ಶ್ರೀರಾಘವೇಂದ್ರ ಮಂತ್ರ ಮಂದಿರ ಎಂಬ ಭವ್ಯ ಭವನ ನಿರ್ಮಾಣ

Автокөліктер мен көлік құралдары

ಇದು ನಮ್ಮ ಸಂಸ್ಥೆಯ ಆತ್ಯಂತಿಕ ಗುರಿ
ಒಂದು ಲಕ್ಷ ಭಕ್ತರು ಸೇರಿ ಈ ಯೋಜನೆಯನ್ನು ಪೂರ್ಣಗೊಳಿಸಬೇಕು. ಒಂದು ಲಕ್ಷ ಜನರಲ್ಲಿ ಪ್ರತಿಯೊಬ್ಬರೂ ಒಂದು ಲಕ್ಷ ಬರೆದಾಗ ಮಾತ್ರ ಈ ಯೋಜನೆ ಪೂರ್ಣ ಆಗುತ್ತದೆ. ಒಂದು ಲಕ್ಷ ಜನಕ್ಕೆ ಪ್ರಶಸ್ತಿ ಕೊಡುವ ಒಂದು ಬಹುದೊಡ್ಡ ಯೋಜನೆ. ಸುಮಾರು ಎರಡು ಕೋಟಿ ಹಣ ಕೇವಲ ಪ್ರಶಸ್ತಿಗೆ ಬೇಕು.
2025ನೇ ವರ್ಷದಲ್ಲಿ ಈ ಮಂತ್ರ ಮಂದಿರದ ಕಾರ್ಯವು ಪೂರ್ಣಗೊಳ್ಳಬೇಕು ಎಂಬ ಸಂಕಲ್ಪ. ಶ್ರೀ ರಾಘವೇಂದ್ರ ಮಂತ್ರ ಮಂದಿರದ ಟ್ರಸ್ಟ್ ಈಗಾಗಲೇ ರಿಜಿಸ್ಟರ್ ಆಗಿದೆ. ಈ ಸೇವೆಯಲ್ಲಿ ಪಾಲ್ಗೊಳ್ಳುವವರು ದಯವಿಟ್ಟು 8861983526 ಈ ನಂಬರಿಗೆ ವಾಟ್ಸಾಪ್ ಮಾಡಿ.
Sri Raghavendra Mantra Mandira
ACCOUNT NUMBER CAPRM/ 300004000005065
IFSC code SVCB0000154

Пікірлер: 106

  • @sandeepadevadiga3516
    @sandeepadevadiga3516Ай бұрын

    ಪೂಜ್ಯರೇ.. ನಿಮ್ಮ ಒಳ್ಳೆಯ ಕಾರ್ಯಕ್ಕೆ ರಾಯರ ಭಕ್ತರು ನಿಮ್ಮ ಜೊತೆ ಇರುತ್ತಾರೆ..

  • @vanivani8335
    @vanivani8335Ай бұрын

    ಶ್ರೀ ರಾಘವೇಂದ್ರಾಯ ನಮಃ🙏🏻🤲🏻😔 ಗುರುಗಳೇ ನಮಸ್ಕಾರ ನಿಮಗೆ 🙏🏻 ಖಂಡಿತವಾಗಿ ನನ್ನ ಕೈಯಲಾಗಿದ್ದು ಖಂಡಿತವಾಗಿ ನಾನು ದೇವರು ಸೇವೆಗೆ ಕೊಡುತ್ತೇನೆ ಈ ಅವಕಾಶ ಸಿಕ್ಕಿದ್ದು ನನಗೆ ಇನ್ನು ಖುಷಿಯಾಗಿದೆ 🤲🏻😔 ಎಲ್ಲರಿಗೂ ರಾಘವೇಂದ್ರ ಸ್ವಾಮಿ ಒಳ್ಳೇದು ಮಾಡಲಿ ನಿಮಗೂ ಮಾಡಲಿ ನಮಗೂ ಮಾಡಲಿ ಶ್ರೀ ರಾಘವೇಂದ್ರಾಯ ನಮಃ 🙏🏻🙏🏻🤲🏻😔

  • @monikapmonikap2029
    @monikapmonikap202924 күн бұрын

    ರಾಯರನ್ನು ನಂಬಿ ನಾನು ಹಣವನ್ನು ಕೊಡುತ್ತೇನೆ.... ಇನ್ನೂ ಹುಳಿದಿದ್ದು ರಾಯರಿಗೆ ಬಿಟ್ಟಿದ್ದು.... ಅವರು ಇರುವುದು ನಿಜ ಅಷ್ಟೇ ನನಿಗೆ ಗೊತ್ತಿರೋದು 🙏🙏🙏🙇‍♀️Shri Ragavendraya namha.... 🙇‍♀️

  • @vanithamgowda1251
    @vanithamgowda1251Ай бұрын

    ಚಿಂತೆ ಏಕೆ ಮನವೇ ಗುರು ರಾಘವೇಂದ್ರನಿರಲು🙏🙏

  • @Kumar-n7r
    @Kumar-n7r12 күн бұрын

    Om sri guru Raghavendraya namaha 🙏🙏❤️❤️🌺🌺

  • @MadhuMadhu-zw1dm
    @MadhuMadhu-zw1dm13 күн бұрын

    ಶ್ರೀ ರಾಘವೇಂದ್ರಾಯ ನಮಃ 🙏🙏

  • @shilpa.cshilpa.c6065
    @shilpa.cshilpa.c6065Ай бұрын

    ನಮಗೂ ಶ್ರೀ ಗುರು ರಾಘವೇಂದ್ರ ಸ್ವಾಮಿ ಗಳ ಸೇವೆ ಮಾಡುವ ಭಾಗ್ಯ ದೊರಕಲಿ ಓಂ ಶ್ರೀ ಪರಿಮಳಾಚಾರ್ಯ ಶ್ರೀ ಗುರು ರಾಘವೇಂದ್ರಾಯ ನಮಃ 🙏🙏

  • @KomalaReddy-fg4zt
    @KomalaReddy-fg4zt12 күн бұрын

    Om shri Raghavendraya namaha 🙏🙏

  • @sujathadeshpande9329
    @sujathadeshpande93296 күн бұрын

    ಶ್ರೀ ರಾಘವೇಂದ್ರ..🙏🙏

  • @user-yn8pe6mf4d
    @user-yn8pe6mf4d14 күн бұрын

    Sri guru Raghavendra Namalha❤

  • @UmaUma-dq8ms
    @UmaUma-dq8msАй бұрын

    ಗುರುಗಳೇ ನಿಮ್ಮ ಒಳ್ಳೆಯ ಕಾರ್ಯಕ್ಕೆ ರಾಯರ. ಭಕ್ತರು ಸದಾ ನಿಮ್ಮ ಜೊತೆ 🌹🙏🙏🙏🙏🌹

  • @ranjiniputty7763
    @ranjiniputty776317 күн бұрын

    ನಾವೆಲ್ಲ ಸಹಾಯ ಮಾಡುತೇವೆ ನೀವು ನಿಶ್ಚಿoತೆ ಇಂದ ಮುಂದುವರೆಸಿ ಗುರುಗಳೇ 🙏🙏🙏

  • @ArpithaAcharya-re8uy
    @ArpithaAcharya-re8uy11 күн бұрын

    Sri guru ragavendhra namaha

  • @sharadhadevadiga3475
    @sharadhadevadiga347511 күн бұрын

    Sri Raghavendra 🙏🙏🙏🙏🙏

  • @ananthakumarmr
    @ananthakumarmr15 күн бұрын

    ಶ್ರೀ ಹರಿವಾಯುಗಳ ಸೇವೆ, ಮಂತ್ರಾಲಯ ಪ್ರಭುಗಳ ಸೇವೆ ನಿರಂತವಾಗಿ ಹರಿವಾಯುಗಳ ಕೃಪೆಯಿಂದ ನಡೆಯಲಿ ಎಂಬುದಾಗಿ ಪ್ರಾರ್ಥಿಸುತ್ತೇನೆ. 🙏🙏💐💐

  • @karthikmv8
    @karthikmv8Ай бұрын

    ಅದ್ಭುತ ಯೋಜನೆ. 🙏🙏🙏

  • @nagarajgowdrum2559
    @nagarajgowdrum2559Ай бұрын

    ಓಂ ಶ್ರೀ ಗುರು ರಾಘವೇಂದ್ರ ನಮಃ

  • @kusumajagannath8294
    @kusumajagannath8294Ай бұрын

    ಧನ್ಯವಾದಗಳು ಆಚಾರ್ಯರೆ ನಿಮ್ಮ ಸೇವೆಯಲ್ಲಿ ತಮ್ಮನ್ನು ತೊಡಗಿಸಿಕೊಂಡರು ನಾವುಗಳು ನಮ್ಮ ಕೈಯಲ್ಲಿ ಎಷ್ಟೋಗತೊ ಅಷ್ಟು ರಾಯರ ಮಂದಿರ ನಿರ್ಮಾಣಕ್ಕಾಗಿ ಸೇವೆ ಸಲ್ಲಿಸುತ್ತಿರುವೆ ಶ್ರೀ ರಾಘವೇಂದ್ರಯ ನಮಃ 🎉🎉🎉🎉

  • @shobhatondupally8021
    @shobhatondupally8021Ай бұрын

    First likesree Raghavendras shree Raghavendra shree Raghavendra vendra

  • @user-pu7mr4dt3g
    @user-pu7mr4dt3gАй бұрын

    ನಿಮ್ಮ ಯೋಜನೆ ಒಳ್ಳೆಯ ದೇ ಆ ರಾಯರು ದಾರಿ ದೀಪ ತೋರಿಸಲಿ ಎಂದು ಆಶಿಸುತ್ತೇನೆ ಹಾಗೆ ಮಂತ್ರಾಲಯದ ದೇವಸ್ಥಾನ ದ ಟ್ರಸ್ಟ್ ವತಿಯಿಂದಶ ಶ್ರೀ ಶ್ರೀ ಸುಭುದೇಂದ್ರ ತೀರ್ಥ ರು ಸಹಾಯ ಮಾಡೇ ಮಾಡುತ್ತಾರೆ ಅಬ್ಬಾ ದೊಡ್ಡ ಯೋಜನೆ ಗೆ ಕೈ ಹಾಕಿದ್ದೀರಿ ಆರಾಧ್ಯ ದೈವ ರಾಯರೇ ಕೈಬಿಡಲ್ಲಾ ಅನಿಸಿತು ಗುರುಜಿ ಇದು ನನ್ನ ಅನಿಸಿಕೆ ಅಷ್ಟೇ ಧನ್ಯವಾದಗಳು ಗುರೂಜಿ 🙏🙏🙏🙏🙏

  • @sureshkatakar5161
    @sureshkatakar5161Ай бұрын

    🙏🙏ಗುರುಗಳೇ ನಿಮ್ಮ್ ಸಾಧನೆ ಯಶಸ್ವಿ ಆಗಲಿ ಓಂ ಶ್ರೀ ರಾಘವೇಂದ್ರಾಯ ನಮಃ 🙏🙏

  • @bajarangi1283
    @bajarangi1283Ай бұрын

    ಗುರುಗಳೇ ನಿಮಗೆ ಧನ್ಯವಾದಗಳು ರಾಯರಿದ್ದಾರೆ

  • @user-wp6oo9tr2f
    @user-wp6oo9tr2f24 күн бұрын

    Hare shreenivasa ಶ್ರೀ guru ರಾಘವೇಂದ್ರಾಯ ನಮಃ 🙏

  • @sandeepadevadiga3516
    @sandeepadevadiga3516Ай бұрын

    ಶ್ರೀ ರಾಘವೇಂದ್ರ

  • @savithasavisavi2148
    @savithasavisavi2148Ай бұрын

    ಧನ್ಯವಾದಗಳು ಗುರುಗಳೇ ನಮಸ್ತೆ 🙏🏼🙏🏼🙏🏼🙏🏼🙏🏼

  • @user-eo2xo9ln3x
    @user-eo2xo9ln3xАй бұрын

    🕉️ ಶ್ರೀ ಗುರು ರಾಘವೇಂದ್ರಾಯ ನಮಃ 🙏🙏🙏

  • @sandeepk.m3538
    @sandeepk.m3538Ай бұрын

    OM SHREE GURU RAGHAVENDRA NAMAHA kapadu thande 🍀🍀🍀🍀🍀🍀🍀🍀🍀🍀🍀🍀🍀🍀🍀🍀

  • @Kowshalya-sq6es
    @Kowshalya-sq6esАй бұрын

    Om Shri Guru raghavendraya

  • @user-gm7zw9sy2u
    @user-gm7zw9sy2uАй бұрын

    ಗುರುಗಳೇ ನನಿಗೆ ರಾಯರ ಹೆಸರನ್ನು ಒಂದು ಲಕ್ಷ ಬಾರಿ ಹೆಸರು ಬರೆಯೋ ಆಸೆ ಇದೆ ಆದ್ರೆ ನನ್ಹತ್ರ ಅಷ್ಟು amt ella adre nanu normal book ಅಲ್ಲಿ bareyabahuda

  • @jagadgurumadhwacharyasiddh3136

    @jagadgurumadhwacharyasiddh3136

    Ай бұрын

    Bariri.. navu Sankalpa madiruvudarinda namma lekkadalli serisalu aguvudilla. Adare nivu bardirodu rayaru sweekara madtare

  • @rameshnamannavar9258

    @rameshnamannavar9258

    Ай бұрын

    Naanu ramesh n namannavr.vijayapur.naanu one laksha baradiidene.adar anubhav bhahal nimage bareyuv aase .pustakad bagge vichar beda.nimage yestu beku heli.astu book free yagi kalisuttene.nimma adress kalisi.

  • @NAGANAG-bm3yz

    @NAGANAG-bm3yz

    22 күн бұрын

    ​@@rameshnamannavar9258 nijaavaagiyu entha santhasad sudhi rayare nimnannu sampatkusuvudu hege booksnnu.padeyudu hege dayavittu tilili pl pl pl

  • @NAGANAG-bm3yz

    @NAGANAG-bm3yz

    22 күн бұрын

    Sir Rameshravare pl nimma phone number n address kaluhisi kodi

  • @AnnappaNaik-vn7td
    @AnnappaNaik-vn7tdАй бұрын

    Om Raghavendra ya namah

  • @shankargoudapatil5405
    @shankargoudapatil5405Ай бұрын

    ಓಂ ಶ್ರೀ ಗುರು ರಾಘವೇಂದ್ರಯ ನಮಃ 🙏🙏🙏🙏🙏

  • @nandeeshajaya5560
    @nandeeshajaya556014 күн бұрын

    ಶ್ರೀ ಗುರು ರಾಘವೇಂದ್ರ ನಮಃ

  • @dayakiran5292
    @dayakiran529225 күн бұрын

    Khanditha aagiye aagithe gurugale jai shree guru Ragavendraya🎉

  • @jyothiudaya3687
    @jyothiudaya368719 күн бұрын

    ಓಂ ಶ್ರೀ ಗುರು ರಾಘವೇಂದ್ರಯ ನಮಃ 🙏🙏🙏🙏❤️💚

  • @user-wp6oo9tr2f
    @user-wp6oo9tr2f24 күн бұрын

    Sri ರಾಘವೇಂದ್ರಾಯ ನಮಃ 🙏

  • @user-wp6oo9tr2f
    @user-wp6oo9tr2fАй бұрын

    Sri Raghavendraya Namaha 🙏

  • @srinivasaiahabhay8030
    @srinivasaiahabhay8030Ай бұрын

    🙏🙏🙏Om Sri Guru Raghavendra swamy namha 🙏🙏🙏

  • @SurprisedFlowers-wv8uc
    @SurprisedFlowers-wv8uc23 күн бұрын

    Om namo guru raghavendra namaste 🙏 🙌 ✨️ 😳 👏 👌 🙏

  • @veerabhadrappaj5022

    @veerabhadrappaj5022

    19 күн бұрын

    Sri. Guru. Raghavendraya. Namaha. Ninna. Krupe. Thande

  • @PadmakshiBaliga
    @PadmakshiBaligaАй бұрын

    Om sri raghavendraya namaha

  • @reshma-fy3yi
    @reshma-fy3yiАй бұрын

    Shri raghavendraya namaha 🙏

  • @Brindavana-1014
    @Brindavana-1014Ай бұрын

    ಶ್ರೀ ರಾಘವೇಂದ್ರ🙏🏼🙏🏼🙏🏼🙏🏼

  • @dhanushbangera2555
    @dhanushbangera2555Ай бұрын

    ಶ್ರೀ ರಾಘವೇಂದ್ರ 💐💐🙏

  • @ShyamalaRani-ny1oj
    @ShyamalaRani-ny1oj16 күн бұрын

    Om shree guru raghavendraya namah 🙏

  • @veenapai2321
    @veenapai23217 күн бұрын

    Gurugale nanu shree raghavendra mantra mandirakke hanavannu koduttene

  • @harigeetha82
    @harigeetha8217 күн бұрын

    Om sri guru Raghavendraya namaha ❤

  • @prasannasarode4759
    @prasannasarode475915 күн бұрын

    Sri guru Ragavendraya namh

  • @vanithapoojarypoojary4858
    @vanithapoojarypoojary4858Ай бұрын

    ಶ್ರೀ ರಾಘವೇಂದ್ರ 🙏❤️🌹ರಾಯರು ಇದ್ದಾರೆ 🙏💝

  • @pavithrar7815
    @pavithrar7815Ай бұрын

    Sir Raghavendra 🙏🏻🙏🏻🙏🏻🙏🏻🙏🏻

  • @raghunirvanaswamy4675
    @raghunirvanaswamy467517 күн бұрын

    Om Sri guru raghavendraya namaha:

  • @TechnoCodePlay
    @TechnoCodePlay17 күн бұрын

    ❤❤❤om Sri Raghavendraya namaha

  • @prasadprasad5163
    @prasadprasad5163Ай бұрын

    Shree Ragavendra 🙏🙏🙏🙏🙏

  • @jayaprakashr799
    @jayaprakashr799Ай бұрын

    Sri ragavendra🙏🙏🙏

  • @sumapramodh8748
    @sumapramodh8748Ай бұрын

    ರಾಯರಿದ್ದಾರೆ.... ಗುರುಗಳೇ

  • @vanithamahesh1366
    @vanithamahesh136626 күн бұрын

    Shree Raghavendraya Namha🙏🌹

  • @varsharampure1016
    @varsharampure101615 күн бұрын

    Om shree guru Raghavendra

  • @padmaamaresh5871
    @padmaamaresh587129 күн бұрын

    🙏🙏🙏🙏🙏👍

  • @shruthihc6062
    @shruthihc606217 күн бұрын

    Gurugalle which date we have to pay the amount, is there any last date to py amount ... .plz infrom us gurugalle....🙏🙏

  • @jagadgurumadhwacharyasiddh3136

    @jagadgurumadhwacharyasiddh3136

    17 күн бұрын

    @@shruthihc6062 no last date.it would be helpful if we get it by aradhana.

  • @nethravathir5e870
    @nethravathir5e870Ай бұрын

    ಗುರುಗಳೇ , ರಾಯರ ನಾಮ ಲೇಖನ ಯಜ್ಞ book Elli sigutte heli plzzzzzzzzz

  • @PrajnaK-cp5iw

    @PrajnaK-cp5iw

    Ай бұрын

    Avrige whatsApp madi last alli torso numberb ge

  • @mahalakshmie1991
    @mahalakshmie1991Ай бұрын

    Sree Raghavendra

  • @anithadiya
    @anithadiya16 күн бұрын

    Sri Ragavendhraya Namaha

  • @Tejas_fashion_1616
    @Tejas_fashion_1616Ай бұрын

    🙏🙏🙏🙏🙏🙏🙏🙏💐💐💐

  • @jalendrak
    @jalendrak19 күн бұрын

    Sri Guru Raghavendra Namaha❤

  • @nammabharathahinduthvabhar2310
    @nammabharathahinduthvabhar231016 күн бұрын

    If need CCTV required please tell me i will providing 🙏jai sri ragvendraya namha🙏

  • @jyothijo3078
    @jyothijo307811 күн бұрын

    Nanagu baribeku antha asthide gurugale. Nangu kalsi plz nanu barithini

  • @radhag6375
    @radhag6375Ай бұрын

    🙏🙏🙏🙏

  • @anuanu7133
    @anuanu7133Ай бұрын

    🙏🙏🙏🙏🌹🌹🌹🌹🙏🙏🙏🙏

  • @netravatinaik3245
    @netravatinaik3245Ай бұрын

    🙏🏻🙏🏻🙏🏻🙏🏻

  • @anni6637
    @anni663719 күн бұрын

    Shri Raghavendra

  • @ramyap7186
    @ramyap7186Ай бұрын

    🙏🙏👏👏

  • @madhurathnamadhurathna8217
    @madhurathnamadhurathna821721 күн бұрын

    🌺🌹🙏🙏🙏🌹🌺

  • @anoopm9901
    @anoopm9901Ай бұрын

    NAAMA LEKHANA YAGNA PROJECT IS UNDER PROCESS BY SHRI GURU SHESH IN KAMMASANDRA HIS TARGET IS TO COMPLETE 108 CRORES OF NAAM LEKHNA. WHAT I REQUEST YOU LET THAT PEOJECT BE SUCCESSFULLY COMPLETED FIRST THEN TO THINK ANY NEW.

  • @user-uv5qg4rk8r
    @user-uv5qg4rk8r24 күн бұрын

    ❤❤🎉🎉❤❤

  • @shivananda4750
    @shivananda4750Ай бұрын

    Ineed that book to write how can i get

  • @jagadgurumadhwacharyasiddh3136

    @jagadgurumadhwacharyasiddh3136

    Ай бұрын

    Kindly WhatsApp 8861983526

  • @user-gm7zw9sy2u
    @user-gm7zw9sy2uАй бұрын

    ಹೇಳಿ ಗುರುಗಳೇ plss

  • @Randomcar236
    @Randomcar236Ай бұрын

    Gurugale, Please gpay number kodi.

  • @jagadgurumadhwacharyasiddh3136

    @jagadgurumadhwacharyasiddh3136

    Ай бұрын

    Kindly WhatsApp to 8861983526

  • @KRISHNAMOORTHY-jh3zd
    @KRISHNAMOORTHY-jh3zdАй бұрын

    ಶ್ರೀ ರಾಘವೇಂದ್ರ

  • @user-wp8dx6xy9e
    @user-wp8dx6xy9e22 күн бұрын

    ಓಂ ಶ್ರೀ ಗುರು ರಾಘವೇಂದ್ರಾಯ ನಮಃ

  • @kusumapawar1423
    @kusumapawar142318 күн бұрын

    ಶ್ರೀ ಗುರು ರಾಘವೇಂದ್ರ ನಮಃ

  • @jaanujaanu4053
    @jaanujaanu405318 күн бұрын

    ಶ್ರೀ ರಾಘವೇಂದ್ರಾಯ ನಮಃ 🙏

  • @sunitapaschapur2611
    @sunitapaschapur261117 күн бұрын

    Shri raghvendra namaha🙏🙏🙏🙏🙏

  • @pratheekshan5393
    @pratheekshan5393Ай бұрын

    ಶ್ರೀ ರಾಘವೇಂದ್ರ ಸ್ವಾಮಿ ನಮಃ 🙏🙏

  • @ramyap7186
    @ramyap7186Ай бұрын

    🙏🙏👏👏

  • @lakshmis4628
    @lakshmis4628Ай бұрын

    ಶ್ರೀ ರಾಘವೇಂದ್ರ

  • @sumaar5311
    @sumaar531122 күн бұрын

    ಶ್ರೀ ರಾಘವೇಂದ್ರ

Келесі