ಶ್ರೀ ರಾಘವೇಂದ್ರ ಎಂಬ ನಾಮವನ್ನು ಒಂದು ಲಕ್ಷ ಬಾರಿ ಬರೆದು ಮುಗಿಸಿದವರು ನಮ್ಮನ್ನು ಸಂಪರ್ಕಿಸಿ.

Автокөліктер мен көлік құралдары

ಶ್ರೀ ರಾಘವೇಂದ್ರ ಎಂಬ ನಾಮ ಲೇಖನ ಪುಸ್ತಕಗಳಿಗಾಗಿ ನಮ್ಮನ್ನು ವಾಟ್ಸಾಪ್ ಮೂಲಕ ಸಂಪರ್ಕ ಮಾಡಿ 8861983526

Пікірлер: 45

  • @shobhan9311
    @shobhan931114 күн бұрын

    ನಾಮ ಲೇಖನ ಬೇಕು ಗುರುಗಳೇ 🙏

  • @sandeepadevadiga3516
    @sandeepadevadiga35162 ай бұрын

    ನಾಮ ಲೇಖನ.. ಬೇರೆ ಲೋಕಕ್ಕೆ ಕರೆದುಕೊಂಡು ಹೋಗುತ್ತದೆ.. ಎಲ್ಲಾ ರಾಯರ ಭಕ್ತರು ಮಾಡಲೇ ಬೇಕು ಅಷ್ಟು ಶಕ್ತಿ ಇದೆ ನಾಮ ಲೇಖನಕ್ಕೆ

  • @priyankapriya-no3nw

    @priyankapriya-no3nw

    2 ай бұрын

    ನಾನು 60000 ಅತ್ರ ಬರುದ್ದೀನಿ ನಂಗೆ ಏನಗ್ತಾ ಇದೆ ಅಂಥ ಗೊತ್ತಾಗ್ತಾ ಇಲ್ಲ but ಬರಿತ ಇದ್ರೆ ಎದ್ದು ಹೋಗ್ಬೇಕು ಅಂಥ ಅನ್ಸಲ್ಲ ಬರೀಬೇಕು ಬರೀಬೇಕು ಅನ್ಸುತ್ತೆ

  • @user-fx8xf9bc8y

    @user-fx8xf9bc8y

    Ай бұрын

    Rayridare akka

  • @NSChendekar

    @NSChendekar

    Ай бұрын

    Nonveg tinnoru bareyabahuda

  • @sandeepadevadiga3516

    @sandeepadevadiga3516

    Ай бұрын

    @@NSChendekar ಬರೆಯಬಹುದು.. ಆದರೆ ಶುಚಿರ್ಭೂತರಾಗಿ ಮಾಡುವುದು ಒಳ್ಳೆಯದು.. ಮಾಂಸಹಾರ ತ್ಯಚಿಸಿ ಮಾಡಿದರೆ ತುಂಬಾ ಒಳ್ಳೆಯದು

  • @ashwiniganigaashu6586

    @ashwiniganigaashu6586

    Ай бұрын

    ಈ book ಎಲ್ಲಿ ಸಿಗುತ್ತೆ

  • @Brindavana-1014
    @Brindavana-10142 ай бұрын

    ಪೂಜ್ಯ ಗುರುಗಳಿಗೆ ನನ್ನ ನಮಸ್ಕಾರಗಳು🙏🏼🙏🏼🙏🏼 ನಾನು 82 ಪುಸ್ತಕ ಬರೆದು ಮುಗಿಸಿದ್ದೀನ ಇನ್ನು19 ಪುಸ್ತಕಗಳು ಇದೆ ಅದನ್ನು ಬರೆದು ನಿಮಗೆ ತಿಳಿಸುತ್ತೇನೆ ಧನ್ಯವಾದಗಳು ಗುರುಗಳೇ🙏🏼🙏🏼🙏🏼🙏🏼🙏🏼

  • @ashwiniganigaashu6586

    @ashwiniganigaashu6586

    Ай бұрын

    Pls ಈ ಬುಕ್ ಎಲ್ಲಿ ಸಿಗುತ್ತೆ ಹೇಳಿ

  • @ashwiniganigaashu6586

    @ashwiniganigaashu6586

    Ай бұрын

    ಯಾವ್ ತರ ಪೂಜೆ ಮಾಡ್ಬೇಕು ಹೇಳಿ

  • @SaraswathiKN-hq9tu
    @SaraswathiKN-hq9tu2 ай бұрын

    ಶ್ರೀ ರಾಘವೇಂದ್ರ ಶ್ರೀ ರಾಘವೇಂದ್ರ 🙏🙏🙏🙏🌹ತುಂಬಾ ಧನ್ಯವಾದಗಳು ಗುರುಗಳೇ

  • @sandeepk.m3538
    @sandeepk.m35382 ай бұрын

    OM SHREE GURU RAGHAVENDRA NAMAHA kapadu thande 🍀🍀🍀🍀🍀🍀🍀🍀🍀🍀🍀🍀🍀🍀

  • @sandeepadevadiga3516
    @sandeepadevadiga35162 ай бұрын

    ಪೂಜ್ಯರೇ... ನಾಮ ಲೇಖನ ಸೇವೆ ಮಾಡಲು ನೀವು ಅವಕಾಶ ಮಾಡಿ ಕೊಟ್ಟಿದ್ದಕ್ಕೆ ಶತಕೋಟಿ ನಮನ ಗಳು... ನನಗೆ ನಾಮ ಲೇಖನ ಮಾಡಿ ತುಂಬಾ ಉತ್ಸಾಹ, ಸಂತೋಷ.. ಮತ್ತೆ ಮತ್ತೆ ಬರೆಯಬೇಕು ಅನಿಸುತ್ತದೆ..

  • @kusumajagannath8294
    @kusumajagannath82942 ай бұрын

    ನಿಮ್ಮ ಪ್ರೋತ್ಸಾಹ ರಾಯರ ಆಶಿರ್ವಾದ ಇದ್ದರೆ ನಾನು ಹತ್ತು ಸಾವಿರ ಬರೆಯುತ್ತೇನೆ ಗುರುಗಳೆ 🎉🎉🎉🎉🎉

  • @reshma-fy3yi
    @reshma-fy3yi2 ай бұрын

    Danyavadagalu gurugale Shri raghavendraya namaha 🙏🙏

  • @shrinivasrs1385
    @shrinivasrs13852 ай бұрын

    Rayara namalekhanadalli todagikondiruva baane dhanyanu rayariddare 🕉️🕉️🕉️🕉️🕉️🕉️🕉️🙏🙏🙏🙏🙏🙏🙏🙏

  • @user-ez9wh7gk5l
    @user-ez9wh7gk5l2 ай бұрын

    ಓಂ ಶ್ರೀ ರಾಘವೇಂದ್ರಾಯ ನಮಃ

  • @renozoff607
    @renozoff6072 ай бұрын

    Shri raghavendra gurubhyo namaha 🙏🙏🙏🌹🌹🌹

  • @Jaggu_gaming_103
    @Jaggu_gaming_1032 ай бұрын

    Shri Guru raghavendraya namaha🙏🙏🙏🙏🙏

  • @Brindavana-1014
    @Brindavana-10142 ай бұрын

    ಶ್ರೀ ರಾಘವೇಂದ್ರ🙏🏼🙏🏼🙏🏼🙏🏼💐💐💐

  • @sadashivak9544
    @sadashivak95442 ай бұрын

    Sri guru Ragvendra namha🙏🙏🙏🙏🙏🙏🙏

  • @suprithhs9517
    @suprithhs95172 ай бұрын

    Sure sir near to receive sir

  • @anuanu7133
    @anuanu7133Ай бұрын

    ಓಂ ಶ್ರೀ ಗುರು ರಾಘವೇಂದ್ರಾಯ ನಮಃ

  • @pravenikumari4455
    @pravenikumari44552 ай бұрын

    Tumba useful ide idrinda nav tumba improve agteve baritha baritha mind fresh agutte❤

  • @pavithrar7815
    @pavithrar78152 ай бұрын

    Sir Raghavendra 🙏🏻🙏🏻🙏🏻🙏🏻🙏🏻

  • @sandeepadevadiga3516
    @sandeepadevadiga35162 ай бұрын

    ಶ್ರೀ ರಾಘವೇಂದ್ರ

  • @user-ew3km2gj1n
    @user-ew3km2gj1n2 ай бұрын

    🙏🙏🙏🙏🙏🙏🙏🙏🙏

  • @mahindravermamahindraverma8731
    @mahindravermamahindraverma87312 ай бұрын

    Shri guru Ragavendraya namaha 7❤

  • @Kowshalya-sq6es
    @Kowshalya-sq6es2 ай бұрын

    Shatha goty namaskara gurugale

  • @mytraditionalculture
    @mytraditionalculture2 ай бұрын

    ಶ್ರೀ ರಾಘವೇಂದ್ರ 🙏🙏🙏🙏🙏

  • @jayaprakashr799
    @jayaprakashr7992 ай бұрын

    Sri ragavendra🙏🙏🙏

  • @gurumurthy1217
    @gurumurthy12172 ай бұрын

    Swamygaley naanu raghavendra swamy Gayathri manthra 1600 times baardidini e ena 1400 times baardhmaley yen maadbodhu

  • @pushpapushpa-io7bf
    @pushpapushpa-io7bf2 ай бұрын

    Eduna estu dinadali bariya beku gurugale thilisi namge

  • @Kowshalya-sq6es
    @Kowshalya-sq6es2 ай бұрын

    Gurugale93pusthakagalannubarediddene Gurugale

  • @laxmialavani6326
    @laxmialavani6326Ай бұрын

    Hege bariyodu??

  • @user-sq6bg2fq8l
    @user-sq6bg2fq8l2 ай бұрын

    ಮಹಿಳೆಯರು ಬರೆಯಬಹುದಾ

  • @chaitrachaitrahari7913

    @chaitrachaitrahari7913

    2 ай бұрын

    Yes

  • @dishanth9561

    @dishanth9561

    2 ай бұрын

    ಎಲ್ಲರೂ ಬರೆಯಬಹುದು

  • @user-fx8xf9bc8y

    @user-fx8xf9bc8y

    Ай бұрын

    Rayridare akka yaru bekdru bareybahudu

Келесі