ರೋಗ ನಿರೋಧಕ Officer Part - 8 | Agriculture Officer | Javari Junction | Tamada Media | Mallya Bagalkot

Ойын-сауық

ಎಲ್ಲ ನನ್ನ ಪ್ರೀತಿಯ ಜವಾರಿ ಜಂಕ್ಷನ ಚಾನೆಲ್ ವಿಡಿಯೋ ವೀಕ್ಷಕರಿಗೆ ನಮನಗಳು, ನಮ್ಮ ಪ್ರತಿ ವಿಡಿಯೋ ನಿಮ್ಮನ್ನ ರಂಜಿಸಲು ಮತ್ತು ಕೆಲವೊಂದು ಸಮಾಜಕ್ಕೆ ಉಪಯುಕ್ತವಾದಂತ ವಿಷಯಗಳನ್ನ ತಿಳಿಸಲು ಈ ಚಾನೆಲ್.
ನಾವು ಮಾಡುವ ತಪ್ಪುಗಳನ್ನು ತಿದ್ದುವ ಸ್ವಲ್ಪ ಜವಾಬ್ದಾರಿ ನಿಮಗೂ ಕೊಟ್ಟೆವಿ, ಕಮೆಂಟನ್ಯಾಗ ತಿಳಸ್ರಿ🙏❤️.
ನಿಮಗ ಛಲೋ ಅನಿಸಿದ ವಿಡಿಯೋಗಳನ್ನ ಶೇರ ಮಾಡ್ರಿ, ನಮಗ ಇನ್ನಷ್ಟ ಮತ್ತಷ್ಟ ವಿಡಿಯೋಗಳನ್ನ ಮಾಡಾಕ ಹುರುಪ ಬರ್ತೈತಿ.
ಉತ್ತರ ಕರ್ನಾಟಕದ ಭಾಷೆಗೆ ನಮ್ಮ ಮೊದಲ ಆಧ್ಯತೆ, ನಮ್ಮತನ ಎಲ್ಲೂ ಬಿಟ್ಟು ಕೊಡಲ್ಲ,
ವಿಡಿಯೋ ನೋಡ್ರಿ ಎಂಜಾಯ್ ಮಾಡ್ರಿ ನೋಡಿದಮ್ಯಾಗ Subscribe ಬಟನ್ನ ಒತ್ತೂದ ಮಾತ್ರ ಮರಿಬ್ಯಾಡ್ರಿ, ಆವಾಗ ಒತ್ತಿರಿ,,, ಒತ್ತಿದ್ರ ಏನ್ ಅಡ್ಡಿ ಇಲ್ಲ ಬಿಡ್ರಿ.
Subscribe ಬಟನ್ ಬಾಜೂಕ ಬೆಲ್ ಐಕಾನ್ ಕೊಟ್ಟಾರಿ ಅದನ್ನೂ ಒತ್ರಿ ಮುಂದ ಬಿಡೋ ವಿಡಿಯೋಗಳದ ನೋಟಿಫಿಕೇಶನ್ ಸಡನ್ಲಿ ನಿಮಗ ಬರ್ತದ.
ವಿಡಿಯೋ ಹೆಂಗ ಅನಸ್ತ ಕಮೆಂಟ್ ಮಾಡ್ರೆಲಾ🙏❤️😎
Artist
Mallya Bagalkot
Amrutha Khale
Kiran Bagalkot
Nagaraj Nilugal
Prakash Waddar
Bharathraddi
Director
Santu Sokanadagi
Camera Work
Sunil Maradi
Editor
Dinesh Bagalkot
Production Head
Chandu Bagalkot
#agricultureengineering #former #raitha #agriculture #kannadacomedy #comedyvideos
Instagram id: / mallya_bagalkot. .
Javari Junction Is an entertainment channel in KZread aiming to engage people with more funny sketches, incidents happening in life. A team of four crazy youngsters group together to entertain you people. We upload New Short Films Every Week.. Subscribe to get more updates.
For business enquiries, email us at brands@tamadamedia.com
#former #raitha #agriculture #kannadacomedy #comedyvideos #kannadafunnycomedy #trending
Click Here To Subscribe : bit.ly/3eqMSkI
Do follow Us On:
/ javarijunct. .
/ javarijunction
For business enquiries, email us at brands@tamadamedia.com
#JaveriJunction #WirallyKannada #TamadaMedia
#JavariJunctionComedy #KannadaFunnycomedy #kannadacomedy #ComedyVideosmore funny sketches, incidents happening in life. A team of four crazy youngsters group together to entertain you people. We upload New Short Films Every Week.. Subscribe to get more updates.
Click Here To Subscribe : bit.ly/3eqMSkI
Do follow Us On:
/ javarijunct. .
/ javarijunction
For business enquiries, email us at brands@tamadamedia.com
#JaveriJunction #WirallyKannada #TamadaMedia #MallappaSaahukaara
#JavariJunctionComedy #KannadaFunnycomedy #kannadacomedy #ComedyVideosnction Is an entertainment channel in youtube aiming to engage people with more funny sketches, incidents happening in life. A team of four crazy youngsters group together to entertain you people. We upload New Short Films Every Week.. Subscribe to get more updates.
Click Here To Subscribe : bit.ly/3eqMSkI
Do follow Us On:
/ javarijunctionofficial
/ javarijunction
For business enquiries, email us at brands@tamadamedia.com
#JaveriJunction #WirallyKannada #TamadaMedia #MallappaSaahukaara
#JavariJunctionComedy #KannadaFunnycomedy #kannadacomedy #ComedyVideos

Пікірлер: 1 000

  • @aanna2622
    @aanna26229 ай бұрын

    ರುಕ್ಕು ಅದ್ಭುತವಾಗಿ ನಟಿಸಿದ್ದಿರಿ. ಯಾವುದೆ ಕುರುಹು ನಿಮ್ಮ ನಟನೆಯಲ್ಲಿ ಕಾಣುತ್ತಿಲ್ಲ. ಅಷ್ಟೇ ಚೆನ್ನಾಗಿ ಮಲ್ಲು ಅವರು ಹಾಗೂ ಎಬಿಡಿ ನಟಿಸಿದ್ದಾರೆ. ನಾಗನ ನಟನೆಯೂ ತುಂಬಾ ಚೆನ್ನಾಗಿದೆ. ಕಥೆಯಲ್ಲಿ ಎನ್ನು ಹೆಚ್ಚಿನ ಗಟ್ಟಿತನವನ್ನು ನೀಡಿ. ನಮ್ಮ ಉತ್ತರ ಕರ್ನಾಟಕದ ದೇಶೀಯ ಸೊಗಡು ಹಾಗೂ ನಮ್ಮ ಸ್ವತ್ತು ನಮ್ಮ ಉತ್ತರ ಕರ್ನಾಟಕದ ಭಾಷೆ ತುಂಬಾ ಖುಷಿ ನೀಡಿದೆ. ಎಲ್ಲರಿಗೂ ಒಳ್ಳೆಯದಾಗಲಿ.🎉

  • @shivarajtondikatti5882

    @shivarajtondikatti5882

    9 ай бұрын

    E anna ni hucchar Tara mAdbeda daily one video haku...one weak wait madak agalla pa

  • @aanna2622

    @aanna2622

    9 ай бұрын

    Ok

  • @JavariJunction

    @JavariJunction

    9 ай бұрын

    Thank you so much sir

  • @mannymanju8192

    @mannymanju8192

    9 ай бұрын

    ​@@shivarajtondikatti5882😮😊😮😮😮😮😮😮😮😮

  • @kirankatagi5786

    @kirankatagi5786

    9 ай бұрын

    ​@@JavariJunctionmusic please

  • @SuneelKumaar-
    @SuneelKumaar-9 ай бұрын

    ರುಕ್ಕು ಅವರ acting n dialouge delivery👌 Love you ರುಕ್ಕು❤😊

  • @Rkmangalore68
    @Rkmangalore689 ай бұрын

    ಎಲ್ಲರ ಅಭಿನಯ ಅದ್ಭುತ... ರುಕ್ಕು ಅವರ ಗಡಸುತನ, ಮಲ್ಲು ಅವರ ಮುಗ್ಧತೆ, ಎಬಿಡಿ ಯವರ ತರ್ಲೆ ನಿಜವಾಗಿಯು ರೋಮಾಂಚನಕಾರಿ... ಹಿನ್ನೆಲೆ ಸಂಗೀತ ಅಂತು ಮನಸ್ಸಿಗೆ ಮುಟ್ಟುವಂತ್ತಿತ್ತು... Love from ಮಂಗಳೂರು❤❤❤ ಇನ್ನಷ್ಟು ಸಂಚಿಕೆಗಾಗಿ ಕಾತರದಿಂದ ಕಾಯುತ್ತಿದ್ದೇನೆ❤❤❤❤❤

  • @JavariJunction

    @JavariJunction

    9 ай бұрын

    Thank you so much rajith sir ❤️❤️🙏

  • @Rkmangalore68

    @Rkmangalore68

    9 ай бұрын

    @@JavariJunction ಶುಭವಾಗಲಿ ಮಲ್ಲಣ್ಣ❤

  • @manjugadagi3231
    @manjugadagi32319 ай бұрын

    ಈ ಸೀನ್ ನಲ್ಲಿ ರುಕ್ಕು ಮೇಡಂ ಮನಸ್ಸು ಮನಸ್ಸು ಬಹಳ ನೋಯಿಸಿದಿರಿ ಫಕ್ಕು ಸರ್ 💙💕🤝👌

  • @prashanthsyadwad9153

    @prashanthsyadwad9153

    9 ай бұрын

    ಮೇಡಂ ಅದು ಫಕ್ಕು ಅಲ್ಲ ರಿ ಪಕ್ಕು ಅಂತ್ ಅದ😅😂

  • @sharathachar1338

    @sharathachar1338

    9 ай бұрын

    ​@@prashanthsyadwad9153😂😂

  • @umeshbenakatti5428

    @umeshbenakatti5428

    9 ай бұрын

    ❤❤❤

  • @a_naavika

    @a_naavika

    9 ай бұрын

    @@prashanthsyadwad9153 ಕರೆ ಹೇಳ್ದೆ ನೋಡ್ ಕಾಕ 😅😅😅😂 ಇಲ್ಲಾ ಅಂದಿದ್ರ ಬಾರಿ ಅನಾಹುತ ಆಗ್ತಿತ್ತ 😂😂

  • @vishwaradyapatil8119
    @vishwaradyapatil81199 ай бұрын

    ಕ್ಲೈಮ್ಯಾಕ್ಸ್ ನಲ್ಲಿಮತ್ತೆ ಕುತೂಹಲ ಮೂಡಿಸಿದ ಮಲ್ಯ❤

  • @parasappamanagundi5743
    @parasappamanagundi57439 ай бұрын

    ಮಲ್ಲು ನಿನ್ನ ಮತ್ತು ರುಕ್ಕಮ್ಮ ನಡುವೆ ಒಂದು ಒಳ್ಳೆಯ ಹಾಡು ಹಾಕು ಚೆನ್ನಾಗಿ ಇರುತ್ತದೆ.

  • @Jaayaass
    @Jaayaass9 ай бұрын

    ಅದ್ಭುತ ಕಲಾವಿದರು ನೀವೆಲ್ಲ ಒಳ್ಳೆಯದಾಗಲಿ ನಿಮ್ಮ ಟೀಮ್ ಗೆ

  • @chandumalvi7910
    @chandumalvi79109 ай бұрын

    ನಿಮ್ಮ ಮುಂದಿನ ನಿರ್ಧಾರ ರುಕ್ಕು ಪ್ರೀತಿಯನ್ನು ಒಪ್ಪಿಕೊಂಡಿದೆ ಎಂದು ನಾನು ಭಾವಿಸುತ್ತೇನೆ....😊😊😊😊

  • @revanasiddagoudbiradar4207
    @revanasiddagoudbiradar42079 ай бұрын

    ಮಲ್ಲು ಮತ್ತು ಅಮೃತಾ ತುಂಬಾ ಅದ್ಭುತವಾದ ನಟನೆ ತುಂಬಾ ಚೆನ್ನಾಗಿದೆ ❤❤

  • @prashanthsyadwad9153
    @prashanthsyadwad91539 ай бұрын

    Just ನೋಡ್ದೆ ಸರ್ ತುಂಬಾ ಚನ್ನಾಗಿದೆ ಜೊತೆಗೆ ಅಮೃತ ಅವ್ರು emotional ರೋಲ್ ತುಂಬಾ perfect agi ಮಾಡಿದ್ದಾರೆ Waiting for NXT episode 💐💐

  • @manjugadagi3231
    @manjugadagi32319 ай бұрын

    ಪಕ್ಕು ರುಕ್ಕು ಸೂಪರ್ ಕಾಮಿನೇಷನ್ ಅಣ್ಣೋರ್ ಲೈಕ್ ಮಾಡಿ 👌👍💕💙🤝

  • @santoshdkmetri5795
    @santoshdkmetri57959 ай бұрын

    ಈ ಕಿರು ಚಿತ್ರದಲಿ ನನ್ ಅಣ್ಣ ಭರತ್ ಅವರು ತುಂಬಾ ಚನ್ನಾಗಿ ನಟನೆ ಮಾಡಿದರೆ ಹಾಗೂ ರುಕ್ಕು ಮೇಡಂ ತುಂಬಾ ಅದ್ಭುತ ನಟನೆ ತುಂಬಾ ಒಳ್ಳೆ ಸಿನಿಮಾ ಇದೆ ಯಲ್ಲೋರಿಗ್ ಒಳ್ಳೇದು ಆಗಲಿ ಒಳ್ಳೆಯ ಸಂದೇಶ ನೀಡಿದರೆ 🤝❤️👍ಮುಂದೆ ಇನ್ನು ಹೊಸ ವಿಷಯಗಳು ತಗೊಂಡು ಬನ್ನಿ 👍ಯಲ್ಲೋರಿಗೂ ಒಳ್ಳೇದು ಆಗಲಿ ❤

  • @manjubadiger5557
    @manjubadiger55579 ай бұрын

    ರುಕ್ಕು ಅವರ ಅಭಿನಯ ಸೂಪರ್ ಹಾಗೆ ಮಲ್ಲು ಅವರ ಇನೋಸೆಂಟ್ ಸೂಪರ್ ಆದಷ್ಟು ನಿಮ್ಮನ್ನು ಒಂದು ಮೂವಿಲ್ಲಿ ನೋಡುವ ಆಸೆ 👍👍👍👍👍👍👍👍👍

  • @nagarajhavaldar5285
    @nagarajhavaldar52859 ай бұрын

    ಸೂಪರ್ ಕಾಮಿಡಿ ಭರತ್ ನಿನ್ನ ಕೀರ್ತಿ ಹೀಗೆ ಬೆಳೆಯಲಿ🎉🎉🎉🎉🎉 ಆಲ್ ದ ಬೆಸ್ಟ್

  • @mahanttechnical2707
    @mahanttechnical27079 ай бұрын

    ಸರ್ ನಮ್ಮ ಬೇಡಿಕೆಗೆ ಕರೆ ಕೊಟ್ಟು ನೀವು ವಿಡಿಯೋ upload ಮಾಡಿದಕ್ಕೆ ತುಂಬಾ ಥ್ಯಾಂಕ್ಸ್ ಅಣ್ಣಾ ನೀವು ನಮ್ಮ ಮೇಲೆ etiriv ಪ್ರೀತಿಗೆ ತುಂಬಾ ಧನ್ಯವಾದಗಳು sir❤

  • @basavarajfarale8001
    @basavarajfarale80019 ай бұрын

    ABD character is very well and So nice........❤️👍👍👍

  • @devarajhalemane
    @devarajhalemane9 ай бұрын

    I m from Andhra Pradesh U guys did super acting and delivery superb love you Pakku sir and Rukkuuuuuu ....💙

  • @nitishtodakar3333
    @nitishtodakar33339 ай бұрын

    Love From Belagavi ❤️🤗

  • @ravikirannm7412
    @ravikirannm74129 ай бұрын

    Hey ಭರತ ಸೂಪರ್ 🎉 ಆಲ್ ದ ಬೆಸ್ಟ್.🎉

  • @Entertainments251

    @Entertainments251

    9 ай бұрын

    Thanks bro

  • @DHARMU1333
    @DHARMU13339 ай бұрын

    ಭರತ್ ಅನ್ನೋರು ತುಂಬಾ ಚೆನ್ನಾಗಿ ಆಕ್ಟಿಂಗ್ ಮಾಡಿದ್ದಾರೆ ಅವರು ನಮ್ಮ ಕಂಪನಿ ಹುಡುಗ ಅವಕಾಶ kodi ತುಂಬಾ ಚೆನ್ನಾಗಿ madatre

  • @prsr8189
    @prsr81899 ай бұрын

    ಅದ್ಭುತ... Casting, Actors, Acting, Story, Screen Play,, Music, Direction, Comedy, Timing, Sentiments...all fields Sooooooper...👌👌👍👍 ❤️❤️❤️❤️❤️ ..... ಪಾಯಸಕ್ಕೆ ಒಗ್ಗರಣೆ ಹಾಕಿದಂತೆ double meaning dialogues ಯಾಕೆ 🙄🙄

  • @bhutalipujari1839
    @bhutalipujari18399 ай бұрын

    ನಿನ್ನ ವಿಡಿಯೋ ಯಾವ ಮೂವಿಗಿಂತ ಏನ್ ಕಡಿಮೆ ಇಲ್ಲ ಅಣ್ಣ👌👌 ಪ್ರತಿಯೊಬ್ಬರ ನಟನೆ ಯು ಯಾವ ಹೀರೋ ಮತ್ತು ಹೀರೋಯಿನ್ ಗಳಿಗಿಂತ ಕಡಿಮೆ ಏನಿಲ್ಲ ಸೂಪರ್ 👌👌💐💐

  • @somashekharnayak8476

    @somashekharnayak8476

    9 ай бұрын

    ೧೦೦ ಕ್ಕೆ ೧೦೦🎉

  • @user-kb5xr8gu7z
    @user-kb5xr8gu7z9 ай бұрын

    ಭರತ್ ಸರ್ ಸೂಪರ್ ಆಕ್ಟಿಂಗ್

  • @uadayaachchalakar2190
    @uadayaachchalakar21909 ай бұрын

    ABD ಬಿಡಬೇಡ ವಂದು ಮಾಡು 👌

  • @umeshpoddar7041
    @umeshpoddar70419 ай бұрын

    ಏನು ಅದ್ಭುತ Love story ❤ story ಇದ್ರೆ ಹೀಗೆ ಇರಬೇಕು ಈ ಎಲ್ಲ ಭಾಗಗಳು ಒಂದು ಗೋಡಿಸಿ

  • @satishramdurg716
    @satishramdurg7169 ай бұрын

    ಭರತ್ ಅಣ್ಣಾ ಸೂಪರ್ ಯಾಕ್ಟಿಂಗ್ ❤❤👌👌

  • @praveenmadli799
    @praveenmadli7999 ай бұрын

    ಯಲಾರ ದೊ ಸೂಪರ್ acting, ರುಕೋ acting ಅಂತೋ super, baigaround music super.

  • @manjubadiger5557
    @manjubadiger55579 ай бұрын

    ಇಂತಹ ಒಳ್ಳೆ ಒಳ್ಳೆ ಸಂದೇಶ ಇರುವ ವಿಡಿಯೋ ಚಿತ್ರಗಳನ್ನು ಮಾಡಿ ಸರ್ ನಿಮ್ಮ ಎಲ್ಲ ಟೀಮ್ ಗೂ ಹಾಗೂ ನಿಮಗೆ ಧನ್ಯವಾದಗಳು 👍👍👍👍

  • @sunilmahendrakar788
    @sunilmahendrakar7889 ай бұрын

    ಪ್ಲೀಸ್ ಮಲ್ಲು ಮಾಮ ಪಾರ್ಟ್ 9 ರಲ್ಲಿ ನಿಮ್ಮ ಮನೆಯವರಿಗೆ ಏನಾದರೂ ಮಸಲತ್ತ ಮಾಡಿ ರುಕ್ಕು ಅಕ್ಕನ ಪ್ರೀತಿ (retain) ರಿಟೇನ್ ಮಾಡಿದರೆ ಚೆನ್ನಾಗಿರುತ್ತೆ 👌🙏

  • @appubhajantri7711
    @appubhajantri77119 ай бұрын

    ಏನ್ರಿ ಪಕ್ಕು ಸರ್,ಮುಕ್ಕು ಮನಸ್ಸಿಗೆ ಬಾಳ್ ತ್ರಾಸ್ ಮಾಡಿದ್ದಿ ಪ 😢but ಒಂದು BGM ಮಾತ್ರ ಬೆಂಕಿ ಬಿಡು pa❤

  • @SachinPujar-bq6wj
    @SachinPujar-bq6wj9 ай бұрын

    🙏 ನಮಸ್ಕಾರ್ ರಿ ಮಲ್ಲಪ್ಪ ಸೌಕಾರ ಫುಲ್ ಗಿಚ್ಚ್ ಗಿಲಿಗಿಲಿ Acting ಮಸ್ತ್ ಮಸ್ತಾಗಿ ವಿಡಿಯೋಸ್ ಮಾಡಕತ್ತಾರಿ ಹಿಂಗ ಮುಂದುವರಸಕೊಂಡ ಹೋಗ್ರಿ ನಮ್ಮ ಬಾಗಲಕೋಟ ಹುಡುಗರು ಬೇಳಿಯಾಕತ್ತಿರಿ ಅಂದ್ರ ಅದು ನಮಗ ಹೆಮ್ಮೆ ✌️😍 ದೇವರು ನಿಮಗ ಒಳ್ಳೇದಮಾಡ್ಲಿ ಸಚಿನ್ ಗುಳೇದಗುಡ್ಡ 🙏😍

  • @PrasadSP-jv4kc
    @PrasadSP-jv4kc9 ай бұрын

    Yav film gu kammi illa idu. Superb direction and rukku madam the best actor

  • @sachhudachhu3223
    @sachhudachhu32239 ай бұрын

    My dear frnd bharath ur acting is extraordinary ❤❤❤❤

  • @SUNILWALIKAR63
    @SUNILWALIKAR639 ай бұрын

    ಲಾಸ್ಟಿಗಿ ಎನ್ ಸಸ್ಪೆನ್ಸ್ ಇಟ್ಟಿ ಅಣ್ಣ ಮುಂದಿನ ಪಾರ್ಟ್ ಜಲ್ದಿ ಬಿಡು❤❤ waiting for part 9

  • @manju........lifeisbestlif2474

    @manju........lifeisbestlif2474

    9 ай бұрын

    ಆದೊಷ್ಟು ಬೇಗಾ ಬರ್ಲಿ ಗುರು 👍🙏🏾

  • @siddukambleskk9505

    @siddukambleskk9505

    9 ай бұрын

    😢😢😢

  • @akbarnadaf9455
    @akbarnadaf94559 ай бұрын

    All the best le Bharat God bless you ❤

  • @manu.lingadalli3379
    @manu.lingadalli33799 ай бұрын

    Sir. ಈ.ಸೀನ್.ನೋಡಿ.ನಂಗೆ.ತುಂಬಾ. ಫೀಲಿಂಗ್.ಆಯಿತು.sir.. ನಮಗೆ.e.seen.nodi. ದುಃಖ.ಆಗಿದೆ.

  • @shivukumarbaligar4198
    @shivukumarbaligar41989 ай бұрын

    ಪಕ್ಕು ಸರ್ ರುಕ್ಮಿಣಿ ಜೋಡಿ ಸೂಪರ್ ❤❤❤❤❤

  • @user-xu8dy7mq7s
    @user-xu8dy7mq7s9 ай бұрын

    Bharat sir super bro nim acting impressing ninn anta kalavidarannu navu yandigu prostahisutteve❤🎉 all the best bro 😍🥰one day you'll a great actor

  • @snehitg3182
    @snehitg31829 ай бұрын

    ಏನು ಇಮೋಶನ್ ಮಾಡಿರಿ ಸರ್ ತುಂಬಾ ಒಳ್ಳೆಯ ಸಂದೇಶ ಐ love ಮಲ್ಯ ಅಣ್ಣಾ

  • @umeshkvenkatesh8916
    @umeshkvenkatesh89169 ай бұрын

    Appa pakku sirrra neen idanna serial madidre koti koti dud madthidda..... Super malyanna

  • @rameshhalalli3285
    @rameshhalalli32859 ай бұрын

    ಭರತ್ ಬ್ರದರ್ ನಿಮ್ ಆಕ್ಟಿಂಗ್ ಸೂಪರ್ ಬ್ರದರ್ 🔥keep it up continue brother

  • @x3minute
    @x3minute9 ай бұрын

    Today I came through ur reel on Instagram, and completed the whole episode waiting for next Episode loving it and the Rukku character is so loving and ABD with Pakku sir 😅

  • @bonsaikarnataka5551
    @bonsaikarnataka55519 ай бұрын

    ನೌನ... ನೋಡಕೋತ ಕುಂತಾರ ಮೈಯ್ಯಾಗನ ಪಾತ್ರಗಳು ಬಂದು ಹೋದ ಅನುಭವ ಆತ್ ನೋಡಪಾ ಮಲ್ಲಣ್ಣಾ... ಅಷ್ಟ್ ಇನ್ವಾಲ್ವ್ ಅದಾವ್ ಪಾತ್ರಗಳು,, ಏ ಅಗ್ದೀ ಛಂದ್ ಮೂಡಿ ಬಂದೇತಿ.. ಸೂಪರ್....

  • @attumalage4262
    @attumalage42629 ай бұрын

    ಎಲ್ಲರಾ ಆಕ್ಟಿಂಗ್ ಬೆಂಕಿ 🔥🔥👌🏻👌🏻👌🏻🥰🥰🥰

  • @Neelubro
    @Neelubro9 ай бұрын

    Background music ಸುಪರ್ ನನಗೆ ತುಂಬಾ ಇಷ್ಷಾ ಅಯಿತ್ತು ಮಲ್ಲು ಅಣ್ಣ ನಿಮಗು ಇಷ್ಷಾನಾ❤❤❤

  • @veereshks-tr6oz

    @veereshks-tr6oz

    6 ай бұрын

    ಇದು ಯಾವ ಮಿಸಿಕ್

  • @user-jg2ei5st8u
    @user-jg2ei5st8u9 ай бұрын

    Dear Brother ur all videos awesome & amazing,ur acting is fantabulous 👍👍👌👌

  • @govtofkarnataka1491

    @govtofkarnataka1491

    9 ай бұрын

    Su❤

  • @user-qk3gl1qy9h
    @user-qk3gl1qy9h9 ай бұрын

    ನಿಮ್ಮ ಸಹ ಕಲಾವಿದ ರು ನೀವು xlent😍😍❤️❤️

  • @jagdishnuchchi3494
    @jagdishnuchchi34949 ай бұрын

    ಎಷ್ಟು ಸಾರಿ ನೊಡಿದರುಹಾಗೇ ನೋಡುವ ಅನ್ನಿಸುತ್ತೆ ❤❤❤❤

  • @Manjunathacademy
    @Manjunathacademy9 ай бұрын

    Mallu anna is Abhinava chakravarthy for Uttar kannada film industry.... This video Lovely bro....❤❤❤❤

  • @kiranshellikeri3559
    @kiranshellikeri35599 ай бұрын

    Super sir💙 Waiting for next episode....🔥💙

  • @satishshashank5459
    @satishshashank54599 ай бұрын

    ಕಿರಣ್ ಆಕ್ಟಿಂಗ್ ಸೂಪರ್.. ಹಾಗಂತ ಜಮಖಂಡಿ ಕ್ವಿನ್ ಆಕ್ಟಿಂಗ್ ಕೂಡ ಸೂಪರ್ ಮಲ್ಲು ಬಯ್ಯಾ❤.. ಈ ಎಲ್ಲ ಎಪಿಸೋಡ್ ಒಟ್ಟಿಗೆ ಸೇರ್ಸಿ ನೋಡೋ ಅದೃಷ್ಟ ಒದಗಿಸಿ.. ಮುಂದಿನ ಎಪಿಸೋಡ್ ನೀವು ಸೂಪರ್ ಅಂತಾ ಅನಿಸ್ತಾ ಇದೆ ಹೀಗೆ ಮುಂದುವರೆಸಿ ಧನ್ಯವಾದಗಳು👍😍

  • @JavariJunction

    @JavariJunction

    9 ай бұрын

    Thank you satish sir

  • @mallajjamallesh1810
    @mallajjamallesh18109 ай бұрын

    ರುಕ್ಕು ತುಂಬಾನೇ ಚನಾಗಿ acting ಮಾಡಿದರಾ super ವಿಡಿಯೋ

  • @reshmamudaball424
    @reshmamudaball4249 ай бұрын

    Bhartath sir super acting..... 😂🎉congratulations🎉

  • @ManjunathK11
    @ManjunathK119 ай бұрын

    Wonderful Series, waiting for next serious, Story is also very curiosity , request for happy ending 😍😉

  • @ganapatibhat2711
    @ganapatibhat27117 ай бұрын

    ರುಕ್ಕ.ತಂಗಿ.ನಿನ.ನಟನೆ.ಬಹಳ.ಚಂದ.ನಿನಗೆ.ದೇವರು.ಒಳೃಯದನು.ಮಾಡಲಿ.ಶುಭಾಷಯಗಳು

  • @vishwanathsahukaryaddalli5090
    @vishwanathsahukaryaddalli50909 ай бұрын

    ನಿಮ್ಮೆಲರ ಜೀವನ ಈ ಅಭಿನಯದಲ್ಲಿ ದೊಡ್ಡ ಮಟ್ಟಕ್ಕೆ ಹೋಗಲಿ 💐💐

  • @naveenkanagali7728
    @naveenkanagali77289 ай бұрын

    ಅನಾಹುತ ಪಕ್ಕೂ ಅಣ್ಣಾ next ಎಪಿಸೋಡ್ ಯಾವಾಗ ಅಣ್ಣಾ 😢

  • @user-eq9ie7jf6q
    @user-eq9ie7jf6q9 ай бұрын

    ಮುಂದಿನ ನಿರ್ಧಾರ

  • @RanganathaGT-wb7ko
    @RanganathaGT-wb7ko9 ай бұрын

    ರುಕ್ಕು ಸೂಪರ್, ❤️❤️❤️❤️❤️

  • @ravikumaruppara3756
    @ravikumaruppara37569 ай бұрын

    ನೀವು ಆದಷ್ಟೂ ಬೇಗ ಮುಖ್ಯ ಭೂಮಿಕೆಗೆ ಬರಬೇಕು ನಿಮ್ಮನ್ನ ನಾವು ಬಿಗ್ ಸ್ಕ್ರೀನ್ ಮೇಲೆ ನೋಡುವ ರೀತಿಯಲ್ಲಿ ಬೆಳೆಯಿರಿ ಕಥೆಯ ಸಂಭಾಷಣೆಯನ್ನು ಬಹಳ ಚೆನ್ನಾಗಿ ಬರೆದಿದ್ದೀರಿ Love you all characters

  • @kicchamarutisms7763
    @kicchamarutisms77639 ай бұрын

    ಆದಸ್ಟ್ ಬೇಗ ಪಾರ್ಟ್ 09 ಬರಬೇಕು ಸರ್ 💖💖💖💖🥰🥰🥰 ನೈಸ್ ಫಿಲಂ

  • @bhirushirabur5253
    @bhirushirabur52539 ай бұрын

    Part 9 bega upload Madi mallu bro please ❤❤❤❤❤❤❤❤❤❤❤❤❤❤❤

  • @shridhartalikoti4576

    @shridhartalikoti4576

    9 ай бұрын

    Super bro ❤❤❤❤❤❤❤

  • @SomalingKoujalagi-eb4vz
    @SomalingKoujalagi-eb4vz9 ай бұрын

    ಮಲ್ಲಪ್ಪ ಸಾವಕರ ವಿಠ್ಠಲ್ 👌🔥✍️💯

  • @gopalmangalavedi1178
    @gopalmangalavedi11789 ай бұрын

    ರುಕ್ಕು ನಿಮ್ಮ ಆಕ್ಟಿಂಗ್ ಸೂಪರ್❤❤

  • @maulamaula1116
    @maulamaula11169 ай бұрын

    ಪಕ್ಕು Bhai ಕೊ ಪ್ಪಳ ದಿಂದ ಅಭಿಮಾನಿ ❤❤❤😂😂😂

  • @raja90865
    @raja908659 ай бұрын

    Rukku changing dress every scene,& straight forward dialog delevery, good acting..🎉🎉🎉😊😊, but sad news Mallu Rukku love oppgobrkittu first impression nall, amele manassa change madidre majaa evolla..one request keep all episodes atleast 20 mins..most exited

  • @basavarajparappanavar2325
    @basavarajparappanavar23259 ай бұрын

    ಹಿನ್ನಲೆ ಸಂಗೀತವು ಸೂಪರ್ ❤️❤️❤️👌

  • @ashoksonar4017
    @ashoksonar40179 ай бұрын

    ✌️💗💞📷 ಕೊನೆಯ ಕ್ಷಣದ ಸಿನ super ❤️

  • @Pavankumarkodihalli
    @Pavankumarkodihalli9 ай бұрын

    Part 9 ಬೇಗ ಬರಬೇಕು

  • @KushalDB
    @KushalDB9 ай бұрын

    Super acting Bharat anna 🎉😊 keep going 😊

  • @ganagadharbenakatti4689
    @ganagadharbenakatti46899 ай бұрын

    ಮಲ್ಲು ನಿನ್ನ ವೀಡಿಯೊ ಬಹಳ ಚೆನ್ನಾಗಿ ಮಾಡಿದ್ದಿ ಎಲ್ಲ youtob ವಿಡಿಯೋ ಮಾಡೋರು ಕಿಂತ ಬಹಳ ಚೆನ್ನಾಗಿ ಮಾಡ್ತೀಯಾ ಸೂಪರ್ ಇನ್ನು ಹೆಚ್ಚು ಹೆಚ್ಚು ಒಳ್ಳೆಯ ವೀಡಿಯೊ ಮಾಡು ನಿನ್ನವಿಡಿಯೋ ನೋಡ್ತಾ. ನೋಡ್ತಾ ವೀಡಿಯೊ ಮುಗಿದ್ದಿದ್ಧು ಗೊತ್ತೇ ಆಗುವುದಿಲ್ಲ ಅಷ್ಟು ಹೊತ್ತು ವೀಡಿಯೊ ಇಷ್ಟು ಮುಗಿತಾ ಅಂತ ಅನ್ನಿಸುತ್ತದೆ ಸೂಪರ್

  • @JavariJunction

    @JavariJunction

    9 ай бұрын

    Thank you so much bro

  • @manjunathmang8237
    @manjunathmang82379 ай бұрын

    ತಾಯಿ ಸಂಬಂಧ ತುಂಬಾ ಚೆನ್ನಾಗಿ ಹೇಳಿದ್ದಿರಾ ಬ್ರದರ್ 💐💐💐

  • @deepakmadalbhavi2181
    @deepakmadalbhavi21819 ай бұрын

    ಎಲ್ಲ ಕಲಾವಿದರ ಅಭಿನಯ ಅದ್ಭುತವಾಗಿದೆ ಮತ್ತು ನಿಮ್ಮ ತಂಡದ ಸದಸ್ಯರನ್ನು ಭೇಟಿ ಆಗಬೇಕು ಅಂತ ಬಹಳ ದೊಡ್ಡ ಕನಸು ಹೊಂದಿದ್ದೇನೆ ನನ್ನ ಈ ಸಂದೇಶ ನೋಡಿದರೆ ನಿಮ್ಮನ್ನು ಭೇಟಿ ಮಾಡಲಿಕ್ಕೆ ಒಂದು ಸಂದೇಶ ಕಳುಹಿಸಿ ಧನ್ಯವಾದ.

  • @JavariJunction

    @JavariJunction

    9 ай бұрын

    Ok sir done

  • @dnyaneshwarparase2609
    @dnyaneshwarparase26099 ай бұрын

    ರುಕ್ಕು ಮೊದಲ ಭಾಗದಲ್ಲಿ ನಿಮ್ಮ ಆಕ್ಟಿಂಗ್ ಅಸ್ಟ್ ಚಲೋ ಅನ್ಸಿದಿಲ್ಲ, ಈಗ ಆಕ್ಟಿಂಗ್ ನೂ ಸೂಪರ್, ನೀವು ತುಂಬಾ ಕ್ವಿಟ್ ಕಾಂತಿದಿರಿ.

  • @nageshchigari8568
    @nageshchigari85689 ай бұрын

    ರುಕ್ಕು ಅಕ್ಕಾ ನಗತಿದ್ರೆ ತುಂಬಾ cute kantalu 😊

  • @MUTTURAJCS18
    @MUTTURAJCS189 ай бұрын

    ಅಕ್ಕನ ಹೆಸರು ಏನು ಗೊತ್ತಿಲ್ಲ ಆದರೆ ಅದ್ಭುತ ಆಕ್ಟಿಂಗ್ ನೆಕ್ಸ್ಟ್ ಪಕ್ಕಾ ಹೀರೋಯಿನ್ agtal ಅಕ್ಕಾ ❤

  • @bashakrbasha8331
    @bashakrbasha83315 ай бұрын

    ಬಿ ಜಿ ಎಂ ನಟನೆ ಉತ್ತರ ಕನ್ನಡ ಭಾಷೆ ತುಂಬಾ ಚೆನ್ನಾಗಿದೆ,,,⭐⭐⭐⭐⭐ ರೇಟಿಂಗ್

  • @manjunathhalli8860
    @manjunathhalli88609 ай бұрын

    ಒಬ್ಬರಿಗಿಂತ ಒಬ್ಬರು ತುಂಬಾ ಸುಂದರವಾಗಿ ನಟನೆ ಮಾಡ್ತಿದೀರಾ ❤😍

  • @hanumanthappachalawadi7950
    @hanumanthappachalawadi79509 ай бұрын

    ಈ ವಿಡಿಯೋ ನೋಡಿ ನೋವು ಒಂತರಾ ಮಾನಸಿಕಾಗಿದ್ದೇವೆ 👌❤

  • @lingamurthym.l.murthy7761
    @lingamurthym.l.murthy77619 ай бұрын

    ಪಕ್ಕು ಮತ್ತು ರುಕ್ಕು ಸೂಪರ್ ನಟನೆ, ಹಾಗೂ ಎಲ್ಲಾ ಪಾತ್ರಗಳು ಸೂಪರ್, ಮನಸ್ಸಿಗೆ ತುಂಬಾ ಮೃದು ನೀಡುವಂತ ಅಭಿನಯ, ಆದ್ರೂ ನು ಪಕ್ಕು ಅವರೇ ಪ್ರೀತಿನ ಉಳಿಸಿಕೊಳ್ಳಿ, ಭಾವನೆಗಳ ಭಾರ ಹೃದಯದಾ ನೋಡಾ ಎಂಬಂತೆ , ಆದಷ್ಟು ಬೇಗನೆ next episode ಹಾಕ್ರಲ್ಲ, ಕಾಯ್ತಾ ಇದಿವಿ

  • @digitalcreator229
    @digitalcreator2299 ай бұрын

    Niva a bgm na 100sari ittaru boar agulla❤❤

  • @gurunathjadhav9176
    @gurunathjadhav91769 ай бұрын

    ರುಕ್ಕು ಸುಪರ್ akting❤❤❤❤

  • @dayanandakh8965
    @dayanandakh89659 ай бұрын

    ಎಲ್ಲ ಕಲಾವಿದರು ಅದ್ಬುತ ವಾಗಿ ನಟಿಸಿದ್ದಾರೆ👌👌👌

  • @allappamalawadi640
    @allappamalawadi6409 ай бұрын

    ರುಕ್ಕು ಮೇಡಂ ನಡಿಯೋ Style.....🔥🔥🔥🔥

  • @abhilash6177
    @abhilash61779 ай бұрын

    ABD ಗೆ ಪಾರ್ಟ್ 1 ಇಂದ ಪಾರ್ಟ್ 10 ರ ತನಕ ಒಂದೇ ಟಿ ಶರ್ಟ್ ..RCB forever ..

  • @vittalturai1160
    @vittalturai11609 ай бұрын

    ಮಸ್ತ್ ನ್ಯಾಚುರಲ್ ವಿಡಿಯೋ ಮತ್ತು ಮ್ಯೂಸಿಕ್ 🌷🌷🎧ಸೂಪರ್ 🌹🌹😍

  • @gururajulligeri7994
    @gururajulligeri79949 ай бұрын

    ಇದು ನಟನೆ ಅನ್ನೋದೇ ಇಲ್ಲಾ,,,,,, ತುಂಬಾ ಚೆನ್ನಾಗಿದೆ,,,,,,,,, ಎಲ್ಲರಿಗೂ ಅಭಿನಂದನೆಗಳು,,,,,,,,,, ಒಳ್ಳೆಯದಾಗಲಿ ಮುಂದಿನ ಸಂಚಿಕೆಗಾಗಿ ಕಾಯುತ್ತಿದ್ದೇವೆ

  • @SantoshKumar-fp7or
    @SantoshKumar-fp7or9 ай бұрын

    ತುಂಬ ಚಂದ ಪೋಲಿ ಪ್ರೀತಿ ಪ್ರೇಮ ಪ್ರಣಯ ಸೂಪರ್ ಸರ್

  • @JK-mc8yv
    @JK-mc8yv9 ай бұрын

    Really nice 👌🏻👌🏻 Love from England 🏴󠁧󠁢󠁥󠁮󠁧󠁿🏴󠁧󠁢󠁥󠁮󠁧󠁿

  • @JavariJunction

    @JavariJunction

    9 ай бұрын

    Omg😂❤❤❤❤

  • @user-yr9ie1vc4u
    @user-yr9ie1vc4u9 ай бұрын

    ರುಕ್ಕು ಅವರ ಆಕ್ಟಿಂಗ್ ಸೂಪರ್

  • @kotreshabolammanavarukotre579
    @kotreshabolammanavarukotre5799 ай бұрын

    Nimma ella short movie nalli iruva heroine ginta rukku avru tumba ista adru.... good luck your next project...❤

  • @sureshkusalekar
    @sureshkusalekar9 ай бұрын

    ಇಷ್ಟು ದಿನ ಎಲ್ಲಿದ್ದಿವ್ವಾ .....ಜವಾರಿ ರುಕ್ಕು ತುಂಬಾ ಅದ್ಭುತವಾದ ನಟನೆ ಭವಿಷ್ಯದಲ್ಲಿ ತುಂಬಾ ಎತ್ತರ ಮಟ್ಟಕ್ಕೆ ಬೆಳೆಯುವ ಯುವ ಪ್ರತಿಭೆ ನೀವು. ಆಲ್ ದಿ ಬೆಸ್ಟ್

  • @KarthikKarthik-ne7ul
    @KarthikKarthik-ne7ul9 ай бұрын

    maidam 👌👌👌 acting and sir nimdhu acting chulu aythie bedrie Sara ♥️♥️♥️🤝🤝🤝🤝💐💐💐💐

  • @user-fr3xh4kf3z
    @user-fr3xh4kf3z9 ай бұрын

    A b d ,pakku sir and rukku supero super,wow god bless you .

  • @DHARMU1333
    @DHARMU13339 ай бұрын

    ಚೆನ್ನಾಗಿ ಭರತ್ ಅನ್ನೋರು ನಮ್ಮ ಕಂಪನಿ ಹುಡುಗ ಅವರಿಗೆ 🎉

  • @rajasabk3000
    @rajasabk30009 ай бұрын

    ಸೂಪರ್ ಕಥೆ ಮಲ್ಲಣ್ಣ ಎಲ್ಲಾ ಧರ್ಮದ ಕಥೆಗಳನ್ನು ಮಾಡಿ❤️👍👌

  • @royalarun4842
    @royalarun48429 ай бұрын

    ರುಕ್ಕು ಮೇಡಂ Acting Awesome, mind blowing sir. please evarannu ennu hechina moviesnali hakikolli

  • @user-tv9jw1yg9s
    @user-tv9jw1yg9s9 ай бұрын

    Jabaradasta acting ellaradu👌🏻👌🏻👌🏻👌🏻. Rukku acting 🔥🔥🔥🔥. I waiting for next video and level.. ❤️❤️❤️❤️

  • @PublicStudeo
    @PublicStudeo9 ай бұрын

    BGM ಮಾತ್ರ ಬೆಂಕಿ✨👌 ಆಗೈತೆ ನೋಡ್ ಮತ್

  • @talentguys....7777
    @talentguys....77779 ай бұрын

    Camera work chennagi ide🎉 Heroine suoer❤️ Hero mallanna kadak✌️

Келесі