ಮದುವೆ ಆದ ಮೇಲೆ ಓದಬೇಕು ಅಂದ್ಲು

Ойын-сауық

ಮದುವೆ ಆದ ಮೇಲೆ ಓದಬೇಕು ಅಂದ್ಲು
ಮದುವೆ ಆದ ಮೇಲೆ ಓದಬೇಕು ಅಂದ್ಲು
ಈ ವೀಡಿಯೋ ಕೇವಲ ಮನೋರಂಜನೆ ಗೆ ಮಾತ್ರ ಸೀಮಿತ
ಈ ವೀಡಿಯೋ ದಲ್ಲಿ ಬರುವ ಎಲ್ಲಾ ಪಾತ್ರಗಳು ಕೇವಲ ಕಾಲ್ಪನಿಕ
ಈ ವೀಡಿಯೋ ಕೇವಲ ತಮಾಷೆ ಗಾಗಿ
ವೀಡಿಯೋ ನೋಡಿ ಆನಂದಿಸಿ
#Shivaputrayasharadhacomedyshows
ಕಲಾವಿದರು
ಶಿವಪುತ್ರ ಯಶಾರಧಾ

ಆನಂದ
ಅರುಣ
ಹಣಮಂತ
ಕುಮಾರ
ಸೀನ
ಬೀಮಸೀ
ರಾಜು
ಮಹಾಂತೇಶ ಅಣ್ಣಾ
ಖುಷಿ
ಮತ್ತು ಎಲ್ಲಾ ಸಹ ಕಲಾವಿದರು
ಛಾಯಾಗ್ರಹಣ ಅಬೀ
ರಚನೆ ನಿರ್ದೇಶನ
ಶಿವಪುತ್ರ ಯಶಾರಧಾ

ಧನ್ಯವಾದಗಳು
music
Fayaz Kustagi

Пікірлер: 1 700

  • @rajuteli1674
    @rajuteli167411 ай бұрын

    ಪಾರ್ಟ್ 2 ಬೇಕು ಅನ್ನೋವರು ಲೈಕ್ ಮಾಡಿ 😍😍🙏🙏❤️

  • @rajuvani5585

    @rajuvani5585

    11 ай бұрын

    Revenge part 2 beku anna

  • @THE_MJ_FF

    @THE_MJ_FF

    11 ай бұрын

    Part 2 yena husulimakla adrieale yena comedy ada anth part 2 kelati chut nanamagane shanta haryaka hogre ellare

  • @ningarajhsr2572

    @ningarajhsr2572

    11 ай бұрын

    part 2 😢❤

  • @shivappajalihal5207

    @shivappajalihal5207

    11 ай бұрын

    ಒಳ್ಳೆಯ ಸಂದೇಶ 🎉 2 ನೇ ಬಾಗ ಮಾಡಿ sir

  • @vijaymysorebhanu3990

    @vijaymysorebhanu3990

    11 ай бұрын

    Part 2 beku

  • @adappaa5309
    @adappaa530911 ай бұрын

    ಇತ್ತೀಚಿಗೆ ನಮ್ಮ ದೇಶದಲ್ಲಿ ನಡೆದಿರುವ ಘಟನೆಯ ಒಂದಿಷ್ಟು ರೂಪ ಇಂಥ ಘಟನೆಗಳಿಂದ ಜನರಿಗೆ ಸಂದೇಶ ನೀಡಿರುವ ಶಿವಪುತ್ರ ಯಶೋಧರ ತಂಡಕ್ಕೆ ಧನ್ಯವಾದಗಳು 💐💐🤩

  • @rahulshinde123
    @rahulshinde12311 ай бұрын

    ♥️🔥😍ಶಿವಪುತ್ರ ಅಣ್ಣಾ ನಿಮ್ಮ ಆಕ್ಟಿಂಗ್ ಅದ್ಭುತ ನಿಮ್ಮ ತಂಡದವರು ಇನ್ನು ಹೆಚ್ಚು ಬೆಳೆಯಬೇಕು ಎಂದು ಹಾರೈಸುವೆ ಪಾರ್ಟ್ 2 ಬೇಕು 🙏👌😍

  • @HanmuYadgiri
    @HanmuYadgiri11 ай бұрын

    ಅಣ್ಣ ಇನ್ನೂ ಏನಾದ್ರೂ ಮಾಡಬೇಕಿತ್ತು 😢

  • @mallikarjunmetriindidmc6685
    @mallikarjunmetriindidmc668511 ай бұрын

    ಪಾರ್ಟ್ 2 ಬೇಕು ಅಣ್ಣಾ 🙏🙏🙏🙏

  • @SK___SARKAR___46

    @SK___SARKAR___46

    11 ай бұрын

    Thogo ba..😅😅

  • @Rajnnapuspa

    @Rajnnapuspa

    11 ай бұрын

    Hogle sulimagaa

  • @THE_MJ_FF

    @THE_MJ_FF

    11 ай бұрын

    Part 2 yena husulimakla adrieale yena comedy ada anth part 2 kelati chut nanamagane

  • @ningarajhsr2572

    @ningarajhsr2572

    11 ай бұрын

    😂❤😂😅

  • @Rajnnapuspa

    @Rajnnapuspa

    11 ай бұрын

    @@ningarajhsr2572 nin yen hall kisiti , nin avan kinth dodd patroli sulimga aadi

  • @VenkateshNayak-yu6nk
    @VenkateshNayak-yu6nk11 ай бұрын

    ಗುರುವಾರ ಇವತ್ತು ಯಾಯರು ಈ ವೀಡಿಯೋ ನೋಡೋತಿರಿ ಒಂದು ಲೈಕ್ ಪ್ಲೀಸ್ 🙏🥰, King ಶಿವಪುತ್ರ ಅಣ್ಣ ❤️

  • @user-ru7ed3ny7m
    @user-ru7ed3ny7m9 ай бұрын

    ಅಣ್ಣ ಭಾಗ 2 ಬರ್ಲೆ ಬೇಕು ❤️👌👍👍

  • @maheshamahesha8432
    @maheshamahesha843211 ай бұрын

    ಕಾಮಿಡಿ ವಿಷಯದಲ್ಲಿ ಸತ್ಯವನ್ನೂ ತೂರಿಸುವ ನಿಮಗೇ ಧನ್ಯವಾದಗಳು ಇಂಥ ಮಾನಸಿಕತೆ ಇರುವವರು ತುಂಬಾ ಇದ್ದಾರೆ ನಮ್ಮ ಸಮಾಜದಲ್ಲಿ ಇಂಥವರಿಂದ ಪಾಪ ಒಳ್ಳೇಯ ವ್ಯಕ್ತಿಗಳ ಮರ್ಯಾದೆ ಆಳಾಗಿದೆ

  • @kicchakiccha-dr7mv
    @kicchakiccha-dr7mv11 ай бұрын

    ಪಾರ್ಟ್ 2 ಬೇಕು ಅಣ್ಣ ❤️💗🙏❤️‍🔥👑

  • @snpatilsnpatil7799

    @snpatilsnpatil7799

    11 ай бұрын

    Part 2 beku super shivu bro ❤

  • @rangappavrrangappavr165
    @rangappavrrangappavr16511 ай бұрын

    ಅದ್ಬುತ ಸಂದೇಶ 👌👌 ಶಿವಪುತ್ರ ಅಣ್ಣನಿಗೆ ಭರ್ಜರಿ ಜಯವಾಗಲಿ 🎉🎉

  • @BGKRamesh.60
    @BGKRamesh.6010 ай бұрын

    ಕರ್ನಾಟಕದ ಅತ್ತ್ಯುತ್ತಮ ನಟ ಇವರು 🙏👍👍👌❤

  • @santoshsantosh-oq8gg
    @santoshsantosh-oq8gg6 ай бұрын

    ಶಿವಪುತ್ರ ರವರೆ ಈದರ ಮುಂದಿನ ಭಾಗ ಬರ್ಲೆ ಬೇಕು ಅದರಲ್ಲಿ ನೀವು ಅವಳಿಗೆ ಪಾಠ ಕಲಿಸಲೆ ಬೇಕು ಇದು ಅಭಿಮಾನಿಯ ಮನವಿ 🙏

  • @gopidkattimane9817
    @gopidkattimane981711 ай бұрын

    ಕೇರಳದಲ್ಲಿ ನಡೆದ ಘಟನೆಯ ಆಧಾರಿತ ವಿಷಯವನ್ನು ಇಟ್ಟುಕೊಂಡು ಒಂದೊಳ್ಳೇ ಕಿರು ಚಿತ್ರ ಮಾಡಿದ್ದೀರೀ... ಅರ್ಥ ತುಂಬಾ ಇದೆ... ಶುಭವಾಗಲಿ ನಿಮ್ಮ ತಂಡಕ್ಕೆ.

  • @bhagyalakshmi8563

    @bhagyalakshmi8563

    11 ай бұрын

    That is not Kerala.. Issue....That is from Uttarpradesh..

  • @shreekanty9437
    @shreekanty943711 ай бұрын

    ಅಣ್ಣ ಇದು ಇತ್ತೀಚಿಗೆ ವೈರಲ್ ಅದ ಉತ್ತರಪ್ರದೇಶದಲ್ಲಿ ನಡೆದ ಘಟನೆಗೆ ಸಮೀಪವಾದ ವಿಡಿಯೋ ಅಲ್ವಾ ಅಣ್ಣ...ತುಂಬಾ ಒಳ್ಳೆಯ ಸಂದೇಶ

  • @snehlokakannadachannel0404

    @snehlokakannadachannel0404

    11 ай бұрын

    Yes

  • @chandrujadhav3204

    @chandrujadhav3204

    11 ай бұрын

    Yes,

  • @ppprrp6074

    @ppprrp6074

    11 ай бұрын

    Absolutely right

  • @basukelur
    @basukelur11 ай бұрын

    Shivaputra Anna ಭಾಗ-2 ಬರಲೇಬೇಕು ಅದರಲ್ಲಿ ನೀವು ದೊಡ್ಡ ವ್ಯಕ್ತಿಯಾಗಿರಬೇಕು ಅವಳು ನಿಮಗೆ ನೋಡಿ ಸಾಯೋ ಹಾಗೆ ತೊಂದರೆ ಅನುಭವಿಸಬೇಕು ಆ ತರಹ ನೀವು ಬರಿರಿ story..👌👌👌👌👌

  • @chandru282
    @chandru2827 ай бұрын

    ಸೂಪರ್ ವಿಡಿಯೋ ಚೆನ್ನಾಗಿದೆ. ನೀವು part 1 ಅಲ್ಲಿ ಕನ್ಯೆ ನೋಡಲು ಹೋದಾಗ ಆ scene ತುಂಬಾ ಕಾಮಿಡಿ😂😂😂 i love you ಸ್ಕಿಟ್

  • @veeresh-so6jb
    @veeresh-so6jb11 ай бұрын

    ಶಿವಪುತ್ರ ಅಣ್ಣ ನಿಮ್ಮ ವಿಡಿಯೋ ಏನ್ ಸಕ್ಕತ್ತಾಗಿ ಇರುತ್ತೆ ನಿಮ್ಮ ವಿಡಿಯೋ- ಒಂದು ಮಿಸ್ಸು ಮಾಡ್ದಂಗೆ ನೋಡ್ತೀನಿ 💯🔥🔥

  • @BasavrajBataval

    @BasavrajBataval

    11 ай бұрын

    3:23 9:05 9:05 9:05 9:05

  • @BasavrajBataval

    @BasavrajBataval

    11 ай бұрын

    3:23 9:05 9:05 9:05 9:05

  • @BasavrajBataval

    @BasavrajBataval

    11 ай бұрын

    9:11

  • @MallappaKoli-ro1ii

    @MallappaKoli-ro1ii

    11 ай бұрын

    ​@@BasavrajBataval'

  • @madhums2401
    @madhums240111 ай бұрын

    ತುಂಬಾ ಚೆನ್ನಾಗಿತ್ತು, ಎಲ್ಲರಿಗೂ ಒಳ್ಳೇದಾಗಲಿ, ಕೊನೆಯಲ್ಲಿ ಕಣ್ಣಲ್ಲಿ ನೀರು ಬಂತು, ಹಳ್ಳಿ ಹುಡುಗರನ್ನಾ ಯಾಕೆ ಹುಡ್ಗಿರು ಮದ್ವೆ ಯಾಗುವುದಿಲ್ಲ ಅಂತ

  • @KIRIK_MANJU

    @KIRIK_MANJU

    11 ай бұрын

    ಬರೀ ಇಂತವೇ 😂

  • @codingworlds724

    @codingworlds724

    11 ай бұрын

    ​@@KIRIK_MANJUyake bro barbarda

  • @laxmannavalikar2624

    @laxmannavalikar2624

    11 ай бұрын

    ​@@KIRIK_MANJUನಿನಮ್ಮನ್ ಸು***ಮಗನೆ ಯಾಕೆ

  • @prashantabanakarprashantab4123

    @prashantabanakarprashantab4123

    11 ай бұрын

    ತ್ರ

  • @laxmilaxmi4109

    @laxmilaxmi4109

    11 ай бұрын

    4:39

  • @yarikumbar806
    @yarikumbar80611 ай бұрын

    ಇದೇ ತರ ನೋವು ಅವರಿಗೆ ಗೊತ್ತಾಗಬೇಕು ಅಣ್ಣ ಆತರ ಒಂದು ವಿಡಿಯೋ ಮಾಡಿ ಸೂಪರ್ ಅಣ್ಣ

  • @kalilsabhanchinal164
    @kalilsabhanchinal16411 ай бұрын

    ಸೂಪರ್ ಶಿವಪುತ್ರ ಅಣ್ಣನವರೇ 2 ನೇ ಭಾಗವನ್ನು ಮಾಡಲೇಬೇಕು❤👌🙏

  • @user-pr4bn7tg8c
    @user-pr4bn7tg8c11 ай бұрын

    😊 ಪಾರ್ಟ್ 2 ಬೇಕು ಅಣ್ಣ😅😅🎉

  • @nirupadichaluvadi8641
    @nirupadichaluvadi864111 ай бұрын

    ಅಣ್ಣ ನಿಮ್ ವಿಡಿಯೋ ಗಾಗಿ ಗುರುವಾರ ಮತ್ತು ರವಿವಾರ ಕಾಯುತ್ತಾ ಇರುತಿನಿ ಅಷ್ಟೊಂದ್ ಉತ್ಸಾಹ ನನಗೆ 👍❤

  • @manjubanad7780
    @manjubanad778011 ай бұрын

    Jyoti mourya story Anna ಒಂದು ಒಳ್ಳೆ ಸಂದೇಶ 🙏🥰

  • @suniltalavar3183
    @suniltalavar31836 ай бұрын

    ಸೂಪರ್ ಅಣ್ಣ ❣️

  • @rameshraamu3020
    @rameshraamu302011 ай бұрын

    ಸೂಪರ್ ವಿಡಿಯೋ ಅಣ್ಣ ಈ ವಿಡಿಯೋ ಕೊಂದು ಅರ್ಥ ಇದೆ ಅಣ್ಣ. ಮಾನವಂತರಿಗೆ ಮಾತ್ರ ಅರ್ಥ ಆಗುತ್ತೆ 🙏 ಜೈ ಶಿವಪುತ್ರ ಅಣ್ಣ👌👍

  • @anilvantage4097
    @anilvantage409711 ай бұрын

    ಉತ್ತರ ಪ್ರದೇಶದಲ್ಲಿ ಆಗಿರುವ ಘಟನೆ ಆದರಸಿ ಮಾಡಿದ ಮಾಡಿದ ವಿಡಿಯೋ ಚೆನ್ನಾಗಿದೆ. Part 2 madi bro ಆ ಹುಡುಗಿಗೆ ಹಳ್ಳಿ ಜನರ ಬಗ್ಗೆ ಗೊತ್ತಾ ಆಗುವ ಹಾಗೆ ಮಾಡಿ . Super video

  • @nagukhosamani9436
    @nagukhosamani943611 ай бұрын

    ಪಾರ್ಟ್ 2 ಮಾಡಬೇಕುಅಣ್ಣ ನೀವು ❤️

  • @Sahityagarabulletram
    @Sahityagarabulletram11 ай бұрын

    ಶಿವುಪುತ್ರ ಅಣ್ಣಾ ಪಾರ್ಟ್ 2 ಮಾಡಿದ್ರ ಹುಡಿಗೆರಿಗಿ ಉರಿ ಬಿಳಬೇಕು ಹಂಗ ಎಪಿಸೋಡ್ ಮಾಡ್ರಿ❤

  • @prashant636
    @prashant63611 ай бұрын

    ಬಾಗಲಕೋಟೆ ಮಂದಿ ಲೈಕ್ ಮಾಡಿ ಜೈ ಶಿವುಅಣ್ಣ🎉🎉🎉🎉

  • @abhishekkusnur7887
    @abhishekkusnur788711 ай бұрын

    Bro ur acting was next level❤

  • @ghanashreegaming2709
    @ghanashreegaming270911 ай бұрын

    Super message for all boy's yatta kala bantu ri 🙏🙏

  • @SunilSunil-uj5ui
    @SunilSunil-uj5ui11 ай бұрын

    ಸೂಪರ್ ಅಣ್ಣಾ ♥️🤛🥰🔥

  • @rameshraamu3020
    @rameshraamu302011 ай бұрын

    ಹಾಟ್ ಟು ವಿಡಿಯೋ ಕಮಿಂಗ್ ಅಣ್ಣ 🙏 ನಿಮ್ಮ ವಿಡಿಯೋ ಗಾಗಿ ಸದಾ ಕಾಯುತ್ತಿರುವೆ ನಾನು 🙏🙏🙏 ನಿಮಗೆ ನಿಮ್ಮ ಗ್ಯಾಂಗಿಗೆ ಸದಾ ದೇವರು ಒಳ್ಳೆಯದು ಮಾಡಲಿ 🙏🙏🙏

  • @SnsandaliSnsandali-wh5gu
    @SnsandaliSnsandali-wh5gu11 ай бұрын

    ಸಕಲ ಕಲಾ ವಲ್ಲಭ ನಮ್ಮ ಶಿವಪುತ್ರ...😂😂

  • @mouneshahonnalli338
    @mouneshahonnalli33811 ай бұрын

    ಅಣ್ಣ UP SDM ಆದಾಕಿ ಕತಿ, ಸುಪರ್ ಅಣ್ಣ ❤❤

  • @santoshrathod1643
    @santoshrathod164311 ай бұрын

    ಹೆಣ್ಣು ಯಾವಾಗಲೂ ತನಗಿಂತ ಅತ್ಯುತ್ತಮವಾದುದನ್ನೆ ಇಷ್ಟ ಪಡುತ್ತಾಳೆ

  • @agd924

    @agd924

    11 ай бұрын

    ಟೊಮೊಟೊ ಹಣ್ಣು ಇವಾಗ್ ಇವಾಗ ಅತ್ಯಂತ ಜಾಸ್ತಿ ಬೆಲೆಯನ್ನು ಬೇಡುತ್ತದೆ 😂

  • @santoshrathod1643

    @santoshrathod1643

    11 ай бұрын

    @@agd924 hagant tomato jote balve madoke agutta

  • @gururajmuddebihal5753

    @gururajmuddebihal5753

    11 ай бұрын

    Yes

  • @localking9880
    @localking988011 ай бұрын

    ಇಂಥವರಿಂದಾನೆ ಹುಡುಗಿಯರನ್ನ ಹುಡುಗರು ಓದ್ಸೋಕೆ ಹಿಂದೆ ಮುಂದೆ ನೋಡ್ತಾರೆ😢😢

  • @pksunmoonchannel4944
    @pksunmoonchannel494411 ай бұрын

    ಶಿವಪುತ್ರ ಬ್ರದರ್ ಏನು ಮಾಡ್ತಿ ಗೊತ್ತಿಲ್ಲ ಭಾಗ ೨ ಬೇಕು❤ ✌️

  • @manjulamanjula8912
    @manjulamanjula891211 ай бұрын

    ಯಲ್ಲರು ತುಂಬಾ ಚೆನ್ನಾಗಿ ಅಭಿನಯಿಸಿದ್ದಿರಿ👍👍 ಸೂಪರ್ ಬ್ರದರ್

  • @Pakku_Comedy
    @Pakku_Comedy2 ай бұрын

    ಹೇಳ್ಕೊಳಕ್ಕೆ ಹೆಮ್ಮೆ ಆಗುತ್ತೆ ಬಿಡು ಅಣ್ಣ ನಮ್ಮ ಉತ್ತರ ಕರ್ನಾಟಕದಲ್ಲಿ ಇಂತ ಪ್ರತಿಭೆ ಇದಾವೆ ಅಂತ🎉❤

  • @kallappachavhan4696
    @kallappachavhan469611 ай бұрын

    ಈ ಸ್ಟೋರಿ ರಿಯಲ್ ಸ್ಟೋರಿ. ಸೂಪರಾಗಿ ಮಾಡಿರಿ ಅಣ್ಣಾ 👍

  • @mallikarjunmetriindidmc6685
    @mallikarjunmetriindidmc668511 ай бұрын

    ಪಸ್ಟ್ ಕಾಮೆಂಟ್ ಮಾಡೀನಿ 😄😄😄😄😄👌👌 ಅಣ್ಣಾ 🔥🔥🔥🔥ಉತ್ತರ ಕರ್ನಾಟಕ 🔥🔥🔥🔥 ಹೀರೋ 🔥🔥🔥🔥

  • @umeshaumesh967
    @umeshaumesh96711 ай бұрын

    ಅಣ್ಣ ಭಾಗ ೨ ಬರಬೇಕು ಒಳ್ಳೆಯ ಸಂದೇಶ

  • @sathishputti2120
    @sathishputti212011 ай бұрын

    ಜಗತ್ತಿನಲ್ಲಿ ನಡೆಯುವ ಘಟನೆಗಳಲ್ಲಿ ಇದು ಒಂದು .....good massage shivu

  • @somaningmungali5107
    @somaningmungali510711 ай бұрын

    ಸೂಪರ್ ಸುಪುತ್ರನ ಮದುವೆ ಕಾರ್ಯಕ್ರಮ ತುಂಬಾ ಒಳ್ಳೆಯ ಸಂದೇಶ ಆಗಿದೆ

  • @sanjeevhasarani8127
    @sanjeevhasarani812711 ай бұрын

    ಶಿವೂ..ಚೆನ್ನಾಗಿ ಮಾಡಿದ್ದೀರಿ..🎉🎉🎉🎉🎉🎉🎉

  • @rameshsannammanavar4900
    @rameshsannammanavar490011 ай бұрын

    ಪಾರ್ಟ್ 2 ಬೇಕು ಅಣ್ಣಾ ❤️🙏🙏

  • @bheemaabheemaa6886
    @bheemaabheemaa688611 ай бұрын

    Study room super ❤

  • @vasantakb2841
    @vasantakb284111 ай бұрын

    ಪರ್ಟ್ 2 ಬೇಕು ಅಣ್ಣ❤️ ಸೂಪರ್ ಸಂದೇಶ

  • @santoshbirajdar1015

    @santoshbirajdar1015

    11 ай бұрын

    ಸೂಪರ್ ಅಣ್ಣ

  • @basamma828
    @basamma82811 ай бұрын

    Really heart'touching video 😢😢😢

  • @user-kh7de6xl7z
    @user-kh7de6xl7z11 ай бұрын

    ಅಣ್ಣ ದಯವಿಟ್ಟು part-2 ಮಾಡು ಅಣ್ಣ

  • @basavarajmelgademani5076
    @basavarajmelgademani507611 ай бұрын

    ನೈಜವಾದ ಘಟನೆಯನ್ನ ಕಥೆ ಮೂಲಕ ಸಂದೇಶ ತಿಳಿಸಿದ್ದೀರಾ ಅದ್ಭುತ ಅಣ್ಣ

  • @anilkumar_3115
    @anilkumar_311511 ай бұрын

    ಕೊನೆಗೂ ಹುಡುಗಿಯರು ಬುದ್ಧಿ ತೋರಿಸಿ ಬಿಟ್ಟರಲ್ಲ super Nivu 😊

  • @malleshvalmiki6479
    @malleshvalmiki647911 ай бұрын

    ಸಕಲಕಾಲಾವಲ್ಲಭ ಶಿವಪುತ್ರ ಅಣ್ಣ ನೀವು❤❤

  • @sudichannabasava6092
    @sudichannabasava609211 ай бұрын

    7🙏"ಶಿವಣ್ಣ ಮೊಹರಂದು ಒಂದು ವಿಡಿಯೋ ಮಾಡಿ "🔥

  • @VittalHubballi-jf3wh
    @VittalHubballi-jf3wh11 ай бұрын

    ಅಣ್ಣಾ ಹೆoತ್ತಾ ವಿಡಿಯೋ ಎಲ್ಲಿ ನೋಡೆಲ್ ಸೂಪರ್ ಅಣ್ಣಾ😂

  • @madankumar-dy8if
    @madankumar-dy8if11 ай бұрын

    ಇನ್ನು ಕೆಲವು ವರ್ಷಗಳು ಟಾಯ್ಲೆಟ್ ನಮ್ಮ ಮನೆ agbodeno😂👌🤣

  • @codingworlds724

    @codingworlds724

    11 ай бұрын

    Just Nam anota halli boys ge matra

  • @MahamadMY
    @MahamadMY11 ай бұрын

    😢ಪಾರ್ಟ್ 2ಮಾಡಿ ಅಣ್ಣ 🙏

  • @shivuharugeri2232
    @shivuharugeri223211 ай бұрын

    Shivu putr anna Hudgi super and tumba channagi moodi bandide ❤️🙏🙏

  • @moneshamareppa8760
    @moneshamareppa876011 ай бұрын

    ಅಣ್ಣ prta.2.ಬೇಕು ಅಣ್ಣ... ಸೂಪರ್ ವೀಡಿಯೋ. ಅಣ್ಣ ❤

  • @kumarpatil3097
    @kumarpatil309711 ай бұрын

    ಅಣ್ಣಾ ಪಾರ್ಟ್ 2 ಇರ್ಲಿ ಉತ್ತರ ಹೆಂಗ್ ಇರ್ಬೇಕು ಅಂದ್ರ 🔥🔥🔥🔥🔥🔥

  • @akshayakumarmallannavar3589
    @akshayakumarmallannavar358911 ай бұрын

    ಅಣ್ಣಾ ಮನಸಿಗೆ tach ಆತಳ್ಳೋಮರಾಯ 😢

  • @laxmannavalikar2624
    @laxmannavalikar262411 ай бұрын

    ಮಲ್ಲು ಜಮಖಂಡಿ ಅವರ ಅಪರೂಪದ ಗಂಡ ನೋಡಿದಂಗಾಯಿತು ಆದರೆ ಅವರ ಕಷ್ಟಪಟ್ಟು ಓದಿಸಿದ್ದಕ್ಕೆ ಕೊನೆಗೆ ಅಂದ್ರೆ ಪಾರ್ಟ್2 ಅಲ್ಲಿ ಅವರಿಗೆ ಪ್ರತಿಫಲ ಸಿಕ್ತು ಆದರೆ ನೀವು ಪಾರ್ಟ 2 ಸಕ್ಸಸ್ ಕಾಣಿ❤❤😢😢

  • @sachingouda6565
    @sachingouda656511 ай бұрын

    ಶಿವು ಅಣ್ಣ e ವಿಡಿಯೋ ನೋಡಿ ಕಣ್ಣಲಿ ನೀರ್ ಬಂತು 😰😰ನಿಜಾ ಇದು ಇದೆ ರೀತಿ ನಮ್ ಹುಡಗುರ್ ಜೀವನದಲಿ ನಡಿಯೋದು 🙏🙏tq ಅಣ್ಣ part 2 ಬೇಗಾ ಬಿಡಿ ಅದ್ರಲ್ಲಿ ಅವ್ಳಿಗೆ ಅವನಿಂದ ಮೋಸ ಆಗಿ ನಿಮ್ ಅತ್ರ ಬರ್ಬೇಕು ಅಥರ ಮಾಡಿ ಇದನ್ನ ಯಲ್ ಹುಡ್ಗಿರು ನೋಡ್ಲಿ ತಮ್ಮ ತಮ ಹುಡ್ಗರ ಜೊತೆ ಜೀವನ್ ಮಾಡ್ಲಿ pls pls ಅಣ್ಣ part 2 ಬೇಗ......... 🙏🙏

  • @spmusiceditor
    @spmusiceditor11 ай бұрын

    Part 2 ಬೇಕು 🎉🎉🎉🎉🎉 ......... ... .

  • @ravikumarhosamani5866
    @ravikumarhosamani586611 ай бұрын

    ಓದು ಜೀವನಕ್ಕೆ ಬೇಕು ಓದೆ ಜೀವನ ಆದ್ರೆ ಹೀಗೆ ಆಗೋದು ಒಂದು ಅದ್ಬುತ ನಟನೆ ಶಿವಪುತ್ರ ಟೀಮ್

  • @user-kt4te6jp4c
    @user-kt4te6jp4c5 ай бұрын

    ಇದೇ ಕಥೆ ಮುಂದುವರಿಸಿ ತುಂಬಾ ಅದ್ಬುತವಾಗಿದೆ

  • @somashekarasomashekara3292
    @somashekarasomashekara329211 ай бұрын

    ಶಿವಪುತ್ರ ಅಣ್ಣಆಕ್ಟಿಂಗ್ ಸೂಪರ್ ಡೂಪರ್...

  • @MouneshMounajyo-lq3ik
    @MouneshMounajyo-lq3ik11 ай бұрын

    Bro ಭಾಗ 2 ಬರ್ಲೆ ಬೇಕು ಅದ್ರಲ್ಲಿ ನೀವು ದೊಡ್ಡ ವೆಕ್ತಿ ಆಕ್ಟ್ ಮಾಡಬೇಕು ಬಿಟ್ಟ ಹೋಗಿರವಳು ಮತ್ತೆ ನಿಮ್ಮನ್ನ ಹುಡಿಕಿಕೊಂಡು ಬರಬೇಕು ಆತರ ಒಂದ ವಿಡಿಯೋ ಬೇಕು ಬ್ರೋ ಪ್ಲೀಸ್ miss madbedi

  • @Girishkj2023

    @Girishkj2023

    11 ай бұрын

    Anna neeve Director agbeku😂

  • @nikeshdhanvantari8901

    @nikeshdhanvantari8901

    11 ай бұрын

    ಅಣ್ಣ ಬಿಟ್ಟು ಹೋದವರಿಗಿ ತಗೊಂಡು ಏನ್ ಮಾಡ್ತೀಯ ಬಿಟ್ಟು ಹೋದವಳು ಬಂದ್ರು ವಾಪಸ್ಸು ಕರ್ಕೊಬಾರ್ದು ಆ ತರ ಮಾಡ್ಬೇಕು

  • @Devu_natekar

    @Devu_natekar

    11 ай бұрын

    ಹೌದು ಅಣ್ಣ

  • @hareeshabt2198

    @hareeshabt2198

    11 ай бұрын

    Huu anna nivu director aagbidi nimge aa tolent ide

  • @aishwaryary

    @aishwaryary

    11 ай бұрын

    ಪಾರ್ಟ್ 2 ನೀವು maadi bro munden ಕಥೆ nimge gotha ada

  • @g.goniswamyg.goniswamy6427
    @g.goniswamyg.goniswamy642711 ай бұрын

    ಅಣ್ಣ ಪಾರ್ಟ್ 2 ಬೇಕು 😊

  • @alimohammadali6873
    @alimohammadali687311 ай бұрын

    Really super plz part 2

  • @sharanukakkeri3681
    @sharanukakkeri368111 ай бұрын

    ಚನಾಗಿತ್ತು ಅಣ್ಣ ಒಳ್ಳೆ ಸಂದೇಶ..... ಪಾರ್ಟ್ -2 ಬೇಗ ಬರ್ಲಿ ವೈಟಿಂಗ್ ಫಾರ್ ಯು ಬ್ರೋ

  • @kiranlamani5978
    @kiranlamani597811 ай бұрын

    ಬೆಂಕಿ ಶಿವಪುತ್ರ ಅಣ್ಣ 🔥🔥🔥🔥

  • @kumarnerli8160
    @kumarnerli816011 ай бұрын

    Ultimate acting one and all superb I love this story❤

  • @siddukirishal3
    @siddukirishal311 ай бұрын

    Shivuputtra avare ninna todala idaraagara nanna matta andirala adu super shivu avare ❤❤❤❤❤❤

  • @basubanahatti7470
    @basubanahatti747011 ай бұрын

    ಇದರಲ್ಲಿ ತುಂಬಾ ಒಳ್ಳೆಯ ಸಂದೇಶ ಇದೆ ಅಣ್ಣಾ ❤❤

  • @shivukumarashivukumarak8919
    @shivukumarashivukumarak891911 ай бұрын

    ಪಾರ್ಟಿ 2 ಬೇಕು ಅಣ್ಣ ಸೂಪರ್ 👌👌

  • @siluguriwb5168
    @siluguriwb516811 ай бұрын

    Out of his videos this is dedicated to all our bachelor's 😂

  • @parasubadaradinni1827
    @parasubadaradinni182711 ай бұрын

    Super Bhai..... Good massage for society god bless you ❤️😍💐❤️🙏

  • @user-oq7wl5zl1f
    @user-oq7wl5zl1f10 ай бұрын

    ಸ್ಟೋರಿ ಸೂಪರ್ ಅಣ್ಣ ಪಾರ್ಟ್ 2 ಮಾಡಿ ಬೇಗ 🥰

  • @shrishail7019
    @shrishail701911 ай бұрын

    Love u bro comedy star shivputra anna❤❤❤

  • @venkikiccha
    @venkikiccha11 ай бұрын

    Heart touching video anna 🥹❤.... really hats off you 🔥 plz part 2 continue 🙏

  • @maheshmr6776
    @maheshmr677610 ай бұрын

    ತುಂಬಾ ಚೆನ್ನಾಗಿದೆ ನಿಮ್ಮ ಎಲ್ಲಾ ಟೀಂ ಗೆ ಶುಭವಾಗಲಿ 🎉

  • @ChanduChandu-bc1wv
    @ChanduChandu-bc1wv11 ай бұрын

    ಅದ್ಭುತವಾಗಿದೆ ಶಿವಪುತ್ರ ಅಣ್ಣ ಲಾಸ್ಟ್ ಅಲ್ಲಿ ಕಣ್ಣಲ್ಲಿ ನೀರು ಬಂತು ಅಣ್ಣ

  • @adrushsangolli4278
    @adrushsangolli427811 ай бұрын

    ಪಾರ್ಟಿ 2 ಮಾಡಿ ಶಿವಪುತ್ರ ಬ್ರೋ 💔❤️

  • @dinrai7757
    @dinrai775711 ай бұрын

    Love from mangalore 🚩🚩🚩

  • @vishnutheerthkulkarni3684
    @vishnutheerthkulkarni368411 ай бұрын

    ಶಿವಪುತ್ರ ಅಣ್ಣ part 2 ಮಾಡು ಪಾ Next level entry erbek 🔥🔥

  • @chetandevaramani26
    @chetandevaramani2611 ай бұрын

    Part 2 video continue madu shivaputra anna

  • @ShivaGk-rp9jc
    @ShivaGk-rp9jc11 ай бұрын

    Wow shivanna evat ninna dodda abhimane ade naa nan life alli same agide😢

  • @maruthis9291
    @maruthis929111 ай бұрын

    ಕಥೆ ಮುಗಿಯಿತೇ ಆರಂಭದ ಮುನ್ನ.! ಸೂಪರ್ 👌

  • @shailusherikar9562
    @shailusherikar95627 ай бұрын

    Seriously ultimate bro ❤ and very funny 😂😂

  • @basumelinamani2218
    @basumelinamani221811 ай бұрын

    ಸೂಪರ್ ಅಣ್ಣಾ ಕೊನೆಕ್ಷಣ ಫುಲ್ ತುಂಬಾ ಚನ್ನಾಗಿ ಇತ್ತು ಅಣ್ಣಾ ❤

  • @HarishPatil-yx9px
    @HarishPatil-yx9px11 ай бұрын

    Superb performance anna ❤

  • @KingdomKingdom-ls2ec
    @KingdomKingdom-ls2ec11 ай бұрын

    Climax li heart breking shivu anna 😭

  • @m.dmusthafa8057
    @m.dmusthafa80575 ай бұрын

    ತುಂಬಾ ಒಳ್ಳೆಯ ವಿಡಿಯೋ ಮಾಡ್ತಾ ಇದ್ದೀರಾ ನಿಮಗೆ ಒಳ್ಳೆದಾಗಲಿ

  • @basavaraja.
    @basavaraja.11 ай бұрын

    ತುಂಬಾ ಚೆನ್ನಾಗಿದ್ದೀರಾ ವಿಡಿಯೋಸ್

  • @amareshamaresh2419
    @amareshamaresh241911 ай бұрын

    ಅಣ್ಣ ವಿಡಿಯೋ ತುಂಬಾ ಚೆನ್ನಾಗಿದೆ ❤❤

  • @vittalgaragad6581
    @vittalgaragad658111 ай бұрын

    ಪಾರ್ಟ್ 2 ಬರಲೇಬೇಕಣ್ಣ ಸೂಪರ್ ಅಣ್ಣಾ ಬಹಳ ದುಃಖ ಆಯ್ತಣ್ಣ ♥️♥️

  • @sachingoatfarmkorwar
    @sachingoatfarmkorwar11 ай бұрын

    Benki anna ni🔥🔥🔥🔥🔥

  • @vkumar2163
    @vkumar216311 ай бұрын

    ಅಣ್ಣ ಒಂದುಸಲ ನಿಮ್ಮನ್ನ ಬೆಟ್ಟಿ ಆಗಬೇಕು ಅಣ್ಣ❤🎉

Келесі