Prestige ಗಿರಣಿ ಮಷೀನ್ ಅತಿ ಕಡಿಮೆ ಬೆಲೆಯಲ್ಲಿ ಯಾರು ಬೇಕಾದರೂ ಖರೀದಿ ಮಾಡಿ ಈಗ ಮನೆಯಲ್ಲೇ ಹಿಟ್ಟು ತಯಾರಿಸಿ | Mill

Ойын-сауық

Prestige ಗಿರಣಿ ಮಷೀನ್ ಅತಿ ಕಡಿಮೆ ಬೆಲೆಯಲ್ಲಿ ಯಾರು ಬೇಕಾದರೂ ಖರೀದಿ ಮಾಡಿ ಈಗ ಮನೆಯಲ್ಲೇ ಹಿಟ್ಟು ತಯಾರಿಸಿ | Mill ‪@goliinsidehit‬
Check out my previous videos
ಮ್ಯಾಜಿಕ್ ಅಕ್ಕಿ ಬೇಯಿಸುವುದು ಬೇಡ,ಒಲೆ ಬೇಡ, ವಿದ್ಯುತ್ ,ಕುಕ್ಕರ್ ಬೇಡ ಯಾವಾಗ ಬೇಕಾದರೂ ಅನ್ನ ಮಾಡಿ | Magic Rice
• ಮ್ಯಾಜಿಕ್ ಅಕ್ಕಿ ಬೇಯಿಸುವ...
ಈ ಮಷೀನ್ 5 ನಿಮಿಷದಲ್ಲಿ ಎಲ್ಲಾ ರೀತಿಯ ಅಡುಗೆ ಎಣ್ಣೆ ಮಾಡಿಕೊಡುತ್ತೆ ಅತಿ ಕಡಿಮೆ ಬೆಲೆಯಲ್ಲಿ | Cooking Oil machine
• ಈ ಮಷೀನ್ 5 ನಿಮಿಷದಲ್ಲಿ ಎ...
#rice
#cooking
#grinder
#flourmillmachine
#kitchengadgets
#factsinkannada
#news
#oilextractionmachine
#kitchensupplies
This video is about the "Prestige grain Grinder " This video is not sponsored and the opinions expressed in this video are my own and not influenced in any way.
Copyright Disclaimer Under Section 107 of the Copyright Act 1976,
allowance is made for "fair use" for purposes such as criticism, comment, news reporting, teaching scholarship, and research. Fair use is a use permitted by copyright statute that might otherwise be infringing. Non-profit, educational or personal use tips the balance in favor of fair use."
This Video Is About Tips Note This is Educational Informational Purpose Only
social links:-
facebook- / goliinsidehit
twitter- / hitgoli
Instagram- / sudheendrarm

Пікірлер: 546

  • @nagaveniputti699
    @nagaveniputti699 Жыл бұрын

    ತುಂಬಾ ತುಂಬಾ ಧನ್ಯವಾದ ನಿಮಗೆ... ಎಲ್ಲರಿಗು ಇದು ಉಪಯೋಗ ಆಗುತ್ತೆ.. ಹೀಗೆ.. ಒಳ್ಳೆ ಒಳ್ಳೆ ವೀಡಿಯೋ ಮಾಡಿ... ನಮಗೆ ತುಂಬಾ help ಆಗುತ್ತೆ

  • @shankuntallan8063
    @shankuntallan8063 Жыл бұрын

    ಈ ಮಷೀನ್ ತುಂಬಾ ಚನ್ನಾಗಿದೆ ಬಡವರಿಗೆ ಸ್ವಲ್ಪ ಕಷ್ಟ ಕಂತಿನ ಮೇಲೆ ದೊರಕುವಹಾಗಿದ್ದಾರೆ ಚನ್ನಾಗಿತ್ತು ಪ್ರೆಸ್ಟಿಜ ಕಂಪನಿ ನನ್ನ ಅಚ್ಚುಮೆಚ್ಚಿನ ಕಂಪನಿ ಅದರ ಮೇಲೆ ತುಂಬಾ ನಂಬಿಕೆ

  • @RACHETAPATIL

    @RACHETAPATIL

    Жыл бұрын

    Tell me about Nataraj Aata maker machine

  • @radeeshpavi5898

    @radeeshpavi5898

    Жыл бұрын

    ಒಳ್ಳೆಯ ಮಾಹಿತಿ ಸರ್ 🙏

  • @mamathavijaykumar2018

    @mamathavijaykumar2018

    Жыл бұрын

    ನೀವು ತಗೊಂಡಿದ್ದೀರ.ಬಳಸುತ್ತಿದ್ದರಾ

  • @pandappachavadar270

    @pandappachavadar270

    Жыл бұрын

    ತುಂಬಾ ಚೆನ್ನಾಗಿದೆ ಸರ್ ಧನ್ಯವಾದಗಳು ಆದ್ರೆ ಕಂತಿನ ಮೇಲೆ ಕೊಡುವುದಾದರೆ ಚೆನ್ನಾಗಿರುತ್ತಿತ್ತು ಸರ್

  • @bksbks1812

    @bksbks1812

    Жыл бұрын

    S it's a true friend 👍👍👍👍

  • @ramesharamesh2380
    @ramesharamesh2380 Жыл бұрын

    ಗಿರಣಿ ಕೆಲಸಗಾರರು ಇಂತಹ ಒಳ್ಳೇ ಯಂತ್ರ ಖರೀದಿಸಿ ಗ್ರಾಹಕರಿಗೆ ಒಳ್ಳೇ ಸೇವೆ ಮಾಡಿ ಕೊಟ್ಟರೆ ಅವರಿಗೂ ಒಳ್ಳೇದು ನಮಗೂ ಒಳ್ಳೇದು.

  • @nu-xn9jg
    @nu-xn9jg Жыл бұрын

    ತುಂಬಾ ಅದ್ಭುತವಾಗಿದೆ ಬಡವರಿಗೆ ತುಂಬಾನೇ ಉತ್ತಮವಾದ ಮಷೀನ್ ಹಿಟ್ಟಿನ ಗಿರಣಿಗೆ ಕೊಂಡೋದರೆ ಇವತ್ತು ಬನ್ನಿ ನಾಳೆ ಬನ್ನಿ ಎಂದು ಸತಾಯಿಸುತ್ತಾರೆ

  • @user-qf8op8jd2k

    @user-qf8op8jd2k

    5 ай бұрын

    Nana ke order mada de de phone number

  • @ramachandrabhat5623
    @ramachandrabhat5623 Жыл бұрын

    Thank you for informing latest information.. Awaiting such other machins.

  • @shamallashamalla4998
    @shamallashamalla4998 Жыл бұрын

    ಅದ್ಭುತವಾದ ಸಂದೇಶವನ್ನು ಕೊಟ್ಟಿದ್ದಕ್ಕೆ ಧನ್ಯವಾದಗಳು ತುಂಬಾ ಉಪಯುಕ್ತವಾದ ಉಪಕರಣ TQ

  • @tejashreepotdar2006
    @tejashreepotdar2006 Жыл бұрын

    Nice helpful information 👌👌 Thanku so much sir 🙏🙏

  • @hulugappabarikar4944
    @hulugappabarikar4944 Жыл бұрын

    ತುಂಬಾ ಚೆನ್ನಾಗಿದೆ

  • @nagavenig.486
    @nagavenig.486 Жыл бұрын

    Superb sir ತುಂಬಾ ಚೆನ್ನಾಗಿದೆ ಸರ್.

  • @noeloliven4418
    @noeloliven4418 Жыл бұрын

    Hey Super Sudheendra... Super information 😊 and Thank You Very Much For Your Research And Presentation And Your Efforts

  • @nagaveniputti699
    @nagaveniputti699 Жыл бұрын

    ತುಂಬಾ ತುಂಬ ಧನ್ಯವಾದಗಳು... ತುಂಬಾ ಒಳ್ಳೆ ಮಾಹಿತಿ ತಿಳಿಸಿ ಕೊಟ್ಟಿದಿರಿ

  • @dsusha1865
    @dsusha1865 Жыл бұрын

    ಒಳ್ಳೆ information sir ಒಣ ಮೆಣಸಿನ ಕಾಯಿ ಪುಡಿ ಆಗತ್ತಾ ನೀವು ವೀಡಿಯೋ ದಲ್ಲು ತೋರಿಸಿಲ್ಲ .

  • @goliinsidehit

    @goliinsidehit

    Жыл бұрын

    ಕಂಪನಿಯವರು ಹೇಳುವ ಪ್ರಕಾರ ಆಗುತ್ತೆ ಎಂದು ಹೇಳಿದ್ದಾರೆ ನೀವು ಒಂದು ಸಲ prestige shop ge ಹೋಗಿ ವಿಚಾರಿಸಬೇಕು👍🏻👍🏻

  • @ananthkumar9661
    @ananthkumar9661 Жыл бұрын

    ತುಂಬು ಹೃದಯದ ಧನ್ಯವಾದಗಳು🙂🙂🙏🙏🙏

  • @jagadeshtirakanagoudra8810

    @jagadeshtirakanagoudra8810

    Жыл бұрын

    Jagadeshi

  • @abc...124
    @abc...124 Жыл бұрын

    Thank you sir... Very good information...

  • @kausarbanuh9019
    @kausarbanuh9019 Жыл бұрын

    ಒಳ್ಳೆ ಮಾಹಿತಿ ಕೊಟ್ಟಿದ್ದೀರ ಸರ್ ತುಂಬಾ ಧಾನ್ಯವಾದ್ಗಳು

  • @user-qf8op8jd2k

    @user-qf8op8jd2k

    5 ай бұрын

    Order

  • @user-qf8op8jd2k

    @user-qf8op8jd2k

    5 ай бұрын

    Yah aata ka chakki kaisa order

  • @user-qf8op8jd2k

    @user-qf8op8jd2k

    5 ай бұрын

    I Giri Nandini order Marathi

  • @parimalapari121
    @parimalapari121 Жыл бұрын

    Tumba chennagide thank you

  • @NagammaM-pl8ik
    @NagammaM-pl8ik5 ай бұрын

    ಒಳ್ಳೆಯ ಮಾಹಿತಿ ಕೊಟ್ಟಿದ್ದೀರ ಸರ್ ತುಂಬಾ ಧನ್ಯವಾದಗಳು

  • @subrayasomayaji4483
    @subrayasomayaji448310 ай бұрын

    Really good information . Thank u sir......

  • @ashadevika7820
    @ashadevika78207 ай бұрын

    ಸೂಪರ್ ಮಾಹಿತಿ ಸರ್ ಧನ್ಯವಾದಗಳು

  • @menakake7384
    @menakake7384 Жыл бұрын

    Thank you very much sir.

  • @ushamk874
    @ushamk874 Жыл бұрын

    Tq so much sir .tq so much

  • @limam6520
    @limam6520 Жыл бұрын

    Thanks for the product info

  • @kaklchadrashejar1143
    @kaklchadrashejar11438 ай бұрын

    Very good suggetion I will buy it thanks

  • @narasimhamurthybsn1965
    @narasimhamurthybsn1965 Жыл бұрын

    Essential information tq sir

  • @renukafashiontrendz6380
    @renukafashiontrendz6380 Жыл бұрын

    ಒಳ್ಳೆಯ ಮಾಹಿತಿಯನ್ನು ನೀಡಿದ್ದೀರಾ ಧನ್ಯವಾದಗಳು

  • @binduprakasher9253
    @binduprakasher92533 ай бұрын

    ಮೊದಲನೆಯದಾಗಿ ಧನ್ಯವಾದಗಳು ನಮಗೆ ಬತ್ತದ ಸಿಪ್ಪೆ ಸುಲಿಯುವ ಯಂತ್ರ ಬೇಕಾಗಿದೆ ಗೃಹ ಬಳಕೆಗಾಗಿ ದಯವಿಟ್ಟು ಇದರ ಮಾಹಿತಿಯನ್ನು ಕೊಡಿ

  • @shivaleelavathibangalore2644
    @shivaleelavathibangalore2644 Жыл бұрын

    Thanks for the information. Raagi mudde maduva machine bagge tilisi

  • @spurthynarayan7009
    @spurthynarayan7009 Жыл бұрын

    Wow nice information super 👌 👍 😍

  • @rameshbadhya4274
    @rameshbadhya4274 Жыл бұрын

    Fine dhanyavadagalu

  • @guruprasadbhattarahalli6624
    @guruprasadbhattarahalli6624 Жыл бұрын

    Many thanks.

  • @somashekhardesai9588
    @somashekhardesai958811 ай бұрын

    Thanks for good information sir

  • @Parshram_Jogez
    @Parshram_Jogez Жыл бұрын

    ಸರ್, ಹಾಗೆ ಕಡಿಮೆ ಬೆಲೆಯ ಎಣ್ಣೆ ತೆಗೆಯುವ machine ಬಗ್ಗೆ ಮಾಹಿತಿ ಕೊಡಿ

  • @madhumathi9861

    @madhumathi9861

    Жыл бұрын

    👌👌ಮಾ ಹಿ ತಿ ಗೆ 🙏🙏

  • @hemas7635

    @hemas7635

    Жыл бұрын

    ಹೌದು ಸರ್

  • @sheelamashale4173
    @sheelamashale4173 Жыл бұрын

    Vallaye mahite. V nice and compact machine

  • @AnilKumar-ed8kz
    @AnilKumar-ed8kz Жыл бұрын

    Naanu ಇದೇ ಕಂಪನಿ ಯಲ್ಲಿ ಕೆಲಸ ಮಾಡೋದು. ನಮ್ಮ ಕಂಪನಿ ನನ್ನ ಹೆಮ್ಮೆ 👍👍👍👍👌

  • @goliinsidehit

    @goliinsidehit

    Жыл бұрын

    super 👌🏻👌🏻ವಿಡಿಯೋ ನೋಡಿದ್ದಕ್ಕಾಗಿ ತುಂಬಾ ತುಂಬಾ ಧನ್ಯವಾದಗಳು

  • @Indirayn

    @Indirayn

    Жыл бұрын

    Can you just recommend for atleast 3 installments

  • @ratnamalaratnamala4842

    @ratnamalaratnamala4842

    Жыл бұрын

    ನಿಮಗೆ ಕಮ್ಮಿ ಗೆ ಸಿಗ ಬಹುದು ಅನ್ನಿಸುತ್ತೆ ನಿಮ್ಮ ಮನೆ ಯಲ್ಲಿ ಇದೆ ಯ ನಮಗೆ kanthalli ಕೊಡು ತ್ತಾರ

  • @Chinimagombe

    @Chinimagombe

    Жыл бұрын

    ನುಣ್ಣನೆ ಪುಡಿ ಆಗುತ್ತಾ...ತರಿ ತರಿ ಇರುತ್ತಾ..ಸರಿಯಾಗಿ ತಿಳಿಸಿ

  • @user-rv4kf6ps5e

    @user-rv4kf6ps5e

    Жыл бұрын

    How much price

  • @vanitugowdagowda823
    @vanitugowdagowda823 Жыл бұрын

    Am waiting this type of machine...ok I will visit once in presta shop

  • @sugannaaangadi7258
    @sugannaaangadi7258 Жыл бұрын

    Super tq 🥰

  • @sarojadoreraj3668
    @sarojadoreraj3668 Жыл бұрын

    Wow very nice 👍👌💐

  • @shilpalailesh3649
    @shilpalailesh3649 Жыл бұрын

    Thank you sir... 💐💐💐

  • @shailajaobalappa4798
    @shailajaobalappa4798 Жыл бұрын

    good job bro, can you share any good portable wet grinder for home.

  • @jayshree5141
    @jayshree5141 Жыл бұрын

    Good information 👌👌👌👍🌷🌷🌷

  • @t.sramakrishnapparamakrish9112
    @t.sramakrishnapparamakrish9112 Жыл бұрын

    Good information for families

  • @vadirajarao6602
    @vadirajarao6602 Жыл бұрын

    Very good Information.

  • @imtiazahmedkhazi1820
    @imtiazahmedkhazi1820 Жыл бұрын

    What about the regular maintenance and replaceable parts and costing

  • @shakuntalagurumath4802
    @shakuntalagurumath4802 Жыл бұрын

    Good information

  • @anjalianju888
    @anjalianju888 Жыл бұрын

    ತುಂಬಾ ತುಂಬಾ ಧನ್ಯವಾದಗಳು ನನಗೆ ಇದರ ಬಗ್ಗೆ ಮಾಹಿತಿನೇ ಗೊತ್ತೇ ಇರಲಿಲ್ಲ ಶೋರೂಮಿಗೆ ಹೋಗಿ ನೋಡುತ್ತೇನೆ ... ನನಗೆ ಇದು ಬೇಕು 👌🏻👌🏻

  • @goliinsidehit

    @goliinsidehit

    Жыл бұрын

    ನನ್ನ ವಿಡಿಯೋ ನೋಡಿದ್ದಕ್ಕಾಗಿ ಧನ್ಯವಾದಗಳು😇

  • @veenakulkarni7204
    @veenakulkarni7204 Жыл бұрын

    I am very much thankful for this information

  • @bksbks1812
    @bksbks1812 Жыл бұрын

    ನಮಗೆ water proof ಮಿಷನ್ ಬೇಕಿದೆ ದಯವಿಟ್ಟು ತಿಳಿಸಿ ನಿಮ್ಮ ವೀಡಿಯೊಗೆ ಧನ್ಯವಾದಗಳು 🙏🙏🙏🙏🙏

  • @manjunathamanjunathabullet5032
    @manjunathamanjunathabullet5032 Жыл бұрын

    Please give information about top 5 best wet grinders and 💧💧water purifiers

  • @shruthib.g4083
    @shruthib.g4083 Жыл бұрын

    Awesome invention

  • @vhiremath8947
    @vhiremath8947 Жыл бұрын

    ತುಂಬಾ ಚೆನ್ನಾಗಿದೆ ಸರ್ 🙏

  • @bhagyastorebhushan4998
    @bhagyastorebhushan4998 Жыл бұрын

    Good information 🙏🙏

  • @bhagyatp8780
    @bhagyatp8780 Жыл бұрын

    Wow super👌

  • @funnygurutelugu
    @funnygurutelugu Жыл бұрын

    nice information

  • @anithahj5096
    @anithahj5096 Жыл бұрын

    ಮನೆಯಲ್ಲೇ ಅಡುಗೆ ಎಣ್ಣೆ ತಯಾರಿಸುವ ಮೆಷೀನ್ ಬಗ್ಗೆ ಮಾಹಿತಿ ತಿಳಿಸಿ.

  • @gangamma1075

    @gangamma1075

    Жыл бұрын

    Aduge,enne

  • @shwetharajholeyar7245

    @shwetharajholeyar7245

    Жыл бұрын

    Howdu mahiti nidi

  • @bksbks1812

    @bksbks1812

    Жыл бұрын

    S it's a true friend 👍👍👍👍

  • @chandannasajjan1353

    @chandannasajjan1353

    Жыл бұрын

    ಮನೆಯಲ್ಲಿ ಎಣ್ಣೆ ತಯಾರಿಸುವ ಮೆಷೀನ್ ಎಲ್ಲಿ ಸಿಗುತ್ತದೆ ಮಾಯಿತಿಕೋಡಿ

  • @VinayBharatIndia

    @VinayBharatIndia

    Жыл бұрын

    10000₹

  • @maheshwarim7351
    @maheshwarim7351 Жыл бұрын

    Pls share information abt slow moving stone grinding machine ( like the traditional one)

  • @nagalaxmilaxmi9705
    @nagalaxmilaxmi9705 Жыл бұрын

    Meshin ಬಗ್ಗೆ ತುಂಬಾ ಚೆನ್ನಾಗಿ ಮಾಹಿತಿ kottedderi dhanyavadagalu

  • @bharatm9727
    @bharatm9727 Жыл бұрын

    Good video can buy

  • @sadashivpatil7236
    @sadashivpatil72362 ай бұрын

    This is nice machine. Thanks

  • @veerappadevaru3574
    @veerappadevaru3574 Жыл бұрын

    ಬೆಲೆ ಎಷ್ಟು ಸರ್ ❤

  • @somuchirag973
    @somuchirag973 Жыл бұрын

    Super information

  • @kalegowdaggowda2010
    @kalegowdaggowda2010 Жыл бұрын

    It is very.benificent

  • @channappachannappa4120
    @channappachannappa41208 ай бұрын

    Thankyou

  • @meenaxipatil951
    @meenaxipatil951 Жыл бұрын

    ತುಂಬಾ ಚೆನ್ನಾಗಿ ಇದೆ ಮನೆಯಲ್ಲಿ ಅತ್ಯಾವಶ್ಯಕತೆ ಇದೆ ಮಶೀನ್

  • @arunamythriarunamythri1507
    @arunamythriarunamythri1507 Жыл бұрын

    Super yalli siguthe

  • @gayatriam8354
    @gayatriam8354 Жыл бұрын

    Oil tegeyuva machine bagge tulsi TQ good information

  • @kaveri123-vj8ch
    @kaveri123-vj8ch6 ай бұрын

    ಧನ್ಯವಾದಗಳು

  • @sheelab1918
    @sheelab1918 Жыл бұрын

    Useful video

  • @sulochanakulkarni5412
    @sulochanakulkarni5412 Жыл бұрын

    ಒಳ್ಳೆಯ ಮಾಹಿತಿ ನೀಡಿದ್ದೀರಿ ಧನ್ಯವಾದಗಳು ಸರ್. 🙏

  • @prashanthgv86
    @prashanthgv86 Жыл бұрын

    Very Nice, Saw your channel today and I subscribed now. I would like to see the Best Digital Photo Frame!!

  • @jayalaxmiyajurvedi3383
    @jayalaxmiyajurvedi3383 Жыл бұрын

    Tumba upayukta mahiti

  • @netravathimadiwalar8983
    @netravathimadiwalar8983 Жыл бұрын

    ತುಂಬಾ ಚೆನ್ನಾಗಿದೆ ಸರ್ ಮತ್ತು ಈ ಮಶೀನ ದೊಡ್ಡದು ಇದೆಯಾ .ಈ ಮಶೀನನ್ನು ಎಲ್ಲಿ ಬೇಕಾದರೂ ಇಡಬಹುದಾ. ಪ್ಲೀಸ್ ಹೇಳಿ ಅದು ಅಲ್ಲದೇ ಮನೆಯಲ್ಲಿ ಕುಳಿತು ದುಡಿಮೆ ತೋರಿಸಿ ಪ್ಲೀಸ್

  • @mahaboobsabsab320
    @mahaboobsabsab3206 ай бұрын

    Tq sir

  • @deepakarthikrecipes2636
    @deepakarthikrecipes2636 Жыл бұрын

    Hi bro....simple chapati rotti maker thorsi....daily use ge

  • @shekarsreelashmidevinamhas2016
    @shekarsreelashmidevinamhas2016 Жыл бұрын

    ಅಡುಗೆ ಎಣ್ಣೆ ಮಿಷನ್ ತೋರಿಸಿ ಬೇಕು 🙏🙏🙏

  • @manoharmanu758
    @manoharmanu758 Жыл бұрын

    Very useful

  • @arpitha5442
    @arpitha5442 Жыл бұрын

    Any oil extracting machine, please make a review

  • @shubamgt4884
    @shubamgt48845 ай бұрын

    Super

  • @virupannamedikinal
    @virupannamedikinal Жыл бұрын

    Super nice sir👆👆👆

  • @sumalnsiddesh402
    @sumalnsiddesh402 Жыл бұрын

    Super..Hage oil machine bagge thisi

  • @Rangammap-yt8ll
    @Rangammap-yt8ll2 ай бұрын

    ಸೂಪರ್

  • @purushothamreddy96
    @purushothamreddy96 Жыл бұрын

    Fine info

  • @nagarajrt3597
    @nagarajrt3597 Жыл бұрын

    Super.sir.

  • @bharathashettygeetha9683
    @bharathashettygeetha9683 Жыл бұрын

    Supar👌

  • @reelskingdm
    @reelskingdm Жыл бұрын

    ಸಗಣಿಯಿಂದ ಬಣ್ಣ ತಯಾರಿಸೊದರ ಬಗ್ಗೆ ತಿಳಿಸಿ

  • @anpujaggi279
    @anpujaggi279 Жыл бұрын

    Thanks it is good .can we grind red dried chilly for sambhar or rasam powder

  • @naliniraju2307
    @naliniraju2307 Жыл бұрын

    Good information sir

  • @goliinsidehit

    @goliinsidehit

    Жыл бұрын

    Thank you sooo much madam😇

  • @suryakanth3165
    @suryakanth3165 Жыл бұрын

    Nice

  • @darshankp7340
    @darshankp7340 Жыл бұрын

    ಅಣ್ಣ ತುಂಬಾ ತುಂಬಾ 🤝💐❤

  • @yashodhayashu4019
    @yashodhayashu4019 Жыл бұрын

    Super 👌

  • @h.p.lokeshgowda9075
    @h.p.lokeshgowda90758 ай бұрын

    ಚೆನ್ನಾಗಿ ಇದೆ ಬಡವರಿಗೆ ತುಂಬ ಅನುಕೂಲ ಆಗುತ್ತೆ ಇದರ ಬೆಲೆ ಎಸ್ಟು ತಿಳಿಸಿ

  • @suraksharathod9665
    @suraksharathod9665 Жыл бұрын

    Super sir

  • @geetabannur6246
    @geetabannur6246 Жыл бұрын

    ತುಂಬಾ ಚೆನ್ನಾಗಿ ದೆ

  • @chandrashekharaganganagoud2683
    @chandrashekharaganganagoud2683 Жыл бұрын

    Good news

  • @geetabadiger8697
    @geetabadiger8697 Жыл бұрын

    Goli Insid Hit .... Vlog You Tube Channel..... super.....🙏🙏

  • @goliinsidehit

    @goliinsidehit

    Жыл бұрын

    Thank you very very much madam😇

  • @indraniprasad4010
    @indraniprasad4010 Жыл бұрын

    ಮಾಹಿತಿಗೆ ಧನ್ಯವಾದ

  • @goliinsidehit

    @goliinsidehit

    Жыл бұрын

    ವಿಡಿಯೋ ನೋಡಿದ್ದಕ್ಕಾಗಿ ತುಂಬಾ ತುಂಬಾ ಧನ್ಯವಾದಗಳು😇😇

  • @bhavimanichandrakant1416
    @bhavimanichandrakant1416 Жыл бұрын

    Very best

  • @cppnk
    @cppnk Жыл бұрын

    Please provide information about blades replacement and other maintenance please ..

  • @goliinsidehit

    @goliinsidehit

    Жыл бұрын

    There are no blades in this machine ...mill rocks technology have been used for grinding ...these rocks have 5 years gurranty from the company I have told in video

  • @cppnk

    @cppnk

    Жыл бұрын

    @@goliinsidehit thank you sir

  • @goliinsidehit

    @goliinsidehit

    Жыл бұрын

    Welcome 👍🏻

  • @ddaswathaiah4047
    @ddaswathaiah4047 Жыл бұрын

    Very good

  • @claradsouza3809
    @claradsouza3809 Жыл бұрын

    Very nice

  • @namadevuppar7748
    @namadevuppar7748 Жыл бұрын

    Nimdhu. Good habit. Sar

Келесі