ಪ್ರತ್ಯಕ್ಷ ಕಂಡರೂ ಪ್ರಮಾಣಿಸಿ ನೋಡು|Ajji Helida Kathe-Even if you see it directly, you can swear by it

Ойын-сауық

ಹಾಯ್ ಫ್ರೆಂಡ್ಸ್…ಅಜ್ಜಿ ಹೇಳಿದ ಕಥೆ..!! ವಿಶೇಷ ಕಾರ್ಯಕ್ರಮಕ್ಕೆ ನಿಮ್ಮೆಲ್ಲರಿಗೂ ಆತ್ಮೀಯವಾದ ಸ್ವಾಗತ….
ನಾವು ಸಾಕಷ್ಟು ಬಾರಿ ದುಡುಕಿನ ನಿರ್ಧಾರ ತಗೊಂಡು ಎಡವಟ್ಟು ಮಾಡ್ಕೊಳ್ತಿವಿ. ಇವತ್ತು ಅಜ್ಜಿ ಹೇಳೋ ಕಥೆಯಲ್ಲಿ ಕೂಡ ಹಾಗೆ ಆಗಿದೆಯಂತೆ. ಒಬ್ಬಳು ಹೆಂಗಸು ತಗೊಂಡ ದುಡುಕಿನ ನಿರ್ಧಾರದಿಂದ ಒಂದು ಪ್ರಾಣಿ ಬಲಿಯಾಗಿದ್ಯಂತೆ. ಯಾವ ಪ್ರಾಣಿ, ಏನ್ ಆಯ್ತು ಅಂತ ನೋಡೋಣ ಬನ್ನಿ.
ಸರಳ ಜೀವನ
ಮನುಕುಲದ ಒಳಿತಿಗಾಗಿ.
#infobells #bedtimestories #kannadastories #ajjihelidakathe #AjjiHelidakathe #Ajjikathe #ಸರಳಜೀವನ

Пікірлер

    Келесі