ಸಮಯಕ್ಕೆ ತಕ್ಕಂತೆ ನಮ್ಮ ಜಾಣತನವನ್ನು ಪ್ರದರ್ಶಿಸಬೇಕು | We have to display our wisdom in time | Saral Jeevan

Ойын-сауық

ಹಾಯ್ ಫ್ರೆಂಡ್ಸ್…ಅಜ್ಜಿ ಹೇಳಿದ ಕಥೆ..!! ವಿಶೇಷ ಕಾರ್ಯಕ್ರಮಕ್ಕೆ ನಿಮ್ಮೆಲ್ಲರಿಗೂ ಆತ್ಮೀಯವಾದ ಸ್ವಾಗತ….
ಮರೆವು ಅನ್ನೋದು ವಯಸ್ಸಾದಮೇಲೆ ಕಾಣಿಸಿಕೊಳ್ಳೋ ತೀರಾ ಕಾಮನ್ ಸಮಸ್ಯೆ. ಈಗಂತೂ ಚಿಕ್ಕ ಮಕ್ಕಳಿಗೂ ಮರೆವು ಸಾಮಾನ್ಯ. ಇವತ್ತು ನಮ್ಮ ಚಾರ್ಲಿಯ ತಾತಾ ಅವರ ವಾಚನ್ನ ಮರೆತು ಎಲ್ಲೊ ಇಟ್ಟುಬಿಟ್ಟಿದ್ದಾರಂತೆ. ಚಾರ್ಲಿ ತನ್ನ ಬುದ್ಧಿವಂತಿಕೆ ಬಳಸಿ ವಾಚನ್ನ ಹುಡುಕಿದ್ನಂತೆ. ಯಾವ ಥರ ಅನ್ನೋದನ್ನ ನೋಡೋಣ ಬನ್ನಿ.
ಸರಳ ಜೀವನ
ಮನುಕುಲದ ಒಳಿತಿಗಾಗಿ.
#infobells #bedtimestories #kannadastories #ajjihelidakathe #AjjiHelidakathe #Ajjikathe #ಸರಳಜೀವನ

Пікірлер