Prarthisu Nee Oo Magane | Kannirinda Prarthisu | Kannada Christian Old Songs | Melodies

Discover Divine Melodies;
Please support and don’t forget to subscribe my channel✨🫰🏻
Kannada | English | Tamil | Malayalam | Hindi | Telugu

Пікірлер: 36

  • @shivrajshiva9857
    @shivrajshiva98572 күн бұрын

    Praise the lord amen 🙏

  • @ShylajaRatham-pj9gr
    @ShylajaRatham-pj9grАй бұрын

    Praise the lord Jesus 😊

  • @BhagyaJBhagyaJ
    @BhagyaJBhagyaJ27 күн бұрын

    🙏🙏amen amen amen 🙏🙏amen amen amen 🙏🙏🙏❤️❤️🌹🌹

  • @anandsonty58
    @anandsonty585 күн бұрын

    Praise the lord

  • @ambrishsoul7124
    @ambrishsoul71246 күн бұрын

    Creater of God 🙏

  • @SavitaNandeppanavar
    @SavitaNandeppanavar4 күн бұрын

    Tq jesus

  • @basavannakbasavannak2962
    @basavannakbasavannak2962Ай бұрын

    🙏🌹 THANK YOU JESUS 🌹🙏

  • @ArogyappaArogyappa-q4s

    @ArogyappaArogyappa-q4s

    2 күн бұрын

    Antha olla devaru ✝️✝️✝️✝️

  • @MunikrishnaMuni-wz1iy
    @MunikrishnaMuni-wz1iyАй бұрын

    ❤❤❤❤ super

  • @SoulfulDestiny_PS

    @SoulfulDestiny_PS

    Ай бұрын

    🙏 thank you

  • @RenukaSrinivasM-wk9je
    @RenukaSrinivasM-wk9je23 күн бұрын

    ಪ್ರೈಸೆ the lord jesus 🙏🙏🙏🙏🙏

  • @user-rg4ch8bl2g
    @user-rg4ch8bl2gАй бұрын

    Amen appa ✝️🙏❤️❤️❤️🙏🙏🙏🙏🙏

  • @Jash2124
    @Jash21242 ай бұрын

  • @ramusiddappa
    @ramusiddappa16 күн бұрын

    ದೇವರೇ ನಿಜವಾದ ಭವಿಷ್ಯಕಾರ! ಕರ್ತನಲ್ಲಿ ಪ್ರಿಯರೇ ಈ ದಿನದ ವಾಕ್ಯ ಭಾಗಕ್ಕಾಗಿ ಆರಿಸಿಕೊಂಡ ವೇಧ ಭಾಗ ಯೆಹೆ 36:11. "ಮೊದಲಿಗಿಂತ ನಿಮ್ಮನ್ನು ಉತ್ತಮ ಸ್ಥಿತಿಗೆ ತರವೆನು" ಪ್ರೀತಿಯುಳ್ಳ ದೇವ ಜನರೇ, ನಿಜ ದೇವರನ್ನು ತಿಳಿದುಕೊಂಡು ಆರಾಧಿಸಿ ಹಿಂಬಾಲಿಸುವವರಿಗೆ ದೇವರು ತನ್ನ ಚಿತ್ತದಂತೆ ಉಚಿತವಾದ ಕೃಪಾ ಕೊಡುಗೆಗಳನ್ನು ನೀಡುವುದರಲ್ಲಿ ಸಂದೇಹವೇ ಇಲ್ಲ. "ಮೊದಲಿಗಿಂತ ಉತ್ತಮವಾದ ಸ್ಥಿತಿ ಎನ್ನುವುದೇ ಕರ್ತನ ವಾಗ್ದಾನ". ಅವು ಹೇಗೆ ಈ ದಿನಗಳಲ್ಲಿ ನಮಗೆ ಸಿಕ್ಕುವುದು? ದೇವರ ವಾಕ್ಯದ ಪ್ರಕಟಣೆ ಹೀಗಿರುತ್ತದೆ: 1. ನಮಗೆ ಆತನೇ ದೇವರು. 2. ದೇವರು ತಾನೇ ಕೃಪಾ ಪೂರ್ವಕವಾದ ಒಡಂಬಡಿಕೆ ನಮ್ಮೊಂದಿಗೆ ಮಾಡಿಕೊಳ್ಳುತ್ತಾನೆ. 3. ಹಾಗಾಗಿ ನಮಗೆ ದುಷ್ಟತ್ವದ ಭಯ ಇಲ್ಲ. 4. ನಿರ್ಭಯವಾಗಿ ವಾಸಿಸಬಹುದು. 5. ಚಿಂತೆ ಬಾರಗಳಿಲ್ಲದೆ ಹಾಯಾಗಿ ನಿದ್ರಿಸಬಹುದು. 6. ದೇಶದಲ್ಲಿ ಕಾಲಕ್ಕೆ ಸರಿಯಾಗಿ ಮಳೆ ಸುರಿಯುವುದು. 7. ಫಲ ಪುಷ್ಪಗಳ, ಆಹಾರ ಧಾನ್ಯಗಳ ಶುಭದಾಯಕ ಬೆಳೆಯಾಗುವುದು. 8. ದೇವ ಜನರ ಮೇಲೆ ಯಾವ ಒತ್ತಡಗಳೂ ದಾಸತ್ವದ ನೊಗಗಳೂ ಇರುವುದಿಲ್ಲ. ಕರ್ತನು ತಾನೆ ಎಲ್ಲಾ ಕಟ್ಟುಗಳನ್ನು ಮುರಿದು ತನ್ನ ಮಕ್ಕಳಿಗೆ ಬಿಡುಗಡೆಯ ವಿಶ್ರಾಂತಿಯನ್ನು ಕೊಡುವನು. 9. ದೇವರ ಮಕ್ಕಳು ಹೆದರದೆ ನೆಮ್ಮದಿಯಿಂದ ಬದುಕುವರು. 10. ದೇವರ ಮಕ್ಕಳಾಗಿರುವವರು (ಆತ್ಮಿಕ) ಇಸ್ರಾಯಿಲ್ ವಂಶದವರೆಂದು ಗುರ್ತಿಸಿಕೊಳ್ಳುವರು, ದೇವಾ ಜನರೆಂದು ನಿಶ್ಚಯ ಒಂದುವರು ಮತ್ತು ದೇವರ ಕಾವಲಿನ ಕುರಿಗಳಾಗಿರುವರು. "ಯೆಹೆ 34:23-31.ಈ ಹತ್ತು ಆಶೀರ್ವಾದಗಳು ನಮ್ಮವೇ. ಇದು ದೈವ ವಾಗ್ದಾನಗಳು". ಪ್ರಿಯರೇ, ಈ ದಿನಮಾನಗಳಲ್ಲಿ ಅಥವಾ ಇಡೀ ವರ್ಷ ನಮಗೆ ಹೇಗೂ ಏನೋ ಎಂಬ ಆತಂಕದಿಂದ ಭವಿಷ್ಯವನ್ನು ಕಾತುರದಿಂದ ನೋಡುತ್ತಿರುವಾಗ ದೇವರು ಹೀಗೆ ತನ್ನ ವಾಗ್ದಾನದಿಂದ ನಮ್ಮನ್ನು ಧೈರ್ಯಗೊಳಿಸಿ ಬಲಪಡಿಸುತ್ತಾನೆ. "ಇಗೋ ನಾನು ನಿಮ್ಮ ಪಕ್ಷದವನು; ನಿಮ್ಮ ಕಡೆಗೆ ತಿರುಗಿಕೊಳ್ಳುವೆನು. ನಿಮ್ಮ ಪಟ್ಟಣ (ಕುಟುಂಬ, ಸಭೆ) ಜನಭರಿತವಾಗುತ್ತವೆ . ಕಟ್ಟಡಗಳು ಏಳುವುವು , ವೃದ್ಧಿಯಾಗುವುವು. ಇನ್ನು ಮುಂದೆ ಯಾವ ಅವಮಾನವೂ ಭಾದಿಸುವುದಿಲ್ಲ. ನಾನೇ ನಿಮ್ಮ ದೇವರು. ನಿಮ್ಮನ್ನು ಉತ್ತಮ ಸ್ಥಿತಿಗೆ ತರುವೆನು. ನಾನೇ ಯೆಹೋವ ನೆಂದು ನಿಮಗೆ ದೃಢವಾಗುವುದು ಎಂದು ಯೆಹೆ 36:9-11 ನೇಯ ವಚನಗಳು ತಿಳಿಸುತ್ತವೆ. ದಾಟಿಹೋದ ದಿನಗಳು ವರ್ಷಗಳಲ್ಲಿ, ಏನೆಲ್ಲಾ ಕೊರತೆ, ಕಹಿ, ಬೇಸರಿಕೆ, ವೈಫಲ್ಯಗಳು, ಇತ್ಯಾದಿಗಳನ್ನು ಅನುಭವಿಸಿದ್ದರೂ, ದೇವರು ದಾನವಾಗಿ ಕೊಟ್ಟಿರುವ ಈ ದಿನಗಳು ಅಥವಾ ಈ ವರ್ಷವೂ ಖಂಡಿತವಾಗಿ ಆತನ ಧಯೆ ಉಪಕಾರದಿಂದ ಉತ್ತಮ ಸ್ಥಿತಿಯನ್ನು ತಂದು ಕೊಡುತ್ತದೆ. ಕಾಪಾಡುವವ ದೇವರೇ! ಈ ನಂಬಿಕೆ, ಭರವಸೆಯ ಮಾತುಗಳೇ ಸಂತೋಷವುಳ್ಳ ಯೋಚನೆ. ಜೀವದಾಯಕನಾದ ಕರ್ತನಲ್ಲಿ ಭಯಭಕ್ತಿ ಉಳ್ಳವನು ತೃಪ್ತನಾಗಿ ನೆಲೆಗೊಳ್ಳುವನು ಎಂದು ಜ್ಞಾನೋಕ್ತಿ 19:23 ಹೇಳುತ್ತದೆ. "ನಾನೇ ಆದಿ, ಅಂತ್ಯವೂ ನಾನೇ. ಪೂರ್ವದಿಂದಲೂ ನಿಮಗೆ ಹೇಳಿ ನನ್ನನ್ನು ನಿಮಗೆ ಪ್ರಕಟಿಸಿಕೊಂಡಿದ್ದೇನೆ. ನೀವೇ ನನ್ನ ಸಾಕ್ಷಿಗಳು" ಎಂದು ಯೆಶಾಯ 44:7-8 ತಿಳಿಸುತ್ತದೆ. ದೇವರು ನಮ್ಮೊಂದಿಗೆ ನೇರವಾಗಿ ಮಾತಾನಾಡುವಾಗ ಭಯ, ಅಪನಂಬಿಕೆ, ಅನಿಶ್ಚಯ ದೂರವಾಗುತ್ತದೆ. ನಮ್ಮ ಬದುಕಿಗೆ ನಿಜವಾದ ಭವಿಷ್ಯಕಾರ ನಮ್ಮ ದೇವರೇ!. ಇದು ನಮಗೆ ಮನವರಿಕೆಯಾಗಬೇಕು. "ನನಗಿಂತ ಮುಂಚೆ ಯಾವ ದೇವರೂ ಇರಲಿಲ್ಲ, ನನ್ನ ಅನಂತರದಲ್ಲಿಯೂ ಇರುವುದಿಲ್ಲ. ನಾನೊಬ್ಬನೇ ದೇವರು, ನಾನೇ ಪರಮಾತ್ಮನು, ನನ್ನ ಹೊರತು ಯಾವ ರಕ್ಷಕನೂ ಇಲ್ಲ"ಎಂದು ಬಹು ಸ್ಪಷ್ಟವಾಗಿ ಯೆಶಾಯ 43:10-13 ತಿಳಿಸುತ್ತದೆ. ಇದಕ್ಕಿಂತಲೂ ಬೇರೆ ಯಾವ ಪ್ರಕಟನೆ ನಮಗೆ ಬೇಕು? ದೇವರ ವಾಕ್ಯದ ಈ ಪರಲೋಕದ ಸತ್ಯಾಂ ಶವನ್ನು ಪ್ರತಿನಿತ್ಯ ಆಹಾರ ಮಾಡಿಕೊಳ್ಳುವುದೇ ನಮ್ಮ ಜವಾಬ್ದಾರಿ."ನನ್ನ ಪ್ರಯಾಣ ದೇವರೊಂದಿಗೆ, ಮಾತ್ರವೇ ಎಂದು ನಾವು ಖಡಾಕಂಡಿತವಾಗಿ ತೀರ್ಮಾನಿಸಿಕೊಳ್ಳಬೇಕು, ಏಕೆಂದರೆ ನನ್ನ ಹಾಗೂ ಕುಟುಂಬದವರೆಲ್ಲರ ಭವಿಷ್ಯ ದೇವರ ಕೃಪ ಹಸ್ತದಲ್ಲಿದೆ ಎಂದು ಈ ದಿನ ನಮ್ಮ ದೃಢವಾದ ನಿರ್ಧಾರ ಕ್ರಿಸ್ತನಿಗಾಗಿ ಮಾಡಿಕೊಳ್ಳೋಣವೇ ! ಹೀಗಾಗುವಂತೆ ದೇವರು ತಾನೇ ನಿಮ್ಮನ್ನು ಆಶೀರ್ವದಿಸಿ, ಸಂರಕ್ಷಿಸಿ, ಕಾಯ್ದು ಕಾಪಾಡಲಿ ಎಂದು ನಿಮಗಾಗಿ ಅನುದಿನವೂ ಪ್ರಾರ್ಥಿಸುವ ನಿಮ್ಮ ಪ್ರೀತಿಯ ದೇವರ ಸೇವಕರು. ರೆ ಡಾ ರಾಮು ರೆಹೋಬೋತ್ ಪ್ರಾರ್ಥನಾಲಯ ಬೆಂಗಳೂರು. 9448493381 ramusiddappa1964@gmail.com

  • @ramenaikm
    @ramenaikmАй бұрын

    Thanku Jesus

  • @Bhanupriya-pd7uh
    @Bhanupriya-pd7uhАй бұрын

    ❤143❤ appa 🙏🏻 Amen hallelujah ❤️✝️❤️💖🙏🏻💖🙏🏻🙏🏻🌹🙏🏻🙌🙌🙏🏻🙏🏻💕💕💝🤲🙏🏻🤲🙏🏻🤲🙏🏻🤲🙏🏻🤲🙏🏻

  • @user-kk5km5wy2q
    @user-kk5km5wy2qАй бұрын

    Praise the Lord Jesus Christ ✝️🙏

  • @ramithh9813
    @ramithh98138 күн бұрын

    😔🥺🥺🥺😭😭😭

  • @gamingffyt8470
    @gamingffyt847026 күн бұрын

    Prise the Loard❤❤

  • @gurammag5031
    @gurammag5031Ай бұрын

    Prise the lord nana hesru rani manjuntha varunige marrige yesay madali atha prayer madi

  • @SoulfulDestiny_PS

    @SoulfulDestiny_PS

    Ай бұрын

    Sure, will keep you in our prayers❤️

  • @sangeetharaj9897
    @sangeetharaj9897Ай бұрын

    Amen yesappa 🙏🙏🙏

  • @UshakumariUsha-pq5qu
    @UshakumariUsha-pq5qu24 күн бұрын

    Usha 😅

  • @shyampatil3304
    @shyampatil330419 күн бұрын

    Amen amen amen praise the lord hallelujah hallelujah hallelujah i love you my god Jesus amen sir bless me and my wife and my family and my sister's and my sister giral s and boy s bless my father also and my mother also bless my Kaka and kaku and his family also bless my mama also and his family also bless all people also and all friends also bless all amen sir bless amen sir bless amen sir bless amen amen amen 🙏🙏👌🤲🙌🙌🙌💗❤️❤️🌄❣️❣️😘🫴🌹💥💯💯💖👍👍👏👏🥰🌿🌿💒💒💒⛪⛪🧑‍🎄🧑‍🎄💥💥💥💯💯🌿🌿🌿

  • @ramusiddappa
    @ramusiddappaАй бұрын

    ಯಾವಾಗಲೂ ಸ್ತುತಿಸಿರಿ! "ನಾನು ಯೆಹೋವನನ್ನು ಎಡೆಬಿಡದೆ ಕೊಂಡಾಡುವೆನು; ಆತನ ಸ್ತೋತ್ರವು ಯಾವಾಗಲೂ ನನ್ನ ಬಾಯಲ್ಲಿ ಇರುವುದು". ಕೀರ್ತನೆಗಳು 34:1. ಕರ್ತನನ್ನು ಸ್ತುತಿಸುವುದರಲ್ಲಿ ಎರಡು ವಿಧಗಳಿವೆ. ಒಂದು ಸಾಧಾರಣ ಸ್ತುತಿ, ಇನ್ನೊಂದು ಕರ್ತನನ್ನು ಎತ್ತಿ ಹಿಡಿಯುವ ಸ್ತುತಿ. ಕರ್ತನು ನಮಗೆ ಮಾಡಿದ ಉಪಕಾರಗಳನ್ನು ನೆನೆಸಿ ಸ್ತುತಿಸುವುದು ಸಾಧಾರಣ ಸ್ತುತಿ. ಇದು ಸ್ವಾಭಾವಿಕವಾದ ಸ್ತುತಿ. ಎಲ್ಲಾ ಆಶೀರ್ವಾದಗಳು ಇರುವಾಗ ಕರ್ತನನ್ನು ಸ್ತುತಿಸುವುದು ದೊಡ್ಡ ಕಾರ್ಯವಲ್ಲ, ಆದರೆ ಪರಿಸ್ಥಿತಿಗಳು ನಮಗೆ ವಿರೋಧವಾಗಿರುವಾಗ, ಕರ್ತನನ್ನು ಸ್ತುತಿಸುವ ಸ್ತುತಿಯೇ ಮಹಿಮೆಯಾದ ಸ್ತುತಿ. ಆಗ ಕರ್ತನು ನಿಮ್ಮ ಕೈಗಳಲ್ಲಿ ಇಬ್ಬಾಯಿ ಕತ್ತಿಯನ್ನು ನೀಡುವನು. ದೇವರ ವಾಕ್ಯವೇ ಇಬ್ಬಾಯಿ ಕತ್ತಿ. ಇದರಿಂದ ಇರುಳಿನ ಅಂಧಕಾರವನ್ನು ಬೆಳಕಾಗಿಸಿ, ಶತ್ರುಗಳನ್ನು ಸಂಹರಿಸುವಿರಿ, ಇದು ಇದು ಒಂದು ದೊಡ್ಡ ರಹಸ್ಯ. ಉದಾಹರಣೆಯಾಗಿ, ಭಕ್ತನಾದ ಯೋಬನನ್ನು ತೆಗೆದುಕೊಳ್ಳಿರಿ, ನಿರೀಕ್ಷಿಸಿದ ಶೋಧನೆಗಳು ಒಂದರ ಹಿಂದೆ ಒಂದು ಬರುತ್ತಲೇ ಇದ್ದವು. ಏನು ಮಾಡಬೇಕೆಂಬುದು ತಿಳಿಯದ ಪರಿಸ್ಥಿತಿ, ಒಂದೇ ದಿನದಲ್ಲಿ ಮನೆ ಬಿದ್ದು ಅವನು ಹತ್ತು ಮಕ್ಕಳು ಮರಣ ಹೊಂದಿದರು. ಶತ್ರುಗಳು ಆತನ ಸೇವಕರನ್ನೂ ಸೆರೆ ಒಯ್ದರು. ಆಕಾಶದಿಂದ ಬೆಂಕಿ ಬಿದ್ದು ದನ ಕರುಗಳು ಸುಟ್ಟು ನಾಶವಾದವು. ಅವನ ಹೆಂಡತಿಯು ಅವನಿಗೆ ವಿರೋಧವಾಗಿ ಮಾತನಾಡಿ ನೀನು ನಿನ್ನ ಯಥಾರ್ಥವನ್ನು ಇನ್ನೂ ಬಿಡಲಿಲ್ಲವೋ? ದೇವರನ್ನು ದೂಷಿಸಿ ಸಾಯಿ ಎಂದು ಹೇಳಿದಳು. ಆದರೆ ಭಕ್ತನಾದ ಯೋಬನು ಸ್ತುತಿಯ ಮಹಿಮೆಯನ್ನು ಅರಿತ್ತಿದ್ದನು . ಯೆಹೋವನೇ ಕೊಟ್ಟನು, ಯಹೋವನೇ ತೆಗೆದುಕೊಂಡನು; ಯಹೋವನ ನಾಮಕ್ಕೆ ಸ್ತೋತ್ರವಾಗಲಿ ಎಂದನು. ಯೋಬ .1:21. ಆತನು ಕರ್ತನ ಮೇಲೆ ಇಟ್ಟಿದ್ದ ನಂಬಿಕೆಯನ್ನು ಕಳೆದುಕೊಳ್ಳಲಿಲ್ಲ. ಯೋಬನ ಕುರಿತು ಒಬ್ಬ ಬೋಧಕರು ಈ ರೀತಿ ಹೇಳಿದರು. ಒಬ್ಬ ಮನುಷ್ಯನ ಜೀವಿತಕಾಲವೆಲ್ಲಾ ಅನುಭವಿಸುವ ಕಷ್ಟ ಉಪದ್ರವಗಳನ್ನು ವೇದನೆಗಳನ್ನು ಒಟ್ಟುಗೊಡಿಸಿದರೂ , ಅವು ಯಾವುವೂ ಒಂದೇ ದಿನದಲ್ಲಿ ಯೋಬನು ಅನುಭವಿಸಿದ ಕಷ್ಟಗಳಿಗೆ ಸಮನಾದುದ್ದಲ್ಲ ಎಂದು ಕಷ್ಟ ಕಾಲದಲ್ಲಿ ಯೋಬನು ದೇವರನ್ನು ಸ್ತುತಿಸಿದ್ದರಿಂದ ಕಳೆದುಕೊಂಡದ್ದೆಲ್ಲದರ ಎರಡರಷ್ಟು ಹಿಂದಕ್ಕೆ ಪಡೆದನು. ಪ್ರಿಯ ದೇವರ ಮಕ್ಕಳೇ, ಇಂದು ಪರಿಸ್ಥಿತಿಗಳು ನಿಮಗೆ ವಿರೋಧವಾಗಿರುವುದಾ ? ಮನೆಯಲ್ಲಿ ವ್ಯಾದಿ , ಬಡತನ, ಸಾಲದ ಸಮಸ್ಯೆಗಳಿರುವುದಾ? ಕರ್ತನನ್ನು ಅಂತರಾಳದಿಂದ ಸ್ತುತಿಸಲಾರಂಭಿಸಿರಿ. ಏನನ್ನು ಕಳೆದುಕೊಂಡರೂ ದೇವರ ಮೇಲಿನ ನಂಬಿಕೆಯನ್ನು ಕಳೆದುಕೊಳ್ಳಬೇಡಿರಿ. ಯಾಕೆಂದರೆ ಯಾಕೋಬ 1:12 ನೆಯ ವಾಕ್ಯ ಹೇಳುತ್ತದೆ; "ಕಷ್ಟವನ್ನು ಸಹಿಸಿಕೊಳ್ಳುವವನು ಧನ್ಯನು ; ಅವನು ಪರಿಶೋಧಿತನಾದ ಮೇಲೆ ಜೀವವೆಂಬ ಜಯಮಾಲೆಯನ್ನು ಹೊಂದುವನು" ಎಂದು ತಿಳಿಸುತ್ತದೆ. ಆದುದರಿಂದ ಯಾವಾಗಲೂ ಕರ್ತನನ್ನು ಸ್ತುತಿಸಿ, ಕರ್ತನ ಮಹಿಮೆಯನ್ನು ಹೊಂದಿಕೊಂಡು ಕರ್ತನಿಗಾಗಿ ಈ ಲೋಕದಲ್ಲಿ ಜೀವಿಸುವ ಹಾಗೆ, ಕರ್ತನು ನಿಮ್ಮನ್ನು ಬಲಪಡಿಸಿ ಕಾಯ್ದು ಕಾಪಾಡಲಿ, ಎಂದು ನಿಮಗಾಗಿ ಪ್ರಾರ್ಥಿಸುವ ನಿಮ್ಮ ಪ್ರೀತಿಯ ದೇವರ ಸೇವಕರು. ರೆ ಡಾ ರಾಮು ರೆಹೋಬೋತ್ ಪ್ರಾರ್ಥನಾಲಯ ಬೆಂಗಳೂರು. 9448493381 ramusiddappa1964@gmail.com

  • @user-rg4ch8bl2g

    @user-rg4ch8bl2g

    Ай бұрын

    ತುಂಬಾ ಅದ್ಬುತ ವಾದ ವಾಕ್ಯ ಇಷ್ಟು ವಾಕ್ಯದ ಮಾತು ನಮ್ಮ ಕುಟುಂಬದ ಜೀವಿತಕ್ಕೆ ಅನುಗುಣ ವಾಗಿದೆ tq brother ವಾಕ್ಯದ ಮೂಲಕ ಸಮಾಧಾನ.✝️✝️✝️🙏🙏🙏🙏

  • @SoulfulDestiny_PS

    @SoulfulDestiny_PS

    Ай бұрын

    Thank you for sharing the beautiful verses from Bible… Feeling blessed❤🙏

  • @SoulfulDestiny_PS

    @SoulfulDestiny_PS

    Ай бұрын

    @@user-rg4ch8bl2gGod bless you and your Family✨

  • @shruthij.f5882
    @shruthij.f58822 ай бұрын

Келесі