ಆಫ್ರಿಕನ್ ವಿದ್ಯಾರ್ಥಿಗಳದ್ದು ಏನು ಸಮಸ್ಯೆ.?African Students In Bengaluru|S K Umesh Rtd Sp|Ep-120|Officer|

Hi All
pls watch and share
GaS
#AfricanStudents #SKUmeshRtdSP
................................................................
ನಮಸ್ಕಾರ,
ಗೌರೀಶ್ ಅಕ್ಕಿ ಸ್ಟುಡಿಯೋ ಒಂದು ಸ್ವತಂತ್ರವಾಗಿರೋ, ಕೆಲವು ಸ್ನೇಹಿತರು ಮಾಡಿಕೊಂಡಿರೋ ಸಂಸ್ಥೆ. (ಕನ್ನಡದಲ್ಲಿ ಹಲವು ಸ್ವಾರಸ್ಯಕರ ಮತ್ತು ಸಮಾಜಕ್ಕೆ ಪೂರಕವಾಗಿರುವ ವಿಡಿಯೋಗಳನ್ನು ಮಾಡುವುದೇ ಇದರ ಉದ್ದೇಶ.) ಆದರೆ ಇದರ ಹಿಂದೆ ಯಾವುದೇ ದೊಡ್ಡ ಸಂಸ್ಥೆಯ ಬ್ಯಾಕ್ ಅಪ್ ಅನ್ನುವಂಥದ್ದು ಏನೂ ಇಲ್ಲ, ಯಾರೂ ಇಲ್ಲ. ಸೋ, ಹೀಗಾಗಿ ನಿಮ್ಮ ಸಹಾಯ ಬಯಸುತ್ತಿದ್ದೇವೆ.‌ ಅದು ಎಷ್ಟೇ ಸಣ್ಣದಾದಾರೂ ಓಕೆ. ಗೌರೀಶ್ ಅಕ್ಕಿ ಸ್ಟುಡಿಯೋ ದ ಪೇಟ್ರನ್ ನೀವು ಅಗಬೇಕು ಅಂದರೆ ಇಲ್ಲಿ ಕೆಳಗಡೆ ಕೊಟ್ಟಿರೋ ಲಿಂಕ್ ಗಳನ್ನು ಪ್ರೆಸ್ ಮಾಡಿ ಮತ್ತು ಈ ಸಂಸ್ಥೆಗೆ ನೆರವಾಗಿ. ಇನ್ನಷ್ಟು ಒಳ್ಳೆಯ ಕಾಂಟೆಂಟ್ ತಯಾರಿಸಲು ಪ್ರೋತ್ಸಾಹ ನೀಡಿ.
For One Time Payment -
gaurishakkistudio@upi
......................................................................
Join this channel to get access to perks:
/ @gaurishakkistudio
...............................................
/ gaurishakkistudio
................................................
www.instamojo.com/@GaurishAkk...
Support our Work...It Matters..!
ಧನ್ಯವಾದ
ಗೌರೀಶ್ ಅಕ್ಕಿ ಸ್ಟುಡಿಯೋ
............................................................
ನಿಮಗೆ ಪತ್ರಿಕೋದ್ಯಮಲ್ಲಿ - ಸುದ್ದಿ ನಿರೂಪಣೆಯಲ್ಲಿ, ರೇಡಿಯೋ ಜಾಕಿ ವೃತ್ತಿಯಲ್ಲಿ, ಅಥವಾ ನ್ಯೂಸ್ ಚಾನೆಲ್, ನ್ಯೂಸ್ ಪೇಪರ್ , ರೇಡಿಯೋ ಅಥವಾ ಡಿಜಿಟಲ್ ಮೀಡಿಯಾದ ಕಲಿಕೆಯಲ್ಲಿ ಆಸಕ್ತಿ ಇದ್ದಲ್ಲಿ ಇಲ್ಲಿದೆ ಮಾಹಿತಿ..
Alma Media School -
A Finishing School for Journalism Aspirants
Admissions are open for 2021-22 Batch.
This school is headed by renowned Journalist-News Anchor Gaurish Akki
Alma Media School has the integrated course in Print, Tv, Radio And Digital Media. Its a practical oriented course with exposure to all streams of Media.
From This year we are also starting Online Course..!
If you are interested in pursuing journalism in Alma Media School,
pls call 76187 46667
The eligibility to join the course is any bachelor degree in any stream or Puc (10+2)
To see Alma Media School's student's work in visual media, please visit
/ almanews24​
To see Alma Media School students write-ups ,news and articles pls visit
www.almanews24
Follow me on:
Facebook: / gaurishakkistudio
....................................
Twitter: / gaurishakki
................................
Instagram: / gaurishakki
..........................
Email : gaurishakkistudio@gmail.com
.........................................
#GaurishAkkiStudio, #Gas, #GaurishAkki, #AnchorGaurish, #GaurishAkkiStudioGAS #GASStudio #GaS #Gaurish Studio #Gourish Akki Channel Gourish Akki KZread #gasstudio #akkistudio #gaurishakki #gaurishakkistudio #gasakki #NewsReaderGaurishAkki #NewsAnchorGaurishAkki #NewspresenterGaurishAkki #tv9GaurishAkki #SuvarnaNewsGaurishAkki #SkUmeshRtdSP #BlackstudentsInBengaluru #Ruckus #BlackManDiesIncustody #BengaluruPolice

Пікірлер: 506

  • @dmswamygowda5371
    @dmswamygowda53712 жыл бұрын

    ಸದ್ಯಕ್ಕೆ ಇವರನ್ನೇ ಗೃಹ ಮಂತ್ರಿ ಮಾಡಿದರೆ ಚೆನ್ನಾಗಿರುತ್ತದೆ

  • @rangappank122
    @rangappank1222 жыл бұрын

    ನಿಮ್ಮ ಇಬ್ಬರದ್ದೂ ಕಿಲಾಡಿ ಜೋಡಿ.... ಈ ಜೋಡಿನ ನಾವು ಪ್ರತಿದಿನ ನೋಡೋಕ್ಕೆ ಇಷ್ಟಪಡ್ತಿವಿ 🌹

  • @janardhanamate452
    @janardhanamate4522 жыл бұрын

    ನಿಜವಾಗಲು ಉಮೇಶ್ sir ಹೊಮ್ ಮಿನಿಸ್ಟರ್ ಅಡ್ವೈಸರ್ ಆಗಲೇಬೇಕು. 🙏🙏🙏

  • @malateshm9043
    @malateshm90432 жыл бұрын

    ನಿಜಾ ಸರ್ ಕಿರ್ಲೋಸ್ಕರ್ ಲೇ ಔಟ್ ಹೆಸರಘಟ್ಟದಲ್ಲಿ ನಾನು malnad Coaching centre nalli PSI Coaching ge hodaga ಆ area ನಲ್ಲಿ ಇವರ ವರ್ತಿಸುವ ರೀತಿ ಹಾಗೆ ಇದೆ

  • @govindarajp2353
    @govindarajp23532 жыл бұрын

    ಅಲ್ಲಿಂದಬರುವುದನ್ನೇ ಬರುವುದನ್ನೇ ban ಮಾಡಬಹುದಲ್ಲ ಸರ್ಕಾರ ಮೊದಲು ಆ ಕೆಲಸ,ಮಾಡಲಿ.

  • @shailajamath6163
    @shailajamath61632 жыл бұрын

    ಸಾರ್.ನಿಮ್ಮ.ಆಡು.ಭಾಷೆ..ತುಂಬಾ.ಚಂದ😊

  • @shivarajkb5900
    @shivarajkb59002 жыл бұрын

    ದೇವರೇ ಒಮ್ಮೆ ಕೃಪೆಮಾಡಿ ನಮ್ಮ ಈ ಉಮೇಶರವರನ್ನ ನಮ್ಮ ಕರ್ನಾಟಕದ ಗೃಹ ಮಂತ್ರಿಯನ್ನಾಗಿ ಮಾಡು. You are great Police Officer Sir....

  • @sharathkumar1257
    @sharathkumar12572 жыл бұрын

    ಸರ್, ಇಂತಹ ವಿಷಯಕ್ಕೆ ಪೂರಕವಾದ ಕಾನೂನನ್ನ ಬರೆದು ಸರಕಾರಕ್ಕೆ ಕೊಟ್ಟುಬಿಡಿ ಕಾನೂನು ಬದಲಾವಣೆ ಮಾಡಲಿ ಸರಕಾರಗಳಿಗಂತೂ ಅವುಗಳನ್ನು ಆಲೋಚನೆ ಮಾಡುವ ಶಕ್ತಿಯಂತೂ ಇಲ್ಲ...

  • @Basavahr
    @Basavahr2 жыл бұрын

    ನಮ್ಮ ಕಾನೂನು ಅರ್ಥಾತ್ ಸಂವಿಧಾನ ಬದಲಾಗಬೇಕು

  • @digusdreamgallery2211
    @digusdreamgallery22112 жыл бұрын

    Sir ಹಳೆ background ಚೆನ್ನಾಗಿತ್ತು .. ಮನೆ ಥರ ವಾತಾವರಣ. ಸಾಧ್ಯ ಆದ್ರೆ ಅದನ್ನೇ ಇಡಿ. Especially ಉಮೇಶ್ sir episode ಗೆ

  • @TheAnil006
    @TheAnil0062 жыл бұрын

    Sirs experience is equal to double PhD,his maturity in explanation shows it

  • @kumblenagesh
    @kumblenagesh2 жыл бұрын

    Government should utilise the experience and expertise of top-notch police officials like Umesh Sir. He will be a great asset to the state.

  • @shettymailbox
    @shettymailbox2 жыл бұрын

    Real encyclopedia , he has dedicated all his service time to resolve cases.

  • @seemasathish45
    @seemasathish452 жыл бұрын

    Red background ಚೆನ್ನಾಗಿಲ್ಲ ಸರ್

  • @sangameshsangameshkiran3490
    @sangameshsangameshkiran34902 жыл бұрын

    ಸರ್.

  • @sanjeevhasarani8127
    @sanjeevhasarani81272 жыл бұрын

    ಗೌರೀಶ್ ಅವರೇ..

  • @sandeepbg3194
    @sandeepbg31942 жыл бұрын

    Umesh Sir Is Really True Talk Fellowship Man.

  • @shashikala1717
    @shashikala17172 жыл бұрын

    ಕಾನೂನು ವ್ಯಾಪಕವಾಗಿ ಬದಲಾಗ ಬೇಕಿದೆ. ಇಲ್ಲದಿದ್ದರೆ ಮುಂದೆ ನಮಗೆ ಮಾರಕವಾಗಿ ಪರಿಣಮಿಸಬಹುದು.

  • @hanutvkannada5054
    @hanutvkannada50542 жыл бұрын

    ಚರ್ಚೆ ಸಾಂದರ್ಭಿಕವಾಗಿದೆ....ಸೂಪರ್

  • @anandkumaranandkumar6764
    @anandkumaranandkumar67642 жыл бұрын

    ಸೂಪರ್ ಸಾರ್.ನಿಮಗೂ ಹಾಗೂ ಉಮೇಶ್ ಸಾರ್ ಅವರಿಗೂ ಹೃತ್ಪೂರ್ವಕ ಧನ್ಯವಾದಗಳು.

Келесі