Part-67|ವೀರಪ್ಪನ್ ಸಾವಿನ ಹಿಂದೆ ನೂರಾರು ಕತೆಗಳು..!ಯಾವುದು ನಿಜ? ಯಾವುದು ಸುಳ್ಳು?|Veerappan death|S K Umesh

Ойын-сауық

ಸ್ನೇಹಿತರೆ ನಮಸ್ಕಾರ,
ಆಲ್ಮಾ ಮೀಡಿಯಾ ಸ್ಕೂಲ್‌ನ "Jan ಬ್ಯಾಚ್ - 2023 ರ ಆರು ತಿಂಗಳ ಡಿಪ್ಲೋಮಾ ಇನ್‌ ಪ್ರ್ಯಾಕ್ಟಿಕಲ್‌ ಜರ್ನಲಿಸಮ್‌ ಅಂಡ್‌ ಮೀಡಿಯಾ ಮ್ಯಾನೇಜ್‌ಮೆಂಟ್‌" ಕೋರ್ಸ್‌ಗೆ ಅಡ್ಮಿಶನ್ ಆರಂಭವಾಗಿದೆ.. ಮುದ್ರಣ, ಟಿವಿ, ರೇಡಿಯೋ ಮತ್ತು ಡಿಜಿಟಲ್‌ ಮಾಧ್ಯಮಗಳ ಇಂಟಿಗ್ರೇಟೆಡ್‌ ಕಲಿಕೆ ಇದಾಗಿದೆ. ಕಲಿಕೆಯ ಬಳಿಕ ಇಂಟರ್ನ್‌ಶಿಪ್‌ ಮತ್ತು ಪ್ಲೇಸ್‌ಮೆಂಟ್‌ ಕೂಡ ಇರಲಿದೆ. (ಅವಶ್ಯಕತೆ ಇರುವವರಿಗೆ ವಸತಿ ಸೌಲಭ್ಯವೂ ಉಂಟು)
ಪತ್ರಿಕೋದ್ಯಮದಲ್ಲಿ ಆಸಕ್ತಿ ಇರುವವರು ಕೂಡಲೇ ಈ ಗೂಗಲ್‌ ಫಾರ್ಮ್‌ ತುಂಬುವ ಮೂಲಕ ರಿಜಿಸ್ಟರ್‌ ಮಾಡಿಕೊಳ್ಳಬಹುದು : forms.gle/uM5mTj6fTABs7Hkp6
ಹೆಚ್ಚಿನ ಮಾಹಿತಿಗೆ ಸಂಪರ್ಕಿಸಿ : 74069 46668/74069 46667
========
Hello everyone
Admissions are open for "Diploma In Practical Journalism And Media Management " in Alma Media School for jan 2023 batch. This is an integrated course of Print, TV, Radio and Digital Media. After the course, internship and placement assistance will be given. ( Accommodation facility available )
Pls fill this Google form and submit : forms.gle/uM5mTj6fTABs7Hkp6
For more details contact : 74069 46668/ 74069 46667
====================
FOLLOW US ON :
Our Official website: www.almamediaschool.com
Our Official Website : www.gaurishakkistudio.com/
Facebook Page : / gaurishakkis. .
Instagram : instagram.com/?hl=en
LinkedIn : / gaur. .
Share Chat : sharechat.com/profile/3410165...
========================
ನಮಸ್ಕಾರ,
ಗೌರೀಶ್ ಅಕ್ಕಿ ಸ್ಟುಡಿಯೋ ಒಂದು ಸ್ವತಂತ್ರವಾಗಿರೋ, ಕೆಲವು ಸ್ನೇಹಿತರು ಮಾಡಿಕೊಂಡಿರೋ ಸಂಸ್ಥೆ. (ಕನ್ನಡದಲ್ಲಿ ಹಲವು ಸ್ವಾರಸ್ಯಕರ ಮತ್ತು ಸಮಾಜಕ್ಕೆ ಪೂರಕವಾಗಿರುವ ವಿಡಿಯೋಗಳನ್ನು ಮಾಡುವುದೇ ಇದರ ಉದ್ದೇಶ.) ಆದರೆ ಇದರ ಹಿಂದೆ ಯಾವುದೇ ದೊಡ್ಡ ಸಂಸ್ಥೆಯ ಬ್ಯಾಕ್ ಅಪ್ ಅನ್ನುವಂಥದ್ದು ಏನೂ ಇಲ್ಲ, ಯಾರೂ ಇಲ್ಲ. ಸೋ, ಹೀಗಾಗಿ ನಿಮ್ಮ ಸಹಾಯ ಬಯಸುತ್ತಿದ್ದೇವೆ.‌ ಅದು ಎಷ್ಟೇ ಸಣ್ಣದಾದಾರೂ ಓಕೆ. ಗೌರೀಶ್ ಅಕ್ಕಿ ಸ್ಟುಡಿಯೋ ದ ಪೇಟ್ರನ್ ನೀವು ಅಗಬೇಕು ಅಂದರೆ ಇಲ್ಲಿ ಕೆಳಗಡೆ ಕೊಟ್ಟಿರೋ ಲಿಂಕ್‌ಗಳನ್ನು ಪ್ರೆಸ್ ಮಾಡಿ ಮತ್ತು ಈ ಸಂಸ್ಥೆಗೆ ನೆರವಾಗಿ. ಇನ್ನಷ್ಟು ಒಳ್ಳೆಯ ಕಾಂಟೆಂಟ್ ತಯಾರಿಸಲು ಪ್ರೋತ್ಸಾಹ ನೀಡಿ.
For One Time Payment -
gaurishakkistudio@upi
......................................................................
Join this channel to get access to perks:
/ @gaurishakkistudio
...............................................
/ gaurishakkistudio
................................................
www.instamojo.com/@GaurishAkk...
Support our Work...It Matters..!
==========================
ಧನ್ಯವಾದ
ಗೌರೀಶ್ ಅಕ್ಕಿ ಸ್ಟುಡಿಯೋ
===========================
#veerappan #veerappandeath #skumesh
#bloodwarrant #deathwarrant #veerappanforest #veerappanhistory #hnagappadeath #skumesh
#GaurishAkkiStudio, #Gas, #GaurishAkki, #AnchorGaurish, #GaurishAkkiStudioGAS #GASStudio #GaS #Gaurish Studio #GourishAkkiChannel #GourishAkkiKZread #gasstudio #akkistudio #gaurishakki #gaurishakkistudio #gasakki #NewsReaderGaurishAkki #NewsAnchorGaurishAkki #NewspresenterGaurishAkki #tv9GaurishAkki #SuvarnaNewsGaurishAkki #GauriAkkiStudio

Пікірлер: 405

  • @shashi31
    @shashi31 Жыл бұрын

    ಹೌದು ನಮ್ಗೂ ತುಂಬಾ ಕುಷಿನೆ ಆದರೆ ದಯವಿಟ್ಟು ಹೇಗೆ ಕೊಂದರು ಅಂತ ತಿಳಿದುಕೊಂಡರೆ ಒಂದು suspense thriller story ge ತಾರ್ಕಿಕ ಅಂತ್ಯ ಆಗುತ್ತದೆ ಅಂತ ಅಷ್ಟೇ sir.. ಅಕಸ್ಮಾತ್ ನೀವು ಹೇಳಿದ್ದೆ ನಿಜ ಅಂದ್ರೆ ಅದುಕ್ಕೆ ಈ ತರ ಪ್ರೂಫ್ ಇದೆ ಅಂತ ಆದ್ರೂ confirm ಆಗಿ ಹೇಳಿದರೆ ನಮಗೂ ನೀವು ಹೇಳಿದ್ದೆ ನಿಜ ಅನ್ನೋ ಸಮಾಧಾನ ಸಿಗುತ್ತೆ ,, (ನನ್ನದು ವಿಕೃತ ಮನಸ್ಸು ಅಲ್ಲ ಕಥೆ ತಿಳಿದುಕೊಳ್ಳೋ ಕುತೂಹಲ ಅಷ್ಟೇ)

  • @rajashekhar3926

    @rajashekhar3926

    Жыл бұрын

    Who are you Shashi!? You are great!

  • @amruthraj7140

    @amruthraj7140

    Жыл бұрын

    Nimig conclusion e platform al sigalla...

  • @shashi31

    @shashi31

    Жыл бұрын

    @@amruthraj7140 ಸಿಗಲೇಬೇಕು sir ಅದುಕ್ಕೊಸ್ಕರ ನೇ alwa ಇಷ್ಟು ಕಾದಿದ್ದು 2021 november 12 ಇಂದ 29november 2022 ತನಕ ಕಾದು ಎಲ್ಲ ವಿಡಿಯೋ ಯಾವಾಗ ಬರುತ್ತೆ ಅಂತ ನೋಡಿದಿವಿ ಇಷ್ಟು ಊಹಾಪೋಹ ಕಲ್ಪಿತ ಕಥೆಗಳನ್ನು ಬದಿಗಿರಿಸಿ ಉಮೇಶ್ sir ಅಂತಹ ನಿಷ್ಟಾವಂತ ಅಧಿಕಾರಿಗಳ ಮಾತಿಂದ ಬರೋದು ನಿಜ ಅಂತ ನಂಬಿದಿವಿ ಅಂದಮೇಲೆ ಸತ್ಯ ತಿಲ್ಕೊಳೋದ್ರಲ್ಲಿ ತಪ್ಪೇನು,,ನನ್ನಂತೆ ಈ ಕಥೆಯನ್ನೇ ನಂಬಿ ಸತ್ಯ ತಿಳಿದುಕೊಳ್ಳೋ ಕೂತೂಹಲ ಇಟ್ಟಿಕೊಂಡಿದ್ದ ಹಿಂಬಾಲಕರ ಆಸೇನು ನಿರಾಸೆ ಹದಾಗೆ ಹಾಗಿಬಿಡುತ್ತಲ್ವ

  • @rajashekhar3926

    @rajashekhar3926

    Жыл бұрын

    @@shashi31 ಹೌದು ಶಶಿ.

  • @amruthraj7140

    @amruthraj7140

    Жыл бұрын

    @@shashi31 avr helidrala video li, sattha annod important heg sattha annodu ast important agalla antha...

  • @Shivu-zk7iz
    @Shivu-zk7iz3 ай бұрын

    ಉಮೇಶ್ ಸಾರ್,ನಿಮ್ಮ ಮಾತುಗಳು ತುಂಬಾ ಚೆನ್ನಾಗಿದೆ ,ನಿಮ್ಮ ಪ್ರೋಗ್ರಾಂ ನೋಡೋಕೆ ತುಂಬಾ ಇಷ್ಟ ಆಗುತ್ತೆ ,ಆದ್ರೆ ಹುಲಿ ಹುಲಿನೆ, ನರಿ ನರಿಗಳೇ ಸಾರ್.

  • @ShivaKumar-yv8jb
    @ShivaKumar-yv8jb Жыл бұрын

    Polisarigintha ಕೆಟ್ಟವನು ಅವನಲ್ಲ a ಊರಿನ ಜನ ಗಳು ಹೇಳೋದು ನೋಡಿದ್ರೆ ಗೊತ್ತಾಗುತ್ತೆ

  • @chethuchethan9923
    @chethuchethan9923 Жыл бұрын

    Im always respect umesh sir and gourish akki sir from the beginning of ಆಫೀಸರ್ ಸರಣಿ...😍❤ ನರಹಂತಕ ವೀರಪ್ಪನ್ ಸತ್ತಿದ್ದು ಸಮಾಜಕ್ಕೆ ಒಳ್ಳೆಯದೆ...but ನನಿಗ್ಯಾಕೋ ಇಲ್ಲೂ ಕೂಡಾ ಅವನ ಸಾವಿನ ವಿಷಯದಲ್ಲಿ ನಿಜವಾದ ಸತ್ಯ ಹೊರ ಬರಲಿಲ್ಲ ಅನ್ನೋದೆ ಆಶ್ಚರ್ಯಕರ ಸಂಗತಿ....

  • @mithungowda7357

    @mithungowda7357

    Жыл бұрын

    Avuna narahanthak madirode e police navuru

  • @rekhas1619
    @rekhas1619 Жыл бұрын

    ಅಂತೂ ವೀರಪ್ಪನ್ ಹತನಾದ ತುಂಬಾ ಖುಷಿಯಾಯಿತು ಆಫೀಸರ್ ಹೇಳಿದ್ದೆಲ್ಲವೂ ಸತ್ಯ ಯಾರೇನೇ ಹೇಳಿದರು ಅವರವರ ಭಾವ ಅವರು ಯೋಚನೆ ಮಾಡುವ ರೀತಿ ಅಷ್ಟೇ ಒಟ್ಟಿನಲ್ಲಿ ವೀರಪ್ಪನ್ ಸತ್ತ ನನಗಂತೂ ತುಂಬಾ ಖುಷಿ ಆಯಿತು

  • @manjunathn1498

    @manjunathn1498

    Жыл бұрын

    Thika muchalo

  • @come_to_manglore

    @come_to_manglore

    8 ай бұрын

    😂😂

  • @dineshmunireddy4321
    @dineshmunireddy4321 Жыл бұрын

    ಪ್ರಶ್ನೆ: ಈ ಎಪಿಸೋಡ್ ನೋಡಿದ ಮೇಲೆ,.ಪಕ್ಕಾ ಗೊತ್ತಾಗೋ ವಿಷಯ ಏನು? ವೀರಪ್ಪನ್ ಸತ್ತಿದ್ದು ವಿಷ ಸೇವಿಸಿ!!

  • @shankardodamani9895

    @shankardodamani9895

    11 ай бұрын

    ನಿಜ ಅಣ್ಣಾ....ಅವನ ಕಡೆಯವರೆ ಅವನಿಗೆ ಮೋಸ ಮಾಡಿದ್ದಾರೆ..😢 ಅವನ್ನನ್ನ ಹಿಡಿಯೋಕೆ ಯಾರಿಗೂ ಸಾಧ್ಯವಿಲ್ಲ

  • @laxmannaik3618

    @laxmannaik3618

    11 ай бұрын

    Yes 100000000%

  • @rameshs4269

    @rameshs4269

    8 ай бұрын

    ಪೊಲೀಸರ ಕಟ್ಟು ಕಥೆಗಳು ಹೆಂಗಿರ್ತಾವೆ ಅನ್ನೊದಕ್ಕೆ ಈ ವಯ್ಯನೇ ಬೆಸ್ಟ್ ಉದಾಹರಣೆ 😂😅😅

  • @sumanpatel8219

    @sumanpatel8219

    3 ай бұрын

    ​@@rameshs4269 Veerappan dead body nodu sade nan makla there is a bullet hole in his head obba kacahada crime person na hogultiralla terrorist serkond neevu sairo adenu anta huttidro

  • @eshwar8965
    @eshwar8965 Жыл бұрын

    ಸತ್ಯ ತಿಳಿದುಕೊಳ್ಳುದು ಮುಖ್ಯ ಸರ್, ಅವನ ಸಾವು, ಅದನ್ನು ನೀವು ತಿಳಿದವರು ಹೇಳಬೇಕು, ಮುಚ್ಜಿ ಮುಚಿ ಹೇಳಬಾರದು, ಅವನು ಮೆಡಿಲ್ ರಿಪೋರ್ಟ್ ಇದ್ದರೆ ಅದರ ಬಗ್ಗೆ ಹೇಳರಿ ಸರ್

  • @shankardodamani9895

    @shankardodamani9895

    11 ай бұрын

    ಅಣ್ಣಾ ಅವನ ಮೆಡಿಕಲ್ ರಿಪೋರ್ಟ್ ಇವತ್ತಿಗೂ ಕೊಟ್ಟಿಲ್ಲ..ಯಾಕಂದ್ರೆ ಅವನಿಗೆ ವಿಷ ಹಾಕಿ ಸಾಯಿಸಿದರು. ಆ ಸತ್ಯ ಹೊರ ಬರುತ್ತೆ ಅಂತ ಅವನ ರಿಪೋರ್ಟ್ ಕೊಟ್ಟೆ ಇಲ್ಲ..

  • @mahadeshmanu3336

    @mahadeshmanu3336

    10 ай бұрын

    Durathma satta aste heg sathre enu 😂😂😂nimmantha durathma nna support mado sule maklu iro thanka desha uddhara agalla kanla😂

  • @Rohan-lg2ve
    @Rohan-lg2ve Жыл бұрын

    ಸಾರ್ ನಾವು ಮನೆ ಶಬರಿಮಲೆಯಿಂದ ಬರಬೇಕಾದರೆ ಪಳನಿ ಭವಾನಿ ನೋಡ್ಕೊಂಡ್ ಬಂದ್ವಿ ಮೆಟ್ಟುವೂರಿಂದ ಈ ಜಾಗ ನೋಡಿಕೊಂಡು ಬಂದ್ವಿ ಎಲ್ಲಿ ಜಾಗ ಕಾಣಲಿಲ್ಲ ಆದರೆ ಎಲ್ಲಾ ಸರ್ಕಲಲ್ಲೂ ಪೊಲೀಸರು ಫಾರೆಸ್ಟರ್ ಕಾಯುತ್ತಿದ್ದರು ಅಲ್ಲಿರೋ ಜನನ್ ಕೇಳಿದ ಕೇಳಿದರು ವೀರಪ್ಪನಿರುವವರೆಗೂ ಪೊಲೀಸರು ಫಾರೆಸ್ಟರ್ ಈ ಸರ್ಕಲ್ ಇರ್ಲಿ ಊರ್ ಕಡೆನೇ ಕಾಲಿಡುತ್ತಿರಲಿಲ್ಲ ವೀರಪ್ಪನ್ ಸತ್ಮೇಲೆ ಇಲ್ಲಿ ಯಾರಿಗೆ ಪೊಲೀಸರು ಕಾವಲು ಕೂತಿದ್ದಾರೆ ಅಂತಾನೇ ಗೊತ್ತಿಲ್ಲ ನಮಗೆ ಗೊತ್ತಿಲ್ಲ ಅಂತಾರೆ

  • @shankarb7257
    @shankarb7257 Жыл бұрын

    Thank you so much Umesh sir 🙏🌹😊💓💖💕💐🙏💐🙏💐🙏💐🙏💐

  • @somshekar1897
    @somshekar1897 Жыл бұрын

    👆👌Umesh Sir, Super Narration......!!!👌👌👌

  • @madhumadhubk901
    @madhumadhubk901 Жыл бұрын

    ಕೊನೆಯಲ್ಲಿ ನಿಜವಾದ ಅರ್ಥಗರ್ಭಿತ ಮಾತುಗಳು ಹೇಳಿದಿರಿ sir.

  • @chethannaikrchetu333
    @chethannaikrchetu33310 ай бұрын

    ಅವ್ನ ಕಣ kandey ಇದ್ದಾಗ hodidare ಅಂದ್ರೆ ವೀರಪ್ಪನ್ ಪವರ್ ಎಸ್ಟ್ ಇರ್ಬೇಕು

  • @rajeshroydsouza8638
    @rajeshroydsouza8638 Жыл бұрын

    Sir, Ambulance hathi, astu easy'yagi baralara veerappan

  • @shubhavenkatesh1826
    @shubhavenkatesh1826 Жыл бұрын

    Excellent narration. Hats to the whole team.

  • @maheshal5868
    @maheshal5868 Жыл бұрын

    Wow,finally Veerappan died...Umesh sir is a hero , Veerappan is villan from 1st to last episode....last but not least thank u gowrish akki sir...for exploring wonderful program of deadly Veerappan

  • @THEUNIQUESTARKANNADA1998

    @THEUNIQUESTARKANNADA1998

    Жыл бұрын

    Umesh sir enu kisdhilla illi tamil naadu police maadirodhu

  • @chethankumarjain6316

    @chethankumarjain6316

    Жыл бұрын

    Police and stf navru yestu torture madidare amayaka janarige yestu rape madidare workshop alli shame on police

  • @govindagg82
    @govindagg826 ай бұрын

    ಕಥೆ ಬಹಳ ಚೆನ್ನಾಗಿ ರೈಲು ಬಿಡ್ತಾ ಇದ್ದೀರಿ

  • @sachinshetty6796
    @sachinshetty6796 Жыл бұрын

    Incredibly narration Umesh sir handsoff ..,thanks to Gas

  • @amruthraj7140

    @amruthraj7140

    Жыл бұрын

    Could you please tell the meaning of hands off

  • @madhugowdan2914

    @madhugowdan2914

    Жыл бұрын

    😂

  • @bssr8714

    @bssr8714

    Жыл бұрын

    Other languages - why are you here English??? English - To get killed by sachin s...🤦‍♂️😁🙏....

  • @dineshmunireddy4321

    @dineshmunireddy4321

    Жыл бұрын

    Hands off? Which dictionary says this word.? Hats-off buddy

  • @amruthraj7140

    @amruthraj7140

    Жыл бұрын

    @@dineshmunireddy4321 he got his own dictionary

  • @umeshshetty6209
    @umeshshetty6209 Жыл бұрын

    Thank you Umesh sir and akki sir 💐💐🙏🙏

  • @appigottigere8382
    @appigottigere8382 Жыл бұрын

    Great Oparation Sir 👍🙏

  • @sriharidevale3036
    @sriharidevale3036 Жыл бұрын

    ಕೊನೆಯಲ್ಲಿ ನಿಜವಾದ ಮಾತುಗಳನ್ನು ಹೆಳಿದ್ದೀರಿ ಸರ್.

  • @gopikishan6912
    @gopikishan6912 Жыл бұрын

    Sir ondu police shot anta heli, illa visha kotru anta heli yavdu nambodu yavdu bidodu...

  • @girishraju6414

    @girishraju6414

    9 ай бұрын

    Visha hakine kondhidu addu Mosa dhinda

  • @ramramkumar3926
    @ramramkumar3926 Жыл бұрын

    Thank you Umesh sir 🥰🙏

  • @nanjundaswamyn6977
    @nanjundaswamyn6977 Жыл бұрын

    What ever it is doesn't matter, he is finished this the important matter, we love and appreciated all the team member from Beginning to ending. SKU sir and GA sir Great journey I'm enjoyed. 💞💞💞💞💞🔥🔥

  • @amruthraj7140

    @amruthraj7140

    Жыл бұрын

    English passed away...☠️

  • @nanjundaswamyn6977

    @nanjundaswamyn6977

    Жыл бұрын

    @@amruthraj7140 who asked reply???

  • @amruthraj7140

    @amruthraj7140

    Жыл бұрын

    @@nanjundaswamyn6977 not everyone ask for it..

  • @nanjundaswamyn6977

    @nanjundaswamyn6977

    Жыл бұрын

    I'm ask like that, y you send reply ???

  • @naveennavi6928

    @naveennavi6928

    Жыл бұрын

    Does it matter now?

  • @shrinivassirdeshpande5406
    @shrinivassirdeshpande5406 Жыл бұрын

    Please do the Interview of Shankar Bidari sir...will get more information....

  • @GGINDIA33
    @GGINDIA33 Жыл бұрын

    Superb narration and hats of to Umesh sir and Gaurish ,so next episode pls reply

  • @jagadishhrjagadish1102
    @jagadishhrjagadish110210 күн бұрын

    ಉಮೇಶ್ ಸರ್ ಗೆ ಧನ್ಯವಾದಗಳು ನಿಜ ಕತೆ ಹೇಳುತ್ತೀರಾ 🙏🙏🙏

  • @basavarajbaligar6085
    @basavarajbaligar6085 Жыл бұрын

    Super

  • @vinayappi87
    @vinayappi878 ай бұрын

    Thanking you sir . Giving good information about veerappan 🎉

  • @muttupatil7835
    @muttupatil7835 Жыл бұрын

    Sir I request Umesh sir how are you sir I seeing the blood warrant episode 1 to 66 episode very very good episode you say sir real Veerappan story I thankful to you sir sir one of the your son film kantara I see sir my sister is doing the very good acting that film sir I will pay your God to you say a good officers parivar I really thankful and I pay your mother leg because your mother your mother is great human being sir I am I really thankful to your speech episode

  • @ranganathranga3247
    @ranganathranga324710 ай бұрын

    Real hero veerappan

  • @prashanthds8685

    @prashanthds8685

    6 ай бұрын

    Veerpan is crime person real hero is STF and viji sir

  • @chethanh3808

    @chethanh3808

    Ай бұрын

    May be ur born to veerappan

  • @user-et5xm6xu8x
    @user-et5xm6xu8x Жыл бұрын

    100% ಸರಿಯಾದ ಮಾತುಗಳು ಗುರುಗಳೇ.

  • @132vikaskumarvikas9
    @132vikaskumarvikas9 Жыл бұрын

    We r curious about how veerappan died, but not how our freedom fighters netaji &shastriji died ☹️

  • @sowmyasowmya8909
    @sowmyasowmya8909 Жыл бұрын

    😁😁😁👏👏👏ನಿಮ್ಮ ಮಾತೆ ಚಂದ ಸರ್. 🙏🏼🙏🏼🙏🏼

  • @vimalababu8317

    @vimalababu8317

    Жыл бұрын

    🙏🏼🙏🏼🙏🏼🙏🏼🤭😘

  • @user-bf9pf2oi2w
    @user-bf9pf2oi2w5 ай бұрын

    super

  • @subusubu3919
    @subusubu3919 Жыл бұрын

    ಎಂತೆಂತಹ ಡೈ ಹಾರ್ಡ್ ಫ್ಯಾನ್ಸ್ ಇದಾರೆ ಸಾರ್ ನಿಮ್ಮ ಚಾನೆಲ್ ಗೆ ಹಾಗೂ ಉಮೇಶ್ ಸಾರ್ ಗೆ .first like ಕೊಡಬೇಕು ಅಂತ notify maadidde astralle within minute li 20 like bandide 💐🙏🙏🎉🎊💞💞💞💞

  • @sunilcmalagi60
    @sunilcmalagi60 Жыл бұрын

    Super Umesh sir

  • @VrushankM-xk1lx
    @VrushankM-xk1lx Жыл бұрын

    I like the way sir tellls ''kapoolakaplita' word 😀

  • @anushree8844
    @anushree8844 Жыл бұрын

    How much money used in total veerappan operation from starting till end??

  • @Infotainmentviral

    @Infotainmentviral

    Жыл бұрын

    Around 720 crores Source : Wikipedia

  • @shree9017
    @shree9017 Жыл бұрын

    Bt one doubt...elecopter use madithare a opreaction bagge..nivu discuse madilla...🤔

  • @MohanMohan-xs2ey
    @MohanMohan-xs2ey Жыл бұрын

    Sir no worries I am your serasly Jesus is Lord Veerappan no death OK 👈✝️✝️✝️👈

  • @shivarajkb5900
    @shivarajkb5900 Жыл бұрын

    Our Karnataka Police was done tremendous job in Veerapan operation. Always our Dept done fabulous and very responsible job..

  • @ramramkumar3926
    @ramramkumar3926 Жыл бұрын

    Thank you Gowri sir 🥰🙏

  • @hanuknayak1400
    @hanuknayak1400 Жыл бұрын

    Thank you sir❤

  • @raveesharaveesha3011
    @raveesharaveesha3011 Жыл бұрын

    super sir🔥👏

  • @gaganmahesh9225
    @gaganmahesh9225 Жыл бұрын

    ಹಾಯ್ ಸರ್ ನಾನು ನಿಮ್ಮ ಪ್ರತಿಯೊಂದು ನರಂತಕ ವೀರಪ್ಪನ್ ಸ್ಟೋರಿಯನ್ನು ನೋಡುತ್ತೇನೆ ಹಾಗೂ ಎಸ್ ಕೆ ಉಮೇಶ್ ಸರ್ ಮತ್ತು ಅಶೋಕ್ ಸರ್ ನೀವು ಇಬ್ಬರು ವಿಡಿಯೋ ಮಾಡಿ ಈ ಚಾನೆಲ್ ನಲ್ಲಿ ವೀರಪ್ಪನ್ ಸ್ಟೋರಿ ದಯವಿಟ್ಟು ತುಂಬಾ ಚೆನ್ನಾಗಿದೆ ಎಪಿಸೋಡ್ಗಳು

  • @ShivaKumar-wz4iq
    @ShivaKumar-wz4iq Жыл бұрын

    Ser virappan is king alike?

  • @tossandmatchprediction417
    @tossandmatchprediction417 Жыл бұрын

    ಕಾರೋನ್ ಲಸಿಕೆ ಇಂದ ಹೋದ್ರೆ ಏನು ಸುಂಟಿ ಬೆಳ್ಳುಳ್ಳಿ ಇಂದ ಹೋದ್ರೆ ಏನು ಒಟ್ಟ್ನಲ್ಲಿ ಪೀಡೆ ಹೋದ್ರೆ ಸಾಕು

  • @lovemyindia4051

    @lovemyindia4051

    Жыл бұрын

    ಸುಂಟಿ ಅಲ್ಲ ಶುಂಠಿ ಕಾರೋನ್ ಅಲ್ಲ ಕರೋನ 😂😂

  • @sheetalkole2288
    @sheetalkole2288 Жыл бұрын

    Really u are great sir....

  • @bboyprajwal6926
    @bboyprajwal6926 Жыл бұрын

    Post mataom report yalle sir 🙏🏻

  • @user-xo9sh9om3d

    @user-xo9sh9om3d

    2 ай бұрын

    Correct

  • @lsumarao5580
    @lsumarao5580 Жыл бұрын

    Sir nimma episodes first enda last tanaka noodiddini super sir konetanaka intrest hogdirahage matadidri. Aste satya veerappa character kooda alva sir..

  • @pradeepv1767
    @pradeepv1767 Жыл бұрын

    DCP BHAVA It’s a ORIGINAL STORY

  • @Kanye_east_handhi-express
    @Kanye_east_handhi-express Жыл бұрын

    Superb GAS Boss.💪 From Gasboss abimanigal sanga koppa 🙏🏾

  • @GaurishAkkiStudio

    @GaurishAkkiStudio

    Жыл бұрын

    Thank you brother

  • @rukmojirao.s9171
    @rukmojirao.s9171 Жыл бұрын

    ಆ ಆಂಬುಲೆನ್ಸ್ ಡ್ರೈವರ್ ನ ಇಂಟ್ರವ್ಯೂ madi

  • @lsumarao5580
    @lsumarao5580 Жыл бұрын

    4th comment..super sir

  • @aadeshsuryatej3103
    @aadeshsuryatej3103 Жыл бұрын

    I was watching SK umesh sir video from day 1 and I completely watched all video's, I absur lot when sir was talking I can feel sir was telling when he was talking about DK Ravi ( IAS) sir murder case and this episode, This is my opinion...

  • @k.venkatesh8084

    @k.venkatesh8084

    11 ай бұрын

    Sir, I have lots of respect towards police and defense team, Because police ooru kaytane navu nemmadiyagiddivi. Sainika desha kaytane naavu nemmadiyagi badukuttiddeve. Hats off sir. Superb narration sir, I want to meet umesh sir take his blessings.

  • @Goldheart2163
    @Goldheart216310 ай бұрын

    ನೀವು ಒಳ್ಳೆ ಕಥೆ ಹೇಳಿದ್ದಿರಾ.. ಸರ್.. ಧನ್ಯವಾದಗಳು

  • @Darshan4990
    @Darshan4990 Жыл бұрын

    Well said in end. Full of humour

  • @kirankumar1016
    @kirankumar10163 ай бұрын

    Super sir

  • @lokesh.s2219
    @lokesh.s22199 ай бұрын

    sir wher to find full Playlist fo veerappan..

  • @thyagarajthyagaraj
    @thyagarajthyagaraj Жыл бұрын

    Sir, continue this episode about setuguli Govinda n

  • @vincentv5581
    @vincentv55812 күн бұрын

    ವೀರಪ್ಪನ್ ಸೂಪರ್ 🥰👍

  • @mohanshetty9156
    @mohanshetty9156 Жыл бұрын

    Sir already tumba abimanigalu idare satya heli innu tumba Ista padtare.

  • @shree9017
    @shree9017 Жыл бұрын

    Well story💐

  • @shameerabdulkhader3940
    @shameerabdulkhader3940 Жыл бұрын

    As a officer u should not lie like this…blunder story…shame on u..it’s unfortunate..

  • @venkataswamybh8107
    @venkataswamybh81079 ай бұрын

    Appropriate Good wishes given by SK Umesh Sir 🙏

  • @renukaprasadn3484
    @renukaprasadn3484 Жыл бұрын

    ಉಮೇಶ್ ಸರ್ ನನ್ನ ನಮಸ್ಕಾರ ನನಗೆ ನಿಮ್ಮ ನಂಬರ್ ಕೊಡಿ ನಾನು ನಿಮ್ಮನ್ನು ಭೇಟಿ ಆಗಬೇಕು ಪ್ಲೀಸ್ ಸರ್

  • @delete9663
    @delete9663 Жыл бұрын

    does that mean the particle will always loose contact at theta =cos inverse 2÷3 is this phenomenon independent of value of velcity and is it impossible to the particle to complete the motion by not loosing contact if possible how

  • @smeshsonnad728
    @smeshsonnad728 Жыл бұрын

    Big fan of all karnataka's super cop who involve in veerappan's all operation and also s k umesh sir..... 👏👏

  • @narasimhamurthykb522
    @narasimhamurthykb522 Жыл бұрын

    ಮತ್ತೆ ಇನ್ನೊನ್ಸಲ ಸ್ಟಾರ್ಟ್ ಮಾಡಿ ಸರ್ 😎

  • @user-ky6zy8uo2y
    @user-ky6zy8uo2y5 ай бұрын

    ಈ ಕಥೆ ಮದುಕರ ಶೆಟ್ಟಿ ಸರ್ ಅಷ್ಟೇ ಗೊತ್ತು

  • @nithinnaveenkumar3640
    @nithinnaveenkumar3640 Жыл бұрын

    Veerappan sethukuzhi Govindan chandre Gowda & Sethumani sir 4th member perumal alla sethumani

  • @amruthraj7140
    @amruthraj7140 Жыл бұрын

    Sir e jaagdalle yak Mann madidru, yenadru reason idena please heli....

  • @nareshjs8972
    @nareshjs8972 Жыл бұрын

    Sir e yesod ge wait madthidde

  • @adwaithashankarathekoh-i-n3242
    @adwaithashankarathekoh-i-n3242 Жыл бұрын

    sir mugisbitralla ! .....u would HV been described more.ok waiting for the next good episodes

  • @muralik1526
    @muralik1526 Жыл бұрын

    Suuppr sir

  • @shrikz
    @shrikz11 ай бұрын

    Baddi maga veerappan engo ondhu satta❤

  • @goolikannadigachannel3195
    @goolikannadigachannel3195 Жыл бұрын

    ಕೋನಿಗೆ ಸೂಪರ್ ಮಾತು ಹೇಳಿದಿರ ಸೂಪರ್ ಸರ್

  • @rohiniambli1372
    @rohiniambli1372 Жыл бұрын

    Tq u umsha Sir we lv u❤️

  • @bharath6599
    @bharath6599 Жыл бұрын

    Adruuu yentha thrilling episodes Inna irbekithuuu Veerappan chennagirodu

  • @soman9123
    @soman9123 Жыл бұрын

    ಸರ್ ಎಲ್ಲಾ ಸರಿ ಅದ್ರೆ ಪೋಸ್ಟ್ಮಾಟಂ ರಿಪೋಟ್ ಬರ್ಲಿಲ್ಲ ಅದೇ ಅನುಮಾನ

  • @irappachhatti1962

    @irappachhatti1962

    Жыл бұрын

    ಫುಲ್ 420.ಪೋಸ್ಟಮ್ಟಮ 5.ಕೋಟಿ ದ್ರಾ ಡ್ರಾಮಾ.

  • @irappachhatti1962

    @irappachhatti1962

    Жыл бұрын

    ಜಯಲಲಿತಾ ಪೋಸ್ಟ್ ಮಾರ್ಟಂಮ v/s .ವೀರಪ್ಪನ್ ಪೋಸ್ಟ್ ಮಾರ್ಟಮ್.

  • @francissanjay1840

    @francissanjay1840

    Жыл бұрын

    ಪೊಲೀಸ್ ಸಾಯಿಸಿದರೈ ಪೋಸ್ಟಮಟಮ್ ರಿಪೊಟ್ ಬರ್ಥಿತು ಮೋಸದಿದ ಸಾಯಿಸಿದು ಅದಕೆ ಪೋಸುಮಟಮು ಬರ್ಲಿಲ್ಲ

  • @mahadeshmanu3336

    @mahadeshmanu3336

    Жыл бұрын

    Not necessary bro veerappan anno ondu visha janthu saythu annode kushi...

  • @geethnhyatish4195

    @geethnhyatish4195

    Жыл бұрын

    Sir operation is for veerappan why all four people gone in ambulance for hospital

  • @rajugraju649
    @rajugraju649 Жыл бұрын

    ಸರ್ ದಯವಿಟ್ಟು ವೀರಪ್ಪನ್ ಸರಣಿ ಏನಿದೆ ಅಷ್ಟನ್ನು ಒಂದು ಮಾಡಿ ಅಪ್ಲೋಡ್ ಮಾಡಿ

  • @eshwar8965
    @eshwar8965 Жыл бұрын

    ಸರ್ ಮೀಸೆ ತೆಗದು ಕೊಂಡು ಗಾಡಿಯಲ್ಲಿ ಕುಂತು ಕೊಂಡನಾ, ಏನು ಸತ್ತು ಮೇಲೆ ತೆಗದರಾ ಸರ್

  • @RajRaj-kq6od

    @RajRaj-kq6od

    Жыл бұрын

    Ri avnu gadi yalli kootkothana...e Umesh kathe chenag helthare.. avnu e thara aata estu adilla..avnu forest nalle sattirodhu...amele ivru bolsirodhu meese na

  • @bhimarajns4591
    @bhimarajns4591 Жыл бұрын

    ಮಧುಕರ್ ಶೆಟ್ಟಿ ಬಗ್ಗೆ ಹೇಳಿ ಸರ್ ಅವರು STF ನಲ್ಲಿ ಕೆಲಸ ಮಾಡಿಲ್ವ

  • @prasanna3335
    @prasanna3335 Жыл бұрын

    ನಮಸ್ಕಾರ ಸರ್ ಗೌರೀಶ್ ಸರ್

  • @hnhnhnhn415
    @hnhnhnhn415 Жыл бұрын

    Gouris sir veerappan thara bere yawanadru idre awana bagge episod madi.

  • @shree9017
    @shree9017 Жыл бұрын

    Attahasa part-2...

  • @ArunKumar-nt9ce
    @ArunKumar-nt9ce Жыл бұрын

    Tell about sethukuli Govindan he is a main person in gang

  • @MANJUshetty597
    @MANJUshetty597 Жыл бұрын

    Hi ಗೌರೀಶ್ ಸರ್ 🌹💐🙏🤗😍 Hi ಉಮೇಶ್ ಸರ್ 🌹💐🤗😍🙋 ಇವತ್ತು ಮೀಸೆದು ಕಥೆ ಮುಗಿತಾ🙄😉

  • @madanmadan1742
    @madanmadan1742 Жыл бұрын

    👌👌🙏🙏💕💕💕❤️❤️

  • @nithin2380
    @nithin2380 Жыл бұрын

    Karnataka forests baghee continue Madsi sir

  • @yogeshl.n4388
    @yogeshl.n4388 Жыл бұрын

    Ending episode fine...,.

  • @ajaykumar-ds4xx
    @ajaykumar-ds4xx11 ай бұрын

    Sir please make a interview of bk sing DFO in veerapan episode

  • @girishgirish4564
    @girishgirish4564 Жыл бұрын

    I love veerappan

  • @girishgirish4564

    @girishgirish4564

    Жыл бұрын

    People treat him as god❤️❤️

  • @user-qe5hk6kd6y

    @user-qe5hk6kd6y

    Жыл бұрын

    Avan thara madu gothaguthe b........ma.... .ne

  • @girishgirish4564

    @girishgirish4564

    Жыл бұрын

    Nin yavnu gandu nalige udda edhiya math ado reeti kalthko bayig cmt alli baribeda bvc..,..,..

  • @thatthat4074
    @thatthat4074 Жыл бұрын

    Nararakshasha anta antiralle ashtu olle manushyanna veerappan jote iddavre veerappan hege anta heltaare. Veerappan obba rajakarani agidre eshto janarige upayoga aagtittu

  • @pradeepkumarar3728
    @pradeepkumarar3728 Жыл бұрын

    That's why I call Veerappan as a Real Rocky Bhai Avnu yeshto janaranna mugisida, kaadu looti madida, Animals poach madida , adke avnige thakka shiskshe aythu but avnu badukida reethi mathra can't explain

  • @pineappleuncle5037

    @pineappleuncle5037

    Жыл бұрын

    Shaata

  • @gouthamk9399

    @gouthamk9399

    Жыл бұрын

    Kiladi

  • @aravindadinarayana6782
    @aravindadinarayana6782 Жыл бұрын

    Hi sir, it was a mesmerizing episodes, I have a small questions. 1. Was their any fire back from veerappan from ambulance towards police? 2. How did we confirm that person was veerappan? Happy to know your response

  • @mysteriousbillionaire7349

    @mysteriousbillionaire7349

    Жыл бұрын

    Yes, and fingerprints

  • @delete9663
    @delete9663 Жыл бұрын

    Money Heist is one of the very famous Spanish Heist Crime Drama TV Series, which was firstly released on 2 May 2017. This series got large popularity within the premiere of some episodes. The good news about the Money Heist is that it is coming back with season 6.19-Jun-2022

  • @udaygowda940
    @udaygowda940 Жыл бұрын

    Sir Estena Enmunde nimma episodes baralva

  • @rayappatendulkar3815
    @rayappatendulkar3815 Жыл бұрын

    ವಾಹನ (ಅಂಬುಲೈನ್ಸ್) ಚಾಲಕರನ್ನು ಮಾತ್ತಾಡಿಸಿ ಸರ್

  • @ManojManu-zg6ct
    @ManojManu-zg6ct Жыл бұрын

    Sir jeevanthavagi ediyo option ettu sir

Келесі