ದಯಾನಂದ ಪೈ ಕೊಲೆ ಯತ್ನ...!ಕೊಲೆಗಾರ ಯಾರು?|S K Umesh Rtd SP|Police Officer|Gaurish Akki Studio

Join this channel to get access to perks:
kzread.info/dron/eHg.html...
..........................
HI all..
ನಮಸ್ಕಾರ,
ನಿವೃತ್ತ ಎಸ್ ಪಿ ಉಮೇಶ್ ಎಸ್ ಕೆ ಅವರೊಂದಿಗೆ ಮಾತುಕತಯ ಭಾಗ - 31
ನೋಡಿ, ಶೇರ್ ಮಾಡಿ ಧನ್ಯವಾದ
ಗ್ಯಾಸ್
#SKUmeshRtdSP #PoliceVsAdvocates
......................................
• ದುನಿಯಾದ ಕಿಶೋರ್ ಪಾತ್ರಕ್...
..............................
ನಮಸ್ಕಾರ, ಗೌರೀಶ್ ಅಕ್ಕಿ ಸ್ಟುಡಿಯೋ ಒಂದು ಸ್ವತಂತ್ರವಾಗಿರೋ, ಕೆಲವು ಸ್ನೇಹಿತರು ಮಾಡಿಕೊಂಡಿರೋ ಸಂಸ್ಥೆ. (ಕನ್ನಡದಲ್ಲಿ ಹಲವು ಸ್ವಾರಸ್ಯಕರ ಮತ್ತು ಸಮಾಜಕ್ಕೆ ಪೂರಕವಾಗಿರುವ ವಿಡಿಯೋಗಳನ್ನು ಮಾಡುವುದೇ ಇದರ ಉದ್ದೇಶ.) ಆದರೆ ಇದರ ಹಿಂದೆ ಯಾವುದೇ ದೊಡ್ಡ ಸಂಸ್ಥೆಯ ಬ್ಯಾಕ್ ಅಪ್ ಅನ್ನುವಂಥದ್ದು ಏನೂ ಇಲ್ಲ, ಯಾರೂ ಇಲ್ಲ. ಸೋ, ಹೀಗಾಗಿ ನಿಮ್ಮ ಸಹಾಯ ಬಯಸುತ್ತಿದ್ದೇವೆ.‌ ಅದು ಎಷ್ಟೇ ಸಣ್ಣದಾದಾರೂ ಓಕೆ. ಗೌರೀಶ್ ಅಕ್ಕಿ ಸ್ಟುಡಿಯೋ ದ ಪೇಟ್ರನ್ ನೀವು ಅಗಬೇಕು ಅಂದರೆ ಇಲ್ಲಿ ಕೆಳಗಡೆ ಕೊಟ್ಟಿರೋ ಲಿಂಕ್ ಗಳನ್ನು ಪ್ರೆಸ್ ಮಾಡಿ ಮತ್ತು ಈ ಸಂಸ್ಥೆಗೆ ನೆರವಾಗಿ. ಇನ್ನಷ್ಟು ಒಳ್ಳೆಯ ಕಾಂಟೆಂಟ್ ತಯಾರಿಸಲು ಪ್ರೋತ್ಸಾಹ ನೀಡಿ.
ಧನ್ಯವಾದ
ಗೌರೀಶ್ ಅಕ್ಕಿ ಸ್ಟುಡಿಯೋ
ಲಿಂಕ್ -
kzread.info/dron/eHg.html...
www.instamojo.com/@GaurishAkk...
/ gaurishakkist. .
...............................................
About -
Alma Media School -
From This year we are also starting Online Course..!
A Finishing School for Journalism Aspirants
Admissions are open for 2020-21 Batch.
This school is headed by renowned Journalist-News Anchor Gaurish Akki
Alma Media School has the integrated course in Print, Tv, Radio And Digital Media. Its a practical oriented course with exposure to all streams of Media.
To see Alma Media School's student's work in visual media, please visit
/ almanews24
To see Alma Media School students write-ups ,news and articles pls visit
www.almanews24
If you are interested in pursuing journalism in Alma Media School, pls call 76187 46667
The eligibility to join the course is bachelor degree in any stream or Puc (10+2)
Follow me on:
Facebook: / gaurishakkist. .
....................................
Twitter: / gaurishakki
................................
Instagram: / gaurishakki
..........................
Email : gaurishakkistudio@gmail.com
.........................................
#GaurishAkkiStudio, #Gas, #GaurishAkki, #AnchorGaurish, #GaurishAkkiStudioGAS #Police #PoliceOfficer #UmeshSK SuperintendentOfPolice #SP #Sathnur #DuniyaSoori #DayanandPai #HebbetManja #Kishore #RapistNasru #PEB #KarnatakaPolice #Lathicharge #Encounter #RamjiGang #ChainSnatcher #CoronaWarrior #KarnatakaPolice #Policing #RapistNasru #Zabru #YusufBachkana #BkShivaram #NanjundeGowda #TigerAshokkumar #KempaiahIPS #RODShyam #PsychoRavi #RunningGopala
#UmeshReddy #psychoMohan #CyanideMallika #Kempamma #Dandupalya #DandupalyaGang
#Criminal #CriminalCase #Dandupalya #InspectorChalapathi #BettanagareSeena #BettanagereShankara #Anekal #CinemaPolice #Singham #RowdiesinCrematoriom #HarishchandraGhat #ElectricCrematorium
#PolicevsAdvocates #ClashbetweenPoliceandAdvocates
#BeggarMafia #BlindBeggars

Пікірлер: 317

  • @devrajguddae1120
    @devrajguddae11203 жыл бұрын

    ದೊಡ್ಡ ಹೋಟೆಲ್ ನಿಂದ ಬೀದಿ ಬದಿ ಹೋಟೆಲ್ ನ ವರೆಗೂ ಪೋಲಿಸರು ಮಾಮೂಲಿ ವಸೂಲಿ ಮಾಡ್ತಾರಲ್ಲ ..ಕ್ಯಾರಿಯರ್ ತುಂಬಾ ಊಟ ಪುಕ್ಸಟ್ಟೆ ತಿಂತಾರಲ್ಲ ಬೆಂಗಳೂರು ಪೋಲಿಸರು ...ಇದರ ಬಗ್ಗೆ ಕೇಳಿ ..

  • @GiriGiri-cf8tr
    @GiriGiri-cf8tr3 жыл бұрын

    ಸರ್ ಇವರು ಹೇಳೋ ಒಂದೊಂದು ಸ್ಟೋರಿನು ಫಿಲಂ ಮಾಡ್ಬೋದು ಮುತ್ತಿನಂಥ ಚಲನಚಿತ್ರ ಮಾಡಬಹುದು ಕನ್ನಡದಲ್ಲಿ

  • @darshangowda5394
    @darshangowda53943 жыл бұрын

    ಶಂಕರ್ ಬಿದ್ರಿ, ಬಿ ಕೆ ಶಿವರಾಮ್, ಮರಿ ಸ್ವಾಮಿ , ಸಂಗ್ರಾಮ್ ಸಿಂಗ್, ಅಶೋಕ್ ಕುಮಾರ್, interview ಮಾಡಿ ಸರ್

  • @manjunaths936
    @manjunaths9363 жыл бұрын

    Sir ದಯವಿಟ್ಟು title ನಲ್ಲಿ episode number ಹಾಕಿ ಒಂದೊಂದುಸರಿ episode continuity ಗೊತ್ತಾಗಿಲ್ಲ ಮಾತು thumbnail ಸರಿಯಾಗಿ ಒಂದೊಂದು ಕಾಣಿಸಿಲ್ಲ..

  • @sudheerkumarlkaulgud7521
    @sudheerkumarlkaulgud75213 жыл бұрын

    " ಜ್ಯೂಸ್ ತೆಗೆಯೋದು" "ಚಿರಶಾಂತಿ ಬೋರ್ಡ್ ಉತ್ಪಾದನೆ" ಅದ್ಭುತವಾದ ಸಾಲುಗಳು

  • @bmmasanagi703
    @bmmasanagi703

    ಉಮೇಶ ಸರ ನೀವು ಮಾತನಾಡುವಾಗ ಅವಸರ ಮಾಡಿ ಮಾತನಾಡಬೇಡಿ ಮಾತು ತೊದಲು ಬರುತ್ತವೆ ನೀವು ನಿಮ್ಮ ನಮಗೆ ಇಷ್ಟಾ

  • @gowrishsas3440
    @gowrishsas34403 жыл бұрын

    ಡೈನಾಮಿಕ್ ಕಾಪ್ ಎನ್ ಕೌಂಟರ್ ದಯಾನಾಯಕ್‌ ಅವರ‌ ಸಂದರ್ಶನ ಮಾಡಿ..ಹಾಗೆ ಸೂಪರ್ ಕಾಪ್ ಅಲೋಕ್ ಕುಮಾರ್ ಅವರದು ಸಹ.

  • @sujan20
    @sujan2021 күн бұрын

    Yarnadru odiyokodre hendthi bidthala...chappali thagogondyu bidhthale.... ultimate dialogue.....😂😂😂😂

  • @renuravi953
    @renuravi9533 жыл бұрын

    Sir nevu helo story kelta idre keltane irbeku ansutte sir hat's off Sir

  • @vachivachi76
    @vachivachi763 жыл бұрын

    ಸಕ್ಕತ್ ಇದೆ ಥ್ರಿಲರ್ ಸ್ಟೋರಿ 😘

  • @DeepakSethRhea
    @DeepakSethRhea3 жыл бұрын

    This officer is in high demand, Every TV channel wants him now, Good luck to his upcoming book, I am definitely buying one.

  • @sumanthpoojary9359
    @sumanthpoojary93593 жыл бұрын

    Gaurish is a patient listener and is very sharp.he follows the conversation and asks what the viewer expects. Really good.

  • @nagarajus8760
    @nagarajus87603 жыл бұрын

    Umesh sirs experiences are food fr novels. Very entertaining and motivating. Hats off to gas studio

  • @sujan20
    @sujan2021 күн бұрын

    Ee episode nodi , abhimana jaasthi aagthidhe...Umesh sir bagge...I saw this episode today after watching Bangalore underworld episode...en sir....ishtu kiladi thana irutta...police level nalli...hats off....I would like to meet him

  • @sowmyatejesh1859
    @sowmyatejesh18593 жыл бұрын

    U smile is very excellent n i like the way u narrate all ur personal experiences... Uuuuuu annodu sakkath ishta sir...

  • @vrushabpatil
    @vrushabpatil3 жыл бұрын

    ಉಮೇಶ್ ಅವ್ರು ತುಂಬಾ ಚೆನ್ನಾಗಿ ಹೇಳ್ತಾರೆ .. ಕೇಳ್ತಾ ಇದ್ದಾರೆ ಹಾಗೆ ಕೇಳ್ಬೇಕು ಅನುಸ್ಥೆ .. ❤️❤️

  • @nanjundaswammy1666
    @nanjundaswammy16663 жыл бұрын

    ಉಮೇಶ್ ಸರ್ ನಿಮ್ಮಗೆ ಹೃತ್ಪೂರ್ವಕ ಅಭಿನಂದನೆಗಳು

  • @harshagowda9864
    @harshagowda98643 жыл бұрын

    Gaurish sir do interview of santhosh hegede

  • @BirminghamKannadiga
    @BirminghamKannadiga3 жыл бұрын

    Hi Sir,

  • @akshaykalal7032
    @akshaykalal70323 жыл бұрын

    Dear sir your smile is very sweet sir

Келесі