ಪಾಲಿಸೇ ವರಮಾಲೆಯಾ | Paalise Varamaleya | Utsahi Bolma
Музыка
#kateeltemple #kateel
ಪಾಲಿಸೆ ವರ ಮಾಲೆಯ ಭ್ರಾಮರಿ| ಚರಣ ಪಲ್ಲವ ಕುಸುಮವ
ವರದ ಹಸ್ತದ ಪುಷ್ಪವಾ || ಉಡಿಯ ಮಲ್ಲಿಗೆ ಕರದ ತಾವರೆ
ವರ ಪ್ರಸಾದದ ಮಾಲೆಯ ||ಪಾಲಿಸೆ||
ಶರಣರನ್ನು ಪೊರೆಯಲೆಂದೆ ಧರೆಗೆ ಬಂದು ನಿಂತೆಯ|
ಕಟೀಲ ರಾಣಿ ಕುಸುಮವೇಣಿ| ನಿನ್ನ ಪಾದದ ಪಂಕಜಾ
ಗಂಧ ಘಮಘಮ ಹೂದಂಡೆಯಾ| ಮುಡಿಯ ಸಂಪಿಗೆ ಕರದ ಕೇದಗೆ ವರ ಪ್ರಸಾದದ ಮಾಲೆಯ||ಪಾಲಿಸೆ||
ಬೇಡಿದವರಿಗೆ ನೀಡಲೆಂದೆ ಭುವಿಗೆ ಓಡಿ ಬಂದೆಯಾ|
ಕಟೀಲ ಅಂಬೆ ಸುಂದರಾಂಬೆ| ಪರಮ ಚರಣದ ಪುಷ್ಪವ
ಗಂಧ ಸಂಭ್ರಮ ದಂಡೆಯ| ಮುಡಿಯ ನೈದಿಲೆ ಕರದ ರಂಜೆ
ವರ ಪ್ರಸಾದದ ಮಾಲೆಯ||ಪಾಲಿಸೆ||
ಧರೆಯ ಭಾರವ ಇಳುಹಳೆಂದೆ ದುಂಬಿ ರೂಪದಿ ಬಂದೆಯಾ|
ಕಟೀಲ ಕಣ್ಮಣಿ ಮಧುಮನೋನ್ಮಣಿ| ನಿನ್ನ ಅಡಿಗಳ ಹೂಗಳ
ಘನ್ನ ಮಹಿಮನ ಪ್ರಸಾದವ| ಮುಡಿಯ ಸೇವಂತಿ ಕರದ ನಂದಿನಿ ವರ ಪ್ರಸಾದದ ಮಾಲೆಯ ||ಪಾಲಿಸೆ||
Пікірлер: 50
ಸೂಪರ್ ದೇವೆರೆ ಆಶೀರ್ವಾದ ಸದಾ ಇಪ್ಪಡ್
Jagadambe devi bavani bhajane helthira🎉🎉
Bari porluda swarat porluda padya....dever edde malpad 🙏
@UTSAHIBOLMA
2 ай бұрын
Thank u
🙏🙏🙏🙏
🙏🙏
⛳🙏
🙏🏻
Voice 👌👌👌👌nice one all together
@UTSAHIBOLMA
2 ай бұрын
Thank you so much
Swami Devi
👌🙏🙏
🙏🙏🙏👌👌
ಚಂದದ ಪ್ರಸ್ತುತಿ; ಕಟೀಲಮ್ಮನ ವರ್ಷಾವಧಿ ಜಾತ್ರೆಯ ಸಮಯದಲ್ಲಿ ಭಜನೆ ಸಕಾಲಿಕವಾಗಿದೆ. ಭ್ರಮರಾಂಬಿಕೆಯ ಆಶೀರ್ವಾದ ಸದಾ ನಿಮ್ಮ ತಂಡದ ಮೇಲಿರಲಿ🌷
@UTSAHIBOLMA
2 ай бұрын
ಧನ್ಯವಾದಗಳು
🙏🙏🙏🥰🥰🥰🥰
ಎಡ್ಡೆ ಆತ್ಂಡ್.
@UTSAHIBOLMA
2 ай бұрын
Thank u
ಬಹಳ ಸೊಗಸಾಗಿದೆ.ಇನ್ನಷ್ಟೂ ಭಜನೆಗಳು ನಿಮ್ಮೆಲ್ಲರ ಕಂಠದಿಂದ ಹೊರಬರಲಿ
@UTSAHIBOLMA
2 ай бұрын
ಧನ್ಯವಾದಗಳು
Devi ya varaprasada nimmellara mele irali
@UTSAHIBOLMA
2 ай бұрын
ಧನ್ಯವಾದಗಳು
Super
@UTSAHIBOLMA
2 ай бұрын
Thank u
Please Uma Kathyayini Gawri daakshayini himavantha giriya kumari song hadi videona upload madi Please please please
🙏🏼🙏🏼🙏🏼🚩
Durgaparameshwari deviya anugraha sada nimma melirali
@UTSAHIBOLMA
2 ай бұрын
ಧನ್ಯವಾದಗಳು
Ellaroo chennagi bhakthiyinda haadiddeeri 👌🎉🙏🙏🙏
@UTSAHIBOLMA
2 ай бұрын
Thank you
Neatly presented ❤
@UTSAHIBOLMA
2 ай бұрын
Thanks a lot 😊
Kateeldappena ashirvaada nikalena teamda mitt sada eppad.
@UTSAHIBOLMA
2 ай бұрын
Solmelu
Nice
@UTSAHIBOLMA
2 ай бұрын
Thank you
Super 👌 sir
@UTSAHIBOLMA
2 ай бұрын
Thank you
@UTSAHIBOLMA
2 ай бұрын
Thank you
Shuru panre lyrics onthe banga aand.. bhajane edde aathnd... Makeup malthijara..?😅😅
@UTSAHIBOLMA
Ай бұрын
Haha
🙏🙏🙏🙏
🙏🙏
Super
@UTSAHIBOLMA
2 ай бұрын
Thank you
🙏🙏🙏🙏
🙏🙏
🙏🙏🙏🙏