ಪೋಲೀಸರ ಈ ವರ್ತನೆ ಸರಿನಾ? How Madagascar Police Treated Indian? Global Kannadiga ENG SUBS

One of the most beautiful and soul satisfying train journeys of my life.
If you wish to Support my Channel
UPI ID - globalkannadiga@kotak
Name - Ramprasad
you can also use "JOIN" option and support the channel on a monthly basis.
Work related enquiries Contact - official.ramm@gmail.com
Turn on CC button for English Subtitles
#globalkannadiga #kannadavlogs #madagascartrainjourney
Global Kannadiga 💛❤️Playlists 👇⬇️
Madagascar - • Madagascar
Iran - • Iran Travel Vlogs
Russia Cold - • Coldest Journey, Russia
Mongolia - • Mongolia
Ethiopia - • Ethiopia
Egypt - • Egypt, ಈಜಿಪ್ಟ್
Indonesia - • Indonesia
Thailand - • Thailand
Vietnam - • Vietnam Series
Cambodia - • Cambodia Travel Series
Kazakstan - • Kazakstan
Karnataka - kzread.info?list...
---------------------------------------------------------------------------------------
About Me:
Namaskara! My name is Mahabala Ramm.I travel the world and enjoy a life of freedom while chronicling my experiences through my Kannada vlogs. On this channel, you will find food and travel videos from all over the world, as well as interesting information about 197 countries. So if you're looking for some interesting travel stories, then be sure to check out my KZread channel.
Follow Me:
Instagram: / mahabala_ramm
Facebook: / ramprasad.bogadi

Пікірлер: 679

  • @vinaypassion05
    @vinaypassion052 ай бұрын

    Thanks for all your efforts.... Namma Mahabalanige nanninda ondu chikka udugore❤

  • @globalkannadiga

    @globalkannadiga

    2 ай бұрын

    ಪ್ರೀತಿಯ ಧನ್ಯವಾದಗಳು 🙏🤩🥳

  • @somumv9238

    @somumv9238

    2 ай бұрын

    ಕನ್ನಡಿಗರಿಗೆ ಪ್ರೋತ್ಸಾಹ ಬೇಕು ಸರ್

  • @Veerabhadra_Achar

    @Veerabhadra_Achar

    2 ай бұрын

    Superb ❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤

  • @shashiraj6049

    @shashiraj6049

    2 ай бұрын

    Bro also watch @Sudarshansanchari who is travelling in cycle for a better cause watch and support them too

  • @nagendrathoogudepa3489

    @nagendrathoogudepa3489

    Ай бұрын

    ​@@globalkannadiga Anna swalpa Karnataka and local li vlogs madi anna

  • @DVGshashi
    @DVGshashi2 ай бұрын

    2 ಲಕ್ಷ ಚಂದಾದಾರಲ್ಲಿ ನಾನು ಒಬ್ಬ ಅನ್ನುವ ಹೆಮ್ಮೆ ಬ್ರದರ್.. ಕಂಗ್ರಾಜುಲೇಶನ್ ಇದೇ ತರ ಬೆಳಿತಾ ಇರಿ ನಿಮ್ಮ ಜೊತೆ ನಮ್ಮ ಕನ್ನಡವು ಆಕಾಶಕ್ಕೆ ಏರಲಿ 💛❤

  • @globalkannadiga

    @globalkannadiga

    2 ай бұрын

    2 ಲಕ್ಷದಲ್ಲಿ ನಾನು ಕೂಡಾ ನಿಮ್ಮ ನಡುವೆ ಒಬ್ಬ ಅಷ್ಟೇ, ಯಾವ ಗದ್ದುಗೆ ಪಟ್ಟದ ಅವಶ್ಯಕತೆ ನನಗಿಲ್ಲ, ನಾನು ನೀವು ಹಾಗು ಇನ್ನು 2 ಲಕ್ಷ ಗ್ಲೋಬಲ್ ಕನ್ನಡಿಗರು ಇಂದಿನಿಂದ 🙏

  • @Freelife.Forever

    @Freelife.Forever

    2 ай бұрын

    ಆಹಾ ಎಂತ ಮಾತು..? ತನ್ನ ಸಾಧನೆಯನ್ನು ತನ್ನ ವೀಕ್ಷಕರಿಗೆ ಹಂಚುವ ನಿಮ್ಮ ಮನೋಭಾವನೆ ತುಂಬಾ ಅದ್ಭುತ 👍🏻👍🏻​@@globalkannadiga

  • @ganeshbilgunde2337
    @ganeshbilgunde2337Ай бұрын

    ಇತರಹದ ವಾತಾವರಣ್ಣ ನಮಲ್ಲಿ 18ನೇ ಶತಮಾನದ ದಲಿ ಹಾಗೂ ಅದಕ್ಕಿಂತ ಮುಚ್ಚೆ ಇತ್ತು ಬ್ರೋ 😢😢

  • @jagadeeshr7363
    @jagadeeshr73632 ай бұрын

    ನಿಮಗೆ ಕಲ್ಲನ್ನು ಸಹ ಮಾತನಾಡಿಸುವ ಶಕ್ತಿ ಇದೆ ಬ್ರದರ್ ❤

  • @user-gj9ux4le1g
    @user-gj9ux4le1g2 ай бұрын

    ಯಾವ ಇಂಟರ್ನೆಟ್ ಕೇಬಲ್ ಆಪರೇಟರ್ ಗಲ್ಲೇ ಇಲ್ಲದ ಜಾಗದಲ್ಲೂ ಇಷ್ಟು ಬೇಗ video uploaded ಮಾಡುತ್ತಿದ್ದೀರಾ ಬ್ರೋ u r ಗ್ರೇಟ್ ಅಂಡ್ ಅಭಿನಂದನೆಗಳು ಇನ್ನು ಹೆಚ್ಚು ಜನರಿಗೆ ನಿಮ್ಮ ಚಾನಲ್ ತಲುಪಲಿ ನಾವು ತಲುಪಿಸುತ್ತೇವೆ ಓಕೇ 👍❤️💛❤️💛❤️🌹💐💃💕🥰💯

  • @globalkannadiga

    @globalkannadiga

    2 ай бұрын

    ಪ್ರೀತಿಯ ಧನ್ಯವಾದಗಳು 🙏🥰

  • @gowrishankarshankar6589
    @gowrishankarshankar65892 ай бұрын

    Madagaskar ದೇಶದಲ್ಲಿ ತುಂಬಾ ಬಡತನ ಇದ್ದರೂ, ಅವರಲ್ಲಿ ಸಂತೋಷ ಇದೆ. ಇದು ನಿಜಕ್ಕೂ ಮೆಚ್ಚುವಂತಹದು. ನಿಮ್ಮ ಪ್ರಯತ್ನವೂ ಸಹ ತ್ರಾಸಧಾಯಕ ಆದರೂ ಛಲ ಬಿಡದೆ ಮುನ್ನುಗ್ಗುವ ನಿಮ್ಮ ಪ್ರವಾಸದ ಪ್ರಯತ್ನ ಸಹ ಅಷ್ಟೇ ಸೊಗಸು ಮತ್ತು ಈ ಸಾಹಸಕ್ಕೆ ನನ್ನ ಒಂದು ಹೃದಯ ಪೂರ್ವಕ ನಮನಗಳು. ಹಾಗೂ ಅಭಿನಂದನೆಗಳು.

  • @varunnd9241
    @varunnd92412 ай бұрын

    ರಾಮ್.. ನಿಮ್ಮ ಮಡಗಾಸ್ಕರ್ ಪಯಣ ಒಂದು ಚಲನಚಿತ್ರದ ಅನುಭವ ನೀಡಿತು. ಮುಗ್ಧ ಜನ, ಕಲುಷಿತವಾಗದೆ ಉಳಿದ ಪ್ರಕ್ರತಿ ಅದ್ಭುತ. 🎉🎉🎉ಜಪಾನಿ ಅಜ್ಜಿಯ ಯೋಜನೆ ಮತ್ತು ಕೌಶಲ್ಯ ಮೆಚ್ಚುವಂತಿದೆ.ಜಗತ್ತನ್ನು ಪರಿಚಯಿಸುವ ನೀವೇ ನಮ್ಮ ಹೆಮ್ಮೆ. 🎉🎉🎉❤❤❤

  • @Gopal...
    @Gopal...2 ай бұрын

    ಎಂತಾ ಅದ್ಭುತವಾದ ಜಾಗ... ಒಂದು ರೀತಿಯಲ್ಲಿ ಇದನ್ನು ಸ್ವರ್ಗ ಅಂತ ಹೇಳಿದ್ರೆ ತಪ್ಪಾಗಲಾರದು... ಇದನ್ನು ನಮಗೆ ತೋರಿಸಿದ ಮಹಾಬಲ ಅಣ್ಣನಿಗೆ ಅನಂತ ಅನಂತ ಧನ್ಯವಾದಗಳು.... ❤

  • @Premkumar-gm8xn
    @Premkumar-gm8xn2 ай бұрын

    ಸುಂದರ ತಾಣಗಳನ್ನು ತೋರಿಸುತ್ತಾ ನುಡಿಮುತ್ತಿನಂತ ಆ ನಿಮ್ಮ ಮಾತು ಕೇಳೊದೆ ಒಂದು ತರ ಖುಷಿಯಾಗುತ್ತೆ ಬ್ರೋ 2ಲಕ್ಷ ನಮ್ಮಗ್ಲೋಬಲ್ ಕನ್ನಡಿಗರ ಕುಟುಂಬಕ್ಕೆ ನನ್ನ ಧನ್ಯವಾದವುಗಳು 🙏🙏🙏 ಈ ಕುಟುಂಬ ಮಿಲಿಯನ್ ದಾಟಲಿ🎉🎉🎉 ನಾನು ಇಂತಹ ಪ್ರಕೃತಿ ಸೌಂದಯ೯ ವನ್ನು ನೋಡಲು ಬಹಳ ಇಷ್ಟಪಡುವೆನು ನಮಗೆ ತೋರಿಸಿದ್ದಕ್ಕಾಗಿ ತುಂಬು ಹೃದಯದ ಧನ್ಯವಾದಗಳು ಬ್ರೋ❤❤❤ನಿಮಗೆ .....

  • @ramkrishnagowda8424
    @ramkrishnagowda8424Ай бұрын

    ಸಹೋದರ , ಕಲ್ಮಶವಿಲ್ಲದ ಪ್ರಕೃತಿಯ ಮಡಿಲಲ್ಲಿನ ಬದುಕು ಅನಾವರಣ-ಸಾಹಸಕ್ಕೆ, ಶ್ರಮಕ್ಕೆ, ಆ ಜೀವನದಲ್ಲಿ ಒಂದಷ್ಟು ಕಾಲ ನಾವೂ ನಿಮ್ವ ಜೊತೆ ಜೀವಿಸಲು ಜೊತೆ ಮಾಡಿಕೊಂಡಿದ್ದಕ್ಕೆ ಸತ್ಯನಿತ್ಯ ಕನ್ನಡಿಗ ನಿನಗೆ ವಂದನೆಗಳು.

  • @Dr.charming
    @Dr.charming2 ай бұрын

    ರಾಮಣ್ಣ ಎಂತ ದೇಶ ಎಂತ ಜನ ನೋಡಿ ತುಂಬಾ ಕುಷಿ ಆಯ್ತು❤ ಹಾಗೂ ಎರಡು ಲಕ್ಷ ಚಂದಾದಾರರು ಆಗಿರುವುದು ಇನ್ನೊಂದು ಕುಷಿ🤗

  • @kittykrishna9338
    @kittykrishna93382 ай бұрын

    ಮೈನವಿರೇಳಿಸುವಂತಿತ್ತು ನಿಮ್ಮ ಈ ಪ್ರವಾಸ ಪದಗಳಿಗೆ ಮಿರಿದ ಚಿತ್ರಣ ಅಬ್ಬಾ ಅದ್ಭುತ ಸ್ವರ್ಗ ಪದದ ಅರ್ಥ ಈ ಪ್ರವಾಸ ಚಿತ್ರಣ, ಈ ಪ್ರವಾಸ ಚಿತ್ರಣ ನಮಗೆ ನಿಡಿದ್ದಕ್ಕೆ ದನ್ಯವಾದಗಳು ನಿಮಗೆ ಭಗವಂತ ಒಳ್ಳೆದ್ ಮಾಡ್ಲಿ

  • @user-om8nd8oh7e
    @user-om8nd8oh7e2 ай бұрын

    ನಿಮ್ಮ ಈ ಚಾನೆಲ್ ನಲ್ಲಿ ೨,೦೦,೦೦೦ ಚಂದಾದಾರರು ಪೂರ್ಣಗೊಂಡಿರುವ ಅದಕ್ಕೆ ಶುಭಾಷಯಗಳು.🎉👏🏼👍🏼

  • @globalkannadiga

    @globalkannadiga

    2 ай бұрын

    ❤️❤️

  • @NO-ni4yk
    @NO-ni4yk2 ай бұрын

    ಸರ್ ನೀವು ಓದಲಿಹುಡುಗಿಯರನ್ನು ಪಟಾಯಿಸುವುದುನನಗಂತೂ ತುಂಬಾ ಮಜಾ ಕೊಡುತ್ತೆಸೂಪರ್ ಸರ್ ಶುಭವಾಗಲಿ❤

  • @user-dd9jq7mt6h
    @user-dd9jq7mt6h2 ай бұрын

    ಎಷ್ಟು ಸುಂದರ ಪ್ರಕೃತಿಯ ತಾಣದಲ್ಲಿ ನೀವು ನಿಜವಾಗಲೂ ನೀವು ಅದೃಷ್ಟವಂತರು ರಾಮ್ 🤗😍

  • @vinay84369
    @vinay843692 ай бұрын

    ₹300 rs transfer ಮಾಡಿದೀನಿ ನಿಮ್ಮ ಚಾನೆಲ್ ಅದ್ಭುತವಾಗಿದೆ ಹೀಗೆ ನೀವು ಕನ್ನಡಿಗರಿಗೆ ಕನ್ನಡದಲ್ಲೇ ಮಾಹಿತಿ ನೀಡಿ 😊.... ಬೇರೆಯವರಲ್ಲಿ ಒಂದು ವಿನಂತಿ ನಿಮ್ಮ ಕಯ್ಲಾದಷ್ಟು ಸಹಾಯ ಮಾಡಿ

  • @lokeshgowda7082
    @lokeshgowda70822 ай бұрын

    ತುಂಬಾ ಒಳ್ಳೆಯ ಜಾಗ, ಜನರು ಪ್ರಕೃತಿ ಸೌಂದರ್ಯ.... ನಾವು ಅಲ್ಲಿ ಹೋಗಿ ನೋಡಲು ಸಾಧ್ಯ ಇಲ್ಲದಿದ್ದರೂ ನೀವು ತುಂಬಾ ಸೊಗಸಾಗಿ ತೋರಿಸಿ ಕೊಟ್ಟಿದ್ದಕ್ಕೆ,ವರ್ಣನೆ ಮಾಡಿದ್ದಕ್ಕೆ ತುಂಬು ಹೃದಯದ ಧನ್ಯವಾದಗಳು ಮಹಾಬಲ ರಾಮ್ ಅಣ್ಣ ❤❤❤💐💐💐🙏🙏🙏

  • @shilpac9855
    @shilpac98552 ай бұрын

    ಅದ್ಭುತವಾದ ಚಿತ್ರೀಕರಣ ಕಣ್ಣಿಗೆ ತಂಪು, ಜಪಾನ್ ಮಹಿಳೆಯ ಉತ್ಸಾಹ ನೋಡಿ ತುಂಬಾ ಖುಷಿಯಾಯಿತು.. ಮಡಗಾಸ್ಕರ್ ದೇಶದ ನಯನಮನೋಹರ ಪ್ರಕೃತಿಯನ್ನು ತೋರಿಸಿದ ನಿಮಗೆ ತುಂಬಾ ಧನ್ಯವಾದಗಳು.. 👏🏻

  • @globalkannadiga

    @globalkannadiga

    2 ай бұрын

    ಧನ್ಯವಾದಗಳು

  • @user-bd7eh1fx6q
    @user-bd7eh1fx6q2 ай бұрын

    ಸುಂದರ ಅತಿ ನಯನ ಮನೋಹರವಾದದೃಪ್ಯ ತುಂಬ ಧನ್ಯವಾದ ರಾಮ್ ಅಣ್ಣನಿಗೆ ಜೈ ಕರ್ನಾಟಕ ಮಾತೆ❤❤❤❤❤

  • @prakashcreation8239
    @prakashcreation82392 ай бұрын

    Congratulations Global ಹೆಮ್ಮೆಯ ಕನ್ನಡಿಗ ನಮ್ಮ ಮಹಾಬಲ ರಾಮ್ ಅವರಿಗೆ 💛❤️

  • @shrih8891
    @shrih88912 ай бұрын

    Its really touchy to see a pure natural living. All those greenery, mud house, organic produce feels like we know it once before, probably its because those memories are there in our blood inherited by ancestors.

  • @dadakhala
    @dadakhala2 ай бұрын

    ಸ್ವರ್ಗ ಕಣ್ರೀ ಮಡಗಾಸ್ಕರ್... ನೀವು ತುಂಬಾ ಅದೃಷ್ಟ ಮಾಡಿದೀರಾ.... ಪ್ರಪಂಚದ ಸವಿ ಅನುಭವಿಸುತ್ತಿರುವುದು, ನೀವೇ ಧನ್ಯ.... ಶುಭ ವಾಗಲಿ ನಿಮ್ಮ ಮುಂದಿನ ಪಯಣಕ್ಕೆ...

  • @praveenkn1986
    @praveenkn1986Ай бұрын

    ನಾನು, ನನ್ನ ತಂದೆ, ನನ್ನ ಅಕ್ಕ ನಿಮ್ಮ ಅಭಿಮಾನಿಗಳು. ಹೀಗೆ ಸಾಗಲಿ ನಿಮ್ಮಿ ಪಯಣ. ನಮ್ಮ ಪ್ರೀತಿ ಸದಾ ನಿಮ್ಮೊಂದಿಗೆ ಹಾಗೆ ಒಂದು ಸಣ್ಣ ಪ್ರೋತ್ಸಾಹ. Global ಕನ್ನಡಿಗ ಕರುನಾಡ ಆಸ್ತಿ❤

  • @Mahesh-svb
    @Mahesh-svb2 ай бұрын

    ಕಲಿಯಲು ಸಾಕಷ್ಟಿದೆ.... ಸುಂದರ ಪ್ರಕೃತಿಯನ್ನು ತೋರಿಸಿದ್ದಕ್ಕೆ ಧನ್ಯವಾದಗಳು!

  • @siddusiddarth1646
    @siddusiddarth16462 ай бұрын

    ಗ್ಲೋಬಲ್ ಕನ್ನಡಿಗ ವಾಹಿನಿಯ ದೊಡ್ಡ ಅಭಿಮಾನಿ ನಾನು,, ನಿಮಗೆ ಹೃದಯಪೂರ್ವಕ ಅಭಿನಂದನೆಗಳು,, ನಿಮಗೆ ಒಳ್ಳೇದು ಆಗ್ಲಿ ಅಣ್ಣಾ ❤❤❤

  • @globalkannadiga

    @globalkannadiga

    2 ай бұрын

    😇

  • @NimmaBharat
    @NimmaBharat2 ай бұрын

    ೨ಲಕ್ಷ ಚಂದಾದರರು ೨ಕೋಟಿ ಆಗಲಿ ಒಳ್ಳೆದಾಗ್ಲಿ.❤

  • @nagarathnanayak9988
    @nagarathnanayak99882 ай бұрын

    ಅಭಿನಂದನೆಗಳು💐 ಮಡಗಾಸ್ಕರ್ ಟ್ರೆನ್ ಜರ್ನಿ ಮಜವಾಗಿದೆ. ಹಿತವಾದ ಅನುಭವ. ಪ್ರಕೃತಿ ಸೊಬಗು ಸವಿಯಲು ಚಂದ.

  • @manjunathamanju1773

    @manjunathamanju1773

    2 ай бұрын

    Jai srèe Ram

  • @ramu4645
    @ramu46452 ай бұрын

    ರಾಮಣ್ಣ ನಿಮ್ಮ ಪಯಣ ಹೀಗೆ ಮುಂದುವರೆಯಲಿ ಅಭಿನಂದನೆಗಳು ❤

  • @user-je1bp3ni8n
    @user-je1bp3ni8n2 ай бұрын

    Namdu channaraypattana Guru. Madagascarnalli nammura hesaru helthiddeeraa hat's off to you.

  • @KumarKumar-rr2go
    @KumarKumar-rr2go2 ай бұрын

    ❤😊 ಏನು ಮನಸ್ಸಿಗೆ ನೆಮ್ಮದಿ ಸಿಕ್ಕಹೈತು ಆಯ್ತು ಗುರು ಈ ವಿಡಿಯೋ ನೋಡಿ ❤😊

  • @yashodkumar.
    @yashodkumar.2 ай бұрын

    "ಎಂದು ಮಾಸದ, ಎಂದು ಮರೆಯದ ನೆನಪಿನ ದೋಣಿಯಲ್ಲಿ ನಿಮ್ಮ ನಮ್ಮ ಪಯಣ" ಈಗೆ ಸಾಗಲಿ........

  • @globalkannadiga

    @globalkannadiga

    2 ай бұрын

    😍😍😍

  • @ranganathjawali8321
    @ranganathjawali832115 күн бұрын

    Hello bro I am Ranganath all the best u r happy journey please use drona I like to manapatna video mind blowing video v village peoples life village nature rely very nice 👍❤❤❤ God bless you ❤️❤️ have a nice day namaskar

  • @ranganatha.JR4409
    @ranganatha.JR44092 ай бұрын

    ನಿಮ್ಮ ವಿಡಿಯೋಗಳನ್ನು ನೋಡ್ತ ಇದ್ದರೆ, ನಾವೆ ಅಲ್ಲಿಗೆ ಹೋದಷ್ಟು ಅನುಭವ . ನಿಮ್ಮ ಮುಂದಿನ ಪಯಣ ಸುಖಕರವಾಗಿರಲಿ❤❤❤❤

  • @globalkannadiga

    @globalkannadiga

    2 ай бұрын

    ❤️

  • @chandrashekarshekar5207
    @chandrashekarshekar52072 ай бұрын

    ಸುಂದರವಾದ ಪ್ರಕೃತಿ ಸೌಂದರ್ಯ ನಿಮ್ಮ ಈ ಪಯಣ ಹೀಗೆ ಮುಂದುವರೆವಲಿ ❤❤❤❤❤🙏🏼

  • @mhm234
    @mhm234Ай бұрын

    ನಿಜವಾಗಲೂ ಈ ದೇಶ ನೋಡಿ ಬಹಳ ಖುಷಿಯಾಯಿತು ನಿಮ್ಮ ವಿಡಿಯೋ ನೋಡಿ ಇನ್ನೂ ಬಹಳ ಸಂತೋಷವಾಗಿದೆ ಗ್ಲೋಬಲ್ ಕನ್ನಡಿಗ ನೀವಿನ್ನು ಬಹಳ ಎತ್ತರಕ್ಕೆ ಬೆಳೆಯುತ್ತಿರಿ ಸೂಪರ್ ಬ್ರೋ

  • @Nagendrachinnu645
    @Nagendrachinnu6452 ай бұрын

    🤞✍️ಮದ್ಯಾ ಮದ್ಯಾ ಬರವ ಕವಿತೆ ಕವನಗಳು ಅಂತೂ ಅದ್ಬುತ 🙏✍️🤝💚ಬಾಸ್ ಸೂಪರ್

  • @spirituality
    @spirituality2 ай бұрын

    1:00 --> 200k subscribers, congratulations and best wishes 💰🙏

  • @globalkannadiga

    @globalkannadiga

    2 ай бұрын

    ಪ್ರೀತಿಯ ಧನ್ಯವಾದಗಳು 🙏

  • @Snlkmr567

    @Snlkmr567

    2 ай бұрын

    Super ri

  • @rajeshbe3440
    @rajeshbe34402 ай бұрын

    ತುಂಬಾ ಕಷ್ಟ ಪಡುತೀರ ನಿಮಗೆ ಒಳ್ಳೆಯದಾಗಲಿ ಜೈ ಶ್ರೀ ರಾಮ್,......

  • @abhishekabhi8823
    @abhishekabhi88232 ай бұрын

    Congrats anna ❤🎉❤ ಜೈ ಶ್ರೀ ರಾಮ್ ❤️🚩❤️

  • @snorlax-dl6tq
    @snorlax-dl6tq2 ай бұрын

    14:55 correct ನೀವು ಹೇಗೆ planning ಮಾಡ್ಕೊಂಡ್ ಹೋಗಿ next series ಇಂದ 💛♥️

  • @globalkannadiga

    @globalkannadiga

    2 ай бұрын

    No planning is my planning bro

  • @snorlax-dl6tq

    @snorlax-dl6tq

    2 ай бұрын

    @@globalkannadiga 💪🏼

  • @lokeshraja2718
    @lokeshraja27182 ай бұрын

    ಮಹಾಬಲ ಬ್ರೊ ನಿಮ್ಮ ವೀಕ್ಷಕ ವಿವರಣೆ ತುಂಬ ಸೊಗಸಾಗಿದೆ ಮತ್ತು ಮಧ್ಯ ಮಧ್ಯ ಆ ಚುಟುಕು ಕವನಗಳು ಮನಸಿಗೆ ಉಲ್ಲಾಸ ನೀಡುತ್ತೆ. ದನ್ಯವಾದಗಳು

  • @kiranjayaram3506
    @kiranjayaram35062 ай бұрын

    Hatts off to your Love on Kannada,decent speaking and Actually you look like Big Rowday bro. Only after watching your videos and listening to you, anyone will become the Fan of you

  • @globalkannadiga

    @globalkannadiga

    2 ай бұрын

    You need to be a rowdy to face this world and you need to soft inside to understand it🫠

  • @kiranjayaram3506
    @kiranjayaram35062 ай бұрын

    Let's all Support Ram

  • @prashantkalaghatagi2217
    @prashantkalaghatagi22172 ай бұрын

    You are very lucky brother, God has given you an opportunity to roam around the world, all the best brother ❤

  • @saguvadaariyalli9118
    @saguvadaariyalli91182 ай бұрын

    Wow super video Ram bro miss you beautiful location ❤❤❤

  • @krishnagowda5528
    @krishnagowda55282 ай бұрын

    ತುಂಬಾ ಸುಂದರವಾದ ಬ್ಲಾಗ್ ಬ್ರೋ ❤❤ಚರ್ಚೆ ನಲ್ಲಿಹೇಗೆ ಯಲ್ಲಾ ಸೆಟಪ್ ಮಾಡಿದರೆ 👌👌ಸೂಪರ್ ಬ್ಯೂಟಿಫುಲ್ 🥰🥰

  • @vilasmv502
    @vilasmv5022 ай бұрын

    Wahhhhh superb journey sir .....for the first time vlog mugitha haage thumba bejar aithu yenek andhre innastu video irbekithu antha astu miss madkondvi ........ wonderful journey sir ....... heartly thanks a lot for showing this journey to us and also sanna amount share kuda madidini nim UPI id ge thank you

  • @arya521
    @arya5212 ай бұрын

    Congrats fr 2 lakh subscribers n annabi r the only vlogger who update videos on time ❤❤❤❤❤❤

  • @S1KrrSoCal
    @S1KrrSoCal2 ай бұрын

    Naanu donate maaddhe, dayavittu elru upi maadi, global kannadigana jotege naavu bhoomi suttona

  • @nagarajanagaraj2718
    @nagarajanagaraj27182 ай бұрын

    ನಾನು ವರ್ಕ್ ಮಾಡೋದು ಡೆಲ್ಲಿ ಅಲ್ಲಿ ತುಂಬಾ ನಂಗೆ ಖುಷಿ ಆಯ್ತು ನಿಮ್ಮ videos ಮನಸ್ಸು ಪ್ರಶಾಂತವಾಯಿತು ಪೊಲೀಸ್ ಮುಗ್ಧತೆ ತುಂಬಾ ಇಷ್ಟ ಆಯ್ತು ನನ್ನ ಕಡೆಯಿಂದ ❤️❤️

  • @manjunathujjain93
    @manjunathujjain932 ай бұрын

    Wow for Japanese women 70 +yr old we need to inspire from them .. if we were there we capture nature in camera but old lady drawing everything superb❤❤❤

  • @globalkannadiga

    @globalkannadiga

    2 ай бұрын

    ❤️❤️

  • @globalkannadiga

    @globalkannadiga

    2 ай бұрын

    ನಿಜ, ಇಕಿಗೈ ಅಂತ ಒಂದು ಪುಸ್ತಕ ಇದೆ, ಒಮ್ಮೆ ಓದಿ

  • @bharathinayana2499

    @bharathinayana2499

    2 ай бұрын

    Book name thilisi

  • @manjunathujjain93

    @manjunathujjain93

    2 ай бұрын

    @@bharathinayana2499 Ikigai

  • @snorlax-dl6tq

    @snorlax-dl6tq

    2 ай бұрын

    ​@@bharathinayana2499 ikigai

  • @keerthihm8030
    @keerthihm80302 ай бұрын

    Greatest Slow Train journey, Alliro Prakruti sowdarya tumba ista aythu🦋🌿

  • @yahodapatil
    @yahodapatil2 ай бұрын

    guru naanu youtube nalli nimma vidio nodokkage opan maadtini bahala kushiyagutte nimma dairya sahasa hosa hosa anubhava endu kaanada adbuta drushya oh my god naanu nimma fan hagiddne nimma ee shasakke tumbu hrudayadinda danyavadagalu .

  • @djnnishimoga3777
    @djnnishimoga37772 ай бұрын

    ಕಾಯ್ತಾ ಇದ್ದೆ ಈ ಎಪಿಸೋಡ್ಗೆ 😍

  • @globalkannadiga

    @globalkannadiga

    2 ай бұрын

    🥰🥰

  • @mahantesh1972
    @mahantesh19722 ай бұрын

    2,00,000+ ಅಭಿಮಾನಿಗಳು... ಹೃದಯಪೂರ್ವಕ ಅಭಿನಂದನೆಗಳು😍😍😍... ಬಾಳೆಹಣ್ಣು ರೇಟ್ ಹೇಳಲೇ ಇಲ್ಲಾ... 😊😊

  • @globalkannadiga

    @globalkannadiga

    2 ай бұрын

    , ಅಭಿಮಾನಿಗಳಲ್ಲ, nanna🙏ಗ್ಲೋಬಲ್ ಕನ್ನಡಿಗ ಕುಟುಂಬ, ರೇಟ್ ಹೇಳಿದೀನಿ, ಪೂರ್ತಿ video ನೀವು ನೋಡಿಲ್ಲಾ ಅಷ್ಟೇ 💥

  • @nagbhushan4004

    @nagbhushan4004

    2 ай бұрын

    Hellila bro nanu poorthi video nodide 🤷avra language nali hellidu ashte 10,kg ballehannu eshtu antha

  • @Manjunath-jm1vn

    @Manjunath-jm1vn

    2 ай бұрын

    One dollar

  • @madhurekha5915

    @madhurekha5915

    2 ай бұрын

    Really heaven on earth, ನನ್ನ ಗಂಡ ಗೆ ಹೇಳಿದ್ದೇನೆ ನನ್ನನ್ನು ಮಡಗಾಸ್ಕರ್ ಕರ್ಕೊಂಡು ಹೋಗಿ ಅಂತ😝,ಫುಡ್ ದೇ ಪ್ರಾಬ್ಲೆಮ್,iam purely veg,not even egg

  • @madhurekha5915

    @madhurekha5915

    2 ай бұрын

    ​@@globalkannadigaಹೇಳಿಲ್ಲ ರಾಮ್ ಬ್ರೋ,ಅವರೇ ಎಷ್ಟೋ ಹೇಳಿದ್ರು

  • @maryjagadish294
    @maryjagadish2942 ай бұрын

    Congrajulation RAM🎉🎉🎉🎉devaru olleyadu maadali,

  • @globalkannadiga

    @globalkannadiga

    2 ай бұрын

    ಧನ್ಯವಾದಗಳು 🙏 mary

  • @rameshtalawar6454
    @rameshtalawar64542 ай бұрын

    Madagascar ಹಳ್ಳಿಜೀವನ ತುಂಬಾ ಸುಂದರವಾಗಿ ಚಿತ್ರೀಕರಿಸಿದ್ದೀರಿ 👌🏻👌🏻

  • @HarshaVvv-rn9vo
    @HarshaVvv-rn9vo7 күн бұрын

    Thumba kasta. Bro. Nivu. Madthira videos. Super❤❤

  • @user-dy1vj1mj6p
    @user-dy1vj1mj6p2 ай бұрын

    ಅದ್ಬುತವಾಗಿ ಮೂಡಿ ಬಂದಿದೆ ತುಂಬಾ ಧಾನ್ಯವಾದಗಳು ನಿಮ್ಮ ಪ್ರಯಾಣ ಸುಖಕರವಾಗಲಿ

  • @globalkannadiga

    @globalkannadiga

    2 ай бұрын

    😇

  • @savithakiran5791
    @savithakiran57912 ай бұрын

    Nimma prayatnakke danyavadagalú manage nimma vedios tumba ista naave allige hogiddaveno annisute innu olle vedios barli God bless u

  • @shilpashilp9858
    @shilpashilp98582 ай бұрын

    Wow very beautiful ಟ್ರೈನ್ ಜರ್ನಿ 😊 Thumba ವಿಚಿತ್ರ ಮತ್ತು ಅಧ್ಭುತ ಸ್ಥಳಗಳನ್ನು ನಮ್ಗೆ ತೋರಿಸಿದೀರ ತುಂಬಾ Thank you Sir 😊 Nim Vedeo thumba Changi erutthe ❤ Lots of love From 💕 ಸಾಗರ 💕 tc sir happy journey 😊🤗

  • @Arpitha0617
    @Arpitha06172 ай бұрын

    Nimma ondu video nodidre saaku ondu movie nodida hage aguthe.. thank you for such a wonderful experience 🥰😍

  • @mrcbum17
    @mrcbum172 ай бұрын

    Congratulations brother for 200k global Kannadigaru ❤❤

  • @melvinshreyas
    @melvinshreyas2 ай бұрын

    ನಿಮ್ಮ ಎಲ್ಲಾ ಪ್ರಯತ್ನಗಳಲ್ಲಿ ಶುಭವಾಗಲಿ ರಾಮ್❤

  • @nanaiahys9721
    @nanaiahys97212 ай бұрын

    Rams , ಆ ತರಹದ ಮಣ್ಣಿನ ಮನೆ 50-60 ವರ್ಷ ದ ಹಿಂದೆ ಕೊಡಗಿನ ಕೆಲವೊಂದು ಕಡೆ ಇತ್ತು. ಈಗಲೂ ಕೆಲವೊಂದು ಕಡೆ ಉಳಿದು ಕೊಂಡಿದೆ. ನನಗೆ ನನ್ನ ಬಾಲ್ಯದ ನೆನಪು ಆಯಿತು. ತುಂಬಾ ಚೆನ್ನಾಗಿದೆ. ಧನ್ಯವಾದಗಳು ❤❤❤👌👌👌

  • @globalkannadiga

    @globalkannadiga

    2 ай бұрын

    ❤️

  • @m.gbhavan8389
    @m.gbhavan83892 ай бұрын

    Countries like these shows the cultural difference of the world , How diverse the world is and how different people are. Really enjoyed watching this video and also proud about you carrying Kannada and Karnataka with your journey.

  • @globalkannadiga

    @globalkannadiga

    2 ай бұрын

    ಧನ್ಯವಾದಗಳು

  • @user-my9yu6jl4g
    @user-my9yu6jl4g2 ай бұрын

    Thampada vaatavaranadalli namma chanraypatna nenapisikonda namma preetiya Global kannadiga annaunge koti namaskara❤

  • @puneethpuneeth5717
    @puneethpuneeth57172 ай бұрын

    Brother go girl in Village but feel the love very very feeling moment ❣️

  • @globalkannadiga

    @globalkannadiga

    2 ай бұрын

    ❤️

  • @arathinarayanappa7716
    @arathinarayanappa77162 ай бұрын

    Train experience very beautiful, Japanese lady Police, beautiful kids, beautiful nature, amazing. God bless you and universe 💐💐💐👏👌👌

  • @globalkannadiga

    @globalkannadiga

    2 ай бұрын

    😇🫠🤩

  • @roopa...paaruuu4904
    @roopa...paaruuu49042 ай бұрын

    ಅಭಿನಂದನೆಗಳು ತಮಗೆ🙏🏻❤️,lv u lot bro❤️

  • @Kannada._.hudga._.
    @Kannada._.hudga._.Ай бұрын

    Bro ennu life. Long A police meet agalla omme think madidre 😓😭 i feel sad about that person bro 😭😭😭

  • @dk1948
    @dk19482 ай бұрын

    Nivu Global Kannadiga antha name ge nyaya vadagisuvadralli yashasvi agidira nimma mundina Global kannadigana jeevanakke elliro astu global kannadigara suffort edde erutte olledagli anna , kotigobba 2 vikranth rona, manikya ,❤❤

  • @kscookingkitchen1517
    @kscookingkitchen15172 ай бұрын

    200k ಶುಭಾಶಯ ಗಳು ಅಣ್ಣ 🎉❤

  • @Moral1005
    @Moral10052 ай бұрын

    Beautiful journey, at last Pics are really really beautiful. Thanks for the wonderful video, Loving it. All the very best for your future travelling.

  • @savagecartoonbox2954
    @savagecartoonbox29542 ай бұрын

    Best vlogging channel in Kannada ❤😊

  • @nagarathnanagarathna170
    @nagarathnanagarathna1702 ай бұрын

    ಬ್ರೋ ನಿಮ್ಮ videos ಗೋಸ್ಕರ ಕಾಯ್ತಾ ಇರ್ತೀವಿ ನಮ್ ಮನೇಲಿ ಎಲ್ರೂ....❤❤❤love from Hassan ಬ್ರೋ

  • @shreeganeshs6939
    @shreeganeshs69392 ай бұрын

    Sunday Morning + Your video = Best Combination ❤️

  • @santhoshnanjundaiah5548
    @santhoshnanjundaiah55482 ай бұрын

    ಖುಷಿಗೇಕೆ ಆಡಂಬರ..... ❤❤❤

  • @rameshrami2540
    @rameshrami25402 ай бұрын

    ಸ್ವರ್ಗವೇ ಧರೆಗಿಳಿದ ದೇಶ ಮಡಗಾಸ್ಕರ್. ಧನ್ಯವಾದಗಳು ರಾಮ್ ಅವ್ರೆ.

  • @globalkannadiga

    @globalkannadiga

    2 ай бұрын

    😇

  • @kannadadakali1539
    @kannadadakali15392 ай бұрын

    ಒಳ್ಳೆಯ ಪ್ರಯತ್ನ ಹೀಗೆ ಮುಂದುವರೆಯಲಿ

  • @rameshrami2540
    @rameshrami25402 ай бұрын

    ಅಭಿನಂದನೆಗಳು, ರಾಮ್ ಅವ್ರೆ.

  • @globalkannadiga

    @globalkannadiga

    2 ай бұрын

    😇

  • @bharathmysore8734
    @bharathmysore87342 ай бұрын

    @Global kannadiga, good video I like the most...

  • @akash.lakkundi
    @akash.lakkundi2 ай бұрын

    ನಿಮ್ಮ @global kannadiga ಕುಟುಂಬದ ಸದಸ್ಯರಲ್ಲಿ ನಾನು ಒಬ್ಬ ಒಳ್ಳೆಯದಾಗಲಿ ಅಣ್ಣ ❤️

  • @globalkannadiga

    @globalkannadiga

    2 ай бұрын

    🤩✌️ಸದಾ

  • @harininaiduvlogs
    @harininaiduvlogs2 ай бұрын

    Just nice, leading there life in peace no modernization still they connected to roots and hard working people so nice to see them. I think u enjoyed that peace life. Nice video Ram 😊

  • @VijayaNc-ib8dd
    @VijayaNc-ib8dd2 ай бұрын

    This vlog is really inspiring congratulations Ram sir

  • @k.indresha162
    @k.indresha1622 ай бұрын

    wow super Explore ರಾಮ್ ಬ್ರೋ god bless you ❤

  • @VirupakshayyaM
    @VirupakshayyaM2 ай бұрын

    ಅಣ್ಣ ನಿಮ್ಮ ವಿಡಿಯೋ ದಿನ ಯಾವಾಗ ಬರುತ್ತಾ ಅಂತ ಕಾಯ್ತಾ ನೀವು ಮಾಡೋ ವಿಡಿಯೋ ತುಂಬಾ ಚೆನ್ನಾಗಿ ನಿಮ್ಮ ವಿಡಿಯೋ ಸ್ಟಾರ್ಟಿಂಗ್ ಇಂದ ನೋಡ್ತಾ ಇದೀನಿ ನನಗೆ ಅಷ್ಟು ಕಾಮೆಂಟ್ ಮಾಡಕ್ಕೆ ಬರಲ್ಲ ಜೈ ಗ್ಲೋಬಲ್ ಕನ್ನಡಿಗ ❤❤❤

  • @globalkannadiga

    @globalkannadiga

    2 ай бұрын

    🫠🤩😍

  • @nandeeshb7065
    @nandeeshb70652 ай бұрын

    Congratulations on 2 lakh subscribers bro.🎉

  • @anandns143
    @anandns1432 ай бұрын

    Congratulations bro 200k ನಿಮ್ಮ ಪಯಣ ಹೀಗೆ ಸಾಗಲಿ

  • @Manjunath-jm1vn
    @Manjunath-jm1vn2 ай бұрын

    Boolokada swarga Madagascar i never expected intha adbuta video maadidakke thumba dhanyavaadagalu sir ❤❤❤

  • @globalkannadiga

    @globalkannadiga

    2 ай бұрын

    ❤️

  • @Rameshsksiddapura
    @Rameshsksiddapura2 ай бұрын

    ಫಸ್ಟ್ ಕಾಮೆಂಟ್ 200k subscribers ಆಗಿದ್ದಕ್ಕೆ ಅಭಿನಂದನೆಗಳು🌹

  • @venkatakrishnamn
    @venkatakrishnamn2 ай бұрын

    Thank you for sharing your tribps with Kannadigas

  • @Shivakumar-cq3wd
    @Shivakumar-cq3wdАй бұрын

    Super aiti rii sir nimdu video edu 🤩🤩

  • @user-mv8pk5le5r
    @user-mv8pk5le5r2 ай бұрын

    Congratulations bro 200k...yelle iri heyge iri kannadigarannu maribedi...❤❤❤❤❤❤

  • @hemamanohar6549
    @hemamanohar65492 ай бұрын

    ಅದ್ಬುತವಾದ ಅನುಭವ ನಿಮ್ಮದು.

  • @drpraveenbashetti
    @drpraveenbashetti2 ай бұрын

    We need such kind of policeman on Karnataka

  • @devilfordevil

    @devilfordevil

    2 ай бұрын

    Baa Guru Bidar kade naan idini friendly police

  • @vijaykiranur856
    @vijaykiranur8562 ай бұрын

    Really they are living naturally and th hey are bery innocent ❤

  • @sandeepn4631
    @sandeepn46312 ай бұрын

    ಗುರುಗಳೇ ನಿಮ್ಮ ಪ್ರಯತ್ನ ಹೀಗೆ ಮುದುವರಿಯಲಿ

  • @globalkannadiga

    @globalkannadiga

    2 ай бұрын

    ಧನ್ಯವಾದಗಳು ಸಂದೀಪ್! ನಿಮ್ಮ ಪ್ರೀತಿಯ ಬೆಂಬಲ ಕೂಡ ಹೀಗೆ ಇರಲಿ

  • @susheelashetty4233
    @susheelashetty42332 ай бұрын

    Congratulations 🎉 brother . 2 ಲಕ್ಷ subscribers ಆಗಿದ್ದಕ್ಕೆ.

  • @thimmegowdathimmegowda8454
    @thimmegowdathimmegowda84542 ай бұрын

    200.1000.. ಅತಿ ಹೆಚ್ಚು ಆಗಲಿ ♥️♥️🙏🏻🙏🏻🙏🏻 ಭುವನೇಶ್ವರಿ ಜೈ ಕರ್ನಾಟಕ ಮಾತೆ

  • @globalkannadiga

    @globalkannadiga

    2 ай бұрын

    ❤️

Келесі