ಈ ಕಾಲದಲ್ಲೂ ವಾಮಾಚಾರ,ಮಾಠ ಮಂತ್ರ ಇದೆ ಅಂದ್ರೆ ನಂಬುತ್ತಿರಾ🤯..!ವಿಚಿತ್ರ ಪ್ರಾಣಿಗಳನ್ನು ತಿನ್ನುತ್ತಾರೆ|AMAZON EP 6

𝐀𝐌𝐀𝐙𝐎𝐍 𝐕𝐋𝐎𝐆𝐔𝐌𝐄𝐍𝐓𝐄𝐑𝐘 𝐒𝐄𝐑𝐈𝐄𝐒 𝐄𝐏 6 : Black Magic Market also called as the Shaman Market is the famous market near the Amazon. Do you still believe this kind of rituals still exist in 21st Century. We will take you deep inside the Amazon villages and show you the black magic market and trust me there are some of the endangered animals that people still eat here.
Crocodile's, Snake, Turtle, Larvas and still don't know what not. People eat all kind of animals here.
Let's go inside the deepest markets of amazon.
-- ನಮ್ಮ ಇತರ ಕನ್ನಡ ಪ್ರವಾಸ ಸರಣಿ ವೀಡಿಯೊಗಳು ---
𝐊𝐚𝐧𝐧𝐚𝐝𝐚 𝗔𝗹𝗹 𝗩𝗶𝗱𝗲𝗼𝘀 : • Kannada Travel Vlogs
Peru Series 𝐊𝐚𝐧𝐧𝐚𝐝𝐚 : • Peru Series - Kannada
Amazon 𝗦𝗲𝗿𝗶𝗲𝘀 𝗞𝗮𝗻𝗻𝗮𝗱𝗮 : • Amazon Series - Kannada
Jordan 𝗦𝗲𝗿𝗶𝗲𝘀 𝗞𝗮𝗻𝗻𝗮𝗱𝗮 : • Jordan Series - Kannada
😊𝐆𝐄𝐓 𝐕𝐀𝐂𝐂𝐈𝐍𝐀𝐓𝐄𝐃🙏𝐓𝐑𝐀𝐕𝐄𝐋 𝐒𝐀𝐅𝐄 🛩 !!
𝐏𝐥𝐞𝐚𝐬𝐞 𝐝𝐨 𝐬𝐮𝐛𝐬𝐜𝐫𝐢𝐛𝐞 𝐭𝐨 𝐨𝐮𝐫 𝐜𝐡𝐚𝐧𝐧𝐞𝐥 : / flyingpassport
📷 Instagram : / flying_passport
👍 Facebook: / flying-passport-111956...
Telegram : t.me/flyingpassport
𝐖𝐞 𝐚𝐫𝐞 𝐀𝐬𝐡𝐚 𝐚𝐧𝐝 𝐊𝐢𝐫𝐚𝐧 𝐟𝐫𝐨𝐦 𝐅𝐥𝐲𝐢𝐧𝐠 𝐏𝐚𝐬𝐬𝐩𝐨𝐫𝐭, Travel enthusiastic couple from Bangalore, India 😍 Till now we travelled across 5 Continents covering 73 Countries from North America to Sahara deserts of Africa 🤘🤘. We want to inspire you to venture out, explore, take risks and go on your own adventure!!!
Please join us with our fun filled travel journey, where we will share everything from where to stay, what to see and where to eat when travelling around the world!

Пікірлер: 1 100

  • @umabaligeri3860
    @umabaligeri3860 Жыл бұрын

    ಎಲ್ಲೇ ಇರಿ ನಮ್ಮ ಕನ್ನಡಿಗರಾದ ನೀವು ಕ್ಷೇಮ ವಾಗಿ ಇರಿ...❤️❤️

  • @mk1177.
    @mk1177. Жыл бұрын

    ನಿಮ್ಮ ಧೈರ್ಯ ಮತ್ತು ಉತ್ಸಾಹ ನನಗೆ ಇಷ್ಟವಾಯಿತು, ಜೈ ಕನ್ನಡ ಮಾತೆ. Love from Bangalore ❤️

  • @nagarajc1356
    @nagarajc1356 Жыл бұрын

    ಎಲ್ಲೇ ಇರಿ ತುಂಬಾ ಉಷಾರಾಗಿರಿ ನೀವು ಎಲ್ಲಿದ್ರೂ ಚೆನಾಗಿರಬೇಕು ನಮ್ಮ ಕನ್ನಡಿಗರು ನೀವು ನಿಮ್ಮ ಜೋಡಿ ಸೂಪರ್ 👌👌👌👌👌👌

  • @thankyoutvkannada
    @thankyoutvkannada Жыл бұрын

    ಮಾಟಮಂತ್ರ ಇರೋದು ನಿಜ ಅದು ಅನುಭವ ಆದವರಿಗೆ ಚೆನ್ನಾಗಿ ಗೊತ್ತು.....

  • @nalininalini8316
    @nalininalini8316 Жыл бұрын

    ನಿಮ್ ವಿಡಿಯೋ ನನ್ನು ಪೂರ್ತಿ ನೋಡೇ ಇರೋದಿಲ್ಲ ಆದರೂ ಯಾವಾಗ್ಲೂ ಲೈಕ್ ಬಟನ್ ಫಸ್ಟ್ ಕ್ಲಿಕ್ ಮಾಡ್ತೀನಿ ನಾನು ಅಷ್ಟೊಂದು ನಿಮ್ಮ ವಿಡಿಯೋ ನಾ ಇಷ್ಟಪಡ್ತೀವಿ ಧನ್ಯವಾದಗಳು ಆಶಾಕಿರಣವರೆ

  • @DidyouKnowinKannada

    @DidyouKnowinKannada

    Жыл бұрын

    Same

  • @girishkangira2891

    @girishkangira2891

    Жыл бұрын

    👍

  • @anu_srinivas

    @anu_srinivas

    Жыл бұрын

    Mee too...first like....later watch

  • @gyaneshhavaragi8147

    @gyaneshhavaragi8147

    Жыл бұрын

    same

  • @manjugowda1134

    @manjugowda1134

    Жыл бұрын

    Same

  • @shobhaurs8381
    @shobhaurs8381 Жыл бұрын

    ಆ ದೇಶದಲ್ಲೂ ಮಾಟ, ಮಂತ್ರ ಇದೆ ಅಂತ ಗೊತ್ತಾಯಿತು ನಿಮ್ಮಿಂದ. ತುಂಬಾ ಚನ್ನಾಗಿದೆ.

  • @kiran0801

    @kiran0801

    Жыл бұрын

    Yaru guru ivru

  • @chandregowdachandrppachand6778
    @chandregowdachandrppachand6778 Жыл бұрын

    ಜಗತ್ತನ್ನು ಪರಿಚಯಿಸಿದ ನಿಮಗೆ ನಮ್ಮ ಹೃತ್ಪೂರ್ವಕ ವಂದನೆಗಳು ನೀವು ಚೆನ್ನಾಗಿದ್ದೀರಿ ಎಂದು ನಾವು ಭಾವಿಸುತ್ತೇವೆ ಧನ್ಯವಾದಗಳು ಸರ್ ಮೇಡಂ

  • @sudarshanroshan192
    @sudarshanroshan192 Жыл бұрын

    ನೀವು ನಮ್ಮ ಕನ್ನಡಿಗರು ಎನ್ನುವ ಹೆಮ್ಮೆ ನಮ್ಮದು. ನಿಮ್ಮ ಪರಿಶ್ರಮಕ್ಕೆ ತಕ್ಕ ಫಲ ಸಿಗಲಿ ಮತ್ತು ದೇವರ ಆಶೀರ್ವಾದ ನಿಮ್ಮೊಂದಿಗೆ ಸದಾ ಇರಲಿ ನಾವು ನಿಮ್ಮನ್ನು ಪ್ರೀತಿಸುತ್ತೇವೆ.

  • @kalakamallahadapad1399
    @kalakamallahadapad1399 Жыл бұрын

    ನಿಮ್ಮ ಧೈರ್ಯಕ್ಕೆ ನನ್ನದೊಂದು ಸಲಾಂ 🙏🙏

  • @shashikiranmn1271
    @shashikiranmn1271 Жыл бұрын

    Take care of both of you guys. Thanks for exploring this kind of world and explore more . Love from Karnataka

  • @vksrao4326
    @vksrao4326 Жыл бұрын

    I was watching Dr.Bro and was impressed of his dareness but after seeing your videos , i am really proud of my kannada people's. You people made us feel good. Life is either a daring adventure, or nothing at all, Thanq very much Mr. Kiran and Mrs. Asha. Jai Karnataka. From Srinivas Rao VK, Hyderabad.

  • @nanjapparbtalur4477
    @nanjapparbtalur4477 Жыл бұрын

    ಅದೇನೇ ‌ಇರಲಿ ‌ಈನರಕದಲ್ಲಿ ‌ಹೋಗಿ ‌ಸಾಹಸಮಾಡಿರುವುದು ‌ಅದ್ಬುತ.

  • @mobilestudio3694
    @mobilestudio3694 Жыл бұрын

    Flying pasport and Dr bro channel One of the best travel vlogger channel in India . Asha kirana wow what a combination ...god bless you both

  • @koushikkp854
    @koushikkp854 Жыл бұрын

    Love from ಹೊಸಪೇಟೆ💛❤ ವಿಜಯನಗರ ಸಾಮ್ರಾಜ್ಯ🌄 ಎಂದು

  • @ushalatha4844
    @ushalatha4844 Жыл бұрын

    ನಾನು ಪಾಂಡವಪುರದಿಂದ ಉಷಾ ಅಂತ. ನಿಮ್ ವೀಡಿಯೋಗಳನ್ನ ನೋಡ್ತಾ ಇದ್ರೆ ನಾವೇ ಅಲ್ಲಿಗ್ಹೋಗಿ ನೋಡ್ತಾ ಇದ್ದೀವೇನೋ ಅನ್ನೋ ತರ ಫೀಲ್ ಆಗುತ್ತೆ. ತುಂಬಾ ಚೆನ್ನಾಗಿ ಜಾಗಗಳನ್ನ ತೋರಿಸ್ತಿದ್ದೀರ. ಧನ್ಯವಾದಗಳು.

  • @najeerbscr616
    @najeerbscr616 Жыл бұрын

    ನಿಮ್ಮ ವಿಡಿಯೋಗಳು ತುಂಬಾ ಚೆನ್ನಾಗಿ ಮಾಡ್ತಾ ಇದ್ದೀರಾ ಹೀಗೆ ಮಾಡಿ ಬೇರೆ ದೇಶದಲ್ಲಿ ಹೋಗ್ಬಿಟ್ಟು ನಮಗೆ ಕನ್ನಡದಲ್ಲಿ ಹೇಳಿ ಕೊಡ್ತಾ ಇದರಲ್ಲ ಧನ್ಯವಾದಗಳು ಅನು ಅಕ್ಕ ಅಂಡ್ ಕಿರಣ್ ಸರ್

  • @cricketwonderind
    @cricketwonderind Жыл бұрын

    thanks for mention our KOLLEGAL in PERU 😀😃 we love you & support you.... take care of u kiran & asha (bale jodi😁)

  • @mbabu4751

    @mbabu4751

    Жыл бұрын

    But there is no black magic practice in Our Kollegal. People are frightened to give brides to Kollegal Grooms 🙆

  • @chaithanyakumar3655
    @chaithanyakumar3655 Жыл бұрын

    ಎಲ್ಲೇ ಇರಿ ನಮ್ಮ ಕನ್ನಡಿಗರಾದ ನೀವು ಕ್ಷೇಮ ವಾಗಿ ಇರಿ...ನಿಮ್ಮ ಧೈರ್ಯ ಮತ್ತು ಉತ್ಸಾಹ ನಿಮ್ಮ ಕನ್ನಡಾಭಿಮಾನ ಮೆಚ್ಚಬೇಕು ALL THE BEST FOR CHANNAGIRI FAMILY IN SHIVAMOGA 🥰

  • @praveenhh9479
    @praveenhh94792 ай бұрын

    ಸರ್ ಅಂಡ್ ಮೇಡಮ್ ನಿಮ್ಮ ಅ ಜೋಡಿ ನೂಡುಕೆ ಚಂದ ಎಲ್ಲೇ ಇರಿ ಹೇಗೆ ಇರಿ ಸದಾ ಕಾಲ ಚನ್ನಾಗಿ ಇರಿ ❤️❤️🥰

  • @creativechannel9059
    @creativechannel9059 Жыл бұрын

    ಆಶಾಕಿರಣವರೆ ನಿಮ್ಮ ವಿಡಿಯೋ ತುಂಬಾ ಚೆನ್ನಾಗಿದೆ ನಾವು ಈ ತರಹ ಜಾಗವನ್ನು ನೋಡೇ ಇರಲಿಲ್ಲ 😱😱👍👍

  • @vishnuvirat730
    @vishnuvirat730 Жыл бұрын

    ನಿಮ್ಮ ದೈರ್ಯಕ್ಕೆ 🙏💛❤️

  • @manojgowda854
    @manojgowda854 Жыл бұрын

    Kiran sir and asha mam great salute to u guys for making kannadigas proud 💛❤️

  • @anus3502
    @anus3502 Жыл бұрын

    I have watched this entire Amazon series It was so interesting and you guys did good job showing us Amazon forest. Heege ollolle vlogs madtha iri, love from Davanagere ಜೈ ಕರ್ನಾಟಕ💛❤️

  • @seenaseena7605
    @seenaseena7605 Жыл бұрын

    ನಮ್ಮ ಕನ್ನಡ ನಮ್ಮ ಹೆಮ್ಮೆ 😘🥰

  • @rajupacchi1
    @rajupacchi1 Жыл бұрын

    ಕನ್ನಡ ಕಸ್ತೂರಿ ❤️❤️ ಜೈ ಭಾರತ💞💞💞💞💞💞💞💞💞

  • @prathibharao3849
    @prathibharao3849 Жыл бұрын

    Being hardcore vegetarians,It was difficult to watch the 1st half,but the effort and risk which you put in making this episode for kannadigas made it irresistible for us to watch the whole video Love you both ❤❤

  • @darshankotiii7292

    @darshankotiii7292

    Жыл бұрын

    I feel the same being the vegetarian 🙂

  • @inspirationalriseyoursoul3560

    @inspirationalriseyoursoul3560

    11 ай бұрын

    ವೇಜಿಟೇರಿಯನ್ ಜೀವನದಲ್ಲಿ ನಿಜವಾದ ಆಹಾರದ ರುಚಿನೇ ನೋಡಿಲ್ಲ ಅಂತ ತಿಳ್ಕೊಂಡ್ ಬಿಡಿ ನಾನ್ ವೆಜ್ ಅಲ್ಲಿ ಇರೋ ಟೇಸ್ಟ್ ಸುಖ ವೆಜ್ ಅಲ್ಲಿ ಬರೋಕೆ ಸಾಧ್ಯನೇ ಇಲ್ಲಾ

  • @inspirationalriseyoursoul3560

    @inspirationalriseyoursoul3560

    11 ай бұрын

    Vegetarian chi chi😂😂😂

  • @rrbasur4042
    @rrbasur4042 Жыл бұрын

    Exploring this market was really amazing and interesting....u both r appreciable.....it was very thrilling....

  • @abhichalavadi56
    @abhichalavadi56 Жыл бұрын

    ಒಳ್ಳೆದ ಆಗ್ಲಿ ನಿಮಗೆ..🙌 💛♥️..ಜೈ ಕನ್ನಡಾಂಬೆ

  • @umabaligeri3860
    @umabaligeri3860 Жыл бұрын

    ನಮ್ಮ ಹೆಮ್ಮೆಯ ಕನ್ನಡಿಗರು🚩🚩❤️❤️

  • @anithadinesh8955
    @anithadinesh8955 Жыл бұрын

    Nijvaglu tumba chenngi kanistidira asha and Kiran ❤️👏👌 thankyou 💕

  • @hariprasadknayak9881
    @hariprasadknayak9881 Жыл бұрын

    Amazon Ep 6 video was fentastic. Market was very nice. Rare things are nice. Thanks for the wonderful video. Jai Karnataka.💛♥️💛♥️💛♥️🇮🇳🇮🇳🇮🇳🇮🇳

  • @theoriginalvlogs7650
    @theoriginalvlogs7650 Жыл бұрын

    wonderful couples flying passport🥰😘

  • @pavanvayuputhra1997
    @pavanvayuputhra1997 Жыл бұрын

    Day by day tumba tilkotidivi nim vlogs inda i know thank you is a small word. Aadru thank you asha & kiran bro 🥰 keep explore the world 🤍

  • @rmanjeshamanjeshraj2630
    @rmanjeshamanjeshraj2630 Жыл бұрын

    ಕಿರಣ್ ಇಷ್ಟ ಪಟ್ಟು ತಿಂದಿದ್ದಲ್ಲ, ಕಷ್ಟ ಪಟ್ಟು ತಿಂದಿದ್ದು ಅಂತ ನಮಗೆ ಗೊತ್ತು🙏🙏🙏

  • @santoshkumarhiremath8536
    @santoshkumarhiremath8536 Жыл бұрын

    ಸಾಹೇಬ್ರ ನಿಮ್ಮ ಕನ್ನಡ ಅಭಿಮಾನಕ್ಕೆ ನಮ್ಮದೊಂದು ಸಲಾಂ ಉತ್ತರ ಕರ್ನಾಟಕದ ನಿಮ್ಮ ಅಭಿಮಾನಿ

  • @arunshetty9775
    @arunshetty9775 Жыл бұрын

    Tale girrrr anta ide after watching video 🤯 hats off to you guys ❤️ very interesting country Peru, thank you so for virtual tour of Peru... Love you both ❤️ Jai Karnataka 💛❤️

  • @abhilasabhilas6606
    @abhilasabhilas6606 Жыл бұрын

    ನಿಮ್ಮ ಎಲ್ಲಾ ವೀಡಿಯೋಗಳು ತುಂಬಾ ಚೆನ್ನಾಗಿರುತ್ತೆ ❤️

  • @krishnar7489
    @krishnar7489 Жыл бұрын

    ಸೂಪರ್ ಸರ್ ನಿಮ್ ವೀಡಿಯೋ ನೋಡಕೆ ತುಂಬಾ ಕುತೂಹಲಕಾರಿ ಆಗಿರುತ್ತೆ ಮತ್ತೆ ಆಸಕ್ತಿ ಮುದಿಸುತ್ತೆ ತುಂಬಾ ಧನ್ಯವಾದಗಳು ಸರ್ ನೀವು ಕನ್ನಡಿಗರು ಅಂತ ಹೇಳಿಕೊಳ್ಳುವುದಕ್ಕೆ ನಂಗೆ ತುಂಬಾ ಸಂತೋಷವಾಗಿದೆ ದೇವ್ರು ನಿಮಗೆ ಇನ್ನೂ ಹೆಚ್ಚಿನ ಆಯಸ್ಸು ಆರೋಗ್ಯ ಕೊಟ್ಟು ನೀವು ಎಲ್ಲೇ ಇದ್ದರೂ ಆ ದೇವರು ರಕ್ಷಣೆ ಮಾಡ್ಲಿ ಅಂತ ಪ್ರಾರ್ತಿಸ್ತಿನಿ ಸರ್ ಧನ್ಯವಾದಗಳು ಸರ್.

  • @basavarajmsajjansajjan678
    @basavarajmsajjansajjan678 Жыл бұрын

    ನಮಸ್ಕಾರ ಪ್ಲೈಯಿಂಗ್ ಪಾಸ್ ಪೋರ್ಟ್ ರವರಿಗೆ ನಾನು ನಿಮ್ಮ ವಿಡಿಯೋ ನಾ ಸದಾ ನೋಡತಾ ಇರತಿನಿ ನೀವು ಇಡೀ ಪ್ರಪಂಚ ಸೂತ್ತಿ ಪ್ರಪಂಚವನ್ನು ಕನ್ನಡಿಕರಿಸುತ್ತಿರುವುದಕ್ಕೆ ನಿಮಗೆ ಕರ್ನಾಟಕದ ಜನತೆಯ ವತಿಯಿಂದ ಹೃತ್ಪೂರ್ವಕ ಅಭಿನಂದನೆಗಳು ರೀ ಜೈ ಹಿಂದ್ ಜೈ ಕರ್ನಾಟಕ ಜೈ ಕನ್ನಡಾಂಬೆ

  • @rajanim.r5839
    @rajanim.r5839 Жыл бұрын

    E video continuation bega release madi.. Waiting for it.. Thank you for ur efforts both of u...

  • @ashok9740
    @ashok9740 Жыл бұрын

    It was awesome video.. the best in best of all episode 🙌.. namaste Jai karnataka

  • @varunkumarb4290
    @varunkumarb4290 Жыл бұрын

    Woww this Chanel build different 🥺❤️...my favourite chanel...a big salute to asha mam and kiran sir 🙏

  • @kiranshashiv1977
    @kiranshashiv1977 Жыл бұрын

    ಸೂಪರ್ 👍🏻ಆಶಾ ಕಿರಣ್ 💚

  • @s.b.patilthepride.6599
    @s.b.patilthepride.6599 Жыл бұрын

    Flying passport is our family... And I love this family and proud of you flying passport❤️❤️❤️

  • @sushmithasagars.h6753
    @sushmithasagars.h6753 Жыл бұрын

    Waiting for ur video from 4days...as always super video...keep rocking 🤟 lots of love from shimoga....

  • @locomate818
    @locomate818 Жыл бұрын

    It reminds me how rich india and Indian culture is . How well read and well cultured our people are .

  • @krishnapatil5087
    @krishnapatil5087 Жыл бұрын

    Wonderful market, Guide is superb👌🏻❤️❤️❤️

  • @manojmadhusudhan
    @manojmadhusudhan Жыл бұрын

    Pysch guruuuu...Guts dedication Amazing work...Flying passport ❤

  • @travelmonkeysindia
    @travelmonkeysindia Жыл бұрын

    Healthy advise don’t risk yourself for videos unless you are passionate. That’s a very scary place to travel and most of the travellers avoid visiting such places. Appreciate your guts and please be safe. For me you guys are important not really videos.. Just a healthy advice. Love you both.. ❤️

  • @chaithra2196
    @chaithra2196 Жыл бұрын

    Tumba proud feel ede nimma mele , navantu Amazon forest g hogok agalla e vedios nodtha nodtha nave hogibandvi anstha ede , thank you for ur vedios ..

  • @rangaswamy8565
    @rangaswamy8565 Жыл бұрын

    ತು೦ಬಾ ಧೈರ್ಯ ನಿಮಗೆ ಒಳ್ಳೆಯದಾಗಲಿ

  • @vijaykumarprk
    @vijaykumarprk Жыл бұрын

    Love from Vijaypur Karnataka ❤️

  • @Godteaches
    @Godteaches Жыл бұрын

    Thank You flying passport for sharing this video:D

  • @KiranKumar-ig8tj
    @KiranKumar-ig8tj Жыл бұрын

    Both of you take care, be careful with this places u r doing very good job 👍thank you for showing this...

  • @lingum8998
    @lingum8998 Жыл бұрын

    ತುಂಬಾ ಚೆನ್ನಾಗಿದೆ ನಿಮ್ಮ ವೀಡಿಯೋಸ್ 😍ನೀವು ನಮ್ಮ ಕರ್ನಾಟಕದ ಹೆಮ್ಮೆ ❤️❤️ಜೈ ಕನ್ನಡಾಂಬೆ ಜೈ ಕನ್ನಡಿಗ ❤️❤️

  • @hitachi0079
    @hitachi0079 Жыл бұрын

    I think one of the best content creators in Kannada I think they getting not getting deserving support i think they should get more ❤️

  • @kotegowdadk6001
    @kotegowdadk6001 Жыл бұрын

    Hat's up both of you great work ever.. ❤️😘

  • @b.gajendrab.gajendra4262
    @b.gajendrab.gajendra4262 Жыл бұрын

    ಬಹಳ ಚೆನ್ನಾಗಿದೆ mundorasi

  • @notension772
    @notension772 Жыл бұрын

    Super sir n mam really appreciate ur courage, n love for ur passion keep exploring.wish u very good 🤞 luck .

  • @hemanths5678
    @hemanths5678 Жыл бұрын

    Thanks

  • @anandkumarputter5437
    @anandkumarputter5437 Жыл бұрын

    ಸರ್ ನೀವು ಪೆರು ದೇಶದಲ್ಲಿ ನೀರಿನಲ್ಲಿ ಕೆಲ ಮನೆಗಳನ್ನು ತೋರಿಸಿದ್ದಿರಿ ಅದೇ ವೀಡಿಯೋ ನೆನೆಪು ಈಗ ಬೆಂಗಳೂರಿನ ಪರಿಸ್ಥಿತಿ .....

  • @Itsvid3759

    @Itsvid3759

    Жыл бұрын

    Hahha🤣

  • @sujathamahadevan3504
    @sujathamahadevan3504 Жыл бұрын

    Really greatful to you. what a life u r leading, just seeing the videos, giving likes sitting safe at home is not a matter. but seriously the efforts u put for this is speach less. I don't have words to appreciate u. seriously we are really greatfull. U are giving all of us knowledge about everything possible from the places you visit ( that too in our mother tongue) really proud Kannadigaa. May be i can't stop typing but I know it will be difficult for u to read just a long msg. Keep up ur good work. May the God give u lots of strength in all means .🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏

  • @Nisha15367
    @Nisha15367 Жыл бұрын

    U guys are amazing.keep exploring. Take care 😊

  • @sadashivayyahiremath57
    @sadashivayyahiremath57 Жыл бұрын

    Superb vlog♥😍 love from Bagalkot

  • @prabhas_geeta_yash_vlogs
    @prabhas_geeta_yash_vlogs Жыл бұрын

    Love from Gangavathi ❤️

  • @saharshandmom2020
    @saharshandmom2020 Жыл бұрын

    Super video mam. ನೋಡೋಕೆ ಭಯ ಹಾಗುತ್ತೆ.. ನಿಮ್ಮ ಇ ಎಫರ್ಟ್ಸ್ ಗೆ ಒಂದು 🙏. Keep rocking mam. Takcare

  • @vindhyagangaraju7999
    @vindhyagangaraju7999 Жыл бұрын

    Mind blowing. Thank you for wonderful content 🫡 keep it up. Love your videos. Best wishes

  • @TeamAnand
    @TeamAnand Жыл бұрын

    Hi dears, I appreciate your efforts and you both making us proud as Kannadigas. I just want to tell you guys pls don't touch live or dead animals without glows, there are many diseases which are transmitted from dead/live animals to humans. Keep rocking as always 👏🥰🥰🌼

  • @yeshasabnaik2356
    @yeshasabnaik2356 Жыл бұрын

    Hat's off to you guys ❤️❤️❤️❤️❤️💯

  • @deepakd5045
    @deepakd5045 Жыл бұрын

    Henondhu jothegidare prapanchane gelabahudhu hege prapanchane suthabhudhu adake world best example both of you.

  • @yallappakalasad572
    @yallappakalasad572 Жыл бұрын

    Super amezing.... Tumba risk tagondu madidke danyavadagalu...

  • @devataamanushya8857
    @devataamanushya8857 Жыл бұрын

    Extremely daring act by you both! Hats off. Kiran sir please avoid eating meat which you aren't used to.. If its not cooked well it could be fatal. Husharu sir

  • @sushmasushmi1277
    @sushmasushmi1277 Жыл бұрын

    Wow ur great but be careful flying couples 🙂

  • @ashrafmk8741
    @ashrafmk8741 Жыл бұрын

    ಮೊದಲ ಬಾರಿ ನಿಮ್ ಚಾನಲ್ ವಿಡಿಯೋ ನೋಡ್ತಾ ಇದ್ದೀನಿ ತುಂಬಾ ಚೆನ್ನಾಗಿದೆ🤗🤗🤗 ಪೆರುವಿನ ನಿಮ್ಮ ಪಯಣ ಅಡೆತಡೆಗಲಿಲ್ಲದೆ ಮುಂದುವರಿಯಲಿ

  • @puneethls1266
    @puneethls1266 Жыл бұрын

    ಆಶಾ ಮತ್ತೆ ಕಿರಣ್ nim ಕನ್ನಡ ಮಾತು ಅದ್ಭುತ ನಿಮ್ಮ ಪಯಣ ಯಾವುದೇ ಅಡ್ಡೆ ತಡೆ ಇಲ್ಲ ಈಗೆ ಸಾಗಲಿ

  • @sachinig1740
    @sachinig1740 Жыл бұрын

    Hat's off for your dedication Super flying passport ❤❤

  • @madhukumar6639
    @madhukumar6639 Жыл бұрын

    Too dangerous peru and u guys nailed it

  • @SupremeRepairs
    @SupremeRepairs Жыл бұрын

    ತುಂಬಾನೇ ವಿಶೇಷವಾದ ಅಪರೂಪದ ಕುತೂಹಲ ಭರಿತ ಮಾಹಿತಿಗಳಿಂದ ತುಂಬಿ ತುಳುಕುತ್ತಿರುವ ನಿಮ್ಮ ಕಿರು ಚಿತ್ರ ಮಾಲಿಕೆ ಕಂಡು ಹರುಷವಾಯಿತು ಧನ್ಯವಾದಗಳು 🤗❤️

  • @srinivasbp9729
    @srinivasbp9729 Жыл бұрын

    Danyawada dampathigale .navu nodade eruva desa nodustaederala tank you

  • @nayana_11
    @nayana_11 Жыл бұрын

    Big fan of u Akka n Anna❤️

  • @DidyouKnowinKannada
    @DidyouKnowinKannada Жыл бұрын

    Hats off for ur dedication.. cutest kannada couple's ❤️

  • @FlyingPassport

    @FlyingPassport

    Жыл бұрын

    ❤️🙏

  • @kirangowda7790
    @kirangowda7790 Жыл бұрын

    Thanks for exploring and your efforts

  • @Agastya13_14
    @Agastya13_14 Жыл бұрын

    Thanks to your Guide for Looking after your Safety.

  • @jasminerose704
    @jasminerose704 Жыл бұрын

    Look like Shivajinagar market ..can relate to the smell 😀😇 but one thing true .. human is most dangerous than anything in Earth 😰

  • @sanjaysurya6840

    @sanjaysurya6840

    Жыл бұрын

    Try human's meat 🤗..

  • @nayaka8
    @nayaka8 Жыл бұрын

    ನಮ್ಮ ಕನ್ನಡಿಗರು ❤💥💥❤❤❤

  • @MrKashi11
    @MrKashi11 Жыл бұрын

    U guys are very brave enough to travel like this places

  • @iyengarskitchen3808
    @iyengarskitchen3808 Жыл бұрын

    Exploring the world asha and Kiran god bless you young couple 💗💗

  • @navyar3338
    @navyar3338 Жыл бұрын

    My god.. this video is next level... I'm a vegetarian... But i watch how people eat animals 😂😂

  • @LakshmiDevi-pi9my

    @LakshmiDevi-pi9my

    Жыл бұрын

    Ohhhh

  • @evilnaik5817
    @evilnaik5817 Жыл бұрын

    Nice and interesting ❤️... Excited to next vlog.... 21:52 tinggg 😂

  • @proteas2387

    @proteas2387

    Жыл бұрын

    Ting😁🤣

  • @the-name-is-rafiq-3705
    @the-name-is-rafiq-3705 Жыл бұрын

    ವಿದೇಶದಲ್ಲಿ ಕನ್ನಡಲ್ಲಿ ಅದ್ಭುತ ವಿವರಣೆ ಧನ್ಯವಾದಗಳು 🙏

  • @manjum.p3430
    @manjum.p3430 Жыл бұрын

    Love from Chitradurga ❤️❤️❤️ nange chikavnidhaglindhanu AMAZON forest andhre thumbha thumba ishta so ee Amazon sutha iro places na neev torsidhuke humbha thumba thanx and nim almost yella videos kuda nam family ge ishta Kannada mathe ge jai ❤️❤️❤️❤️ heege nim payana mundhvarili

  • @yadukiran1623
    @yadukiran1623 Жыл бұрын

    Kiran Sir. Nim voice 100% Arjun Janya thara idhe 😁

  • @sunilgowda9595
    @sunilgowda9595 Жыл бұрын

    ನಿಮ್ಮ ದೈರ್ಯಕ್ಕೆ ಸಲಾಂ 🙏🙏💪💪💪😍

  • @wisesan123
    @wisesan123 Жыл бұрын

    It's amazing to watch your videos.

  • @chaithra2196
    @chaithra2196 Жыл бұрын

    Tumba husharagiri , safe agiri nimma vedios ge wait madtha erthivi yavaglu .. God bless you both ..

  • @veerud2640
    @veerud2640 Жыл бұрын

    👍 love u both Gloria's couple

  • @narendrahm8865
    @narendrahm8865 Жыл бұрын

    ನಿಮ್ಮ ಪರಿಶ್ರಮಕ್ಕೆ ನಮ್ಮ ಒಂದು ಮೆಚ್ಚುಗೆ...

  • @rajashekarmn6305
    @rajashekarmn6305 Жыл бұрын

    ತುಂಬಾ ಒಳ್ಳೆಯ ವೀಡಿಯೋ ಮಾಡಿದಿರಾ ಸಿರ್ ಒಳ್ಳೆ ಸಂದೇಶ ಸಮಾನತೆ ತೋರಿಸಿದಿರ

  • @niranjank.e.niranjan2870
    @niranjank.e.niranjan2870 Жыл бұрын

    Nim vediogoskara wait madtha erthini...nim Kannada super..hage vedio bagge mathado hage ella ,ast super....thank you ebrigu.....take care......

  • @rudrammarudramma6207
    @rudrammarudramma6207 Жыл бұрын

    ಆಶ, ಕಿರಣ್ love you so much. ನೀವಂದ್ರೆ ನಂಗೆ ತುಂಬಾ ಇಷ್ಟ ,ಆದಷ್ಟು ಹುಷಾರಾಗಿರಿ ನೀವು ನಮ್ಮ ದೇಶದ ಆಸ್ತಿ,

Келесі