ಒಂದು ಗುಟುಕು ಕುಡಿಯದೇ ಕುಡುಕರಾದ್ರು ರಾಜರತ್ನಂ!! ||ಕವಿ ಸಮಯ||

ಒಂದು ಗುಟುಕು ಕುಡಿಯದೇ ಕುಡುಕರಾದ್ರು ರಾಜರತ್ನಂ!! ||ಕವಿ ಸಮಯ||

Пікірлер: 84

  • @user-bl6hc8yn6x
    @user-bl6hc8yn6xАй бұрын

    ಸರ್ ಇದೇ ರೀತಿ ಕನ್ನಡ ದ ಸಾಹಿತಿಗಳ ಬದುಕನ್ನು ತಿಳಿಸಿಕೊಡಿ

  • @jagadeeshacjagadeeshac1095
    @jagadeeshacjagadeeshac1095Ай бұрын

    ನಮ್ಮ ನಿಮ್ಮ ಕವಿಸಮಯ ಹೀಗೆ ಮುಂದುವರಿಯಲಿ ಸರ್ 🥰🙏🌹🌹🌹🌹

  • @rameshkum8343
    @rameshkum8343Ай бұрын

    ಕವಿ ಸಮಯ ಪ್ರಾರಂಭಕ್ಕೆ ತುಂಬಾ ದನ್ಯವಾದಗಳು

  • @gangadharagupta1069
    @gangadharagupta1069Ай бұрын

    ಮಾಸ್ತಿ ಕನ್ನಡದ ಆಸ್ತಿ ರಾಜರತ್ನಂ ಕನ್ನಡದ ಗಮಲು ಚಕ್ರವರ್ತಿ ಸರ್ ನಿಮಗೆ ಧನ್ಯವಾದಗಳು ನಮ್ಮ ನೆನಪನ್ನು ಕೆಣಕಿದ್ದಕೆ ಹಾಗೇ ಕಾದಂಬರಿ ಕಾರರ ನೆನಪನ್ನು ತಿಳಿಸಿ ದೇವುಡು ನರಸಿಂಹ ಶಾಸ್ತ್ರಿಗಳು ತ ರಾ ಸು ದ ರಾ ಬೇಂದ್ರೆ ಅನಕೃ ವೆಲ್ಲಾಲ ಸತ್ಯಂ ಜಿಂದೆ ನಂಜುಂಡ ಸ್ವಾಮಿ ಮಾಸ್ತಿ ಇನ್ನೂ ಎಷ್ಟೋ ಮಹನೀಯರು ಇಂದಿನ ಪೀಳಿಗೆಯ ಮಕ್ಕಳಿಗೆ ಅರಿವೇ ಇಲ್ಲ ವೈಜ್ಞಾನಿಕ ಕಾದಂಬರಿ ಬರೆಯುತ್ತಿದ್ದ ರಾಜಶೇಖರ ಬೂಸ್ನೂರ matha ಐತಿಹಾಸಿಕ ಕಾದಂಬರಿ ಯಲ್ಲಿ ಕನ್ನಡದ ಕಂಪು ತೋರಿದ ತ ರಾ ಸುಬ್ಬರಾಯರು ಇನ್ನೂ ಎಷ್ಟೋ ಮಹನೀಯರ ಪರಿಚಯ ಮಾಡಿಸಿ ಮರೆಯದೆ 🎉❤🎉❤🎉❤🎉❤🎉

  • @shantharaghothamachar6564
    @shantharaghothamachar6564Ай бұрын

    ಕವಿ ನೆನಪು, ಸವಿನೆನಪು. ಬಹಳ ಹತ್ತಿರದಿಂದ ನೋಡಿದ್ದೇನೆ. ಮಾತನಾಡಿಸಿದ್ದೇನೆ.

  • @sudhashankar9641
    @sudhashankar9641Ай бұрын

    Super Anna,ಈಗಿನ ಎಷ್ಟೋ ಜನಕ್ಕೆ ಅವರ ಪರಿಚಯನೇ ಇಲ್ಲ ಇದು ವಿಪರ್ಯಾಸ

  • @chandrakalaadvaita
    @chandrakalaadvaitaАй бұрын

    ಈ ವಿಷಯ ತಿಳಿಸಿದ ನಿಮಗೆ ಧನ್ಯವಾದಗಳು👏👏👏

  • @manasabelurseshadri5810
    @manasabelurseshadri5810Ай бұрын

    ಬಹಳ ಚೆನ್ನಾಗಿದೆ. ಇದನ್ನು ನೋಡುತ್ತಾ ಪೂರ್ಣಚಂದ್ರ ತೇಜಸ್ವಿಯವರು ಅಣ್ಣನ ನೆನಪು ಪುಸ್ತಕದಲ್ಲಿ ರಾಜರತ್ನಮ್ ಅವರನ್ನು ಕುರಿತು ಬರೆದದ್ದು ನೆನಪಾಯಿತು.

  • @karibasappam7055
    @karibasappam7055Ай бұрын

    ಕವಿ ಪರಿಚಯ, ಚೆನ್ನಾಗಿ ಇತ್ತು ಸರ್

  • @sandhyasri6474
    @sandhyasri6474Ай бұрын

    ತುಂಬಾ ಧನ್ಯವಾದಗಳು ಚಕ್ರವರ್ತಿ ಸರ್ ಒಳ್ಳೆ. ಮಾಹಿತಿ ಕೊಟ್ರಿ, ಚಿಕ್ಕವರಿದ್ದಾಗಿನ ಆ ಹಾಡುಗಳನ್ನು ನೆನಪಿಸಿದ್ದೀರಿ ❤❤😊

  • @gopipgopi4364
    @gopipgopi4364Ай бұрын

    🥰🙏ಅಣ್ಣಾ ಅದ್ಭುತ ಅದ್ಭುತ 🙏 🚩🚩🚩ಜೈ ಶ್ರೀ ರಾಮ್ 🚩🚩🚩

  • @clkulkarnik8511
    @clkulkarnik8511Ай бұрын

    ಒಳ್ಳೇ ಮಾಹಿತಿ

  • @sumitraraju6545
    @sumitraraju6545Ай бұрын

    ಚೆನ್ನಾದ ಮಾಹಿತಿ 👌👌ಬಹಳ ಧನ್ಯವಾದಗಳು

  • @INDIAN_1998
    @INDIAN_1998Ай бұрын

    ಒಳ್ಳೆಯ ಪ್ರಯತ್ನ ❤😊

  • @ChayendraswaroopPatgar
    @ChayendraswaroopPatgarАй бұрын

    ಮತ್ತೆ ನನ್ನ ಬಾಲ್ಯದ ಪದ್ಯಗಳ ಸವಿನೆನಪು ತುಂಬು ಹೃದಯದ ಧನ್ಯವಾದಗಳು

  • @KRISHNADURAPPANAVARA
    @KRISHNADURAPPANAVARAАй бұрын

    ಇದೇ ರೀತಿ ಮುಂದುವರಿಸಿ ತುಂಬಾ ಅನುಕೂಲವಾಗುತ್ತದೆ ಕನ್ನಡ ಸಾಹಿತ್ಯ ಪರಂಪರೆ ನಮ್ಮ ಕನ್ನಡದ ಜನತೆಗೆ ಗೊತ್ತಾಗಲಿ

  • @Lachamanna.1975
    @Lachamanna.1975Ай бұрын

    ಜೈ ಜಿ ಪಿ ರಾಜರತ್ನಂ 🙏🙏🙏 ಜೈ ಚಕ್ರವರ್ತಿ ಸೂಲಿಬೆಲೆ 🙏🙏🙏 ಜೈ ಕರ್ನಾಟಕ ಮಾತೆ ❤

  • @shantha6726
    @shantha6726Ай бұрын

    ತುಂಬ ಚೆನ್ನಾಗಿ ಹೇಳಿದಿರಿ 👏👏

  • @user-mf6vj6rw4s
    @user-mf6vj6rw4sАй бұрын

    ಕನ್ನಡವೇ ಚಂದಾ ಕನ್ನಡವೇ ಅಂದಾ ಜೈ ಕರ್ನಾಟಕ

  • @premalathas2887
    @premalathas2887Ай бұрын

    Thank you sir for your speech about G P Raja Rathnam

  • @kodandaramak6018
    @kodandaramak6018Ай бұрын

    ತುಂಬಾ ಸೊಗಸಾದ ಚಿತ್ರಣ

  • @venkateshmysore1137
    @venkateshmysore1137Ай бұрын

    A very good presentation.Good, Keep it up.Thank you Sir.

  • @bheemarayabheem732
    @bheemarayabheem732Ай бұрын

    Jai sulibele sir thanks for you

  • @murthynarasimha6029
    @murthynarasimha6029Ай бұрын

    ತುಂಬಾ ಚೆನ್ನಾಗಿ ಮೂಡಿ ಬಂದಿದೆ

  • @kumarragi8672
    @kumarragi8672Ай бұрын

    sir ಬೇಂದ್ರೆ ಮತ್ತೂ ಸತ್ಯಕಾಮರ ಬಗ್ಗೆ ಹೇಳಿ..!!

  • @ChetanKannadiga
    @ChetanKannadigaАй бұрын

    ಚಕ್ರವರ್ತಿ ಸೂಲಿಬೆಲೆ ಯವರೆ ಈ ರೀತಿಯ ಕವಿ ಸಮಯ ಇನ್ನೂ ಹೆಚ್ಚು ಹೆಚ್ಚು ಕನ್ನಡಿಗರಿಗೆ ನೀಡಿ..

  • @Bhairya
    @BhairyaАй бұрын

    Tumba dinagalinda kavi samaya episodes miss madkota idde... 😊 thanks soolibele sir... 🫡 make more 🫶🫶🫶

  • @BharatKumar-ys9rn
    @BharatKumar-ys9rnАй бұрын

    One more one more ❤

  • @afterschool2364
    @afterschool2364Ай бұрын

    ಬಹಳ ಅದ್ಭುತವಾದ ವಿಷಯಗಳನ್ನ ತಿಳಿಸಿದ್ರಿ ಅಣ್ಣ. Our sweetest songs are those which tell the saddest thought ಅನ್ನೋ Shelley ಮಾತು ರಾಜರತ್ನಂ ಅವರಿಗೆ ಅನ್ವಯವಾಗುತ್ತೆ. ಸಾಹಿತ್ಯ ರಚನೆ ಅಂದ್ರೆ ಸಮುದ್ರದ ಆಳದಿಂದ ಮುತ್ತು ತೆಗೆದಂತೆ. ಆದರೆ ನಿಮ್ಮಲ್ಲಿ ಒಂದು ವಿನಂತಿ, 4.39 ಅಲ್ಲಿ 'ತನ್ನ ' ಪದದ ಬದಲಾಗಿ 'ತಮ್ಮ' ಪದ ಬಳಸಿದ್ರೆ ಸೂಕ್ತವಾಗಿರೋದು.

  • @hthippeswamysindhwal
    @hthippeswamysindhwalАй бұрын

    Good sir...ಖುಷಿಯಾಯಿತು ಸಾಹಿತಿಗಳ ಮಾಹಿತಿಗೆ...❤

  • @shivarajnigadi8796
    @shivarajnigadi8796Ай бұрын

    Super sir ❤

  • @vskiran7044
    @vskiran7044Ай бұрын

    Thanks please could you make this type of video I am expecting

  • @purushothamack3949
    @purushothamack3949Ай бұрын

    ಕವಿ ಸಮಯ ಅಲ್ಲವಿದು - ಮಧುರ ರಸ ಸಮಯವಿದು ..... 🎉🎉🎉🎉

  • @srinivasanraghavan587
    @srinivasanraghavan587Ай бұрын

    Dear friend in mes college he gave nice speech during 1976-79 i purchased a book by name shakatana sarotu.

  • @jagannathhk4852
    @jagannathhk4852Ай бұрын

    Amazing. Jai Sri Ram.

  • @shreevidyamanyaru2590
    @shreevidyamanyaru2590Ай бұрын

    ಅದ್ಭುತ ಅಣ್ಣ

  • @rudreshc1575
    @rudreshc1575Ай бұрын

    ತುಂಬಾ ಧನ್ಯವಾದಗಳು ಸರ್.

  • @VasantaPalakshappa
    @VasantaPalakshappaАй бұрын

    Thank you for the very good information!

  • @user-sk4cw6hb9b
    @user-sk4cw6hb9bАй бұрын

    Am following you past from 10 years

  • @jayannasiddappa2696
    @jayannasiddappa2696Ай бұрын

    ತುಂಬಾ ಸಂತೋಷವಾಗಿ ಕವಿಗಳ ಪರಿಚಯ ಮಾಡಿಸುತಿದ್ದಿರಿ ಸಮಯ ಜಾಸ್ತಿ ಮಾಡಿ ಕಾರ್ಯಕ್ರಮಗಳನ್ನು ನನೀಡಿ ಎಂದು ವಿನಂತಿ🎉😂

  • @sridharan2445
    @sridharan2445Ай бұрын

    Excellent article, thank you for promoting kannada and for reintroducing kannada poets, keep doing this good job and a fund needs to be established just to promote kannada like this other wise people will forget this language in another 50 years, pls do something to stop using English language in kannada news channels.

  • @shreekantnaikar
    @shreekantnaikarАй бұрын

    Beautiful sir

  • @sumitraraju6545
    @sumitraraju6545Ай бұрын

    ಕನ್ನಡದ ಬಗ್ಗೆ ಅನಿಸಿಕೆಗಳನ್ನು ಬರೆಯುವಾಗ ಕನ್ನಡ ಭಾಷೆ ಹಾಗೂ ಲಿಪಿ ಬಳಸಿದರೆ ಚೆನ್ನಾಗಿರತ್ತೆ ಅಲ್ಲವಾ

  • @jyogo1
    @jyogo1Ай бұрын

    Danyvadh anna

  • @user-pq1ck2vw6i
    @user-pq1ck2vw6iАй бұрын

    ಸೂಪರ್

  • @vishnuschandra7135
    @vishnuschandra7135Ай бұрын

    Danyavadagalu sir

  • @rameshkum8343
    @rameshkum8343Ай бұрын

    ಮಾಸ್ತಿ ಕನ್ನಡದ ಆಸ್ತಿ

  • @jenkar5716
    @jenkar5716Ай бұрын

    Jana jana jana, jeebu thumba hana✨

  • @user-xt6lz9xr3y
    @user-xt6lz9xr3yАй бұрын

    🙏🙏🧡🧡

  • @user-oj9cj6ui3v
    @user-oj9cj6ui3vАй бұрын

    😄😄😄Nicely done

  • @srinivasanraghavan587
    @srinivasanraghavan587Ай бұрын

    Lovely dear friend.

  • @venkateshmysore1137
    @venkateshmysore1137Ай бұрын

    K.T.Gatti , ivara mele kooda ondu parichaya maadisi,after his Autobiography ""Theera"

  • @rooparoopa1757
    @rooparoopa1757Ай бұрын

    Thank you sir....🙏

  • @user-kj6ir2bb3g
    @user-kj6ir2bb3gАй бұрын

    🌹🌹🌹🌹🌹🌹🙏🙏🙏🙏🙏🌹🙏🙏

  • @sheethalrai2865
    @sheethalrai2865Ай бұрын

  • @Jnanadeepti
    @JnanadeeptiАй бұрын

    ಸ್ವಲ್ಪ ಬಂಡಾಯ ದಲಿತ ಕವಿಗಳ ಬಗ್ಗೆ ಹೇಳಿ ದಯವಿಟ್ಟು

  • @VeenaKumbar-qk4fl
    @VeenaKumbar-qk4flАй бұрын

    🤗🤗🤗🤗🤗

  • @roopaas2802
    @roopaas2802Ай бұрын

    ವಿಶೇಷ

  • @user-sk4cw6hb9b
    @user-sk4cw6hb9bАй бұрын

    Nimma matrushree awru nimma pitrushree awaru olle hesaranne ittidare nimge.asalige neevenappa I am confuse yaava dikkige hogtide nimma yochana lahari enagbekantideera chakravarthy

  • @nagarajmoger253
    @nagarajmoger253Ай бұрын

    ❤❤

  • @Krupa.C
    @Krupa.CАй бұрын

    ❤❤❤❤❤

  • @deepaksanabal
    @deepaksanabalАй бұрын

    🙏

  • @AnithaAni-sr9qo
    @AnithaAni-sr9qoАй бұрын

    🙏👍👌

  • @keshavak9948
    @keshavak9948Ай бұрын

    ಮೈಸೂರಿನ ಕೆಲವು ಭಾಗಗಳಲ್ಲಿ ರಾಜರತ್ನಂ ಅವರನ್ನು "ಗುಂಡ್ಲ ಪಂಡಿತ" ಎಂದು ಕರೆಯುತ್ತಿದ್ದರು. 😅😅

  • @somasundarkadur1779
    @somasundarkadur1779Ай бұрын

    ಮಕ್ಕಳ ಸಾಹಿತ್ಯವನ್ನು ಕನ್ನಡದಲ್ಲಿ ಬರೆದಿರುವ ಮೊದಲಿಗರು.

  • @ramachandrabhatta4041
    @ramachandrabhatta4041Ай бұрын

    ಆ ಕಾಲದಲ್ಲೇ ಕುಕ್ಕರ್ ಇದ್ದಿತ್ತಾ

  • @nagarajappak247

    @nagarajappak247

    Ай бұрын

    ಕುಕ್ಕರ್ ಇದ್ದಿ ತ್ತಾ ಅಲ್ಲಾ ರಿ ಇತ್ತಾಅಂತಹೇಳಿರಿ

  • @keshavak9948
    @keshavak9948Ай бұрын

    ಅಣ್ಣ ಮೊಸಳೆಗಳನ್ನು ಬೇಯಿಸಿಕೊಡುತ್ತಿದ್ದರೆ? 😅😅😅

  • @parimalang9718
    @parimalang9718Ай бұрын

    Thuba channagede hege thilisutha ere

  • @_Abhi1
    @_Abhi1Ай бұрын

    ಹೆಂಡ ಹೆಂಡತಿ ಕನ್ನಡ ಪದಗಳ ಅಂದ್ರೆ ರತ್ನಂಗ್ ಪಿರಾಣ

  • @user-pq1ck2vw6i
    @user-pq1ck2vw6iАй бұрын

    Soolibele avaga ಕಕ್ಕರ್ ಎಲ್ಲಿತ್ತು 😂😂ದಡ್ಡ

  • @lingarajumlingarajum3828
    @lingarajumlingarajum3828Ай бұрын

Келесі