ಮುಚ್ಚಿಟ್ಟ ಅಂಬೇಡ್ಕರ್, ತೆರೆದಿಟ್ಟಾಗ! ||ಛಲೋ ಪುಸ್ತಕ||

ಮುಚ್ಚಿಟ್ಟ ಅಂಬೇಡ್ಕರ್, ತೆರೆದಿಟ್ಟಾಗ!
||ಛಲೋ ಪುಸ್ತಕ||

Пікірлер: 250

  • @ratnakumarmanjare3451
    @ratnakumarmanjare345120 күн бұрын

    ಸೂಲಿಬೆಲೆ sir ಚನ್ನಾಗಿ ಒದ್ದಿದ್ದೀರಿ ನಿಮಗೆ ಹೇಗೆ ಬೇಕು ಆ ತರಾ ವಿವರಣೆ ಮಾಡ್ತೀರಿ ಗೊತ್ತಿದ್ದೆ ಅಂಬೇಡ್ಕರ ಅವರನ್ನು ಕ್ಯಾಂಗ್ರೆಸ ಸೋಲಿಸಲಿಲ್ಲ ಜಾತಿ ವಾದಿಗಳು ಸೋಲಿಸಿದ್ದಾರೆ

  • @sachhinbs1011

    @sachhinbs1011

    15 күн бұрын

    @@ratnakumarmanjare3451 👍

  • @RamakrishnaNayaka
    @RamakrishnaNayakaАй бұрын

    ಈ ಸತ್ಯವನ್ನು ದಲಿತ ಸಮುದಾಯಕ್ಕೆ ದಲಿತ ಸಂಘಟನೆಗಳಿಗೆ ಹೆಚ್ಚು ಹೆಚ್ಚಾಗಿ ತಲುಪಿಸಬೇಕು ...

  • @INDIAN_1998

    @INDIAN_1998

    Ай бұрын

    ಹೌದು

  • @sudhakarmavinkurva9536

    @sudhakarmavinkurva9536

    Ай бұрын

    ಅವ್ರಿಗೆ ಅದೆಲ್ಲಾ ಬೇಕಾಗಿಲ್ಲ... ಸಂಘಟನೆ ಮುಖ್ಯಸ್ಥರಿಗೆ ಬೇಕಾಗಿದ್ದು ಸಿಕ್ಕರೆ ಮುಗೀತು...

  • @bhagvanthdande1126

    @bhagvanthdande1126

    29 күн бұрын

    ಇವನಂತಹ ಕಳ್ಳ ನಿಂದ ದಲಿತ ಸಮುದಾಯ ಕಲಿಯುವಂತಹ ಯಾವ ದದು೯ ಇಲ್ಲ

  • @user-ro6jy4ug6l

    @user-ro6jy4ug6l

    24 күн бұрын

    Heloo sir..... Igalu nimmann en antaa karitarae antaa obba pratisti vektiyqqgi avtvaa srimantanagii hogavedaa jest samanyanagi honu karalaa drishyaa... Helalla kanutte.. But aadru mulaaa bharatiyaaa.

  • @trueadmirer

    @trueadmirer

    20 күн бұрын

    ತಮ್ಮಾ‌ಅವರು ಸ್ವತಃ ಅಂಬೇಡ್ಕರ್ ಅವರೇ ಬಂದು ಹೇಳಿದ್ರೂ ನಂಬಲ್ಲ ಆ ತರ ಬ್ರೈನ್‌ವಾಷ್‌ಗೊಳಗಾಗಿದಾರೆ ಕಚಡಾ ಕಾಂಗ್ರೆಸ್‌ನಿಂದ.

  • @tejass6090
    @tejass609025 күн бұрын

    ಅಂಬೇಡ್ಕರ್ ಬ್ರಾಹ್ಮಣತ್ವವನ್ನು ಏಕೆ ವಿರೋಧಿಸಿದರು ಎಂಬುದನ್ನು ದಯವಿಟ್ಟು ವಿವರಿಸಿ

  • @ratnakumarmanjare3451

    @ratnakumarmanjare3451

    20 күн бұрын

    @@tejass6090 ಈ ಸತ್ಯೆ ಹೇಳೋಕ್ಕೆ ಆಗಲ್ಲ sir ಅವರು ಜಾತಿವಾದಿಗಳು

  • @jeevangaikwad8372

    @jeevangaikwad8372

    19 күн бұрын

    ಬ್ರಾಹ್ಮಣ ಸಮಾಜದವರು ಅಂಬೇಡ್ಕರ್ ಅವರನ್ನು ಯಾಕೆ ವಿರೋಧಿಸಿದರು ಅನ್ನೋದು ಮೊದಲು. ಮೊದಲು ಹೇಳಿ.

  • @prabhuvs7932

    @prabhuvs7932

    19 күн бұрын

    Tesjas ಅವರೇ ಬ್ರಾಹ್ಮಣರು ಯಾಕೆ ಅಂಬೇಡ್ಕರರನ್ನು ವಿರೋಧಿಸಿತ್ತು ಹೇಳಿ ಮೊದ್ಲು , ಅವಾಗ ನಾನೇ ನಿಮ್ಗೆ ಉತ್ತರ ಹೇಳ್ತಿನಿ...

  • @raghavendrav2964

    @raghavendrav2964

    18 күн бұрын

    ನಿಮ್ಮ ಅಣ್ಣ ತಮ್ಮ ಸಂಬಂದಿಕರೆ ತುಂಬಾ ಸಾರಿ ವಿರೋದಿಸಿರುತಾರೆ ನಿಮಗೆ ಆಗಂತ ಅವ್ರೇನು ದೂರ ಇಡಬೇಕಾ ಎಲಿ ದೂರ ಮಾಡ್ತಿರ ಇಲ್ಲ ಸಮಯ ಬಂದಾಗ ಬೇಕು ಸಹೋದರ ಅಂತ ಆಗೇನು ಆಡುಕುದ ಸಮಾಜದಲ್ಲಿ ಕುಡಿಬಳುವುದುಕಲಿ.​@@prabhuvs7932

  • @naveenpatnaik4111

    @naveenpatnaik4111

    18 күн бұрын

    ಹೂಟ ಕೊಟ್ಟು ಓಧಿಸಿದಾರಲ್ಲ ಹುಂಡ ಮನೆಗೆ ಬಗೆಯಿವರು ಬಾಲಜನಾ ಹಾಗೆ ಅಂಬೆತ್ಕಾರ್ ಎಂಭ ಹೆಸರು ಕೊಟ್ಟಿದ್ದಾರಲ್ಲ ಅಧುಕ್ಕೆ ಅಂಬೇಡ್ಕರ್ ನಿಜವಾದ ಹೆಸರು ಭೀಮರಾವ್ ರಾಮ್ ಜಿ ಸಾಕ್ಪಾಲ್. ಒಬ್ಬ ಬ್ರಾಹ್ಮಣನ ಮನೆಯ ಹೆಸರಾದಂತ ಅಂಬಾ ಬಡೆಕರ್ ಎಂಬ ಹೆಸರನ್ನು ಅಂಬೇಡ್ಕರ್ ಗೆ ನೀಡಿ ಅಂಬವಾಡೆಕರನ್ನುವುದನ್ನು ಅಂಬೇಡ್ಕರ್ ಮಾಡಿದರು ಅದಕ್ಕೆ ಜೀವನದಲ್ಲಿ ನಾವು ಯಾರಿಗೆ ಸಹಾಯ ಮಾಡುತ್ತಿವೋ ಅವರೇ ನಮಗೆ ರಿವರ್ಸ್ ಆಗುತ್ತಾರಲ್ಲ ಅದೇ ರೀತಿ ವಿತರೇಕಿಸುತ್ತಾನೆ

  • @khajawalik1075
    @khajawalik107523 күн бұрын

    Welcome to Heng punglee comedy show 😅😅😅

  • @Sharanu123.

    @Sharanu123.

    20 күн бұрын

    ninna bayaga avandu tu**😂😂😂

  • @santoshpatil5190

    @santoshpatil5190

    19 күн бұрын

    Gulama😂😂😂 ninu

  • @Sharanu123.

    @Sharanu123.

    19 күн бұрын

    @@khajawalik1075 ninna bayag avandu tu**😂😂😂

  • @lakshmanabe5485
    @lakshmanabe548523 күн бұрын

    ಅಂಬೇಡ್ಕರ್ ಇದ್ದಾಗಿನ ಕಾಂಗ್ರೆಸ್ ಬೇರೆ ಈಗಿನ ಕಾಂಗ್ರೆಸ್ಸೇ ಬೇರೆ ಅಣ್ಣ. ಇಷ್ಟು ದಿನ ಅಂಬೇಡ್ಕರ್ ಬಗ್ಗೆ ಮಾತನಾಡದ ನೀವು ಈಗ ಮಾತಾಡ್ತಾ ಇದ್ದೀರಿ ಅಂದರೆ... ಏನೋ ಇದೆ.

  • @prakashchkilingar8090

    @prakashchkilingar8090

    20 күн бұрын

    ನಾವು ಅಂಬೇಡ್ಕರ್ ಪರ ಎಂದು ಹೇಳುವ ಕಾಂಗ್ರೆಸಿಗರ ನಿಜವಾದ ಅಂಬೇಡ್ಕರ್ ಸ್ನೇಹ ಜನರಿಗೆ ತಿಳಿಸಬೇಕಾಗಿದೆ.ದೇಶದ ಮೊದಲ ಚುನಾವಣೆಯಲ್ಲಿ ಸಂವಿಧಾನವನ್ನು ರಚಿಸಿದ ಅಂಬೇಡ್ಕರ್ ಅನ್ನು ಮುಂಬೈ ಅಲ್ಲಿ ಸೋಲಿಸಲಾಯಿತು,ಸೋಲಿಸಿದವರು ಬೇರಾರು ಅಲ್ಲ ನಮ್ಮ ಕಾಂಗ್ರೆಸಿಗರು.ದೇಶದ ಎಲ್ಲಾ ಮಹಾತ್ಮರಿಗೂ ದೆಹಲಿಯಲ್ಲಿ ಅಂತ್ಯವಿಶ್ರಮ ಸ್ಥಳ ಇದೆ,ಅಂಬೇಡ್ಕರ್ ಇಲ್ಲ ಏಕೆ ಅವರು ದಲಿತರಾದ ಕಾರಣಕ್ಕೋ??.

  • @deepubhandari6560
    @deepubhandari6560Ай бұрын

    ಜೈ ಶ್ರೀ ಭೀಮ್ ಜೈ ಶ್ರೀ ರಾಮ್

  • @sachhinbs1011
    @sachhinbs101123 күн бұрын

    ಬಾಬಾಸಾಹೇಬ್ ಅಂಬೇಡ್ಕರ್ ಅವರು ಹಿಂದೂ ಧರ್ಮ ಬಿಟ್ಟು ಬೌದ್ಧ ಧರ್ಮ ಯಾಕೆ ಸ್ವೀಕರಿಸಿದರು ದಯವಿಟ್ಟು ವಿವರಿಸಿ.

  • @vasdgod

    @vasdgod

    23 күн бұрын

    Adhunika Hindu dharma mathe pracheena Hindu dharma tolagabeku antha avara vimarshe . Jathi sampoorna vagi hogbeku including namma Hale sampradayagalu.

  • @trueadmirer

    @trueadmirer

    20 күн бұрын

    ​@@vasdgodವ್ಹಾವ್ ಜಾತಿ ಹೋಗಬೇಕು ಆದರೆ ಮೀಸಲಾತಿ ಮಾತ್ರ ಹಾಗೇ ಇರಬೇಕು.ಂ😂

  • @vasdgod

    @vasdgod

    20 күн бұрын

    @@trueadmirer ondh kelsaa madanna yellaru bere bere jathi na maduve aglii agaa maja iruthe yellaru idi desha Dalita desha aguthe.

  • @ratnakumarmanjare3451

    @ratnakumarmanjare3451

    20 күн бұрын

    @@trueadmirer ಮೀಸಲಾತಿಯಿಂದ ಯಾವ ಸಮುದಾಯ್ ಅಭಿವೃದ್ಧಿ ಆಗಿದೆ ಹೇಳಿ sir

  • @user-gf5zf8mq8v

    @user-gf5zf8mq8v

    19 күн бұрын

    Please look into this statement, "It is as much a fraud to have given you the name plate as Samvidhan Shilpi in your hand, it is as much a fraud to have defeated me in the election". In accordance with this statement, it's been strove to portray that Babasaheb he himself said that he is not architect of constitution. So Mr. Sulibele can you and idiotic writers provide sustainable documents to sustainable this statement?

  • @user-ie3lp1dl7c
    @user-ie3lp1dl7cАй бұрын

    You are voice of Nationalist sir😊

  • @hublishiv
    @hublishiv22 күн бұрын

    ಅಷ್ಪೃಶ್ಯತೆ ನಿರ್ಮೂಲನೆ ಬಗ್ಗೆ ಮಾತಾಡೋ ಮಳ್ಳ

  • @parameshwarabnaik8005

    @parameshwarabnaik8005

    19 күн бұрын

    ಗುರು ಒಬ್ಬ ಶ್ರೀಮಂತ ದಲಿತ ಒಬ್ಬ ಬಡ ದಲಿತನನ್ನ ಹತ್ತಿರಕ್ಕೂ ಸೇರಿಸಿ ಕೊಳ್ಳೋದಿಲ್ಲ ನಾನು ಈ ರೀತಿ ಎಷ್ಟೋ ಮನೆಗಳಲ್ಲಿ ನೋಡಿದ್ದೇನೆ ಇಲ್ಲಿ ಭೇದ ಇರುವುದು ಬಡವ ಮತ್ತು ಶ್ರೀಮಂತ ಎನ್ನುವ ಎರಡು ಜನರಲ್ಲಿ ಮಾತ್ರ ಇದನ್ನ ಮೊದಲು ತಿಳ್ಕೊಳ್ಳಿ

  • @halimundigeriesoof8340
    @halimundigeriesoof8340Ай бұрын

    Punglige arta agirbeku andha baktharu jasti dina irolla anta 😂😂😂😂

  • @rajshekarkambar6200

    @rajshekarkambar6200

    27 күн бұрын

    ಇಟಲಿ ಮುಸುರಿ ತೊಳೆಯುವ ಗುಲಾಮ್ 😂😂😂😂

  • @trueadmirer

    @trueadmirer

    20 күн бұрын

    ಗುಲಾಮಿ ಸಂತತಿಯ ಹುಳ spotted😂

  • @user-pt5rh6ce6f
    @user-pt5rh6ce6f22 күн бұрын

    ಅಣ್ಣಾ ಹಿಂದೆ ಮುಚ್ಚಿಟ್ಟ ನಮ್ಮ ಎಲ್ಲ ಸಂಸ್ಕೃತಿ ಸಾಹಿತ್ಯಗಳ ಒಂದೋಂದೆ ಹೇಳಿ ಅಣ್ಣ

  • @rudreshc1575
    @rudreshc1575Ай бұрын

    ತುಂಬಾ ಚೆನ್ನಾಗಿದೆ ಮತ್ತು ಒಳ್ಳೆಯ ಮಾಹಿತಿ ಅಣ್ಣ.

  • @shashikumarchavan1966
    @shashikumarchavan1966Ай бұрын

    ಮುಚ್ಚಿಟ್ಟ ಪುಸ್ತಕವನ್ನು ತೆರೆದು ದೇಶಕ್ಕೆ ಬೇಕಾದ ಒಳ್ಳೆಯ ಮಾಹಿತಿ ನೀಡಿದಿರಿ, ಧನ್ಯವಾದಗಳು ಸರ👏

  • @gopipgopi4364
    @gopipgopi4364Ай бұрын

    🙏👌ಸೂಪರ್ ಮೆಸ್ಸೇಜ್ 🙏ಅಣ್ಣಾ 🚩🚩🚩ಜೈ ಶ್ರೀ ರಾಮ್ 🚩🚩🚩

  • @PrithvirajKharge

    @PrithvirajKharge

    7 күн бұрын

    En tiliyito shaane

  • @subhasacharya5234
    @subhasacharya5234Ай бұрын

    ಸರ್ ನಿಮ್ಮಿಂದ ಒಂದೊಳ್ಳೆಯ ಮಾಹಿತಿ... ಧನ್ಯವಾದಗಳು

  • @sumanthyuvan5215
    @sumanthyuvan5215Ай бұрын

    ಜೈ ಭೀಮ್ ❤❤

  • @tippannaalagur4769
    @tippannaalagur476927 күн бұрын

    ಜೈ ಭೀಮ್ ಜೈ ಹಿಂದ್ ನಿಮ್ಮ ಒಂದೂ ವಿಡಿಯೋ ನಾನು ಮೀಸ್ ಮಾಡಲ್ಲ sir ಹಾಗೆ ಶೇರ್ ಕೂಡಾ ಮಾಡ್ತಿನಿ sir. ಜೈ ಭೀಮ್

  • @anandagowdahg4504
    @anandagowdahg450425 күн бұрын

    Puggi dada

  • @bheemarayabheem732
    @bheemarayabheem732Ай бұрын

    Exalent massage sir thanks for you

  • @premalathas2887
    @premalathas2887Ай бұрын

    Thank you sir for your best information about Dr Ambedkar

  • @mahanayakambedkar4587
    @mahanayakambedkar458724 күн бұрын

    ಜೈ ಭೀಮ

  • @sridharrao1383
    @sridharrao1383Ай бұрын

    Bhima Sene ge hanchuva kaaryakrama niyojisona

  • @NagarathnammaNagarathna-vw7dy
    @NagarathnammaNagarathna-vw7dyАй бұрын

    Jai bhimji jai modiji

  • @sanjanav478
    @sanjanav478Ай бұрын

    Jay Ambedkar🎉

  • @user-jx3vc6iv3o
    @user-jx3vc6iv3o21 күн бұрын

    ಬಾಬಾ ಸಾಹೇಬರ ಬಗ್ಗೆ ಮಾತನಾಡುವ ಯೋಗ್ಯತೆ ನಿನಗಿಲ್ಲ...

  • @anilvenkatesh5920
    @anilvenkatesh5920Ай бұрын

    👍ಸೂಪರ್ 🙏

  • @ChinnappaKsatriya
    @ChinnappaKsatriyaАй бұрын

    ❤🎉Jai Amara Prasad Anna Garu ❤samvidhana Medhavi real hero ❤🎉Jai Bharat constitution 292 leaders ❤🎉samvidhana Shilpi BN Rao Ambedkar only one sign British government working please❤ Chakravart study other, speech, muthala❤

  • @KamleshPatil-qd5cx
    @KamleshPatil-qd5cx28 күн бұрын

    ನಿಮ್ಮಂತ ಹೆಂಗ್ ಪುಂಗ್ಲಿ ಗಳಿಂದ ಅಂಬೇಡ್ಕರ್ ಬಗ್ಗೆ ತಿಳ್ಕೊಳ್ಳೋ ದುರ್ಗತಿ ಇನ್ನೂ ಬಂದಿಲ್ಲ 😂😂😂

  • @rajshekarkambar6200

    @rajshekarkambar6200

    27 күн бұрын

    ನೀನು ಇಟಲಿ ಮುಸುರಿ ತೊಳೆಯುವ ಗುಲಾಮ್ ಅನ್ನೊದು ಗೊತ್ತು 😂😂😂😂

  • @Raghu9461
    @Raghu94618 күн бұрын

    ಅಂಬೇಡ್ಕರ್ ಅವರ ಜೀವನ ಚರಿತ್ರೆ ಚನ್ನಾಗಿ ಸ್ಟಡಿ ಮಾಡಿ ಚಕ್ರವತಿ ಸರ್

  • @lakshmanabe5485
    @lakshmanabe548523 күн бұрын

    ಪುಸ್ತಕವನ್ನು ಪರಿಚಯಿಸುವ ನಿಮ್ಮ ಕಾರ್ಯಕ್ರಮ ಚನ್ನಾಗಿತ್ತು😂

  • @Krupa.C
    @Krupa.CАй бұрын

    ಪದ್ಯ ತುಂಬಾ ಚೆನ್ನಾಗಿತ್ತು.❤❤❤❤❤❤

  • @sandhyasri6474
    @sandhyasri6474Ай бұрын

    ಒಳ್ಳೆ ವಿಷಯ ತಿಳಿಸಿದ್ರಿ ಚಕ್ರವರ್ತಿ ಸರ್ 🙏🏻ಛೋಲೋ ಮಾಡಿ ಹೇಳಿದ್ರಿ ❤️❤️😊

  • @sandeeps8561
    @sandeeps8561Ай бұрын

    Nan henge henge pungli 😂

  • @puttannabm7510
    @puttannabm751015 күн бұрын

    Very useful and excellent episode thank you sir 🙏 👍

  • @cbirws9428
    @cbirws942811 күн бұрын

    ಹರಿ ಓಂ 🙏ಚಕ್ರವರ್ತಿ ಜಿ 🙏🚩🔥

  • @SiddaRaju-zg9he
    @SiddaRaju-zg9he27 күн бұрын

    ಒಳ್ಳೆಯ ಮಾಹಿತಿ ಕೊಟ್ಟಿದ್ದೀರಿ ಧನ್ಯವಾದಗಳು. ಜೈ ಶ್ರೀರಾಮ್ ಜೈ ಭೀಮ್

  • @vinaygaded103
    @vinaygaded103Ай бұрын

    Need of the hour. Thank you do much anna❤🙏

  • @MSS0816
    @MSS0816Ай бұрын

    🙏🙏

  • @basavarajmk1982
    @basavarajmk1982Ай бұрын

    Thank you sir 🙏❤

  • @madhusudanadiga5413
    @madhusudanadiga541310 күн бұрын

    Namaste Sir

  • @kumaracakumara1207
    @kumaracakumara120728 күн бұрын

    🎉 Jai bheem super guru

  • @kiranm6647
    @kiranm6647Ай бұрын

    Jai Bhim 💐🇮🇳

  • @lakyanaiklakky1759
    @lakyanaiklakky175923 күн бұрын

    Sir book introduce ge est amount iskondidira

  • @hemantbhutnal8353
    @hemantbhutnal835313 күн бұрын

    ಊಸರವಳ್ಳಿ

  • @ravivenkatraman6706
    @ravivenkatraman670625 күн бұрын

    Burude 😊

  • @deepam315
    @deepam31525 күн бұрын

    My dear Dalit friends you don't need anything to refor to know about Baba Saheb....you just read his 12 volumes books it's purely accurate.....or else his original books..... don't fall in misleading traps

  • @anandavsunkattisiddapur4169
    @anandavsunkattisiddapur416924 күн бұрын

    ಪುಂಗಿಬೆಲೆ 😂😂

  • @user-kd5gx8mf3f
    @user-kd5gx8mf3fКүн бұрын

    ತಿದ್ದು ಪಡೆಯ ಕಾಲ ಮತ್ತು ಅಂಬೇಡ್ಕರ ಕಾಲವಾದ ದಿನಾಂಕದ ವ್ಯತ್ಯಾಸ ನೀವು ಬಲ್ಲಿರಾ!

  • @RamVhanakhande-id6gi
    @RamVhanakhande-id6gi18 күн бұрын

    Superb information sir Jai bheem jai bharat jai shree ram ❤

  • @malleshappam3464
    @malleshappam3464Ай бұрын

    Jai beem

  • @puneetkudagi6403
    @puneetkudagi6403Ай бұрын

    Nice😊

  • @MohammedAyyub-pw7ey
    @MohammedAyyub-pw7ey17 күн бұрын

    Jeevana eshtu sukhakara viddaru antaranga dalli pavitrate baruvadu eka deva aaradhane mulaka. Jeevana dalli Allah na bhakta aaga lilla vendare, ellavu vyartha, eegina janma munde baruva shasvata janma dalli dukha ve dukha khandita.

  • @yamanurgoudar2887
    @yamanurgoudar288726 күн бұрын

    Anna ni ambedkar bagge yav angle'lli Parichaya madtiri anta Nam gottide. Saku bidu maraya

  • @PKACP11119
    @PKACP111194 күн бұрын

    ನೀವು ಹೇಳಿದ್ದೆಲ್ಲವನ್ನು ನಂಬಲು ನಾವು ದಲಿತರೇನು ಮೂರ್ಖರಲ್ಲ, ನೀವು ಯಾರು?? ನಿಮ್ಮ ಹಿನ್ನೆಲೆಗಳೇನು?? ಎಲ್ಲವೂ ಗೊತ್ತಿದೆ, ನಾವುಗಳು ಅಕ್ಷರಸ್ಥರಾಗಿದ್ದೀವಿ ಮೂರ್ಖತನಕ್ಕೆ ಒಳಗಾಗಲು ಸಾಧ್ಯವೇ ಇಲ್ಲ😂😂... ಹೇಂಗ್ ಫುಂಗ್ ಲೀ😂

  • @Yashodhara125Tk
    @Yashodhara125TkАй бұрын

    Kangress muktha bharatha Aagbeku. Bhahala olle vichaara helidri dhanyavaada chakravarty Anna. jai shree Ram jai modiji jai chakravarty Anna

  • @YamanurNandapur
    @YamanurNandapurАй бұрын

    Ambedkara avarige sarige respect kodlila Namma andeen a Rajikiya vyakgtigalu , avara Kone Galadali Rajakiyavagi solisi avarana mulegumpa Madi konegu Mahaparivan nirmana Dina Govt Jaga kodlila andina sarakara, very sada 😮

  • @amithbhargav2853
    @amithbhargav2853Ай бұрын

    😁

  • @manjunathrajaput4503
    @manjunathrajaput4503Ай бұрын

    Jai Bhim jai ram

  • @gsmalleshgsmallesh5996
    @gsmalleshgsmallesh599612 күн бұрын

    ಇದರ ರಚನೆಕಾರ ಯಾರು ಗುರುವೇ

  • @kumudaroy7607
    @kumudaroy7607Ай бұрын

    First education minister I believe was from some foreign country and he was not educated, no degrees, etc., etc. please bring in more awareness in that aspect.

  • @shivajichari910
    @shivajichari91018 күн бұрын

    ಇದು ಹೇಳೋಕೆ ಇಷ್ಟ ದಿನಾ ಬೇಕಾ ನಿನ್ನ ಸ್ಪಚ್ ಕೇಳ್ತಾ ಇರೋದು 2013 ನಿಂದ ನೀನು ಇವಾಗ ಹೇಳ್ತಾ ಇದ್ದೀಯ ಅಂದ್ರೆ ಸುಳ್ಳು ಅಂತನೇ ಅನ್ನಿಸ್ತಿದೆ

  • @BharathR-wp7zp
    @BharathR-wp7zpАй бұрын

    Im not sure how much is true in the conversation that is happening in this book.. do u have any news paper article that has this news of these conversation.. it's true that in politics there are contestants from every party and one person only can win.. but remember, all parties follow the constitution given by babasaheb (maybe except one).. it looks like drama is only fictional with taking advantage of babasaheb s loss in election.

  • @sandeepad2633
    @sandeepad2633Ай бұрын

  • @darshanprashanth5647
    @darshanprashanth564718 күн бұрын

    ನನಗೆ ಈ ಪುಸ್ತಕ ಬೇಕು

  • @shkamath.k2372
    @shkamath.k2372Ай бұрын

    Phir ek baar Modi sarkaar.

  • @gururajb7903
    @gururajb790323 күн бұрын

    🎉🎉🎉🎉🎉❤❤❤❤❤🙏🙏🙏🙏🙏

  • @radhikasutar298
    @radhikasutar298Ай бұрын

    🙏🙏🙏🙏🙏🥹🙏🙏

  • @praveenkampli7992
    @praveenkampli7992Ай бұрын

    Anna Banda Anna Banda. Matten pungli avru?

  • @bhagvanthdande1126
    @bhagvanthdande112629 күн бұрын

    ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಮಾತು ಮನುವಾದಿ ಚೂಲಿಬೆಲಿ ಬಾಯಲ್ಲಿ ಚಡ್ಡಿ ಗ್ಯಾಂಗನ ಚಿನಾಲಿ ಮಗ ಚೂಲಿಬೆಲಿ ಹಿಂದೂ ಮುಸ್ಲಿಂ ಮಾತಾಡುವ ಬಾಯಲ್ಲಿ ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಮಾತು? ಸಂಸತ್ತಿನಲ್ಲಿ ನಿನ್ನ ಕಿತ್ತೊದ ನಾಯಕ ಸಿಂಗೊಲ್ ತಂದು ಇಟ್ಟಾಗ ಏಲ್ಲಿದ್ದಿಯಪ್ಪಾ ಚೂಲಿಬೆಲಿ? ನಿನ್ನ ಅನಂತ ಹೆಗಡೆ ಸಂವಿಧಾನ ಬದಲಾಯಿಸಿ ಮನುವಾದ ತತಿ೯ವಿ ಅಂದಾಗ ಏಲ್ಲಿದಿಯೊ ಐನಾತಿ ಬೊಳಿ ಮಗನೇ? ಬಾಬಾ ಸಾಹೇಬ್ ಅಂಬೇಡ್ಕರ್ ಅವರನ್ ನೀನು ನೆನಪು ಮಾಡ್ತಾ ಇದ್ದಿಯೋ ಕಂತ್ರಿ ಕಳ್ಳ

  • Ай бұрын

    Pl tell us about neet exam issue. We can understand better from your mouth

  • @ganapatihegde4435
    @ganapatihegde4435Ай бұрын

    Visya seeda yelidra Chennai.

  • @deepak.s8864
    @deepak.s886421 күн бұрын

    He was also made the first law minister

  • @bheemarayamalagatti5064
    @bheemarayamalagatti506419 күн бұрын

    ಊಟ ಆಯಿತಾ ಪುಂಗ್ಲಿ..... ನಿಂದು ಒಂದು ಪುಸ್ತಕ ಬರಿ "ಪುಟಿದೆದ್ದ ಪುಂಗ್ಲಿ" ಅಂತ

  • @Omnamahshivaya_342
    @Omnamahshivaya_342Ай бұрын

    ಪುಂಗ್ಲೀ

  • @subhashr6105
    @subhashr610516 күн бұрын

    ಬೆಕಕ್ಕ! ನೀನು ಕಣ್ಣು ಮುಚ್ಚಿ ಹಾಲು ಕುಡಿಯೋದು ಎಲ್ಲರಿಗೂ ಗೊತ್ತು.

  • @sangappanaik6355
    @sangappanaik635521 күн бұрын

    Anna chinna road madanna

  • @appugani.17
    @appugani.17Ай бұрын

    ಗುರುಗಳೇ bakhtiyar khilji ಬಗ್ಗೆ ವಿವರಣೆ ಸಿಗಬಹುದೇ

  • @ukstarstudio3188
    @ukstarstudio318819 күн бұрын

    Sir e book yelli sigutte heli

  • @PrasannaKumar-bz9mu
    @PrasannaKumar-bz9mu22 күн бұрын

    Yeno game hide.

  • @madhavkumar9761
    @madhavkumar976121 күн бұрын

    Soujanaya case mathadike dammila chi

  • @jaganr8423
    @jaganr842321 күн бұрын

    Jai bheem

  • @smedits176
    @smedits176Ай бұрын

    All dalit sene members should listen to this

  • @shivaprasadmv6744
    @shivaprasadmv6744Ай бұрын

    Nalanda University Information bangge video madi please please please

  • @ravishankar-ud7nq
    @ravishankar-ud7nq18 күн бұрын

    Do video on why Ambedkar burnt manusmriti….????😂waiting!

  • @spcreation8289
    @spcreation828928 күн бұрын

    ಈ ಪುಸ್ತಕದ ಲಿಂಕ್ ಕಳಿಸಿ ನಾನು ಈ ಪುಸ್ತಕವನ್ನು ಓದಬೇಕು

  • @chandrashekharhs9738
    @chandrashekharhs9738Ай бұрын

    Dr Ambedkar 's views on Islam and muslims not mentioned here.

  • @swarnagowrim4977
    @swarnagowrim4977Ай бұрын

    Why ambedkar was opposing the words secularism & socialism in preamble,u could have told the reasons

  • @anandchitradurga8990
    @anandchitradurga899020 күн бұрын

    Anna yesto dinad mel nimman nodtidini 🙏

  • @rameshthakur875
    @rameshthakur875Күн бұрын

    ಇಲ್ಲಿ ಏನೋ ಸಮಸ್ಯೇ ಇದೆ 🤔🤫......

  • @ShivaKumar-rg2vu
    @ShivaKumar-rg2vuАй бұрын

    ಜೈ ಚಕ್ಕು ಅಣ್ಣ 🙏🙏🙏😂😂

  • @veereshbabu1279
    @veereshbabu127919 күн бұрын

    We know,,,he changed his game from 2024,,,when bjp not got majority

  • @manjukondli-nk9mw
    @manjukondli-nk9mw16 күн бұрын

    ಸೂಲಿಬೆಲೆಯವರೇ ಕಾಂಗ್ರೆಸ್ ಅಂಬೇಡ್ಕರ್ ರವರಿಗೆ ಅನ್ಯಾಯ ಮಾಡಿದೆ. ಹಾಗಾದರೆ BJP ಅಂಬೇಡ್ಕರ್ ಅನುಯಾಯಿಗಳಿಗೆ ಏನು ಉಪಯೋಗ ಮಾಡಿದೆ ಹೇಳಿ. 13:44

  • @SantoshNooli
    @SantoshNooli16 күн бұрын

    R. s .s, n tayi Congress nivu ibbaru onde jatiya kadhimaru

  • @googleuser8565
    @googleuser8565Ай бұрын

    😢🎉😢🎉🎉 ಸೂಲಿಬೆಲೆ ಸರ್ ನಮಸ್ಕಾರ ಕೆಲವು ದಿನಗಳ ಹಿಂದೆ ರಾಜಕೀಯ ಹಾಗೂ ಸಾಮಾಜಿಕ ಕ್ಷೇತ್ರದಲ್ಲಿ ಸಾಕಷ್ಟು ಕಾಣಿಸಿಕೊಳ್ಳೋದು ಹೋರಾಟಮಾಡೋದು ವಿರೋಧಿ ಗಳಿಗೆ ಮುಟ್ಟಿ ನೋಡಿಕೊಳ್ಳುವ ಹಾಗೆ ಮಾತಿನ ಚಾಟಿ ಬೀಸಿದ್ಧೂ ಇದೆ ಕಳೆದ ಲೋಕಸಭಾ ಚುನಾವಣೆಯಲ್ಲಿ ಉ ಕ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಯಾಗಿ ಕಣಕ್ಕೆ ಇಳಿಯವರಾಗಿದ್ಧರೂ ಏನೋ ಕೆಟ್ಟ ಅಲೆ ನಿಮ್ಮನ್ನೇ ರಾಜಕೀಯ ಕ್ಷೇತ್ರದಿಂದ ದೂರಮಾಡಿದ್ಯಾ ಅಥವಾ ನೀವೇ ದೂರಾದರೋ ಗೊತ್ತಿಲ್ಲಾ ಆದರೆ. ಚುನಾವಣೆ ಹೇಳೋದು ಈ ಅವಧಗೆ ಮುಗಿತು ಇನ್ಮುಂದೆ ಇರೋದೇ ಇಲ್ಲಾ ಅನ್ನುವ ಹಾಗೆ ಸತ್ತ ಎಮ್ಮೆಗೆ ಉಣುಗು ಬಿಟ್ಟಹಾಗೆ ನೀವು ದೂರ ಸುರಿಯುವುದು ಸರಿಯಲ್ಲಾ ಮರಳಿ ಮರಳಿ ಪ್ರಯತ್ನಿಸು ಗೆಳೆಯಾ ಹೇಳುತ್ತದೆ ವೇದವಾಕ್ಯ. ಈಗ ಪ್ರಸ್ತುತ ರಾಜ್ಯದಲ್ಲಿ ಕಾಂಗ್ರೆಸ್ ದುರಾಡಳಿತ ನುಂಗಲಾರದ ತುತ್ತಾಗಿ ಪರಿಣಮಿಸಿದ ಬಿಟ್ಟಿ ಭಾಗ್ಯ ಎಲ್ಲೆಲ್ಲೋ ಇರ ಬರ ಆಸ್ತಿ ಮಾರಾಟ ಮಾಡಿಯಾದರೂ ದರಿದ್ರ ಗ್ಯಾರಂಟಿ ಯೋಜನೆ ಪೂರೈಸಬೇಕು ಹೇಳಿ ತೈಲ ಬೆಲೆ ಏರಿಕೆ ಮಾಡಿದ್ದು ಆಯ್ತು ನನ್ನ ಅನಿಸಿಕೆ ಪ್ರಕಾರ ವಿಧಾನ ಸೌಧ ಕೂಡಾ ಮಾರಾಟ ಮಾಡುವಲ್ಲಿ ಅಚ್ಚರಿ ಏನಿಲ್ಲಾ ಅನಿಸುತ್ತದೆ ಏಕೆ? ಅಂದರೆ ದೇಶ ದ್ರೋಹಿ ಕಾಂಗ್ರೆಸ್ ಸರ್ಕಾರದ ಸಿದ್ಧಾಮುಲ್ಲಾ ಖಾನ್ ಇವರ ಗ್ಯಾಂಗ್ ಇಲ್ಲಿ ಬೆಂಕಿ ಹಚ್ಚಿ ಪಾಪಿ ಪಾಕಿಸ್ತಾನಕ್ಕೆ ಓಡಿಹೋಗಿ ಅಲ್ಲೆ ಸೆಟಲ್ ಆಗುವ ಬಗ್ಗೆ ಮೊನ್ನೆ ನಡೆದ ಬಕ್ರಿದ್ ಗಿಫ್ಟ್ ಆಗಿದೆ. ಈ ರೀತಿ ಬೆಂಕಿ ಹಚ್ಚಿ ಉರಿತಿರುವಾಗಲೆ ಸಮರ್ಥ್ ನಾಯಕ ಈ ರಾಜ್ಯಕ್ಕೆ ಬೇಕಾಗಿದೆ ಇದನ್ನಾ ಖಂಡಿಸಿ ರಾಜ್ಯ ಉಳಿಸೋ ಕೆಲಸ ಆಗಬೇಕಾಗಿದೆ. ಈಗ ಈ ಸರ್ಕಾರ ಬಿಟ್ಟಿ ಭಾಗ್ಯ ಯೋಜನೆ ಕೊಡಲಿಕ್ಕೆ ದುಡ್ಡಿಲ್ಲಾ ಏನೆಲ್ಲಾ ಮಾರಿ ಬಂದ ಹಣದಿಂದ ಬಿಟ್ಟಿ ಭಾಗ್ಯ ಕೊಡಬೇಕು ಒಮ್ಮೆ ಆಗಲ್ಲಾ ರದ್ಧು ಮಾಡಿದ್ರೆ ಇವರನ್ನಾ ಆಶೀರ್ವಾದಿಸಿದ ಜನಗಳೇ ಕಲ್ಲು ಚಪ್ಪಲಿ ತಗೊಳ್ತಾರೆ ಇದ್ಯಾವುದೂ ಬೇಡಾ ಹೇಳೋ 15 ಬಾರಿ ಬಜೇಟ್ ಮಂಡನೆ ಮಾಡಿದ ಸಿದ್ಧಾಮುಲ್ಲಾ ಖಾನ್ ನೇಣಿಗೆ ಶರಣು ಆಗಬೇಕು ಆದರೆ ಇಲ್ಲಿ ಪಾಪಿ ಚಿರಾಯು ಹೇಳೋದಕ್ಕೆ ಸಿದ್ಧಾಮುಲ್ಲಾ ಖಾನ್ ಸಾಯಲ್ಲಾ ಬೇಕಾದ್ರೆ ಜನಗಳನ್ನೆ ಸಾಯಿಸ್ತಾನೆ ಅದಕ್ಕೆ ರಾತ್ರೋರಾತ್ರಿ ಓಡೋಕ್ತಾರೆ ವಿರೋಧಿ ಪಕ್ಷ ಸರಿಯಿಲ್ಲಾ ಧಮ್ಮಿಲ್ಲಾ ಗತಿಯಿಲ್ಲಾ ಅಂದು 40/ ಸರ್ಕಾರ ಹೇಳಿ ಅಧಿಕಾರಕ್ಕೆ ಬಂದಿದಾರೆ ಆದ್ರೆ ಇಂದು 70/ ಆದರೂ ಯಾರೂ ಮಾತಾಡಲ್ಲಾ ಅದಕ್ಕೆ ನಿಮ್ಮಂತಾ ಯುವಕರು ಮಾತನಾಡುವ ಜಾಣ್ಮೆ ತಾಳ್ಮೆ ಇದ್ದವರು ಬೇಕಾಗಿದೆ ಧ್ವನಿ ಎತ್ತಿ ನಿಮ್ಮ ಸ್ಥಾನ ಗಿಟ್ಟಿಸಿಕೊಳ್ಳಿ ರಾಜ್ಯ ಉಳಿಸಿ ಜೈ ಹಿಂದ್

  • @halimundigeriesoof8340

    @halimundigeriesoof8340

    Ай бұрын

    Ninige sagani chapatine tinsiddare😂😂😂

  • @parvathivr5667
    @parvathivr566725 күн бұрын

    Samvidhana kapaado congress😂😅

  • @user-kb9qw6mq2e
    @user-kb9qw6mq2eАй бұрын

    Moulana and dange are notionalest

  • @gadhik2947
    @gadhik294716 күн бұрын

    Sir BJP bage Sulu kattegalanu heli sir.comedy chanagirutte.nimge gift sigutte

  • @prakashhegde4159
    @prakashhegde415924 күн бұрын

    Then your great grand father insulted ambedkar sulibeli

  • @user-ro6jy4ug6l
    @user-ro6jy4ug6l24 күн бұрын

    Avara bagge nimegeniri gottu.. Good.. Nachikeke aagabeku nivu ivarmtuu avarqa hegidiraaa.. Yarqnnu yar kudaa holisbedi yaru sari annodu.. Gottu.. O e maatu.. Neharu yaru aghrabbha srimantaq matu brhamana... Sir matqdidre ellqq olleyadu allaa.. Avrwlla kettaa annalaa salima veerappannna karachqraneyalli tanna rundanna kontnllaq salim yak sir india.. Dont one word.. But dravidiyana. Adralli tamilunaadu innu ulisikondide.... Chratre odriei...

  • @MichealMicheal-hh5do
    @MichealMicheal-hh5do21 күн бұрын

    Savarkar bagge beda namagu gottu avar bagge niu en heltiri anta namagu gottu ambedkar baggenu niu clearly helalla anta tak andre niu ambedkar andre niu estu dwesh madtiri anta evag janar munde mecchusko salvagi heltiri anta

Келесі