ನಿತ್ಯ ದೇವಪೂಜಾ ವಿಧಿ | Vidwan Dr. Sathya Krishna Bhat

Пікірлер: 350

  • @rajeshwaria6998
    @rajeshwaria699818 күн бұрын

    ಭಟ್ರೆ ನಮಸ್ತೆ ಪೂಜಾ ವಿಧಾನ ನೋಡಿ ನಮ್ಮನೆಗೆ ನೀವೇ ಬಂದು ಪೂಜೆ ಮಾಡಿದ ಭಾಗ್ಯ ನಮಗೆ ಸಿಕ್ಕಿ ದಷ್ಟು ಸಂತೋಷವಾಗಿದೆ ಭಟ್ರೆ 🙏

  • @sathyakrishnabhat5249

    @sathyakrishnabhat5249

    17 күн бұрын

    @@rajeshwaria6998 ಧನ್ಯವಾದಗಳು

  • @tkhanumantrajutkhanumantra1097
    @tkhanumantrajutkhanumantra109716 күн бұрын

    ಇಷ್ಟು ಜ್ಞಾಪಕ ನಾ ಇಟ್ಟುಕೊಳ್ಳುವುದಕ್ಕೆ ಸಾಧ್ಯವಿಲ್ಲ ಸ್ವಾಮಿ ನಿಮ್ಮ ಪಾದಕ್ಕೆ ನಮಸ್ಕಾರಗಳು ಜೈ ಶ್ರೀ ರಾಮ್ ಜೈ ಚಾಮುಂಡೇಶ್ವರಿ ಜೈ ಭಾರತ್ ಮಾತಾ ಕಿ ಜೈ

  • @geethanandpai
    @geethanandpai4 ай бұрын

    ಅತ್ಯುತ್ತಮ ಪ್ರಯತ್ನ ಯೆಲ್ಲರು ಇವರ ಉಪಯೋಗವನ್ನು ಪಡೆಯಬೇಕು, ಸತ್ಯಕೃಷ್ಣ ಬಟ್ಟರಿಗೆ ದೇವರು ಒಳ್ಳೆ ಆರೋಗ್ಯ ಕರುಣಿಸಲಿ

  • @rameshbadhya4274

    @rameshbadhya4274

    4 ай бұрын

    Shri Gurubhyo Namaha dhanyavadagalu

  • @shridharnaik714
    @shridharnaik714Ай бұрын

    ಸರಳ,ಸುಂದರ. ಸಕಲ ಹಿಂದೂ ಧರ್ಮಿಯರಿಗೆ ಅತ್ಯವಶ್ಯಕ. ಉತ್ತಮ ಮಾರ್ಗದರ್ಶನಕ್ಕೆ ನನ್ನ ವಂದನೆಗಳು.

  • @kurpadmurthy5466
    @kurpadmurthy54664 ай бұрын

    ಧನ್ಯವಾದಗಳು ವಿದ್ವಾನ್ ಸತ್ಯಕೃಷ್ಣಯವರಿಗೆ!!

  • @n.k.murthy88
    @n.k.murthy884 ай бұрын

    ಆಚಾರ್ಯರೆ, ದೇವರ ಪೂಜಾವಿಧಿವಿಧಾನಗಳನ್ನು ತುಂಬಾ ಸರಳವಾಗಿ, ಸುಂದರವಾಗಿ, ಸುಸ್ಪಷ್ಟವಾಗಿ ವಿವರಣೆ ಸಹಿತ ಮಾಡಿತೋರಿಸಿದ್ದೀರಿ. ತಮಗೆ ನಮ್ಮ ಅನಂತ ನಮನಗಳು.

  • @sathyakrishnabhat5249

    @sathyakrishnabhat5249

    4 ай бұрын

    ಧನ್ಯವಾದಗಳು

  • @rathnamman.8097

    @rathnamman.8097

    22 күн бұрын

    .

  • @pradeeps8179
    @pradeeps81793 ай бұрын

    ಜ್ಞಾನದಲ್ಲಿ ಸರಸ್ವತಿ ಪುತ್ರರು ನಡವಳಿಕೆಯಲ್ಲಿ ಸರಳ ವ್ಯಕ್ತಿತ್ವ 🙏 ಜಾತಿ ಇಲ್ಲದ ಸಾಮರಸ್ಯ ಬದುಕು 🙏 ಎಲ್ಲರನ್ನು ದೇವರ ಸಾಮಿಪ್ಯ ತರುವ ಗುರು🙏 ಬ್ರಾಹ್ಮಣ ಎನ್ನುವ ಶಬ್ದಕ್ಕೆ ಪರಿಪೂರ್ಣ 🙏 ಗುರುಭ್ಯೋ ನಮಃ 🙏

  • @sathyakrishnabhat5249

    @sathyakrishnabhat5249

    3 ай бұрын

    ಧನ್ಯವಾದಗಳು

  • @sathyakrishnabhat5249

    @sathyakrishnabhat5249

    Ай бұрын

    ಧನ್ಯವಾದಗಳು

  • @vishwanathak6174
    @vishwanathak61744 ай бұрын

    ಸಂಕ್ಷಿಪ್ತವಾದ ನಿತ್ಯ ಪೂಜೆಯ ವಿಧಾನ ತುಂಬಾ ಸರಳವಾಗಿದೆ, ಉಚ್ಚಾರ ತುಂಬಾ ಸ್ಪಷ್ಟವಾಗಿದೆ. ಹಾಗೂ ಉಪಯುಕ್ತವಾಗಿದೆ. ಧನ್ಯವಾದಗಳು🙏ಈ ಬಗ್ಗೆ ಮುಂದೆ ಹತ್ತು ನಿಮಿಷಗಳ text ಮತ್ತು audio ರೂಪದಲ್ಲಿ ಪೂಜಾ ಪದ್ದತಿಯನ್ನು ಪ್ರಕಟಿಸಿದರೆ ಉಪಕಾರ ಎನ್ನುವುದು ಅಭಿಪ್ರಾಯ

  • @mukhyapranabhat987

    @mukhyapranabhat987

    Ай бұрын

    Awesome ❤🙏🏻🙏🏻🙏🏻🙏🏻💐

  • @Dr.Vishwanath-nz6qi
    @Dr.Vishwanath-nz6qi16 күн бұрын

    Aacharyare saralawagi ಸುಂdaravagi ! ಸೂಲಲಿತವಾಗಿ ಸುಮನೋಹರವಾಗಿ sushrvaywagi SWAGASAGI saralawagi swachhawagi eallaru maychhuvahage ಕೋಟಿ ಪ್ರಾಣಾಮಗಳು ,,,,,,,,,,,,,,,nithaya pooja ವಿಸ್ತಾರವಾಗಿ klisiri ಭಟ್ಟರೇ,,,,,,, dhanayvadaglu

  • @laxminarayanabhat3109
    @laxminarayanabhat310917 күн бұрын

    ತುಂಬಾ ಚೆನ್ನಾಗಿ ಕಲಸಿ ಕೊಟ್ಟಿದ್ದಿ ಬಟ್ಟರೆ ನಮ್ಮ ಮಕ್ಕಳಾದರೂ ಇದನ್ನು ನೋಡಿ ಕಲಿತು ಮಾಡಲಕ್ಕು ಧನ್ಯವಾದಗಳು

  • @kpp4913
    @kpp49138 ай бұрын

    ಧನ್ಯವಾದಗಳು ವಿದ್ವಾನ್ ಸತ್ಯಕೃಷ್ಣರವರೇ❤

  • @b.s.jayachandra
    @b.s.jayachandraАй бұрын

    Thks for guidance grateful obliged

  • @RahulSharma-ln7sv
    @RahulSharma-ln7sv4 ай бұрын

    ತುಂಬಾ ಚೆನ್ನಾಗಿದೆ ನಿಮ್ಮ ಪೂಜಾ ವಿಧಾನ.

  • @shubhakateel3438
    @shubhakateel34384 ай бұрын

    ದಯವಿಟ್ಟು ಈ ಶ್ಲೋಕ ಮಂತ್ರ ಗಳನ್ನೂ ಹಾಕಿ ಆಚಾರ್ಯ ರೆ.

  • @5El3ments

    @5El3ments

    4 ай бұрын

    Tamage pratha sandyavandane maaduva vidana bekaadare illi nodi kzread.info/dash/bejne/jJh4spSupdrRZKQ.htmlsi=wDQ-tTpu_7C8QReI iddikke bekaguva pustaka description link-alli ide.

  • @somappabangera4315
    @somappabangera4315Ай бұрын

    ಬಹಳ ಉಪಯುಕ್ತ ಮಾಹಿತಿಯನ್ನು neediddiri ವಂದನೆಗಳು🌹 🙏🙏🙏🙏🙏

  • @sathyakrishnabhat5249

    @sathyakrishnabhat5249

    Ай бұрын

    🙏🏼🙏🏼

  • @NARAYANARAJU-v7q
    @NARAYANARAJU-v7q21 күн бұрын

    Pooja vidhana uttamavagide dhanyavadagalu.

  • @madhusudan7432
    @madhusudan743210 күн бұрын

    Namaste acharyare! Tumba chennagide adre edu baraha rupadalliddare lyrics namage uccharisuvudu sulabhavaguttade. Thank you.

  • @shambulingesh619
    @shambulingesh619Ай бұрын

    ಸ್ವಾಮಿ ನಮಸ್ತೆ 🙏🏼 ಶಿವ ಪೂಜಾ ವಿಧಾನ ತಿಳಿಸಿಕೊಡಿ. ನಾವು ಜಂಗಮರು ಆದರೆ ನನಗೆ ನಮ್ಮ ಪೂಜಾ ವಿಧಾನದ ಬಗ್ಗೆ ಗೊತ್ತಿಲ್ಲ. ನಾನು ಸಣ್ಣವನಿದ್ದಾಗಲೇ ನಮ್ಮ ತಂದೆ ತೀರಿಕೊಂಡ್ರು. ಹಾಗಾಗಿ ನನಗೆ ಯಾವ guidance ಕೂಡಾ ಸಕ್ಕಿಲ್ಲ. ದಯವಿಟ್ಟು ತಿಳಿಸಿಕೊಡಿ

  • @sathyakrishnabhat5249

    @sathyakrishnabhat5249

    Ай бұрын

    ಇದೇ ರೀತಿ ಪೂಜೆ ಮಾಡಿ, ಶಿವನಿಗೂ ಇದೇ ಪೂಜೆ, ಭಕ್ತಿಯಿಂದ ಮಾಡಿ, ದೇವರು ಒಳ್ಳೇದು ಮಾಡ್ಲಿ 🙏🏼

  • @mtnanjundamtnanjunda855
    @mtnanjundamtnanjunda8554 ай бұрын

    ಧನ್ಯವಾದಗಳು ಡಾ,ವಿದ್ವಾನ್ ಸತ್ಯಕೃಷ್ಣ ಪೂಜ್ಯರಿಗೆ. ಸಾಧಾರಣ ರೀತಿಲಿ ಬೇಶಾಗಿದೆ ಸ್ವಾಮಿ

  • @sathyakrishnabhat5249

    @sathyakrishnabhat5249

    4 ай бұрын

    🙏

  • @SathyanarayanaMC-xl8cy
    @SathyanarayanaMC-xl8cy29 күн бұрын

    ಗುರುಗಳೇ ಬಹಳ ಉಪಯುಕ್ತ ಮಾಹಿತಿ ನೀಡಿದ್ದೀರಿ

  • @user-ks6sw5nv1q
    @user-ks6sw5nv1q4 ай бұрын

    Tumba tumba chennagittu vivarane 🙏🙏🙏 dhanyavaad gurugale

  • @raghunathv8296
    @raghunathv8296Ай бұрын

    ಗುರುಗಳೆ ನಿಮಗೆ ಅನಂತ ನಮಸ್ಕಾರಗಳು

  • @thonseraghuveer9827
    @thonseraghuveer98274 ай бұрын

    ಚಿಕ್ಕದಾಗಿ ಹಾಗೂ ಚೊಕ್ಕವಾಗಿ ವಿವರಿಸಿದ್ದೀರಿ. ಧನ್ಯವಾದಗಳು. ನಮಸ್ಕಾರ.

  • @sathyakrishnabhat5249

    @sathyakrishnabhat5249

    4 ай бұрын

    🙏

  • @khushmeethraj

    @khushmeethraj

    4 ай бұрын

    ನಿಮಗೆ ಗುರುಗಳ ಧ್ವನಿ ಕೇಳಿಸಿದೆಯಾ...?

  • @poornimabhat2951
    @poornimabhat2951Ай бұрын

    Very Nicely narrated and easy to follow. It will be helpful to all. Thanks for coming up with this idea.

  • @gramkrish46
    @gramkrish464 ай бұрын

    Dhanyosmi Acharyare.

  • @user-tk1ug2oe1j
    @user-tk1ug2oe1j2 ай бұрын

    ಗುರುಗಳಿಗೆ ನಮಸ್ಕಾರ. ಸರಳವಾಗಿ, ಪೂಜಾ ವಿಧಾನ ವಿವರಿಸಿದ್ದೀರಿ. ಅನಂತ ವಂದನೆಗಳು. ರಾಮಚಂದ್ರ.

  • @shobhapoojary1477
    @shobhapoojary14774 ай бұрын

    Pujeya vidana shuksma vagi tumba olledu un🙏🙏🙏🙏🙏🙏🙏🙏🙏🙏🙏🙏🙏 guruji

  • @sumaginger
    @sumaginger4 ай бұрын

    🙏🙏🙏🙏🙏 very helpful video archakare. khandita alavadisikollottene.

  • @chidanandjalikatti9879
    @chidanandjalikatti98792 ай бұрын

    ತುಂಬಾ ಧನ್ಯವಾದಗಳು ಗುರುಗಳೆ.🙏

  • @shreeramkedukodi9615
    @shreeramkedukodi96154 ай бұрын

    ಪೂಜಾ ವಿಧಾನದ ಬಗ್ಗೆತಿಳಿಯ ಬೇಕೆಂದ್ಧಿದ್ದ ನನಗೆ ತುಂಬಾ ಮಾಹಿತಿ ತಿಳಿಸಿದಿರಿ ಧನ್ಯವಾದಗಳು🙏🙏🙏🙏

  • @ramachandrabhat5859
    @ramachandrabhat58597 ай бұрын

    All the best 🙏 simplest pooja vidhi i ever seen easy to follow very useful to all 🙏

  • @rkganesha1380
    @rkganesha13802 ай бұрын

    ವನದುರ್ಗ ಪೂಜಾ ವಿಧಾನ ತಿಳಿಸಿ ಗುರುಗಳೇ ❤

  • @meetindiatv8881
    @meetindiatv88814 ай бұрын

    ತುಂಬಾ ಧನ್ಯವಾದಗಳು❤

  • @surendrashenoy9816
    @surendrashenoy9816Ай бұрын

    Dhanyavadagalu

  • @user-vs4gt7ow5z
    @user-vs4gt7ow5z4 ай бұрын

    ಉತ್ತಮವಾದ ಮಾಹಿತಿ ತುಂಬಾ ಧನ್ಯವಾದಗಳು

  • @venkitakrishnann6473
    @venkitakrishnann64734 ай бұрын

    Swataha bhagavantanannu aahwanisi kullirisi shodasjopachsragalannu samarpisi poojisidantaitu gurugale.

  • @sathyakrishnabhat5249

    @sathyakrishnabhat5249

    4 ай бұрын

    ಧನ್ಯವಾದಗಳು

  • @poornimasuresh7320
    @poornimasuresh7320Ай бұрын

    ಧನ್ಯವಾದಗಳು

  • @Prakash-oh2ko
    @Prakash-oh2ko4 ай бұрын

    Namaskara Gurugaly 🙏🙏🙏

  • @ShubhakaraK
    @ShubhakaraK8 ай бұрын

    Dhanyawad

  • @shivayinipai3321
    @shivayinipai3321Ай бұрын

    Blessed to have you as our Guide.🙏🏼 Sincere Pranams and seek valuable videos in the future 🙏🏼🙏🏼

  • @user-vs4gt7ow5z
    @user-vs4gt7ow5z4 ай бұрын

    ಉತ್ತಮವಾದ ಮಾಹಿತಿ

  • @shubhakateel3438
    @shubhakateel34384 ай бұрын

    ಧನ್ಯವಾದಗಳು ಆಚಾರ್ಯರೆ.. ಉಪಯುಕ್ತ ಮಾಹಿತಿ 😊

  • @harishshettyshanady3356
    @harishshettyshanady3356Ай бұрын

    Namaskara bramanotamam Loka kalyanarthe Idam sevam

  • @poornimasuresh7320
    @poornimasuresh7320Ай бұрын

    ನಮಸ್ಕಾರ ಗುರುಗಳೇ

  • @DwarakaprasadR
    @DwarakaprasadR3 ай бұрын

    One should follow the same to get mukuti in lifeyhanks THANKS GURUGALE nimma paadarandagalige deergrga danda NANNA NAMASKARAGALUe

  • @sathyakrishnabhat5249

    @sathyakrishnabhat5249

    3 ай бұрын

    ಧನ್ಯವಾದಗಳು

  • @nandithascreations3754
    @nandithascreations37544 ай бұрын

    Bahala chenagi tilisikittiddira danyavadagalu . Hengasaru e pooje madabahuda aachamana madboda dayvittu heli 🙏🙏🙏

  • @sathyakrishnabhat5249

    @sathyakrishnabhat5249

    4 ай бұрын

    ಖಂಡಿತ ಮಾಡಬಹುದು, ಏನೂ ತೊಂದರೆ ಇಲ್ಲ

  • @kishoreupadhyay2927
    @kishoreupadhyay29274 ай бұрын

    ಶ್ರೀ ಹರಿ ಓಂ. ಆಚಮನ, ಪ್ರದಕ್ಷಿಣ ವಿಧಾನ, ಷೋಡಶ ಉಪಚಾರ. ಹೊಸಬರಿಗೆ ತಿಳಿಸಿ ಕೊಡಬೇಕು. ಎಲ್ಲ ವಿಷಯ ವಿವರಿಸಿದ್ದೀರಿ. ಸಂತೋಷ. ಹರೇ ಶ್ರೀನಿವಾಸ.

  • @sathyakrishnabhat5249

    @sathyakrishnabhat5249

    4 ай бұрын

    ಧನ್ಯವಾದಗಳು

  • @satyamoortihegde2504
    @satyamoortihegde25044 ай бұрын

    ಧನ್ಯವಾದಗಳು 🙏🙏

  • @prabhakarkr5395
    @prabhakarkr53952 ай бұрын

    ತುಂಬಾ ಸರಳ ವಾಗಿ ಪೂಜೆ ಮೂಡಿಬಂದಿದೆ

  • @sathyakrishnabhat5249

    @sathyakrishnabhat5249

    2 ай бұрын

    ಧನ್ಯವಾದಗಳು

  • @sureshhegde9786
    @sureshhegde9786Ай бұрын

    ಧನ್ಯವಾದಗಳು, ಸಮರ್ಪಕವಾಗಿ ತಿಳಿಸಿದ್ದೀರಿ.

  • @padmamurthy1005
    @padmamurthy1005Ай бұрын

    ಬಹಳ ಚೆನ್ನಾಗಿದೆ ತಮ್ಮ ವಿವರಣೆ

  • @sathyakrishnabhat5249

    @sathyakrishnabhat5249

    Ай бұрын

    🙏🏼🙏🏼

  • @BasayyaMath-nn9fp
    @BasayyaMath-nn9fp4 ай бұрын

    Nmaskaraguruji. Guruji. Guruji

  • @balajisundarambalaji1970
    @balajisundarambalaji19704 ай бұрын

    Good Thoughts shared... Many daily rituals missing or lack of knowledge .Many ignored altogether..

  • @roopaballal1134
    @roopaballal11344 ай бұрын

    Very well shown . Mantras are so clear .

  • @vishivani821
    @vishivani8215 күн бұрын

    Sir request for lyrics of Mantra, so that useful for my husband to practice daily🙏🙏🙏

  • @shawrivenkateshbhat8561
    @shawrivenkateshbhat8561Ай бұрын

    🙏🏽🙏🏽🙏🏽shawribhat

  • @y.k.naikshreenilaya9104
    @y.k.naikshreenilaya91044 ай бұрын

    ಶಿಕ್ಷಣವೇ ಶಕ್ತಿ ,..... ಸ್ಪಷ್ಟವಾಗಿದೆ ಮಂತ್ರ. ಇನ್ನಷ್ಟು‌ ಮಾಹಿತಿ ಒದಗುವಂತಾಗಲಿ....

  • @vasanta2328
    @vasanta23284 ай бұрын

    Gurugalige namaskare

  • @dwarakanathtr6289
    @dwarakanathtr62894 ай бұрын

    ಹರಿಃ ಓಃ🎉

  • @manjulamanjula3089
    @manjulamanjula308926 күн бұрын

    Thanks guruji you are tell us pooja vidhana

  • @mohankumarks7661
    @mohankumarks76612 ай бұрын

    ಗುರುಗಳೇ ನಾವು ಪರಮಾತ್ಮ ಶಿವ/ರಾಮಲಿಂಗೇಶ್ವರ & ತಾಯಿ ಚೌಡೇಶ್ವರಿ / ParavathiParameswari, ವಿನಾಯಕ, ಸುಬ್ರಮಣ್ಯ ಪೂಜಾ ಆರಾಧಕರು ಈ ಬಗ್ಗೆ ತಮ್ಮ ಮಾರಾಗಾ ದರ್ಶನ್ ಬೇಕು ನಿಮ್ಮ ಬೇಟೆಗೆ ಅವಕಾಶ ನೀಡಿ Santhanadharm Dharama ಬೆಳೆಶಲು ಹಿಂದೂ ಧರ್ಮ ಉಳಿಸಿ

  • @hemas7322
    @hemas73228 ай бұрын

    🙏🏻🙏🏻🌺

  • @sheshagirikulkarni4664
    @sheshagirikulkarni46644 ай бұрын

    DHANYAVADAGALU

  • @JayaramRao-ph1uj
    @JayaramRao-ph1uj4 ай бұрын

    Gurubhyomnamaha

  • @user-it9bm8bv8z
    @user-it9bm8bv8zАй бұрын

    ಗುರುಗಳೇ ಸೂತಕದ ಬಗ್ಗೆ ಅಂದರೆ ಹೆತ್ತ ಸೂತಕ ಸತ್ತ ಸೂತಕ ಎಷ್ಟು ದಿನ ಮತ್ತು ಯಾರಿಗೆಲ್ಲ ಸೂತಕ ಉಂಟು ಎಂಬುದನ್ನು ಒಂದು ವಿಡಿಯೋ ಮಾಡಿ ತಿಳಿಸ ಬೇಕಾಗಿ ವಿನಂತಿ

  • @shobhapoojary1477
    @shobhapoojary14772 ай бұрын

    Gurugale modalane dagi patregalu yaud beku 🙏🙏🙏🙏🙏🙏🙏🙏🙏🙏🙏🙏🙏

  • @vijethamahesh3406
    @vijethamahesh34068 ай бұрын

    💐🙏🏻🙏🏻🙏🏻🙏🏻

  • @teja8497
    @teja849718 күн бұрын

    Sir, can i get all these stotras in pdf or word file, it can be printed and learn everday. Thanks for the video it is really helpful..

  • @user-lo7bt6ne7j
    @user-lo7bt6ne7j4 ай бұрын

    ಉತ್ತಮ ಗುಣಮಟ್ಟದ ಮಾಹಿತಿ ಬಹಳಷ್ಟು ಖುಷಿ ಆಯ್ತು

  • @sathyakrishnabhat5249

    @sathyakrishnabhat5249

    4 ай бұрын

    ಧನ್ಯವಾದಗಳು

  • @madhavikulkarni4613
    @madhavikulkarni4613Ай бұрын

    🙏🙏🙏

  • @mamathagirish9141
    @mamathagirish91414 ай бұрын

    🙏🙏🙏💐

  • @anilvarahamurthy4178
    @anilvarahamurthy41784 ай бұрын

    Very good🙏

  • @pavankulkarni1739
    @pavankulkarni1739Ай бұрын

    Tumba channagi helikottiri

  • @chadrikadeshpande9039
    @chadrikadeshpande90394 ай бұрын

    🙏🙏🙏🌹🌹

  • @madhavaramanmadhavarao1913
    @madhavaramanmadhavarao19134 ай бұрын

    Namaskhaaragalu.

  • @sathyakrishnabhat5249

    @sathyakrishnabhat5249

    4 ай бұрын

    🙏

  • @BasayyaMath-nn9fp
    @BasayyaMath-nn9fp4 ай бұрын

    Namaskaragutuki

  • @ArvindJoshi-st2yp
    @ArvindJoshi-st2yp8 ай бұрын

    🙏🙏🙏🙏🚩🚩

  • @sagar.s-ch6959
    @sagar.s-ch69598 ай бұрын

    🙏🏼🙏🏼🙏🏼

  • @user-vn3vo2ui4f
    @user-vn3vo2ui4fАй бұрын

    🙏🙏🙏🙏🙏

  • @maya-chaithanya
    @maya-chaithanya4 ай бұрын

    Nice video tq🙏🕉🎉

  • @umeshshetty8684
    @umeshshetty86844 ай бұрын

    Thanks

  • @Guidinglight39
    @Guidinglight394 ай бұрын

  • @geetabhat5859
    @geetabhat58594 ай бұрын

    🙏🙏

  • @user-zg8bq5ed9r
    @user-zg8bq5ed9r18 сағат бұрын

    How you have not put Nam with Gopi Chandan?

  • @santhoshkumarsanthu1931
    @santhoshkumarsanthu19313 ай бұрын

    🙏🙏🙏🙏🙏🙏🌹🌹🌹💐💐💐

  • @user-ou8vl6nm2t
    @user-ou8vl6nm2tАй бұрын

    Namaskar I am from Mumbai. I want to perform Shree Guru Raghvendra Swami aradhana Pooja in the month of Shravan. Can please send book for doing Pooja

  • @mtnanjundamtnanjunda855
    @mtnanjundamtnanjunda8554 ай бұрын

    ❤🙏🪔🌹🪔💐🙏👐🙌ನಂಜುಂಡಸ್ವಾಮಿ ಗೌರಿಬಿದನೂರು

  • @sathyakrishnabhat5249

    @sathyakrishnabhat5249

    4 ай бұрын

    🙏

  • @GURUHARI31
    @GURUHARI314 ай бұрын

    ತುಂಬಾ ಧನ್ಯವಾದಗಳು ಗುರುಗಳೇ, ಪೂಜಾವಿಧಾನವನ್ನು ಬಹಳ ಸುಲಭವಾಗಿ ವಿವರಿಸಿದ್ದೀರಿ. ನನ್ನ ವಿನಂತಿಯೇನೆಂದರೆ, ಮಂತ್ರಗಳನ್ನು Description Boxನಲ್ಲಿ ತೋರಿಸಿದರೆ ಮಂತ್ರವನ್ನು ಸರಿಯಾದ ರೀತಿಯಲ್ಲಿ ಉಚ್ಛರಿಸಲು ಸಹಾಯವಾಗುತ್ತದೆ.👋🙏

  • @shubhakateel3438

    @shubhakateel3438

    4 ай бұрын

    ಹೌದು...

  • @shrikantachar5215
    @shrikantachar5215Ай бұрын

    🙏🙏🙏🙏🙏🌹🙏🙏

  • @vaishnavgowda
    @vaishnavgowda5 ай бұрын

    ಗುರುಗಳೇ ನಾವು ಮೂಲತಃ ಕೊಡಗಿನವರು..... ನಾವು ಮಾಂಸಹಾರ ಸೇವನೆ ಮಾಡುವವರು , ನಾವೂ ಕೂಡ ಇದೇ ರೀತಿ ನಿತ್ಯ ಪೂಜೆ ಮಾಡಬಹುದ.....

  • @sathyakrishnabhat5249

    @sathyakrishnabhat5249

    5 ай бұрын

    ಮಾಡಬಹುದು

  • @user-pc5mr6pm2d

    @user-pc5mr6pm2d

    4 ай бұрын

    ಒಟ್ಟೆಯಲ್ಲಿ ಏನಿದೆ ಅನ್ನುವುದು ಮುಖ್ಯವಲ್ಲ ಮನಸಿನಲ್ಲಿ ಏನಿದೆ ಅನ್ನುವುದು ಮುಖ್ಯ. ಮತ್ತು ಬಾಯಿಯ ಮೂಲಕ ಏನು ಹೋಗುತ್ತೆ ಅನ್ನೋದು ಮುಖ್ಯವಲ್ಲ ಬಾಯಿಯ ಮೂಲಕ ಏನು ಬರುತ್ತೆ ಅನ್ನೋದು ಮುಖ್ಯ. ಮನಸು ಒಳ್ಳೇದು ಇದ್ರೆ ಪೂಜೆ ಮಾಡಬೇಕು ಅಂತ ಮನಸಿದ್ರೆ ಎಲ್ಲರು ದೇವರ ಪೂಜೆ ಮಾಡಬಹುದು.

  • @Nagsbeankitchen

    @Nagsbeankitchen

    4 ай бұрын

    ಮಾಡಬಹುದು. ಆದರೆ ಶೋಡೋಶೋಪಚಾರದಿಂದ ಪೂಜಿಸಿದ ದಿವಸ ಸಸ್ಯಾಹಾರವನ್ನ ಪಾಲನೆ ಮಾಡಿದರೆ ಒಳ್ಳೆಯದು.

  • @anandatr7659

    @anandatr7659

    4 ай бұрын

    ನಿಮ್ಮ ಮನೆಯಲ್ಲಿ ಹಿರಿಯರು ಹಾಕಿಕೊಟ್ಟ ರೀತಿಯಲ್ಲಿ ಮಾಡಿ. ಹೊಸದನ್ನು ಏನನ್ನೂ ಮಾಡಬೇಡಿ.

  • @manjulan3610

    @manjulan3610

    4 ай бұрын

    @@sathyakrishnabhat5249 guruji namaste naanu manjula Natesh Shankar mutt Bangalore Nimge nenpide andhu kolthini santosha ayitu nimma video nodi

  • @sudhakarsudha8869
    @sudhakarsudha88692 ай бұрын

    🙏🙏🙏🙏

  • @deviprasadrai4403
    @deviprasadrai44034 ай бұрын

    Thank you so much.. ನನಿಗೆ ಇದೆ ಬೇಕಿತ್ತು..

  • @sathyakrishnabhat5249

    @sathyakrishnabhat5249

    4 ай бұрын

    🙏

  • @sathyadevacn7318
    @sathyadevacn73184 ай бұрын

    Super🙏🌹

  • @dwarakanathtr380
    @dwarakanathtr3802 ай бұрын

    Om

  • @lokeshveerappa3066
    @lokeshveerappa30664 ай бұрын

    Thank you Sir

  • @bipincharanmishra8149
    @bipincharanmishra81493 ай бұрын

    So exemplary

  • @begil8332
    @begil833226 күн бұрын

    Gurugale pdf script maadi with instructions kottre olledhe

  • @sukanyanayak5377
    @sukanyanayak5377Ай бұрын

    Olle kelsa madthiddeera.,❤

  • @sathyakrishnabhat5249

    @sathyakrishnabhat5249

    Ай бұрын

    🙏🏼🙏🏼

  • @srimathia.v905
    @srimathia.v9058 ай бұрын

    ನಮಸ್ಕಾರಗಳು. ಬಹಳ ಶುದ್ಧ ವಾದ ಸ್ಪಷ್ಟ ವಾದ ಉಚ್ಚಾರಣೆ . ಖಂಡಿತಾ ನಮ್ಮ ಮನೆಯಲ್ಲಿ ನಿತ್ಯ ಪೂಜೆ ಗೆ ಇದನ್ನೇ follow ಮಾಡುತ್ತೇವೆ. ಧನ್ಯವಾದಗಳು. 🙏🙏

  • @sathyakrishnabhat5249

    @sathyakrishnabhat5249

    8 ай бұрын

    ಧನ್ಯವಾದಗಳು

  • @vasundharasatyakrishna3879

    @vasundharasatyakrishna3879

    8 ай бұрын

    ನಮ್ಮ ಮನೆಯಲ್ಲಿ 3 ಸಾಲಿಗ್ರಾಮ ಗಳು ಇವೆ ಸಮ ಸಂಖ್ಯೆಯಲ್ಲಿ ಇರಬೇಕಾ ಭಟ್ಟರೇ

  • @sathyakrishnabhat5249

    @sathyakrishnabhat5249

    8 ай бұрын

    @@vasundharasatyakrishna3879 ಎಷ್ಟು ಸಂಖ್ಯೆಯಲ್ಲಿದ್ಧಾರೂ ಪರವಾಗಿಲ್ಲ, ಪೂಜೆ ತಪ್ಪದೆ ಮಾಡಿ

  • @vasundharasatyakrishna3879

    @vasundharasatyakrishna3879

    8 ай бұрын

    ತುಂಬಾ ಧನ್ಯವಾದಗಳು ಸತ್ಯಕೃಷ್ಣ ಗುರುಗಳೇ ನಮ್ಮ ಹಿರಿಯರಿಂದ ಪೂಜಿಸಿಕೊಂಡು ಬಂದ ಸಾಲಿಗ್ರಾಮ ಗಳು ಅವು ಈಗ ನಮ್ಮ ಯಜಮಾನರು( ಅವರ ಹೆಸರೂ ಕೂಡ ನಿಮ್ಮ ಹೆಸರೇ) ಪೂಜಿಸುತಿದ್ದಾರೆ ಕೆಲವರು ಸಮಸಂಖ್ಯೆಯಲ್ಲಿ ಇರಬೇಕು ಎಂದು ಹೇಳುತ್ತಾರೆ ನಿಮ್ಮ ಉತ್ತರ ಕೇಳಿ ಸಮಾಧಾನವಾಯಿತು ನಮಸ್ಕಾರಗಳು.

  • @shankarsomayaji3154

    @shankarsomayaji3154

    4 ай бұрын

    ಪೂಜೆ ನಂತರ ದೇವರ ವಿಗ್ರಹ ಮಂಟಪದಲ್ಲಿ‌ ಯಾವಾಗ ಇಡಬೇಕು

  • @malhar_nimbargi
    @malhar_nimbargi3 ай бұрын

    ಧನ್ಯವಾದಗಳು ಗುರುಗಳೇ, ಈ ವಿಧಾನದ ಪುಸ್ತಕಗಳನ್ನು ಪಡೆಯುವುದು ಹೇಗೆ, ದಯವಿಟ್ಟು ತಿಳಿಸಿ...

Келесі