ನಿಮ್ಮ ಜೀವನವೇ ಬದಲಾಗುತ್ತೆ! |Why you are always feeling Tired? Avoid These mistakes |Masth Magaa | Amar

Video Courtesy:
Video by Anna Nekrashevich: www.pexels.com/video/woman-sl...
Video by Ron Lach: www.pexels.com/video/a-young-...
Video by Furkan Dilek: www.pexels.com/video/microsco...
Video by cottonbro: www.pexels.com/video/sea-land...
Video by cottonbro: www.pexels.com/video/a-man-lo...
Video by Pressmaster: www.pexels.com/video/a-couple...
Video by Tim Samuel: www.pexels.com/video/a-woman-...
Video by Pressmaster: www.pexels.com/video/a-chef-t...
.
.
.
ಮಸ್ತ್​ಮಗಾ.ಕಾಮ್​ UPI ID: Q62736056@YBL
ನಮ್ಮ ನಿಷ್ಪಕ್ಷಪಾತ ಹಾಗೂ ಉತ್ತಮ ಗುಣಮಟ್ಟದ ಕೆಲಸಕ್ಕೆ ನಿಮ್ಮ ಬೆಂಬಲ ನೀಡಲು ನೀವು ಈ ಕೆಳಗಿನ UPI IDಗೆ ನಿಮ್ಮ ಗೂಗಲ್ ಪೇ, ಫೋನ್​​ಪೆ, ಪೇಟಿಯಂ ಇತ್ಯಾದಿ ಬಳಸಿ ಕೊಡುಗೆ ನೀಡಬಹುದು. ಇದು ಮತ್ತಷ್ಟು ಉತ್ತಮ ರೀತಿಯಲ್ಲಿ ಹಾಗೂ ಪರಿಣಾಮಕಾರಿಯಾಗಿ, ದೊಡ್ಡ ಮಟ್ಟದಲ್ಲಿ ನಮ್ಮ ಕಾರ್ಯ ಮುಂದುವರಿಸಲು ನೆರವಾಗುತ್ತದೆ.
UPI ID: Q62736056@YBL
..............
Contact For Advertisement in Our Channel
masthads@gmail.com
..............
.
.
.
.
.
.
#Tired #Fatigue #Health #Energy #Active #Lifestyle #Food #Diet #MasthMagaa #AmarPrasad

Пікірлер: 884

  • @thaslimvthecchu5701
    @thaslimvthecchu5701 Жыл бұрын

    ವಿಚಾರ ದ್ದಲ್ಲಿ ವಿಜ್ಞಾನ ತಿಳಿಸೋ ಕಾರ್ಯಕ್ಕೆ ಸಲಾಂ ಅಮರ್ ಅಣ್ಣ ನೀವು ನಮ್ಮ ಹೆಮ್ಮೆ

  • @karunadamakkalu3160

    @karunadamakkalu3160

    Жыл бұрын

    Amar prashad obba thumba valle manasina shanthi mansulla vyakthi Adare kela manglr bagada kela komu krimigalu Edit maduva kuthanthrakke baliyagtha eiddare .. nanna baratha shaanthiya naadu sarva dharmada beedu 🇮🇳 @amar prasha shathyada para nilli shathyavanne mathaadi anyayada virudda dwani yethhi .. aaluva pakshada para nilludalla madyama. anyaya da para dwani yetthudu madyama.. jai hind jai beem

  • @prashanthaprashi1634

    @prashanthaprashi1634

    Жыл бұрын

    @@karunadamakkalu3160 æ

  • @prameelashekar

    @prameelashekar

    Жыл бұрын

    🙏🙏🙏

  • @prameelashekar

    @prameelashekar

    Жыл бұрын

    👌💞🙏

  • @nagaprasad2748
    @nagaprasad2748 Жыл бұрын

    ಅಮರ್ ಸಾರ ತುಂಬಾ ಸರಳ ವಾಗಿ ಮನುಷ್ಯನ ಬದುಕಿನ ಆರೋಗ್ಯ ವ್ಯತ್ಯಾಸಗಳನ್ನು ಅಚ್ಚುಕಟ್ಟಾಗಿ ತಿಳಿಸಿದ್ದೀರಿ ಧನ್ಯವಾದ.

  • @nisargagagangolli
    @nisargagagangolli Жыл бұрын

    Thank u... ನೀವು ಹೇಳಿದ್ರೆ ನಮ್ಮನೆಯವರು ಕೇಳ್ತಾರೆ. ಒಳ್ಳೆಯ ವಿಚಾರಗಳನ್ನು ಹೇಳಿದ್ದೀರಿ, ಧನ್ಯವಾದಗಳು

  • @praveengowda1882
    @praveengowda1882 Жыл бұрын

    ಒಳ್ಳೆಯ ಮಾಹಿತಿ..👍😊 ಉತ್ತಮವಾಗಿ ಮತ್ತು ಹೆಚ್ಚು ಪ್ರೊಡಕ್ಟಿವ್ ಆಗಿರೋದಕ್ಕೆ ನಾನು ಕಂಡುಕೊಂಡ, ನನಗೆ ಕೆಲಸ ಮಾಡೋ ವಿಧಾನಗಳಂದ್ರೆ.. 1.ಎಂಟು ಗಂಟೆ ನಿರ್ದಿಷ್ಟ ಸಮಯದ ನಿದ್ರೆ.. 2.ಡ್ರೈ ಫ್ರೂಟ್ಸ್, ಮೊಳಕೆ ಕಾಳು ,ಮಾಂಸ ಸೇರಿದಂತೆ ನಿಯಮಿತ ಪೋಶಕಾಂಶಯುಕ್ತ ಆಹಾರ 3.ಯೋಗಾಭ್ಯಾಸ, ಧ್ಯಾನ,ಪ್ರಾಣಾಯಾಮ

  • @ABHIshek_284
    @ABHIshek_284 Жыл бұрын

    ಸಾರ್ ದಯವಿಟ್ಟು Food poison ಬಗ್ಗೆ ಮಾಹಿತಿ ನೀಡಿ..... Dayavittu ellaru like madi edarinda tumba help aagutte

  • @sureshkr6144
    @sureshkr6144 Жыл бұрын

    ಅಮರ್ ಪ್ರಸಾದ್ ನೀವು ತುಂಬಾ ಉಪಯುಕ್ತ ಮಾಹಿತಿ ನೀಡಿದ್ದೀರಿ. ಧನ್ಯವಾದಗಳು 🙏🙏🙏

  • @kalleshkallu2851
    @kalleshkallu2851 Жыл бұрын

    Really superb sir.... ಹಾಗೆ ನಾವು ಯಾವ ರೀತಿಯ ಆಹಾರವನ್ನು ತಿನ್ನಬೇಕು.ನಮ್ಮ ಇಂದಿನ ಜೀವನದ ಜೊತೆಯಲ್ಲಿ ನಮ್ಮ ಆಹಾರದ ಕ್ರಮ ಹೇಗಿರಬೇಕು ಸುಮಾರು 300-4 00ವರ್ಷಗಳ ಹಿಂದೆ ನಮ್ಮ ಜನರು ಏನನ್ನೂ ತಿನ್ನುತ್ತ ಇದ್ದರೂ ಅದೆಷ್ಟು ಗಟ್ಟಿ ಮುತ್ತ್ತಾಗಿದ್ದರು ಹಂಪಿ ಬೇಲೂರು ಹಳೇಬೀಡು ಚಿತ್ರದುರ್ಗದ ಕೋಟೆಯ ಮೇಲೆ ಇರುವ ಕಲ್ಲುಗಳನ ಹೇಗೆ ನಿರ್ಮಿಸಿದರು.... ಈ ಕ್ವೆಷನ್ ಅರ್ಥ ಆಗಿಲ್ಲ ದಯವಿಟ್ಟು ಮತ್ತೊಮ್ಮೆ ಕೇಳಿ ಹೇಳುವೆ ನಾನು.... ಪ್ಲೀಸ್ ಉತ್ತರ ನೀಡಿ ಅಮರ್ ಪ್ರಸಾದ್ sir ❤️❤️❤️❤️

  • @uniqueperson9917
    @uniqueperson9917 Жыл бұрын

    ನಮ್ಮಂಥ ಕೆಲವು ಜನ ಹುಡುಗರಿಗೆ ಒಂದು ಸಮಸ್ಯೆ ಇದೆ ಅದನ್ನ ಯಾರಿಗೂ ಹೇಳೋಕು ಆಗಲ್ಲಾ ಮತ್ತು ಅದರಿಂದ ಸುಸ್ತು ಬಹಳ ಆಗುತ್ತೆ ಆದ್ರೆ ನಿದ್ದೆ ಚೆನ್ನಾಗಿ ಬರಲ್ಲ ಅದು ಒಂದು ಚಟ ಇದ್ದ ಹಾಗೆ ಅದನ್ನ ಬಿಡೋಕು ಆಗ್ತಿಲ್ಲ ಹಾಗೆ mundorsokku ಆಗಲ್ಲ ಎನ್ ಮಾಡ್ಬೇಕು ಅರ್ಥಾನೆ ಆಗ್ತಿಲ್ಲ ಆದ್ರೆ ಒಂದು ಒಳ್ಳೆ ವಿಷಯ ಅಂದ್ರೆ ಇದ್ರಿಂದ stress ಕಡಿಮೆ ಆಗ್ತಿದೆ. ಕೆಲವರು ಇದು natural ಅಂತಾರೆ ಕೆಲವರು kettaddu ಅಂತಾರೆ ಯಾವ್ದು ನಿಜ ಯಾವ್ದು ಸುಳ್ಳು ಗೊತ್ತಾಗ್ತಾ ಇಲ್ಲಾ 😔😔😔😔.

  • @sridharsanjeev3050
    @sridharsanjeev3050 Жыл бұрын

    2:38👈ಕ್ವಾಲಿಟಿ ನಿದ್ದೆಯಲ್ಲಿ ನಿದ್ರಾಮಯ್ಯ ಎಕ್ಸ್ ಪರ್ಟ್😀.. ಸಮಾರಂಭಗಳಲ್ಲೇ ಗೊರಕೆಹೊಡಿತನೆ😂

  • @umeshanb438

    @umeshanb438

    Жыл бұрын

    🤣🤣

  • @avinasheditz4106

    @avinasheditz4106

    Жыл бұрын

    💯😂🤣😅

  • @manjufashions

    @manjufashions

    Жыл бұрын

    Ningaguta

  • @santhulionheart
    @santhulionheart Жыл бұрын

    ತುಂಬ ಧನ್ಯವಾದ ತುಂಬ ಉಪಯುಕ್ತ ಮಾಹಿತಿ

  • @funnyentertainment7781
    @funnyentertainment7781 Жыл бұрын

    ಸರ್ ನಾನು 11 ವರ್ಷದಿಂದ ಡ್ರೈವಿಂಗ್ ಮಾಡ್ತಾ ಇದ್ದೀನಿ ನಾನು ಡ್ರೈವಿಂಗ್ ಮಾಡೋ ಡ್ಯೂಟಿಗೆ ಬಂದಾಗ ಒಳ್ಳೆ ಖುಷಿಯಾಗಿರುತ್ತೇನೆ ಮನೆಯಲ್ಲಿ ನನ್ನ ಹೆಂಡತಿ ಹೆಂಡತಿ ಇದ್ದರು ಮಾತನಾಡುವಾಗ ತುಂಬಾ ಕೋಪ ಬರುತ್ತೆ ನನಗೆ ಅದು ಬೇಕು ಇದು ಬೇಕು ಅಂತ ಹೇಳಿ ನನ್ನ ಎನರ್ಜಿ ಎಲ್ಲಾ ಡೌನ್ ಮಾಡಿಬಿಡುತ್ತಾರೆ 🤣🤣🤣🤣

  • @vijayalakshmirao6702
    @vijayalakshmirao6702 Жыл бұрын

    Thank you Amar Ptasad Sir, for the very useful information and beautiful narration.

  • @hampannakavital2169
    @hampannakavital2169 Жыл бұрын

    Tq so much sir ತುಂಬಾ ಒಳ್ಳೆ ಮಾಹಿತಿ ❤️❤️🙏🙏❤️

  • @ManjunathManju-ez4wn
    @ManjunathManju-ez4wn Жыл бұрын

    ಉತ್ತಮ ಆರೋಗ್ಯ ಮಾಹಿತಿ , ಸೂಫರ್ಬ್ 👏👏👏👏👏👏👌👌👌👌❤❤💓💓💕💖💖🌷🌼🌼 ಧನ್ಯವಾದಗಳು .

  • @ManjunathManjunath-dr8qz
    @ManjunathManjunath-dr8qz Жыл бұрын

    ಬಹಳ ಉಪಯುಕ್ತವಾದ ಆರೋಗ್ಯ ಸಲಹೆಗಳನ್ನು ನೀಡಿದ್ದೀರಿ. ನಿಮಗೆ ತುಂಬಾ ಧನ್ಯವಾದಗಳು ಸಹೋದರ.

  • @ssadanand3741
    @ssadanand3741 Жыл бұрын

    Dear Amarprasad thanks for your explanation It's too good to fallow this 👍🙏

  • @bhuvansurabhi4659
    @bhuvansurabhi4659 Жыл бұрын

    Thanku very much sir for this healthy information definitely I will follow this

  • @umesh993
    @umesh993 Жыл бұрын

    Really I don't know what to say... You are true well wisher for every one...

  • @srinivas5289
    @srinivas5289 Жыл бұрын

    ಆಹಾ ಅದ್ಭುತ 🙏 ಉಪಯುಕ್ತ ಮಾಹಿತಿ ತಿಳಿಸಿದ್ದೀರಿ ಅಮರ್ ಸರ್ ನಿಮಗೆ ಧನ್ಯವಾದಗಳು

  • @abhishekkarishannavar3969
    @abhishekkarishannavar3969 Жыл бұрын

    ಈ ವಿಷಯದಲ್ಲಿ ನನ್ನ ಪಾಲಿನ ಪರಮಾತ್ಮ ನೀನು ತುಂಬಾ ಚೆನ್ನಾಗಿ ಸುಸ್ತು ನಿಶ್ಯಕ್ತಿ ಎನರ್ಜಿಯ ಬಗ್ಗೆ ತಿಳಿಸಿಕೊಟ್ಟಿದ್ದೀರಿ 🙏🙏🙏🙏🙏🙏🙏🙏🙏🙏🙏🙏🙏🙏🙏🙏 ನನ್ನದೊಂದು ಮನವಿ ನನಗೆ ವಯಸ್ಸು 20 ಆದರೆ ನನಗೆ ಕಿಡ್ನಿ ಲಿವರ್ ನ ಸಮಸ್ಯೆ ತುಂಬಾನೇ ಇದೆ ಸರ್ ಎಷ್ಟು ವೈದ್ಯರನ್ನು ಭೇಟಿಯಾದರು ಕೂಡ ಏನೂ ಕಡಿಮೆಅನ್ಸಲ್ಲ ಹಾಗಾಗಿ ಕಿಡ್ನಿ ಲಿವರ್ ಗೆ ಸಂಬಂಧಪಟ್ಟ ಅದರ ವಿಡಿಯೋವನ್ನು ಮಾಡಿ ಸರ್ 🙏🙏🙏🙏🙏🙏🙏🙏🙏🙏🙏🙏🙏🙏🙏🙏🙏

  • @sumaprasad2875
    @sumaprasad2875 Жыл бұрын

    ತುಂಬಾ ಉಪಯುಕ್ತವಾದ ಮಾಹಿತಿಗಳು sir ನಮ್ಮ lifestyle ಬದಲಿಸಿಕೊಂಡು ಆರೋಗ್ಯ ಕಾಪದಕೊಳ್ಳ ದಾರಿ ತೋರಿಸಿದ್ದೀರಿ ಧನ್ಯವಾದಗಳು....

  • @premaprema575
    @premaprema575 Жыл бұрын

    "very energetic young man Amar prasad" good human being young man, good explanation, & information for our society, thank you 🙏🙏🙏🙏🙏👍👍.

  • @basavarajakannadiga6201
    @basavarajakannadiga6201 Жыл бұрын

    Very useful message, thank you so much.

  • @kavitha4069
    @kavitha4069 Жыл бұрын

    Really wonderful explanation, I'm big fan of you everyday I watched ur videos

  • @ganeshganesh2628
    @ganeshganesh2628 Жыл бұрын

    Very valuable tips, thanks,amar prasad

  • @manjuks8880
    @manjuks8880 Жыл бұрын

    ಕಡಿಮೆ ಸಮಯದಲ್ಲಿ ಹೆಚ್ಚಿನ ಉಪಯುಕ್ತ ಮಾಹಿತಿ...ಧನ್ಯವಾದಗಳು....

  • @prathiban7349
    @prathiban7349 Жыл бұрын

    Good message for society, thank you sir🙏🙏🙏🙏🙏

  • @hariarivalagan791
    @hariarivalagan791 Жыл бұрын

    Super speach, For public health God bless you always Aayushmanbhava

  • @manojhm8911
    @manojhm8911 Жыл бұрын

    Amar Prasad sir, you are better than most of the teachers and experts.

  • @somashekharpampapaty8756
    @somashekharpampapaty8756 Жыл бұрын

    Good information, worth to watch, but we should practice , then only useful. Thank you for information

  • @media944
    @media944 Жыл бұрын

    ಅತ್ಯುತ್ತಮ ಮಾಹಿತಿ ಧನ್ಯವಾದಗಳು ಅಮರ್ ಪ್ರಸಾದ್

  • @kishord8209
    @kishord8209 Жыл бұрын

    Please make a video about nurology related to mind, & how to retain & develop memory levels in mind..

  • @Tapandsweep09
    @Tapandsweep09 Жыл бұрын

    Sir tell us about how emf affect our life and brain

  • @chandrikanarasimhiah8956
    @chandrikanarasimhiah8956 Жыл бұрын

    ತುಂಬಾ ಚೆನ್ನಾಗಿ ವಿವರವಾಗಿ ತಿಳಿಸಿದ್ದೀರಾ . ಮತ್ತು ನಿಮ್ಮ ಭಾಷೆಯೂ ಬಹಳ ಚೆನ್ನಾಗಿದೆ . ಧನ್ಯವಾದಗಳು .

  • @MrFaxkiller
    @MrFaxkiller Жыл бұрын

    Thank you so much 🙏

  • @shreepadhegde9513
    @shreepadhegde9513 Жыл бұрын

    ತುಂಬಾ ಧನ್ಯವಾದಗಳು ತುಂಬಾ ಒಳ್ಳೆಯ ವಿಷಯವನ್ನು ಹೇಳುತ್ತೀರಿ

  • @venkatalakshammadevarajaia611
    @venkatalakshammadevarajaia611 Жыл бұрын

    Very very important information. Thanks Amar Prasad 👍. Samajda kalakali iro manushya andre...... AmarPrasad.... Sir 👏👏.

  • @naveenau4723
    @naveenau4723 Жыл бұрын

    Sir, ESI ಫಲಾನುಭವಿಗಳು ಅದರ ಪ್ರಯೋಜನ ಪಡೆಯುವುದು ಹೇಗೆ ಮತ್ತು ಅದು ಒಳಗೊಂಡಿರುವ process ಏನೆಂದು explain ಮಾಡಿ... please....

  • @aminmangalore2300
    @aminmangalore2300 Жыл бұрын

    VERY USEFUL INFORMATION FOR DAILY LIFE, HEARTLY THANKS TO AMAR PRASAD & MASTH MAGA TEAM 🙏✌️

  • @spcreations5352
    @spcreations5352 Жыл бұрын

    Very good information sir Thank you very much

  • @PRASHISPB
    @PRASHISPB Жыл бұрын

    ತುಂಬಾ ಉಪಯುಕ್ತ ಮಾಹಿತಿ ಅಮರ್ ಸರ್

  • @pushpalathathyrappa6710
    @pushpalathathyrappa6710 Жыл бұрын

    Very useful information Amar Prasad for day today’s life I like the word you used few times “ biddukolodu”

  • @ps-kd6zz
    @ps-kd6zz Жыл бұрын

    Nice Topic, no one can explain the way do AP avre 🙏🏻 excellent explanation as always. ಯಾವುದೇ topic ಆಗಿರಲಿ ನೀವು ಬಹಳ ಚೆನ್ನಾಗಿ ಅರ್ಥ ಮಾಡಿಕೊಂಡು, proper home work ಮಾಡಿಕೊಂಡು explain ಮಾಡ್ತೀರ. Very responsible citizen.

  • @shilpagr2068
    @shilpagr2068 Жыл бұрын

    Sir make video on what is the reason for laziness and oversleeping, ayuu for sad feelings .

  • @shobhnasatish7097
    @shobhnasatish7097 Жыл бұрын

    Thanks for the healthy information... expecting more such vedios

  • @mahadevaswamyswamy2270
    @mahadevaswamyswamy2270 Жыл бұрын

    Dhanyavaadagalu Sir thamage tumba Upayuktavada health tips mahiti

  • @poojas725
    @poojas725 Жыл бұрын

    ನಿಮ್ಮ ಸ್ವಚ್ಛವಾದ ಕನ್ನಡ ಕೇಳಿ ನಾನು ನಿಮ್ಮ ದೊಡ್ಡ ಅಭಿಮಾನಿ ಇದೆ ರೀತಿ ಒಳ್ಳೆಯ ವಿಚಾರಗಳನ್ನು ಹೇಳಿ ತುಂಬಾ ಉಪಯೋಗ ಆಗುತ್ತೆ ಸಾರ್

  • @kevinalbert190
    @kevinalbert190 Жыл бұрын

    Nimma mathu kelthayidre kannada kalithiddakke thumba Kushi aagathe, Karnatakake janakke nimma koduge thumbayide Hage nimma avashyakathenu thumba ide.dhanyavada, 💐👏

  • @govindarajuc7820
    @govindarajuc7820 Жыл бұрын

    ಉತ್ತಮ ಗುಣಮಟ್ಟದ ಆಹಾರ. ಮತ್ತು. ಮಾಹಿತಿಯ ವಿಡಿಯೋ. ನೀಡಿದಕ್ಕೆ. ಧನ್ಯವಾದ ತಮಗೆ

  • @sathyanarayanamurthy9931
    @sathyanarayanamurthy9931 Жыл бұрын

    Very good health informations about daily activities. And daily habits.

  • @sureshmastithodagyan
    @sureshmastithodagyan Жыл бұрын

    Thank you sir for wonderful health tips

  • @sandhyarajaram2727
    @sandhyarajaram2727 Жыл бұрын

    Best information. Thanks Sir.

  • @kumarkhadaki6847
    @kumarkhadaki6847 Жыл бұрын

    ಉತ್ತಮ ಆರೋಗ್ಯ ಸಲಹೆ ನೀಡಿದ್ದಿರಿ 👍🙏 ಸರ್ 🙏 🙏🙏ಧನ್ಯವಾದಗಳು 🙏

  • @shrimatikodsar1560
    @shrimatikodsar1560 Жыл бұрын

    U r giving most using informations sir thank u so much

  • @malinisaravanana4766
    @malinisaravanana4766 Жыл бұрын

    Sir I watch all your videos it is very nice sir please tell about snoring and how to reduce bad cholestrol

  • @chandrakantsguttedar9088
    @chandrakantsguttedar9088 Жыл бұрын

    Amar prasad sir I like your way of speech in kannada and you will tell world news any body can under stand about world who dont know english and other language. You are like college professor I like your way of speech more every body can understand easily Thanks a lot god bless your company to improve like any thing

  • @ananthkumar0405
    @ananthkumar0405 Жыл бұрын

    Very useful information sir. Worthy channel 👌

  • @rc.ekangi183
    @rc.ekangi183 Жыл бұрын

    Very useful information.. Thank you so much...

  • @anjaneyyaanjaneyya5350
    @anjaneyyaanjaneyya5350 Жыл бұрын

    ಆರೋಗ್ಯ ಕಾಳಜಿಯ ಬಗ್ಗೆ ಚೆನ್ನಾಗಿ ತಿಳಿಸಿಕೊಟ್ಟಿದ್ದೀರಿ ಸರ್ ಹೃದಯಪೂರ್ವಕ ಕೃತಜ್ಞತೆ ಗಳು👌👌🙏

  • @vidyakotabagi458
    @vidyakotabagi45811 ай бұрын

    Tq for good research wrk

  • @dayanandn5834
    @dayanandn5834 Жыл бұрын

    🙏 Namaste Amarprasd Sir thank you sharing nice video 🙏👍

  • @bheemarayabheem732
    @bheemarayabheem732 Жыл бұрын

    Good massage sir thanks for you

  • @manjunathareddy5653
    @manjunathareddy5653 Жыл бұрын

    Very very useful information, thanku

  • @krishnagouda3769
    @krishnagouda3769 Жыл бұрын

    Thanks for ur good information

  • @SajohnEnglish
    @SajohnEnglish Жыл бұрын

    Suitable information for everyone. A very good initiative by Mast Maga

  • @mohanraok6138
    @mohanraok6138 Жыл бұрын

    Very super excellent, I am always with you

  • @devarajmendon3528
    @devarajmendon3528 Жыл бұрын

    Nice explanation with pinch of humor.. Good presentation amar sir🙏🏻

  • @shillymallanna7890
    @shillymallanna7890 Жыл бұрын

    As I personally observed your expression is very impressive & effective on any subject which you have explaining. Before expressing any subject you have grasped any subject with deep route level. Very much thanks.

  • @nishwanirosh6678
    @nishwanirosh6678 Жыл бұрын

    Very useful vedio, thank you sir 🙏

  • @spandanab.k.4872
    @spandanab.k.4872 Жыл бұрын

    ದಿನಚರಿ ಪ್ರಾಬ್ಲೆಮ್ಸ್ ಯಾರು ಗಮನ ಕೊಡದೇ ಇರೋ ಅಂಥದ್ದು. 👌 super sir. 😊

  • @manjulac9736
    @manjulac9736 Жыл бұрын

    Thank you so much sir 🙏

  • @dhananjayakc6941
    @dhananjayakc6941 Жыл бұрын

    Good information and its very much needed 👌

  • @cynthiasaldanha8102
    @cynthiasaldanha8102 Жыл бұрын

    Sir pls give The Information..About Mortury..And Embelam ..Yestu month..Years..Human body Yenagadanthe Eabahudhu..I Mean Body halaga Danthe Yestu Time mortury alli Edabahudhu

  • @user-fw7vv9qc1q
    @user-fw7vv9qc1q Жыл бұрын

    ತುಂಬಾ ಧನ್ಯವಾದ ಸರ್🙏🙏🙏

  • @sarojap7417
    @sarojap7417 Жыл бұрын

    ಧನ್ಯವಾದಗಳು ಸರ್ ಅಮೂಲ್ಯ ಸಲಹೆ ಗಾಗಿ ನಮಸ್ಕಾರ ಶುಭವಾಗಲಿ

  • @mohanraok6138
    @mohanraok6138 Жыл бұрын

    Thank you very much ಮಸ್ತ್ ಮಗ ಅಮರ್ ಪ್ರಸಾದ್

  • @cynthiasaldanha8102
    @cynthiasaldanha8102 Жыл бұрын

    Very Good information sir God Bless You

  • @nagarajadevaramani1818
    @nagarajadevaramani1818 Жыл бұрын

    The beginning was fantastic

  • @vijaylaxmi9001
    @vijaylaxmi9001 Жыл бұрын

    Thanks sir tunba chennagi mahithi kodthira

  • @Anand7259
    @Anand7259 Жыл бұрын

    Thank you for the information

  • @honneshambigerambiger8091
    @honneshambigerambiger8091 Жыл бұрын

    Sir ನಾನು ನೀರು ಜಾಸ್ತಿ ಕುಡಿದರೆ reases ಬೇಗ ಬೇಗ ಬರುತ್ತವೆ ಅದೇ ನೀರು ಕುಡಿಯಲು ಕಡಿಮೆ ಮಾಡಿದರೆ ಜಾಸ್ತಿ ಬರೋದೆ ಇಲ್ಲ problem illa taane

  • @Bharathkanna0
    @Bharathkanna0 Жыл бұрын

    Thank you for your information

  • @kirankaikini3044
    @kirankaikini3044 Жыл бұрын

    This video very useful for me sir thank you so much sir 🙏

  • @sheelamg5886
    @sheelamg5886 Жыл бұрын

    Sir ನಮಸ್ತೆ 🙏. ನಿಮ್ಮ ಜೀವನ ಶೈಲಿಯ ವಿವರ ಚನ್ನಾಗಿ ಇದೆ. ಹಾಗೆ ಅರ್ಥರೈಟಿಸ್ ಸೋರಿಯಸಿಸ್ ಬಗ್ಗೆ,, ಹಾಗೂ ಚಳಿ ಕಾಲದಲ್ಲಿ ತುಂಬಾ ಕಷ್ಟ ಈ ಕಾಯಿಲೆ.. So ಇದರ ಬಗ್ಗೆ ವಿವರ ನೀಡಿದರೆ help ಆಗುತ್ತೆ, ಧನ್ಯವಾದಗಳು sr🙏.

  • @zinda1818
    @zinda1818 Жыл бұрын

    ತುಂಬಾ ಉಪಯುಕ್ತ ಮಾಹಿತಿ

  • @manjunathk1469
    @manjunathk1469 Жыл бұрын

    ಅಮೂಲ್ಯ ಮಾಹಿತಿಗಾಗಿ ಧನ್ಯವಾದಗಳು

  • @jagadeeshaimanda81
    @jagadeeshaimanda81 Жыл бұрын

    Very good information. Thank you

  • @parashuramkattimani9580
    @parashuramkattimani9580 Жыл бұрын

    Tumba olleya mahiti danyavadagalu

  • @yallappamayanaykar4313
    @yallappamayanaykar4313 Жыл бұрын

    ಸರ್ ತೂಕ ಹೆಚ್ಚಿಕಿಕೊಳ್ಳುವ ಆರೋಗ್ಯದಾಯಕ ವಿಧಾನಗಳ ಬಗ್ಗೆ ಮಾಹಿತಿ ನೀಡಿ ದಯವಿಟ್ಟು

  • @user-kn2dp8pt4p

    @user-kn2dp8pt4p

    Жыл бұрын

    Mudde thinni

  • @Hegde987
    @Hegde987 Жыл бұрын

    ಯುವಕರಿಗೆ ಸ್ಫೂರ್ತಿ ತುಂಬುವ ವಿಡಿಯೋಸ್ ಮಾಡಿ

  • @rajanijayashree8451
    @rajanijayashree8451 Жыл бұрын

    Nice suggestions sir. Thank you

  • @dhareppa.m.hanamannavar5823
    @dhareppa.m.hanamannavar5823 Жыл бұрын

    ಒಳ್ಳೆಯ ಮಾಹಿತಿ

  • @n.ramesh2020
    @n.ramesh2020 Жыл бұрын

    I watched your everyone videos sir...so amazing n effective teaching sir..

  • @sharanusajjan2332
    @sharanusajjan2332 Жыл бұрын

    Mast video thank Q sir dehakke hagu manassige sambandisida intaha innashtu videogalanna bega bega upload madi thankS

  • @channappakamadolli5300
    @channappakamadolli5300 Жыл бұрын

    Thank you so much bro for your information 🙏🏻

  • @umeshd5645
    @umeshd5645 Жыл бұрын

    Good very useful information thank you sir

  • @janakiramani2684
    @janakiramani2684 Жыл бұрын

    ಧನ್ಯವಾದಗಳು ಸರ್ ತುಂಬಾ ಉಪಯೋಗ ವಾಗು ವ ವಿಷಯ. 🙏🙏

  • @sunandasaradhi4520
    @sunandasaradhi4520 Жыл бұрын

    Very good information thank-you You got very good medical knowledge keep it up

  • @ningappasampagaon7471

    @ningappasampagaon7471

    Жыл бұрын

    Very good information sir thank you sir

  • @gayathrik4600
    @gayathrik4600 Жыл бұрын

    Very useful information tq so much

  • @dhananjayaj4641
    @dhananjayaj4641 Жыл бұрын

    the way of presenting any matter which is too good by @mar prasaad

Келесі