No video

New Christmas song Live 2022

Пікірлер: 10

  • @shirleysoans8202
    @shirleysoans8202 Жыл бұрын

    Praise God, wonderful Christmas worship song.

  • @nfnf7109
    @nfnf7109 Жыл бұрын

    Merry Christmas Wishes Glory to Jesus Christ 🙏

  • @rapid7878
    @rapid7878 Жыл бұрын

    ಆತ ಬರುವ ಒಂದು ದಿನ ವಾಗ್ದಾನ ಮಾಡಿರುವ ಆ ದಿನವನ್ನು ಕಾಯುತಿರುವೆವು ಆ ರಾತ್ರಿ ಬರುವದು , ಆ ಬೆಳಕು ಹೊಳೆಯುವದು ಶುಭ ವಾರ್ತೆಯನ್ನು ಆತ ತರುವನು ಹಲ್ಲೆಲೂಯ ಹಲ್ಲೆಲೂಯ ಹಲ್ಲೆಲೂಯಾ ಆರಾಧನೆ ... ೨ ತಾರೆಯು ಮಿಂಚುವದು , ಬೆಳಕೊಂದು ಮೂಡುವದು ಬೇತ್ಲೆಹೇಮ್ ಛತ್ರದಲ್ಲಿ ರಕ್ಷಕ ಹುಟ್ಟಿದನು ಸ್ವೀಕರಿಸು ಆತನ , ನಿನಗಾಗಿ ಬಂದಾತನ ಹೃದಯದಲ್ಲಿ ಆತ ಹುಟ್ಟಿರುವ ಹಲ್ಲೆಲೂಯ ಹಲ್ಲೆಲೂಯ ಹಲ್ಲೆಲೂಯಾ ಆರಾಧನೆ ... ೨ ಕುರುಡರು ನೋಡುವರು , ಮೂಗರು ಹಾಡುವರು ಕಿವಿಡರೂ ಕೇಳುವರು , ಕುಂಟಾರು ನಲಿಯುವರು ಹೊಸನ್ನ ಹೊಸ್ಸನ್ನ ಎಂದು ಕೂಡಿ ಹಾಡೋಣ ಯೇಸುವೇ ನಮ್ಮ ಶ್ರೇಷ್ಠ ದೇವರು ಹಲ್ಲೆಲೂಯ ಹಲ್ಲೆಲೂಯ ಹಲ್ಲೆಲೂಯಾ ಆರಾಧನೆ ... ೨ ಆತ ಬರುವ ಆ ಕ್ಷಣವು ಆನಂದ ಸಂತೋಷವು ಆ ದಿನಕ್ಕಾಗಿಯೇ ನಾವು ಸಿದ್ಧರಿರುವೆವು ಆತನೊಂದಿಗೆ ಇರುವೆವು ಎಂದೆಂದೂ ಅಗಲೆವು ಇದೇ ನಾವು ಸಾರುವ ಶುಭ ವಾರ್ತೆಯು ಆತ ಬರುವ ಒಂದು ದಿನ ವಾಗ್ದಾನ ಮಾಡಿರುವ ಆ ದಿನವನ್ನು ಕಾಯುತಿರುವೆವು ಆ ರಾತ್ರಿ ಬರುವದು , ಆ ಬೆಳಕು ಹೊಳೆಯುವದು ಶುಭ ವಾರ್ತೆಯನ್ನು ಆತ ತರುವನು ಹಲ್ಲೆಲೂಯ ಹಲ್ಲೆಲೂಯ ಹಲ್ಲೆಲೂಯಾ ಆರಾಧನೆ ... ೨

  • @martingunjal2665
    @martingunjal2665 Жыл бұрын

    Praise the lord Mary Christmas brother

  • @sunilbasapur1880
    @sunilbasapur1880 Жыл бұрын

    Happy Christmas to you brother

  • @shareenadsouza7190
    @shareenadsouza7190 Жыл бұрын

    Wish happy Christmas

  • @shareenadsouza7190
    @shareenadsouza7190 Жыл бұрын

    I want the lyrics of nanu yesuvinalle nischenthe inderuve this song also

  • @shareenadsouza7190
    @shareenadsouza7190 Жыл бұрын

    Send me the lyrics

  • @rapid7878

    @rapid7878

    Жыл бұрын

Келесі