Neene Nanna Neene Nanna - Mane Devru - HD Video Song | Ravichandran | Sudharani
Музыка
Mane Devru Kannada Movie Song: Neene Nanna Neene Nanna Tumba Tumba Preeti Madodu - HD Video
Actor: Ravichandran, Sudharani
Music: Hamsalekha
Singer: SPB, S Janaki
Lyrics: Hamsalekha
Year :1993
Subscribe To SGV Sandalwood Songs Channel For More Kannada Video Songs.
ಇನ್ನಷ್ಟು ಕನ್ನಡ ಹಾಡುಗಳು ನೋಡಲು ಈ ಚಾನೆಲ್ ಗೆ ಚಂದಾದಾರರಾಗಿ ಧನ್ಯವಾದಗಳು..!!
Mane Devru - ಮನೆ ದೇವ್ರು 1993*SGV
ಹೆಣ್ಣು : ನೀನೆ ನನ್ನ ನೀನೆ ನನ್ನ... ತುಂಬಾ ತುಂಬಾ ಪ್ರೀತಿ ಮಾಡೋದು ...........
ಗಂಡು : ಇಲ್ಲಾ ತಾಯಿ ಸೀತಾ ಮಾಯಿ.. ನೀನೆ ನನ್ನ ಪ್ರೀತಿ ಮಾಡೋದು
ಹೆಣ್ಣು : ಪ್ರೀತಿ ಮಾಡಿ ಅಡಿಗೆ ಮಾಡಿ ತಿನಿಸೋ ನಲ್ಲ ಎಲ್ಲೂ ಇಲ್ಲ
ಗಂಡು : ತಾಳಿ ಕಟ್ಟಿ ಬಾಗಿಲು ತಟ್ಟಿ ಕಾಯೋರೆಲ್ಲ ನಿಮಗೆ ಬೆಲ್ಲ
ಹೆಣ್ಣು : ಕೋಪದ ನಡುವೆ ಹಾಡುವುದೇ ಅಂತಃಪುರ ಗೀತೆ ..........
ಗಂಡು : ವಿರಹದ ನಡುವೆ ಪತಿಯಿರಲು ಸತಿಯದು ಬರಿ ಮಾತೆ.............
ಹೆಣ್ಣು : ಇಂದ್ರ ಕಾದ.... ಚಂದ್ರ ಕಾದ..... ಹೆಣ್ಣಿಗಾಗಿ . ಶಿವನು ಕಾದ ..
ಗಂಡು : ಹೆಣ್ಣು ಕೊಟ್ಟ ...ಅಯ್ಯೋ ಆಸೆ ಕೊಟ್ಟ... ಬ್ರಹ್ಮ ನಡುವೆ ...ಈ ಗಡುವು ಕೊಟ್ಟ ..
Пікірлер: 430
ಸಂಗೀತ ಕ್ಷೇತ್ರದಲ್ಲಿ ಕನ್ನಡವನ್ನು ಶ್ರೀಮಂತಗೊಳಿಸಿದ ನಾದಬ್ರಹ್ಮ ಹಂಸಲೇಖ ಸರ್ ಅವರಿಗೆ ನಮ್ಮ 🙏🙏
@shekarshekar1346
3 ай бұрын
❤
ವಿರಹದ ನಡುವೆ ಪತಿ ಇರಲು ಸತಿ ಯದು ಬರಿ ಮಾತೆ....ಆದ್ಭುತ ಸಾಹಿತ್ಯ..
@HiHi-rc6oh
Ай бұрын
Waa❤
ಇಂದ್ರಕಾದ ಚಂದ್ರಕಾದ ಹೆಣ್ಣಿಗಾಗಿ ಶಿವನುಕಾದ 👍 ವಾವ್ ಸೂಪರ್ 💓 ಐ ಲೈಕ್ ಯು ಕ್ರೇಜಿ ಸರ್ 💓🌹💓
@prashantk9851
2 жыл бұрын
Woooow
@mahamadsuheb4449
Жыл бұрын
Awesome
@chandrashekharnd5780
Жыл бұрын
Z
@lakshmi7483
Жыл бұрын
ಹೆಣ್ಣಿಮೆಗಾಗಿ...ಹೆಣ್ಣು+ಹುಣ್ಣಿಮೆ=ಹೆಣ್ಣಿಮೆ
@adventure434
Жыл бұрын
@@lakshmi7483 super chinnu
ಹಂಸಲೇಖ ಅವರ ಸಾಹಿತ್ಯ ಅಂದರೆ ಅವರ ಸಾಹಿತ್ಯ ಸಾಲುಗಳನ್ನು ಅನುಭವಿಸುವುದೇ ಕನ್ನಡಿಗರ ಪಾಲಿನ ಅಮೃತ ಗಳಿಗೆ ಅನ್ನಬಹುದು ♥️🙏
Nanna Ganda nanna Ganda adestle ninge preeti.nanna heartle ni .edan adiddu tave Alla hubby.ha.......
ದಾಂಪತ್ಯ ಜೀವನದ ಕುರಿತಾದ ಅತ್ಯಂತ ನೈಜವಾದ ಪಾಠವನ್ನು ಹೇಳುವ ದೇಸೀ ಸಾಹಿತ್ಯ ಹಾಗೂ ಮಧುರ ಸಂಗೀತದ ಸಂಸಾರಿಗಳಲ್ಲದೆ ಸನ್ಯಾಸಿಗಳು ಸಹ ಕೇಳಬಹುದಾದ ಅದ್ಭುತ ಹಾಡು.
@kanchanarajegowda3907
Жыл бұрын
aàà@
@my_daily_vlogss
10 ай бұрын
@@kanchanarajegowda3907😂
@prashantk9851
10 ай бұрын
❤
ಹಂಸಲೇಖ ಸರ್ ಇಂತ ಹಾಡುಗಳಿಂದ ಆ ಹಾಡಿಗೆ ನೀಡಿರುವ ಸಂಗೀತದಿಂದ ಅದೆಷ್ಟು ಅದಿಹರೆಯದ ಯುವಕ ಯುವತಿಯರ ಹೃದಯ ಕ್ಕೆ ಪ್ರೇಮದ ಕಿಚ್ಚು ಹಚ್ಚಿಬಿಟ್ಟಿರಿ ಗ್ರೇಟ್ ಸರ್.
ಕಥೆ, ಸಾಹಿತ್ಯ, ಸಂಗೀತ, ಗಾಯನ, ಎಲ್ಲವೂ ತುಂಬಾ ಚನ್ನಾಗಿದೆ
ನನ್ನ ಹೆಂಡ್ತಿ ಗೆ ನನ್ನ ಕಂಡ್ರೆ ತುಂಬಾ ಪ್ರೀತಿ ಮಾಡ್ತಾಳೆ ಲವ್ ಯು ಬಂಗಾರ
Im telugu from hyd , loves like as music lover -Janaki Amma and Balu sr kanada golden hit song s
@don7607
Жыл бұрын
What is the meaning of nanna in the song?
@revolution2162
Жыл бұрын
@@don7607 nanna means mine
@don7607
Жыл бұрын
@@revolution2162 thanks
ಇಂತ ಸಾಹಿತ್ಯವನ್ನು ಕೇವಲ ಹಂಸಲೇಖ ಮಾತ್ರ ಬರೆಯಲು ಸಾಧ್ಯ
Congratulatio worldfamous Actor Ravichandransir Excellent action Wonderful Song Dhanarad hajegadeesan
Hm+ spb + sj = combination 👍
ನಮ್ ರವಿ ಸರ್ ಒಂದು University ❤️
@marthandachalawadi9938
Жыл бұрын
ಲವ್ ಕಿಂಗ್ ಹೀರೊ
ಸೂಪರ್,,,, ಈ ಹಾಡಿನ ಸಾಹಿತ್ಯಕೆ ಒಂದು ಸಲಾಂ
ನನ್ನ ಆರಾಧ್ಯ ದೈವ ಶ್ರೀ ಹಂಸಲೇಖ ಮಹಾ ಗುರುಗಳು.ಇವರನ್ನು ನೆನಪಿಸಿಕೊಳ್ಳದ ದಿನಗಳೇ ಇಲ್ಲ.ಇವರ ಹಾಡುಗಳನ್ನು ಕೇಳದ ದಿನಗಳೇ ಇಲ್ಲ. ಸೂರ್ಯ ಚಂದ್ರ ಇರೋವರೆಗು ಚಿರಸ್ಥಾಯಿಯಾಗಿ ಮಹಾ ಗುರುಗಳ ಹಾಡುಗಳು ಜೀವಂತವಾಗಿ ಇರುತ್ತದೆ.
Super movie super song ❤
ಧನ್ಯವಾದಗಳು ಹಂಸಲೇಖ ಗುರುಗಳೇ ನಿಮಗೆ ಇಂಥ ಹಾಡು ಕೊಟ್ಟಿದಕ್ಕೆ 🙏🙏👍👍❤️❤️❤️
ಮನಸಲ್ಲಿ ಬಂದಳು ಸರ್ವಸ್ವವಾದಳೂ ....❤ ಇವಾಗ ನೀನೇ ಸರ್ವಸ್ವ ಅಂತಿದಾಳೆ ❤....❤SS❤
ಸುಮಧುರವಾದ ಗಾಯನ spb ಮತ್ತು s janaki ಅಮ್ಮನವರದು 🌹🌹🙏🙏
Hamsalekha not a man he is a god
I m from Maharashtra and listening this song many times. Learning Kannada as well from online youtube classes. Very easy language if taught systematically and lucky to have a good teacher from Mangalore
@uthamkumaruthamkumar3191
3 ай бұрын
very nice
Legends of Sandalwood...Ravi+ Hamsa+SPB+Janakamma....❤❤❤❤
@mithunus6953
Жыл бұрын
Deadly combo in the world cinema❤
ಅದಕ್ಕೆ ಹೇಳುವುದು ಅವರನ್ನು ನಾದ ಬ್ರಹ್ಮ ಹಂಸಲೇಖ ಎಂದು ❤❤❤
Janakii Amma ❤️
Hats off to hamsalekha sir,,,,,
Janaki Amma
ಜೀವನದಲ್ಲಿ ಗಂಡ ಹೆಂಡತಿ ಸಂಬಂಧ ಯಾವಾಗಲು ಚೆನ್ನಾಗಿರಬೇಕು ಸ್ವಾಮಿ ಆಶಾ
Janaki amma voice 🥰🥰🥰🥰🥰
ಸೂಪರ್ ರವಿ ಸರ್
Janakiyamma only Bharat ratna
Ravi sir definitely come back strongly
ರವಿ ಸರ್ ಸಂಗೀತ ಕ್ಕೆ ಅವರ ಸಿನಿಮಾ ಗಳು ಬಹಳ ಕೊಡಿಗೆ ❤ರವಿ ಸರ್
S.Janaki Amma super singer
S janaki Amma voice ❤ spb sir voice super hamsalekha avara ssngeetha 🎉 wow super
Ravi + Hamsa + spb are legends.. they are creatives.. I bow my head.
@honnappagudagunti1304
Жыл бұрын
Mmmmmmmmmmmmmmmmmmmmmumm mmmmmmmmmmmmmmmmmmmmmmmmm
@srisaraswatigaanasudhe9864
Жыл бұрын
@@honnappagudagunti1304 pl
Oneday 10time nodtini
@anandmanikanandmanik7268
Жыл бұрын
Super sang
@appayyaappayya4335
Жыл бұрын
By
@PremKumar-oz1qc
5 ай бұрын
En naa
@girigowdah7995
4 ай бұрын
@@anandmanikanandmanik7268rssswwssswwww
@BasavarajM-wt9ro
2 ай бұрын
😅
KannadIgarige devaru kotta Vara HAMSALEKA 🙏
@premkumar-do6jr
Жыл бұрын
Supar janakamma vaeys
@siddappamarigoudar9368
Жыл бұрын
@@premkumar-do6jr pppppppppppppppppppppppppppppppppppppppppppppppppppppppppppppppppppppppppppppppppppppppppppppppppppppppppppppppppppppppppppppppppppppppppppppppppppppppppppppppppppppppppppppppppl Loop
@venkateshreddy9917
Жыл бұрын
Your comment is Absolutely 💯 true. 👍
@sunitanavi7691
Жыл бұрын
@@premkumar-do6jr hi po
@kariyammaj8568
Жыл бұрын
Uuuhh
Ravichandran your awesome
ಎಲ್ಲಾರೂ ಕಾಯಬೇಕು
ಹಂಸಲೇಖ ರವಿಚಂದ್ರನ್ ಇನ್ನೊಂದು ಸಿನಿಮಾ ಮಾಡಬೇಕು
Super Song Karunada kanasugara kanasugarana ondu kanusu
@rathnammarathnamma8933
Жыл бұрын
8
I'm from andra this song was very beautiful I'm hearing this song atleast 100 times
@shivanandasr8802
Жыл бұрын
Thanks brother for u r ಕನ್ನಡ ಪ್ರೇಮ
@funbombs1306
10 ай бұрын
Me too bro
@chsurendraraju
9 ай бұрын
Ninu kuda ❤❤❤❤❤
@kumaraswamypangi6021
9 ай бұрын
E hero prathi heroine ni nalipesaadu.
ಜಾನಕಮ್ಮ ❤❤❤❤
My favorite singers love u spb sir janaki amma 🥰🥰🥰🥰🥰🥰
Hamsalekha Sir, Raxichandran sir , 🙏🙏🙏🙏🙏🙏
@maharajashivanna2444
2 жыл бұрын
ಆಮ
Super crazy star⭐
S p b sir great 🙏🙏🙏🙏🙏. My greatest singer.
@monisha-sc4lg
11 ай бұрын
Even S janaki also great singer too
Miss you Spb sir.
God of sandalwood Ravichandran
Hamsalekha sir ninage nivve satti
@Renukaradhya1990
2 жыл бұрын
Hi
@baluraju7096
Жыл бұрын
L
Super Ravi chadhra songs Telugu ❤❤
❤❤❤❤❤ bavnegalia sardara e mansu. ❤❤❤❤masanu editadildavnu budivatagutane....❤❤❤manganidha manvha alvha....❤❤❤❤ super songs ❤ super natane❤
Old is gold.... Haadu mathu sahithya bahala Chanda ede ❤️
Marvelous song
ನೀನೆ ನನ್ನ ನೀನೆ ನನ್ನ… ತುಂಬಾ ತುಂಬಾ ಪ್ರೀತಿ ಮಾಡೋದು . ಇಲ್ಲಾ ತಾಯಿ ಸೀತಾ ಮಾಯಿ.. ನೀನೆ ನನ್ನ ಪ್ರೀತಿ ಮಾಡೋದು ಪ್ರೀತಿ ಮಾಡಿ ಅಡಿಗೆ ಮಾಡಿ ತಿನಿಸೋ ನಲ್ಲ ಎಲ್ಲೂ ಇಲ್ಲ ತಾಳಿ ಕಟ್ಟಿ ಬಾಗಿಲು ತಟ್ಟಿ ಕಾಯೋರೆಲ್ಲ ನಿಮಗೆ ಬೆಲ್ಲ ಕೋಪದ ನಡುವೆ ಹಾಡುವುದೇ ಅಂತಃಪುರ ಗೀತೆ . ವಿರಹದ ನಡುವೆ ಪತಿಯಿರಲು ಸತಿಯದು ಬರಿ ಮಾತೆ. ಇಂದ್ರ ಕಾದ…. ಚಂದ್ರ ಕಾದ….. ಹೆಣ್ಣಿಂದಾಗಿ . ಶಿವನು ಕಾದ .. ಹೆಣ್ಣು ಕೊಟ್ಟ …..ಆಸೆ ಕೊಟ್ಟ… ಬ್ರಹ್ಮ ನಡುವೆ …ಈ ಗಡುವು ಕೊಟ್ಟ …
@manjulokesh4999
8 ай бұрын
👌👌💐
Good massage to couples
@sridharsridhar8138
2 жыл бұрын
Nice
Super song
Super song sp and s j . sweet voice
Who all like Hamsaleka sir's songs One and only Mahagurugalu Hamsaleka sir
@subhashkc7450
2 жыл бұрын
💛❤️
SPB Sir and Janaki Amma...both of You are Superb...
@poojakoli3004
2 жыл бұрын
.b me
ನೀನೆ ನನ್ನಾ ನೀನೆ ನನ್ನಾ ತುಂಬಾ ತುಂಬಾ ಪ್ರೀತಿ ಮಾಡೊದು 💓 ಬ್ಯೂಟಿಫುಲ್ ಸಾಂಗ್ 👍
@guruguruprakash1534
2 жыл бұрын
💗💗💕💕💕💕
@dishagurushanth8993
2 жыл бұрын
@@guruguruprakash1534 lol
@dishagurushanth8993
2 жыл бұрын
M
@krishnamurthy6430
Жыл бұрын
Nija vaglu ganda nannu prithi modorige super song
@shruthimonishka5565
Жыл бұрын
@@guruguruprakash1534 pp0000
Evergreen favourite 🎵 proud to hanslekha
Nadbrahma hamsalekha is living legend...
My favourite song and music ❤ miss you so ri😭💔😭
@madhucmadhu9903
2 ай бұрын
Eke
1:07 I'm waiting for her from 2.5 year's...
1:40 to 2:00 bgm 👌👌🔥🔥
Audio ... I appreciate spb hamsalekha janakamma ... Video...CRAZYSTAR
👌👌ರ ವಿ ಸರ್ ಲವ್ ಯೂ ❤❤
its really superb song💌💌
My all time favourite song
Jai crazy star 🎉❤. God of sandlwood
ಜೂನ್ 14 2022 ಅರ್ಜುನಹಳ್ಳಿ. 🚌
@jyothikanthraju9831
Жыл бұрын
❤️❤️❤️
@archanakanti4731
Жыл бұрын
K r nagara
@girishshivapooji1459
Жыл бұрын
@@jyothikanthraju9831 ಎಸ್m77i
@girishshivapooji1459
Жыл бұрын
@@jyothikanthraju9831 kop
Mareyalagada haadugalu❤
Tumba tumba priti madodu nice song ❤️❤️🙏🙏
@ramanji2299
Жыл бұрын
ಈಗ ನಮ್ಮ ಧವ6ಠಝ
@chidanandahnchidananda5855
Жыл бұрын
@@ramanji2299 0
@shruthimonishka5565
Жыл бұрын
@@ramanji2299 ¹1111111¹
@ningobaiahgarishivanna4357
Жыл бұрын
@@ramanji2299 po
All time favourite song 🤩
Super song 🥰 love u
@adventure434
Жыл бұрын
Ravichandran 😝😝
Spb sir ❤❤❤
Who are all still listening in 2024
Yavaglu crazy sir 😘😘😘😘😘
Spb , s janaki
Super song ee Songa nange tumba ista 💖❤️
Hamsaleka❤❤❤❤
Two different situation in one song ❤️
This is the only song which makes me and my husband to be together 💓
ಸೂಪರ್ ಸಾಂಗ್
Super crazy⭐⭐
Beautiful lyrics sir.
What a lyrics without vulgur but with immaculate meaning
❤❤❤ರವಿಹಂಸ ಧ್ವನಿ🎉
Nice song❤❤❤
Super song I like you, ❤❤❤❤❤❤❤
I love my lovver hendti vest lovvear best
Memorial music
very very nice song
Super
@nabirasoolmkdrasool2424
10 ай бұрын
❤😮❤😢❤❤😢😮😅
ಹಂಸಲೇಖರ ಸಾಹಿತ್ಯ 🙏ಸಂಗೀತ ಕ್ಕೆ 🙏🙏🙏
Super spb sir singing all the best
Ravi sir and Hamsalekha sir are the best pair of kannada film industry we ❤ you both of you
👌🌷🌷ಸೂಪರ್ ಸಾಂಗ್ 🌷🌷👌