No video

ನಮ್ಮನೆ ಪುಟ್ಟಲಕ್ಷ್ಮಿ 💞ಜೊತೆ ವರಮಹಾಲಕ್ಷ್ಮಿ ಹಬ್ಬ/ಈ ವರ್ಷದ ಹಬ್ಬ ತುಂಬಾನೇ ಸ್ಪೆಷಲ್ ಯಾಕೆ?

Follow Me On instagram:- 👇
www.instagram....
Facebook Page:- / nikithas-kit. .
Subscribe to My Channel:- @Nikitha's kitchen/Lifestyle vlogs in kannada
Rakshith Recipe's & Vlogs
/ @rakshithrecipesvlogs9032
Nikitha's 💃Fashion pls subscribe 💖
/ @__rakshith_gowda
Rakshith instagram link:-
www.instagram....
For Collaboration & Businesses Enquires:-
nikithasom@gmail.com
Baby Rocker amzn.to/3Iy1MmX
Melton lunch box: amzn.to/3nHpvaP
Upperlip trimmer amzn.to/3A9EKRd
Laptop study table:- amzn.to/3OL2r6k
Electric Hot Bag:- amzn.to/32FqFfq
Dosa Tava link:- amzn.to/3oXMhML
Brass flower Bowl
amzn.to/3sTWLNM
Sugar cosmetics
Foundation :-amzn.to/3swtCXF
primer:-amzn.to/2MfSALb
smudge me not liquid mini Lipstick set
amzn.to/3pMkDzJ
single 10 Drop Dead Red:-
amzn.to/3aIJiRb
My watch link:- amzn.to/3aO2kEC
my glam moisturizer:-
amzn.to/39X1giv
Hair straightener:-amzn.to/2MZxWir
Decorative fairy Light- amzn.to/2J0np4I
Bullet Blender link
amzn.to/31Pz6S4
Bolcany curtains/amzn.to/3030QSB
Small Table :amzn.to/2NvKqLT
Wall stickers Krishna
amzn.to/30RJcSS
amzn.to/3htgpKe
amzn.to/2YIDqjW
chopper pigeon
amzn.to/3aIqy1d
vegetable cutter
amzn.to/3bNvAuM
Krishna Wall sticker
amzn.to/3c2LTT
Nikitha's kitchen vlogs #my life style #cooking #veg recipes in kannada #non veg recipes in kannada #Home tour #my Hotel recipes #weekend vlogs #out door shopping #Traveling #make up#Beauty tips#Festival celebration #
Thank you for watching💖🙏

Пікірлер: 664

  • @ushamallikarjuna863
    @ushamallikarjuna8632 жыл бұрын

    ತುಂಬಾ ಚನ್ನಾಗಿ ಪೂಜೆ ಮಾಡಿದ್ದೀರಿ ಹೀಗೆ ನಿಮ್ಮ ಕನಸುಗಳು ಮತ್ತೆ ನಿಮ್ಮ ಎಲ್ಲ ಆಸೆಗಳು ಹಿಡೇರಲ್ಲಿ ಖುಷಿಯಾಗಿರಿ ವರಮಹಾಲಕ್ಷ್ಮಿ ಹಬ್ಬದ ಶುಭಾಶಯಗಳು 🙏🙏🙏🙏🙏

  • @nandinimurthy9382

    @nandinimurthy9382

    2 жыл бұрын

    Super akka

  • @mealsandmemoriesarchanapra6695
    @mealsandmemoriesarchanapra66952 жыл бұрын

    ಪೂಜೆ ತುಂಬಾ ಚೆನ್ನಾಗಿದೆ, ಅಲಂಕಾರ ಚೆನ್ನಾಗಿದೆ, ನಿಮ್ಮ ಶ್ರಮಕ್ಕೆ ಅಭಿನಂದನೆಗಳು.ಮಗಳೊಂದಿಗಿನ ಮೊದಲ ವರಮಹಾಲಕ್ಷ್ಮೀ ಹಬ್ಬದ ಶುಭಾಶಯಗಳು....👍👌💐

  • @kalanarayan8894
    @kalanarayan88942 жыл бұрын

    ತುಂಬಾ ಚೆನ್ನಾಗಿ ಹಬ್ಬ ಮಾಡಿದ್ದೀರಾ ನಿಖಿತ ನಿಮ್ಮ ಫ್ಯಾಮಿಲಿ ಗೆ ಒಳ್ಳೆಯದಾಗಲಿ

  • @sunithahm6791

    @sunithahm6791

    2 жыл бұрын

    👌

  • @lakshmibharadwaj5259
    @lakshmibharadwaj52592 жыл бұрын

    ಮಹಾಲಕ್ಷ್ಮಿ ಅಲಂಕಾರ ತುಂಬಾ ಚೆನ್ನಾಗಿ ಮಾಡಿದ್ದೀರಾ.. ದೇವರು ತುಂಬಾ ಕಳೆ ಕಳೆಯಾಗಿದೆ.. ಎಲ್ಲರಿಗೂ ಒಳ್ಳೆಯದಾಗಲಿ 🙏

  • @nagarathnarathna5333
    @nagarathnarathna53332 жыл бұрын

    ಲಕ್ಷ್ಮಿ ತುಂಬಾ ಚೆನ್ನಾಗಿ ಕಾಣ್ತಾ ಇದ್ದಾಳೆ ದೇವರ ಆಶೀರ್ವಾದ ಸದಾ ನಿಮ್ಮ ಮೇಲೆ ನಿಮ್ಮ ಕುಟುಂಬದ ಮೇಲೆ ಇರಲಿ🙏🙏💐💐🙏🙏

  • @nirmalanirmala.n.murthy98
    @nirmalanirmala.n.murthy982 жыл бұрын

    ವರಮಹಾಲಕ್ಷ್ಮಿ ಹಬ್ಬ ಆಚರಣೆ ತುಂಬಾ ಚೆನ್ನಾಗಿ ಮಾಡಿದ್ದಿರಿ ನಿಮ್ಮ ಮನೆಯ ಪುಟ್ಟ ಲಕ್ಷ್ಮಿ ದೊಡ್ಡ ಗಣೇಶ ಇನ್ನು ಸುಪರ್ ಅಮ್ಮ ತುಂಬಾ ಸಹಾಯ ಮಾಡುತ್ತಾರೆ ನಿಮ್ಮ ಪೂಜೆಗೆ ಹಣ ಕೊಟ್ಟು ಸಾಕಾರ ಮಾಡಿದರೆ ಸೋಮಣ್ಣ ಎಲ್ಲರೂ ಪ್ರೀತಿಯಿಂದ ಇದ್ದರೆ ಮಾತ್ರ ಇತರ ಹಬ್ಬದ ಆಚರಣೆ ಸಾದ್ಯ 👌👍🥰💞

  • @rukmininagarajhars3978
    @rukmininagarajhars39782 жыл бұрын

    ನಾವು ಇದೆ ರೀತಿ ಮಾಡೂದು ತುಂಬಾ ಚೆನ್ನಾಗಿದೆ 🙏 ವರಲಕ್ಷ್ಮಿ ಅಮ್ಮಾ ಚೆನ್ನಾಗಿ ಕಾಣ್ತಾ ಇದ್ದರೆ 🙏 ಒಳ್ಳೇದಾಗಲಿ😊❤️

  • @chandramukhi7606
    @chandramukhi76062 жыл бұрын

    Thumba chanagi madiddira pooje yella Lakshmi ammanavara alankara antu 👌👌😍 yellarigu oalledu madli 💐🙏🏻🙏🏻

  • @mangalagowriganesh1389
    @mangalagowriganesh13892 жыл бұрын

    ತುಂಬ ಚೆನ್ನಾಗಿದೆ ನಿಮ್ಮ ವರ ಮಹಾಲಕ್ಷ್ಮೀ ಹಬ್ಬದ ವಿಧಾನ ನಿಖಿತಾ ನಿಮ್ಮಗೆ ನಿಮ್ಮ ಕುಟುಂಬಕ್ಕೆ ದೇವರು ಒಳ್ಳೆದನ್ನು ಮಾಡಲಿ

  • @shobhams6294
    @shobhams62942 жыл бұрын

    ತುಂಬ ಚೆನ್ನಾಗಿ ಲಕ್ಷ್ಮಿಯ ಪೂಜೆ ಮಾಡುವ ಮೂಲಕ ನಮಗೆಲ್ಲ ಕಣ್ ತುಂಬಿದೆ ನಿಮ್ಮ ಸೀರೆ ತುಂಬ ಚೆನ್ನಾಗಿ ಇದೆ ಸೂಪಠ್ ಪೂಜೆಯ volg god bless you your family Nikita and somanna 👌👌🙏🙏💐💐🥰🥰

  • @savithrigowda9900
    @savithrigowda99002 жыл бұрын

    ದೇವರ ಅಲಂಕಾರ... ತುಂಬಾ ಚೆನ್ನಾಗಿ ಮಾಡಿದ್ದೀರಾ... ನಿಮ್ಮ ಸಾರಿ ತುಂಬಾ ಚೆನ್ನಾಗಿದೆ... ಅಕ್ಕಾ

  • @tejaswinism1268
    @tejaswinism12682 жыл бұрын

    Very beautiful varamahalakshmi Decorection super akka varamahalakshmi thayi ge🙏

  • @bhavyanaveen8754
    @bhavyanaveen87542 жыл бұрын

    Hi Nikitha very nice varamahalakshmi Pooja decoration.🙏 Your husband and ur mom Is very supportive very beautiful vlog.....so nice🙂

  • @sweetyammu4118

    @sweetyammu4118

    2 жыл бұрын

    Hi nikitha varamahalakshmi Pooja very beautiful and very nice 👍🏻 💖💖💖

  • @rakshithamgowda7696
    @rakshithamgowda76962 жыл бұрын

    Wt ur using for hair plss share 🙏

  • @Fab_Vihaan_Shiya
    @Fab_Vihaan_Shiya2 жыл бұрын

    Akka , lucky ge traditional ಆಗಿ ಲಂಗ ಬ್ಲೌಸ್ ಹಾಕಬೇಕಿತ್ತು ಆಕ್ಕ. ಹಬ್ಬದ ದಿನ ಮನೆ ಹೆಣ್ಮಗಳು ಚೆನ್ನಾಗ್ ಕಾಣ್ತಿತ್ತು. ನಿಜ ಹೇಳ್ತೀನಿ, ನಾನೂ ಮದ್ವೆ ಆಗಿ 7 ವರ್ಷಕ್ಕೆ ನನ್ ಮಗ ಹುಟ್ಟಿದ್ದು. ಆಗಲೂ ನಂಗೆ ಎಲ್ಲೋ ಒಂದ್ ಕಡೆ ಮಗ್ಲಿಲ್ವಲ್ಲ ಅಂತ ಬೇಜಾರ್ ಆಗ್ತಿತ್ತು. ಆವಾಗ ನಾನು ಶುರುಮಾಡಿದ್ದು ವರಮಹಾಲಕ್ಷ್ಮಿ ವ್ರತ ನ. ಆ ತಾಯಿ ಒಂದೇ ವರ್ಷ ದೊಳಗೆಮಾಗಳನ್ನ ಕರುಣಿಸಿದ್ಲು. So nanu ಹೇಳೋದು ಏನು ಅಂದ್ರೆ ಪೂಜೆ ಮಾಡೋಕೆ ನಿಯಮಗಳು ಮುಖ್ಯ ಅಲ್ಲ ಭಕ್ತಿ ಮುಖ್ಯ. So ನಿಮ್ ಮನೆಲಿ ಮಹಾಲಕ್ಷ್ಮಿ ಬಂದಿದ್ದಾಳೆ ಖುಷಿಯಾಗಿ ಇರೀ. ಹಾಗೆ ನೀವು ಭದ್ರಾವತಿ ಅವ್ರು ಅಂತ ತಿಳ್ಕೊಂಡು ಖುಷಿ ಆಯಿತು. ನಮ್ದು ಚಿತ್ರದುರ್ಗ ದ ಹತ್ರ ಹೋದ್ದುರ್ಗ .. ನಿಮ್ ಮವಂಡ್ರೆಲ್ಲ ಭದ್ರಾವತಿ ಲೀ ಇದ್ದಾರೆ.

  • @simac3675
    @simac36752 жыл бұрын

    Yes Nikita..its really a miracle..we use to see ur vlogs when u had small hotel..and suddenly u changed home and all things changed in ur life..Happy for u..cute daughter..stay blessed💐💐

  • @ashalathakj9450
    @ashalathakj94502 жыл бұрын

    Hi Nikitha nice decorations and pooja. Varamahalakshmi bless you all 🙏💗

  • @priyankac29
    @priyankac292 жыл бұрын

    Mam all the items u used for Pooja is pure silver or German silver if pure silver please tell the cost

  • @puneethkumar2155
    @puneethkumar21552 жыл бұрын

    ಸೂಪರ್ ನಿಖಿತಾ ತುಂಬಾ ಚೆನ್ನಾಗಿ ದೇವರ ಅಲಂಕಾರ ಮಾಡಿದ್ದೀರಾ ತುಂಬಾ ಖುಷಿಯಾಗ್ತಿದೆ ನಮಗೂ ದೇವರು ಎಲ್ಲರಿಗೂ ಆಯುಷ್ಯ ಆರೋಗ್ಯ ಕೊಟ್ಟು ಕಾಪಾಡಲಿ ಅಂತ ಕೇಳಿಕೊಳ್ಳಿ

  • @nikithaskitchenlifestylevl3834

    @nikithaskitchenlifestylevl3834

    2 жыл бұрын

    🙏💖

  • @sunithaprakash1812
    @sunithaprakash18122 жыл бұрын

    ತುಂಬಾ ಚನಾಗಿದೆ ಅಮ್ಮನವರ ಅಲಂಕಾರ..... ದರ್ಶನ ನು ಚನಾಗೈತು🙏

  • @yashodha2579
    @yashodha25792 жыл бұрын

    1ಹಬ್ಬ ಮಾಡ್ತಾ ಇದ್ದೀರಾ ತುಂಬಾ ಒಳ್ಳೆಯದು ಎಲ್ಲರಿಗೂ ಒಳ್ಳೆಯದಾಗಲಿ

  • @vijayamalini7379
    @vijayamalini73792 жыл бұрын

    Hi Niki, varalakshmi alankara thumba Chennagi madidhira, Lucky ma cuteagi idhaale ,Drishti thegiri . Maguna thumba jasthi thorisbedi , yavaladhru thorsi. Namagu dream thara idhe eevagle pregnant vlogs noddidh thara idhe ashtu bega maguge 4 months athra agidhe❤🥰.

  • @div.shanmugamshanmugam958
    @div.shanmugamshanmugam9582 жыл бұрын

    It was so divine and neat decorations. Where did u buy that elephants and how much u paid for that

  • @pushpanarayana7486
    @pushpanarayana74862 жыл бұрын

    ನಾನು ಪ್ರತಿ ವರ್ಷ ಕಣ್ಣೀರ ಹಾಕ್ಕೊಂಡೆ ವರ್ಮಲಕ್ಷ್ಮಿ ಹಬ್ಬ ಪೂಜೆ ಮಾಡ್ತಾ ಇರ್ತೀನಿ ನಿಕಿತಾ ಯಾಕಂದ್ರೆ ಆ ದೇವರು ನನಗೆ ಒಂದು ಮಗು ಕೊಟ್ಟಿಲ್ಲ ಭಾಗ್ಯ ಅದಕ್ಕೆ ಪ್ರತಿ ವರ್ಷ ಹಬ್ಬದ ದಿವಸ ಪ್ರತಿ ವರ್ಷನು ಕಣ್ಣಲ್ಲಿ ನೀರು ಬರೆ ಬರುತ್ತೆ ನಿಖಿತ ಆದ್ರೂ ನಾನು ಪೂಜೆ ಮಾಡ್ತೀನಿ ಆದರೂ ಬಿಟ್ಟಿಲ್ಲ ಹಬ್ಬ ಮಾಡೋದು ಮುಂದಿನ ವರ್ಷ ಕೊಡ್ತಾಳೆ ಮುಂದಿನ ವರ್ಷ ಭಾಗ್ಯ ಸಿಗುತ್ತೆ ಅಂದುಕೊಂಡು ಪ್ರತಿ ವರ್ಷ ಹಬ್ಬ ನಿಲ್ಸದೆ ಮಾಡ್ತಾ ಬಂದಿದೀನಿ ಸಿಸ್ಟರ್ ಇನ್ನು ನನಗೆ ಸಂತಾನ ಭಾಗ್ಯ ತಾಯಿ ಕೊಟ್ಟಿಲ್ಲ ಪ್ರತಿ ವರ್ಷ ಸಿಸ್ಟರ್ ನೆರವೇರಿಸಿದ್ದಾಳೆ ಹಾಗೆ ನಮ್ಮ ಬೇಡಿಕೆ ಯಾವಾಗ ನೆರವೇರಿಸುತ್ತಾಳೆ ತಾಯಿ ಮಹಾಲಕ್ಷ್ಮಿ ನನ್ ಕೋರಿಕೆ ಆ ದೇವರು ಯಾವಾಗ ಕಣ್ಣಿಟ್ಟು ನೋಡುತ್ತಾನೋ ಗೊತ್ತಿಲ್ಲ

  • @nikithaskitchenlifestylevl3834

    @nikithaskitchenlifestylevl3834

    2 жыл бұрын

    Bejar agbedi amma kortte kodtare adast bega

  • @kumart5362
    @kumart53622 жыл бұрын

    Nikitha akka Nim video nodokintha muchene like madthini yake andre I hope your vlogs super so

  • @revatiprabhu4109
    @revatiprabhu41092 жыл бұрын

    Nikita tumba chennagi alankar madidri.super supportive family.godbless

  • @Pavithrasandeep
    @Pavithrasandeep2 жыл бұрын

    Neev Deepa haachovaaga start Maadi ondashtu shlokagalna helthidri nikitha ondondu gothaaithu nange but yella gothaaglilla yaav yaavdu helthira neevu heli pls

  • @kruthikavlogs8353
    @kruthikavlogs83532 жыл бұрын

    Nikitha while doing Pooja pleas don't lock door and do pooja . This is very big mistake for some time open and after 1hour close the door ok

  • @ashwiniramesh8020
    @ashwiniramesh80202 жыл бұрын

    ತುಂಬ ಚೆನ್ನಾಗಿ ಹಬ್ಬ ಮಾಡಿದ್ದೀರ ಸೀರೆ ನಿಮಗೆ ತುಂಬ ಚೆನ್ನಾಗಿ ಕಾಣುತ್ತಿತ್ತು🙏👌😃

  • @jayammabr4054
    @jayammabr40542 жыл бұрын

    Nivu yav shampoo use madthira long idiyalla plz heli, and pooje🙏🙏🙏🙏🙏

  • @nayanakumarigs7543
    @nayanakumarigs75432 жыл бұрын

    Hi sister wow nice super happy varamahalakshmi Amma festival 🙏🙏🙏🌺🥀🌹🌷🌼🌻💐🍏🍎🍌🍍🥭🍊🍇 lucky man👌👌

  • @hrgeetha5808
    @hrgeetha58082 жыл бұрын

    Yellargu olled madli, next varsha varamahalskmi olage nam manegu putlakshmi barli 💐💐🙏🏻🙏🏻

  • @rekhahs7109
    @rekhahs71092 жыл бұрын

    ಪೂಜೆ ತುಂಬಾ ಚೆನ್ನಾಗಿ ಮಾಡಿದಿರಾ ನಿಖಿತಾ ಒಳ್ಳೆಯದಾಗಲಿ

  • @rohithappu9663
    @rohithappu96632 жыл бұрын

    ಹಬ್ಬ ತುಂಬಾ ಚೆನ್ನಾಗಿ ಮಾಡಿದ್ದೀರಾ ಲಕ್ಕಿ ಮಾ ಜೊತೆ ಮಾಡಿದಿರಾ ಪುಟ್ಟಲಕ್ಷ್ಮಿ 👌👌👌

  • @user-fw3xs8rv4r
    @user-fw3xs8rv4r Жыл бұрын

    Hi Nikita. Nan e vlog na ega yenakke nodide Andre ega last year Kushi Edda hage e year Nan magalu same hage edale Nan magalu date of birth kuda 05.05.2023 same date Alle uttidale. Matte Nan maganige 8 year's, magu beda ankondiro time Alli unexpect agi Nan magalu "Tapasvi" uttidale I'm so happy 😊 Nan nimma yella vlogs na miss madde nodtini❤

  • @poojampoojam6143
    @poojampoojam61432 жыл бұрын

    ನಾವು ಕಜ್ಜಾಯ ಮಾಡ್ತಿವಿ ಅಕ್ಕ ಆದ್ರೂ ನೀವು ತುಂಬಾ ಚನ್ನಾಗಿ ಹಬ್ಬ ಮಾಡಿದಿರಾ ನೀವು ಲಕ್ಷ್ಮಿ ತರ ಕಾಣ್ತಾದೀರಾ 😍❤️

  • @vedaraghavendra9019
    @vedaraghavendra90192 жыл бұрын

    Very beautiful vlog Nikita I can see your effort .. Your family is lucky to have you ...

  • @manjulanandakumar4105

    @manjulanandakumar4105

    2 жыл бұрын

    Very very nice 👍👌👌🙏

  • @kushalashetty2898
    @kushalashetty28982 жыл бұрын

    Varamahalkshmi habba thumba esta aaithu.Amma yellarigu olle aashirvaada kodali.

  • @sindumv1941
    @sindumv19412 жыл бұрын

    Hi nikitha dear beautiful celebration done for varamalakshmi festival Pooja preparation in ur house yourself samu anna Amma rakshti each of ull doing for Pooja reeady

  • @kowsalyasampath7826
    @kowsalyasampath78262 жыл бұрын

    Thumba chenagide pooje,ammanavaru,alankara 🙏nimma effort 👏🙏 olleyadagli Nikitha.... Lucky ma sooooo cute 🥰 bangari 😘

  • @kavyashetty3427
    @kavyashetty34272 жыл бұрын

    Nice vlog mam ❤️ Mam nimdu gold and silver collection video maadi plzz

  • @nagarathna.hrathna6179
    @nagarathna.hrathna61792 жыл бұрын

    Archane madiro kumkuma nivaste use madbeku

  • @rajashreebmadiwalar972
    @rajashreebmadiwalar9722 жыл бұрын

    Table gee white batte haaki...innu chenagi kansatte...highlight agutte adake...

  • @lathanaik8918
    @lathanaik89182 жыл бұрын

    Akka seere tumba chennagide

  • @vedhanayak1687
    @vedhanayak16872 жыл бұрын

    Mahalakshmi is excllent sister know your family is fullfill kanigay habba sister putta lakshmi so beautiful you looking quite and beautiful family for you sister

  • @ushaschatcorner
    @ushaschatcorner2 жыл бұрын

    Happy ವರಮಹಾಲಕ್ಷ್ಮಿ ಹಬ್ಬ ನಿಮಗೆ lucky ma GE and nim family ಗೆ

  • @blakshith9204
    @blakshith92042 жыл бұрын

    Thumba chanagede. Lakshmi super. Nim saree thumba chanagede. Finally devrna noddvi.

  • @omiliasoares955
    @omiliasoares9552 жыл бұрын

    Very good decoration Nikhitha. Your screen and you were looking very nice

  • @laxmivlog406
    @laxmivlog4062 жыл бұрын

    Very beautiful Varamahalakshmi decoration overall nolidlike kushi anstu 😀👌

  • @madhumathi7752
    @madhumathi77522 жыл бұрын

    Ammavara pooje thumba chanagithu.very nice.nangu magu ella 12 year aythu.adralu nange girl baby Andre thumba esta.habba bandagela mansige feel haguthe .1 girl baby eddidre mane thumba ondada ettu entha. Devru kottaga navu Adana uasaragi kapafikolbeyku.ellandre life long novu padbeyku.very nice pooja.

  • @lakshmitwinbrother4455
    @lakshmitwinbrother44552 жыл бұрын

    Hi nithka gmorning very very nice grand poja i have enjoyed i will also try to do happy to see varamalakshmi

  • @shilpasadalagi9253
    @shilpasadalagi92532 жыл бұрын

    ದೇವಿ ಕೈ ಮತ್ತು ಕಾಲು ತುಂಬಾ ಚೆನ್ನಾಗಿದೆ. ಎಲ್ಲಿ ಸಿಗತ್ತೆ.

  • @anithayc8302
    @anithayc83022 жыл бұрын

    Wow super saakshath Lakshmi ammore kuthiro thara ide💐👌😍

  • @nishamalgattinisha1809
    @nishamalgattinisha18092 жыл бұрын

    Really the lucky to have a girl baby nikhita

  • @sujathav6789
    @sujathav67892 жыл бұрын

    Devara Deepa ge oil yavudu use madthira nikita

  • @divyanageshwarsubramanyam1257
    @divyanageshwarsubramanyam12572 жыл бұрын

    Nimma mane varamahalakshmi thumba chennagide .putta varamahalakshminu sooper

  • @nandhinishekar1113
    @nandhinishekar11132 жыл бұрын

    Nice decoration neema saree Combination colour chenagidhe God bless ur family

  • @preethibn5087
    @preethibn5087 Жыл бұрын

    Geebathi you must do lamp lightings

  • @lalithagowdalalithagowda8755
    @lalithagowdalalithagowda87552 жыл бұрын

    Mam Silver Deepa lekamba yestu grams edheee mam

  • @savithakulal2328
    @savithakulal23282 жыл бұрын

    Siss innondu vishya nimge lucky babu adaddu ondu dream antha agthade yeliddira alva nangu nimm vlog noduvaga agene anisutthe siss God bless you siss & Somu bro

  • @Meenashivraj333
    @Meenashivraj3332 жыл бұрын

    Nice vlog akka howdu manely hen maklu idre kushi but next year nim maglanna hidiyodu tumba kashta aagutte e year silent aagide next year kashta aagutte naanu deepavali aali madtini. Hobbattu ishta puliyogare Ishta aagutte ammange.

  • @hsas8473
    @hsas84732 жыл бұрын

    Super varamahalakshmi Pooja Nikita god bless you

  • @kokilakm962
    @kokilakm9622 жыл бұрын

    Same pinch mam nan maga already 3 yrs complete aytu awnge abcd baritane monne monne delivery aadange anustide nija namboke aagalla nangu

  • @POORNIMAMANJEGOWDRUVLOGS
    @POORNIMAMANJEGOWDRUVLOGS2 жыл бұрын

    Om Mahalakshmii Namosthuthe 🙏🌺🌺🙏

  • @sinchuvidya4473
    @sinchuvidya44732 жыл бұрын

    Tumba chanagi decoration madidira amnavru tumba chanagi kanstidare happy varamahalaksmi nikita

  • @pavithragowda8862
    @pavithragowda88622 жыл бұрын

    God bless you and your family .Namge yestu kelasa agutte habba madoke, nivu yestu chennagi habba madidira adu chikka magu itkondu! Nimma amma irodakke nimge yestu help agutte alwa nikita🤱👨‍👩‍👧‍👦

  • @i_am_siddhu
    @i_am_siddhu Жыл бұрын

    Akka ee varsha heg madthira habbana antha nodoke wait madtha idhini akka 😍😊

  • @MVGUPTAVLOGS
    @MVGUPTAVLOGS2 жыл бұрын

    Nice vlog mam. Will you keep coconut for kalasha

  • @nayanathara472
    @nayanathara4722 жыл бұрын

    Hi Nikitha please tell me where did u buy the saree which ur wearing in this vlog

  • @rohinivishwanathvishwanath8773
    @rohinivishwanathvishwanath87732 жыл бұрын

    Ur correct I'm seeing ur vlogs since ur there in yashwantpura and ur hotel was there at the time .... She is growing up too fast

  • @supriyapr2374
    @supriyapr23742 жыл бұрын

    Akka Copper deepa ge est price kotri plz heli

  • @devikan5529
    @devikan55292 жыл бұрын

    Super laxmi amma kalash nikitha

  • @komalakoma1528
    @komalakoma15282 жыл бұрын

    Nice Pooja Decorations Ur daughter also sooo cutie

  • @jayashreeamin9935
    @jayashreeamin99352 жыл бұрын

    Lucky baby thumbs cute same appana tharane god bless u all

  • @kruthichannel8071
    @kruthichannel80712 жыл бұрын

    Gob bless everyone... Mam u purchase deeplakamba ..wat is the price...

  • @acchugowdab.s8529
    @acchugowdab.s85292 жыл бұрын

    Blouse link idre share madi plzz Nikki Sis I'm asking several times plzzzzz

  • @vinayashanbhag5727
    @vinayashanbhag57272 жыл бұрын

    Decoration tumba chenagide sister

  • @shivamshmagnur9103
    @shivamshmagnur9103 Жыл бұрын

    Mam saree link kori yellow blue combination

  • @dhruvingaming7367
    @dhruvingaming73672 жыл бұрын

    Nimadu holel eddaginda nima blog nodotinini olayavarige evagalau olayadu agute maa Happy family God bless you maa nice blog 👍💐💞💞👍🎉🎉🎉👍lakashmidevi 🙏🙏🙏🙏🙏Puja nice 🙏🙏

  • @pushpagambhir5961
    @pushpagambhir59612 жыл бұрын

    Very nice pooja ❤️😊

  • @yashodaameen2142
    @yashodaameen21422 жыл бұрын

    varamahalakshmi amma thummba muddagi kantha eddru 🙏🙏 ❤

  • @nazianoorain7900
    @nazianoorain79002 жыл бұрын

    Akka nanu Muslim agidrunu nim vlog ishta padtini mis madkolode illa heege ne continue madi and happy family thnk u 💞🎈🎈🎈bye

  • @nikithaskitchenlifestylevl3834

    @nikithaskitchenlifestylevl3834

    2 жыл бұрын

    Tq dr 🙏💖

  • @middleclassfamily7604
    @middleclassfamily76042 жыл бұрын

    Akka karjikayi kajjaya erdu madtivi

  • @nethranethra827
    @nethranethra8272 жыл бұрын

    ತುಂಬಾ ಚೆನ್ನಾಗಿದೆ ತುಂಬಾ ಖುಷಿಯಾಯಿತು ತುಂಬಾ ಚೆನ್ನಾಗಿ ಹಬ್ಬ ಮಾಡಿದ್ದೀರಾ ನಿಖಿತಾವ್ರೆ

  • @ashokbisanalli7541
    @ashokbisanalli75412 жыл бұрын

    Kirita da rate yestu sister.Hage pooje cenagide amma na alankaran tumba chanda agide.🙏

  • @Little_World_of_Teena
    @Little_World_of_Teena2 жыл бұрын

    Very nicely done Nikitha!!👍. Plz share the video of how you draped the saree to Lakshmi. Looks like Godess is seated in a temple.🙏🙏

  • @radhikashenoy7865
    @radhikashenoy78652 жыл бұрын

    Blouse yelli togondri nikitha?

  • @kavyagjk9823
    @kavyagjk9823 Жыл бұрын

    ದೇವಿ ನೋಡಿದ್ರೆ ಎದ್ದು ಬರ್ತಾರೆ ಅಂತ ಅನ್ನಿಸುತ್ತೆ, ದಯವಿಟ್ಟು ಹೇಗೆ ಕುರಿಸಿದ್ರಿ ಅಂತ ತೋರಿಸಿ

  • @sumamoulya8389
    @sumamoulya83892 жыл бұрын

    Nice decoration

  • @radhapv1826
    @radhapv18262 жыл бұрын

    Thumbha chennagi lakshmi kudsiddira. Khushi agutte. Very nice video. Alankara thumbha chennagi maddirra.

  • @harshithaharshitha8387
    @harshithaharshitha83872 жыл бұрын

    Hai Akka nice vlog 😍tayi varamahalakshmi nim ge arogya ayasshu dhana Danya kottu kapadli 😍👌

  • @madhumathirajshekar5472
    @madhumathirajshekar54722 жыл бұрын

    Nice devi decorations

  • @poornimamkarkera7538
    @poornimamkarkera75382 жыл бұрын

    Super Nikita tumba chennagi alankara madiddira ammanavarige 🙏 God bless u always Nikita 🙏🙏🙏🙏 Lucky ma so cute 🎉

  • @yashodabr6497
    @yashodabr64972 жыл бұрын

    ಹೈ ತುಂಬಾ ಚನ್ನಾಗಿ ಪೂಜೆ ಚನ್ನಾಗಿದೆ ನಿಮನು ವಿಡಿಯೋ ನೋಡುತೀನಿ 3ಓವರ್ ಪಿಚರ್ ನೋಡುಹಗ ಹಾಗೀ ದೆ ಒಳ್ಳೇದು ಹಾಗಲಿ 🙏🙏🙏🙏🙏🙏🙏🙏🌹🌹🌹🌹🌹🌹🌹🌹🌹🌹👍👍👍👍👍👍👍👍👍👌👌👌👌👌👌👌👌👌👌❤❤❤❤❤❤❤❤❤❤❤💕💕💕💕💕💕💕💕

  • @ambikagowda2724
    @ambikagowda27242 жыл бұрын

    Howdu akka nanu kuda wait madthaedini nangu Papu hagali antha marrige hagi 8yrs aythu...bless me devare .....next year namma manle...Papu barliantha....🙏😍

  • @lakshmilakshmi4
    @lakshmilakshmi42 жыл бұрын

    Super akka decoration super Papu so cute mathadoke hogtale agle love u bangari

  • @hawkafzal4
    @hawkafzal42 жыл бұрын

    Super video akka 👍👍👍👍♥️♥️♥️

  • @shardhachandru8794
    @shardhachandru87942 жыл бұрын

    Howdu niu athidu nenp ede bp enda ennod magu madkondila Antha devara ashirvada e varsha Nim put Lakshmi jothe varamahalakshmi 😍

  • @sowmyasowmya5043
    @sowmyasowmya50432 жыл бұрын

    Devi Lakshmi alankakara tumba chennagide a devru nim family ge ayasu arogya sakala sampatu kottu kapadali all the best

  • @thanujap844
    @thanujap8442 жыл бұрын

    Thumbha chengede nikitha God bless you❤❤❤❤ muddu maglu super maguna nodthidre nodthirbeku ansuthe nikitha papumukadali laksmi kale mahalakshmi your so lakey

Келесі