ಸಂಜೆಯ ಹೊತ್ತಿಗೆ ಮುತ್ತೈದೆಯರೆಲ್ಲಾ ಬಂದರು,ಪೂಜೆ ವಿಸರ್ಜನೆ,ನಿಮ್ಮ ಮಾತಿಗೆ ಉತ್ತರ ಎಲ್ಲಾ ಇದೆ/On festival evening

Hello Friends,
I'm gayithri , I'm here with my new innovative video
SUBSCRIBE my channel
LIKE it , and do Comment below
/ @whynotvillagebygayithri
Gmail: gayithrit21@gmail.com
Facebook: / gayusglitz
Instagram : gayusglitz?igsh...
KAMALA STENCILS
9380405203
POORNIMA COFFEE POWDER
9481350225
UMA CHILLY POWDER
8123901079
VEENA YOGA
whatsapp 8892269494
contact 8310800668
UMA CHILLY POWDER
8971391819
NAGALAXMI PICKLES
7899650865
www.majanaturefoods.com
BHARATHI BAGS CHALLAKERE
9743415263
Kavya Hamsabhavi
6363533882
Thara Sambrani batti
9844267768
Suraj Protien powder
7899564661
Abhay Mutalik Desai Belagavi
ಅಭಯ್ ಮುತಾಲಿಕ್ ದೇಸಾಯಿ ಬೆಳಗಾವಿ
ಬೆಲ್ಲ/ಅಗ್ನಿಹೋತ್ರದ ಕಿಟ್
99007 75633
Fresh On bangalore
ಫ್ರೆಶ್ಆನ್ ಉತ್ಪನ್ನಗಳು
Freshon.in
80880 80909
Usha unique beauty spa davangere
ಉಷಾ ಬ್ಯುಟಿ ಸ್ಪಾ ದಾವಣಗೆರೆ
9986420518
Shivu potter davangere
ಕುಂಬಾರ ಶಿವು ದಾವಣಗೆರೆ
99457 21299
Ravi Sir CHALLAKERE/oil mill
ರವಿ ಚಳ್ಳಕೆರೆ ಗಾಣದ ಎಣ್ಣೆ
98451 34234
Brunda gift items
ಬೃಂದಾ ಗಿಫ್ಟ್ ಸಾಮಾನು
91481 71985
Asha Cast Iron Products
ಆಶಾ ಉಕ್ಕಿನ ಸಾಮಗ್ರಿಗಳು
8088958548
www.swasthacookware.com
Poornima Siridanya malt Blore
ಪೂರ್ಣಿಮ ಸಿರಿದಾನ್ಯದ ಮಾಲ್ಟ್
97406 17708
Vani Herbal Hair Oil
ವಾಣಿ ಹರ್ಬಲ್ ಎಣ್ಣೆ
79754 11849
Sangeetha Ilkal
ಸಂಗೀತ ಇಳ್ಕಲ್
83108 73990
Manjula Gadag
ಮಂಜುಳ ಗದಗ್ ಹರಿಶಿಣ ಕುಂಕುಮ
9900220355
Kalavathi Ashika blouses
ಕಲಾವತಿ ಬ್ಲೌಸ್
9964223342
chat.whatsapp.com/EucFZYoiJ44...
chat.whatsapp.com/LP3UvpBZDH0...
ಶೀಲಾ ಬ್ಲೌಸ್
Sheela Blouse
chat.whatsapp.com/H24aLdIoytP... 33913
Dhavio Shampoo Dvg
ಧಾವಿಯೋ ಶಾಂಪೂ ದಾವಣಗೆರೆ
6361 150 414 WWW.Dhavio.com
Suma Ajjiya
ಸುಮಾ ಅಜ್ಜಿಯ ಅರಮನೆ
9008533433
Revathi Venkatesh AJJIYA ARAMANE
ರೇವತಿ ಅಜ್ಜಿಯ ಅರಮನೆ
99454 35897
Sujatha Mysore silk sarees
ಸುಜಾತ ಮೈಸೂರು ಸಿಲ್ಕ್ ಸೀರೆಗಳು
9380506965
chat.whatsapp.com/JQtRqDFI1b1...
Pradeep Astrologer Mysore
ಪ್ರದೀಪ್ ಜೋತಿಷಿ ಮೈಸೂರು
9343083591
Haripriya Ayurvedic products
ಹರಿಪ್ರಿಯಾ ಆಯುರ್ವೇದ
naturesvein.site/
9980206205
8105921127
Neelikala Terracotta Jewellery
ನೀಲಿಕಲಾ ಮಣ್ಣಿನ ಒಡವೆಗಳು
7676960671
Halesh Basinga n Fancy dress
ಹಾಲೇಶ್ ಬಾಸಿಂಗ ಫ್ಯಾನ್ಸಿ ಡ್ರೆಸ್
9620599729
Aruna Idli n Regular sambar powder
ಅರುಣಾ ಸಾಂಬಾರ ಪುಡಿ
9880593214
Gurumurthy Vrudhashrama
ಗುರುಮೂರ್ತಿ ವೃದ್ಧಾಶ್ರಮ
8861946716
Maruthi Manchi Molkalmuru sarees
ಮಾರುತಿ ಮೊಳಕಾಲ್ಮೂರು ಸೀರೆಗಳು
9880624581
sushma makeup artist
/ enlivenmakeoverbysushma
7795107626
gayu's glitz #whynotvillage #recipes #lifestyle #amma #ammarecipes #organic #organiclife #travel #family #castiron #dhoop #oil #hometour #herbalbeauty #ayurvediccosmetics #festivalcelebration
❤disclaimer❤
All the information provided on this channel and videos are for general purposes only and should not be considered as a professional advice. We are trying to provide a perfect, valid, specific,detailed information. All the contents published in my channel is my creativity and self tested.
THANKS FOR WATCHING

Пікірлер: 270

  • @mytraditionalculture
    @mytraditionalculture10 ай бұрын

    ಗಾಯತ್ರಿ ಮೇಡಂ ನಿಮ್ಮ ಬ್ಲಾಗ್ ಪೂಜೆ ,ಮಾತು, ಹಾಡು ಮತ್ತು ಅಮ್ಮನ ಮಾತುಗಳು, ಹಾಡುಗಳು ನಿಮ್ಮ ಪೂಜಾ ಅಲಂಕಾರ ಒಟ್ಟಾರೆ ಬ್ಲಾಗ್ ನ ಎಲ್ಲೂ ಕೂಡ ಸ್ಕಿಪ್ ಮಾಡದೇ ನೋಡೊ ಹಾಗೆ ಇದೆ ಮೇಡಂ 👏👍👌 ವರಮಹಾಲಕ್ಷ್ಮಿ ತಾಯಿಗೆ ಮತ್ತು ಅಮ್ಮನವರಿಗೆ ನಮಸ್ಕಾರ🙏 ❤️

  • @kavyamv2518
    @kavyamv251810 ай бұрын

    ದೇವಿ ಜಗನ್ಮಾತೆ ಮಹಾಲಕ್ಮಿ ಅಮ್ಮ ಪೂಜೆ ಮತ್ತು ಪ್ರಕೃತಿ ಮಾತೆಗೆ ಪೂಜೆ (ಅಗ್ನಿ ಹೋತ್ರ) ಸಲ್ಲಿಸಿದ್ದು ಅದ್ಬುತ .🙏

  • @shilpabhishilpa4545
    @shilpabhishilpa454510 ай бұрын

    ಅಕ್ಕ ಯಾರ ಮಾತಿಗೂ ತಲೆ ಕೆಡಿಸಿಕೊಳ್ಳದೆ ನಿಮ್ಮ ಸಂಪ್ರದಾಯ ಮುಂದುವರೆಸಿ ❤❤

  • @devikahiremath159
    @devikahiremath15910 ай бұрын

    ಮ್ಯಾಮ್ ನನಗೆ ತುಂಬಾ ತುಂಬಾ ಖುಷಿ ಆಯ್ತು ಪೂಜೆ ನೋಡಿ 🥰 ತಕ್ಷಣವೇ ನನ್ನ ಮನಸ್ಸಿಗೆ ಬಂದಿದ್ದು ನಿಮ್ಮ ಮನೆಯ ಹತ್ತಿರವೇ ಇರಬೇಕಾಗಿತ್ತು ನಾನು ಅಂತಾ, ವರಮಹಾಲಕ್ಷ್ಮಿ ಹಬ್ಬದ ಶುಭಾಶಯಗಳು ಮ್ಯಾಮ್ 😍

  • @PriyaRavi-gd3po
    @PriyaRavi-gd3po10 ай бұрын

    Nimma ammanna nodidre niza great. She is strong lady

  • @vijayashrinandani3988
    @vijayashrinandani398810 ай бұрын

    Puje simple ಅಲ್ಲಾ...ಯಾವಾಗಲೂ ತುಂಬಾ ಅಲಂಕಾರ ಮಾಡಿ ಸುಂದರವಾಗಿ ಮಾಡಿರುತ್ತಿರಿ. ನಿಮ್ಮ ಪೂಜೆ ನೋಡೋದೇ ಒಂದು ಭಾಗ್ಯ.❤❤

  • @HVVani
    @HVVani10 ай бұрын

    ಹಾಯ್ ಅಕ್ಕ ನಿಮ್ಮ ಮನೆ ಪೂಜೆ ತುಂಬಾ ಚೆನ್ನಾಗಿಇದೆ ವರಮಹಾಲಕ್ಷ್ಮಿಹಬ್ಬದ ಪೂಜೆ ಸಡಗರ ಸಂಭ್ರಮ ತುಂಬಾ ಚೆನ್ನಾಗಿದೆ ನಿಮ್ಮನೆ ನೋಡೋಕೆ ಒಂದು ಚಂದ ನಿಮ್ಮ ಮನೆ ಪೂಜೆ ಫಂಕ್ಷನ್ ತುಂಬಾ ಬ್ಯೂಟಿಫುಲ್ ಅಕ್ಕ ಹೀಗೆ ಮುಂದುವರೆಯ್ಲಲಿ ಅಕ್ಕ ಆ ದೇವರು ನಿಮಗೆ ಆಯಸ್ಸ, ಆರೋಗ್ಯ ಕೊಟ್ಟು ಕಾಪಾಡಲಿ ಅಕ್ಕ ಹ್ಯಾಪಿಫ್ಯಾಮಿಲಿ ಅಮ್ಮನೂ ತುಂಬಾ ಹಾಡು ಹೇಳಿದ್ದೀರ ನೀವು ತುಂಬಾನೇ ಚೆನ್ನಾಗಿ ಹೇಳಿದ್ದೀರಾ ವಾಯ್ಸ್ ತುಂಬಾ ಚೆನ್ನಾಗಿದೆ ಅಕ್ಕ ವಿಡಿಯೋ ನೋಡೋಕೆ ಖುಷಿ ತುಂಬಾ ಚೆನ್ನಾಗಿದೆ 🙏🙏👌🏻❤🥰 ಈ ವಾರದ ಎಲ್ಲಾ ವಿಡಿಯೋಗಳು ಕಂಪ್ಲೀಟ್ ಆಯ್ತು ಸೋ ಹ್ಯಾಪಿ ಅಕ್ಕ

  • @akshathagowda4380
    @akshathagowda438010 ай бұрын

    ತುಂಬಾ ಚೆನ್ನಾಗಿದೆ ಪೂಜೆ. ನಿಮ್ಮ ಹಾಗೇ ನೀಟಾಗಿ, ಶುದ್ಧ ವಾಗಿ ಪೂಜೆ ಮಾಡೋಕೆ ಬರೋದೇ ಇಲ್ಲ ಬಿಡಿ. ತುಂಬಾ ಖುಷಿ ಆಯ್ತು ಪೂಜೆ ನೋಡಿ. ನೀವ್ ಹೇಳಿದ ಪ್ರಕಾರ ಪೂಜೆ or ಹಬ್ಬದಲ್ಲಿ ಅಂದ್ರೆ ಅದೇ ದಿನ ಯಾರಾದ್ರೂ ಕುಟುಂಬದಲಿ ಸತ್ರೆ ಮಾತ್ರ 3 ವರ್ಷ ಹಬ್ಬ ಮಾಡಲ್ಲ ಅದು ಬಿಟ್ರೆ ಹಬ್ಬ ಮಾಡಬಹುದು. ನಾವು ಪುರೋಹಿತರ ಬಳಿ ಕೇಳಿದ್ವಿ so ತಲೆ ಕೆಡಿಸಿಕೊಳ್ಳಬೇಡಿ

  • @jyotisiddu5220
    @jyotisiddu522010 ай бұрын

    ತುಂಬಾ ಚೆನ್ನಾಗಿದೆ ಗಾಯತ್ರಿ ಪೂಜೆ ಹಾಗೂ ಅಮ್ಮ ಬಂದಿದ್ದು ಇನ್ನಷ್ಟು ಕಳೆ ಬಂದಿದೆ ತುಂಬಾ ನೀಟಾಗಿ ಎಲ್ಲಾನೂ ಚೆನ್ನಾಗಿ ಮಾಡಿದ್ದೀರಾ ಹಾಗೆ ನಿಮಗೆ ಆ ವರಮಹಾಲಕ್ಷ್ಮೀ ಆಯಸ್ಸು ಆರೋಗ್ಯ ಮತ್ತು ಐಶ್ವರ್ಯ ಕೊಟ್ಟು ಕಾಪಾಡಲಿ

  • @ushakiran2
    @ushakiran210 ай бұрын

    ಹೌದು ನಮ್ಮ ಮನೆಯ ಸಂಪ್ರದಾಯದಂತೆ ನಮ್ಮ ಹಿರಿಯರು ಪಾಲಿಸಿಕೊಂಡು ಬಂದಂತಹ ಆಚಾರ-ವಿಚಾರಗಳನ್ನು ಅನುಸರಿಸಿ ನಾವು ಅದನ್ನು ಮುಂದುವರಿಸಿಕೊಂಡು ಹೋಗುವುದು ತುಂಬಾ ಒಳ್ಳೆಯದು ಇದರಿಂದ ನಮ್ಮ ಮಕ್ಕಳು ಕೂಡ ಕಲಿತಾರೆ ಈ ಪರಂಪರೆ ಹೀಗೆ ಮುಂದುವರೆಯಬೇಕು ನಶಿಸಿ ಹೋಗಬಾರದು ಶಿಸ್ತುಬದ್ಧ ಜೀವನ ನಮ್ಮದಾಗುತ್ತೆ ಅನ್ನೋ ನಂಬಿಕೆ

  • @Kalpatarulatha131
    @Kalpatarulatha13110 ай бұрын

    ಹೌದು ನಮ್ಮ ಸಂಪ್ರಾದಾಯ ನಮ್ಮಲ್ಲಿ ಸಾವು ಆಗಿ 3 ದಿವಸ 11 ದಿವಸಕ್ಕೆ ಎಲ್ಲಾ ಸೂತಕ ಮುಗಿದು ಹೋಯ್ತು ಅಂತ

  • @sumalnsiddesh402
    @sumalnsiddesh40210 ай бұрын

    Hi Gayu Akka ge.tea aytha Akka.super video Akka....nim pooje,niste,shradde bhakthi nodthaiddre thumba santhoshagutge Akka... Nimali Amma nali estu Valle manside Akka...ha lakshmi thayi nimgu nim kutubakku,Amma gu Ella valledu madthale Akka....nimanna nodthaiddrene kushiyaguthe Akka....nim saree super Akka .Amma nivu hadu heliddu thumba chanagithu....este kelsaiddru agni vothra bide madidri ha devi munde agni vothra madidu thumba valledu aythu Akka....nimge Amma madlakki kotiddu nodi kushi aythu Akka nan thayi nenpadru nam Amma kuda nangu nam Akka gu prathivarsha miss made madlakki kodthidru Akka 6 years inda Amma thumba miss madkothivi Akka... Nim Amma nodidagella nam Amma nodidstu kushi haguthe Akka...elru kushiyagi chanagiri,yar drustinu nim kutubakke bildage ha thayi kapadli Akka.... Nale dvg program ge all the best Akka....nivu hege ammanige saree kodsthidro nanu Akka kuda nam Amma nige e time saree kodthaiddivi adre EGA Amma na thumbs miss madkothivi Akka....adre reply madi Akka nimge kushi ansidre k Akka tc ❤❤

  • @jwalamalini7268
    @jwalamalini726810 ай бұрын

    ಗಾಯಿತ್ರಿ ಮೇಡಂ ಈ vlog ನೋಡಿ ತುಂಬಾ ಖುಷಿಯಾಯಿತು ಎಷ್ಟು ಸಂಪ್ರದಾಯ ಬದ್ಧವಾಗಿ ಮಾಡಿದ್ದೀರಾ tq

  • @kamalajajoor6884
    @kamalajajoor688410 ай бұрын

    ನೀವು ಮಾಡುವ ಪೂಜೆಗಳನ್ನು ನೋಡಲು ಬಹಳ ಖುಷಿ ಆಗುತ್ತೆ. Sari ಕೂಡ ಚೆನ್ನಾಗಿದೆ.

  • @user-tj8bf7zb6p
    @user-tj8bf7zb6p10 ай бұрын

    ಅಮ್ಮ ತುಂಬಾ ಚೆನ್ನಾಗಿ ಹಾಡು ಹೇಳ್ತಾರೆ ಸೂಪರ್

  • @user-cs2ev4wp9v
    @user-cs2ev4wp9v10 ай бұрын

    Tumba chennagi pooje bagge tilsidira dhanyavada akka

  • @manjularavikumar7854
    @manjularavikumar785410 ай бұрын

    Belated varamahalakshmi wishes mam,amma's singing was great....

  • @sunithagm7267
    @sunithagm726710 ай бұрын

    Hi, Gayatri madam, my request is please show how you draped saree on the decorative Lakshmi in detail. Also details of lakshmi mukawada, i think it will be helpful for all of us. Thank you ma'am 🙏🏻

  • @pratibhapattanashetty8677
    @pratibhapattanashetty867710 ай бұрын

    Simple and elegant ma'am

  • @priyankaraghu846
    @priyankaraghu84610 ай бұрын

    ತುಂಬಾಖುಷಿಯಾಯಿತು ಮೇಡಂ ನಿಮ್ಮವರ ಲಕ್ಷ್ಮಿ ಪೂಜೆ ನೋಡಿ ನಮಗೆಹೇಗೆ ಮಾಡಬೇಕು ಗೊತ್ತಿಲ್ಲ ನಿಮ್ಮ ವಿಡಿಯೋನೋಡಿ ಸಂತೋಷ ಆಯ್ತ ಆಗೇ ಇವತ್ತು ವಿಡಿಯೋ ನೋಡುದ್ದಾನೆ ಯಾರೂ ದೇವರುನಮಗೆ ಹೇಳಿ ಕೊಳ್ಳ ವರು ಇರಲ್ಲ ದೇವರು ಬಗ್ಗೆ ಗೊತ್ತು ಇದ್ರು ಯಾರೋ ಹೇಳ ನಿಮ್ದ ಎಷ್ಟು ಜನಕ್ಕೆ ಸಹಾಯವಾ ಗುತ್ತದೆ ತುಂಬಾ ಅಂದ್ರೆ ತುಂಬಾ ಖುಷಿ ಆಗುತ್ತೆ❤

  • @anithapraveen4767
    @anithapraveen476710 ай бұрын

    Beautiful decoration and pooje. 🎉🎉Amma na nodi thumba kushi ayitu

  • @jeevanskoli5138
    @jeevanskoli513810 ай бұрын

    ಅಕ್ಕ 🙏 ಅಮ್ಮ ನಿಮ್ಮ ಧ್ವನಿ, ತುಂಬಾ ಚೆನ್ನಾಗಿ ಆರತಿ ಹಾಡು ಆಡಿದ್ದೀರಾ, ನಿಮ್ಮ ಮಾತು ನಿಜ ನೆ ಯಾರ್ ಯಾರ್ ಮನೆ ಪದ್ಧತಿ, ಹಲ್ವಾ ಅಕ್ಕ 🙏🙏 ನೀವು ಅಂದ್ರೆ ತುಂಬಾನೇ ಇಷ್ಟ akka☺️🙏🙏

  • @kavithadk9383
    @kavithadk938310 ай бұрын

    Thumba channagi pooje maadidira Madam 🙏🙏 Amma nodi thumba Kushi aaythu. Haage naanu nimminda thumba kalthidini .naanu ee saari namma maneyallu for the first time 5:45ge pooje mugsidde adu saadya aagiddu neevu helida haage one night nidde maadade iddadu so thank you so much Mam

  • @JagadeeshYB-vg6qv
    @JagadeeshYB-vg6qv10 ай бұрын

    Namasthe akka poje simplagi agile thumbane bakthiya adduriyathe ede.nanaganthu ammanan nodidare thumbane kushiyaguthide.super.tq jayasheela knr☺

  • @gangapattanashetty1124
    @gangapattanashetty112410 ай бұрын

    Nimma Ammana nodi tumba kushi aguty avarge self confidante tumba idye she is inspire all women’s

  • @nagalakshmi7113
    @nagalakshmi711310 ай бұрын

    ಮೇಡಂ.ಈ ವಿಡಿಯೋ ತುಂಬಾ ಚೆನ್ನಾಗಿದೆ. ಅಮ್ಮನ ನೋಡಿ ಖುಷಿಯಾಯಿತು

  • @shashikalalatur5091
    @shashikalalatur509110 ай бұрын

    Super vlog mam...pooja tumba ಚೆನ್ನಾಗಿ ಮಾಡಿದ್ದೀರಿ...ಅಮ್ಮ ಅವರು ಮಹಿಳೆಯರಿಗೆ inspire ಆಗಿದ್ದಾರೆ🙏

  • @chandrashekharsannamani1542
    @chandrashekharsannamani154210 ай бұрын

    ಪೂಜೆ ತುಂಬಾ ಚೆನ್ನಾಗಾಗಿದೆ 👌👌🙏🙏🌹🌹

  • @vanikasturi4096
    @vanikasturi409610 ай бұрын

    Pooja thumba channagi madidhira. Wonderful celebration. God bless you and your family.

  • @geetabadiger8697
    @geetabadiger869710 ай бұрын

    GAYUS GLITZ Gayathri Vlog You Tube Channel Best superb 👍👍

  • @mamatharavi3977
    @mamatharavi397710 ай бұрын

    Very nice video. Pooje sprr. Amma nodi inu kushi duppattu. Alankara adbhuta. Nima abiparaya sari. Ide.

  • @basammakadabur2157
    @basammakadabur215710 ай бұрын

    ವರ ಮಹಾಲಕ್ಷ್ಮಿ ಹಬ್ಬ ಚೆನ್ನಾಗಿ ಮಾಡಿದ್ದೀರಿ ಗಾಯತ್ರಿಯವರೆ🙏🙏🌹🌹

  • @Leelatm-qs4sr
    @Leelatm-qs4sr10 ай бұрын

    ಪೂಜೆ ಅಮ್ಮನ ಹಾಡು ನಿಮ್ಮ ಮಾತು ಸೂಪರ್ ದೇವರು ಒಳ್ಳೆಯದು ಮಾಡಲಿ ಗಾಯಿತ್ರಿ ಮೇಡಂ

  • @hemannahema1188
    @hemannahema118810 ай бұрын

    ನಿಮ್ಮ ತಾಯಿವರು ನೋಡೋಕೆ ನಮಿಗೆ ತುಂಬಾ ಖುಷಿ ಮೇಡಂ ಯಾವಾಗಲು ಯಾನೆರ್ಜಿಯಾಗಿ ಇರುತ್ತಾರೆ

  • @nashwathnarayanreddy4920
    @nashwathnarayanreddy492010 ай бұрын

    Amma, I went back to my Amma s days, remembering my Amma s days, who was just like you. Eyes got wet, emotional time. Wishing you good luck maa.... ❤

  • @shobhagr2017
    @shobhagr201710 ай бұрын

    Exllent ur Knowledge and devotion mam💐💐🙏🙏

  • @pallavigandolkar2186
    @pallavigandolkar218610 ай бұрын

    Nice vlog...gayu madam 👌👌👌👌👌 madam bag idea super,👌👌Nimma Amma energy booster madam nodthidre Khushi aaguthe.......

  • @ridhiadhilakshmijanardhan7691
    @ridhiadhilakshmijanardhan769110 ай бұрын

    I love your mom so much..I wish I had such a positive mother

  • @nethraks3332
    @nethraks333210 ай бұрын

    Amma you are really great

  • @kalpanar545
    @kalpanar54510 ай бұрын

    Thank you nimagu varamahalakshmi habbada shubhashayagalu

  • @parshwanath7150
    @parshwanath715010 ай бұрын

    Like done 937 Super Beautiful.. Puujaa.worship Thank 🙏 you Gayatrakka

  • @chethanakaddipudi5371
    @chethanakaddipudi537110 ай бұрын

    ❤ very nice traditional puja🙏

  • @srideviram4036
    @srideviram403610 ай бұрын

    ಪೂಜೆ ತುಂಬಾ ಚನ್ನಾಗಿದೆ ಮತ್ತು ಅಮ್ಮನ ಬಗ್ಗೆ ಹೇಳಿದ್ರಲ್ಲ ತುಂಬಾ ಖುಷಿ ಆಯ್ತು ವರಮಹಾಲಕ್ಷ್ಮಿ ಎಲ್ಲರಿಗೂ ಒಳ್ಳೆಯದು ಮಾಡ್ಲಿ ಮೇಡಂ

  • @vijayalaxmim9005
    @vijayalaxmim900510 ай бұрын

    So lucky you and your mother with your and your mother's family nimm ammana anna thammandiru eegloo yeshtu chennagi aachara nadesutthare thumba khushi aythu❤🙏🙏

  • @RenukaDJ-te7yg
    @RenukaDJ-te7yg10 ай бұрын

    Tumba olleya maathu helidri Gayatri. Nimma tayige avara brothers endu avarannu poorava suvaasini antha. Indigu avarige ade reethi nodikolutta iruvudu tumba santhoshada vishaya. Heege ellaru avara taayige, akka tangiyarannu noduvanthaagali endu ashisuttene. Inthaha badalaavane ellara maneyallu barali. Kelavu kade hengasarigintha, gandasaru, avarige gift maatra kodu, harisina kumkuma beda antha functions nalli heliddannu keli besaravaayithu. Ellara manobhava badalaagali, yaaru antha stithiyannu kelikondu baruvudilla, ase paduvudilla. Allava...

  • @manteshalur4303
    @manteshalur430310 ай бұрын

    ಪೂಜೆ ಚನ್ನಾಗಿ ಆಗಿದೆ

  • @rsrrao9011
    @rsrrao901110 ай бұрын

    Super Gayathri.. Exactly we should follow our family tradition, rather than following what others say. Beautiful festival.

  • @pratibhabiradar3552
    @pratibhabiradar355210 ай бұрын

    Akka pls share to store silver pooja items .. with out damaging them...

  • @kskannada
    @kskannada10 ай бұрын

    ತುಂಬಾ ಚೆನ್ನಾಗಿದೆ ಅಕ್ಕ 🎉❤

  • @haniryal4882
    @haniryal488210 ай бұрын

    Mam tumba chennagida nimma pooja preparation yelavu ammana dvaniyalli lakshmiya bhaktiya geetha keli manasiga kushi hagu kanu tumbi bantu,, one secong thanku nima pooja bhakti sradha nodi ha devi ayasu ,arogya ,sampatu , nemadhi , yellavanu ha jaganmatha needalhi,,,,, negative comments keli nanagu kopa bejaru aytu forget mam and always keep it in good vibes finally beautiful ,meaningfull vlog thanku so much mam👍👌🙏🥰✌

  • @swapnasmartkitchen7088
    @swapnasmartkitchen708810 ай бұрын

    ಮನೆಗೆ ಬಂದು ಅತಿಥಿಗಳಿಗೆ ಹಾಲು ಸ್ವೀಟ್ ಕೊಟ್ಟ idea ತುಂಬಾ ಚೆನ್ನಾಗಿದೆ ma'am 👍👌

  • @mamthashettigar8044
    @mamthashettigar804410 ай бұрын

    Jana talegondu matadta irtare nanagatu thumbha kushi ayitu ,nanagu madbeku anta tumbha Ista namma maneyalli e achrane illa nimma pooje ne nodi kushi padtni ,b happy nale ge all the best gayu

  • @ManasaRajesh-mb2gl
    @ManasaRajesh-mb2gl10 ай бұрын

    ನಿಮ್ಮ ವಿಲಾಗ್ಸ್ ತುಂಬಾ ಚೆನ್ನಾಗಿಇರುತ್ತೆ mam ಈ ವರಮಹಾಲಕ್ಷ್ಮಿ ವಿಲಾಗ್ಸ್ ಚೆನ್ನಾಗಿದೆ

  • @kanthrajkanthraj9891
    @kanthrajkanthraj989110 ай бұрын

    ಅಕ್ಕ🙏 ಪೂಜೆ ತುಂಬಾ ಚೆನ್ನಾಗಿದೆ ಬೇಜಾರ್ ಹಾಗಬೇಡಿ ಅಕ್ಕ ನಿಮ್ಮನಿಯಮ ನಿಮ್ಮದು🌹🌺🌸🌷👌🙏🙏

  • @user-wo8ye1pk5p
    @user-wo8ye1pk5p10 ай бұрын

    ತುಂಬಾ ಚೆನ್ನಾಗಿ ಕಾಣ್ತಾ ಇದ್ದೀರಿ👌💞🎁🙏🙏🙏💐💐

  • @tarunrk2458
    @tarunrk245810 ай бұрын

    Naavu holalkere kadeyavaru.. aunty kandru tumba khushiyagutte.. keep going..god bless u❤..bhuvana

  • @jayashreealur8937
    @jayashreealur893710 ай бұрын

    Very Nice beautiful Pooja🎉

  • @geetabarik9800
    @geetabarik980010 ай бұрын

    Thumba chennagithu🙏👌

  • @saruchannel1981
    @saruchannel198110 ай бұрын

    Super Gayatri Amma Mangalam Banda Sada

  • @ashwiniv1088
    @ashwiniv108810 ай бұрын

    Amma akka super, pooje super.❤❤❤

  • @vasanthap7354
    @vasanthap735410 ай бұрын

    Very nice traditional puja

  • @Reels-635
    @Reels-63510 ай бұрын

    🙏🏻🙏🏻🙏🏻pooje chanagi agide

  • @veenaveena6369
    @veenaveena636910 ай бұрын

    Nice vlog Amma is very active she is inspiration is for every one

  • @lata.n.hiremath.3491
    @lata.n.hiremath.349110 ай бұрын

    Puje super 👌👌👌 Yara matigu tale kedisikobedi nim paddati nimge avar paddati avrige..

  • @saraswathibk6207
    @saraswathibk620710 ай бұрын

    Athyadbuthavaagide puje,haadu 😊dhanyavaadagalu,..

  • @kavyap1784
    @kavyap178410 ай бұрын

    Hi madam.... Happy festival really nice vlog beautiful decoration madam.....

  • @tarunrk2458
    @tarunrk245810 ай бұрын

    Hi Gayatri ma'am..neevu namma kadeyavaru annode nanage khushi.. Tumba hattira anistira..

  • @Pavitracm-xo3pz
    @Pavitracm-xo3pz10 ай бұрын

    Super mam pooje 💐🥰💐

  • @komalat9663
    @komalat966310 ай бұрын

    Gayu mam nimma mane lakshmi pooje tumba sundaravagittu 🙏💐

  • @ashuanji7681
    @ashuanji768110 ай бұрын

    Nim videos nodthidre yeno Kushi mam no comments bcoz no words to say that's why spread happiness keep going with goodness God with you 🙏

  • @bhavanims9783
    @bhavanims978310 ай бұрын

    Perfect agee madedera

  • @supriyasumanth
    @supriyasumanth10 ай бұрын

    very nice celebration with your mom!

  • @sowmyackm1448
    @sowmyackm144810 ай бұрын

    Nijavaglu tumba kushi aithu

  • @sangeethasangeetha2348
    @sangeethasangeetha234810 ай бұрын

    Dear Gayu, please give details on the silver tray you are having..its very nice.. I am having all-around big silver plates.. from where did u buy,..?.

  • @anushahemanthgowdru
    @anushahemanthgowdru10 ай бұрын

    Pooje thumba channagi hagide mam

  • @vijayalaxmim9005
    @vijayalaxmim900510 ай бұрын

    Yappa devare chennagi madiro pooje nodi enjoy madodu bittu inthavella comments OMG😊😊❤🙏🙏

  • @sudeshmalsekar3130
    @sudeshmalsekar313010 ай бұрын

    Good job madam keep it up god bless you 🙏

  • @SharadaPujar-qc7dt
    @SharadaPujar-qc7dt10 ай бұрын

    Ammana bajane super, nivu chanagi kanista edira , avara maneya paddati hege erotte hage maduvadu sari madam nanu hage madtini , ellara abiprayakke tale kediskobede ma'am, nice vlog maam , naleya function ge all the best ma'am

  • @user-cs2ev4wp9v
    @user-cs2ev4wp9v10 ай бұрын

    Akka pooje nimma haadu tumba chennaagitu

  • @shreyastechandfoods802
    @shreyastechandfoods80210 ай бұрын

    Pooje tumba Chenagide mam

  • @meeramjothi150
    @meeramjothi15010 ай бұрын

    Pooje tumba channagi agide Gayatri avare ammana nodi Khushi aayatu Gayatri avare

  • @Umadevi-pg9uy
    @Umadevi-pg9uy10 ай бұрын

    Nice pooja 🙏🙏🌺

  • @sudharajumaganur1392
    @sudharajumaganur139210 ай бұрын

    Thanks mam super volg pooje tumba chanage agettu mam

  • @akkamahadeviindi104
    @akkamahadeviindi10410 ай бұрын

    Nemma amma very cute you’re lucky mam

  • @user-ld3lu9ry7s
    @user-ld3lu9ry7s10 ай бұрын

    Very nice Happy for Amma

  • @rajeshwarihegde5045
    @rajeshwarihegde504510 ай бұрын

    Nice pooja🙏🙏

  • @preethirs4713
    @preethirs471310 ай бұрын

    Thaumbane channgitti pooja nemma matuglu kelukekene ondu khushi super vlog mam

  • @jyothiv619
    @jyothiv61910 ай бұрын

    Hai madam.. Pooje super.. Neev hakiro gold jewllery tumbaa chanda ide adr bagge information kodi madsveku ankondidini so

  • @lakshmisantosh3844
    @lakshmisantosh384410 ай бұрын

    Very nice 👍

  • @shubhangidg2140
    @shubhangidg214010 ай бұрын

    Super Looking good 🎉❤

  • @nethraks3332
    @nethraks333210 ай бұрын

    Your Pooja is very nice

  • @ushavijaykumar6047
    @ushavijaykumar604710 ай бұрын

    Gayu ನಿಮ್ಮ ಅಮ್ಮನ ನೋಡಿದರೆ ತುಂಬಾ ಖುಷಿ ಆಗುತ್ತೆ ನೀವು ತುಂಬಾ ಪುಣ್ಯ ಮಾಡಿರಬೇಕು, ನನಗೆ ಆ ಆನೆ link ಇದ್ರೆ aki

  • @devikashivaprakasha5536
    @devikashivaprakasha553610 ай бұрын

    Mam kumkuma and flower tray is silver?

  • @leelavathi2701
    @leelavathi270110 ай бұрын

    ಎಲ್ಲ ಚೆನ್ನಾಗಿ ಇದೆ

  • @user-nu1rh7io7r
    @user-nu1rh7io7r10 ай бұрын

    Mam please neou arsena kukuma kotrala alaregu handle silver tata tuba chanage eda detail talise mam

  • @shok54
    @shok5410 ай бұрын

    ಅಮ್ಮ ನಿಮ್ಮ ವಾಯ್ಸ್ ಸೂಪರ್ ,ನಿಮ್ಮನ್ನ ನೋಡಿದರೆ ಕೈ ಮುಗಿಬೇಕು ಅನಿಸುತ್ತೆ,🙏🙏

  • @user-gp9ql7hl3h
    @user-gp9ql7hl3h10 ай бұрын

    Gayu nice traditional Puja ❤

  • @radhavlogs6244
    @radhavlogs624410 ай бұрын

    Kukuma koduva tray thumba chennagide Elle sigutte please tell me

  • @VijayalakshmiVijaya-cn6bi
    @VijayalakshmiVijaya-cn6bi10 ай бұрын

    Akka nangu thuba Kushi aithu Pooje Ammana hadu super

  • @geetabarik9800
    @geetabarik980010 ай бұрын

    Hpy varamahalaxmi gayathri ma'am

Келесі