ನಮ್ಮ ಸಾಮರ್ಥ್ಯ ಏನು ಅಂತ ಮೊದ್ಲು ನಾವು ತಿಳ್ಕೊಬೇಕು | First we need to know what our potential is

Ойын-сауық

ಹಾಯ್ ಫ್ರೆಂಡ್ಸ್…ಅಜ್ಜಿ ಹೇಳಿದ ಕಥೆ..!! ವಿಶೇಷ ಕಾರ್ಯಕ್ರಮಕ್ಕೆ ನಿಮ್ಮೆಲ್ಲರಿಗೂ ಆತ್ಮೀಯವಾದ ಸ್ವಾಗತ….
ಆನೆ ಅಂದ ತಕ್ಷಣ ದೊಡ್ಡ ದೇಹದ ಪ್ರಾಣಿ ನೆನಪಾಗುತ್ತೆ. ಅದನ್ನ ನೋಡೋದೇ ಒಂಥರಾ ಮಜಾ, ಇವತ್ತು ಚಾರ್ಲಿ ಆನೆ ನೋಡೋಕೆ ಹೋಗಿದಾನಂತೆ. ಹಾಗೆ ಆನೆ ಗುಣ ನೋಡಿ ನಾವು ಹಾಗೆ ಆಗ್ಬಾರ್ದು ಅಂತ ಉಪದೇಶ ಕೂಡ ಕೊಡ್ತಿದಾನೆ. ಏನು ಆ ಆನೆಯ ಗುಣ. ಚಾರ್ಲಿ ನೋಡಿದ ಆನೆ ಹೇಗಿತ್ತು ಅನ್ನೋದನ್ನ ಬನ್ನಿ ಅಜ್ಜಿ ಕಥೇಲಿ ನೋಡೋಣ.
ಸರಳ ಜೀವನ
ಮನುಕುಲದ ಒಳಿತಿಗಾಗಿ.
#infobells #bedtimestories #kannadastories #ajjihelidakathe #AjjiHelidakathe #Ajjikathe #ಸರಳಜೀವನ

Пікірлер

    Келесі