NAAKU THANTHI | Da.Ra.Bendre | Bhava Sangama | At 59th Bengaluru Ganesh Utsava 2021
Ойын-сауық
"NAAKU THANTHI" by Da.Ra.Bendre
Composed by Mysore Ananthaswamy
Sung by M.D.Pallavi
At "Bhava Sangama"
Tribute to Mysore Ananthaswamy and Raju Ananthaswamy
Led By Praveen D Rao
Held on 10th September 2021
In Dayananda Sagar College Auditorium,
Kumaraswamy Layout, Bengaluru
At 59th Bengaluru Ganesh Utsava
Пікірлер: 181
ಅಮ್ಮನೊಳಗೆ ಅಪ್ಪನ ಮಗ, ಅಪ್ಪನ ಹೆಗಲಿಗೆ ಅಮ್ಮನ ನೊಗ.... ಅದ್ಭುತ ಸಾಲುಗಳು
@revatirathod8614
Жыл бұрын
ಮಗ ಅಲ್ಲ ಮೊಗ
@chethanv6792
18 күн бұрын
ನಿಜ sir ಎಂಥಾ ಮಹಾತ್ವದ ಸಾಲುಗಳು 🙏🏼ಧನ್ಯವಾದಗಳು ದ ರ ಬೇಂದ್ರೆ sir......
ಕಲೆಗೆ ಬೆಲೆ ಕಟ್ಟುವರಾರಯ್ಯ.....ಬೇಂದ್ರೆ ತಾತ...🙏💙 ಇದನ್ನ ಹಾಡಿದ ಕೋಗಿಲೆ ಪಲ್ಲವಿ ಮೇಡಂ ಗೆ ಕೋಟಿ ಕೋಟಿ ನಮನಗಳು....❤
@vadisoundssirsi5618
Жыл бұрын
E
@knowledgeispower3106
Жыл бұрын
Y
@chandralekha3196
11 ай бұрын
@@vadisoundssirsi5618and 😂😂⅔
ಆವು ಈವಿನ ನಾವು ನೀವಿಗೆ ಆನು ತಾನಾದ ತನ ನನಾ ನಾನು ನೀನಿನ ಈನಿ ನಾನಿಗೆ ಬೇನೆ ಏನೋ? ಜಾಣೆ ನಾ ಚಾರು ತಂತ್ರಿಯ ಚರಣ ಚರಣದ ಘನಘನಿತ ಚತುರಸ್ವನಾ ಹತವೊ ಹಿತವೋ ಆ ಅನಾಹತಾ ಮಿತಿಮಿತಿಗೆ ಇತಿ ನನ ನನಾ ಬೆನ್ನಿನಾನಿಕೆ ಜನನ ಜಾನಿಕೆ ಮನನವೇ ಸಹಿತಸ್ತನಾ ಚಿತ್ತಿಮಳಿ ತತ್ತಿ ಹಾಕತಿತ್ತು ಸ್ವಾತಿ ಮುತ್ತಿನೊಳಗ ಸತ್ತ್ಯೋ ಮಗನ ಅಂತ ಕೂಗಿದರು ಸಾವೀ ಮಗಳು ಭಾವಿ ಮಗಳು ಕೂಡಿ ಈ ಜಗ ಅಪ್ಯಾ ಅಮ್ಮನ ಮಗ ಅಮ್ಮನೊಳಗ ಅಪ್ಯನ ಮೊಗ ಅಪ್ಯನ ಕತ್ತಿಗೆ ಅಮ್ಮನ ನೊಗ ನಾ ಅವರ ಕಂದ ಶ್ರೀ ಗುರುದತ್ತ ಅಂದ "ನಾನು" "ನೀನು" "ಆನು" "ತಾನು" ನಾಕು ನಾಕೆ ತಂತಿ ಸೊಲ್ಲಿಸಿದರು ನಿಲ್ಲಿಸಿದರು ಓಂ ಓಂ ದಂತಿ ಗಣನಾಯಕ ಮೈ ಮಾಯಕ ಸಾಯಿ ಸಾಯಕ ಮಾಡಿ ಗುರಿಯ ತುಂಬಿ ಕುರಿಯ ಕಣ್ಣು ಧಾತು ಮಾತು ಕೂಡಿ
@DAECAkashKR
Жыл бұрын
Thank you
@IPLhighlightsRCB
Жыл бұрын
🙏🏾
@hanamantmacha7816
Жыл бұрын
Thank u ❤❤
@parimalaparimala4538
Жыл бұрын
Super
@sunilm5670
10 ай бұрын
Super 👌 👍 🎉
ಭಾವಗೀತೆಗಳಿಗೆ ಭಾವ ತುಂಬಲೆಂದೇ ಹುಟ್ಟಿರುವ ದೇಹ ಎಂ.ಡಿ ಪಲ್ಲವಿ ಎಂಬ ಜೀವ 🙏💐😍
@girijakotian6805
8 ай бұрын
0
@chethanv6792
18 күн бұрын
🙏🏼🙏🏼🙏🏼🙏🏼🙏🏼ನಮ್ಮ ಕನ್ನಡ ನಮ್ಮ ಹೆಮ್ಮೆ...
ಹೃದಯ ತಂಪಾಗಿದೆ ಈ ಮಧುರ ಗಾನ ದಿಂದ❤
ಜೀವನದಲ್ಲಿ ಬೆಂದರೆ ಮಾತ್ರ ಬೇಂದ್ರೆ 🔥
ಸ್ವರ ಶಾರದೆಗೆ ಅನಂತ ಧನ್ಯವಾದಗಳು
Only Pallavi can sing...like this most complicated Composition of Legend Bhendre Ajja.Justice done.... Hats off Pallavi and team.The performance of the troup is mindblowing , keeping in view the fact that it was a Live Programme.God bless the Legend Team of Musicians.🙏🏻🙏🏻🙏🏻🙏🏻
@bhoomikahp9641
11 ай бұрын
🙏
@shandiganur6963
10 ай бұрын
Exllent
@rafiqahamad1561
6 ай бұрын
Super
@mallikarjunpatil5863
5 ай бұрын
Q❤@@bhoomikahp9641
@gtveerannagowdagtvgowda
2 ай бұрын
Qqqqqqq😊😊😊😊😊😊😊qqqqq😊😊😊q😊😊
ವರಕವಿ ಬೇಂದ್ರೆಯವರ ಅದ್ಭುತವಾದ ರಚನೆ ಅದ್ಭುತವಾದಕಂಠ ಸೀರಿ ನೀಡಿದ ನಿಮಗೆ ಧನ್ಯವಾದಗಳು. ❤️❤️🙏🙏
ಅದ್ಭುತ ತಾಯಿ ನಿನ್ನ ಕಂಠಸಿರಿ ದ ರಾ ಬೇಂದ್ರೆ ಅವರಿಗೆ ಕೋಟಿ ನಮನಗಳು
ನಿಮ್ಮನ್ನು ಬಿಟ್ಟರೆ ಇನ್ಯಾವ ಗಾಯಕರು ಈ ಹಾಡನ್ನು ಹೀಗೆ ಹಾಡಲು ಸಾಧ್ಯವಿಲ್ಲ....marvelous, fantastic, mind blowing no words to explain....am just enjoying this...
ಈ ಹಾಡು ಕೇಳಿ ಭಾರವಾದ ಈ ನನ್ನ ಮನಸ್ಸು ಹಗುರವಾಯಿತು ❤ಧನ್ಯವಾದಗಳು ಈ ಹಾಡು ಹಾಡಿದ್ದಕ್ಕೆ. 💖ಬೇಂದ್ರೆ ಅಜ್ಜರಿಗೆ ಅನಂತ ಕೋಟಿ ಧನ್ಯವಾದಗಳು. 🙇🏻♂️
ಪಲ್ಲವಿ ಮೇಡಮ್ ತುಂಬಾ ಚೆನ್ನಾಗಿ ಹಾಡಿದ್ದೀರ ದೇವರು ನಿಮಗೆ ಒಳ್ಳೆದು ಮಾಡಲಿ 🔥🔥🔥
ಹೇಗೆ ವರ್ಣಿಸಲಿ ತಾಯಿ, ♥️
She is a legend
@anandanand6131
Жыл бұрын
Give respect man, use they are
@jayanthkumar5238
Жыл бұрын
@@anandanand6131 please learn English first and then reply
@anandanand6131
Жыл бұрын
That is not then.I telling you they are, ok, please don't mistake,
@jayanthkumar5238
Жыл бұрын
@@anandanand6131 sorry!!
@anandanand6131
Жыл бұрын
🤝🤝🤝 nice to meet you bro
Avu eevina naavu neevige Anu tAnAda tana nanA naanu neenina eeni nAnige bEne EnO? jANe naa chAru tantriya charaNa charaNada ghanaghanita chaturasvanA hatavO hitavO aa anAhatA mitimitige iti nana nanA benninAnike janana jAnike mananavE sahitastanA gOvina koDugeya hadagada huDigi beDagile bandaLu naDunaDugi saligeya suligeya bayakeya olume bayalina neyyaya siriyuDugi nADiya naDigeya naluvina nAlige nenedire sOluva sollinali muTTada mATada huTTada huTTige jEnina ThaLimaLi saniha hani becchida vecchavu basarina moLake bacchidyAvudO naa tiLiye bhUtada bhava udbava jAva mole UDisuvaLu pratibhe nava chittimaLi tatti hAkatittu swAti muttinoLaga sattyO magana anta koogidaru sAvee magaLu bhAvi magaLu kooDi ee jaga apyA ammana maga ammanoLaga apyana moga apyana kattige ammana noga naa avara kanda sri gurudatta anda "naanu" "neenu" "aanu" "tAnu" nAku nAke tanti sollisidaru nillisidaru Om Om danti gaNanAyaka mai mAyaka sai sAyaka mADi guriya tumbi kuriya kaNNu dhAtu mAtu kooDi
ಅದ್ಭುತ ಪಲ್ಲವಿ ಮೇಡಂ ವಾಯ್ಸ್.. 🙏
Raju anant Swamy sir song is supper....
ಅಧ್ಭುತ ಗಾಯನ. ಭಾವ ಪರವಶವಾಗಿದೆ ಮನ ತಮಗೆ ನಮೋ ನಮಃ ವರಕವಿಯ ರಚನೆ ತಮ್ಮ ಗಾಯನ ಅನಂತಸ್ವಾಮಿಯವರ ಸಂಗೀತ ಕೇಳುವ ನಾವೇ ಧನ್ಯರು 🙏🙏🙏
ನನ್ನ ಕಣ್ಣು ಮುಚ್ಚಿ ಈ ಗೀತೆಯನ್ನು ಆಲಿಸಿದಾಗ ನನ್ನ ಮೈಯಲ್ಲಿರುವ ಪ್ರತಿ ರೋಮವು ಎದ್ದು ನಿಂತಿತ್ತು. ಇದು ಅದ್ಭುತವಾದ ಅನುಭವ ಥ್ಯಾಂಕ್ಯು ಥ್ಯಾಂಕ್ಯು🙏💐
Raju anantaswaami sir..❤
ಈ ಹಾಡ ಎಷ್ಟ ಬಾಲ್ ಚಂದ ಹಾಡಿದಾರ ಪಲ್ಲವಿ ಅತ್ತಿ .. ಇನ್ನ ಮಠ ಕರೆಗೂ ಇಷ್ಟ ಬಾರ್ರಿ ಯಾರು ಹಾಡಿಲ್ಲ ❤
Naadigobbare "Vara Kavi" "D R Bendre" 🙏🙏🙏. "Bendare Bendre".
Da Ra Bendre hats off you sir, and also pallavi madam thank you for such a beautiful voice.
I have heard this song sung by many but Pallavi singing is unique and mind boggling very beautiful rendition
The best singer
Pallavi mam u just an amazing ❤❤❤❤
ರಾಜು ಆನಂತ ಸ್ವಾಮಿ ಅಭಿನಂದನೆಗಳು
-ಬೇಂದ್ರೆ Love from ❤️
One of the best song husband wife u should realise kavitha
Wow what a song..... voice ❤
Pallavi mam... Beautiful performance.. Hats off to the musicians too .. complication (lyrics) simplified (music)..
Trying to learn from many years. Stil nt able to learn this complicated compo. Hatts off to Pallavi❤
ಕೇಳ್ತಾ ಇದ್ರೆ ಮೈ ಝುಂ ಅನ್ನಿಸತ್ತೆ. ಅದ್ಭುತವಾದ ಗಾಯನ.
ಬೇಂದ್ರೆ ❤❤❤
ಕನ್ನಡಮ್ಮ ವರವ ಕೇಳಿದರೆ ಮತ್ತೊಮ್ಮೆ ವರಕವಿಯನ್ನು ಕರುಣಿಸು ಎಂದು ಕೇಳುವೇ....
Koti namanagalu Amma 🙏🙏🙏🙏 nimmanna padeda nave. Dhanya❤️
ಪಲ್ಲವಿ ಮೇಡಂ ❤❤❤❤great singer...💐💐🙏
Really great, this song can be sung only if you know its meaning and then only the singer can express feelings. Thanks Pallavi madam. I will be listening it every day...
Without knowing kannada i can enjoy the song pallavi madam equally sing like her guru ..
Pallavi medam 🔥🔥🔥🔥 evergreen super voice 👌👌
Super❤️❤️👌👌👌👌👌👌
Super singing
🌹💯ಸೂಪರ್ 💓💯💐ಅಕ್ಕ ಸೂಪರ್ 🌹❤️💐
👍🏿👍🏿👍🏿👍🏿👍🏿
ಸೂಪರ್ ವಾಯ್ಸ್ ಮೇಡಂ ನೀವ್ ಅಂದ್ರೆ ನಂಗೆ ತುಂಬಾ ಇಷ್ಟ ನಾನು ನಿಮ್ಮ ಅಭಿಮಾನಿ ಮೇಡಂ
My all time favourite singer...ur voice is magic madam
Powerful song Powerful voice 👌🙏
She is legend of musicians...❤❤❤❤❤❤❤❤❤❤
ಬೆಸ್ಟ್ ಸಾಂಗ್ ಪಲ್ಲವಿ
I am very impressed by feeling this song. I am so happy Thank u
ಅದ್ಭುತ 👍🙏
Surya chandra eruvo varige ee Hadu shashvatha 🙏🙏🙏🙏🙏
❤ I ❤
So nice Pallavi mam❤❤
Soothing singing ❤️
I didn't understand the lines,, but I like her voice❤️and the way she singing the song ❤️
Mahatayita swarna kantakke koti 🙏🙏🙏🙏🙏🙏🙏🙏🙏🙏🙏🙏🙏🙏🙏
Super ur my favourite singer
Super ಪಲ್ಲವಿ ma'am 👌 👍 🎉
God gifted tone. Hats of
ಬೇಂದ್ರೆ ❤️🙏🏽
Excellent singing. 🎶🎶🎉
Super singing mam thank you so much for your singing. .
It's mind blowing
Excellent rendering........
Superrrr
Super voice
Awesome...👌
ಸೂಪರ್ ಕನ್ನಡತಿ 💛❤️🥰🥰🥰🥰🥰👌👌👌💞💞💞💞
ಬೇಂದ್ರೆ ಅಜ್ಜ🙏🙏🙏🙏🙏🙏🙏🙏
ಅಧ್ಬುತ ಗಾಯನ
@kundurrajanna1226
Жыл бұрын
Keep it up God bless you in career
Superb!... Loved it.. ❤
Wow amazing singing mam
Pallavi u r the perfect singer❤
UNBELIVABLE....Voice And also most Underestimated Voice...
Mind blowing singing
Super
❤❤
👌🙏🙏🙏🙏🙏
❤🙏
Super singing legend 🙏🙏🙏🙏
👌👌
Enu jaani naa, enu jaani naa
God gift❤
ನೀವು ಕನ್ನಡಕ್ಕೆ ವರವಾಗಿ ದೊರೆತ ಗಾನ ಕೋಗಿಲೆ ಅಮ್ಮಾ
Love your voice pallavi mam
Great
Evergreen songs
Superb voice pallavi medam
Words are difficult for me to explain....... Absolutely I'm speechless........ Art for Art's sake...... What more one could ask?🎉
Pallavi ma'am ❤❤❤
Music composer is great sir c ashwath
Super voice mam..
Thank you so much madam🙏🙏🙏🙏🙏
Adbutha...
Super songs
❤❤❤🎉
ಇದೇ ಹಾಡನ್ನು ಸಂಗೀತಾ ಕಟ್ಟಿ ಹಾಡಿರುವ ಹಾಡು ಇದಕ್ಕಿಂತ ಚೆಂದ ಅನ್ನಿಸಿತು. ಒಂದ್ ಸಾರಿ ಕೇಳಿ.
ವಾಹ್ ವಾಹ್ ವಾಹ್ ವಾಹ್ ವಾಹ್