ನಾಯಕ ವಿತ್ ವಿನಾಯಕ| Na Someshwar -Part 2 | Vinayak Joshi |Nayaka with Vinayaka Podcast-2

Ойын-сауық

#vinayakjoshi #nayakawithvinayaka #thattanthaheli #drnasomeswar
Watch part 1 of this interview in the link below
• ನಾಯಕ ವಿತ್ ವಿನಾಯಕ with ...
If you wish to donate, find bank details below
Company name: JOSHI CHITRA
Account number: 10083910269
IFSC: IDFB0081106
SWIFT code: IDFBINBBMUM
Bank name: IDFC FIRST
Branch: BANGALORE-BANASHANKARI BRANCH
UPI id : 9886719559-1@idfcfirst
...................................................................................................................................................................
Hosachiguru presents Nayaka with Vinayaka
Continuing the episode from PART 1, the 2nd part of the conversation with Dr Na Someshwara, get everything set to watch, listen & understand the glory of Kannada language. In this episode of the podcast, Dr Na Someshwara takes us through a quick journey through the glory, popularity & status of namma Kannada language ❤️
His love for Kannada is sure to make every Kannadiga proud of his or her language in addition to revealing many unknown facts about our heart-piercing language. Some humorous questions are going to be answered in this podcast.
.....................................................................................................................................................................
Time Codes
0:00 - Intro
2:53 - NOT MY QUESTION
4:30 - CTR or Vidyarthi Bhavan - What is Dr Na Someshwara’s choice?
7:38 - Dr Na Someshwara’s message to youth
10:53 - Dr Na Someshwara’s inspiration to enhance his knowledge in Kannada
16:38 - When Dr Na Someshwara became a contestant in That antha heli
19:04 - Will Dr Na Someshwara begin their KZread channel?
19:45 - Dr Na Someshwara's comment on Puneeth Rajkumar's demise
20:51 - OND SWALPA JASTHI
24:27 - If Kannada literature was in English, how many Nobel prizes could it win?
28:01 - Who is a threat to Kannada language?
....................................................................................................................................................................
Follow us on
Instagram : / vinayakjoshelay
Facebook : www. ...
LinkedIn : www.linkedin.com/in/vinayakjoshelay
Twitter : / vinayakjoshelay
....................................................................................................................................................................
Title Sponsor - Hosachiguru www.hosachiguru.com/
Corporate gifting partners - Offineeds.com www.offineeds.com/
Audio Powered by - Xtreme acoustics xtremeacoustics.com/
Location - The wise owl library, Sahakarnagar
.....................................................................................................................................................................
Use our exclusive coupon code to avail 8% buy all the products on xtreme acoustics official website:
Condenser mic- SL XA-C-01-SL xtremeacoustics.com/product/c... 8% to the customers VINA08CS
Condenser mic- BK XA-C-01-BK xtremeacoustics.com/product/c... 8% to the customers VINA08CB
B4 Mixer XAMXB4 xtremeacoustics.com/product/x... 8% to the customers VINA08B4
LM-IP02 XA-DIG-LM-IP02 xtremeacoustics.com/product/l... 8% to the customers VINA08IP
New Wireless mic XA-WL-303 xtremeacoustics.com/product/x... 8% to the customers VINA08WL
.....................................................................................................................................................................
Crew
Production house - Joshi Chitra
Host and Director - Vinayaka Joshi
Producer - Varsha Belawadi
Editing and VFX - Santhosh Radhakrishnan
Director of Photography - Suraj Singh Thakur
Music - Vishak Ramprasad
Publicity stills by - Srinivasa Y.K
Executive Producer - Pavan Bhat
Social Media Designs - Poorvik V Prasad
Head of research - Ramakrishna G
Music restoration and Mastered by - Khussh Mehta
Subtitles- Madhu Katte
Copywriter - Meghana V Jain
Equipment Partner - Shutterspace Productions
...................................................................................................................................................................
Crowdfunding Investors
Rajeev Rao
Sandhya Rao
Srinivas Belawadi
Ganesh Prasad kumble
Bharath Simha
Lohith Rao
Varsha Belawadi
Special thanks to
Rajesh Devatha - Rudraksh
Srinath Setty
Ashok Jayanthi
Sriram
Srikanth Acharya
B.S.Venkatesh
B.S. Annapurna
Fresh episodes, every week!
Listen to our podcast on all leading Audio platforms from April 12th, 2022.
Do comment and share your thoughts with us, It will help us get better.
Kindly share with your friends and family if you feel it's worth it. Give us a shout-out on your social media channel, help us spread the word. Thanks in advance :)

Пікірлер: 281

  • @vinayakjoshi
    @vinayakjoshi2 жыл бұрын

    ನಮ್ಮ ಕಾರ್ಯಕ್ರಮಕ್ಕೆ ಒಂದು ಅರ್ಥ ಸಿಕ್ಕಿದೆ, ನಮ್ಮ ಶ್ರಮ ಸಾರ್ಥಕವಾಯಿತು. ಮುಂಬರುವ ಸಂದರ್ಶಗಳಲ್ಲಿ ಇನ್ನು ಹಲವಾರು ಸಾಧಕರು ಹಾಗೂ ಸ್ಪೂರ್ತಿ ತುಂಬುವ ಕಥೆಗಳು ನಿಮಗಾಗಿ ಕಾಯುತ್ತಿದೆ. ಕಂಗ್ಲಿಷ್ ಬಳಸುವ ಉದ್ದೇಶ ಇಷ್ಟೇ, ಕನ್ನಡ ಹಾಗೂ ಕನ್ನಡಿಗರ ಆಚೆ ಈ ಸಂದರ್ಶನ ತಲುಪಬೇಕು. ಹಾಗಾಗಿ ಸಬ್ ಟೈಟಲ್ ಕೂಡ ಹಾಕ್ತಿದೀವಿ. ನಮ್ಮ ಪ್ರಯತ್ನಕ್ಕೆ ನಿಮ್ಮ ಬೆಂಬಲ, ವಿಮರ್ಶೆ ಹಾಗು ತಪ್ಪು ಮಾಡಿದಾಗ ತಿದ್ದುವ ಮನೋಭಾವ ಅತ್ಯಾವಶ್ಯಕ. ದಯಮಾಡಿ ಹೀಗೆ ನಿಮ್ಮ ಪ್ರೋತ್ಸಾಹ ಮುಂದುವರೆಯಲಿ. ತಡವಾಗಿ ಬರೆದ ಈ ಪ್ರತಿಕ್ರಿಯೆಗೆ ಕ್ಷಮೆ ಕೇಳುತ್ತ, ನಿಮ್ಮ ನಂಬಿಕೆ ಹಾಗು ಅಭಿಮಾನ ಉಳಿಸಿಕೊಳ್ಳುವ ಪ್ರಯತ್ನ ಸದಾ ಮಾಡ್ತೀವಿ ಅನ್ನೋ ಭರವಸೆಯೊಂದಿಗೆ ನನ್ನ ಧನ್ಯವಾದಗಳನ್ನ ಅರ್ಪಿಸುತ್ತೇನೆ. 🙏🙏 ವಿನಾಯಕ ಹಾಗು *ನಾಯಕ ವಿಥ್ ವಿನಾಯಕ* ತಂಡ ಮಾಡುವ ಪ್ರಣಾಮಗಳು 🙏🙏

  • @nutandl522

    @nutandl522

    Жыл бұрын

    👌👌👌🙏🙏🙏

  • @classicaldance6069

    @classicaldance6069

    Жыл бұрын

    Thumba danyavaadagalu Sir🙏🙏🙏🙏

  • @shashikumarkalledevar8433

    @shashikumarkalledevar8433

    Жыл бұрын

    ಕಂಗ್ಲೀಷ್ ನಿಂದ ಯಾರಿಗೂ ಸಹಾಯ ಆಗಲಾರದು. ಆದಷ್ಟು ಭಾಷೆಯನ್ನು ಶುದ್ಧವಾಗಿಡಲು ಪ್ರಯತ್ನಿಸಿ. ಆ ಭಾಷಾ ಸೌಂದರ್ಯಕ್ಕಾಗಿಯಾದರೂ ನಿಮ್ಮ ಬೆನ್ನು ಬೀಳುವಂತಾಗಲಿ....

  • @nanuunknown611
    @nanuunknown6112 жыл бұрын

    ನಾ ಸೋಮೇಶ್ವರ್ ಹೊಸ ಯೂಟ್ಯೂಬ್ ಚಾನಲ್ ಶುರು ಮಾಡ್ಬೇಕು 💛❤️

  • @chandanhn425
    @chandanhn4252 жыл бұрын

    ಡಾ|| ನಾ. ಸೋಮೇಶ್ವರ ಸರ್ ರವರನ್ನ ತಮ್ಮ ವೇದಿಕೆಗೆ ಕರೆಸಿದಕ್ಕೆ ನಿಮಗೆ ಮೊದಲನೇ ಧನ್ಯವಾದ ಹಾಗೂ ತಮ್ಮ ಅದ್ಬುತ ನೆನಪುಗಳನ್ನ & ವಿಚಾರಧಾರೆಯನ್ನ ನಮ್ಮೊಡನೆ ಹಂಚಿಕೊಂಡ ಡಾ|| ನಾ. ಸೋಮೇಶ್ವರ ಸರ್ ರವರಿಗೂ ಹೃದಯದ ಪೂರ್ವಕ ಧನ್ಯವಾದಗಳು 🙏🙏 ಶುಭವಾಗಲಿ.

  • @maheshns9937
    @maheshns99372 жыл бұрын

    ಅವರ ಮಾತು ಕೇಳ್ತಾ ಇದ್ರೆ ಇನ್ನ ಕೇಳ್ತಾನೆ ಇರ್ಬೇಕು ಅನ್ಸುತ್ತೆ ಮನ ಮುಟ್ಟುವ ಮಾತುಗಳು ಜೈ ಕನ್ನಡಾಂಬೆ ❤️💛

  • @manjulaprasad1971
    @manjulaprasad19712 жыл бұрын

    ತುಂಬಾ ಇಷ್ಟ ಆಯ್ತು. ನಾವೆಲ್ಲಾ ಸೋಮೇಶ್ವರ sir ಅಭಿಮಾನಿಗಳು. ಧನ್ಯವಾದಗಳು.

  • @tusharguled
    @tusharguled2 жыл бұрын

    ಈ ವಿಡಿಯೋ ಮಾಡಿದ್ದಕ್ಕೆ ತುಂಬಾ ಧನ್ಯವಾದಗಳು ಅಣ್ಣ. ಈ ವಿಡಿಯೋ ಶೇರ್ ಮಾಡುವುದಕ್ಕೆ ಮೊದಲೇ ಎಂಟು ನಿಮಿಷದಿಂದ ಕಾಯುತ್ತಿದ್ದೇನೆ.

  • @vikrampujari2952
    @vikrampujari29522 жыл бұрын

    ತುಂಬಾ ಒಳ್ಳೆಯ ಕಾರ್ಯಕ್ರಮ ವಿನಾಯಕ್ ಸರ್, ನಿಮಗೆ ತುಂಬಾ ಧನ್ಯವಾದಗಳು, ನಾ ಸೋಮೇಶ್ವರ ಸರ್ ಅವರ ಕನ್ನಡಾಭಿಮಾನಕ್ಕೆ ನಾನು ಸೋತು ಹೋದೆ, ಗೆಳೆಯರೇ ನಾವೆಲ್ಲೇರು ಕನ್ನಡದ ಬೆಳವಣಿಗೆ ಬಗ್ಗೆ ಸ್ವಲ್ಪ್ ದುಡಿಯಬೇಕು, ಎಷ್ಟು ನಮ್ಮಿಂದ ಸಾಧ್ಯನೋ ಅಷ್ಟು ನಾನು ಕನ್ನಡವನ್ನು ಬೆಳಸಲು ದುಡಿಯೋಣ, ದಯವಿಟ್ಟು ನಾವೆಲ್ಲೂರು ಸೇರಿ ಕನ್ನಡವನ್ನ ಬೆಳಿಸೋಣ, ಜೈ ಕನ್ನಡದ ಜೈ ಕರ್ನಾಟಕ.

  • @storiesofmiles2289
    @storiesofmiles22892 жыл бұрын

    ನನ್ನ ಭಾಷೆಯ ಬಗ್ಗೆ ಇದ್ದ ಅಭಿಮಾನ ಗೌರವ ದುಪ್ಪಟ್ಟು ಜಾಸ್ತಿ ಆಯಿತು ಇವರ ಮಾತುಗಳನ್ನು ಕೇಳಿ! 😍

  • @prajwalhosmath5724
    @prajwalhosmath57242 жыл бұрын

    ನನ್ನ ಜೀವನದಲ್ಲಿ ಚಂದನ ವಾಹಿನಿಯ ಯೋಗದಾನ ತುಂಬಾ ಮಹತ್ವವದ ವಿಚಾರ.... ಒಂದು ಅದ್ಭುತ ವ್ಯಕ್ತಿ ಹಾಗೂ ವಕ್ಯತಿತ್ವದ ಜೊತೆಗಿನ ಈ ಸಂದರ್ಶನ ಎಲ್ಲರ ಮನಸ್ಸಿಗೆ ಹಾಗೂ ಹೃದಯಕ್ಕೆ ಮುಟ್ಟಲೇ ಬೇಕು.....ಇಲ್ಲಿರುವ ಎಲ್ಲರಿಗೂ ಒಂದು ಕೋರಿಕೆ ಆದಷ್ಟು ಇದನ್ನು ಶೇರ್ ಮಾಡಿ 😇🙏 . . . ವಿನಾಯಕ ಹಾಗೂ ತಂಡಕ್ಕೆ ಜಯವಿರಲಿ ❤️

  • @anandundi3040
    @anandundi30402 жыл бұрын

    ನಾನು ಇತ್ತೀಚೆಗೆ ನೋಡಿದ ಅತ್ಯುತ್ತಮ ಸಂದರ್ಶನ... 👏🙏

  • @prashantrt
    @prashantrt Жыл бұрын

    ಒಂದೇ ಪದ "ಹೃದಯ ಸ್ಪರ್ಶಿ" 🙏

  • @PawanGanavi
    @PawanGanavi Жыл бұрын

    ಈ ಸಂದರ್ಶನವನ್ನು ಇನ್ನೂ ಹೆಚ್ಚಿನ ಕಂತುಗಳಲ್ಲಿ ಮುಂದುವರಿಸಿ ...... ವಿನಂತಿ

  • @ranjithshetty
    @ranjithshetty Жыл бұрын

    ಶ್ರೀ ಕುಮುದೇಂದು ಅವರ ಬಗ್ಗೆ ತಿಳಿದಿರಲಿಲ್ಲ. ತುಂಬಾ ಧನ್ಯವಾದಗಳು ನಮಗೆ ತಿಳಿಸಿದ್ದಕ್ಕೆ ಮತ್ತು ವಿನಾಯಕ್ ಅವರಿಗೂ ಅಭಿನಂದನೆಗಳು.

  • @nandishd9786
    @nandishd97862 жыл бұрын

    ಅದ್ಭುತ ಸಂದರ್ಶನ, ತಪ್ಪದೇ ವೀಕ್ಷಿಸಿ

  • @ssn5885
    @ssn58852 жыл бұрын

    ಇಂತಹ ಮಹನೀಯರು ನಮ್ಮ ಕನ್ನಡದ ದೇವರುಗಳು.... Big Fan of you sir... And Thanks Vinayaka for this episode....

  • @user-ni1ri5rs8n
    @user-ni1ri5rs8n Жыл бұрын

    ಡಾ|| ನಾ. ಸೋಮೇಶ್ವರ ರವರು ಕನ್ನಡ ಸಾಹಿತ್ಯಕ್ಕೆ ನೀಡಿದ ಕೊಡುಗೆ ಅಬ್ಬರದಲ್ಲ... ಅರಿವಿನದ್ದು... ಅ ಪರಿಯಲ್ಲಿ ಸೂಕ್ಷ್ಮವಾಗಿ ಕೊಡುಗೆ ನೀಡಿದ ಅವರಿಗೆ ಅನಂತಾನಂತ ಧನ್ಯವಾದಗಳು.. ಸರ್ ನಿಮಗೆ ದೈವ ಸದಾ ಹರಸಲಿ.. 🙏🙏💐💐

  • @chanduchandan057
    @chanduchandan0572 жыл бұрын

    ವಾಹ್ ಜ್ಞಾನ ಭಂಡಾರ 🤗

  • @vibhudhamv5717
    @vibhudhamv57172 жыл бұрын

    Amazing podcast ever. ಹೊಸಲು ದಾಟಿ ಒಳಗೆ ಬಂದ್ಮೇಲೆ ಕನ್ನಡ ಬಳಸಿ 👌👌👌👌ಒಳ್ಳೆಯ ಮಾತು...

  • @ajeyav2773
    @ajeyav27732 жыл бұрын

    ಕನ್ನಡದ ಬಗ್ಗೆ ಆಡಿದ ಮಾತುಗಳು ರೋಮಾಂಚಕವಾದಿದ್ದವು... ಕನ್ನಡವನ್ನೇ ಬಳಸೋಣ... ದಯವಿಟ್ಟು ಕನ್ನಡದಲ್ಲೇ ಆದಷ್ಟು ಕಮೆಂಟ್ ಬರೆಯಲು ಪ್ರಯತ್ನಿಸೋಣ ... ❤

  • @shatrujeet18
    @shatrujeet18 Жыл бұрын

    ನಿಮ್ಮ ಕಾರ್ಯಕ್ರಮ ಅದ್ಭುತ ಹಾಗೂ ನಾ ಸೋಮೇಶ್ವರ sir ಅವರ ಅನುಭವದ ಮಾತು ಹಾಗೂ ಜ್ಞಾನವನ್ನು ನಮಗೆ ನೀಡುತ್ತಿದ್ದಾರೆ

  • @sagarty8301
    @sagarty83012 жыл бұрын

    ಅದ್ಭುತವಾದ ಸಂದರ್ಶನ!! ಡಾII ನಾ ಸೋಮೇಶ್ವರ್ ಅವರ ಬದುಕಿನ ಅನುಭವಗಳನ್ನು ಕೇಳಿ ಮನಸ್ಸಿಗೆ ತುಂಬ ಸಂತೊಷವಾಯಿತು. ಇದನ್ನು ನಮಗೆ ತಲುಪಿಸಿದ ವಿನಾಯಕ ಜೋಷಿಯವರಿಗೆ ತುಂಬು ಹೃದಯದ ಧನ್ಯವಾದಗಳು.

  • @uploaded1029
    @uploaded1029 Жыл бұрын

    "ಈ ಪುಸ್ತಕ ನನ್ನಲ್ಲಿಯೇ ಉಳಿಯಿತು" ಹಾಗೂ "ನಕಾರಾತ್ಮಕ ತಂತ್ರಗಳಿಗೆ ಅವಕಾಶವಿಲ್ಲ " ಈ ಎರಡೂ ನುಡಿಗಟ್ಟುಗಳು ತುಂಬಾ ಖ್ಯಾತಿ ಆಗಿವೆ ಗುರುಗಳೇ ನಿಮ್ಮ ಮಾತುಗಳು ಕನ್ನಡ ಅಭಿಮಾನ ಆ ಭಾಷೆ ಕೇಳುತ್ತಾ ಇದ್ದರೆ ಮನಸ್ಸಿಗೆ ಆನಂದ ಆಗುತ್ತದೆ ಆಹಾ! ಎನ್ನುತ್ತದೆ ನನ್ನ ಮನಸ್ಸು

  • @gnanark7650
    @gnanark7650 Жыл бұрын

    ಅದ್ಬುತ ವಾದ ಸಂದರ್ಶನ 👍 ಈ ಕಾರ್ಯಕ್ರಮ ನೋಡಿ ಮನಸಿಗೆ ಸೋತೋಷ ಮತ್ತು ಚೈತನ್ಯ ತುಂಬಿತು ಧನ್ಯವಾದಗಳು 🙏 ನಿಮ್ಮ ತಂಡಕ್ಕೆ ಒಳ್ಳೇದಾಗ್ಲಿ 💐

  • @Visibility757
    @Visibility757 Жыл бұрын

    These two episodes added value to your channel Mr. vinayak. thanks a lot for bringing Dr. Someshwar sir 👍

  • @vasudevarajumk2111

    @vasudevarajumk2111

    Жыл бұрын

    sir, you did't ask Dr.Naa.Someswar about the method of reading and grasping . will you please let me know his contact number .

  • @rajeshwarigm4236

    @rajeshwarigm4236

    Жыл бұрын

    @@vasudevarajumk2111 x,

  • @Yavanigottu
    @Yavanigottu Жыл бұрын

    ಆಹಾ ಅದ್ಬುತವಾದ ಸಂದರ್ಶನ ಎಷ್ಡು ದೊಡ್ಡ ವ್ಯಕ್ತಿ ನಾನು ಏನು ಸಾಧನೆ ಮಾಡಿಲ್ಲಾ ನನ್ನ ಕೆಲಸ ಜೇನು ಕೆಲಸ ಅಷ್ಟೇ ಅಂದಾಗ ಇನ್ನ ನಾವೆಲ್ಲಾ ಎಷ್ಟು ತಿಳಿದುಕೊಳ್ಳಬೇಕು ಹೇಳಿ ನಿಮ್ಮಂತಹ ಶಿಕ್ಷಕರು ಬೇಕು ಸರ್ ನಮಗೆ

  • @divyaarunkumar6329
    @divyaarunkumar63292 жыл бұрын

    ಅದ್ಭುತವಾದ ಕಾರ್ಯಕ್ರಮ 😍

  • @manjularaghunath7756
    @manjularaghunath77562 жыл бұрын

    ತುಂಬಾ ಸೊಗಸಾದ ಕಾರ್ಯಕ್ರಮ ವಿನಾಯಕ ಅವರಿಗೆ ಹೃದಯ ಪೂರ್ವಕ ಧನ್ಯವಾದಗಳು

  • @ranjinit.e5084
    @ranjinit.e50842 жыл бұрын

    ಎರಡು ಸಂಚಿಕೆಗಳು ಬಹಳ ಚೆನ್ನಾಗಿದೆ ಮೂಡಿ ಬಂದಿದೆ.👍ತುಂಬಾ ಧನ್ಯವಾದಗಳು😀

  • @ShivaKumar-qq8qm
    @ShivaKumar-qq8qm Жыл бұрын

    ತುಂಬಾ ಚೆನ್ನಾಗಿ ಮೂಡಿಬಂದಿದೆ... ತುಂಬಾ ಖುಷಿಯಾಯಿತು 💖 ಕೂರಿಕೆ - ದುಂಡಿರಾಜ್ ಅವರನ್ನು‌ ಮುಂದಿನ ದಿನಗಳಲ್ಲಿ ಕರೆದು ತನ್ನೀ

  • @belavenki2505
    @belavenki25052 жыл бұрын

    ತುಂಬಾ ಚೆನ್ನಾಗಿದೆ.ಸಮಯ ಕಳೆದಿದ್ದೇ ಗೊತ್ತಾ ಗಲ್ಲಿಲ್ಲ. ಇನ್ನೂ ಬೇಕ ನಿಸೀ ದೆ. Missed my breakfast

  • @bellikiranprakash4946
    @bellikiranprakash4946 Жыл бұрын

    ಡಾ. ನಾ ಸೋಮೇಶ್ವರ ಸರ್ ಅವರೊಟ್ಟಿಗಿನ ಸಂದರ್ಶನ ಅತ್ಯದ್ಭುತವಾಗಿತ್ತು,, ಹೀಗೆ ಇನ್ನೂ ಅನೇಕ ಮಹನೀಯರ ಸಂದರ್ಶನವನ್ನು ಮಾಡಿ ನಮಗೆ ರಸದೌತಣವನ್ನು ನೀಡಿ..

  • @Bookoholic1997
    @Bookoholic1997 Жыл бұрын

    ಎಂಥಾ ಅದ್ಭುತವಾದ ವ್ಯಕ್ತಿತ್ವ 🙏

  • @kiranVaShanKi
    @kiranVaShanKi Жыл бұрын

    ಕೊನೆಯ ಕಥೆ ಅವರ ಸ್ವತಃ ಅವರ ಅನುಭವ ❤️

  • @KannadaForKids
    @KannadaForKids Жыл бұрын

    ಮನತುಂಬಿ ಬಂದ ಸಂದರ್ಶನ.. ಧನ್ಯವಾದಗಳು 🙏

  • @nageshml7859
    @nageshml7859 Жыл бұрын

    ಮುಂದಿನ ದಿನಗಳಲ್ಲಿ ವೀಕೆಂಡ್ ವಿತ್ ರಮೇಶ್ ನಲ್ಲಿ ನಿಮ್ಮನ್ನ ನೋಡಲು ಬಯಸುತ್ತೇನೆ. ಆ ಕುರ್ಚಿಗೆ ನೀವು ಅರ್ಹರು

  • @bhargavpuligal7414
    @bhargavpuligal7414 Жыл бұрын

    ಕನ್ನಡ ಭಾಷೆಯ ಬಗ್ಗೆ ನಮಗೆಲ್ಲರಿಗೂ ತಿಳುವಳಿಕೆಗೆ ನೀಡಿದ ಡಾಕ್ಟರ್ ನಾ. ಸೋಮೇಶ್ವರ ಸಾರ್ ರವರೆಗೆ ಹೃತ್ಪೂರ್ವಕ ವಂದನೆಗಳು..🙏 🙏 ಹಾಗೂ ನಮಗೆಲ್ಲರಿಗೂ ಡಾಕ್ಟರ್ ನಾ. ಸೋಮೇಶ್ವರ ಸಾರ್ ರಂತಹ ಮಾನ್ಯರ ಬಗ್ಗೆ ತಿಳಿಸಿಕೋಟ ವಿನಾಯಕ ರವರೆಗೆ ಧನ್ಯವಾದಗಳು..🙏

  • @mallappabparagi6967
    @mallappabparagi6967 Жыл бұрын

    ಖುಷಿ ಕೊಟ್ಟಂತಹ ಸಂದರ್ಶನ. ಅಭಿನಂದನೆಗಳು 🎉

  • @user-ni1ri5rs8n
    @user-ni1ri5rs8n Жыл бұрын

    ಅದ್ಭುತ ವ್ಯಕ್ತಿತ್ವ.. ಇಬ್ಬರದ್ದೂ... 🙏🙏

  • @sudhanvarao1
    @sudhanvarao12 жыл бұрын

    Wahh what a podcast..! Looking forward for more such knowledge filled Podcasts in Kannada.. "Nayaka With Vinayaka" 💥🤩

  • @vinayakjoshi

    @vinayakjoshi

    2 жыл бұрын

    Honoured 🙏

  • @darksoul9227

    @darksoul9227

    2 жыл бұрын

    ಅದುನ್ನೆ ಕನ್ನಡಲ್ಲಿ ಅಕ್ಬೆಕು ಅಂಸ್ಲಿಲ್ವ ನಿಂಗೆ ಈ podcast ಕೆಳುದ್ಮೆಲು ನಿರಾಭಿಮಾನಿಯೆ💛❤.

  • @tusharguled
    @tusharguled2 жыл бұрын

    27:50 ಕೇಳೋದಕ್ಕೆ ಬೇಜಾರಾಗುತ್ತೆ.😭💔

  • @darksoul9227
    @darksoul92272 жыл бұрын

    ಕನ್ನಡಿಗರು ದಯವಿಟ್ಟು ಕನ್ನಡ ಲಿಪಿಯಲ್ಲಿ ಕಾಮೆಂಟ್ ಮಾಡಿ 💛❤. ಮೊದಲು ನಮ್ಮ ಭಾಷೆಯ ಹಿರಿಮೆ ತಿಲಿದುಕೊಳ್ಳಿ....!!!

  • @mohann2289

    @mohann2289

    Жыл бұрын

    *ತಿಳಿದುಕೊಳ್ಳಿ

  • @deeksha6025
    @deeksha6025 Жыл бұрын

    ಅದ್ಬುತ ವ್ಯಕ್ತಿತ್ವ ಹಾಗೂ ಅರ್ಥಪೂರ್ಣ ಸಂದರ್ಶನ ❤️

  • @ramanandasg5698
    @ramanandasg56982 жыл бұрын

    ಅದ್ಭುತ ಕಾರ್ಯಕ್ರಮ

  • @drrekhamdrrekham2064
    @drrekhamdrrekham2064 Жыл бұрын

    ಈ ಸಂಚಿಕೆ ನೋಡಿದ ನಂತರ ನಿಮ್ಮ ವಾಹಿನಿಗೆ ಚಂದಾದಾರಾಳಾಗಿದ್ದೇನೆ ವಿನಾಯಕ್ ಅವರೇ 💐🙂

  • @mahalakshmimah
    @mahalakshmimah2 жыл бұрын

    ಒಳ್ಳೆಯ ವಾಗ್ಮಿ 👌🏻👏🏻

  • @subrahmanyab.a.7359
    @subrahmanyab.a.7359 Жыл бұрын

    ಡಾ. ನಾ. ಸೋಮೇಶ್ವರ ಅವರ ಸಂದರ್ಶನ ನಮಗೆ ತುಂಬಾ ಸಂತೋಷವನ್ನುಂಟುಮಾಡಿತು, ತಮಗೆ ಕೃತಜ್ಞತೆಗಳು, ಇದೇ ರೀತಿಯ ಕನ್ನಡ ಹಾಗೂ ಅದ್ವೈತದ ಬಗ್ಗೆ ಅಧಿಕೃತವಾಗಿ ತಿಳಿದಿರುವ ವ್ಯಕ್ತಿ *ಡಾ. ಪಾವಗಡ ಪ್ರಕಾಶ್ ರಾವ್* ಅವರ ಸಂದರ್ಶನವನ್ನು ಸಹ ತಾವು ನಡೆಸಿಕೊಡಬೇಕಾಗಿ ವಿನಂತಿ.

  • @lbsrao
    @lbsrao2 жыл бұрын

    CTR dose was too dam good answer sir !. For one of your question, naa. Someshwar sir answered so well with example of legends work in Kannada(contribution). ee program inda tumba visheya tilithui. As a host, nivu tumbha olle Nayaka' ranna select madidira !. Nimma podcast na heege continue maadi. good work. Thank you.

  • @sachinwagh5563
    @sachinwagh55632 жыл бұрын

    ಮನಸ್ಸೇ ಮಾದೇವ 😍

  • @prakashronad8754
    @prakashronad87542 жыл бұрын

    ಅದ್ಭುತ 💛❤️

  • @manjumanju-sr5go
    @manjumanju-sr5go Жыл бұрын

    ಚಂದನ ವಾಹಿನಿ ನನ್ನ ಜೀವನದ ಒಂದು ಅದ್ಭುತವಾದ ಭಾಗ .ಥಟ್ ಅಂತ ಹೇಳಿ ಕಾರ್ಯಕ್ರಮಕ್ಕೆ ಹೇಗೆ ಹೋಗಬೇಕು, ದಯವಿಟ್ಟು ತಿಳಿಸಿ .ನಿಮ್ಮ ಈ ಚಾನಲ್ ಒಂದು ಅದ್ಭುತವಾದ ಸಂದೇಶ ನೀಡುತ್ತಿದೆ,ಹೃತ್ಪೂರ್ವಕ ಧನ್ಯವಾದಗಳು ನಿಮ್ಮ ಚಾನೆಲ್ ಗೆ

  • @chaitanyaranade8318
    @chaitanyaranade83182 жыл бұрын

    This was like my morning dose of energy..full of knowledge and inspiration..ಧನ್ಯವಾದಗಳು..🙏

  • @sooryaborker
    @sooryaborker Жыл бұрын

    ಮರೆಯಲಾಗದ podcast

  • @abhijittandeltandel142
    @abhijittandeltandel1422 жыл бұрын

    Hat's off to vinayak joshi.... It takes a lot research and guts to speak with na someshwar sir...

  • @vinayakjoshi

    @vinayakjoshi

    2 жыл бұрын

    Please watch our other episodes too.. You will love it for sure. We have a great time and a fantastic guest list

  • @abhijittandeltandel142

    @abhijittandeltandel142

    2 жыл бұрын

    @@vinayakjoshi watching it again... This interview is so clam

  • @anjanakulkarni25
    @anjanakulkarni252 жыл бұрын

    Fantastic Joshi avare... kannada da bagge sir avar maatugalu kelode Chanda... neevu kannada da bagge keliddu amazing... Ee 2 episodes na forever mariyalla🙏🙏🙏🙏

  • @satishagowdru7238
    @satishagowdru7238 Жыл бұрын

    ಜ್ಞಾನಿಗಳಿಂದ ಮಾತ್ರ ಜ್ಞಾನ ಹಂಚುವುದಕ್ಕೆ ಸಾಧ್ಯ. ಅದುವೇ ನಿಮ್ಮಂತವರಿಂದಲೇ .. ಬಹಳ ಬಹಳ ಒಳ್ಳೆಯ ಕಾರ್ಯಕ್ರಮ.. ಪ್ರಭಾವ ಪರಿಣಾಮ ಉದ್ದೇಶ ಉತ್ತಮವಾಗಿರುವುದೇ ಅಗಿದೆ

  • @cookingbowlvegetariancooki6958
    @cookingbowlvegetariancooki69582 жыл бұрын

    Na someshwar sir Thank you for sharing ur abundance knowledge and valuable matters!! 💐🙏🏻💖😇

  • @pramodnayak1588
    @pramodnayak1588 Жыл бұрын

    Ondu overacting illa ondu nataka illa...pakka sathyavada mathugalu. A olle kannada hinneleya sathyathegalu. Nijakku bhahala khushi aythu keli. Long way to go vinayak ATB for NWV👍

  • @abhiramazad5740
    @abhiramazad57402 жыл бұрын

    The 1st episode itself was ultimate , I feel that the 2nd one is gonna be even more fantastic. Dhanyavadagalu. Na Someshwar sir for sharing all of ur knowledge nd Vinayak anna hatsoff.

  • @vinayakjoshi

    @vinayakjoshi

    2 жыл бұрын

    This is 👌👌

  • @kfc-kannadafilmcommunity577
    @kfc-kannadafilmcommunity5772 жыл бұрын

    would sit all day just to hear Dr. Na Someshwar sir! Great man!

  • @BSS666
    @BSS666 Жыл бұрын

    ಕನ್ನಡ ಇವತ್ತು ಚೆನ್ನಾಗಿದೆ, definetely better than prior to 35 years in Border areas of our state, am an eye witness at Bellary and Belgaum. Today, even Marathas have accepted Kannada at Belagavi and Telugites at Bellary

  • @snehaudupa4255
    @snehaudupa42552 жыл бұрын

    Hege intha vykthigala sandarshana madi..tilidu kolluva vichara tumba ide..vinyak Joshi avre nimagu hagu nimma tandakku tumba dhanyavadagalu..

  • @proudindian2379
    @proudindian23792 жыл бұрын

    Excellent episode, made me very emotional. Great work keep going

  • @Seema98709
    @Seema98709 Жыл бұрын

    I can see this interview again and again. Thank you Vinayak.

  • @sachinm4527
    @sachinm45272 жыл бұрын

    The best podcast in Kannada right now..

  • @chinmayb172
    @chinmayb172 Жыл бұрын

    I remember old days when whole family used to watch the show "thatt antha heli" after dinner...and guess answers...good old days❤️

  • @user-jt1qu1di2u

    @user-jt1qu1di2u

    Жыл бұрын

    After dinner😅😅

  • @chinmayb172

    @chinmayb172

    Жыл бұрын

    @@user-jt1qu1di2u okay bro corrected for ur satisfication :)

  • @user-jt1qu1di2u

    @user-jt1qu1di2u

    Жыл бұрын

    @@chinmayb172 😝😝😝

  • @kishan744
    @kishan744 Жыл бұрын

    namma baalya "That Antha Heli" Kaaryakrama nodkondu beladiddivi annodu khushi. Nimminda Kannada na ishtu spashtavaagi mathadodu kalthiddivi Gurugale. Dhanyavadagalu Vinayak.

  • @prajwalgouda5291
    @prajwalgouda52912 жыл бұрын

    Fantastic guest and fantastic host #NayakawithVinayaka all the best

  • @Omn381
    @Omn381 Жыл бұрын

    ಅದ್ಭುತ ಸಂದರ್ಶನ

  • @Vinayak4d
    @Vinayak4d Жыл бұрын

    ಕನ್ನಡ ಕಲಿಕೆ ಹಾಗೂ ಕಲಿಸುವುದು ನಮ್ಮ ಕರ್ತವ್ಯ ಹಾಗೂ ಈ ಮಣ್ಣಿನ ಋಣ ತೀರಿಸುವ ಒಂದು ಮಾರ್ಗ... ದಯವಿಟ್ಟು ಮಕ್ಕಳಿಗೆ ಕನ್ನಡ ಕಲಿಸಿ. ಶಾಲೆಯಲ್ಲಿ ಇಂಗ್ಲಿಷ್ ಕಲಿಯಲಿ. ಮನೆಯಲ್ಲಿ ಕನ್ನಡ ಕಲಿಸುವುದು ನಿಮ್ಮ ಕರ್ತವ್ಯ..

  • @sampathkrishna1806
    @sampathkrishna1806 Жыл бұрын

    Dr ರವರಿಗೆ ಇವರ ಶ್ರಮ ಕ್ಕ ಪದ್ಮಭೂಷಣ ಪ್ರಶಸ್ತಿ ಯಾಕೆ ಕೊಡಬಾರದು.ಇವರದ್ದು ಎಂಥಾ ಜ್ಞಾನಯಗ್ಘ.

  • @srikanthlp
    @srikanthlp2 жыл бұрын

    🙏🙏 this man deserves great respect

  • @chethanashetty8528
    @chethanashetty8528 Жыл бұрын

    ಎಷ್ಟೋ ಯೂಟ್ಯೂಬ್‌ ಚಾನೆಲ್ ನಲ್ಲಿ ಕಾರ್ಯಕ್ರಮಗಳನ್ನು ನೊಡಿದ್ದೇನೆ ಆದರೆ ಇಂತಹ ಕಾರ್ಯಕ್ರಮ ಬಹಳ ವಿರಳ ದಯಮಾಡಿ ಇಂತಹ ಕಾರ್ಯಕ್ರಮವನ್ನು ಮುಂದುವರಿಸಿ ಬಹಳ ಅದ್ಭುತವಾದ ಕಾರ್ಯಕ್ರಮ .ದೇವರು ಒಳ್ಳೆಯದನ್ನು ಮಾಡಲಿ ನಿಮಗೆ .ಧನ್ಯವಾದಗಳು

  • @manjunathgiridhar4909
    @manjunathgiridhar49092 жыл бұрын

    Very very good. Every single second is worth watching. Lot of insights.

  • @aryagoutham007
    @aryagoutham0072 жыл бұрын

    It was an amazing episode. The knowledge what he has shared is only 5% . If you do 100 episode is not enough for sharing of knowledge. Thank you jo for getting him ❤️❤️❤️

  • @mynakumaris1400
    @mynakumaris1400 Жыл бұрын

    ಎಂತಹ. ಹೆಮ್ಮೆಯ. ವ್ಯೆಕ್ತಿ 🙏🙏🙏💐

  • @mahalakshmimah
    @mahalakshmimah2 жыл бұрын

    sir one request pls make an interview of ಮೈಸೂರಿನ ಕಥೆಗಳು ಧರ್ಮೇಂದ್ರ sir if possible

  • @gadda017
    @gadda0172 жыл бұрын

    Thank you Vinayak Joshi for bringing this interview. What a gem of a person is Dr. Na Someshwar, Hats off sir for your selfless contribution to our society 🫡

  • @vijayvinayakv
    @vijayvinayakv2 жыл бұрын

    Wow.. Love for ur podcast continues! Well structured... Amazingly conducted show! 👏🏼👏🏼🙏🏼🙏🏼

  • @kamaladevi1467
    @kamaladevi1467 Жыл бұрын

    ಅದ್ಬುತ ಸಂದರ್ಶನ ನಿಮ್ಮ ಮಾತು ಗಳು

  • @arerarerarer8351
    @arerarerarer8351 Жыл бұрын

    26:00ಎಂಥ ಅದ್ಭುತ 👌👌🙏🙏

  • @mohanaarya678
    @mohanaarya678 Жыл бұрын

    ಅತ್ಯದ್ಭುತ ಸಂದರ್ಶನ

  • @PrakashPatil-vq2ll
    @PrakashPatil-vq2ll Жыл бұрын

    Wow... Great Sir... Really appreciated Episode... My great follower n Hero is Someshwar Sir...HRUDAYA POORVAKA NAMASKAARAGALU🙏🙏🙏🙏🙏

  • @Vinayak4d
    @Vinayak4d Жыл бұрын

    ಕನ್ನಡ ಉಳಿಸಿ ಎಂದು ಹೇಳುವುದೇ ಅಸಹ್ಯಕರ ಮತ್ತು ಬೇಸರದ ಸಂಗತಿ ... ಸರಿಯಾಗಿ ಹೇಳಿದಿರಿ 👌🏻 ಕನ್ನಡದ ಸಾಹಿತಿಗಳನ್ನು ನೋಡಿದ ನಾವೇ ಧನ್ಯರು.. ಮತ್ತೆ ಇಂಥಹವರನ್ನು ನೋಡುವುದು ಕಷ್ಟ ಮುಂಬರುವ ಪೀಳಿಗೆಯಲ್ಲಿ..

  • @hcsiddappa9
    @hcsiddappa9 Жыл бұрын

    ಡಾIIನಾ ಸೋಮೇಶ್ವರ ಅವರ ವಿವರವಾದ ಸಂದರ್ಶನಕ್ಕೆ 🙏🙏

  • @AdityaParasharTheAVP
    @AdityaParasharTheAVP2 жыл бұрын

    Thank you for completing that childhood connection to 'Thatt Antha HeLi" with this episode ❤️🙏🏼 absolutely loved the questions and the structure of the show. This one for life ina trophy cabinet 🏆

  • @Sdeepful
    @Sdeepful2 жыл бұрын

    Namaskara Vinayak avre.... Neevu Nadesuttiruva Nayaka with Vinayaka Tumba Adbhutha vagide... Bahala Chennagi mudi bartide... Heege munduvaresi... Namma Korike enendare Sadhyavadare kelavu Cricketer galannu Nimma Karyakramadalli karesi... Udaharanege : Javagal Srinath, Venkatesh Prasad, Sunil Joshi, Vijay Bharadwaj

  • @abhilashm995
    @abhilashm9953 ай бұрын

    ಹಂತ ೨👌, ಸದಭಿರುಚಿಯ ಕಾರ್ಯಕ್ರಮ ಸಹೃದಯರ ಸಂದರ್ಶನ ❤️🙏

  • @manjuachar2085
    @manjuachar20852 жыл бұрын

    An emotional episode, indeed. Best wishes from Melbourne, Australia.

  • @vijayalakshmivijaya7883

    @vijayalakshmivijaya7883

    Жыл бұрын

    ಇಲ್ಲಿನ ಜಾಗ ಬೇಕು ಇಲ್ಲಿನ ಉದ್ಯೋಗ ಬೇಕು ಇಂದಿನ ನೀರು ಬೇಕು ಇಲ್ಲಿ ಮಕ್ಕಳು ಬೆಳೆಯಬೇಕು ಭಾಷೆ ಮಾತ್ರ ಬೇಡ ಇಂಥವರನ್ನು ಒಡೆದು ಓಡಿಸಬೇಕು

  • @sumanthsr25
    @sumanthsr252 жыл бұрын

    Thank you for the interview! Quality content and a reminiscence of my childhood days! From thatt anta heli to vidyarthi Bhavan. 🙏🏼

  • @BritainKaRaja
    @BritainKaRaja28 күн бұрын

    The best thing about we kannadigas is we say shuddha kannada and speak sanskrit which much is new and modren 😂 sometimes i think sanskrit is not even old language

  • @harithanayana8871
    @harithanayana8871 Жыл бұрын

    ಅದ್ಭುತವಾದ ಕಾರ್ಯಕ್ರಮ ❤💛

  • @madhukeshwarms5823
    @madhukeshwarms5823 Жыл бұрын

    ಕನ್ನಡಕ್ಕೆಂದಿಗೂ ಸಾವಿಲ್ಲ💛❤️

  • @kavithat.sbanakar8150
    @kavithat.sbanakar81502 жыл бұрын

    He is really an legendary person thank you so much for this wonderful interview

  • @rO_Opii
    @rO_Opii2 жыл бұрын

    The best episode. Have seen his shows while growin up and still catch up whenever the show is aired. Legend for a reason.

  • @pavanks
    @pavanks Жыл бұрын

    ಹಸಿವಿನ ಪಾಠ ಮನುಷ್ಯನನ್ನು ಮಹೋನ್ನತ ಕಾರ್ಯಗಳನ್ನು ಮಾಡಲು ಪ್ರೇರೇಪಿಸುವುದು.ಇದನ್ನು ಮನಮುಟ್ಟುವ ರೀತಿಯಲ್ಲಿ ವಿಚಾರ ವಿನಿಮಯ ಮಾಡಿದ ಜೋಶಿ ಅವರಿಗೆ ನನ್ನ ನಮಸ್ಕಾರಗಳು .

  • @varshavijaykumar4059
    @varshavijaykumar4059 Жыл бұрын

    So much full on emotions watching this wonderful episode! Love ಕನ್ನಡ💛❤

  • @ramakrishnag.padubidri8424

    @ramakrishnag.padubidri8424

    Жыл бұрын

    A😅MAZING WONDERFUL .I SPEAK KANNADA AT HOME LETT US SPEAK KANNADAE EVERYWHERE IN KATNAYAKA

  • @kirankumar4728
    @kirankumar47282 жыл бұрын

    🍂🍁🌾💐🌷🌹🥀🌺 *27.03.2022* *ಹಿತಮಿತವಾದದ್ದೆ ಬದುಕು - ನಾ. ಸೋಮೇಶ್ವರರ ಮನವನರಳಿಸುವ ಸಂದರ್ಶನ* *** ಇಂದಿನ ಡಿಜಿಟಲ್ ವಿದ್ಯುನ್ಮಾನ ಯುಗದಲ್ಲಿ ಡಿಜಿಟಲ್ ಕಂಟೆಂಟ್ ಹೇರಳವಾಗಿ ಹಲವು ಮಾಧ್ಯಮಗಳ ಮುಖಾಂತರ ದೊರಕುತ್ತಿವೆ. ಇಂತಹ ಮಹಾಪೂರದ ನಡುವೆಯೂ ಎರಡನೆ ಕಂತಿನಲ್ಲೆ ಸುದ್ದಿಮಾಡುರುವ “ನಾಯಕ ವಿತ್ ವಿನಾಯಕ” ದ ನಾ. ಸೋಮೇಶ್ವರರ ಸಂದರ್ಶನದ ಬಗ್ಗೆ ನಮ್ಮ ಎರಡು ನುಡಿ. ನಾ. ಸೋಮೇಶ್ವರರು ನಾಡಿನ ಖ್ಯಾತ ಕ್ವಿಜ್ ಮಾಸ್ಟರ್, ಕನ್ನಡದ ಚಿಂತಕರು, ವೈದ್ಯರು. ಅವರೇ ಸಂದರ್ಶನದಲ್ಲಿ ಹೇಳುವಂತೆ “ಚಂದನ ವಾಹಿನಿ ಅಬ್ಬರವಿಲ್ಲದ, ಮನಸ್ಸನ್ನು ಉದ್ದೀಪಿಸದ, ಹೇಳಿದ್ದನ್ನೆ ಹೇಳದ, ನಾಡಿನ ಸಮಸ್ತ ಜನರನ್ನು ಪ್ರತಿನಿಧಿಸುವ ಕಾರ್ಯಕ್ರಮ ರೂಪಿಸುವ, ಮನರಂಜನೆಗಷ್ಟೇ ಮೀಸಲಾಗಿರದೆ ಜನರನ್ನು ಜಾಗೃತಗೊಳಿಸುವ ವಾಹಿನಿ”. ಬಹುಶಃ “ನಾಯಕ ವಿತ್ ವಿನಾಯಕ” ದ ಈ ಎಪಿಸೋಡ್ ಗೂ ಇದೆ ಗುಣವಾಚಕ ಬಳಸಬಹುದು. ಅಬ್ಬರವಿಲ್ಲದ, ಅನಗತ್ಯ ಆಡಂಬರವಿಲ್ಲದ ಶುದ್ಧ ಸಾಧಕನ ಸಂಭಾಷಣೆ, ಅಷ್ಟೇ ಪ್ರಬುದ್ಧ ನಿರೂಪಕನಿಂದ. ಈ ಪಾಡ್ಕಾಸ್ಟ್ನ ಇನ್ನೊಂದು ವಿಶೇಷವೆಂದರೆ, ಇದನ್ನು ನೋಡಲೇಬೇಕೆಂದಿಲ್ಲ, ಕೇಳಿದರೆ ಸಾಕು. ಇಲ್ಲಿನ ವಿಚಾರ, ಪಾಂಡಿತ್ಯಯುತ ಉತ್ತರಗಳು, ಸಂವೇದನಾಶೀಲ ಸಂಭಾಷಣೆಗಳು ಕೇಳಿದಷ್ಟೂ ಹಿತ ಸೋಮೇಶ್ವರರ ಬದುಕು, ಬರಹ, ಸಾಧನೆಗಳನ್ನು ಒಂದೊಂದಾಗಿ ಬಗೆದು ಲೀಲಾಜಾಲವಾಗಿ ವಿನಾಯಕ್ ಅವರ ಒಳಮನಸ್ಸು ಬಿಚ್ಚಿಡುವ ಹಾಗೆ ಕಂತನ್ನು ನಿರ್ವಹಿಸಿದ್ದಾರೆ, ಗೆದ್ದಿದ್ದಾರೆ. ಸರಳತೆ, ಸೌಜನ್ಯ ಹಾಗು ಪಾಂಡಿತ್ಯಗಳ ಮೇರುಸದೃಶರನ್ನು ಅಷ್ಟೇ ಗೌರವಪೂರ್ವಕವಾಗಿ, ಲವಲವಿಕೆಯಿಂದ, ಶ್ರದ್ಧೆಯಿಂದ ಮಾತಿಗೆಳಿದಿದ್ದಾರೆ, ಪುಸ್ತಕಗಳ ರಾಶಿಯ ನಡುವೆ. ಇಂತಹ ಕಾರ್ಯಕ್ರಮಗಳು ನೂರ್ಪಟ್ಟಾಗಬೇಕು ಬೆಂಗಳೂರಿನ ಚರಿತ್ರೆಯನ್ನು ಸೂಕ್ಷ್ಮವಾಗಿ ಮಲ್ಲೇಶ್ವರಕ್ಕೆ ಸ್ಯಾಂಕಿಟ್ಯಾಂಕಿಗೆ ನೀರು ಹರಿಸುವ, ಧೋಬೀಘಾಟಿನ, ಅಯ್ಯರ್ ಕಾಫ಼ಿಯ, ಈಜುಕೊಳ ಬಡಾವಣೆಯ, ವಾಟರ್ ಪೋಲ್ ಸ್ಪರ್ಧೆಯ ಮುಖಾಂತರ ಅವರು ಹೇಳಿದ್ದು ಕೇಳಿ ದಂಗಾದೆವು! ಈ ಕತೆಯೇ ಬಹುಶಃ ಎರಡು ಸಂದರ್ಶನಗಳಿಗಾಗುವ ವಸ್ತು ಹೊಂದಿವೆ “ಬಾಲ್ಯವೇ ಹಸಿವು, ಓದೋ ಹಸಿವು, ವಿಚಾರ ತಿಳಿಯುವ ಹಸಿವು, ತಿಳಿದದ್ದ ಹಂಚುವ ಹಸಿವು, ಬದುಕಿನ ಮೂಲವೇ ಹಸಿವು..” ಹೀಗೆ ಹಸಿವಿನ ಬಗೆಗಿನ ಅವರ ನುಡಿಗಳು, ಶರಣ ಸಂಸ್ಕೃತಿಯ ಅನ್ನದಾನದ ಪ್ರೇರಣೆ, ಮಧ್ಯಾಹ್ನದ ಬಿಸಿಯೂಟದ ಮಹತ್ವ ಬೇಂದ್ರೆಯವರ ಅನ್ನದಾನದ ಕವನವನ್ನು ಮರೆಯೋದು ಹೇಗೆ? ಇವು ಬಾಯಿಂದ ಬಂದ ಮಾತಲ್ಲ, ಬದುಕು ಕಲಿಸಿದ ಕಟುಸತ್ಯಗಳು. ಮೈಸೂರು ಬ್ಯಾಂಕಲ್ಲಿ ಹತ್ತುಸಾವಿರ ಲೋನ್ ಪಡೆದು ಎಂಬಿಬಿಎಸ್ ಮಾಡಿದ ಅವರ ಶಿಸ್ತು, ಶ್ರಮ ಹಾಗು ಅನುಭವ ಇಂದಿನ “ಉಕ್ರೇನ್ ನಿಂದ ಹಿಂದಿರುಗಿದ ಲಕ್ಷಲಕ್ಷ ತೆತ್ತ ವಿದ್ಯಾರ್ಥಿಗಳ ಪಾಡನ್ನು ನೆನೆದು” ಮನಸು ಭಾರವಾಯಿತು. “ಯುವಕರಿಗೆ ಕಿವಿಮಾತು ಹೇಳೋಲ್ಲ! ಏಕೆಂದರೆ ನಾ ಯುವಕನಾಗಿದ್ದಾಗ ಯಾರ ಮಾತೂ ಕೇಳುತ್ತಿರಲಿಲ್ಲ” - ವಾಹ್! ಎಂತ ಮನದ ಗಂಭೀರ ಮಾತು. ಗಾಂಧೀಜಿಯವರು ಹೇಳಿದಂತೆ ಮಾಡಿದ್ದನ್ನು ಬೋಧಿಸು ಎನ್ನುವವರು ಎಷ್ಟು ಜನ ಇದ್ದಾರೆ ಜಗದಲ್ಲೀಗ? ಸೋಮೇಶ್ವರರ ಮೇಲಿನ ಅಭಿಮಾನವನ್ನು ಹೆಚ್ಚಾಗಿಸಿತು ಈ ಉತ್ತರ “ಕನ್ನಡ ಲಿಪಿಗಳ ರಾಣಿ, ಎಲ್ಲ ದಾಳಿಗಳನ್ನೂ ಜೀರ್ಣಿಸಿಕೊಂಡು ಕನ್ನಡ ಬೆಳೆದಿದೆ” ಎನ್ನುವ ಅವರ ನೇರ ಉತ್ತರ ಅವರ ಕನ್ನಡಾಭಿಮಾನಕ್ಕೆ ಸಾಕ್ಷಿ. ಬಹುಶಃ ಇಷ್ಟು ಸ್ಪಷ್ಟವಾದ ಕನ್ನಡದ ಸಂದರ್ಶನ ಇತ್ತೀಚಿನ ವರ್ಷಗಳಲ್ಲಿ ನಾವು ಕೇಳಿರಲಿಲ್ಲ. ವಿನಾಯಕ್ ಕೇಳಿದ ಬೆಂಗಳೂರಿನ ಕಂಗ್ಲೀಷ್ ಪ್ರಶ್ನೆಗಳಿಗೂ ಅವರ ಅಚ್ಚ ಕನ್ನಡದ ನೇರ ಉತ್ತರ! “ಮಾರ್ಜಕ ವಿಭಾಗ, ಶಸ್ತ್ರವೈದ್ಯರು, ಗುಣಿಶೌಚ, ದೃಶ್ಯಮಾಧ್ಯಮ, ಕಲಿಕೆ ಹಾಗು ನೆನಪಿನ ವಿಧಾನ, ಚೈತನ್ಯದಾಯೀ ಪುನೀತ್, ಕಥೆ ಡಬ್ಬಿ, ಜೇನುಗೂಡು” - ಹೀಗೆ ಪುಂಖಾನುಪುಂಖವಾಗಿ ಅವರಿಂದ ಕನ್ನಡದ ಮುತ್ತುಗಳು ಸಾವಕಾಶವಾಗಿ ಉದುರುತ್ತಿದ್ದರೆ ಅದನ್ನು ಕೇಳೋದೆ ಚೆನ್ನ. ಜಿಪಿ ರಾಜರತ್ನಂ ಹಾಗು ಡಾ. ರಾಜಕುಮಾರರಷ್ಟು ಕನ್ನಡ ಇನ್ನೂ ಬಂದಿಲ್ಲ ತನಗೆ ಎನ್ನುವ ಸೌಜನ್ಯ ಅವರನ್ನು ದೊಡ್ಡವರನ್ನಾಗಿಸಿದೆ. ಸಂದರ್ಶನದ ಕಡೆಯ ಮಾತುಗಳಂತೂ ಇನ್ನೂ ಕಿವಿಯಲ್ಲಿ ರಿಂಗಣಿಸುತ್ತಿವೆ “429 ಸಂಚಿಕೆಗಳಾದರೂ, ಸುಮಾರು 50 ಸಾವಿರ ಪ್ರಶ್ನೆ ಕೇಳಿದ್ದರೂ (ತಟ್ ಅಂತ ಹೇಳಿ ಕಾರ್ಯಕ್ರಮದಲ್ಲಿ) ಅದರಲ್ಲಿ ನನ್ನದೇನೂ ಇಲ್ಲ. ಇವೆಲ್ಲ ನಾಡಿನ ಸಾಧಕರದ್ದು. ಅದನ್ನು ಜೇನುನೊಣ ಸಾವಿರಾರು ಹೂಗಳಿಂದ ಶೇಖರಿಸಿ ಕ್ರೌಢೀಕರಿಸುವಂತೆ ನಾನೂ ಸಂಪಾದಿಸಿದ್ದೇನೆ ಅಷ್ಟೇ” ಎನ್ನುವಾಗ “ಮೇಲಕೇರಿದವನು ಚಿಕ್ಕವನಿರಬೇಕು” ಎಂಬ ಬೇಂದ್ರೆಯವರ ಮಾತಿನ ರೂಪಕವಾಗಿ ಕಂಡರು ಸೋಮೇಶ್ವರರು. ಇವರ ಸರಳತೆ, ಸ್ಪಷ್ಟತೆ, ಸಹೃದಯತೆ, ಸೌಜನ್ಯ ಹಾಗು ಸಾಧನೆಗೆ ಕನ್ನಡಿಗರ ಪರವಾಗಿ ಶರಣು ಅತಿಯಾದ ಘೋಷಣೆಗಳಿಲ್ಲದೆ, ಒಣ ಅಭಿನಯಗಳಿಲ್ಲದೆ, ಮುಜುಗರ ತರುವ ತೀರ ವೈಯಕ್ತಿಕ ಪ್ರಶ್ನೆಗಳಿಲ್ಲದೆ ಅತ್ಯಂತ ಪ್ರಬುದ್ಧವಾಗಿ, ಉತ್ಸುಕರಾಗಿ, ಎಂದಿನ ನಗುಮೊಗದಿಂದ, ನೇರವಾದ ಪ್ರಶ್ನೆಗಳಿಂದ ವಿನಾಯಕ್ ಇವರ ಸಂದರ್ಶನ ನಡೆಸಿದ್ದಾರೆ. ಮಾತಿಗಿಂತ ಮಾತಿನಲ್ಲಿನ ಧ್ವನಿ, ವಸ್ತು ಹಾಗು ವಿಚಾರದೆಡೆಗೆ ಇಬ್ಬರ ಗಮನವೂ ಇದ್ದು ಇದೊಂದು ನೆನಪಿನಲ್ಲಿಡಬಹುದಾದ ಸ್ತುತ್ಯರ್ಹ ಸಂದರ್ಶನ. ಹೆಚ್ಚು ಹೆಚ್ಚು ಈ ರೀತಿಯ ಪ್ರಬುದ್ಧ ಸಂದರ್ಶನಗಳು ಬರಲಿ, ನಾಡಿನ ಖ್ಯಾತರ ವಿಚಾರಧಾರೆಗಳು ಪಸರಿಸಲಿ, ಸಮಾಜದ ಜಾಗೃತಿಯಾಗಲಿ, ನಾಡಿನ ಹಾಗು ರಾಷ್ಟ್ರಪ್ರೇಮ ವಿಕಾಸವಾಗಲಿ, ‘ನಾಯಕ ವಿಥ್ ವಿನಾಯಕ' ನಾಡಿನ ಮನೆಮಾತಾಗಲಿ ಎಂಬುದು ನಮ್ಮ ಅಭಿಮಾನದ ಹಾರೈಕೆ. *ಮತ್ತೆ ವಿನಾಯಕ್, ವರ್ಷ ಬೆಳವಾಡಿ ಹಾಗು ತಂಡಕ್ಕೆ ಶುಭಹಾರೈಕೆಗಳು* ಇಂತಿ ಶ್ರೀಮತಿ ಸರಸ್ವತಿಯೊಂದಿಗೆ ಕಿರಣ್ ಹಿರಿಸಾವೆ, ಬೆಂಗಳೂರು

  • @sunilbhairava3152
    @sunilbhairava3152 Жыл бұрын

    One of the best episodes, Thank you so much vinayak.💙💜

  • @sharadambamk1035
    @sharadambamk1035 Жыл бұрын

    Nanna snehitaru avaru antha helooke tumba santhoshavagatte. Naanu haduva compitation ge hogthiddaaga avaru doc ooduthiddaru avaru kooda debetege baruthiddaru. Tumba olle snehitaru. Tumba ista pattu noodide ee intervie Wna vinayak joshiyavare thanks.

  • @dpksatan
    @dpksatan2 жыл бұрын

    Adbuthavada sandarshana... We look forward to more such beautiful conversation with more such beautiful people... hats off

Келесі