Vinayak Joshelay

Vinayak Joshelay

Vinayak Joshi is an Indian film, television, web-series and theater actor, Winner of best director in Thespo8. Former Radio jockey, Former Head of Digital communication at Flipkart and Cult.fit, host of Saregamapa season 6, lead host of IPL 2019 in Star sports Kannada. He has been a host in more than 1000 live events across 20 countries. He recently acted, directed, produced and wrote a web-series called Joshelay. First ever motivational web-series in India. It has collectively made a million views on KZread leaving the viewers motivated.

His Latest podcast Nayaka with Vinayaka is an engaging conversation with famous and inspiring personalities. It is a crowd funded project. It is being telecasted on his KZread channel Vinayak Joshelay starting march 5th.

Instagram : instagram.com/vinayakjoshelay
Facebook : www.facebook.com/Vinayakajoshelay
LinkedIn : www.linkedin.com/in/vinayakjoshelay
Twitter : twitter.com/vinayakjoshelay

Пікірлер

  • @koolteddy8612
    @koolteddy86126 сағат бұрын

    ಖುಷಿ ಆಯ್ತು🎉

  • @sridharn2086
    @sridharn208621 сағат бұрын

    ಮಹಾನ್ ಚೇತನಕ್ಕೆ ವಂದನೆಗಳು

  • @aniyahr
    @aniyahrКүн бұрын

    What an interview!! Veena avara pandityakke sama illa🙏🏽

  • @ashokrabinal4191
    @ashokrabinal41912 күн бұрын

    Super

  • @nrusim
    @nrusim2 күн бұрын

    ನಂಬಿ ಕೆಟ್ಟವರಿಲ್ಲ, ಆದರೇ ದೇವರನ್ನೇ ನಂಬಿ, ಬೇರೇನೂ ಮಾಡದೇ ಕೂತರೆ ಪರರನ್ನು ಅವಲಂಬಿಸಬೇಕು, ಬಿಕ್ಷೆ ಬೇಡುವ ಪರಿಸ್ಥಿತಿ ಬರುವುದರಲ್ಲಿ ಸಂದೇಹವಿಲ್ಲ. ಸರಸ್ವತಿ ಪೂಜೆಯೊಂದೇ ಮಾಡಿ ಓದದೇ ಪರೀಕ್ಷೆ ಪಾಸು ಮಾಡಲು ಸಾಧ್ಯವೇ?

  • @kavithanjalis934
    @kavithanjalis9342 күн бұрын

    Excellent 👌

  • @pankajabasavaraj
    @pankajabasavaraj3 күн бұрын

    Proud of her❤

  • @diyaashree8124
    @diyaashree81243 күн бұрын

    All monkey... donkey thr... Have a hapy weekend..... happy birthday!

  • @M.BBiradar
    @M.BBiradar4 күн бұрын

    Jai shree Ram Jai Jai bharata jài modiji

  • @user-ee3xv5ly2m
    @user-ee3xv5ly2m6 күн бұрын

    Beautiful and very interesting podcast. It is very inspiring Thank you Dr Karjagi sir.

  • @padmapam6370
    @padmapam63707 күн бұрын

    Very happy. Thanks to invite Mr Dharmendra Kumar to your podcast

  • @karanamsagarmurthy6354
    @karanamsagarmurthy63548 күн бұрын

    MD Pallavi is not only a good singer but also very knowledgeable.

  • @RANGE1737
    @RANGE173710 күн бұрын

    Dboss we always love you

  • @keshavk5802
    @keshavk580210 күн бұрын

    Praveen sir and kadri Gopal, beautiful music combination, I always listen ur fute music

  • @adarshbhat6975
    @adarshbhat697511 күн бұрын

    Yentha mathu yentha ..gnana .yentha anubhava .

  • @cdsrikanthchakravarthy7710
    @cdsrikanthchakravarthy771012 күн бұрын

    I am a big fan of Dharmendra sir, seeing his videos, have visited many places, he deserves Karnataka Ratna in coming years for the work he is delivering selflessly. Joshi you are talented, but try to speak kannada only as much as possible. Also your laugh is not suitable for this programme. Kindly note and adopt. I am writing in English because my kannada is not supporting, I will set right it.

  • @sameerasimhacv240
    @sameerasimhacv24013 күн бұрын

    ಪೇಜಾವರ ಶ್ರೀಗಳ ಇಂಟರ್ವ್ಯೂ ಮಾಡಿ ಒಮ್ಮೆ

  • @puneetprasad6390
    @puneetprasad639014 күн бұрын

    I am living in France but i miss my Mysore..

  • @prashanthhegdeenglish5177
    @prashanthhegdeenglish517714 күн бұрын

    🙏🙏🙏🙏🙏

  • @ushagvushaumeshr897
    @ushagvushaumeshr89715 күн бұрын

    ವೀಣಾ ಅಕ್ಕ ಅವರಿಗೆ ನೋಡ್ಬೇಕು ಎಲ್ಲಿ ಸಿಗ್ತಾರೆ

  • @chandanshwehtachinnu4921
    @chandanshwehtachinnu492116 күн бұрын

    ಧನ್ಯವಾದಗಳು ಅಮ್ಮನಿಗೆ

  • @shobham.c4596
    @shobham.c459616 күн бұрын

    ಸಮಯ ಹೋಗಿದ್ದೇ ಗೊತ್ತಾಗಿಲ್ಲ. ತುಂಬಾ ಒಳ್ಳೆ ವಿಷಯಗಳನ್ನು ತಿಳಿಸಿದ್ದಾರೆ. ಧರ್ಮೇಂದ್ರ ಸರ್ ಗೆ ನಮಸ್ಕಾರಗಳು

  • @BritainKaRaja
    @BritainKaRaja16 күн бұрын

    The best thing about we kannadigas is we say shuddha kannada and speak sanskrit which much is new and modren 😂 sometimes i think sanskrit is not even old language

  • @shobham.c4596
    @shobham.c459617 күн бұрын

    Lots of respects! Namma maharajaru namma hemme 🙏 dharmendra sir is doing very great job. God bless u sir

  • @yohanndsouza9686
    @yohanndsouza968618 күн бұрын

    Legend Knows Better - Kripal

  • @manjulaprasad1971
    @manjulaprasad197118 күн бұрын

    ಎಪಿಸೋಡ್ ತುಂಬಾ ಚೆನ್ನಾಗಿದೆ. ಧನ್ಯವಾದಗಳು.

  • @nagaraj9787
    @nagaraj978718 күн бұрын

    Literally got Goosebumps while hearing the story of chalukyas and other kings.. Hats off to all our heroes. Thank you sir for educating us❤

  • @sriss479
    @sriss47918 күн бұрын

    Anchoring ಮಾತ್ರ ಡಬ್ಬ.. 😁😄

  • @sudheertonapi32
    @sudheertonapi3219 күн бұрын

    ಧರ್ಮೇಂದ್ರಜಿ ನೀಡುವ ರೋಚಕ ವಿವರಣೆ ಕೇಳುತ್ತಲೇ ಇರಬೇಕು ಅನಿಸುತ್ತದೆ.1905 ರಲ್ಲಿ ಮೊದಲ ಬಾರಿಗೆ ಬೆಂಗಳೂರಿಗೆ ವಿದ್ಯುತ್ ಬಂತು ಅಂತ ಹೇಳಿದಿರಿ. 1887 ರಲ್ಲಿ ಬೆಳಗಾವಿ ಜಿಲ್ಲೆಯ ಗೋಕಾಕ ಫಾಲ್ಸ್ ನಲ್ಲಿ ವಿದ್ಯುತ್ ಉತ್ಪಾದನೆ ಆಗಿ ನೂಲಿನ ಕಾರ್ಖಾನೆ ಆರಂಭ ಆಗಿದ್ದು. ಇಂದಿಗೂ ಕಾರ್ಯ ನಿರ್ವಹಿಸುತ್ತಿದೆ.

  • @rashmiramesh2937
    @rashmiramesh293719 күн бұрын

    ನಾನು, ಈ ಶೋ ನ, ಆರು ಬಾರಿ ನೋಡಿದ್ದೇನೆ, ತುಂಬಾ ಕಲಿಯೋಕಿದೆ 💐

  • @shanthayediyapur8146
    @shanthayediyapur814619 күн бұрын

    Beautiful❤thank you happy

  • @Chaitra.cChaitra.c-rc3kb
    @Chaitra.cChaitra.c-rc3kb20 күн бұрын

    Dharmendra sir❤

  • @BharathiFromSouth
    @BharathiFromSouth20 күн бұрын

    Hafia is liberated from the Ottoman Empire, it's an Islamic Empire.

  • @shikaripurmanjunath2433
    @shikaripurmanjunath243320 күн бұрын

    Vijayasree is truly very talented. Very proud to say she is a pure Kannaditi. In today’s world it’s all about using social media effectively to promote the talent. I think she should post shorts on FB and KZread❤️❤️❤️👏👏👏

  • @shikaripurmanjunath2433
    @shikaripurmanjunath243320 күн бұрын

    Vijayasree is truly very talented. Very proud to say she is a pure Kannaditi. In today’s world it’s all about using social media effectively to promote the talent. I think she should post shorts on FB and KZread❤️❤️❤️👏👏👏

  • @shikaripurmanjunath2433
    @shikaripurmanjunath243320 күн бұрын

    Correction Varijasri

  • @laxmankodagu5973
    @laxmankodagu597320 күн бұрын

    Gud teching ❤

  • @GuddiTells
    @GuddiTells21 күн бұрын

    Being a history lover--I would have missed 2 temples to visit if i dint listen to this podcast---Thanks Dharmi Sir🙏

  • @lathasudheekshaurslathasud197
    @lathasudheekshaurslathasud19721 күн бұрын

    ❤ಒಳ್ಳೆಯ ಸಂದರ್ಶನ 🙏🙏🚩🚩🚩 ಜೈ ಹಿಂದ್ ಧನ್ಯವಾದಗಳು ವಿನಾಯಕ್ರವರೆ🙏🙏🙏🚩🚩🚩

  • @shivaswamy6392
    @shivaswamy639223 күн бұрын

    ಮಾನ್ಯ ಗುರು ರಾಜರ ವಿಚಾರ ಧಾರೆ ಎಲ್ಲಾ ಪಾಲಕರಿಗೆ ದಾರಿ ದೀಪವಾಗುವುದು .

  • @prathibananjundiah368
    @prathibananjundiah36823 күн бұрын

    This is an excellent podcast Dr Veena Bannanje has explained caste, dharma samanwaya and many other concepts very well Her views on sri Rama and Lord Krishna are incredible My sashtanga namaskaragalu 🙏

  • @vijaybanakara9443
    @vijaybanakara944323 күн бұрын

    ಅಣ್ಣಾ ನಾನು ನಿನ್ನ ಅಭಿಮಾನಿ

  • @gangammap4072
    @gangammap407224 күн бұрын

    ಅದ್ಭುತವಾದ ಸಂದರ್ಶನ

  • @vishnumurthy2081
    @vishnumurthy208124 күн бұрын

    ಪ್ರತಿಯೊಂದು ಹಾಡನ್ನು ಪಲ್ಲವಿಜಿ ಬಹಳ ಶ್ರದ್ಧೆ ಮತ್ತು ತನ್ಮಯತೆಯಿಂದ ಭಾವಬೆರೆಸಿ ಹಾಡುತ್ತಾರೆ . ಕನ್ನಡತಿಯಾಗಿ ಅವರ ಎಲ್ಲ ಸಾಧನೆಗಳನ್ನು ಚೆನ್ನಾಗಿ ಪರಿಚಯ ಮಾಡಿಸಿದಿರಿ ವಿನಾಯಕ್ ಅವರೆ ಧನ್ಯವಾದಗಳು .ಅವರು ಹಾಡಿರುವ 'ಶಿಶುಗೀತೆಗಳು ' ಸಿ ಡಿ ಪ್ರತಿಯೊಂದು ಕನ್ನಡ ಮಗು ಕೇಳೆಲೆಬೇಕಾದ ಪದ್ಯಗಳು . ನಮ್ಮ ಮಗ ಆದಿತ್ಯ ದುಬೈ ನಲ್ಲಿ ಹುಟ್ಟಿದಾಗ ಈ ಹಾಡುಗಳನ್ನ ಕೇಳಿ ಕೇಳಿ ಕಂಠಪಾಠ ಮಾಡಿದ್ದ . ಆ ಖುಷಿಯಲ್ಲಿ ನಾವು ಬೆಂಗಳೂರಿಗೆ ಬಂದಾಗ ಬಸವನಗುಡಿ ಶ್ರೀನಿವಾಸ ಸ್ವೀಟ್ ಮಾರ್ಟ್ ನಲ್ಲಿ 1 ಕೆಜಿ ಸ್ವೀಟ್ ತೆಗೆದುಕೊಂಡು ಅವರಿಗೆ ಫೋನ್ ಮಾಡಿದಾಗ , ಅವರು ಮತ್ತು ಅರುಣ್ ಸರ್ ದುಬೈಯಲ್ಲಿ ಕಾರ್ಯಕ್ರಮ ಕೊಡುತಿದ್ದರು .ಅಂಕಿತ ಬುಕ್ ಹೌಸ್ನಲ್ಲಿ ಸಿಹಿ ಕಲೆಕ್ಟ್ ಮಾಡಲು ವಿನಂತಿಸಿ ನಮ್ಮ ಕೃತಜ್ಞತೆ ಅರ್ಪಿಸಿದೆವು .ಸುಗಮ ಸಂಗೀತ ಲೋಕಕ್ಕೆ ಈ ಅನುಪಮ ದಂಪತಿಗಳು ಮತ್ತು ಪುಟಾಣಿ ಕಾದಂಬರಿ ಅನನ್ಯ ಕೊಡುಗೆ ಕೊಡಲಿ .ಶುಭಮಸ್ತು .

  • @vishnumurthy2081
    @vishnumurthy208124 күн бұрын

    ಪ್ರತಿಯೊಂದು ಹಾಡನ್ನು ಪಲ್ಲವಿಜಿ ಬಹಳ ಶ್ರದ್ಧೆ ಮತ್ತು ತನ್ಮಯತೆಯಿಂದ ಭಾವಬೆರೆಸಿ ಹಾಡುತ್ತಾರೆ . ಕನ್ನಡತಿಯಾಗಿ ಅವರ ಎಲ್ಲ ಸಾಧನೆಗಳನ್ನು ಚೆನ್ನಾಗಿ ಪರಿಚಯ ಮಾಡಿಸಿದಿರಿ ವಿನಾಯಕ್ ಅವರೆ ಧನ್ಯವಾದಗಳು .ಅವರು ಹಾಡಿರುವ 'ಶಿಶುಗೀತೆಗಳು ' ಸಿ ಡಿ ಪ್ರತಿಯೊಂದು ಕನ್ನಡ ಮಗು ಕೇಳೆಲೆಬೇಕಾದ ಪದ್ಯಗಳು . ನಮ್ಮ ಮಗ ಆದಿತ್ಯ ದುಬೈ ನಲ್ಲಿ ಹುಟ್ಟಿದಾಗ ಈ ಹಾಡುಗಳನ್ನ ಕೇಳಿ ಕೇಳಿ ಕಂಠಪಾಠ ಮಾಡಿದ್ದ . ಆ ಖುಷಿಯಲ್ಲಿ ನಾವು ಬೆಂಗಳೂರಿಗೆ ಬಂದಾಗ ಬಸವನಗುಡಿ ಶ್ರೀನಿವಾಸ ಸ್ವೀಟ್ ಮಾರ್ಟ್ ನಲ್ಲಿ 1 ಕೆಜಿ ಸ್ವೀಟ್ ತೆಗೆದುಕೊಂಡು ಅವರಿಗೆ ಫೋನ್ ಮಾಡಿದಾಗ , ಅವರು ಮತ್ತು ಅರುಣ್ ಸರ್ ದುಬೈಯಲ್ಲಿ ಕಾರ್ಯಕ್ರಮ ಕೊಡುತಿದ್ದರು .ಅಂಕಿತ ಬುಕ್ ಹೌಸ್ನಲ್ಲಿ ಸಿಹಿ ಕಲೆಕ್ಟ್ ಮಾಡಲು ವಿನಂತಿಸಿ ನಮ್ಮ ಕೃತಜ್ಞತೆ ಅರ್ಪಿಸಿದೆವು .ಸುಗಮ ಸಂಗೀತ ಲೋಕಕ್ಕೆ ಈ ಅನುಪಮ ದಂಪತಿಗಳು ಮತ್ತು ಪುಟಾಣಿ ಕಾದಂಬರಿ ಅನನ್ಯ ಕೊಡುಗೆ ಕೊಡಲಿ .ಶುಭಮಸ್ತು .

  • @ekray8891
    @ekray889124 күн бұрын

    Supper 🙏🎧🎧👍

  • @prakash2198
    @prakash219825 күн бұрын

    Really great words

  • @sudheertonapi32
    @sudheertonapi3227 күн бұрын

    ಸಂದರ್ಶನ ಚೆನ್ನಾಗಿದೆ. ಇಂಗ್ಲಿಷ್ ಕಡಿಮೆ ಮಾಡಿದರೆ ಒಳ್ಳೆಯದು.

  • @PAVANROHITPAVANROHIT
    @PAVANROHITPAVANROHIT28 күн бұрын

    ❤👌

  • @satishkumars2303
    @satishkumars230329 күн бұрын

    I am biggest fan of VN

  • @gautamramesh4010
    @gautamramesh401029 күн бұрын

    ಕಾಡುವ ಸ್ವಾಮೀಗಳು ಪೇಜಾವರ ಶ್ರೀ ಗಳು ..How much he miss him.. So blessed to grown up listings ಶ್ರೀ ವಿದ್ಯಾಭೂಷಣ ಗುರುಗಳು.👏👏