"ನಾಟಕದಿಂದ 1.5 ಕೋಟಿ ದುಡ್ಡು ಬಂತು ಬಾದಾಮಿ ಬನಶಂಕರಿ ಜಾತ್ರೇಲಿ!-E05-Jewargi Rajanna-Kalamadhyama-
Ойын-сауық
#jewargirajanna #kuntakonamookajana #gubbidrama #dramacompany #uttarakarnatakadramas #kalamadhyama #param
Click on Subscribe to get all our Video Notifications. Its 100% Free.
/ @kalamadhyamayoutube
ಕುಂಟ ಕೋಣ ಮೂಕ ಜಾಣ ಖ್ಯಾತಿಯ ಜೇವರ್ಗಿ ರಾಜಣ್ಣ ಡ್ರಾಮಾ ಕಂಪನಿ ಟೂರ್ ಹಾಗೂ ರಾಜಣ್ಣ ಅವರ ಬದುಕಿನ ಕತೆ! ನೋಡಿ ಲೈಕ್ ಮಾಡಿ, ಕಾಮೆಂಟ್ ಮೂಲಕ ನಿಮ್ಮ ಅಭಿಪ್ರಾಯ ತಿಳಿಸಿ. ಹಾಗೆ ಈ ವಿಡಿಯೋ ಶೇರ್ ಮಾಡುವುದನ್ನ ಮರೆಯಬೇಡಿ.
About Kalamadhyama:
We are Kalamadhyam Media Works, a Video productions & Online Book sales Firm headquartered in Bengaluru. Contact us for Documentaries, Corporate Videos, Ad Films, Presentation Videos, Interviews, Short Films, Tele-Films, Digital Promotion Services & all kinds of Literature books more...
Our Contact Details:
WhatsApp No: 7411992697
Our Official Website:
Subscribe to Our KZread Channel: / @kalamadhyamayoutube
Like us on Facebook / kalamadhyama
Follow us on Twitter: / kalamadhyamblr
Follow us on Linkedin: / kalamadhyam
Follow Instagram: / kalamadhyamayoutube
Email us on: email: kalamadhyamachannel@gmail.com
YOU CAN SUPPORT KALAMADHYAMA KZread CHANNEL:
If you enjoyed this video, please consider supporting KALAMADHYAMA KZread CHANNEL by joining our membership community on KZread by hitting the ‘join’ button below or on the home page. For more info, check out the links below.
.
.
.
.
.
.
.
.
..
.
.
.
.
.
.
.
.
.
.
.
..
.
.
.
.
.
.
.
..
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
Kalamadhyam, Kalamadhyam media works, Kalamadhyam studios, Kalamadhyam Bangalore, ks Parameshwar, Savita Parameshwar, corporate video makers, corporate video makers in Bangalore, corporate video makers in Karnataka, best corporate video makers in Bangalore, TV Ads makers in Bangalore, Digital promotion Video makers in Bangalore, Documentary makers in Bangalore, Best Matte Matte Tejaswi, Poornachandra Tejaswi,
Biopic Series, Kalamadhyam, Kalamadhyam Media Works, Kala Madhyam, Documentary makers, Best Kannada Documentary, Best Documentary, Video Production Service in Bangalore, KS Parameshwar, Savita Parameshwar, AK Ramanujan, AK Ramanujan Documentary, Ak Ramanujan Life, Kannada Best Documentary, AK Ramanujan Books, Shivarama karanta, Matte Matte Tejaswi, Poornachandra Tejaswi, Kannada language, Kannada Bhaashe, Kannada saahitya, Biopics Kalamadhyam,
Beechi, Bichi Kannada, Beechi Kannada, Beechi Documentary, Beechi Kannada Writer, Kannada Comedy Writers, Kannada Comedy Books, Nanna Bhayagraphy, Beechi Books, Beechi Novels, Beechi Documentary Kalamadhyam, Kalamadhyama, Kalamadhyam KZread Channel,
Shivarama karanta, Karanta Documentary, Mookajjiya Kanasugalu, mookajjiya kanasugalu,mookajji visions,mookajjiya kanasugalu movie,mookajjiya kanasugalu film,p.sheshadri,kannada movie, Shivarama Karanta Documentary, Balavana Puttur, Biopic Series, Kalamadhyam, Kalamadhyam Media Works, Kala Madhyam, Documentary makers, Best Kannada Documentary, Best Documentary, Video Production Service in Bangalore, KS Parameshwar, Savita Parameshwar, Kannada Literature, Kuvempu, Da Ra Bendre,
Tarasu, Naagarahaavu Movie, Chandanada Gombe, Benkiya Bale, Masanada Hoovu, AAkasmika Movie, Madakari Nayaka Movie, Madakari Nayaka Kannada. Madakari Nayaka Film, Madakari Nayaka Darshan, Veera Madakari Nayaka, Chitradurga History, BL Venu, Chitradurga Fort, Bicchugatti Kannada, Vishnuvardhan Nagarahaavu, Tarasu Movies, Kalamadhyam, Kalamadhyam Media Works, Kala Madhyam, KS Parameshwar, Savita Parameshwar,
Life Story Interviews, Kalamadhyama Interviews, Drama Company Life, Uttara Karnataka Drama Company, Uttara Karnataka Drama, kannada Comedy Drama, Drama Artist Life, BSR Drama Company, Jewargi Rajanna Drama Company, Drama Artist Sujata Interview, Jewargi Rajanna Interview, Jewargi Rajanna Kalamadhyama, Kunta Kona Mooka Jaana, Neela Jewargi Interview, KS Parameshwar, Savita Parameshwar, Kalamadhyama KZread Channel, Kalamadhyama Videos, best Kannada interview, Kannada Videos,
Пікірлер: 111
ಆತ್ಮೀಯರೇ, ಕಲಾಮಾಧ್ಯಮದ ಅಪರೂಪದ ವಿಡಿಯೋಗಳು ನಿಮಗೆ ಸಿಗಬೇಕಾದರೆ ತಪ್ಪದೇ Subscribe ಮಾಡಿ. Its 100% FREE... kzread.infofeatured
@francisfransis2416
11 ай бұрын
🙏🙏🙏🙏🙏👌🏻👌🏻👌🏻👌🏻👌🏻
@venkatesh6297
11 ай бұрын
ಈ ವರ್ಷದ 2023ರ ಕುಂಟ ಕೋಣ ಮೂಕ ಜಾಣ ಪಾರ್ಟ್ 2 ಕಲೆಕ್ಷನ್ ತುಂಬಾ ಆಗಿದೆ ಕೇಲ್ನೋಡಿ ಸರ್.
@devadasjunjannavar9248
11 ай бұрын
Ooooo Ooooooooo.
@YamanappaLingannavar-ri3ni
11 ай бұрын
@@venkatesh6297😮
@jaanupattar3890
6 ай бұрын
Bro banni nam badami Banashankari jatrege..
ನಾವು ಕೂಡ ಬಾದಾಮಿ ಬನಶಂಕರಿ ಜಾತ್ರೆಯಲ್ಲಿ ಜೇವರ್ಗಿ ರಾಜಣ್ಣ ಅವರ ನಾಟಕಗಳನ್ನು ೨ ವರ್ಷದ ಹಿಂದೆ ವೀಕ್ಷಣೆ ಮಾಡಿದ್ದೇವೆ..... ನಾಟಕಗಳು ಸಮಾಜಕ್ಕೆ ಸಂದೇಶವನ್ನು ಕೊಡುತ್ತದೆ..... ಧನ್ಯವಾದಗಳು ಪರಮ ಸರ್ ಹಾಗೂ ನಿಮ್ಮ ತಂಡಕ್ಕೆ 🙏🙏💐💐🥰🥰
ಜೇವರ್ಗಿ ರಾಜಣ್ಣ ತುಂಬಾ ಸಹೃದಯಿ ವ್ಯಕ್ತಿ ಮತ್ತು ವ್ಯಕ್ತಿತ್ವ.... ನಿಮ್ಮಂತ ಕಲಾವಿದರು ನಮ್ಮಂತ ಸಣ್ಣ ಕಲಾವಿದರಿಗೆ ಗೌರವ ಕೊಡುವುದು ನೋಡಿದಾಗ ನಂಗೆ ಆಶ್ಚರ್ಯ...
ನಮ್ಮಲ್ಲಿ ಒಂದು ಗಾದೆ ಇದೆ...ಬಾದಾಮಿ ಜಾತ್ರೆ ಒಳಗ ..ಹಡಿದ ತಾಯಿ ಬಿಟ್ಟು...ಯಲ್ಲದೂ ಸಿಗುತ್ತದೆ ಅಂತ ಗಾದೆ...
@sudheerkumarlkaulgud7521
11 ай бұрын
ಹೌದು . ನಿಮ್ಮ ಊರು ಯಾವುದು?
@sidduholal748
11 ай бұрын
@@sudheerkumarlkaulgud7521 ...ಹಾವೇರಿ ಜಿಲ್ಲೆ
@si-hl4do
11 ай бұрын
Hetta tayi na adu
@sidduholal748
11 ай бұрын
@@si-hl4do yes
ಮಿಸ್ಟರ್ ಜಿ ಪರಮೇಶ್ವರ್ ಸರ್ ರವರೆ ಸೌಂದರ್ಯ ಬಾದಾಮಿಯವರನ್ನು ಸಂದರ್ಶನ ಮಾಡಿ ಅವರು ಲಕ್ಷಾಂತರ ಅಭಿಮಾನಿ ಬಳಗವನ್ನು ಹೊಂದಿದ್ದಾರೆ ಅವರು ರಂಗಭೂಮಿ ಹಾಸ್ಯ ಕಲಾವಿದರು ಉತ್ತರ ಕರ್ನಾಟಕದ ಅತ್ಯುತ್ತಮ ನಟಿ ಹಾಗೂ ಹೀರೋಯಿನ್ ಎಂಬ ಪಟ್ಟವನ್ನು ಪಡೆದುಕೊಂಡಿದ್ದಾರೆ (ನಮ್ಮ ಭಾಗದ ಹೀರೋಯಿನ್ ಎಂದರೆ ತಪ್ಪಾಗಲಾರದು ) ರಂಗಭೂಮಿ ಕಲಾವಿದರ ನೋವು ನಲಿವುಗಳನ್ನು ಸಂದರ್ಶನ ಮಾಡುತ್ತಿರುವ ನಿಮ್ಮ ಎಲ್ಲಾ ವಿಡಿಯೋಗಳು ಚೆನ್ನಾಗಿ ಮೂಡಿ ಬರುತ್ತಿವೆ ಸಾಧ್ಯವಾದರೆ ಸೌಂದರ್ಯ ಬಾದಾಮಿಯ ಅವರನ್ನು ಕೂಡ ಸಂದರ್ಶನ ಮಾಡಿ.... 🙏🏻🙏🏻🙏🏻🙏🏻🙏🏻
@Somubanadalliofficial
11 ай бұрын
ಮಿಸ್ಟರ್ ಜಿ ಪರಮೇಶ್ವರ್ ಸರ್ ರವರೆ ಸೌಂದರ್ಯ ಬಾದಾಮಿಯವರನ್ನು ಸಂದರ್ಶನ ಮಾಡಿ ಅವರು ಲಕ್ಷಾಂತರ ಅಭಿಮಾನಿ ಬಳಗವನ್ನು ಹೊಂದಿದ್ದಾರೆ ಅವರು ರಂಗಭೂಮಿ ಹಾಸ್ಯ ಕಲಾವಿದರು ಉತ್ತರ ಕರ್ನಾಟಕದ ಅತ್ಯುತ್ತಮ ನಟಿ ಹಾಗೂ ಹೀರೋಯಿನ್ ಎಂಬ ಪಟ್ಟವನ್ನು ಪಡೆದುಕೊಂಡಿದ್ದಾರೆ (ನಮ್ಮ ಭಾಗದ ಹೀರೋಯಿನ್ ಎಂದರೆ ತಪ್ಪಾಗಲಾರದು ) ರಂಗಭೂಮಿ ಕಲಾವಿದರ ನೋವು ನಲಿವುಗಳನ್ನು ಸಂದರ್ಶನ ಮಾಡುತ್ತಿರುವ ನಿಮ್ಮ ಎಲ್ಲಾ ವಿಡಿಯೋಗಳು ಚೆನ್ನಾಗಿ ಮೂಡಿ ಬರುತ್ತಿವೆ ಸಾಧ್ಯವಾದರೆ ಸೌಂದರ್ಯ ಬಾದಾಮಿಯ ಅವರನ್ನು ಕೂಡ ಸಂದರ್ಶನ ಮಾಡಿ....
ರಾಜಣ್ಣನವರ ಕಂಪನಿ ಇನ್ನು ಎತ್ತರ ಎತ್ತರ ಬೆಳೆಯಲಿ.ಬಹಳ ಆನಂದವಾಯಿತು ಹಿಂದೆ ಗುಡಗೇರಿ ಎನ್.ಬಸವರಾಜರ ಕಂಪನಿ ಕಥೆ.ಈಗ ರಾಜಣ್ಣನವರ ಕಂಪನಿ ಕಥೆ ಕೇಳಿ.ಜೈ ರಂಗಭೂಮಿ🙏🙏
ಬಾದಾಮಿ ಬನಶಂಕರಿ ನಿನ್ ಪಾದಕೆ ಶಂಭುಕೋ 🙏🙏🙏
ನಮ್ಮ ಬಾದಾಮಿ ನಮ್ಮ ಹೆಮ್ಮೆ❤😊
ಆನಂದದ ಅಭಿನಂದನೆಗಳು🙏🏼👌🏽👍🏻.. ಸಕಲ ಕಲಾವಿದರರೆಲ್ಲರೂ ಸದಾಕಾಲವೂ ಸುಖವಾಗಿರಲಿ..ರಂಗಭೂಮಿ ಚಿರಾಯುವಾಗಲಿ..🎉
ನಿಮ್ಮ ಈ ಲೇಖನ ಮೂಲಕ ನಮ್ಮ ಉತ್ತರ ಕರ್ನಾಟಕದ ಪ್ರತಿಭೆಗಳು ತುಂಬ ಜನರ ಬದುಕು ಕಟ್ಟಲು ಸಾಧ್ಯವಾಗಿದೆ 👏👏🙏👍
ಪರಮ ಅವರೇ ನಮ್ಮ ಬನಶಂಕರಿ ಜಾತ್ರಿಗೆ ಬರ್ರಿ
ಬನಶಂಕರಿ ಜಾತ್ರೆ ವಿಶೇಷತೆನೇ ನಾಟಕ ❤ ಬನಶಂಕರಿ ಜಾತ್ರೆಯಲ್ಲಿ ಶೇರೆದ ಅಂಗಡಿ ಸಂಗವ್ವ ಫೇಮಸ್ ನಾಟಕ.. ನಾನೇ ಬಾರಿ ನೋಡಿದೇನೆ ಸರ್ ಅಷ್ಟು ಚೆನ್ನಾಗಿದೆ... ಹರೀಶ್ ಹಿರಿಯೂರ, ದಯಾನಂದ ಬೀಳಗಿ ಫೇಮಸ್.
@manjusports-ol2cv
10 ай бұрын
2 saree ನೋಡಿನಿ ಸಂಘವ್ವನ್ ಡೈಲಾಗ್ ಅನಾವತ್
Kalamadhyama is really doing a great service to many arts and talents.
Neela jeevargi 😍
They should appear in Book my show
I am see nataka tommrow...🎉🎉🎉 ಗಂಗೆ ಮನ್ಯಾಗ ..ಗೌರಿ ಹೊಲದಾಗ ❤❤❤ fantastic show 🎉🎉🎉🎉🎉banasahankari jatre
ಶ್ರೀ ರಾಜಣ್ಣ ನಿಮ್ಗೆ ವಂದನೆಗಳು ❄🙏🙏🌹🙏🙏❄
Kalamadhyama... giving very good content... we loving ur contents.. day by day it's growing...keep doing this param sir love you...Till date it is best series... for me... ❤❤❤❤
Super naatak comedi than you🙏🙏
ಬನಶಂಕರಿ ಜಾತ್ರಿ ಲೀ ನಾಟಕ ನೋಡೊದೆ ಚೆಂದ
Amazing experience about drama company stories. Thanks for kalamadhyama.
@sharathsk6020
11 ай бұрын
Still can't believe, but because of our north karnatka culture, more than a movie stars earning bread & butter, thanks for our peoples who watches the drama, & retain the culture.
ಕಲಾವಿದರಿಗೆ ಕೋಟಿ ನಮಸ್ಕಾರಗಳು.🙏 ನಿಮ್ಮ ಕಲೆ ಉಳಿಬೇಕು, ಇನ್ನೂ ಹೆಚ್ಚು ಬೆಳೆಯಬೇಕು.
Amazing sir .. thank u❤
One and only badami banashankari jatre
❤❤❤ಸುಂದರ ನಾಟಕ ಸರ್ ❤❤❤
Padam sir namma uru bhanshankri ❤❤
Sir Nimana banashankri jatre le nodi thumba kushi aithu
Namma Badami Banashankari 🙏🙏🙏
ಸೂಪರ್
ಪರಮ್ ಸರ್ ನಾಗರಾಜ ಕುಡಿಪಲ್ಲಿ ಇಂಟರ್ವ್ಯೂ ಮಾಡಿ ಪ್ಲೀಸ್ 🙏🙏
@gangayya.budihalamath9538
11 ай бұрын
😅😂
@naveensjambagi123
11 ай бұрын
😂😂
@basavaraj.totada1273
11 ай бұрын
Pitrike
The legend
Nanu mahadevappagauda hiregauda jevargi k anna nimma campanige shubavagali endu haraisuttene❤❤❤❤
Sir namma Village kalakeri december nalli dodda jatre agutte nivu banni sir 🥰😍
Nanna badami namma hemme❤
Love from badami..
Super
Great interview param brother 🥰🙏
Namma uru banashankari
Super ❤
👌
Namaste sir kalamadhyama p sir
👌👌👌👌❤️❤️❤️❤️toioiii🎋🎋🎋
Alpa swalpa culture uladide andre adu north Karnataka dalli maatra
👌👌👍👍💐💐
❤
Last episode : I was begging for money 😢 This episode: earns in crores 🤩 Income tax officers : 🤫
@keerthanhb906
11 ай бұрын
ಅದು ಪೂರ್ತಿ ಹಣ ಅವರಿಗೆ ಸಿಗಲ್ಲ ಅಂತ ಹೇಳಿದ್ದಾರಲ್ಲ..ನಾಟಕವನ್ನು ಕಾಂಟ್ರಾಕ್ಟ್ ಮಾಡಿದವರು ಮತ್ತು ಕಂಪೆನಿ ಅವರು ಹಂಚಿಕೊಳ್ಳುತ್ತಾರಂತೆ..ಮತ್ತೆ ಹೇಳಿದ್ರಲಾ..ಕೆಲವ್ ಕಡೆ 15-20 ಜನರಿಗೂ ನಾಟಕ ಮಾಡಿ ಬರ್ತಾರೆ..ಅಲ್ಲೆಲ್ಲ ಲಾಸ್ ಆದ ಹಣ ಜಾತ್ರೆ ನಾಟಕಗಳಿಂದ ರಿ ಕವರ್ ಆಗತ್ತೆ ಎಂದು..
💯💯👍👍👍💐💐💐🌹🌹🌹
Param sir vandu nataka continues episod tara videos bidi
👌👌🤝👍🙏🌹
💛❤✨
🙏🏻👌🏼👌🏼👌🏼👌🏼👌🏼
🙏🙏🙏
@pramila_2826
11 ай бұрын
Where is darma in bangalore
Neela avara sandarshana madi sir
First comments
Super vlog sir 😊😊😊😊😊
Sir bilagi dhayanda avar interview madi
ಸರ್ ಸದ್ಯೆ ಕಂಪನಿ ಎಲ್ಲಿದೆ ಇವಾಗ
Sir adre e sari banashankari jatre ali sound elada soukara thumba esta aithu
Shubhavaagali.
Mysore chaitra video maadi
Anyfieldstartingdifficulty
ನಾನು ಜಾತ್ರೇಲಿ free ನಾಟಕ ನೋಡಿನಿ ಯಾಕಂದ್ ನನ್ನ ತಂದೆ ಪೊಲೀಸ್ ಅಲ್ಲಿ ಡ್ಯೂಟಿ ಇದ್ರೂ😂😂😂😂😂😂😂😂
@vedrajvedrajbestha6102
11 ай бұрын
OC
@shreeshail9750
5 ай бұрын
Tagal sule maga nee bhaari😂
Mailarligrshawar jatree
,🙏🙏🙏💐🙏🙏🙏
Good luck rajanna sir
ಕುಂತ ಕೋಣ ಮೊಕ್ ಜಾನ್ ಬೆಂಕಿ
Super🚩🚩🚩🚩🚩🚩🚩🚩😂🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩
Chandregouda
ಸರ್ ಡಬಲ್ ಮೀನಿಂಗ್ ಬಂದ್ ಆಗಬೇಕು
ಪರಮ ನೀವು ಬಾದಾಮಿ ಹೋದ್ರೆ ನನಗೆ call ಮಾಡ್ರಿ
Shivram tatti Rani one speech
Navu ಬಾದಾಮಿ ಯವರ sir
Yavde karanakku youtube alli upload madbedi ,,,nataka craze kadme aagi bidatte
Super
👌
@pramila_2826
11 ай бұрын
Where is the show in banglore