"ಕಿರಿವಯಸ್ಸಿಗೆ ಡ್ರಾಮಾ ಕಂಪನಿ ಮಾಲಕಿಯಾದ ಸುಜಾತ ಬಣ್ಣದ ಬದುಕು!"-E02-BSR Drama Company Gadag-Kalamadhyama

Ойын-сауық

#dramacompany #uttarakarnatakadramas #kalamadhyama #param​​​​​​​​​​​​​​​​​​​​​​​​​​​
Click on Subscribe to get all our Video Notifications. Its 100% Free.
/ @kalamadhyamayoutube
ಬಿ.ಎಸ್.ಆರ್ ನಾಟಕ ಸಂಘ ಗುಬ್ಬಿ, ಇವರ ಡ್ರಾಮಾ ಕಂಪನಿ ಟೂರ್ ಹಾಗೂ ನಾಟಕದವರ ಬದುಕು ನಿಮ್ಮ ಕಲಾಮಾಧ್ಯಮದಲ್ಲಿ. ನೋಡಿ ಲೈಕ್ ಮಾಡಿ, ಕಾಮೆಂಟ್ ಮೂಲಕ ನಿಮ್ಮ ಅಭಿಪ್ರಾಯ ತಿಳಿಸಿ. ಹಾಗೆ ಈ ವಿಡಿಯೋ ಶೇರ್ ಮಾಡುವುದನ್ನ ಮರೆಯಬೇಡಿ.
About Kalamadhyama:
We are Kalamadhyam Media Works, a Video productions & Online Book sales Firm headquartered in Bengaluru. Contact us for Documentaries, Corporate Videos, Ad Films, Presentation Videos, Interviews, Short Films, Tele-Films, Digital Promotion Services & all kinds of Literature books more...
Our Contact Details:
WhatsApp No: 7411992697
Our Official Website:
Subscribe to Our KZread Channel: / @kalamadhyamayoutube
Like us on Facebook / kalamadhyama
Follow us on Twitter: / kalamadhyamblr
Follow us on Linkedin: / kalamadhyam
Follow Instagram: / kalamadhyamayoutube
Email us on: email: kalamadhyamachannel@gmail.com
YOU CAN SUPPORT KALAMADHYAMA KZread CHANNEL:
If you enjoyed this video, please consider supporting KALAMADHYAMA KZread CHANNEL by joining our membership community on KZread by hitting the ‘join’ button below or on the home page. For more info, check out the links below.
.
.
.
.
.
.
.
.
..
.
.
.
.
.
.
.
.
.
.
.
..
.
.
.
.
.
.
.
..
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
Kalamadhyam, Kalamadhyam media works, Kalamadhyam studios, Kalamadhyam Bangalore, ks Parameshwar, Savita Parameshwar, corporate video makers, corporate video makers in Bangalore, corporate video makers in Karnataka, best corporate video makers in Bangalore, TV Ads makers in Bangalore, Digital promotion Video makers in Bangalore, Documentary makers in Bangalore, Best Matte Matte Tejaswi, Poornachandra Tejaswi,
Biopic Series, Kalamadhyam, Kalamadhyam Media Works, Kala Madhyam, Documentary makers, Best Kannada Documentary, Best Documentary, Video Production Service in Bangalore, KS Parameshwar, Savita Parameshwar, AK Ramanujan, AK Ramanujan Documentary, Ak Ramanujan Life, Kannada Best Documentary, AK Ramanujan Books, Shivarama karanta, Matte Matte Tejaswi, Poornachandra Tejaswi, Kannada language, Kannada Bhaashe, Kannada saahitya, Biopics Kalamadhyam,
Beechi, Bichi Kannada, Beechi Kannada, Beechi Documentary, Beechi Kannada Writer, Kannada Comedy Writers, Kannada Comedy Books, Nanna Bhayagraphy, Beechi Books, Beechi Novels, Beechi Documentary Kalamadhyam, Kalamadhyama, Kalamadhyam KZread Channel,
Shivarama karanta, Karanta Documentary, Mookajjiya Kanasugalu, mookajjiya kanasugalu,mookajji visions,mookajjiya kanasugalu movie,mookajjiya kanasugalu film,p.sheshadri,kannada movie, Shivarama Karanta Documentary, Balavana Puttur, Biopic Series, Kalamadhyam, Kalamadhyam Media Works, Kala Madhyam, Documentary makers, Best Kannada Documentary, Best Documentary, Video Production Service in Bangalore, KS Parameshwar, Savita Parameshwar, Kannada Literature, Kuvempu, Da Ra Bendre,
Tarasu, Naagarahaavu Movie, Chandanada Gombe, Benkiya Bale, Masanada Hoovu, AAkasmika Movie, Madakari Nayaka Movie, Madakari Nayaka Kannada. Madakari Nayaka Film, Madakari Nayaka Darshan, Veera Madakari Nayaka, Chitradurga History, BL Venu, Chitradurga Fort, Bicchugatti Kannada, Vishnuvardhan Nagarahaavu, Tarasu Movies, Kalamadhyam, Kalamadhyam Media Works, Kala Madhyam, KS Parameshwar, Savita Parameshwar,
Life Story Interviews, Kalamadhyama Interviews, Drama Company Life, Uttara Karnataka Drama Company, Uttara Karnataka Drama, kannada Comedy Drama, Drama Artist Life, BSR Drama Company, Gudigeri Basavaraju Drama Company, Drama Artist Sujata Interview, KS Parameshwar, Savita Parameshwar, Kalamadhyama KZread Channel, Kalamadhyama Videos, best Kannada interview, Kannada Videos, Kannada Interviews,

Пікірлер: 181

  • @KalamadhyamaYouTube
    @KalamadhyamaYouTube Жыл бұрын

    ಆತ್ಮೀಯರೇ, ಕಲಾಮಾಧ್ಯಮದ ಅಪರೂಪದ ವಿಡಿಯೋಗಳು ನಿಮಗೆ ಸಿಗಬೇಕಾದರೆ ತಪ್ಪದೇ Subscribe ಮಾಡಿ. Its 100% FREE... kzread.infofeatured

  • @francisfransis2416

    @francisfransis2416

    11 ай бұрын

    🙏🙏😀😀

  • @sumanthonikeri4502
    @sumanthonikeri450210 ай бұрын

    ಇಂಥಹ ಪ್ರತಿಭಾವಂತೆಯನ್ನ ಇಂಟರ್ವ್ಯೂ ಮಾಡಿದ್ದಕ್ಕೆ ಧನ್ಯವಾದಗಳು ಸರ್. 🙏🙏🙏❤❤❤❤

  • @akshaykiccha5644
    @akshaykiccha5644 Жыл бұрын

    ಸುಜಾತಾ ಅಕ್ಕ ನಿಮ್ಮ ರಂಗಭೂಮಿ ಪಯಣ ಹೀಗೆ ಮುಂದೆ ಸಾಗಲಿ 🙏🙏

  • @munnamyagalamani975
    @munnamyagalamani975 Жыл бұрын

    ಕೊಪ್ಪಳ ಜಾತ್ರೆಯಲ್ಲಿ ಬಾದಾಮಿ ಜಾತ್ರೆಯಲ್ಲಿ. ನಮ್ಮ ಕುಕನೂರ್. ಯಲ್ಲಾ ಕಡೇ. ನಾಟಕ ನೋಡುತ್ತೇನೆ

  • @mahanteshpareet
    @mahanteshpareet Жыл бұрын

    ಅದ್ಭುತ ಕಲಾವಿದೆ. ಒಳ್ಳೆಯ ಧ್ವನಿ 👌🏻

  • @asifhorapeti6769
    @asifhorapeti6769 Жыл бұрын

    ಸುಜಾತಾ ಅವರು ಪಾತ್ರ ತುಂಬಾ ಚೆನ್ನಾಗಿ ಮಾಡುತ್ತಾರೆ... ಬನಶಂಕರಿ ಜಾತ್ರೆಯಲ್ಲಿ ಫೇಮಸ್ ಪಾತ್ರದಾರಿ ಇವರು

  • @nagarajhiremath6609
    @nagarajhiremath6609 Жыл бұрын

    I'm big fan of sujata,, Avra natak yavattu Miss madalla in Banashankari jatre, Elle idru bandu nodtivi😍😍

  • @Just-iu4wp
    @Just-iu4wp Жыл бұрын

    ಅವರ ಶ್ರದ್ಧೆ ನೊಡಿ ಬಹಳಸಂತೋಷವಾಯಿತು🙏🏻

  • @shanoorkali5911
    @shanoorkali5911 Жыл бұрын

    ನಮ್ಮ ಉತ್ತರ ಕರ್ನಾಟಕದ ಕಲಾವಿದರ ಜೀವನ ಅವರ ಕಲಾ ಸೇವೆ ಇದೆ ನೋಡ್ರಿ,,🙏🙏

  • @praveenpower1393
    @praveenpower1393 Жыл бұрын

    ರಂಗಭೂಮಿಯ ಬೆಳ್ಳಿಚುಕ್ಕಿ ಸುಜಾತ ಗುಬ್ಬಿ❤

  • @adappaa5309
    @adappaa530911 ай бұрын

    ಈ ಒಂದು ಅದ್ಭುತ ಕಲಾ ಮಾಧ್ಯಮ ವೇದಿಕೆಯಲ್ಲಿ💫💫 ಎಲ್ಲರಿಗೂ ಸಮಾನ ರೀತಿಯಲ್ಲಿ ಸಮಾನ ಪ್ರಶಂಸೆ ಸಮಾನ ವ್ಯಕ್ತಿತ್ವ ಸಮಾನ ಬುದ್ಧಿಮಟ್ಟ ವ್ಯಕ್ತಿತ್ವ ರೂಪಿಸುವಲ್ಲಿ ಮಹತ್ತರ ಜವಾಬ್ದಾರಿ ಹೊಂದಿದೆ 🙏💐💐 ನಮ್ಮ ಕಲಾಮಾಧ್ಯಮ ತಂಡಕ್ಕೆ ಕೋಟಿ ಕೋಟಿ ಪ್ರತಿಯೊಬ್ಬ ಕಲಾವಿದನ ಸಮಾನಾಂತರದಲ್ಲಿ ಕಾಣುತ್ತಾ ಎಲ್ಲರೂ ಮೆಚ್ಚಲೇಬೇಕಾದ ಅದ್ಭುತ ವಿಚಾರ ಧನ್ಯವಾದಗಳು ಇಂತಿ ನಿಮ್ಮವ ಆದಪ್ಪ 📚📚❤️❤️

  • @rajubaragi4160
    @rajubaragi416021 сағат бұрын

    ಅದ್ಬುತ ಕಲಾವಿದೆ ಸುಜಾತ ಮೇಡಮ್ 🎉🎉

  • @Gopalmastermugada
    @Gopalmastermugada Жыл бұрын

    ಕಲಾವಿದರು ಬೆಳೆಯಲಿ ಬೆಳೆಸಿರಿ...👏

  • @ParameswarappaKn-xm2xe
    @ParameswarappaKn-xm2xe17 күн бұрын

    ರಂಗ ಭೂಮಿ ಕಾಲವಿದರ ಜೀವನ ಅದ್ಭುತ ವಾಗಲಿ ಜಯವಾಗಲಿ

  • @printguru8676
    @printguru8676 Жыл бұрын

    ಬಣ್ಣದ ಬದುಕಿಗೆ ಶಿರ ಬಾಗಿ ನಮಸ್ಕಾರ..🙏

  • @r.bnagaraj8559
    @r.bnagaraj8559 Жыл бұрын

    ವೃತ್ತಿ ರಂಗಭೂಮಿಯ ನೈಜ ಕಲಾವಿದರನ್ನು ಪರಿಚಯಿಸುತ್ತಿರುವ ಕಲಾ ಮಾಧ್ಯಮಕ್ಕೆ ಅಭಿನಂದನೆಗಳು.

  • @Nazeersab77
    @Nazeersab77 Жыл бұрын

    Super sir👌 but ಇದೆ ಥರಹ ಇನ್ನೂ ಸುಮಾರು 20 ಕಂಪನಿ ಗಳಿವೆ ಅಲ್ಲೂ ಕೂಡ ಒಂದ್ಸಲ visit ಮಾಡಿ ❤

  • @moulaliyb1762
    @moulaliyb176211 ай бұрын

    Real hard worker Andre ivre... please support drama companies

  • @saidusabjakati956
    @saidusabjakati956 Жыл бұрын

    Nimm fan ri sujata madam... Best actorrrrrr ri niv.

  • @EarlEva
    @EarlEva Жыл бұрын

    One of best episode.madam sujatha all the best..appreciate the way your handling team

  • @shrishailbhajantri3413
    @shrishailbhajantri341311 ай бұрын

    ನಗು ಮುಖದ ಒಡತಿ ಸುಜಾತಾ ಅಕ್ಕ ❤

  • @shivanandhiremathnidoni4138
    @shivanandhiremathnidoni413811 ай бұрын

    ರಂಗಭೂಮಿ ಕಲಾವಿದರ ಜೀವನ ಬಣ್ಣದ ಲೋಕ

  • @ChandruGavani
    @ChandruGavani Жыл бұрын

    ಕಣ್ಣು ತುಂಬಿಕೊಂಡವು 😢

  • @sankrantichallakerevenkate5614
    @sankrantichallakerevenkate5614 Жыл бұрын

    ನಮಸ್ತೆ ಸುಜಾತಾ ಮೇಡಂ 🙏💐🙏 ವೆಂಕಟೇಶ್ ಅಂತ ನನ್ನ ಹೆಸರು ನೀವು ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆಯಲ್ಲಿ ನಿಮ್ಮ ಕಂಪನಿಯ ಕೊನೆಯ ಪ್ರದರ್ಶನದ ದಿನ ನಮ್ಮ ಊರಿನ ಸವಿನೆನಪಿಗಾಗಿ ನಿಮಗೆ ಭೇಟಿಯಾಗಿ ಕಾಣಿಕೆ ನೀಡಿದ ನೆನಪು ಈ ವೀಡಿಯೊ ನೋಡಿದ ಕೂಡಲೇ ನೆನಪಾಯ್ತು ಈ ಕಲಾಜೀವನದಲ್ಲಿ ಇನ್ನೂ ಹೆಚ್ಚಿನ ಯಶಸ್ಸು ನಿಮಗೆ ದೊರಕಲಿ ಎಂದು ಮನಸಾರೆ ಹಾರೈಸುವೆ 🙏🙏🙏🙏🙏💐💐💐💐💐

  • @durgeshnadig7145

    @durgeshnadig7145

    4 ай бұрын

    🙏

  • @yallappab412
    @yallappab4124 ай бұрын

    ಇಂಥ ಕಲಾವಿದರನ್ನು ಸಂದರ್ಶನ ಮಾಡಿದ್ದಕ್ಕೆ ತುಂಬಾ ಧನ್ಯವಾದಗಳು

  • @umeshsangu4929
    @umeshsangu492910 ай бұрын

    ನಾನು ನಿಮ್ಮ ನಾಟಕ ಕಂಪನಿಗೆ ಬರುತ್ತಿದ್ದೇನೆ 🙏🙏🙏🙏

  • @Naganaga-jx3jx
    @Naganaga-jx3jx Жыл бұрын

    Adu muttada soppilla, kalamadhyama nodada kshetravilla....good work.

  • @nageshgungi1095
    @nageshgungi1095 Жыл бұрын

    Thank you kalamaddyma.drama Bala kastadallide.please everyone should see dramas.

  • @guruprasadravi307
    @guruprasadravi307 Жыл бұрын

    Sujatha avarige devaru olled maadli

  • @ravichannal9361
    @ravichannal9361 Жыл бұрын

    ನಾಟಕ ರಂಗಭೂಮಿ‌ಯ ಕಲೆ ನನ್ನ ಜೀವ ನಾನು ಸಿಡಿದೆದ್ದ ರೈತರು ನಾಟಕದ‌ ಕವಿ ಜೈ ರಂಗಭೂಮಿ

  • @ambikapambikap1130
    @ambikapambikap1130 Жыл бұрын

    Sujatha madam your voice is super

  • @user-nz9ub8iq6e
    @user-nz9ub8iq6e Жыл бұрын

    ಪರಂ ಸರ್ ಧಾರವಾಡ ಜಿಲ್ಲೆ ಕಲಘಟಗಿ ತಾಲೂಕು ಅರಳಿ ಹೊಂಡದ ಗ್ರಾಮದ ಶಿವಣ್ಣ ಅದರಗುಂಚಿ ಅವರನ್ನು ಸಂದರ್ಶನ ಮಾಡ್ರಿ ಯಾಕಂದ್ರೆ ಅವರು ಕಲೆಗಾಗಿ ತಮ್ಮ ಜೀವನವನ್ನೇ ಮುಡಿಪಿಟ್ಟ ಅಂತ ವ್ಯಕ್ತಿಗಳು ಕರ್ನಾಟಕ ನಾಟಕ ಅಕಾಡೆಮಿ ಮತ್ತು ರಾಜ್ಯೋತ್ಸವ ಪ್ರಶಸ್ತಿಯನ್ನು ಪಡೆದು ಮಹಾನ್ ಮೇರಾ ರಂಗಭೂಮಿ ಕಲಾವಿದರ ಹವ್ಯಾಸಿ ರಂಗಭೂಮಿ ಕಲಾವಿದರು ಅವರನ್ನು ನೀವು ಸಂದರ್ಶನ ಮಾಡಿ ನಮಗೆ ಅವರ ಅತ್ಯುತ್ತಮ ಅಮೃತ ಮಾತುಗಳನ್ನು ನಿಮ್ಮಿಂದ ಕೇಳಬೇಕೆಂದು ಬಯಸುತ್ತೇನೆ ಇಂತಿ ನಿಮ್ಮ ಅಭಿಮಾನಿ ಬಸವರಾಜ್ ವಿಶ್ವಾದಿ

  • @kingp_r_a_2482
    @kingp_r_a_2482 Жыл бұрын

    Big fan of sujata akka .❤❤ ...😍😍⭐⭐..

  • @goodnews1223
    @goodnews1223 Жыл бұрын

    One of my best episode ❤

  • @shrishailbhajantri3413
    @shrishailbhajantri341311 ай бұрын

    ಸುಜಾತ ಅಕ್ಕ super

  • @balasahebraddy6509
    @balasahebraddy650918 күн бұрын

    ಒಳ್ಳೆಯ ಕಾರ್ಯಕ್ರಮವಾಗಿದೆ

  • @anandbhavikatti9430
    @anandbhavikatti94305 ай бұрын

    ಸೂಪರ್ ಕಲಾವಿದೆ ಸರ್ ಇವರು ನಮ್ಮ್ ಬನಶಂಕರಿ ಜಾತ್ರೆ ಯಲ್ಲಿ ಇವರದ್ದೇ ನಾಟಕ ಸೂಪರ್

  • @mbpatilpatil9469
    @mbpatilpatil9469Ай бұрын

    ಅದ್ಭುತ ನಟನೆ ಮೇಡಂ

  • @parameshmahanth6885
    @parameshmahanth6885 Жыл бұрын

    One of the best episode supper❤

  • @vinaysirsenglishclasses.3101
    @vinaysirsenglishclasses.3101 Жыл бұрын

    Thank you to Kalamadhyama.

  • @manjunathaks607
    @manjunathaks607 Жыл бұрын

    1970 ರ ನನ್ನಪ್ಪನ ಮೈಸೂರು ಟೌನ್ ಹಾಲ್ ರಂಗಭೂಮಿ ಚಟುವಟಿಕೆಗಳು, ಹಿಂಸೆಗಳು , ಪರದೆಯ ಹಿಂದಿನ ನೋವಿನ ಕಥೆಗಳು, ನಿದ್ರೆಗೆಟ್ಟು ನೋಡುತ್ತಿದ್ದ ಆ ನಾಟಕದ ದಿನಗಳು ನೆನಪಾದವು... ಒಂದಂತೂ ಸತ್ಯ ಪರಮಿ.. ಇದನ್ನ ನಂಬಿ ಕಲಾವಿದರು ಬದುಕೋದು ಕಷ್ಟ ಕಷ್ಟಾ..ಎಚ್ಚರ ಕಲಾವಿದರೇ.

  • @bravesoldier4716

    @bravesoldier4716

    Жыл бұрын

    ಉತ್ತರ ಕರ್ನಾಟಕದ ಜನ ಯಾವತ್ತೂ ರಂಗಭೂಮಿ ಕಲಾವಿದರನ ಕೈ ಬಿಟ್ಟಿಲ್ಲ

  • @uktelents1832
    @uktelents1832 Жыл бұрын

    ಸೂಪರ್ ಅಕ್ಕ ಈ ನಿಮ್ಮ ಕಲೆಗೆ ನಾನು ಯಾವತ್ತು ಚಿರಋಣಿ

  • @haleshaghaleshag5419
    @haleshaghaleshag5419 Жыл бұрын

    ನಮಸ್ತೆ ಪರಂ ಸರ್, ತುಂಬಾ ಅದ್ಭುತವಾದ ಸಂಚಿಕೆ, ನಮ್ಮ ಸಂಸ್ಕೃತಿಯ ಮುಖ್ಯ ಭಾಗವನ್ನು ನೀವು ತೋರಿಸಿಕೊಟ್ಟಿದ್ದೀರಾ, ನಾಟಕ ಮತ್ತು ಬಯಲಾಟ ನಮ್ಮ ಸಂಸ್ಕೃತಿ ಚರಿತ್ರೆಯ ಒಂದು ಭಾಗ ನಿಮಗೂ ಮತ್ತು ನಮ್ಮ ಕನ್ನಡ ನೆಲದ ನಾಟಕ ಎಲ್ಲಾ ಕಂಪನಿಯ ಕಲಾವಿದರು, ನೋಡಿ ಅಭಿನಂದಿಸುವ ಕನ್ನಡಿಗರಿಗೂ ಅನಂತ ಅನಂತ ವಂದನೆಗಳು 🙏🙏🙏🙏🙏💐

  • @rajesabyandigeri7723
    @rajesabyandigeri7723 Жыл бұрын

    Super

  • @keerthanhb906
    @keerthanhb906 Жыл бұрын

    ನಮ್ಮ ಕರ್ನಾಟಕದಲ್ಲಿ ಎಷ್ಟೊಂದು ಶ್ರೀಮಂತರಿದ್ದಾರೆ..ಅದರಲ್ಲಿ 350 ಜನ 40 K ಕೊಟ್ಟು ಒಂದೊಂದು ನಾಟಕ ಆಡಿಸಿದರೆ ಈ ಕಲಾವಿದರು,ರಂಗಭೂಮಿ ಎರಡೂ ಉಳಿಯುತ್ತೆ..

  • @rajendrabhandari448
    @rajendrabhandari448 Жыл бұрын

    Proud of you madam

  • @AshaAsha-zb8zh
    @AshaAsha-zb8zh Жыл бұрын

    Supperrr sir .. thank you ..

  • @MeeresabDoddamani-em5py
    @MeeresabDoddamani-em5py Жыл бұрын

    ಪರಮೇಶ್ವರ್ ತುಂಬಾ ಥ್ಯಾಂಕ್ಸ್

  • @gurupadullagaddi6862
    @gurupadullagaddi68626 ай бұрын

    ತುಂಬಾ ಭಾವ ತುಂಬಿ ಪಾತ್ರ ಮಾಡುವ ನನ್ನ ನೆಚ್ಚಿನ ಕಲಾವಿದೆ.. 🎉🎉

  • @MantappaKutni-zg8rc
    @MantappaKutni-zg8rc8 ай бұрын

    ಸುಜಾತಾ ಮೇಡಮ್ ಪಾತ್ರ ಚನ್ನಾಗಿ ಬೇಳೆದು ಬಂದಿ ಇದೆ🌹👌☀👌🌹

  • @praveenchavan1633
    @praveenchavan1633 Жыл бұрын

    Just amazing 🤩🙂

  • @sangamesh.shiragumpi.4040
    @sangamesh.shiragumpi.40409 ай бұрын

    ಬಾದಾಮಿ ಬನಶಂಕರಿ ಜಾತ್ರೆಯಲ್ಲಿ ಇವರ ಅಭಿನಯದ ನಾಟಕ ನೋಡಿದ್ದೆ,ಅದ್ಭುತ ಕಲಾವಿದೆ ಇವರು👌👍🙏

  • @sharavatibhat6161
    @sharavatibhat616111 ай бұрын

    Olle kelsa madtidra avrella parichya madsiddu tq

  • @amaregouda1680
    @amaregouda1680 Жыл бұрын

    Super madam 💐👏🏻👍🏻

  • @prasadgpatil3812
    @prasadgpatil38125 ай бұрын

    This changes😢 my mentality, we will start watching

  • @pradeepj7919
    @pradeepj7919 Жыл бұрын

    interesting topic👏🏾👏🏾👏🏾👏🏾

  • @hanumeshnayak2474
    @hanumeshnayak247411 ай бұрын

    Super naatak comedi than you.

  • @bashajavali4471
    @bashajavali447111 ай бұрын

    Bahusha entaha kalavidaranna parichahista eruva kalamadhyama u tube channel ge tumbhu hrudayada dhanyavaadagalu 🙏🙏💐💐

  • @LEGE1994
    @LEGE1994 Жыл бұрын

    One of the best interview

  • @tejasnayak1539
    @tejasnayak153911 ай бұрын

    Best episode ❤❤❤❤❤❤

  • @DhaanuM
    @DhaanuMАй бұрын

    So sweet voice 👍👍

  • @sangmeshah9093
    @sangmeshah9093 Жыл бұрын

    Unique episode and interview thanks param n team do continue more nataka companies

  • @dahrao
    @dahrao Жыл бұрын

    ಮಲ್ಟಿ ಟ್ಯಾಲೆಂಟ್ ಸಿನಿಮಾದಲ್ಲಿ ಅವಕಾಶ ಕೂಡಿ

  • @gopalkrishnad3124
    @gopalkrishnad312411 ай бұрын

    We should encourage these drama companies...

  • @guruprasadravi307
    @guruprasadravi307 Жыл бұрын

    Beautiful people. Pray to God and hope they do well.

  • @veerabhadrappaangadi2767
    @veerabhadrappaangadi27672 ай бұрын

    ಒಳ್ಳೆಯ ಕಲಾವಿದರು

  • @SureshSuresh-rd6sp
    @SureshSuresh-rd6sp Жыл бұрын

    Spr akka song ,,

  • @user-mgbarki
    @user-mgbarki3 ай бұрын

    Super medam 👌🔥🔥🔥

  • @ravishivapuji1747
    @ravishivapuji1747 Жыл бұрын

    Sir tumba bejaru aitu kushinu aitu tq sir

  • @annigeriannigeri6050
    @annigeriannigeri6050 Жыл бұрын

    Super👌👍👍🤜

  • @nagavenik8407
    @nagavenik8407 Жыл бұрын

    👌👌👌🙏🙏

  • @muttappahalakeri4965
    @muttappahalakeri4965 Жыл бұрын

    ಸೂಪರ್ ಸೂಪರ್ ಸೂಪರ್ 👌🙏

  • @user-kv1le3do3z
    @user-kv1le3do3z Жыл бұрын

    Super all the best

  • @saabevoor5484
    @saabevoor54846 ай бұрын

    ಒಳ್ಳೆಯದಾಗಲಿ ಮೇಡಂ

  • @basavarajvadavadagi5996
    @basavarajvadavadagi5996 Жыл бұрын

    Best actor in drama company sujata

  • @bcreddy1673
    @bcreddy1673 Жыл бұрын

    Super episode....

  • @rajendrabhandari448
    @rajendrabhandari448 Жыл бұрын

    Proud of you Madam...

  • @prashanthennaik3815
    @prashanthennaik38155 ай бұрын

    Super akka

  • @mallappamuddi5513
    @mallappamuddi5513 Жыл бұрын

    ಸುಜಾತಾ ಮೇಡಂ ಜೊತೆ ನಾನು ಪಾತ್ರ ಮಾಡೇನಿ

  • @sharanayyahiremath8750
    @sharanayyahiremath8750 Жыл бұрын

    Super nivu modalu kalavidaru muchya

  • @manjumanjumanju7277
    @manjumanjumanju72774 ай бұрын

    👌👌👌♥️♥️♥️♥️

  • @manjunathg6165
    @manjunathg6165 Жыл бұрын

    👏👏👏👏🙏🙏🙏🙏

  • @sivhujs9705
    @sivhujs9705 Жыл бұрын

    👏👏👍

  • @ibnayak6854
    @ibnayak6854 Жыл бұрын

    ಸೂಪರ್ ಅಕ್ಕ

  • @ravidravi746
    @ravidravi746 Жыл бұрын

    Super bro super

  • @swamyswamy8503
    @swamyswamy8503 Жыл бұрын

    🎉🎉🎉🎉🎉❤❤❤❤nice

  • @RajendraZalaki
    @RajendraZalakiАй бұрын

    Super 👍

  • @naveensing6891
    @naveensing68914 ай бұрын

    Sujata akka super drama comedy acter

  • @devindrappakuralli8051
    @devindrappakuralli80512 ай бұрын

    Super sir

  • @vivekabadiger1334
    @vivekabadiger133411 ай бұрын

    ❤❤❤❤❤super ri

  • @HemanthKumar-uc2tz
    @HemanthKumar-uc2tz Жыл бұрын

    🙏🙏🙏

  • @mohanmoger3719
    @mohanmoger3719 Жыл бұрын

    Good sujatha? Nimma anubhavakke🙏👍

  • @gfcstudio4167
    @gfcstudio41675 ай бұрын

    Jai ranga bhoomi

  • @shivarajkamatagi817
    @shivarajkamatagi817 Жыл бұрын

    ❤❤❤❤❤❤

  • @saabevoor5484
    @saabevoor54846 ай бұрын

    ಸೂಪರ್

  • @kkpujarpujar525
    @kkpujarpujar52510 ай бұрын

    ಒಳ್ಳೆ ಕೆಲಸ ಸರ್

  • @kumarb.rkumarb.r6992
    @kumarb.rkumarb.r6992 Жыл бұрын

    🙏🙏🙏🙏🙏🙏🙏

  • @tippanna893
    @tippanna893 Жыл бұрын

    🙏🙏

  • @user-lt3ez7td2q
    @user-lt3ez7td2q5 ай бұрын

    Best

  • @saabevoor5484
    @saabevoor54846 ай бұрын

    ಬಹುಮುಖ ಪ್ರತಿಭೆ

Келесі