ಮುದುಕನ ಮದುವೆ part -2
Ойын-сауық
ಮುದುಕನ ಮದುವೆ part -2
ಮುದುಕನ ಮದುವೆ part -2
ಈ ವೀಡಿಯೋ ಕೇವಲ ಮನೋರಂಜನೆ ಗೆ ಮಾತ್ರ ಸೀಮಿತ
ಈ ವೀಡಿಯೋ ದಲ್ಲಿ ಬರುವ ಎಲ್ಲಾ ಪಾತ್ರಗಳು ಕೇವಲ ಕಾಲ್ಪನಿಕ
ಈ ವೀಡಿಯೋ ಕೇವಲ ತಮಾಷೆ ಗಾಗಿ
ವೀಡಿಯೋ ನೋಡಿ ಆನಂದಿಸಿ
#Shivaputrayasharadhacomedyshows
ಕಲಾವಿದರು
ಶಿವಪುತ್ರ ಯಶಾರಧಾ
ಕಿಟ್ಟಿ ಅಣ್ಣಾ
ಆನಂದ
ಅರುಣ
ಹಣಮಂತ
ಕುಮಾರ
ಸೀನ
ಬೀಮಸೀ
ಮಮತಮ್ಮ
ಜೋತಿ ಅಕ್ಕ
ಮುದ್ದಯ್ಯ ಸ್ವಾಮಿ
ಶಾಂತಿ
ಗುರು
ಮತ್ತು ಎಲ್ಲಾ ಸಹ ಕಲಾವಿದರು
ಛಾಯಾಗ್ರಹಣ ಅಬೀ ಮತ್ತು seena
ರಚನೆ ನಿರ್ದೇಶನ
ಶಿವಪುತ್ರ ಯಶಾರಧಾ
ಧನ್ಯವಾದಗಳು
music
Fayaz Kustagi
Пікірлер: 1 200
ಕಮೇಂಟ್ ಮಾಡಿದ ಎಲ್ಲ ನನ್ನ ಸ್ನೇಹಿತರಗೆ ಹೃದಯ ಪೂರ್ವಕ ಧನ್ಯವಾಧಗಳು ನಿಮ್ಮ ಪ್ರೀತಿಗೆ ಉಸಿರಿರೋವರಗೂ ಚಿರರುಣಿ ❤❤🙏🥰🥰🤗
@priyankahubballi2230
Жыл бұрын
🥰
@ajjayyaajjayya3515
Жыл бұрын
♥️
@gurunathpatil7118
Жыл бұрын
Adu nimma dodda guna brother
@parasukolursingr5635
Жыл бұрын
Ok anna
@bhaganna1856
Жыл бұрын
👌👌👌😂😂👌👌👌😂😂😂😂
ಎಲ್ಲಾ ಕಲಾವಿದರಿಗೆ ಅವಕಾಶ ಮಾಡಿದಿರಿ ಒಳ್ಳೆಯದು 👌👍
👍👍👍👍ತಾತನ ಅಭಿನಯ್ ಸುಪರ್ ಒಳ್ಳೆದಾಗಲಿ ನಿಮ್ಮ ತಂಡಕ್ಕೆ ಹೀಗೆ ಮುಂದುವರೆಯಲಿ 👌👌👌👌💐💐💐
ಅವನು ಸಾಯಬಾರದಿತ್ತು ಭಾಗ 3 ನೋಡುವ ಅವಕಾಶ ಮಿಸ್ಸಾಯ್ತು ಅಂಥ ಅದ್ಭುತ ವಿಡಿಯೋ ಬೆಂಕಿ ವರ್ಣಿಸೋಕೆ ಮಾತೇ ಇಲ್ಲ 🙏🙏
ನೀವು ಕನ್ನಡ ನಟನಾಗಿ ಬೆಳೆಯಬೇಕು ಅಂತ ಆ ದೇವರಲ್ಲಿ ಪ್ರಾರ್ಥಿಸುತ್ತೇನೆ ಅಣ್ಣ ❤️❤️
ಪುಟ್ಟ ಪಾತ್ರಕ್ಕೂ ಬೆಟ್ಟದಷ್ಟು ತಯಾರಿ.... 🔥🔥🔥🔥 B O S S
ಬಡವರ ಮಕ್ಕಳು ಬೆಳೀಬೇಕು ಕನ್ರಯ್ಯ... 👌👌
@dhongadigurunath223
11 ай бұрын
26:07
ಅಜ್ಜ ನ ಆಕ್ಟಿಂಗ್ ಸೂಪರ್ 😂😂😂😂😂😍😍😍😍👌👌
ಬೆಂಕಿ ಬಬಲಾದಿ ಮುತ್ತೇನೆ ಆಕ್ಟಿಂಗ್ ಬೆಂಕಿ ❣️💥🙏
🙏ಅಮ್ಮ 🙏ಮಂತ್ರ ಬಹಳ ಚೆನ್ನಾಗಿ ಹೇಳಿದರು ❤️❤️🙏
Super video ❤️🤩 ಭೀಮವ್ವ ಅವಳಿ ಜವಳಿ ಹಡೆದರೆ ಮುಂದ್ ಪಾತ್ರ ಮಾಡೋದು ಹೆಂಗಣ್ಣ 🙏😂😂😂🤣😝ಮುತ್ಯಾ 🔥🔥
ಘಾಟಿ ಮುದುಕ ಕಿಲಾಡಿ ಶಿವುಪುತ್ರ ಕಾಂಭಿನೆಶನ್ ಸೂಪರ್
@akashakashm3095
Жыл бұрын
Super bro
ಮುದುಕನ ಮದುವೆ😄 part 2 super comedy😁 shivputra brother 💛❤
@anilgundakali2346
Жыл бұрын
Super
Muttyan ಆರ್ಭಟ and acting ultimate💝ann
@sangameshimdapur1454
Жыл бұрын
Super
ಅದ್ಭುತ ಕಲಾವಿದರು ಫ್ರೆಂಡ್ಸ್ ನೀವೆಲ್ಲರೂ ಹ್ಯಾಟ್ಸಾಫ್ ಗುರು
ಹಲ್ಲ ಇಲ್ಲದ ಮುದಕನ ಆಕ್ಟಿಂಗ್ ಸೂಪರ್ 😄😄😄
ಅಪ್ಪು ಬಾಸ್ ಅಭಿಮಾನಿ ❤️❤️❤️
ಯಲ್ಲಾರದು ಬೆಂಕಿ..🔥🔥🔥 ಅಭಿನಯ 🙏🙏🙏👍👍❤️❤️
ಬಹಳ ಚನ್ನಾಗಿ ಮೂಡಿಬಂದಿದೆ.ಹೆಣ್ಣು ಪಾತ್ರಕ್ಕೆ ಹೆಣ್ಮಕ್ಕಳೇ ಆಗಿದ್ರೆ ಇನ್ನೂ ಚನ್ನಾಗಿರ್ತಿತ್ತು ಶಿವಪುತ್ರರವರೆ.ಒಳ್ಳೆಯದಾಗಲಿ.
ಎಂಥಾ ಹಾಸ್ಯಮಯ ಅಭಿನಯ.....ನಿಮ್ಮೆಲ್ಲರಿಗೂ ನಮನ
ಇರುದು ಒಂದೇ ಹೃದಯ ಎಷ್ಟ ಸಲ ಗೆಲ್ಲತಿಯೋ ಅಣ್ಣ
@Villageladiescookingchannel
Жыл бұрын
ಸೂಪರ್
@suddegamers7413
Жыл бұрын
Saak pa buildup
@sharanabasappa7854
Жыл бұрын
Bucket
@sanjunayak8624
Жыл бұрын
Super
@dileepgowda4642
Жыл бұрын
ಹೌದ ಆಮೇಲೆ 😂😂😂😂😂😂
ಅಣ್ಣ ಬಾರಿ ಐತಿ ವಿಡಿಯೋ I Love it, ಹೆಂತ ಟೆನ್ಷನ್ ಇದ್ದರೂ, ನಿಮ್ಮ ವಿಡಿಯೋ ನೋಡಿದ ತಕ್ಷಣ, ರಿಲೆಕ್ಷ ಆಗತಾದ ಅಣ್ಣ Really altimet video bro
ಶಿವಪುತ್ರ ಅಣ್ಣ ಸೂಪರ್ ಸೂಪರ್
ಶಿವುಪುತ್ರ ಕಾಕ ಕಾಮಿಡಿ ಸುಪರೋ ಸುಪರ್ ॥❤️💐👌🏽
😄😄😄😄ಸೂಪರ್ ಸೂಪರ್ ಕಾಮಿಡಿ ಎಲ್ಲರ ಆಕ್ಟಿಂಗ್ ಸೂಪರ್ ತಾತಾ ಯಪ್ಪ ಬೆಂಕಿ 🔥🔥🔥🔥👍
@jahirkadakol6587
Жыл бұрын
😍😍
@paramannapujari9896
Жыл бұрын
😀😂
@user-il4kj3tb9v
2 ай бұрын
ಲಝನಠ
@user-il4kj3tb9v
2 ай бұрын
ಧಡ
@user-il4kj3tb9v
2 ай бұрын
ವಹ
ಕಾಕಾನ ಆ್ಯಕ್ಟಿಂಗ್ ಸುಪ್ಪರ್
ಶಿವು ತುಂಬಾ ಚೆನ್ನಾಗಿ ಕಾಣ್ತಾ ಇದ್ದೀರಾ
ಅಣ್ಣಾ ಇಷ್ಟು ಅದ್ಬುತವಾಗಿ ಅಭಿನಯ ಮಾಡುವ ನೀವು ನಮ್ಮ ಚಿತ್ರರಂಗದಲ್ಲಿ. ನೀವೇ ಬಜೆಟ್ ಹಾಕಿ ಸಿನಿಮಾ ಮಾಡಬಹುದಲ್ಲ. ನಿಮ್ಮ ಟೀಮ್ ಜೊತೆಗೆ ಸಿನಿಮಾ ಮಾಡಿ. All the best for you bright future.... 💙💙💙💙💙💙💙💙💙
@Villageladiescookingchannel
Жыл бұрын
ಕರೆಕ್ಟಾಗಿ ಹೇಳಿದ್ದೀರಿ ಅಣ್ಣ
😀😀😀😀🙏ಎಪ್ಪಾ ಮುತ್ಯಾ ನ ಹೆಣ್ತಿ ಸೂಪರ್ ರೀ ಹುಡುಗಿ ಅಣ್ಣಾ ಸೂಪರ್ ಇದಾನೆ 🥰💐💐gm ಬ್ರದರ್ಸ್ ❤️
@spjanapadasongscreation2247
Жыл бұрын
Hi
@sangetharr7328
Жыл бұрын
Very nice acting
😂😂 super you ಅಜ್ಜ
ಬೆಂಕಿ ಬಬಲಾದಿ ಮುತ್ಯಾ 😂🤣ಆಕ್ಟಿಂಗ್ ಸೂಪರ್ 🤟💥the star Comedy shivaputra ji🙏🥳
What a old man energy.?... So beautiful😍😍
ಗೋಡಂಬಿ ಹಲ್ಲು 😁😁😁🥰 super
ಸೂಪರ್ ಅಣ್ಣಾ
ಮುದುಕನ ಮದುವೆ... ಸೂಪರ್... ಅಣ್ಣ.... ❤️❤️♥️😍
Super Super Super Super Super Super 👌 comedy brother 👏 ಎಲ್ಲರ ನಟನೆ ತುಂಬಾ ಅದ್ಭುತ ವಾಗಿದೆ and good morning all my brother's 😍 😀 😊
🤣🤣🤣......ಸೂಪರೋ ಸೂಪರ್ ನಕ್ಕು ನಕ್ಕು ಸಾಕಾಯ್ತು. ನೀವು ನಿಮ್ಮ ತಂಡದ ತುಂಬಾ ನಟನೆ ಅದ್ಭುತವಾಗಿದೆ ನಿಮಗೂ ನಿಮ್ಮ ತಂಡಕ್ಕೂ ಅಭಿನಂದನೆಗಳು 🙏🙏🙏
ಸೂಪರ್ 😆😆 ಆಗಿ ಮಾಡಿದಿರಾ ಅಣ್ಣಾಜಿ ಒಳ್ಳೆಯದ ಆಗಲಿ All team
ಬೆಂಕಿ ಬಬಲಾದಿ ಅಜ್ಜನ ಆಕ್ಟಿಂಗ್ ಸೂಪರ್
ಸೂಪರ್ ಅಜ್ಜನ ಕಾಮಿಡಿ ಶಿವಪುತ್ರ ಅಣ್ಣಾ ಸೂಪರ್ ಕಾಮಿಡಿ ಧನ್ಯವಾದ ಅಣ್ಣಾ ನೀವು ಮಾಡುವ ಕಾಮಿಡಿ ಸೂಪರ್ 👍
ಮುದುಕನ ಆಕ್ಟಿಂಗ್ ಸೂಪರ್ ಅಣ್ಣ ಧನ್ಯವಾದಗಳು ಅಣ್ಣ
super ಅಜ್ಜನ ಮದುವೆ
Siddappa mutya acting super Shivu anna
ಸಿದಪ್ಪ ಮುತ್ತೆಗ ಪಸ್ಟ್ ನೆಟ್ ನಲ್ಲಿ ಯಂಗ ಸಥಾ ಅಣ್ಣ 😂 ಸೂಪರ್ 👌👍👍 ಪಾರ್ಟ್ 3 ಯಾವಗ್ಗ ವೆಟಿಂಗ್ ಅಣ್ಣ part3ಗೆ all the best 🙏🙏❤️❤️
Part 2 super comedy shivanna.....🤣🤣🙏🙏
Tumbba chanagittu anna super🙏👌
ಶುಭೋದಯ 🙏ಸೂಪರ್ ವಿಡಿಯೋ
ಸೂಪರ್ ಅಣ್ಣ ಲವ್ ಫ್ರಮ್ ಗದಗ ❤️
ಪಾಪ ಅಜ್ಜ 55 ವರ್ಷಕ್ಕೆ ಮದುವೆಯಾಗಿ ಫಸ್ಟ್ ನೈಟ್ ದಿನನೇ ತೀರಿ ಹೋದರು ಮುಂದಿನ ವರ್ಷ ದೀಪಾವಳಿಗೆ ದೀಪ ಹಚ್ಚುವ ಕನಸು ಕಂಡಿದ್ದರು ಆದರೆ ಪಾಪ ಸತ್ತು ಹೋದರು 😭😜😂
@shilpamukri2857
Жыл бұрын
👌acting
@shivupp
Жыл бұрын
ಓ .
@chandrubpatil1802
7 ай бұрын
@@shivuppp
ಕಾಕನ್ ವಿಡಿಯೋ ಸೂಪರ್
ನಿಮ್ಮ ಬೈಕ್ ಹೆಸರು ಹೇಳಿ ತಗೋಳೋದು ಇದೆ..
ಎಲ್ಲರೂ ತುಂಬಾ ಚೆನ್ನಾಗಿ ಪಾತ್ರ ಮಾಡಿದ್ದೀರಿ,ಬೆಸ್ಟ್ ಒಫ್ ಲಕ್...😍❤️
ನಕ್ಕು ನಕ್ಕು ಸಾಕಾಯಿತು 👌👌
ಶಿವಪುತ್ರ ಅಣ್ಣ ತುಂಬಾ ಚೆನ್ನಾಗಿ ಮಾಡಿದ್ದೀರಾ ವಿಡಿಯೋ
Hudgi character madidralla avaru super acting bro...♥️
I'm from kalburgi i love this bhashe specially shivputra
ಗಿಚ್ಚ ಮುತ್ಯಾ ....🔥🔥
Thumba interesting agive muthy thatha jothe iro yella comidy 🎉
0:19 Door mele Appu Boss photo 🔥❤
LOVE YOU SHIVA PUTRA ANNA ❤️❤️❤️
ಆ ಮನೆಯಿಂದಲೇ ಮೆರಗು ಬಂದ ನಿಮ್ಮ ಕಾಮಿಡಿಗೆ ಇವತ್ತು ಆ ಮನೆ ಸಿಂಗಾರಗೊಂಡಿದ್ದು ನೋಡಿ ತುಂಬಾ ಖುಷಿಯಾಯಿತು
ಒಂದಲ್ಲಾ ಒಂದು ದಿನ, ಈ ಮುತ್ಯ ಸೆಂಚುರಿ ಗೌಡ ರೇಂಜ್ ಗೆ ಹೋಗ್ತಾರೆ ನೋಡ್ರಿ,
Mudiya acting nice
Gicch anna comedy😂✨️🔥
@dhanrajkotaga1061
Жыл бұрын
ಸೂಪರ್
Super comedy brothers 💜🔥🔥❣️
ಮುತ್ತ್ಯಾ ಫುಲ್ ಅಪ್ ಡೇಟ್ ಆಗ್ಯಾನ ಬೆಂಕಿ ಮುತ್ಯಾ 😄👍
ತಾತ ಮತ್ತು ಶಿವಣ ಜುಗಲಬಂಧಿ ಸುಪರ್
Enu Acting bro super 💥😂👑
ತಾತಾ ಫುಲ್ ರೊಚ್ಚಿಗೆದ್ದಿದ್ದ 😆🔥🔥
ಬ್ರದರ್ ಅಜ್ಜನಕಿಂತ ಅಜ್ಜಿ ಆಕ್ಟಿಂಗ್ ನನಗೆ ತುಂಬಾ ಇಷ್ಟವಾಗಿದೆ ಅಜ್ಜಿಯ ಮಾತು ಸತ್ಯ ನಿಮ್ಮ ಮುಂದಿನ ವಿಡಿಯೋದಲ್ಲಿ ಅಜ್ಜಿ ಬರಲಿ ಸುಪುತ್ರನ
Age is just a number, what a acting senior sir ❤🎉
Comedy super 👌👌👌👌😂😂😂😂😂😄😄😄ಗೊಡಂಬಿ ಹಲ್ಲು, ಹಸಿ ಮೈಒಣಗಿದ ಮೈ....😂😂😂😂😂👌👌👌👌super comedy ...all d best ur team 💐💐💐💐🌹🌹🌹
ತುಂಬಾ ಚೆನ್ನಾಗಿದೆ
Wow beautiful acting video fantastic looking
Super sir shivanna comedy
ಶಿವಪುತ್ರ ಅಣ್ಣ 🔥🔥🔥
ಮುದುಕನ ಮದುವೆ ಸೂಪರ್ 👌🏽 ಪಾರ್ಟ್ 3 ಬರಬೇಕು 😍
Super comedy, acting super very talented shivu and co artistu shiddappa super from mandya..💐🌸🌸💐🌸💐💮💐💮🌸💐💐💐🌹🌹🌹🌹🌹🌹🌷🌷🌷🌷🌷
ಕಲೆ ಬೆಳಸಿ ಕಲೆ ಗಾರರನ್ನ ಉಳಿಸಿ ನಮನೆಲ್ಲ ನಗಿಸಿ ❤❤
ಸೂಪರ್ ❤️✨ಅಣ್ಣಾ
ಇರೋದು ಒಂದೇ ಹೃದಯ ಎಷ್ಟು ಸಲ ಗೆಲ್ತಿಯ ಅಣ್ಣಯ್ಯ
👌🏻👌🏻👌🏻👌🏻👌🏻👌🏻💞💞💞🔥🔥🔥🔥ಶಿವು ಪುತ್ರ್ಅಣ್ಣ 👌🏻👌🏻👌🏻👌🏻👌🏻👌🏻
ಮುತ್ಯ ಕಾಕನ ಆಕ್ಟಿಂಗ್ ಸೂಪರ್
ನಿನ್ನ ಜೊತೆ ಇರುವವರು ಪ್ರತಿಯೊಬ್ಬರು ನಿಜವಾದ ಕಲಾವಿದರು ❤ ಇವ್ರು ಹಾಕದ ವೇಷ ಇಲ್ಲ ಮಾಡುವ ಪಾತ್ರವಿಲ್ಲ ನಿಜವಾಗ್ಲೂ ಅದ್ಬುತ ಕಲಾವಿದರು ನೀವು ❤❤❤❤
😂😂😂😂your videos are my stressbuster 😂thank you brother 🙏
Hudugige jade hakbekithu aste. 👍👍❤️👌👌👌
ಮುತ್ಯಾನ ಗೋಡಂಬಿ ಹಲ್ಲ ಸೂಪರ್
Anna shivu anna next level acting anna lvuuuu soo much all the Best for your team from kalburgi
❤️😘ಎನ್ ಎಪಿಸೋಡ್ ಮಾಡಿಯೋ ಅಣ್ಣಾ ಬೆಂಕಿ ಐತಿ ಇದೆ ತರಹ ವೀಡಿಯೋ ಮಾಡ್ ಅಣ್ಣ ಸೂಪರ್ ವೀಡಿಯೋ👍🔥 ಅಜ್ಜನ ಆಕ್ಟಿಂಗ್ and smile ಮಾತ್ರ full ಗಿಚ್ಚಿ ಐತಿ bhai ❤️❤️❤️❤️❤️❤️
Shivu putra anna super anna tatan acting anna nam attige super look kaodtale anna nimge adru ella super anna nim maduve agutte anta madidde anna attige du nimdu super jodi agittu anna...,🥰😊😊😊👈👈👈♥️♥️
ತಾತ ಆಕ್ಟಿಂಗ್ ಗಿಚ್ಚಗಿಲಿ ವಿಡಿಯೋ ತುಂಬಾ ಚೆನ್ನಾಗಿದೆ ನಿಮ್ ಎಲ್ಲಾರಿಗೂ ಅಭಿನಂದನೆಗಳು
ಗಿಜ್ಜ ಗಿಲಿ ಗಿಲಿ 🔥💥
🤣🤣😍😍😍 super
ನಿಮ್ಮ್ ಅಭಿನೇಯಕ್ಕೆ ಎಷ್ಟು ವಗಳಿದ್ರು ಕಮ್ಮಿನೆ ಅಣ್ಣಾ ಒಂದೊಂದು ಒಂದು ಮುತ್ತು.ಎಲ್ಲಾ ವಿಡಿಯೋ ಗಿಂತ ಈ ವಿಡಿಯೋ ಸುಪರೋ ಸೂಪರ್ .ಇಗೆ ನಗಸ್ತಾ ಇರಿ ನಾವು ನಗತಾ ಇರ್ತೀವಿ .All the best ur all members ಎಲ್ಲಾ ಕಲಾವಿದೆ ಎಲ್ಲಾ ಅವಕಾಶ ಕೊಡತಿ ನಿನ್ನ ಸಹನ್ಮುಖಿ ಗುಣಕ್ಕೆ ಕೋಟಿ ಕೋಟಿ ನಮನಗಳು ಇನ್ನೇನು ಹೇಳಕಾಗಲ್ಲ ಪಾ ಅಣ್ಣಾ .ಮುಂದೊಂದು ದಿನಾ ನೀನು ಸಿನಿಮಾರಂಗದಲ್ಲಿ ದೊಡ್ಡ ಕಲಾವಿದನಾಗಿ ನಮ್ಮನೆಲ್ಲೆ ನಗಸ್ತಿಯಾ ಅನ್ನೋ ಭರವಸೆ ಎದ್ದು ಕಾಂತಿದೆ ಅಣ್ಣಾ. ಆ ದೇವರು ನಿನಗೆ ಒಳ್ಳೇದ ಮಾಡ್ಲಿ
Acting super and also bike rx 100 ಬೆಂಕಿ
Feature Comedy King Sup 👌 Big Fan of u Bro😍
Hi anna love from gulbarag ❣️ Tw for part 2 anna
ಸೂಪರ್ ಅಣ್ಣಾ. ಸೂಪರ್
ಅಜ್ಜ ನಾ ಆಕ್ಟಿಂಗ್ ಬಹಳ ಇಷ್ಟ ಆಯ್ತು .. ಅತನ್ ಬಿಟ್ಟು ವಿಡಿಯೋ ಮಾಡ್ಬೇಡ..ನಂಗಂತೂ ಬಹಳ ಮಜಾ ಬಂತು🎉
Muttyan acting 🔥