ಮಗಳ ಸಾಲಿ Prakash Bagali Sudha bagalakot Magala sali

ಮಗಳ ಸಾಲಿ
ಕಥೆ ನಿರ್ದೇಶನ Prakash Bagali
Artist
ಪ್ರಕಾಶ್ ಬಗಲಿ
ಸುಧಾ ಬಾಗಲಕೋಟೆ
ಅನಿಲ್ ಸಿಂಗರ್
ಪಾಪು ಬಗಲಿ
ಕಾವ್ಯ ಬಾಗಲಕೋಟೆ
ಸಂಜನಾ ಬಿಜಾಪುರ
ವಿಜಯಲಕ್ಷ್ಮಿ ಹುನಗುಂದ
ಧನ್ಯವಾದಗಳು ಎಲ್ಲರಿಗೂ
ದ್ವನಿಮುದ್ರಣ ಸ್ವರಸಂಗಮ ರೀಕಾರ್ಡಿಂಗ್ ಸ್ಟುಡಿಯೋ ರಾಜಾಜಿನಗರ ವಿಜಯಪುರ
ಸವನಹಳ್ಳಿ ಗ್ರಾಮದ ಗುರು ಹಿರಿಯರಿಗೆ ಧನ್ಯವಾದಗಳು
Savanahalli and Honaganahalli

Пікірлер: 882

  • @gangadharjunjappanavar5911
    @gangadharjunjappanavar5911 Жыл бұрын

    ಮನಸ್ಸಾರೇ ಹೇಳುತ್ತಿದ್ದೆನೆ ಪ್ರಕಾಶ ಅವರೇ ಅಥ೯ವಿಲ್ಲದ ವೀಡಿಯೋ ನೋಡುವುದಕಿಂತ ನಿಮ್ಮ ವೀಡಿಯೋ ತುಂಬಾ ಚನ್ನಾಗಿ ಕಥೆ ಸಮಾಜದಲ್ಲಿ ಹೇಗೆ ಬದುಕಬೇಕು ಎನೂವ ಸಂಸ್ಕಾರ ಸಿಗುತ್ತದೆ ನಿಮ್ಮ ಟಿಮ್ ಅತಿ ಉತ್ತಮ ನಿಮ್ಮಿಂದ ಸಮಾಜಕ್ಕೆ ಒಳ್ಳಯ ಸಂದೇಶ ಖಂಡಿವಾಗಿ ಸಿಕ್ಕೆ ಸಿಗುತ್ತದೆ ವಂದನೆಗಳು

  • @KT-qt5ej
    @KT-qt5ej Жыл бұрын

    ನಿಮ್ಮ ವಿಡಿಯೋ ಇದೆ ರೀತಿಯಲ್ಲಿ ಸಮಾಜಕ್ಕೆ ಒಳ್ಳೆಯ ಸಂದೇಶ ನಿಡಲಿ. ನಿಮ್ಮ ತಂಡಕ್ಕೆ ಧನ್ಯವಾದಗಳು

  • @RameshRamesh-xq2kz

    @RameshRamesh-xq2kz

    9 ай бұрын

    0000iiiw3w

  • @rohitgadag3612
    @rohitgadag3612 Жыл бұрын

    ಇದೇ ತರ vedios ಮಾಡಿ all the best and thank you sir full natural acting

  • @rudvikttg3226
    @rudvikttg3226 Жыл бұрын

    ಅದ್ಭುತವಾದ story. 💐💐💐💐 sir. ಇಂತಹ ಸಾವಿರಾರು ಕಥೆಗಳು ನಿಮ್ಮ ತಂಡದಿಂದ ಮೂಡಿಬರಲಿ.

  • @Basupattar143
    @Basupattar143 Жыл бұрын

    ಹೆಣ್ಣು ಮಕ್ಕಳ ತಂದೆ ತಾಯಿಗೆ ಇದು ಒಳ್ಳೆ ಸಂದೇಶ ಅಣ್ಣಾ ಜೀ ♥️

  • @Basupattar143

    @Basupattar143

    Жыл бұрын

    ♥️

  • @dharmannadandin8924

    @dharmannadandin8924

    Жыл бұрын

    @@Basupattar143 mkmmm.m

  • @dharmannadandin8924

    @dharmannadandin8924

    Жыл бұрын

    @@Basupattar143 mmmm but

  • @mangolassi7892

    @mangolassi7892

    Жыл бұрын

    Basavraj pattar nimma uru yavudhu?

  • @manurxmanu
    @manurxmanu8 ай бұрын

    ಅಣ್ಣಾ. ಇದು ಸಮಾಜದ ಕಣ್ಣು ತೆರೆಸುವ ಕೆಲಸ ನಿಮಗೆ ಕೋಟಿ ಕೋಟಿ ಧನ್ಯವಾದಗಳು ಇಂತ ವಿಡಿಯೋಗಳು ಹೆಚ್ಚು ಹೆಚ್ಚು ಮಾಡಿ ಸಮಾಜದಲ್ಲಿ ನಿಮ್ಮ ಜವಾಬ್ದಾರಿಯನ್ನು ನೀವು ತುಂಬಾ ಚೆನ್ನಾಗಿ ನಿಭಾಯಿಸಿದ್ದೀರಿ ಮತ್ತೊಮ್ಮೆ ಧನ್ಯವಾದಗಳು 🙏👍

  • @user-ck5mi6ct4o
    @user-ck5mi6ct4o Жыл бұрын

    ಅದ್ಭುತವಾದ ಮೆಸೇಜನ್ನು ಕೊಟ್ಟಿದ್ದೀರಾ ಅಣ್ಣ ಈ ಸಮಾಜಕ್ಕೆ ನಿಮ್ಮ ತಂಡಕ್ಕೆ 🙏🙏🙏🙏🙏🙏

  • @siddarambiradar5281
    @siddarambiradar5281 Жыл бұрын

    Super anna ollida, agli nemma, tandkki 👌👌

  • @kariyappakhaudios
    @kariyappakhaudios Жыл бұрын

    ವಾವ್ ಅಧ್ಭುತ ಪ್ರಕಾಶ್ ಅಣ್ಣಾ ನಿಜ ಜೀವನದಲ್ಲಿ ನಡೆಯುವಂತಹ ಕಹಿ ಸತ್ಯ ನಿಮ್ಮಿಂದ ಪಾಲಕರಿಗೆ ಒಳ್ಳೆಯ ಸಂದೇಶ ದೊರೆತಂತಾಗಿದೆ ಎಂದು ನನ್ನ ಅನಿಸಿಕೆ ಅಣ್ಣಾ ♥️💫♥️💫♥️💫

  • @gangadharrudagi9311
    @gangadharrudagi9311 Жыл бұрын

    ಅಣ್ಣಾ ಇದರಿಂದ ಒಂದು ಬುದಿಯನು ಕಲಿತ್ತೆವು ಸೂಪರ್ ಅಣ್ಣಾ

  • @sangappanyamagoudra6094

    @sangappanyamagoudra6094

    Жыл бұрын

    x

  • @maheshshirol143
    @maheshshirol143 Жыл бұрын

    ತುಂಬಾ ಅದ್ಭುತವಾಗಿದೆ ಒಳ್ಳೆ ಸಂದೇಶ ಸೂಪರ್ ಅಣ್ಣಾಜಿ

  • @mcs1064
    @mcs1064 Жыл бұрын

    ಸಮಾಜಕ್ಕೆ ಒಳ್ಳೆಯ ರೀತಿಯ ಸಂದೇಶಗಳನ್ನು ತಿಲಿಸಿತಿದ್ದಿರ .ನಿಮ್ಮ ತಂಡಕ್ಕೆ ಒಳ್ಳೆಯದಾಗಲಿ🙏🙏

  • @abhishekdattabagol6226

    @abhishekdattabagol6226

    Жыл бұрын

    Super. 👍🏼👍🏼anna

  • @sultanmanohar4510

    @sultanmanohar4510

    Жыл бұрын

    @@abhishekdattabagol6226 777

  • @ningappagandudi9349
    @ningappagandudi9349 Жыл бұрын

    ಪ್ರಕಾಶನ್ನ ಈ ಕಾಣ್ಸಪ್ಟ್ ಸೂಪರ್ ಐತಿ ನಿಮ್ಮ ಪ್ರತಿಭೆ ಮುಂದವರಿಯಲಿ 👏👌👍

  • @user-xy3te2zg6g
    @user-xy3te2zg6g Жыл бұрын

    Prakash nimgonda salahe mic hide madri focus bari allige hokkaiti ,Ida nanna request ♥️💜💙💓💗

  • @umeshbiradar2165
    @umeshbiradar2165 Жыл бұрын

    ಎಲ್ಲರದೂ ಅಧ್ಭುತ ನಟನೆ,, ನಿಮ್ಮ ಪ್ರತಿಯೊಂದು ವಿಡಿಯೋದಲ್ಲಿ ಒಂದೊಂದು ಒಳ್ಳೆ ಸಂದೇಶವನ್ನು ಕೊಡ್ತೀರಿ... All the best ur team love 😍 you

  • @nageshjamakhandi2076

    @nageshjamakhandi2076

    Жыл бұрын

    Super

  • @subansuban3317

    @subansuban3317

    Жыл бұрын

    Gggv

  • @rangaswamyranga6160

    @rangaswamyranga6160

    Жыл бұрын

    @@nageshjamakhandi2076okkqtkjjwkyqmkjmkkkklkqqkjknkkkk wwjqqmmmkkmjkkakkkkmkmkkkkkkww

  • @rangaswamyranga6160

    @rangaswamyranga6160

    Жыл бұрын

    @@nageshjamakhandi2076okkqtkjjwkyqmkjmkkkklkqqkjknkkkk wwjqqmmmkkmjkkakkkkmkmkkkkkkww n

  • @somus3876
    @somus3876 Жыл бұрын

    Vandarakinta vandu bari super adava khatigolu yallarigu tumba thanks👍🏼👍🏼👍🏼💞💞💞🌹🌹🌹🧡🧡🧡

  • @mruttyunjayamulimath4415
    @mruttyunjayamulimath4415 Жыл бұрын

    ನಿಜವಾಗಿಯೂ ಇದು ಸಮಾಜದ ಕಣ್ಣು ತೆರೆಸುವ ಕೆಲಸ ನಿಮಗೆ ಅನಂತ ಅನಂತ ಕೋಟಿ ಧನ್ಯವಾದಗಳು ಇಂತ ವೀಡಿಯೊಗಳು ಹೆಚ್ಚು ಹೆಚ್ಚು ಮಾಡಿ ಸಮಾಜದಲ್ಲಿ ನಿಮ್ಮ ಜವಾಬ್ದಾರಿಯನ್ನು ನೀವು ತುಂಬಾ ಚೆನ್ನಾಗಿ ನಿಭಾಯಿಸಿದ್ದೀರಿ ಮತ್ತೊಮ್ಮೆ ಧನ್ಯವಾದಗಳು

  • @hanamappadgwadi815
    @hanamappadgwadi815 Жыл бұрын

    ಈಗಿನ ಸಮಾಜಕ್ಕೆ ಉತ್ತಮ ಸಂದೇಶ ಕಳುಹಿಸಿರಿ. ಅದ್ಭುತವಾಗಿದೆ.......

  • @basavarajkareppagol8197
    @basavarajkareppagol8197 Жыл бұрын

    ಸೂಪರ್ ಅಣ್ಣ ಅಣ್ಣ ತಮ್ಮನ ಸಂಬಂಧ ಮಕ್ಕಳ ಶಾಲೆಯ ಶಿಕ್ಷಣ ಈ ವಿಡಿಯೋದಿಂದ ತೋರಿಸಿದ್ದಕ್ಕೆ ತುಂಬಾ ತುಂಬಾ ಧನ್ಯವಾದಗಳು

  • @dhananjaya5917
    @dhananjaya5917 Жыл бұрын

    ಒಳ್ಳೆ ಮೆಸೇಜ್ ಕೊಟ್ಟಿರಿ ಪ್ರಕಾಶಣ್ಣ ಮತ್ತು ಟೀಮ್ನವರು ಧನ್ಯವಾದಗಳು

  • @hebbulikiccha8577
    @hebbulikiccha8577 Жыл бұрын

    ಸಮಾಜಕ್ಕೊಂದು ಒಳ್ಳೆ ಸಂದೇಶ ಸೂಪರ್ ಅಣ್ಣಾ

  • @vittaldalavayi8324
    @vittaldalavayi8324 Жыл бұрын

    ✍️✍️ಅಣ್ಣಾ ನೀವೂ ತುಂಬಾ ಚನ್ನಾಗಿ ನಾಟಕ ಮಾಡತೀರಿ👍👍

  • @shilpakoppad5456
    @shilpakoppad5456 Жыл бұрын

    Super story ...I had never seen such marvellous story 🙏🙏

  • @hanamantrcb5533
    @hanamantrcb5533 Жыл бұрын

    ತುಂಬಾ ಚನ್ನಾಗಿ ಇದೆ ಅಣ್ಣ ಭಾಗ -02 ವಿಡಿಯೋ ಮಾಡಿ 👍

  • @maktumsahebattar5974
    @maktumsahebattar5974 Жыл бұрын

    ಶ್ರೀ ಧರಿದೇವರ ಆಶೀರ್ವಾದ ನಿಮ್ಮ ಕಲಾ ತಂಡದ ಮೇಲೆ ಸದಾ ಕಾಲ ಇರಲಿ ಪ್ರಕಾಶ್ ಅಣ್ಣ & ಸುಧಾ ಮೇಡಂ ಒಳ್ಳೆಯದಾಗಲಿ

  • @pavitras7047

    @pavitras7047

    Жыл бұрын

    Ijo

  • @yallusasabala9031
    @yallusasabala9031 Жыл бұрын

    ನಿವು ಈ ಪಾತ್ರದ ಮೂಲಕ ಪ್ರಸ್ತುತ ಸಮಾಜದ ಕಾಲಮಾನ್ &ಓದುವ ವಯಸ್ಸಿನಲ್ಲಿ ಓದದ್ದಿದ್ದರೆ,ತಮ್ಮ ಜೀವನ ಹಾಳಗುವದರ ಜೋತೆಗೆ ತಮ್ಮ ಕುಟುಂಬದ ಘನತೆಯು ಹಾಳಗುತ್ತದೆ ಎಂದು ತಿಳಿಸಿರುವದಕ್ಕೆ ನಿಮ್ಮ TEAM ಗೆ ಧನ್ಯವಾದಗಳು 🙏🙏

  • @hanumantraobiradar7715

    @hanumantraobiradar7715

    Жыл бұрын

    Lu kl9 moo lpo

  • @hanumantraobiradar7715

    @hanumantraobiradar7715

    Жыл бұрын

    K ilk ml lll

  • @hanumantraobiradar7715

    @hanumantraobiradar7715

    Жыл бұрын

    K ilk ml lll

  • @lakshmilakshmi3473
    @lakshmilakshmi3473 Жыл бұрын

    Super Anna ಒಳ್ಳೆ ವೀಡಿಯೋ ಮಾಡಿದಿರಾ ನಿಮ್ಮ ಈ ಮೇಸೆಜ್ ಎಲ್ಲಾ ಓದೋ ಮಕ್ಕಳಿಗೂ ಆಗೂ ಅವರ ತಂದೆ ತಾಯಿ ಗು ಬುದ್ಧಿ ಏಳುತ್ತೆ ಸೂಪರ್ ಅಣ್ಣ 🙏🥰🥰

  • @manjuyg9083
    @manjuyg9083 Жыл бұрын

    ಸಮಾಜಕ್ಕೆ ಒಳ್ಳೆಯ ಸಂದೇಶ ನೀಡಿದ್ದೀರಿ 🙏ನಿಮ್ಮ್ ತಂಡಕ್ಕೆ ಒಳ್ಳೆಯದಾಗಲಿ

  • @adanagoudapatil1830

    @adanagoudapatil1830

    Жыл бұрын

    Olle sandesha

  • @anandnellur

    @anandnellur

    Жыл бұрын

    ಕಕಕಕಕಕ

  • @laxmannahagedala145
    @laxmannahagedala145 Жыл бұрын

    ಸೂಪರ್ ಆಕ್ಟಿಂಗ್ ಮಗಳೆ 👌

  • @praveenpc3572
    @praveenpc3572 Жыл бұрын

    Yen acting guru all artist. God blz ur team❤️💐

  • @sharanuhadagilnewjanapadas8248
    @sharanuhadagilnewjanapadas8248 Жыл бұрын

    ಸಮಾಜಕ್ಕೆ ಒಳ್ಳೆ ಸಂದೇಶ ಕೊಟ್ಟಿದ್ದೀರಿ ನಿಮಗೆ ನಿಮ್ಮ ತಂಡಕ್ಕೆ ಕೋಟಿ ನಮನಗಳು

  • @sanjayabalaganoor7578
    @sanjayabalaganoor7578 Жыл бұрын

    Anna naanu nina big fan anna super ultimate video good message for society l u bro

  • @ravidoddugol8936
    @ravidoddugol8936 Жыл бұрын

    SUPER BRO 🔥🔥 ದೇವರು ನಿಮಗ್ ವಳೆದ ಮಾಡಲಿ

  • @malateshh3666
    @malateshh3666 Жыл бұрын

    ಬ್ರದರ್. ಸಮಾಜಕ್ಕೆ ಒಂದು. ಉತ್ತಮ ಸಂದೇಶ. ಕೊಟ್ಟಿದ್ದೀರಿ. ಧನ್ಯವಾದಗಳು

  • @mallikarjundoddamani7525
    @mallikarjundoddamani7525 Жыл бұрын

    ಸೂಪರ್ ಆಣ್ಣಾ ಪ್ರಕಾಶ್ ಅಣ್ಣಾ ಭಾಗ 2ಬೇಕು

  • @RAHULRAHUL-uj8wv
    @RAHULRAHUL-uj8wv Жыл бұрын

    ಸಮಾಜಕ್ಕೆ ಒಂದು ಒಳ್ಳೆಯ ಸಂದೇಶವನ್ನು ರವಾನಿಸಿದ್ದಕ್ಕೆ . ನಿಮ್ಮ ಅಲ್ ಟೀಮಿಗೆ ಹೃದಯಪೂರ್ವಕ ಧನ್ಯವಾದಗಳು. 💐👌👌👌

  • @baleshpujari369
    @baleshpujari369 Жыл бұрын

    ಅತೀ ಅದ್ಭುತವಾದ ಸಂದೇಶ ❤👌❤🤝🙏💐

  • @samusicbijapuruk
    @samusicbijapuruk Жыл бұрын

    Super pakku Anna 💐💐💐✌️✌️✌️👍

  • @muttu1295
    @muttu1295 Жыл бұрын

    ಪ್ರಸ್ತುತ ಸಮಾಜಕ್ಕೆ ಉತ್ತಮವಾದ ಕೊಡುಗೆ ಈ ನಿಮ್ಮ ವಿಡಿಯೋ 👍👍👍👍

  • @shankarkolakarmalaghan7731
    @shankarkolakarmalaghan7731 Жыл бұрын

    ಸೂಪ್ಪರ್ ಸರ್ ಇಂತಾ ವಿಡಿಯೋ ಮಾಡಿ ಮೊಬೈಲದಿಂದ ಒಳ್ಳೆಯದಕಿಂತ ಕೆಟ್ಟದ್ದ ಜಾಸ್ತಿ ಆಗ್ತಾ ಇದೆ ಸೂಪ್ಪರ್ ಸ್ಟೋರಿ ಸರ್ best of luck all of you sir👌❤👍🏻

  • @hasanhonnutagi7475
    @hasanhonnutagi7475 Жыл бұрын

    ಸೂಪರ್ ಆಗಿ ಮಾಡಿರಿ ಪಾ ಪುಲ್ ಮನಸಿಕ್ 👌🤗ಅಣ್ಣಾ and ಅಕ್ಕಗೋಲು 🙏🙏

  • @chandrayyapujeri7844
    @chandrayyapujeri7844 Жыл бұрын

    ತುಂಬಾ ಚೆನ್ನಾಗಿದೆ..... ಇ ಕಿರು ಚಿತ್ರಗಳನ್ನ.... ಚಲನಚಿತ್ರ ನಿರ್ದೇಶಕರು ನಿಮಾ೯ಪಕರು ನಟರು ನೋಡಿ ನಾಚಬೇಕ.....

  • @BeerappaGoti

    @BeerappaGoti

    2 ай бұрын

    😂🎉😂 is ca ca ca va 1:52

  • @chandu5847
    @chandu5847 Жыл бұрын

    ತುಂಬಾ ಅದ್ಭುತವಾದ ವಿಡಿಯೋ ಒಳ್ಳೆ ಮೆಸೇಜ ಎಲ್ಲರಿಗೂ ಧನ್ಯವಾದಗಳು ಅಣ್ಣ

  • @ganeshmusic6633
    @ganeshmusic6633 Жыл бұрын

    ❤️❤️ ಒಳ್ಳೆಯ ವಿಡಿಯೋ ಅಣ್ಣ ❤️❤️

  • @user-lq3xv3zx7k

    @user-lq3xv3zx7k

    3 ай бұрын

    😢🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳

  • @yallalingbellakki6193
    @yallalingbellakki6193 Жыл бұрын

    ಸೂಪರ್ ಪ್ರಕಾಶ ಅಣ್ಣ

  • @bhimaraynavi1530
    @bhimaraynavi1530 Жыл бұрын

    ಅಣ್ಣಾ ನಿಮ್ಮ ಈ ಕಿರು ಚಿತ್ರ ಮನಸಿಗೆ ಮುಟ್ಟುವಂತೆ ತೋರಿಸಿದಿರಿ ❤️❤️❤️🙏🙏🙏

  • @veereshdruvaveereshdruva7952
    @veereshdruvaveereshdruva7952 Жыл бұрын

    ಸೂಪರ್ ವಿಡಿಯೋ ಅಣ್ಣ ನಿಮಗೆ ಯಾರು ಸಾಟಿಇಲ್ಲಣ್ಣ ನಿಮಗೆ ನೀವೇ ಸಾಟಿ

  • @ningubaichabal9097

    @ningubaichabal9097

    Ай бұрын

    🤠🐕🐯🐮🐽🐗🐖🐷🐷🐢🐧🐦🐸🤠🍓🍌🍌gjopkjbs 😊

  • @rajashekharbagali7173
    @rajashekharbagali7173 Жыл бұрын

    ನಿಮ್ಮೆಲ್ಲರ ಪ್ರೀತಿಯ ಆಶೀರ್ವಾದ ಸಹಕಾರ ನಮ್ಮ ತಂಡದ ಮೇಲೆ ಸದಾ ಕಾಲ ಇರಲಿ🙏🙏

  • @dhareppamore35

    @dhareppamore35

    Жыл бұрын

    Quick

  • @girishgouda9193

    @girishgouda9193

    Жыл бұрын

    ಥ್ಯಾಂಕ್ ಯು

  • @gangadharjunjappanavar5911

    @gangadharjunjappanavar5911

    Жыл бұрын

    ನಿಮ್ಮ ಟಿಮ್ ಅತಿ ಉತ್ತಮ ಕಥೆ ಜನರ ಮನಸ್ಸಿಗೆ ಹತ್ತಿರವಾಗುತ್ತಾ ಇದೆ ನಿಮ್ಮ ಅಷ್ಟು ವೀಡಿಯೋ ನೋಡಿದ್ದೆನೆ ಒಂದಾದರು ಕೆಟ್ಟ ಸಂದೇಶ ವಿಲ್ಲ ಎಲ್ಲಾ ಸಂಸಾರಕ್ಕೆ ಸಂಬಂದ ಪಟ್ಚ ಕಥೆ ತುಂಬಾ ಚನ್ನಾಗಿ ನಿಮ್ಮ ಟಿಮ್ ಅತಿ ಎತ್ತರಕ್ಕೆ ಬೆಳೆಯಲಿ ಎಂದು ನನ್ನ ಶುಭ ಹಾರೈಕೆ

  • @rajashekharbagali7173

    @rajashekharbagali7173

    Жыл бұрын

    @@gangadharjunjappanavar5911 ತುಂಬಾ ಧನ್ಯವಾದಗಳು ಅಣ್ಣ🙏🙏

  • @pirutellur5368
    @pirutellur5368 Жыл бұрын

    ಸೂಪರ್ ಸೂಪರ್ ಈ ಕಥೆ ಈಗಿನ ಹುಡುಗಿಯರ ನೋಡಬೇಕು ಸ್ವಲ್ಪ ಬುದ್ಧಿ ಬರ್ತದೆ❤️❤️❤️🤗🤗🤗🤘🤘🤘🙏🙏🙏🙏🤗🤗🤗🤗

  • @prakashiragar1295
    @prakashiragar1295 Жыл бұрын

    ಪ್ರಕಾಶ ಬ್ರದರ್ & ಅನಿಲ ನಿಮ್ಮ ಈ ವೀಡಿಯೊ ಸಮಾಜಕ್ಕೆ ಉತ್ತಮ ಸಂದೇಶ 🤝🤝

  • @ameenb614
    @ameenb614 Жыл бұрын

    ನಿಮ್ಮೆಲ್ಲರದು ಅದ್ಭುತವಾದ ನಟನೆ ಧನ್ಯವಾದಗಳು ಸಮಾಜಕ್ಕೆ ಒಳ್ಳೆಯ ಸಂದೇಶ

  • @ashokvakkundvakkund9331

    @ashokvakkundvakkund9331

    Жыл бұрын

    Yes sir 🙏🙏🙏

  • @ismailkarjagi4587
    @ismailkarjagi4587 Жыл бұрын

    ಯಲಾರ್ ನಟನೆ ತುಂಬಾ ಚೆನ್ನಾಗಿ ಇದೇ 👍

  • @nayak8023
    @nayak8023 Жыл бұрын

    ನಿಮ್ಮ ತಂಡಕ್ಕೆ ಇನ್ನೂ ಒಳ್ಳೆಯದಾಗಲಿ 🙏

  • @birupujari2435
    @birupujari2435 Жыл бұрын

    ಪ್ರಜೆಂಟ್ ನಡೀತಾ ಇರೋ ಘಟನೆ ಸುಪ್ಪರ್

  • @soldierwife2453
    @soldierwife2453 Жыл бұрын

    ಅಣ್ಣ ಸಮಾಜಕ್ಕೊಂದು ಉತ್ತಮ ಸಂದೇಶ🙏 ಶುಭವಾಗಲಿ ಅಣ್ಣ ನಿಮ್ಮ ತಂಡಕ್ಕೆ 💐💐💐💐

  • @sp-fm5bp
    @sp-fm5bp Жыл бұрын

    ಒಳ್ಳೆಯ ಸಂದೇಶ ಕೊಟ್ಟಿದ್ದೀರ

  • @mallukavadi9744
    @mallukavadi9744 Жыл бұрын

    Mundina 2ne part madari brother nima tandadinda samajakke vandu valley sandesa kottiddira valleyadagali 💯💯👌👌👌

  • @kotreshtbk3089
    @kotreshtbk3089 Жыл бұрын

    ನಿಮ್ಮ ಈ ವಿಡಿಯೋ ಸಮಾಜಕ್ಕೆ ಹೊಳ್ಳೆಯ ಸಂದೇಶ ಕೊಟ್ಟಿದಿರಾ tq brother and sister, all the Best. 👍

  • @siddappab911

    @siddappab911

    Жыл бұрын

    Siddu.kallur.k

  • @nagu_karoshi
    @nagu_karoshi Жыл бұрын

    Super message bro...👌👌👌❤️❤️

  • @ashifgennur5546
    @ashifgennur5546 Жыл бұрын

    ಬಹಳ ಅದ್ಬುತ ಸಂದೇಶ ಕೊಟ್ಟಿದಿರಾ ಅಣ್ಣ ಮಾಡಿದ್ರ ಮಾಡ್ಬೇಕ ಹಿಂತಾ ವಿಡಿಯೋ..... Speechless bro super se upper BAL Anahut ageti video gichha gili Gili

  • @sharanappakaradisharanappa406
    @sharanappakaradisharanappa406 Жыл бұрын

    Congratulation Vijayalakshmi 💐💐ಸಾಮಾಜಕ್ಕೆ ಒಳ್ಳೆಯ ಸಂದೇಶ ನೀಡಿದೀರಿ🙏 ನಿಮ್ಮ ತಂಡಕ್ಕೆ ಒಳ್ಳಯದಾಗಲ್ಲಿ 💐💐

  • @HANUMANAGOUDAJANATHAPUR
    @HANUMANAGOUDAJANATHAPUR Жыл бұрын

    ಯಾರ್ ಸರ್ ಈ ಕಥೆ ಬರೆದರು ತುಂಬಾ ಸೂಪರ್ ಆಗಿದೆ ಈ ಕತೆದಾಗ ಒಂದು ಅರ್ಥ ಐತಿ

  • @Mktrollskannada
    @Mktrollskannada Жыл бұрын

    ನಿಜವಾಗಿಯೂ ಇದು ಒಳ್ಳೆಯ ಸಂದೇಶ ❤️

  • @samucraft.
    @samucraft. Жыл бұрын

    3rd comment nande

  • @MutturajAiduddi
    @MutturajAiduddi Жыл бұрын

    ಸೂಪರ್ ಅಣ್ಣಾ ಒಂದು ಒಳ್ಳೆ ಮೆಸ್ಸೇಜ್ ಕೊಟ್ಟಿದ್ದೀರಾ ಅಣ್ಣಾ ಮತ್ತು ಅಕ್ಕಾ 👌👌👌👌👌👌

  • @mallubhangi1144
    @mallubhangi1144 Жыл бұрын

    Super vijju 🥰

  • @irayyahiremath7507
    @irayyahiremath7507 Жыл бұрын

    ಇಂದಿನ ಆಧುನಿಕ ಯುಗದಲ್ಲಿ ಇಂತಹ ಸಂದರ್ಭಗಳು ಜರುಗುವುದು ಸರ್ವೆ ಸಾಮಾನ್ಯ ಆಗಿ ಬಿಟ್ಟಿದೆ,, ಇಂತಹ ಒಂದು ಒಳ್ಳೆಯ ಸಂದೆಶ ನಿಡಿದ ನಿಮ್ಮ ತಂಡಕ್ಕೆ ಹ್ರೃತ್ತಪೂರ್ವಕ ಧನ್ಯವಾದಗಳು🙏👌 ನಿಮ್ಮ ಪ್ರತಿಯೊಂದು ವಿಡಿಯೋಗಳನ್ನೂ ನಾನೂ ನೋಡಿದ್ದೆನೆ ತುಂಬಾ ಚೆನ್ನಾಗಿವೆ.. ದೇವರು ನಿಮಗೆ ಇನ್ನಷ್ಟು ಆಯುಷ್ಯ ಆರೊಗ್ಯ ನಿಡಲಿ..🌹🎉💐

  • @gururaj6365
    @gururaj6365 Жыл бұрын

    ಸೂಪರ್ ಅಣ್ಣಾ ವಿಡಿಯೋ

  • @satyappakusabi904
    @satyappakusabi904 Жыл бұрын

    ನಿಮ್ಮೆಲ್ಲರ ನಟನೆ ಅದ್ಭುತ ನಿಜ ಜೀವನದಲ್ಲಿ ನಡೆಯುವಂತ ಘಟನೆಯನ್ನು ಆಧರಿಸಿ ಈ ಚಿತ್ರವನ್ನು ಹೊರ ತಂದಿದ್ದಕ್ಕೆ ನನ್ನ ಕಡೆಯಿಂದ ತುಂಬು ಹೃದಯದ ಧನ್ಯವಾದಗಳು.

  • @shraddakambar3626
    @shraddakambar3626 Жыл бұрын

    ಪ್ರಕಾಶ್ ಅಣ್ಣಾ ನಿಮ್ಮ ಜೊತೆ ವಿಡಿಯೋ ಮಾಡೋಕ್ಕೆ ನನಗು ಅವಕಾಶ ಕೋಡಿ

  • @siddnagoudagmalipatil7189
    @siddnagoudagmalipatil7189 Жыл бұрын

    ಭಾಗಳಿ anna super sandesh

  • @manjubommannavar8786
    @manjubommannavar8786 Жыл бұрын

    ಸೂಪರ ಅಣ್ಣ ಆಕ್ಟಿಂಗ ಪಾತ್ರಕ್ಕೆ ತಕ್ಕ ಪಾತ್ರದಾರೆಗಳು ಒಳ್ಳೆಯ ಖತೆ ಬರೆದಿದೆಯಾ ದನ್ಯವಾದಗಳು ಅಣ್ಣಾ 👌👌

  • @Shivchincharaki7573
    @Shivchincharaki7573 Жыл бұрын

    super Vijayalakshmi

  • @basavaraj.k.skomalapura3823
    @basavaraj.k.skomalapura3823 Жыл бұрын

    ಸೂಪರ್ ಅಣ್ಣ.ಒಂದು ಒಳ್ಳೆ ಯ.ಕಥೆ 👌👌👌👌👌👌

  • @ambikamore5979

    @ambikamore5979

    Жыл бұрын

    Eref

  • @Mahantesh.5143

    @Mahantesh.5143

    Жыл бұрын

    👌

  • @malateshapadigodi3500

    @malateshapadigodi3500

    Жыл бұрын

    ಸೂಪರ್ಃಅಣಃಒಳೈಯಕಥೆ👌👌👌👌👌👌

  • @KariyappaBaligera

    @KariyappaBaligera

    2 ай бұрын

    ​@@ambikamore5979😮

  • @priyankapriya3438
    @priyankapriya3438 Жыл бұрын

    🔥🔥🔥🔥🔥🔥🔥🔥 ತುಂಬಾ ತುಂಬಾ ಚೆನ್ನಾಗಿದೆ ನಿಮ್ ಗುಂಪಿಗೆ all the best

  • @gghiremathjewargi3047
    @gghiremathjewargi3047 Жыл бұрын

    Very good appreciate all characters 👏👏💐💐👍👍🙏🙏🎉🎉

  • @umeshsutar1848
    @umeshsutar1848 Жыл бұрын

    Message super anna 👌👌👌👌🙏🙏🙏

  • @manjunathlakkar5638
    @manjunathlakkar5638 Жыл бұрын

    ಅಣ್ಣ ಈ ವಿಷಯದಲ್ಲಿ ತುಂಬ ಒಳ್ಳೆಯ ಸಮಾಚಾರ ಏತಿ

  • @harshitasm8869
    @harshitasm8869 Жыл бұрын

    Sir ಸಮಾಜಕ್ಕೆ ೧ ಒಳ್ಳೆಯ ಸಂದೇಶ 👏👏👏👏🙏

  • @Moni19984
    @Moni19984 Жыл бұрын

    Super Bro Good msg 🙏👌

  • @durugappapaled
    @durugappapaled Жыл бұрын

    ಇದು ಒಂದು ಒಳ್ಳೆಯ ಕಥೆ

  • @rabbanidoni6897
    @rabbanidoni6897 Жыл бұрын

    , ತಪ್ಪು ಮಾಡೋದು ಸಹಜ ತಿದ್ದಿ ನಡೆಯೋದು ಮನುಜ ಒಳ್ಳೆಯ ಸಂದೇಶ ಕೊಡ್ತಾ ಇದ್ದೀರಿ ನಿಮ್ಮ ಕಲಾ ಅಭಿನಂದನೆಗೆ ನನ್ನ ಧನ್ಯವಾದಗಳು,

  • @vittalankali9711
    @vittalankali9711 Жыл бұрын

    ಉತ್ತಮ ಸಂದೇಶ ❤️ prakasha bagali ಹಾಗೂ sudha bagalakoti ನಿಮ್ಮ ತಂಡಕ್ಕೆ ತುಂಬು ಹೃದಯದ ಧನ್ಯವಾದಗಳು ಎಲ್ಲ ಕಲಾವಿದರಿಗೂ ❤️❤️🙏🙏

  • @basavrajhongal7892

    @basavrajhongal7892

    Жыл бұрын

    Gu

  • @PallaviR-yx4kb

    @PallaviR-yx4kb

    Жыл бұрын

    ​@@basavrajhongal7892 😊

  • @vanamalatgouda3413
    @vanamalatgouda3413 Жыл бұрын

    👌👌👌 mobile ನಲ್ಲಿ ಒಳ್ಳೇದು ಇದೆ ಕೆಟ್ಟ ದು ide

  • @balajipandrey9744
    @balajipandrey9744 Жыл бұрын

    Nimma acting super Anna 🙏🙏🙏

  • @siddugoragundagi
    @siddugoragundagi Жыл бұрын

    Background music super Anna 😘

  • @ashalakshetti3197
    @ashalakshetti3197 Жыл бұрын

    ಸಮಾಜಕ್ಕೆ ಒಂದು ಒಳ್ಳೆ ಮನವರಿಕೆ ಮಾತು 🙏🙏🙏👌👌👌

  • @mangolassi7892
    @mangolassi7892 Жыл бұрын

    ನಿಮ್ಮ ಕಥೆ, ಚಿತ್ರಕಥೆ, ನಿರ್ದೇಶನ, ಬಿಜಿಎಂ, ಚಿತ್ರಕಥೆ, ಸಂಭಾಷಣೆ, ಸಂದೇಶ ಮತ್ತು ನಟನಾ ಕೌಶಲ್ಯವು ಶಿವಪುತ್ರ ಯಶೋಧರ ಮತ್ತು ಮಲ್ಲು ಜಮಖಂಡಿ ವೀಡಿಯೊಗಿಂತ ಉತ್ತಮವಾಗಿದೆ.

  • @siddudairymilk4981

    @siddudairymilk4981

    Жыл бұрын

    Noorakke nooru maathu Sathya Sir👌👌

  • @tippanagoudapatil8381

    @tippanagoudapatil8381

    Жыл бұрын

    Avarella west ivaru best

  • @arunbavimanibavimani4951

    @arunbavimanibavimani4951

    Жыл бұрын

    Yar bagenu kilagi matadabardu

  • @vittalankali9711

    @vittalankali9711

    Жыл бұрын

    ಎಲ್ಲಾ ಕಲಾವಿದರು ಒಂದೇ

  • @a.s.laxman6972

    @a.s.laxman6972

    Жыл бұрын

    Ellaru best ne ivrastu naitika stroy madtar..avru comedy madtar eradu beku 👍

  • @kirankatti5654
    @kirankatti5654 Жыл бұрын

    ಸೂಪರ್ ❤️🥰🙏🙏

  • @mallappabasappa9972
    @mallappabasappa9972 Жыл бұрын

    ಸೂಪರ್ ಅಣ್ಣ ಕಥೆ

  • @hanamantkadapatti77
    @hanamantkadapatti77 Жыл бұрын

    Supar prakash anna🔥🔥❤❤❤❤❤❤

  • @rajutarekeretarekere4648
    @rajutarekeretarekere4648 Жыл бұрын

    Sir your all video very nice

  • @ravidoddugol8936
    @ravidoddugol8936 Жыл бұрын

    ಸುಧಾ ಅಕ್ಕಾನ್ ಯಾಕ್ಟಿಂಗ್ super ♥️♥️♥️♥️♥️

  • @basavarajdinni1099
    @basavarajdinni1099 Жыл бұрын

    Annn super video annn

  • @toptaik1611
    @toptaik1611 Жыл бұрын

    Very good effort Prakash...you all have done good acting with a good message to the society..

  • @somarayawakase9404
    @somarayawakase9404 Жыл бұрын

    Super anna ❤️❤️❤️❤️

  • @PrakashaM61123
    @PrakashaM61123 Жыл бұрын

    Most beautiful video bro super agide

  • @deepukrishna1959
    @deepukrishna1959 Жыл бұрын

    ತುಂಬಾ ಚೆನ್ನಾಗಿದೆ ಸರ್ ನಮ್ಮ ಉತ್ತರ ಕರ್ನಾಟಕದ ಜನ ಇನ್ನು ಬೆಳೆಯೆಲಿ all the best 👍

  • @neelappahosamani1458
    @neelappahosamani1458 Жыл бұрын

    ಪ್ರಾಕಾಶ್ ಅಣ್ಣ ನೀವು ಈ ಕಿರು ಚಿತ್ರದಿಂದ ಅದ್ಬುತ ಸಂದೇಶ ಸಾರುವ ಕೆಲಸ ಮಾಡಿದ್ದೀರಿ...

  • @malappahonawad2527
    @malappahonawad2527 Жыл бұрын

    ಸೂಪರ್ ಪ್ರಕಾಶ್ ಅಣ್ಣಾ