ಮತ್ತೆ ಹೇಳಕೊಡಿ ಅಂತ ಬಹಳ ಜನರು ಕೇಳಿದ್ದೀರಾ ಮಕ್ಕಳ ಉತ್ತಮ ಭವಿಷ್ಯಕ್ಕಾಗಿ ವಿದ್ಯಾ ರಂಗೋಲಿ ಮತ್ತು ಸ್ತೋತ್ರ ,Vidya

Пікірлер: 477

  • @chinnu.c.vpoojar.6778
    @chinnu.c.vpoojar.6778 Жыл бұрын

    ನವೆಂಬರ್ ತಿಂಗಳಿನಿಂದ ರಂಗೋಲಿ ಹಾಕಿ ಮತ್ತು ಸ್ತೋತ್ರ ಪಠನೆ ಮಾಡುತ್ತಿದ್ದ ಅದು ನನ್ನ ಮಕ್ಕಳ ಹೆಸರಿನಲ್ಲಿ ಸಂಕಲ್ಪ ಮಾಡಿಕೊಂಡು. ನನ್ನ ಮಗಳು 5ನೇ ತರಗತಿಯಲ್ಲಿ ಇಂಗ್ಲೀಷ್ ಮೀಡಿಯಂನಲ್ಲಿ ಓದುತ್ತಿದ್ದಳು ಪಬ್ಲಿಕ್ ಎಕ್ಸಾಮ್ನಲ್ಲಿ 94% ಮಾಡಿದ್ದಾಳೆ . ನಿಮಗೆ ಕೋಟಿ ಕೋಟಿ ಧನ್ಯವಾದಗಳು ಗುರುಮಾತೆ

  • @shrustichinnamalla

    @shrustichinnamalla

    Жыл бұрын

    Saklpa yaw riti madabeku heli please 🙏

  • @shrustichinnamalla

    @shrustichinnamalla

    Жыл бұрын

    Sankalp yaw riti madabeku heli please 🙏 nanage idar avashy Kate tumba ide please

  • @saliansuma

    @saliansuma

    Жыл бұрын

    Please sankalpa yaava reethi madodu tilisi

  • @chinnu.c.vpoojar.6778

    @chinnu.c.vpoojar.6778

    Жыл бұрын

    ಬೇರೆ ಪೂಜೆಗಳಿಗೆ ಗುರುಮಾತೆ ಹೇಳಿ ಕೊಡ್ತಾರಲ್ಲ ಅದೇ ತರಹ ಕೈಯಲ್ಲಿ ಅಕ್ಷತೆ ಹೂವು ಅಡಿಕೆ ಬೆಟ್ಟ ದಕ್ಷಿಣೆ ಕೈಯಲ್ಲಿ ಹಿಡುಕೊಂಡು ಮಕ್ಕಳ ಹೆಸರು ರಾಶಿ ನಕ್ಷತ್ರ ಎಷ್ಟು ಮಕ್ಕಳು ಇರುತ್ತಾರೆ ಅಷ್ಟು ಮಕ್ಕಳು ಹೆಸರು ಹೇಳಬೇಕು ಅಷ್ಟೇ ಮಕ್ಕಳ ನಕ್ಷತ್ರ ಹೇಳಬೇಕು . ಅವರ ಬದಲಾಗಿ ತಾಯಿಯಾದ ನಾನು ಅವರ ಪರವಾಗಿ ನಾನು ಪ್ರತಿನಿತ್ಯ ರಂಗೋಲಿ ಹಾಕಿ ಸ್ತೋತ್ರ ಪಠನೆ ಮಾಡುತ್ತೇನೆ ಎಂದು ಹೇಳಿಕೊಂಡು ಹೇಳಿಕೊಂಡು ತದನಂತರ ತಟ್ಟೆಯಲ್ಲಿ ಹಾಕಿ ನೀರು ಹಾಕಬೇಕು. ಇದನ್ನು ಶುರುಮಾಡುವ ಮೊದಲ ದಿವಸ ಮಾತ್ರ ಮಾಡಬೇಕು. ಪ್ರತಿನಿತ್ಯ ಸಂಕಲ್ಪ ಇರುವುದಿಲ್ಲ ರಂಗೋಲಿ ಹಾಕಿ ಸ್ತೋತ್ರ ಪಠನೆ ಮಾಡಬೇಕು.

  • @nithinrekha928

    @nithinrekha928

    Жыл бұрын

    Lalitha Devi pooje bagge thilisikodi please

  • @rradhika7152
    @rradhika7152 Жыл бұрын

    ತುಂಬು ಹೃದಯದ ಧನ್ಯವಾದಗಳು ಅಮ್ಮ ನಿಮಗೆ ನಿಜವಾಗಲೂ ನಮ್ಮ ಏಸ್ಟೋ ಸಮಸ್ಯೆಗಳಿಗೆ ಪರಿಹಾರ ಕೊಡ್ತಾ ಇದೀರಾ ನಿಮಗೆ ಎಸ್ಟು ಧನ್ಯವಾದಾಗಳು ಹೇಳಿದ್ರು ಸಾಲದು ಅಮ್ಮ ಕೋಟಿ ಪ್ರಣಾಮಗಳು ಅಮ್ಮ ನಿಮಗೆ ನಿಮ್ಮಿಂದ ನಮ್ಮ ನಾಳೆ ಮಕ್ಕಳ ಒಳ್ಳೆ ಭವಿಷ್ಯ ನೋಡ್ತೀವಿ ಅನ್ನೋ ಭರವಸೆ ಅಮ್ಮ🙏🙏🙏🙏🙏🙏

  • @savitharavi23
    @savitharavi23 Жыл бұрын

    ಧನ್ಯವಾದಗಳು ಅಮ್ಮ ನೀವು ಮೊದಲ ಬಾರಿ ತಿಳಿಸಿದ ದಿನದಿಂದ ರಂಗೋಲಿ ಹಾಕಿ ಸ್ತೋತ್ರ ಹೇಳುತ್ತಿದ್ದೇನೆ ನನ್ನ ಮಕ್ಕಳಲ್ಲಿ ಬದಲಾವಣೆ ಬಂದಿದೆ ಊರಿಗೆ ಹೋದಾಗ ಸಾಧ್ಯವಾಗುವುದಿಲ್ಲ, ಈ ರಂಗೋಲಿ ಸ್ತೋತ್ರವನ್ನು ನನ್ನ ಮಕ್ಕಳು ಎಲ್ಲಿಯವರೆಗೆ ವಿದ್ಯಾಭ್ಯಾಸ ಮಾಡುತ್ತಾರೋ ಅಲ್ಲಿಯವರೆಗೆ ಹಾಕಬೇಕೆಂದುಕೋಡಿದ್ದೇನೆ ನಿಮ್ಮ ಆಶೀರ್ವಾದ ಇರಲಿ ಅಮ್ಮ 🙏🙏

  • @anjanaa5066
    @anjanaa5066 Жыл бұрын

    ಅಮ್ಮ ನೀನೆ ನೀವು ಹೇಳಿದ ರೀತಿಯಲ್ಲಿ ಸಂಕಲ್ಪ ಸಹಿತ ಪೂಜೆ ಮಾಡಿ ರಂಗೋಲಿ ಹಾಕಿ ಸಂಜೆ ಶ್ಲೋಕ ಹೇಳಿದೆ ಅಮ್ಮ ನಾನು ಅನ್ಕೊಂಡೆ ಇರ್ಲಿಲ್ಲ ಸಂಜೆ ಬೆಳ್ಳಿ ಕಳಸ ತಂದ್ವಿ ಮನೆಗೆ ಬಹಳ ಸಂತೋಷವಾಯಿತು 🙏🙏🥰 ನೀನೆ ಮನೆಯಲ್ಲಿ ಎಲ್ಲಾ ಹಬ್ಬದ ವಾತಾವರಣ ಅಮ್ಮ ಎಲ್ಲಾ ನಿಮ್ಮ ಆಶೀರ್ವಾದ 😊🙏ತುಂಬಾ ಧನ್ಯವಾದಗಳು ಅಮ್ಮ 🙏🙏🙏🙏🙏🙏

  • @meerarao4972
    @meerarao4972 Жыл бұрын

    ಧನ್ಯವಾದಗಳು ತಾಯಿ ನಿಮಗೆ. ನಮಗೆ ಒಬ್ಬ ದತ್ತು ಪುತ್ರಿ ಇದ್ದಾಳೆ. ಅವಳು ಈ ವರ್ಷ PUC ಎರಡನೇ ವರ್ಷ ಕಲಿಯುತ್ತಿದ್ದಾಳೆ. ಅವಳ ಅಭಿವೃದ್ಧಿಗೆ ನಾನು ಈ ರಂಗೋಲಿ ಹಾಕುವೆ. ದಯವಿಟ್ಟು ನನ್ನ ಮಗಳಿಗೆ ಒಳ್ಳೆಯದಾಗಲಿ ಎಂದು ಆಶೀರ್ವಾದ್ ಮಾಡಿ ತಾಯಿ.

  • @kavithamadesh4234

    @kavithamadesh4234

    Ай бұрын

    ಸಂಕಲ್ಪ ಹೇಗೆ ಮಾಡೋದು ತಿಳಿಸಿ ದಯವಿಟ್ಟು 🙏🙏🙏🙏🙏

  • @sujatask344
    @sujatask344 Жыл бұрын

    ಧನ್ಯವಾದಗಳು ಅಮ್ಮ ನಾನು ಕೂಡ 4 ತಿಂಗಳಿಂದ ಈ ಪೂಜಾ ಮಾಡ್ತಿದೀನಿ ನಿಮ್ಮಿಂದ ನಮಗೆ ಒಳ್ಳೆ ಮಾಹಿತಿ ಸಿಗ್ತಿದೆ ಅಮ್ಮ ನಿಮಗೆ ಸಾಷ್ಟಾಂಗ ನಮಸ್ಕಾರಗಳು 🙏🙏🙏😍

  • @sudhabatni529
    @sudhabatni529 Жыл бұрын

    ವಿಶೇಷ ಮಾಹಿತಿಯನ್ನು ತಿಳಿಸಿಕೊಟ್ಟಿದ್ದಕೆ ಹೃತ್ಪೂರ್ವಕ ಧನ್ಯವಾದಗಳು ವೀಣಾ ಅವರೇ 🙏🙏

  • @iticlassandcompetitiveclas7497
    @iticlassandcompetitiveclas7497 Жыл бұрын

    Thank you veena madam, from Padmavati mantra i got job, thank you so much Amma, and i will chant Saraswati mantra for success in my job, once again thank you Amma

  • @rajanivenkatesh3208
    @rajanivenkatesh3208 Жыл бұрын

    ನಾನು ಪ್ರತಿದಿನ ರಂಗೋಲಿ ಹಾಕುತ್ತೇನೆ ಮತ್ತು ಶ್ಲೋಕ ಪಠಣ ಮಾಡುತೆದ್ದೆನೆ ಇದು ತುಂಬಾ ಸಹಾಯ ಮಾಡಿದೆ, ತುಂಬಾ ಧನ್ಯವಾದಗಳು ಅಮ್ಮಾ 🙏

  • @appusiruniquepersonality9576

    @appusiruniquepersonality9576

    Жыл бұрын

    sankalpa hege madodu plz tulsi madam

  • @shivamac6563
    @shivamac6563 Жыл бұрын

    ತುಂಬು ಹೃದಯದ ಧನ್ಯವಾದಗಳು ಅಮ್ಮ 🙏🏻🙏🏻🙏🏻🙏🏻🙏🏻

  • @ushamgowdaushamgowda4803
    @ushamgowdaushamgowda4803 Жыл бұрын

    ಅಮ್ಮ ನಿಮ್ಮ ಪಾದಕ್ಕೆ ಸಾಷ್ಟಾಂಗ ನಮಸ್ಕಾರ ತಾಯಿ 🙏🙏🙏🙏🙏🙏🙏🙏🙏🙏

  • @rekhad2756
    @rekhad2756 Жыл бұрын

    Pranamagalu Guru Maathe ❤

  • @cheerayugowda661
    @cheerayugowda661 Жыл бұрын

    Nan Amma devate❤️ thank you amma

  • @padhamavatidivate4172
    @padhamavatidivate4172 Жыл бұрын

    ಹರೇ ಶ್ರೀನಿವಾಸ ಅಮ್ಮಾ ಧನ್ಯವಾದಗಳು 🙏 🙏

  • @omsairam4187
    @omsairam4187 Жыл бұрын

    thank you soo much amma🙏🙏🙏

  • @mallikas6167
    @mallikas6167 Жыл бұрын

    ನಾನು ಈ ರಂಗೋಲಿಯನ್ನು ಪ್ರತಿ ದಿನ ಹಾಡುತ್ತಿದ್ದು ನನ್ನ ಮಗನ ಓದಿನ ಆಸಕ್ತಿ ಹೆಚ್ಚಾಗಿದೆ... ನನ್ನ ಮಗಳು ಹಾಸ್ಟಲ್ ನಲ್ಲಿ ಇದ್ದು ಅವಳು ಈ ರಂಗೋಲಿಯನ್ನು Note book ನಲ್ಲಿ ಹಾಕಿ ಶ್ಲೋಕ ಹೇಳಬಹುದಾ.... ಮೇಡ೦

  • @shrutigirish3122
    @shrutigirish3122 Жыл бұрын

    Thanks a lot for detailed video amma 🙏

  • @vijayabmagod7243
    @vijayabmagod7243 Жыл бұрын

    ತುಂಬಾ ಧನ್ಯವಾದಗಳು ಅಮ್ಮ 🙏

  • @ushavenki6675
    @ushavenki6675 Жыл бұрын

    Thankyou veenamma

  • @mahalakshmisuresh6251
    @mahalakshmisuresh6251 Жыл бұрын

    ❤ tqsm amma 💐💐

  • @shashikalashashi6207
    @shashikalashashi6207 Жыл бұрын

    ಧನ್ಯವಾದಗಳು ಅಮ್ಮ 🙏🙏🙏

  • @jyotipalled4995
    @jyotipalled4995 Жыл бұрын

    Thanku amma.🙏🙏🙏🙏

  • @brindapatil1589
    @brindapatil1589 Жыл бұрын

    Amma nanu edanna 1 year hakta edinni nanna makkalu sloke heltare avaru class lli Topper eddare amma thank you amma

  • @ravibadadravi6932
    @ravibadadravi6932 Жыл бұрын

    Dhanyavadagalu amma

  • @Nagaratna107
    @Nagaratna107 Жыл бұрын

    Thank you Amma 🙏

  • @gaudappaprachande4716
    @gaudappaprachande4716 Жыл бұрын

    Thanku amma video hakidakkai 🙏🙏🙏🙏

  • @ashwinishabalad140
    @ashwinishabalad140 Жыл бұрын

    Dhannyavadagalu akka🙏🙏

  • @poornima20099
    @poornima20099 Жыл бұрын

    ಧನ್ಯವಾದ ಅಮ್ಮ 🙏🙏🙏🙏❤

  • @hemar8386
    @hemar8386 Жыл бұрын

    ತುಂಬಾ ಧನ್ಯವಾದಗಳು ಅಕ್ಕ

  • @dhanalakshmikrishna-yh2ho
    @dhanalakshmikrishna-yh2ho Жыл бұрын

    🙏🙏🙏🙏🙏ಅಮ್ಮ ನಿಮ್ಮಿಂದ ತುಂಬಾ ಉಪಕಾರವಾಯಿತು.❤❤❤❤❤

  • @pushpalathapushpa145
    @pushpalathapushpa145 Жыл бұрын

    ತುಂಬಾ ಧನ್ಯವಾದಗಳು ಅಮ್ಮ

  • @poornimarajashekar4168
    @poornimarajashekar4168 Жыл бұрын

    Amma thanks 🙏🙏🙏🙏🙏

  • @kavithan7026
    @kavithan7026 Жыл бұрын

    Namaste Amma nanu idakoskrane kaytaidde niv tilisikottidu tumba santhosha maa dhanyawadaglu 🙏🙏🙏🙏🙏

  • @jyothikalyan7778
    @jyothikalyan7778 Жыл бұрын

    Mam neevu helikotta sakkare holige maadi mahalakshmige nene naivedya madde tumba channgi bantu thanks🥰🥰🥰

  • @akshatabhavani4088
    @akshatabhavani4088 Жыл бұрын

    thanku very much akka 🌼🌸🌻🌺🌺✨✨💖💖💖💖💖💖🙏🏻🙏🏻🙏🏻🙏🏻🙏🏻

  • @lakshmik4291

    @lakshmik4291

    Жыл бұрын

    amma namasthe 🙏akki ittlli akabeka?mamuli rangoli ittalli hakabuda?

  • @umadeviravihal515
    @umadeviravihal515 Жыл бұрын

    Namaskar amma 🌹🌹🙏🙏 TQ soo much amma

  • @prakashgowda3897
    @prakashgowda3897 Жыл бұрын

    Thank u so much mam ❤

  • @SS-qk9np
    @SS-qk9np Жыл бұрын

    Thank u amma

  • @bharatiangadi2369
    @bharatiangadi2369 Жыл бұрын

    🙏amma Thank you so much amma ..

  • @hemanthbp9415
    @hemanthbp9415 Жыл бұрын

    Ok amma TQ for the reply

  • @muttuchiremath4942
    @muttuchiremath4942 Жыл бұрын

    Thanks amma 🙏🙏

  • @savitaradhyapak2290
    @savitaradhyapak2290 Жыл бұрын

    Amma nanu nanna sanna magaligosker haktidde ega avalu 2 year alli 81% madidlu nmage tumba dhannyvadagalu 🙏🙏😊😊

  • @madhugangal7369
    @madhugangal7369 Жыл бұрын

    Tumba danyavadagalu amma

  • @divyad8752
    @divyad8752 Жыл бұрын

    ನಮಸ್ತೇ ಅಮ್ಮ.. 😊Thank you amma..🙏🙏🙏🙏🙏

  • @SureshSuresh-rk3vw
    @SureshSuresh-rk3vw Жыл бұрын

    ಧನ್ಯವಾದಗಳು ಅಮ್ಮ

  • @ashwiniashwini3130
    @ashwiniashwini3130 Жыл бұрын

    Thank you🙏

  • @chandrammagowda5905
    @chandrammagowda5905 Жыл бұрын

    Thanks 🙏 so much mam

  • @taj9151
    @taj9151 Жыл бұрын

    Thanks amma

  • @reshma-fy3yi
    @reshma-fy3yi Жыл бұрын

    Danyavadagalu🙏🙏🙏🙏🙏

  • @hemanthbp9415
    @hemanthbp9415 Жыл бұрын

    Thank you Thank you so much amma for the reply i where are but your words will means me a i don't have parents i think you are like my mother TQ amma

  • @abhijitgulavanigulavani171
    @abhijitgulavanigulavani171 Жыл бұрын

    TQ so much mam 🙏🙏

  • @lakshmishantharamchaitra554
    @lakshmishantharamchaitra554 Жыл бұрын

    Shri Gurubyyo namaha

  • @VeenaJoshi
    @VeenaJoshi Жыл бұрын

    Thanks to all

  • @gayathriraj250
    @gayathriraj250 Жыл бұрын

    Namasthe amma🙏🙏🙏

  • @mamathank9895
    @mamathank9895 Жыл бұрын

    Tlq Amma 🙏🙏🙏🙏🙏🙏🙏

  • @renukabm5695
    @renukabm5695 Жыл бұрын

    Veena Amma neevu nimma matu kelta idre nange namma Akka nenapa agtara avaru Hubli yavaru estu Chanda nimma bhashe OMG TQ so much Veena Amma

  • @appusiruniquepersonality9576
    @appusiruniquepersonality9576 Жыл бұрын

    Early morning in brhami. Muhurta can we start this rangoli, as well daksinamurty stotra... As well pragna vivardhana stotra with in 6.@am

  • @neelusullad2335
    @neelusullad2335 Жыл бұрын

    Amma Thank you so much amma 🙏🙏🙏🙏🙏

  • @user-lf8gr8ky6p

    @user-lf8gr8ky6p

    Жыл бұрын

    amma.kopa kadimemadikoluva remidi thilisi plice

  • @padmavathit721
    @padmavathit721 Жыл бұрын

    ಅಮ್ಮ ಧನ್ಯ ವಾದಗಳು ❤

  • @mangalammmv-vk7sv
    @mangalammmv-vk7sv Жыл бұрын

    ಅವ್ವ ನಾನು p u c naali thumba chengai study madidde .85 % bantu . Teacher training madidde ..teacher kelsa sikki ..bitbitte .ಇವಾಗ ಬೇರೆ govt job madtidene .ಸಮಸ್ಯೆ ಏನು ಅಂದ್ರೆ ನಂಗೆ ನೆನೆಪಿನ ಶಕ್ತಿ ಕಡಿ ಆಗ್ತಿದೆ ಅನ್ಸತ್ತೆ .ಇಂಗ್ಲಿಷ್ ಮಾತಾಡೋಕೆ ಬರಲ್ಲ .ಹೊಸ ವಿಷಯ ಆಗಿಬಿಟ್ಟಿದೆ .ಕೆಲಸದಲ್ಲಿ ತುಂಬಾ ಸಮಸ್ಯೆ ಇದೆ.ಯಾರಿಗೂ ನಮ್ಮ ಮಾತು ಇಷ್ಟ ಆಗಲ್ಲ .ಮಾಡೋ ಕೆಲಸದಲ್ಲಿ ಎಲ್ಲ ತಪ್ಪೇ ಕನಿಸತ್ತೆ ಅವರಿಗೆ .ಆದರೆ ನಾನು ತಪ್ಪು ಮಾಡಲ್ಲ .ಬೇರೆ ಏನು ಮಾಡ್ಬೇಕು ಗೊತ್ತಾಗ್ತಿಲ್ಲ .ಆಫೀಸ್ ನಲ್ಲಿ ಚೇನಾಗಿ yelar ಜೊತೆ ಬೆರೆತು ಕೆಲಸ ಮಾಡೋ ಆಸೆ .ಆದರೆ ನನ್ನ ಜೊತೆ ಯಾರು ಸೇರೋದಿಲ್ಲ....ಅಥವಾ ನಂಗೆ ಅವರ ಜೊತೆ ಹೇಗೆ ಇರ್ಬೇಕು ಅನ್ನೋ ಜ್ಞಾನ ಇಲ್ಲ ....ಏನ್ ಮಾಡ್ಬೇಕು gotagtilla ....ಕೆಲಸದಲ್ಲಿ ಬೇಳಿಯೋದು ಹೇಗೆ .ಇಂಗ್ಲಿಷ್ ಮಾತನಾಡಲು ಬರೋದಿಲ್ಲ ತುಂಬಾ ಪ್ರಯತ್ನ ಪತ್ತೆ ..ಆದರೆ ನನ್ನ ತಲೆಗೆ hogtilla ಕಲಿಯೋಕೆ.ಯಾಕೆ ಹೀಗೆ ಗೊತ್ತಿಲ್ಲ .ನಾನು ಏನ್ ಮಾಡ್ಬೇಕು ತಿಳಿಸಿಕೊಡಿ

  • @tarunvarun426
    @tarunvarun426 Жыл бұрын

    అమ్మ తుంబ ధన్యవాదగలు‌🙏🙏🙏

  • @abhishekkattimani5443
    @abhishekkattimani5443 Жыл бұрын

    Tq u ammma

  • @shrutir9414
    @shrutir9414 Жыл бұрын

    ಅಮ್ಮ ಈ ರಂಗೋಲಿ ಮೊದಲಿಂದ ನಮ್ಮ ಮನೆಲಿ ಹಾಕುತಾರೆ. ಸ್ತೋತ್ರ ಹೇಳಿದಕ್ ಧನ್ಯವಾದ ಅಮ್ಮ🙏

  • @jayashreepattar6706
    @jayashreepattar6706 Жыл бұрын

    Thk u amma🙏🙏🙏🙏🙏👌👌

  • @Workingwomenmiddleclasslife
    @Workingwomenmiddleclasslife Жыл бұрын

    Nice infomation

  • @H-e_M-a
    @H-e_M-a Жыл бұрын

    Amma Namaskar 🙏🏻

  • @tejunaveen8726
    @tejunaveen8726 Жыл бұрын

    Amma nimige baro comments nodthaidre thumba kushi aguthe Amma,,nim inda estooo janakke olledu agide ,nim channalu nanige 1thingala hinde sikkithu ,nan nim ella videosna nodde ,estu chanda helkodthira ,, thumba kushi aguthe Amma,,,,,🙏❤️🙏

  • @chandrakala2307
    @chandrakala2307 Жыл бұрын

    ನಮಸ್ತೆ ಅಮ್ಮ ನಿಮ್ಮ ಧ್ವನಿ ಕವಿ ಕಾಳಿದಾಸರ ಹಾಗೆ ಇದೆಯಮ್ಮ ಸ್ತ್ರೋತ್ರವನ್ನು ಕೇಳುವುದೇ ಒಂದು ಆನಂದ🙏🙏🙏🙏🙏🙏

  • @VeenaJoshi

    @VeenaJoshi

    Жыл бұрын

    Thanq

  • @chandrakala2307

    @chandrakala2307

    Жыл бұрын

    ಧನ್ಯವಾದಗಳು ಅಮ್ಮ

  • @sudhan371
    @sudhan371 Жыл бұрын

    ಧನ್ಯವಾದಗಳು

  • @nagashreenagu7137
    @nagashreenagu71378 ай бұрын

    Amma thanks alot.....me to....my son good marks all the subject amma

  • @shanmukhtambulkar5465
    @shanmukhtambulkar5465 Жыл бұрын

    Tq Amma

  • @bhagyalakshmi2653
    @bhagyalakshmi2653 Жыл бұрын

    Nanu kuda ee rangoli hakishlokavannu heluthidhe nanna maganigu 2puc nalli 81%result banthu thumba dhanyavadhagalu veena amma 🙏🏻🙏🏻

  • @harishbennur3799
    @harishbennur3799 Жыл бұрын

    Madam nan maganige 11 Varsha Enu odoke bareyoke barola mam plz helikodi mam.autism problem ide annisutte mam plz.

  • @sharanumpatil7528
    @sharanumpatil7528 Жыл бұрын

    Namaste Amma 🙏🙏

  • @shweta819
    @shweta819 Жыл бұрын

    Aunty jee,if kids go out for school and play,how to protect them always with some vrata or pooja to be safeand secure all time if iam not going with them everywhere.plz let me know. how to avoid accident or surgery if it is showing in yearly rashibhVishya.

  • @user-kc6tq4bb4z
    @user-kc6tq4bb4z Жыл бұрын

    Amma thank s❤

  • @user-dm4mm5jg3e
    @user-dm4mm5jg3e4 ай бұрын

    🙏🙏🙏🙏 thank u madam

  • @anjalijoshi5838
    @anjalijoshi5838 Жыл бұрын

    Amma naanu ee rangoli hakida mele nanna makkalu bahal improve aagiddare nimage tumba tumba dhanyavaadagalu 🙏🙏🙏🙏

  • @nandininiranjan5850
    @nandininiranjan5850 Жыл бұрын

    Amma namaste Nange hennu magu 17-03-2023 ratri 10:55pm Friday banglore nalli janiside dayavittu janana samaya hegide mattu yav hesaru sookta anta tiliskodi amma plz plz

  • @maheshbc85
    @maheshbc85 Жыл бұрын

    Mam please madam Kuja dosha ide please marriage ge mantra or sloka or rangoli heli nimminda nann hantvragi bari oledu aggute pls madam heli kodi....

  • @shivamurthy9822
    @shivamurthy9822 Жыл бұрын

    Tq maa

  • @latavpujar4224
    @latavpujar4224 Жыл бұрын

    Amma 🙏🙏🙏🙏🙏 💐💐💐💐💐

  • @thejaa982
    @thejaa982 Жыл бұрын

    Mam badige manelidive devara separate jaga illa aduge Mane kapatali ittidini e puje hege madodu

  • @SaicharanDoddmani
    @SaicharanDoddmani4 ай бұрын

    Amma edara jote makkala jnapaka shakti hecchagoke sankhya shastra pooje helidiri eradu ottige madabahuda amma plz heli

  • @veerendraprasad27
    @veerendraprasad27 Жыл бұрын

    Amma Namaskaaragalu🙏🙏🙏 💐💐💐✨✨✨🚩🚩🚩... Namma Manenalli Onedu Magu Kannadi Odedide Just One Hour Munche, Edakke Enu Maadbeku Amma. Namma Maneyalli Kelta Edare Elru...

  • @nagavenit7172
    @nagavenit7172 Жыл бұрын

    Namaste amma 🙏🙏🙏🙏🙏

  • @shridevigayakwad7256
    @shridevigayakwad7256 Жыл бұрын

    Amma dinalu nann ganda barri sitt madkondu jagla adodu madtare nangantu sakgide tayii makkligu hage madtare enadru parihar heli amma

  • @user-nb4vp2vz7t
    @user-nb4vp2vz7t Жыл бұрын

    Om Sri Raghvendraya namaha 🙏🙏🙏 Amma nanu thumba dinadinda ondhu olle job gagi try madthidini.....adhre adhu agtha illa...neeve ondhu dariyanna thorisabeku 🙏🙏🙏

  • @ashwiniaaradyamata9332
    @ashwiniaaradyamata9332 Жыл бұрын

    Amma namm makkalige navu sringeri yeli akshar abhyas madsidvi monne amma.

  • @trivenisherikar7104
    @trivenisherikar7104 Жыл бұрын

    🙏🙏Amma🤝❣️

  • @akshatabirajdarakshata3695
    @akshatabirajdarakshata3695 Жыл бұрын

    Ty Akka

  • @MohanMulkunte
    @MohanMulkunteАй бұрын

    Namaskraamma

  • @shubhangivaregouda6549
    @shubhangivaregouda6549 Жыл бұрын

    ತುಂಬಾ ಧನ್ಯವಾದಗಳು ಅಕ್ಕ.. ಆದ್ರೆ ನನ್ನದೊಂದು ಪ್ರಶ್ನೆ.. ನೀವು ವಿದ್ಯೆ ಗೆ ಆರೋಗ್ಯಕ್ಕೆ , ಮನೆಗೆ ಏಳಿಗೆಗೆ extra ರಂಗೋಲಿ ಹೇಳಿ ಕೊಟ್ಟಿದ್ದೀರಿ. ಯಲ್ಲಾ ರಂಗೋಲಿ ಗಳು ಒಂದೇ ಬಾರಿ ಹಾಕಬಹುದಾ ಅಕ್ಕ..

  • @VeenaJoshi

    @VeenaJoshi

    Жыл бұрын

    ಹಾಕಬಹುದು

  • @shubhangivaregouda6549

    @shubhangivaregouda6549

    Жыл бұрын

    @@VeenaJoshi Thank you🙏🙏

  • @sonitc6579
    @sonitc6579 Жыл бұрын

    Amma naavu site tagondu 15 varsha aaytu aadrunu Yaako swanta mane kattoke aagtilla so Yava shloka athava pooje maadbeku tilisi Amma..

  • @praveenkattimani1852
    @praveenkattimani1852 Жыл бұрын

    Amma thumb danyavad galu amma nivu elikota akshya trutiya rongoli agu Lakshmi pooje sanklpa sahita pooje mdide namge 15000 savira sala vapasa kotidare evatu thumbs kushi aythu amma koti koti namana galu 🙏🏻🙏🏻🙏🏻🙏🏻🙏🏻

  • @hebbadihundi1center992
    @hebbadihundi1center992 Жыл бұрын

    Amma ega arogyakke anjaneya sthothra mathe sala bhadhe nivaranege ragavendra Swami sthothra hage hidida kelasa success agalu every frieday padmavathistothra heege parayana madbahuda or ondhe vishakke ondhodhe sthothra helbeka plz ripaly madi amma

  • @abhishekm6830
    @abhishekm68306 ай бұрын

    Suuuuuuupar suuuuuuupar ❤

  • @vrh414
    @vrh414 Жыл бұрын

    Madam u told in your akshayatritita video, selling gold bought on akshayatritiya is not good but sometimes we buy gold coins on that day , can we exchange coin to buy jewellery of our choice, please tell is it ok to do so

  • @bharathibharathi3401
    @bharathibharathi3401 Жыл бұрын

    🙏🙏🙏 Akka, vyapara aguva hage endru parihara heli,angadi Ella , Morketnalli Kali jagadalli vyapara maduvadu ,

  • @ashwinis9606
    @ashwinis9606 Жыл бұрын

    ನಮಸ್ಕ್ಕಾರ ಅಮ್ಮ, ನೀವು ಹೇಳಿ ಕೂಟ್ಟ ಪುಜೆ ಮಾಡಿದೆ, ನನ್ನ ಮಗ 10th exam ನಲ್ಲಿ 93% ಬಂತು. ನನಗಂತು ತುಂಬಾ ಖುಷಿಆಯಿತು. ನಿಮಗೆ ನಮ್ಮ ಪರಿವಾರ ಕಡೆಯಿಂದ ತುಂಬು ಹೃದಯದ ದನ್ಯವಾದಗಳು.

Келесі