Mannina Maga H D Kumaraswamy : 25ನೇ ವಿಶೇಷ ಸಂಚಿಕೆಯಲ್ಲಿ ಕರುನಾಡ ಮಣ್ಣಿನ ಮಗ ಹೆಚ್ಡಿಕೆ | Power TV News
Mannina Maga H D Kumaraswamy : 25ನೇ ವಿಶೇಷ ಸಂಚಿಕೆಯಲ್ಲಿ ಕರುನಾಡ ಮಣ್ಣಿನ ಮಗ ಹೆಚ್ಡಿಕೆ | Power TV News
#manninamaga #hdkumaraswamy #powertvnews
ಮಣ್ಣಿನ ಮಗ ಕಾರ್ಯಕ್ರಮದ ಸಾರಾಂಶ
ಕೃಷಿ ನಮ್ಮ ರಾಜ್ಯದ ಆರ್ಥಿಕತೆಯ ಆಧಾರ ಸ್ತಂಭ. ಕರ್ನಾಟಕ ರಾಜ್ಯದಲ್ಲಿ ಶೇಕಡಾ 60ರಷ್ಟು ಜನ ಗ್ರಾಮಗಳಲ್ಲಿ ವಾಸಿಸುತ್ತಿದ್ದು, ಅವರೆಲ್ಲರೂ ಕೃಷಿಯ ಮೇಲೆ ಅವಲಂಬಿತರಾಗಿದ್ದಾರೆ. ಗ್ರಾಮೀಣ ಜನರ ಆದಾಯದ ಮೂಲ ಕೂಡ ಕೃಷಿಯೇ ಆಗಿದೆ. ಆದರೆ, ಕೃಷಿಯ ಬಗ್ಗೆ ಅರಿವಿನ ಕೊರತೆ ಹಾಗೂ ಸೂಕ್ತ ಮಾರ್ಗದರ್ಶನವಿಲ್ಲದೆ ಬಹುತೇಕ ಕೃಷಿಕರು ನಷ್ಟ ಅನುಭವಿಸುತ್ತಾರೆ. ಅಂತಹ ರೈತರಿಗೆ ಕೃಷಿಯ ಜ್ಞಾನ ಮತ್ತು ಮಾರ್ಗದರ್ಶನ, ವ್ಯವಸಾಯದ ಆಳ ಅಗಲಗಳನ್ನ ಪರಿಚಯಿಸುವ ದೃಷ್ಟಿಯಿಂದ ಪವರ್ ಟಿವಿಯು ಮಣ್ಣಿನ ಮಗ ಎಂಬ ವಿನೂತನ ಕಾರ್ಯಕ್ರಮವನ್ನು ಆರಂಭಿಸುತ್ತಿದೆ. ಈ ಕಾರ್ಯಕ್ರಮದಲ್ಲಿ ಕೃಷಿ ಸಾಧಕರು, ಪ್ರಯೋಗ ಶೀಲ ರೈತರು, ಆಧುನಿಕ ಮತ್ತು ನೈಸರ್ಗಿಕ ಕೃಷಿಯಲ್ಲಿ ಯಶಸ್ಸು ಕಂಡವರನ್ನು ಸಂದರ್ಶಿಸಿ ಅವರ ಮೂಲಕ ರೈತರಿಗೆ ಮಾರ್ಗದರ್ಶನ ನೀಡಲಾಗುತ್ತೆ. ಯಶಸ್ವಿ ರೈತರು ತಮ್ಮ ಜಮೀನಿನಲ್ಲಿ ಹೇಗೆ ಕೃಷಿ ಮಾಡುತ್ತಿದ್ದಾರೆ, ಅವರು ಅನುಸರಿಸುತ್ತಿರೋ ಪದ್ಧತಿ ಮತ್ತು ಅವರ ಅನುಭವಗಳನ್ನು ಪ್ರಸಾರ ಮಾಡಲಾಗುತ್ತೆ. ಈ ಕಾರ್ಯಕ್ರಮ ರಾಜ್ಯದ ರೈತರಿಗೆ ಸಾಕಷ್ಟು ಪ್ರಯೋಜನಕಾರಿ ಆಗಿರಲಿದೆ. ಜೊತೆಗೆ ಹೊಸದಾಗಿ ಕೃಷಿ ಆರಂಭಿಸುವವರಿಗೆ, ಕೃಷಿ ಆಸಕ್ತರಿಗೆ ಮತ್ತು ಪ್ರಯೋಗಶೀಲ ರೈತರಿಗೆ ಸಾಕಷ್ಟು ಪ್ರಯೋಜನಕಾರಿ ಆಗಲಿದೆ. ಪವರ್ ಟಿವಿಯ ಈ ವಿಶಿಷ್ಟ ಕಾರ್ಯಕ್ರಮದಲ್ಲಿ ಹೊಸ ತಂತ್ರಜ್ಞಾನ, ಕೃಷಿ ಉಪಕರಣಗಳು, ಸರ್ಕಾರಿ ಯೋಜನೆಗಳು ಮತ್ತು ಅವುಗಳನ್ನು ಪಡೆಯುವ ಮಾರ್ಗದ ಬಗ್ಗೆಯೂ ವಿವರವಾದ ಮಾಹಿತಿ ನೀಡಲಾಗುವುದು. ಸಾವಯವ ಕೃಷಿ, ಆಧುನಿಕ ಕೃಷಿ, ತೋಟಗಾರಿಕೆ, ಅರಣ್ಯಕೃಷಿ ಹೀಗೆ ಎಲ್ಲಾ ಬಗೆಯ ಕೃಷಿ ಪದ್ಧತಿಗಳ ಬಗ್ಗೆ ವಿವರವಾದ ಮಾಹಿತಿಯನ್ನು ಕಾರ್ಯಕ್ರಮದಲ್ಲಿ ನೀಡಲಾಗುವುದು.
ಈ ಕಾರ್ಯಕ್ರಮದ ಹೆಸರೇ ತಿಳಿಸುವಂತೆ ಇದು ರೈತರಿಂದ ರೈತರಿಗಾಗಿ, ರೈತರಿಗೋಸ್ಕರ ಇರುವ ಕಾರ್ಯಕ್ರಮವಾಗಿದೆ. ಬದುಕಿನ ಸರ್ವಕ್ಕೂ ಮೂಲವಾಗಿರುವ ಕೃಷಿಯು ಅದನ್ನು ನಂಬಿದ ರೈತರ ಬದುಕಿಗೂ ಆಧಾರವಾಗಬೇಕು ಎಂಬುದೇ ಪವರ್ ಟಿವಿ ಆಶಯವಾಗಿದೆ.
Пікірлер: 171
ಜನತಾ ದರ್ಶನ ದಿಂದ ಸಾಕಷ್ಟು ಕುಟುಂಬಗಳು ಬದುಕಿದೆ ನಿಜವಾಗಿಯೂ ರಾಜ್ಯ ಕಂಡ ಹೃದಯವಂತ ಕುಮಾರಣ್ಣ❤
ಮಣ್ಣಿನ ಮಗ ಕುಮಾರಣ್ಣ ಜೈ
ಕುಮಾರಣ್ಣ 💛❤️
God bless you anna
ರೈತರ ಮಗನಿಗೆ🙏
ಈ ಕಾರ್ಯಕ್ರಮ ತುಂಬಾ ಉತ್ತಮವಾಗಿ ಮೂಡಿ ಬರ್ತಿದೆ ದಯಮಾಡಿ ಇನ್ನೂ ಎಚ್ಚಿನ ರೈತ ಕಾರ್ಯಕ್ರಮ ಮೂಡಿ ಬರಲಿ ಎಂದು ಆಶಿಸುತ್ತೇನೆ
Devru❤
Jai Kumaranna
Jai kumaranna
Sarva shresta CM namma Sri HD kumarannanavaru, God bless you Anna 👋👋👋🇮🇳 vandhee matharam 🙏🙏🙏
ಪ್ರತಿಯೋಬ್ಬ ರೈತ ರಿಗೆ ಒಳ್ಳೇದನು ಬಯಸುವ ನಮ್ಮ ಕುಮಾರಣ್ಣ..❤
jai HDK
Jai JDS Jai Kumaranna
H d k sir my heart ❤️❤️❤️❤️, 🙏🙏🙏🙏💯
mannina maga
ಜೈ ಜೆಡಿಎಸ್, HDK 🎉🎉🎉
HDK ಬೇಗ husharagi ಬರಲೆಂದು ದೇವರಲ್ಲಿ ಬೇಡಿಕೊಳು tene
Superrr kumarswamy sir nijavada mannina maga
Sir care of former heartily congratulation s God give us to health and wealth sir🎉🎉air
Get well soon kumaranna❤
👑 maker
Best cm in Karnataka
Super sir
Jana.nimmNna.Artha.madikollAlilla.sir
Jai kumaranna ❤
💛❤️🙏
ಜೈ ಕುಮಾರಣ್ಣ
ನಿಜವಾದ ಹೃದಯವಂತ ನಮ್ಮ ಕುಮಾರಣ್ಣ.
@PraveenT-oi7rl
10 ай бұрын
💯💯👌
Jai.kumaranna
Ji hdk
Our next Chief minister Karnataka waiting sir
Super Boss
Godbless you Anna
ನಿಜವಾದ ಮಾನವತಾ ವಾದಿ ನಮ್ಮ ಹೆಮ್ಮೆಯ ಕುಮಾರಣ್ಣನವರು ❤
Anchor ❤😘🥰
Devata manushiya❤
Tumba help aagide sir nimenda nannge nima runna tirsoke aagla sir 🙏🙏 niu madidh salamnna dindh nmma thandi badhkidu aa dewru nimge nima kutumbhke arogya sukha sahnthi kudli antha kelutene sir koti koti namskara sir 🙏🙏🙏🙏🙏
Come back, we need you as CM .
Jai Jawan Jai Kisan 💐
Jai kumarannA
Get well soon brother God bless you 💚💚🙏
Really practically experience he had hence, Kumaranna is good administr.
👌👌
KARNATAKADA MANNINA MAGA..꧁༺❤️Ω ηαмαн ಶಿವಾಯ❤️༻꧂🙏🏿🙏🏼🙏🏽
Hdk anna bega gunamukaragi.
Sir first helth important then only you can serve the people.❤ pl take of helth
Kumarswamy take rest improve your quality of health. Your services is require to karnataka. God bless you kumarswamy
Nijavada manina maga❤
Jai hind jds party kumar swamy sir
ಜೈ ಕುಮಾರಣ್ಣ ನಿಜವಾದ ಕನ್ನಡಿಗ ಮಣ್ಣಿನ ಮಗ
@itsme....8175
10 ай бұрын
Howdu howdu nija❤❤❤ jai kumaranna
@sridharat3469
8 ай бұрын
@@itsme....8175p😊😊p😊😊😊 😊😊 P😊 😊😊 😊😊😊p😊P p
❤❤❤❤❤
Jai HDK
Kumaraswamy olle hridayavantha olle swabhava. Avarannu CM aadre tumba olledu
Jai kumaranna.. Nijakku nimmantavaru mukhyamantri agbeku 👏👏
What total land cost What is the maintenance cost Land cost intrest What net profit...????
@MrTakermania
11 ай бұрын
You work in JC Road itself 😂
🌹🐯🌹
Jai kumar anna
Jai kumrnna
Our boss one and only hd kumaraswamy sir ❤
Super information kumaranna tq
Revanna. Good. Indana sachicvaragidru
🙏🙏🙏🙏🙏
Jai.hdk.
Jai kumarnna
❤❤
🎉🎉🎉🎉🎉
Boss
Jai.kumrnna
Super anna
Continueadi innu
🇮🇳💛❤️
nam sumaranna
❤❤❤ HDK
Jay JDS 💐👑💐👑 Jay kumarana Jay JDS
Karnataka king kumaranna
Mother.of.karnataka
Mannina Maga alla " Taj Westend GIRAAKI "......
Sir Raitari yara matu kellodilla Mansoiche madi kashta sikkikondodare
Hithara krisi madoke raithrallarannu mukya manthri madbekaguthe avaga sadya
ಸ್ವತಃ ಕೃಷಿಮಾಡಿದರೆ ಕಷ್ಟಗಳೇನು ಎಂದು ಗೊತ್ತಾಗುತ್ತದೆ
Kasturi channel closed??
Super c m kumaranna
Psk🙏🙏
jai jds hdk❤
Bari olu Bari olu
Turvekere Devihalli Harisha
Avara thota ellide heli kumaraswamy H D avaraddu
@ramgarts4516
11 ай бұрын
ಬಿಡದಿ ಹತ್ರ
Obba former life, innobba former ge maathra gotthu. Adakke alva kumaranna, bsy former favorite aagirodu.
Sir now our Kannada package ₹1170/ your TV live power TV not not coming pl restore❤
HDK is heartly good person
Kumar sir correct CM for Karnataka. But jana adikara kodtilla.. bhagyalakshmi estu makkala balu belagide, cycles for 8th standard students
Manina maga devegowdru and manina momga kumara anna and manina mari mogga nikila anna
ಶೀರ್ಷಿಕೆಯ ವಿಷಯದ ಬಗ್ಗೆ ಮಾತೂ ಇಲ್ಲಾ, ಮಾಹಿತಿಯೂ ಇಲ್ಲಾ
Bega usaragi baralendu parameswanalli bedikollve anna
Bari srimantha raithra
Ayyo ishtu duddu yellinda banto yella bakasuraru namma duddnalli Idella
Chenag madovre avra appa chennag nam duddu hodidu kottaa
@sandeepgowdacs3141
11 ай бұрын
Howda. Bjp and congress avrge nim appa free haage kodtidna
@154.tejuaswene.r9
11 ай бұрын
Mathu bege erle lucha
@Rooney._007
11 ай бұрын
@@sandeepgowdacs3141yalla haddu nama taxx pay madirodhu guru yallaru haste bjp nu haste Congress nu haste jds nu hastee.....
@sandeepgowdacs3141
11 ай бұрын
@@Rooney._007 alva. Barj jds avre madiro hage heludre
@Rooney._007
11 ай бұрын
@@sandeepgowdacs3141mm guru navu taxx pay madhudere nee havru halla guru hevra mele yake income tax raid haghalla helli
Kalanka. Villada. KumarannA. Sir
Y dosdn't di
Comedy video 😅