ಸರ್ಕಾರಕ್ಕೆ ಸಾಲ ಕೊಟ್ಟ ಮನೆತನ ನಮ್ಮದು!!Ours is a family that gave loans to the government!! part -1

ರಾಮಣ್ಣ ಬಿದರಿ ಅವರು ಔ೦ದು ಸಂಸ್ಥಾನದಲ್ಲಿ ಪ್ರಧಾನ ಮಂತ್ರಿಗಳಾಗಿ ಆಡಳಿತ ನಡೆಸಿದವರು. 6000 ಎಕರೆ ಕೃಷಿ ಭೂಮಿ ಹೊಂದಿರುವ ಸರ್ಕಾರಕ್ಕೆ ಸಾಲ ಕೊಟ್ಟ ಮನತನ ಇದು. ಹನುಮಂತರೆಡ್ಡಿ ಅವರು ಕೂಡ ಸಮಾಜಮುಖಿ ಕೆಲಸದಲ್ಲೇ ತೊಡಗಿಕೊಂಡಿದ್ದಾರೆ, ಈಗ ಅವರ ಸೊಸೆ ಉಮಾ ಬಸವರಾಜ್ ಬಿದರಿ ಅವರು ಸಹ ಇದೇ ಪರಂಪರೆಯನ್ನು ಮುಂದುವರೆಸಿಕೊಂಡು ಕೃಷಿಯತ್ತ ಆಸಕ್ತಿ ವಹಿಸಿ ರೈತ ಮಹಿಳೆಯಾಗಿ ವಿಜಯಪುರದಲ್ಲಿ ದೊಡ್ಡ ಹೆಸರು ಮಾಡಿದ್ದಾರೆ.ಈಗಿನ ಯುವಕ ಯುವತಿಯರಿಗೆ ಮಾದರಿಯಾಗಿದ್ದಾರೆ. ಬನ್ನಿ ಕುಮಾರ್ ಅವರ ಕೃಷಿ ಸಾಧನೆ ಬಗ್ಗೆ ಮೂರು ಕಂತುಗಳಲ್ಲಿ ಮಾತನಾಡಿದ್ದಾರೆ ಕೇಳೋಣ....
Ramanna Bidari ruled as the Prime Minister of Aundu state. This is Manatan who gave loan to the government who owns 6000 acres of agricultural land. Hanuman Reddy is also involved in social work, now her daughter-in-law Uma Basavaraj Bidari has also continued the same legacy and has made a big name in Vijayapur as a farmer woman by taking interest in agriculture. Today's young men are role models for young women. Let's listen to the talking about her agricultural achievements in three episodes....
#foodblogger #foodvlog #badukinabutti #bangalore #foodies #foodie #idlichutney #ricebath #hotel #hotelstories #breakfast #foodstagram #blogging #vloginkannada #Vlog #Kannada #storiesinkannada #Stories #successful #motivational #travelvlog #bangaloreyoutuber #Karnataka #badukinabuttirecipes #famoushotel #oldhotel #Old #brahmin #foodlover #lunchrecipe #hotelmanagement #vloggers #vloger #bangalore #karnataka #Foodnews #vlog #bangaloreyoutuber #bangalorefoodie #foodiesofinstagram #foodsofindia #kannada #success #storiesinkannada #motivationinkannada #traditional #traditionalfood #Foods #foodstreet
👉For channel business and promotions:
Contact
Phone no :9632788983 (Whatsapp Only)
Gmail:badukinabutthii@gmail.com

Пікірлер: 298

  • @badukinabutthi5385
    @badukinabutthi53859 ай бұрын

    ಕೃಷಿಯನ್ನು ತಮ್ಮ ಜೀವನವಾಗಿಸಿಕೊಂಡು ಅದರಲ್ಲಿ ಸಾಧನೆ ಮಾಡಿ ಎಲ್ಲಾ ರೈತರಿಗೆ ಮಾದರಿಯಾಗಿರುವ ಉಮಾ ಬಿದರಿ ಅವರಿಗೆ ತಾವೆಲ್ಲರೂ ತೋರಿದ ಪ್ರೀತಿ, ಪ್ರೋತ್ಸಾಹ,ಗೌರವಕ್ಕೆ ಬದುಕಿನ ಬುತ್ತಿ ತಂಡದಿಂದ ಹೃತ್ಪೂರ್ವಕ ಧನ್ಯವಾದಗಳು.

  • @sunithah8832

    @sunithah8832

    9 ай бұрын

    😅

  • @manjuah5094

    @manjuah5094

    8 ай бұрын

    @@sunithah8832 be

  • @kenchappasurannavar7725
    @kenchappasurannavar77259 ай бұрын

    ನಿಮ್ಮ ಮಾತಿನಲ್ಲಿ ಮನೆತನದ ಜವಾಬ್ದಾರಿ, ಭೂಮಿ ತಾಯಿಯ ಮೇಲೆ ನಿಮಗೆ ಇರುವ ಪ್ರೀತಿ ಬಹಳ ಇಷ್ಟವಾಯಿತು ಅಮ್ಮ.🙏

  • @shatish-qo7tk
    @shatish-qo7tk9 ай бұрын

    ನಿಮ್ಮ ಮನೆತನದ ಜವಾಬ್ದಾರಿ ಗೆ ಮೆಚ್ಚುವಂತಹದು 🙏🙏👍👍👌👌

  • @lakkappalakkappagn2689
    @lakkappalakkappagn26899 ай бұрын

    ತಾವು ಮಾಡಿದ ಸಾಧನೆ ಅದ್ಬುತವಾದದ್ದು ತಾವು ತೆಗೆದುಕೊಂಡು ನಿರ್ಧಾರ ಹೆಣ್ಣುಮಕ್ಕಳಿಗೆ ಒಂದು ಮಾದರಿ 🙏🙏

  • @malathihebbar9765
    @malathihebbar97659 ай бұрын

    ದೊಡ್ಡ ಮನೆತನದ ಹೆಣ್ಣಿನ ಜೀವನದ ಬಗ್ಗೆ ಬಹಳ ಚೆನ್ನಾಗಿ ಹೇಳಿದಿರಿ

  • @hanumesjbudakunti7921
    @hanumesjbudakunti79219 ай бұрын

    ದೊಡ್ಡ ಮನೆತನ ಜವಾಬ್ದಾರಿ ಹೊತ್ತ ಮಹಿಳೆ ನಿಮಗೆ ನನ್ನ ಧನ್ಯವಾದಗಳು ತಾಯಿ ನಿಮ್ಮ ಈ ಸ್ಪೂರ್ತಿ ನಮಗೆ ದಾರಿದೀಪವಾಗಲಿ. ನಮ್ಮದು ದೊಡ್ಡ ಮನೆತನ ಆದರೆ ಈಗ ದಾರಿದ್ರ್ಯ ತುಂಬಿದೆ. ನಿಮ್ಮ ಸಂದರ್ಶನ ಕೇಳಿ ಬಹಳ ಸಂತೋಷವಾಯಿತು.

  • @hanumesjbudakunti7921

    @hanumesjbudakunti7921

    9 ай бұрын

    ಧನ್ಯವಾದಗಳು

  • @yogannas7173

    @yogannas7173

    9 ай бұрын

    Nlmage.ondu.dodda.namaskara.medom.nimma.phone.numbar.haki

  • @sarawathik5055

    @sarawathik5055

    9 ай бұрын

    0ai

  • @yallakkakavatagi
    @yallakkakavatagi9 ай бұрын

    ಬಿದಿರಿ ಮನೆತನದ ತುಂಬು ಹೃದಯದ ಏಕೆಂದರೆ ನಾನು ಬಿದಿರಿ ಯಲ್ಲಿ ಸೋಶಿಯಲ್ ವರ್ಕರ್ ಆಗಿ ಕೆಲಸ ಮಾಡಿದ್ದೇನೆ ಕೊನಪ್ಪ ನವರ ಮನೆತನದ ಬಗ್ಗೆ ತುಂಬಾ ಒಳ್ಳೆಯ ಅಭಿಪ್ರಾಯವಿದೆ ಅವರ ಬಗ್ಗೆ ತುಂಬಾ ಹೆಮ್ಮೆ ಎಲ್ ಎಚ್ ಚಿಕ್ಕಮಕ್ಕಳ ಡಾಕ್ಟರ್ ಜಮಖಂಡಿಯಲ್ಲಿ ದಡ್ಡಿ ಡಾಕ್ಟರ್ ಬಿದಿರಿ ಎಲ್ಲಿ ಕುಮಾರ್ ಗೌಡ್ರು ನನಗೆ ತುಂಬಾ ಪರಿಚಯ ನನಗೆ ಒಬ್ಬ ಒಳ್ಳೆಯ ಸಹೋದರ ಚಿಕ್ಕ ಚಿಕ್ಕ ಸಹೋದರನಂತೆ ಸಹಾಯ ಸಹಾಯ ಮಾಡಿದ್ದರೆ

  • @chandrasani619
    @chandrasani6199 ай бұрын

    ನಿಮ್ಮ ಬದುಕಿನ ಬುತ್ತಿ ಕಾರ್ಯಕ್ರಮವನ್ನು ಅತೀ ಸೂಕ್ಷ್ಮವಾಗಿ, ಆಸಕ್ತಿಯಿಂದ ನೋಡುತ್ತಿರುವವರಲ್ಲಿ ನಾನು ಒಬ್ಬನು.ಮೊದ ಮೊದಲಿಗೆ ಬೀದಿಬದಿಯ ಕ್ಯಾಂಟೀನ್ ಬಗ್ಗೆ ಅರಿತುಕೊಂಡೆವು, ಬರ ಬರುತ್ತಾ ಅದು ಸಮಾಜದ ಎಲ್ಲ ಕ್ಷೇತ್ರಗಳಿಗೆ ವಿಸ್ತರಿಸುತ್ತಾ ಸಾಗಿದೇ.ಇದೇ ರೀತಿ ಸಮಾಜದ ಎಲ್ಲ ಮೂಲೆಗೂ ಪಸರಿಸಲಿ ಎಂದು ಹಾರೈಸುತ್ತೇನೆ.

  • @BanaviBaduku
    @BanaviBaduku9 ай бұрын

    🙏🙏🙏 ತುಂಬಾ ಮಾಹಿತಿ ನೀಡಿದ್ದೀರಿ, ಕೃಷಿ ಕ್ಷೇತ್ರದಲ್ಲಿರುವ ಇವರ ಬಗ್ಗೆ ಹೆಮ್ಮೆ ಎನಿಸುತ್ತದೆ...

  • @p.mahadevappapatel3078
    @p.mahadevappapatel30789 ай бұрын

    ಅಕ್ಕ ನಮ್ಮ ಹೆಣ್ಣು ಮಕ್ಕಳು ನಿಮ್ಮನ್ನು ಸ್ವಲ್ಪ ಅನುಸರಿಸಿದರು ಸಾಕು ಬೇಕಾದಷ್ಟು ಸಮಸ್ಯೆ ನಿವಾರಣೆ ಆಗುತ್ತೆ ನಮಸ್ಕಾರ

  • @shivakumarab209
    @shivakumarab2099 ай бұрын

    ಒಟ್ಟು ಕುಟುಂಬದಲ್ಲಿ ಈಗ ಮೋಸ ಮಾಡಿ ಗಂಟು ಮಾಡಿಕೊಂಡು ಬೇರೆ ಆಗುವ ಜನ ಹೆಚ್ಚಾಗಿ ಇದ್ದಾರೆ. ನಿಮ್ಮ ಕುಟುಂಬದ ಬಗ್ಗೆ ಕೇಳಿ ತುಂಬ ಸಂತೋಷವಾಯಿತು.

  • @sumisoma8266

    @sumisoma8266

    2 ай бұрын

    I00 %true. Even elders in the family do not treat everyone equally

  • @mrpatil4560
    @mrpatil45609 ай бұрын

    ಮಹಿಳೀಯರಿಗೇ ಮಾದರಿ. ತುಂಬಾ ಧನ್ಯವಾದ ಅಕ್ಕ

  • @shivanandkambli8553
    @shivanandkambli85539 ай бұрын

    ಒಳ್ಳೆ ಮಾಹಿತಿ ಧನ್ಯವಾದಗಳು ಸರ್ ಮೇಡಂ ಬದುಕಿನ ಬಗ್ಗೆ ತುಂಬಾ ಸೊಗಸಾಗಿ ಹೇಳಿದ್ದಾರೆ❤❤

  • @sidduholal748
    @sidduholal7489 ай бұрын

    ❤❤🎉🎉🎉 ಅದ್ಭುತ ಸಂದರ್ಶನ.....ಒಂದು ಒಳ್ಳೆಯ ವ್ಯಕ್ತಿ ಚಿತ್ರ ಅನಾವರಣ ಮಾಡಿದ ನಿಮಗೆ...ನನ್ನ ಕಡೆಯಿಂದ ಹೃದಯ ಪೂರ್ವಕ ವಂದನೆಗಳು.....

  • @krishnamurthyhs813
    @krishnamurthyhs8139 ай бұрын

    JAI ರೈತ ಮಹಿಳೆ 🎉

  • @Mbg299
    @Mbg2999 ай бұрын

    ನಮ್ಮ ಜಿಲ್ಲೆ ನಮ್ಮ ಹೆಮ್ಮೆ ✌️

  • @beereshh9815
    @beereshh98159 ай бұрын

    ನಮ್ಮ ಅಮ್ಮ ನಮ್ಮ ಹೆಮ್ಮೆ... ದನ್ಯವಾದ ಗಳು🎉🎉🎉🎉🎉

  • @guzlarsmail5453
    @guzlarsmail54539 ай бұрын

    ಅದ್ಭುತ

  • @chandramoulirr8557
    @chandramoulirr85579 ай бұрын

    ನಮ್ಮ ರಡ್ಡಿ ಕುಲದ ತಾಯಂದರಿಗೆ ಸದಾ ಹೇಮರಡ್ಡಿ ಮಲ್ಲಮ್ಮ ನ ಆಶೀರ್ವಾದ ಇದ್ದೆ ಇರುತ್ತದೆ

  • @neelakantaherur2407
    @neelakantaherur24078 ай бұрын

    Ee Tara iruva Mahie CM Stanakke Arharu amma god bless you Live long❤

  • @basavannam7554
    @basavannam75549 ай бұрын

    ತುಂಬಾ ತುಂಬಾ ಧನ್ಯವಾದಗಳು ನಿಮಗೆ ನೀವು ನೂರಾರು ವರುಷ ಬಾಳಿ ಬದುಕಿ ಅಮ್ಮ

  • @madhavanandmali1150
    @madhavanandmali11508 ай бұрын

    ಅಮ್ಮ ಒಳ್ಳೆಯ ಮಾತು💐💐

  • @Mycreation26876
    @Mycreation268768 ай бұрын

    ನಮ್ಮ ಬಿಜಾಪುರ ನಮ್ಮ ಹೆಮ್ಮೆ ಅಮ್ಮ ❤

  • @jayaramahs1779
    @jayaramahs17799 ай бұрын

    ದೇವರು ನಿಮ್ಮನ್ನು ಇನ್ನು ನೂರು ಕಾಲ ಚೆನ್ನಾಗಿ ಇ ಡ ಲಿ

  • @Arunkumar-if8tz
    @Arunkumar-if8tz7 ай бұрын

    Great mother India ❤

  • @ganapathibhagi6729
    @ganapathibhagi67299 ай бұрын

    ಇಂತಹ ವ್ಯಕ್ತಿಗಳು ಬಹಳ ವಿರಳ.

  • @GaneshKudiganur-jn8ke
    @GaneshKudiganur-jn8ke9 ай бұрын

    Super medam

  • @solarautos1377
    @solarautos13778 ай бұрын

    Super 👌 👍

  • @satyanarayanagurram4703
    @satyanarayanagurram47037 ай бұрын

    Excellent madam thanks

  • @ranganathas8481
    @ranganathas84818 ай бұрын

    ಅಮ್ಮ ನಮಸ್ಕಾರ, ನೀವು ಭೂಮಿ ತಾಯಿಯ ಬಗ್ಗೆ ಹೊಂದಿರುವ ಭಾವನೆ, ಗುಣ, ಶ್ರಮ ಎಲ್ಲಾ ಬೋಧನೆಗಳು ನಮ್ಮ ನಾಡಿನ ಮಹಿಳೆಯರಿಗೆ ಮಾಗ೯ ದರ್ಶನವಾಗಲಿ ತಾಯಿ.

  • @I_aint_alien
    @I_aint_alien8 ай бұрын

    Super

  • @harishchandrashetty1842
    @harishchandrashetty18427 ай бұрын

    Good Madame Thank you

  • @rudreshav9604
    @rudreshav96048 ай бұрын

    Namma Thaivarige Namaskaragalu Good Culture Bidari family Members 🙏🙏🙏🙏🙏

  • @renukaaradhya7560
    @renukaaradhya75609 ай бұрын

    Very realistic life experience, model to women and farmers,

  • @deelipgb9729
    @deelipgb97298 ай бұрын

    Supar.medam

  • @arunbaikar8324
    @arunbaikar83249 ай бұрын

    Great family 👏👏👏👏👏👏

  • @chethanchethan5643
    @chethanchethan56439 ай бұрын

    ತುಂಬಿದ ಕೊಡ ತುಳ್ಕೊದಿಲ್ಲ ಅನೋ ಮಾತು ಇವರಿಗೆ ಅನ್ವಹಿಸುತ್ತೆ

  • @venkatappajayarama4823
    @venkatappajayarama48239 ай бұрын

    This is the best video ever made!!! Lady is great personality, she understood poverty, poor people and their families struggle, super women I’m inspired by her boldness and determination ❤❤❤

  • @ningappabharijan6186
    @ningappabharijan61869 ай бұрын

    ಕೋಟಿ ಕೋಟಿ ನಮನಗಳು ತಾಯಿ

  • @sidduchandarge248
    @sidduchandarge2489 ай бұрын

    Super ❤ Amma RI 💐👍 💯💐🙏🙏🙏🙏🙏👍

  • @devarajdevu1512
    @devarajdevu15129 ай бұрын

    ಅಯುರ್ವೇದ ಯುನಿವರ್ಸಿಟಿ ಮಾಡಬಹುದು ನಿಮ್ಮ ಹೆಸರು ಅಮರ್

  • @hanumanthappag9400
    @hanumanthappag94009 ай бұрын

    My dear mother,an excellent worker and hard worker,god bless you.Thank you so much.

  • @ashugowda5284
    @ashugowda52849 ай бұрын

    Big salute..You are a model for all the present girls madam... All the recent feminists and so called bold women should learn from you.

  • @doncorleone3901

    @doncorleone3901

    9 ай бұрын

    Exactly my thoughts. Most girls these days seem to think empowerment means dropping clothes and sexual debauchery. This is real powerful woman

  • @shwethasrinivas3966

    @shwethasrinivas3966

    8 ай бұрын

    Very nice Amma

  • @santoshb7928
    @santoshb79289 ай бұрын

    Avva Koti koti namanagalu🙏🙏🙏🙏🙏🌹🌹🌹🌹🌹

  • @lilybenedictamenezes3827
    @lilybenedictamenezes38279 ай бұрын

    Great people. God bless 🙏

  • @akashawaddar900
    @akashawaddar9009 ай бұрын

    Namma vijayapura dinda yestu jana nodtha eddira like mhadri friends

  • @rajuhubblli272

    @rajuhubblli272

    9 ай бұрын

    Nanu goudra magalu patil desai manetandoulu dodd manetan urulu 100% ninja mam

  • @srinivasashree0000

    @srinivasashree0000

    9 ай бұрын

    ನಾನು ಬೆಂಗಳೂರಿಗ ಆದ್ರೆ ನಾನು ಲೈಕ್ ಕೊಟ್ಬುಟ್ಟೆ!

  • @tigerchakrapani6021
    @tigerchakrapani60219 ай бұрын

    Amma......❤......real hero 👏....❤❤❤

  • @sweetsisters3845

    @sweetsisters3845

    9 ай бұрын

    👌👌👌

  • @rashmivanajan1832
    @rashmivanajan18329 ай бұрын

    So down to earth. Great lady the greenery shows her interest in farming.

  • @BKRupa
    @BKRupa9 ай бұрын

    God bless you Amma with good health, wealth and happiness and prosperity

  • @user-lg6eu2mh3v
    @user-lg6eu2mh3v9 ай бұрын

    Best women farmer in India 🇮🇳 👏👏👏👏👏

  • @shobhakotennavar4545
    @shobhakotennavar45458 ай бұрын

    Vijayapur good life👌👌

  • @ShaziyaSadaf121
    @ShaziyaSadaf1219 ай бұрын

    Beautiful soul Hat's off Madam.. Salute to this Mother inspiration to All Future Generation..Beautiful place Ma'am just like you love you maa❤

  • @renukakb1497
    @renukakb14979 ай бұрын

    Koti Namaskaragalu. Great human being.

  • @shridevihongalgi6715
    @shridevihongalgi67159 ай бұрын

    Very great Umaakka I'm very proud of you 👍

  • @venkatramanhegde684
    @venkatramanhegde6849 ай бұрын

    A very good example for the woman led agriculture and development. Excellent progress and a model for others in region

  • @geethasriram4755
    @geethasriram47559 ай бұрын

    Really great Amma avre neevu❤.

  • @rachayyas3529
    @rachayyas35299 ай бұрын

    Best Interviw

  • @shivananddhangi9300
    @shivananddhangi93009 ай бұрын

    I have inspired lot of your efforts AMMA 🙏🙏💐💐

  • @Gowda_21335
    @Gowda_213359 ай бұрын

    Hat,s of to you father in law we have not seen that person but we can catch in you words amma appa and and your Son doing great job God bless your family 🙏

  • @devaiahchengappa4008
    @devaiahchengappa40089 ай бұрын

    Let God bless this family more and more really a great family😊

  • @mmeshwar1120
    @mmeshwar11209 ай бұрын

    Big salute to this amma

  • @dszsonia73
    @dszsonia739 ай бұрын

    Great and very generous person, who is able to understand the difficultues of labourers. Hats off to her.

  • @finivisionsharemarket7457
    @finivisionsharemarket74578 ай бұрын

    Amma nimmanna thoridarivge nanna namaskara

  • @rameshmali5971
    @rameshmali59718 ай бұрын

    ಗ್ರೇಟ್ ಅಮ್ಮಾ🙏

  • @VASUDAIVAKUTUMBAKAM108
    @VASUDAIVAKUTUMBAKAM1089 ай бұрын

    Very great. If every house had women like here, households will flourish.

  • @sanjanabujari-li1tu

    @sanjanabujari-li1tu

    9 ай бұрын

    Supra Amma kaykve ಕೈಲಾಸ ನಿಜಾ ಅಮ್ಮ

  • @hrudrappa
    @hrudrappa9 ай бұрын

    Very great ma...I am very proud of you. 🙏🙏

  • @vnuthangowda5728
    @vnuthangowda57289 ай бұрын

    Very nice video

  • @rajgopalm14
    @rajgopalm149 ай бұрын

    ನಿಮಗೆ ಒಳ್ಳೆಯದಾಗಲಿ ನಮಸ್ಕಾರ

  • @arunbgn
    @arunbgn9 ай бұрын

    Hatts off mam .🙏🙏🙏🙏🙏🙏🙏🙏🙏🙏

  • @renukanaregal17
    @renukanaregal179 ай бұрын

    Nimna matu kelu tumba santhosha aythu madam...🙏

  • @jyotipatil4149
    @jyotipatil41499 ай бұрын

    What an inspiring video , hats off umakka , you proved it !!

  • @rajeshhiremath9848
    @rajeshhiremath98489 ай бұрын

    Great work motivation for us

  • @varadarajaluar2883
    @varadarajaluar28839 ай бұрын

    Motivating video, namaste 🙏.

  • @prashanthajs1186
    @prashanthajs11869 ай бұрын

    Super amma

  • @samboy180
    @samboy1809 ай бұрын

    Thanks to your channel for bringing out this amazing gem of a person. I salute this lady. Hats off to you madam🙏🙏

  • @GopiGopiyellapa
    @GopiGopiyellapa9 ай бұрын

    Ammaa thumbha changhy edhy tqs Ammaa nima ashirvadha sadha Nam mele iralii 😊

  • @umahswamy
    @umahswamy9 ай бұрын

    God bless you and family .you are an inspiration to everyone.

  • @manyanagaraj1175
    @manyanagaraj11759 ай бұрын

    Super madam jai kisan

  • @madeshpatel708
    @madeshpatel7089 ай бұрын

    ಅಮ್ಮನಿಗೆ ಸಲ್ಯೂಟ್

  • @guzlarsmail5453
    @guzlarsmail54539 ай бұрын

    Real great 🙏

  • @ramisraddi6611
    @ramisraddi66119 ай бұрын

    Model women and as Hemaraddi Mallamma God bless you

  • @user-ip9kt3vc8c
    @user-ip9kt3vc8c9 ай бұрын

    Reddy Bangaaru kaddi Annu Maathu Nijaa Naanu Reddy thumbaa shanthosha Nemage vandanegalu

  • @kumarswamykh4533
    @kumarswamykh45339 ай бұрын

    Great.job.Mahataayi.Neevu Krushi.Mahaakaayaka.Amma

  • @chandraprabha9582
    @chandraprabha95829 ай бұрын

    Sariyada tandeay olleya buddibadavanna magaligeay tilisida tandeaygeay. Koti koti namanagalu.🙏 Nimageay satyavada mathugallanu addideri. Almighty Shiv Baba bless you and your family members with good health, wealth and happiness always 🙏

  • @srinivasanraghavan587
    @srinivasanraghavan5879 ай бұрын

    Mam nice explanation about agriculture and horticulture etc.,

  • @cleviesdsouza3139
    @cleviesdsouza31399 ай бұрын

    Great madam thank u

  • @user-tv3rl3pn3y
    @user-tv3rl3pn3y9 ай бұрын

    ಸೂಪರ್ ಮೇಡಂ

  • @VASUDAIVAKUTUMBAKAM108
    @VASUDAIVAKUTUMBAKAM1089 ай бұрын

    Badukina Butthi great job!!!!

  • @vaniv4563
    @vaniv45639 ай бұрын

    Hat's off to her and her courage 🙏🙏🙏

  • @Jayashree71
    @Jayashree718 ай бұрын

    👌👌👌👌👌👍

  • @drarunam3378
    @drarunam33789 ай бұрын

    Really excellent 👌👌👌

  • @vasanthkshetty7915
    @vasanthkshetty79159 ай бұрын

    Great work madam

  • @chikkappasiddappa8193
    @chikkappasiddappa81939 ай бұрын

    Excellent Amma 🌹👌🌹

  • @user-mg8js8hm5q
    @user-mg8js8hm5q8 ай бұрын

    Amma. Ur. Really. Great. 🎉🎉🎉🎉🎉. God's. Blessings🙏🙏🙏 u. Always. Ur. Family👪🎉🎉

  • @laxmanlaxman8310
    @laxmanlaxman83109 ай бұрын

    super mam 🙏🙏

  • @manjunathm844
    @manjunathm8449 ай бұрын

    Great work . Keep going

  • @kcbalasubramanyam
    @kcbalasubramanyam9 ай бұрын

    Great woman 🎉

  • @Purna4436
    @Purna44369 ай бұрын

    Namaste Amma, To be frank, u r Maa Durga, Maa Lakshmi and Maa Saraswathi. Very happy to see such strong lady, happy, contended, educated, grounded, hard-working, Successful, Determined etc She shared everything very honestly,, openly and frankly. Very long journey and very inspiring to all. A massage she delivers, everything will be alight, just keep doing. Jai Hind 😊

  • @shobaprakash1639
    @shobaprakash16399 ай бұрын

    I have no words, jai stree shakthi

  • @channaveerappakamashettyma3740
    @channaveerappakamashettyma37409 ай бұрын

    Madam you are great, more than bg kere sumaglamma u r done very well.

Келесі