ಮನೆಯಲ್ಲಿ ದೇವರ ಮನೆ ಎಲ್ಲಿ ಮತ್ತು ಹೇಗೆ ಇದ್ದರೆ ನಿಮಗೆ ರಾಜಯೋಗ!! Vishala Vastu Tips for Pooja Room (149)
ನಾವು ಮನೆ ಕಟ್ಟುವಾಗ ದೇವರ ಮನೆ ಇದ್ದರೆ ಉತ್ತಮ ಅಂತ ಅನ್ಸುತ್ತೆ, ಮತ್ತು ದೇವರ ಮನೆಯನ್ನು ಮನೆಯ ಒಂದು ಭಾಗವಾಗಿ ಪರಿಗಣಿಸುತ್ತೇವೆ. ಹಾಗಾದರೆ ದೇವರ ಮನೆಯ ಪ್ರಾಮುಖ್ಯತೆ ಏನು? ಮತ್ತೆ ವಾಸ್ತು ಪ್ರಕಾರ ದೇವರ ಮನೆ ಎಲ್ಲಿ ಇದ್ದರೆ ನಿಮಗೆ ರಾಜಯೋಗ ಬರುತ್ತದೆ. ದೇವರ ಮನೆ ನಿರ್ಮಿಸುವಾಗ ನಮ್ಮ ವಾಸ್ತು ಶಾಸ್ತ್ರದಲ್ಲಿ ಇದರ ಉಲ್ಲೇಖ ಮತ್ತು ವೈಜ್ಞಾನಿಕ ಹಿನ್ನಲೆ, ಮತ್ತು ನವಗ್ರಹಗಳ ಪರಿಗಣನೆ ಏಕೆ ಮಾಡಬೇಕು.
ನಿಮಗೂ ದೇವರ ಮನೆ ನಿರ್ಮಾಣದ ಬಗ್ಗೆ ಹಲವಾರು ಗೊಂದಲಗಳು ಇವೆಯೇ, ಪೂರ್ತಿ ವಿಡಿಯೋವನ್ನು ನೋಡಿ, ಗೊಂದಲ ನಿವಾರಣೆ ಮಾಡಿಕೊಳ್ಳಿ.
When we build a house, we think it is better to have Pooja Room. So what is the significance of Pooja Room according to Vastu Shastra?. What is the Right Placement of Pooja Room to get Raja Yoga. What is the reference and scientific background, and Do we have to consider Navagrahas while building Pooja Room. Please watch this complete video by Sri Prem Kumar Guruji to know more on all these questions.
Please Contact For Best Vastu, Astrology, Astrological Remedies And Building Designs
Vishala Vastu
Prem Kumar
+91 9741980976
Email us on: vishalapakshipremi887@gmail.com
Click on our channel to Subscribe and get all our Video Notifications. Its Free 100%.
/ @vishalavastu
Like us on Facebook: people/Visha...
#ಮನೆವಾಸ್ತುಶಾಸ್ತ್ರ #ಮನೆಕಟ್ಟಲುವಾಸ್ತು #ವಾಸ್ತುದೋಷ #ವಾಸ್ತುಸಲಹೆಗಳು #ವಾಸ್ತು #ಮನೆವಾಸ್ತು
#vastu #vastutips #vastushastra #premkumar #vastutips #homevastutips #vastuforprosperity #vastugyan #vastuconsultant #vastuexpert #vastuforbussiness #vastu_shastra #vastuplan #vastuvideo #vastuadvice #vastuconsultantinindia #astrology #vastutipsandtricks #vishalavastu #homevastutips #vastuconsulting #astrology #nakshatranadi #vishalavastu #vishalasevatrust #vastuforsuccess #premkumarvishalavastu
.
.
.
.
.
.
.
.
.
.
.
.
.
.
.
.
.
.
..
.
.
vishala vastu, vishal vastu videos, vastu videos, benefits of vishala vastu, vastu tips, vastu for success, vastu consultant, vishala seva trust, vastu shastra, pooja room vastu, vastu for pooja room, why pooja room, raja yoga from pooja room.
Пікірлер: 304
ತುಂಬಾ ಒಳ್ಳೆಯ ರೀತಿ ತಿಳಿಸಿಕೊಡುತ್ತೀರಿ ಸರ್ ನಾನು ಕೆಲವು ಚೇಂಜ್ ಮಾಡಿರುವೆ ಆದ್ರೂ ಬಾಡಿಗೆ ಮನೆ ಅದ್ರಲಿ ಮಾಡಿರುವೆ ಹೃದಯ ಪೂರ್ವ ಧನ್ಯವಾದಗಳು ನಿಮಗೆ 🙏🙏🙏🙏🙏🙏🙏
@VishalaVastu
11 күн бұрын
🌹🙏🌹
ತುಂಬ ಒಳ್ಳೆ ಸಂಗತಿ ಕೊಟ್ಟಿದೀರ sir thank u
@VishalaVastu
9 күн бұрын
🌹🙏🌹
ತುಂಬಾ ವಳೇ ಸಾಂದೇಶ ನೀಡಿದಿರೀ ಗುರೂಜಿ ನಿಮಗೇ ವಡನೀಗಳು 🙏
@VishalaVastu
11 ай бұрын
🙏🙏🙏
ತುಂಬಾ ವಿಸ್ತಾರವಾಗಿ ವಿವರಿಸಿದ್ದೀರಿ ಗುರುಗಳೇ ನಿಮಗೆ ಧನ್ಯವಾದಗಳು
@VishalaVastu
19 күн бұрын
🌹🙏🌹
ತುಂಬಾ ವಿಸ್ತಾರವಾಗಿ ಮಾಹಿತಿ ನೀಡುತ್ತಿದ್ದಿರಿ ಗುರುಗಳೆ ತುಂಬಾ ಒಳ್ಳೆಯ ಕೆಲಸ ನಮಸ್ಕಾರಗಳು ಗುರುಗಳೆ
@VishalaVastu
7 ай бұрын
🌻🙏🌻
ಅತ್ಯುತ್ತಮ ಮಾಹಿತಿ ಸರ್, ತುಂಬಾ ಥ್ಯಾಂಕ್ಸ್
@VishalaVastu
Жыл бұрын
🌹🙏🌹
@aswinjv5532
10 ай бұрын
@@VishalaVastu sir nim book release Maadi , if already released pls tell where it is available
Jana kalayana devara seva good infomation
ತುಂಬಾ ಚೆನ್ನಾಗಿದೆ ಗುರುಗಳೇ❤❤
@VishalaVastu
21 күн бұрын
🌹🙏🌹
Pooja manege steps yeshtu edabeku sir tq
ಉತ್ತಮವಾದ ಒಳ್ಳೆಯ ಮಾಹಿತಿಗಳನ್ನು ನೀಡುತ್ತಿದ್ದೀರಾ ನಮಸ್ಕಾರ ಗುರುಗಳೇ 🙏🙏🙏
@VishalaVastu
Жыл бұрын
🙏🙏🙏
@79-rashmih51
6 ай бұрын
Anna nimma vastu sariyaage ide 😢
Good Information thank u Gurugale
@VishalaVastu
Ай бұрын
🌹🙏🌹
ಒಳ್ಳೆಯ ವಿಚಾರವನ್ನು ಹೇಳುತ್ತಿದ್ದೀರಿ ಧನ್ಯವಾದಗಳು ಗುರುಗಳೇ
@VishalaVastu
9 ай бұрын
🌹🙏🌹
@ravi.kravi.k1945
4 ай бұрын
👌
Super explanation
@VishalaVastu
7 ай бұрын
🌻🙏🌻
Thumba helpful information guruji. Thanks
@VishalaVastu
Жыл бұрын
🌹🙏🌹
ತುಂಬಾ ಧನ್ಯವಾದಗಳು ಗುರುಗಳೇ
@VishalaVastu
Жыл бұрын
🌹👏🌹
Thank you sir.🙏🙏
@VishalaVastu
Ай бұрын
🌹🙏🌹
Next video please sir
Adbuthavaada maahithi guruji👌🙏
@VishalaVastu
2 жыл бұрын
🌹👏🌹
Tq ಗುರುಗಳೇ 😊😊😊😊😊😊😊🎉🎉🎉🎉🎉🎉🎉🎉
@VishalaVastu
8 ай бұрын
🌻🙏🌻
Tq❤
@VishalaVastu
7 ай бұрын
👍👍👍
North face road syt construction madbahuda sir..? .
🙏
siri danya yava dikinalidabeeku sir
Devaramane Hinde bedroom erabahuda heli sir
🙏 gurugale
@VishalaVastu
2 жыл бұрын
🌹👏🌹
super concept sir
@VishalaVastu
Жыл бұрын
🌹👏🌹
ಸೂಪರ್ ಗುರು
@VishalaVastu
Жыл бұрын
🌹🙏🌹
❤❤❤❤👌🏼👌🏼👌🏼👌🏼
Devara manige 2 steps irabahudu sir
❤❤❤👌🏼👌🏼👌🏼👌🏼
Super sir are you honest man sir
@VishalaVastu
Жыл бұрын
🌹🙏🌹
Koli shed yava dikkige bagilu madabeku
ಸಾರ್, ಪೂಜಾ ಕೋಣೆ ಮಂಟಪ ವಿನ್ಯಾಸ ಇದ್ದರೇ ಒಳ್ಳೆದೆಯಾ ದಯವಿತ್ತು ತಿಳಿಸಿ
@VishalaVastu
11 күн бұрын
Call me
🙏 ಶರಣು ಶರಣಾರ್ಥಿ ಗುರುಗಳೇ 🙏 ತಮ್ಮ ಅಮೂಲ್ಯವಾದ ಮಾರ್ಗ ದರ್ಶನ ಕೆ ತುಂಬು ಹೃದಯದ ಧನ್ಯವಾದಗಳು 🙏
@VishalaVastu
2 жыл бұрын
🌹👏🌹
Niveshana 25° dakshinakke thirugiddare yaava aaya sooktha gurugale?. Vrischika raashi, anuradha nakshathra.
Pls sir namge ಪರಿಹಾರ ಮಾರ್ಗ ನೀಡಿ
ನಮಸ್ಕಾರಗಳು ಗುರುಗಳೇ 🎉🎉🙏🙏
@VishalaVastu
2 жыл бұрын
🙏🙏🙏🙏
premanna 💐🙏👌
@VishalaVastu
7 ай бұрын
🙏🙏🙏🙏
Agalu 19 ide sir Uda 21 ide sir Idu hege center bagilu kotari idu challo heli sir
🙏🏻🙏🏻
@VishalaVastu
Ай бұрын
🌹🙏🌹
ಒಳ್ಳೆಯ ಸಂದೇಶ ಗುರುಗಳೇ....
@VishalaVastu
Ай бұрын
🌹🙏🌹
Namasthe gurugale
@VishalaVastu
2 жыл бұрын
🌹🙏🌹
💐🙏🙏💐
Sir please 23.45 poorva madhya baagilige planning video haaki sir
Namma vurige baralu fees yestu sir (kolar dist) Nimma vastu super ❤💐🙏
@VishalaVastu
5 ай бұрын
Call me
ಉತ್ತಮವಾದ ಮಾಹಿತಿಗಳು ಗುರುಗಳೇ 🙏🙏🙏🙏🙏
@VishalaVastu
2 жыл бұрын
🌹🙏🌹
🙏🙏🙏
@VishalaVastu
8 ай бұрын
🌹🙏🌹
ತುಂಬಾ ಚೆನ್ನಾಗಿಯೇ ಹೇಳಿದ್ದು ನನಗೆ ಖುಷಿ ತಂದಿದೆ.
@VishalaVastu
Жыл бұрын
🌹🙏🌹
West road ge simhaya hakboda sir,door yawa side exbeku
Hi sir 25 by 30 north face Home good or bad please reply sir
Gurujii namaskar. West face home. Agney dikkege kitchen ede. South wall next staircase ede. Staircase kelage store room utility. Interter. Clyder ed bahuda.
@VishalaVastu
11 ай бұрын
Call me
ವಾಸ್ತು ಪುಸ್ತಕ ಬಿಡುಗಡೆ ಮಾಡಿ ಸರ್!
@VishalaVastu
2 жыл бұрын
👍👍
@sharathkumarc4673
Жыл бұрын
ಹೌದು
@prathappatnashetty3221
Жыл бұрын
Super sir
🙏🏻🙏🏻🙏🏻🙏🏻🙏🏻
@VishalaVastu
Жыл бұрын
🌹👏🌹
ಸರ್ ನಮ್ಮ ಮನೆ ಜಾಗ 25+30 ಜಾಗ ಇದೇ ಯಾವ ಆಯಾ ಇಡಬೇಕು ಸರ್
👍
@VishalaVastu
Жыл бұрын
🙏🙏
Sir jaga yavude Erali a jagadali nintu dikanu saralayagi gurutisuvudu hege endu tilisi kudi please 🙏
@VishalaVastu
6 ай бұрын
👍
🙏🙏🙏🙏👌👌👌👌👌
@VishalaVastu
11 ай бұрын
🌹🌹
🙏🙏🌷🌷ನಮಸ್ಕಾರ ಗುರುಗಳೇ ದೇವರ ಮನೆಯಲ್ಲಿ ದೇವರು ಇಡುವಂತ ಗೋಡೆಗೆ ಮೇಲ್ಭಾಗದಲ್ಲಿ ಕಿಟಕಿ ಇಡುವುದು ಸೂಕ್ತವೆ ಗುರುಗಳೇ🌷🌷🌷🌷🌷🙏🙏🙏🙏🙏💫
@VishalaVastu
6 ай бұрын
No
ಗುರುಗಳೇ ನೀವು ೧ ಸ್ಥಳದ ಪರಿಶೀಲನೆಗೆ ಎಷ್ಟು ಸರ್ವಿಸ್ ಚಾರ್ಜ್ ಮಾಡುತ್ತೀರಾ
South facing nali devara photo itu pooje mada bahuda gruji pls reply madi
@VishalaVastu
11 ай бұрын
👎👎👎👎
ಇದು ನನ್ನ ಅನಿಸಿಕೆ ಪೂರ್ವಕ್ಕೆ ಇಡೋದು ಮಾಹಿತಿ ಸರಿ ಇದೆ ಆದ್ರೆ ಈಶಾನ್ಯ ಕ್ಕೆ ಕೊಟ್ಟ ಉದಾರಣೆ ಸರಿ ಇಲ್ಲಾ ಅನ್ಸುತ್ತೆ ಸರ್.ದೇವರ ವಾಹನ ಭಯಪಡುವ ವಿಚಾರಎಲ್ಲೂ ಸಿಗುವುದಿಲ್ಲ.ವಾಹನಗಳು ವಿರುದ್ಧ ಗುಣಗಳು ಹೊಂದ್ದಿದ್ದರು ದೇವರ ಸ್ಥಾನ ದಲ್ಲಿ ಎಲ್ಲವುಒಂದೆ.
@VishalaVastu
2 жыл бұрын
Call me i will clear your doubt
@prasadk4699
Жыл бұрын
Nanguu idondu vishya sari ansilla.. vahanagalu vairigalu andaaga devarugalu doora doora idra? Or jagala madkondidraa?
@basavarajhullur8701
3 ай бұрын
ಪೂರ್ವದ ಮಧ್ಯಭಾಗದಲ್ಲಿ ದೇವರಮನೆ ಮಾಡುವದು ಸೂಕ್ತ ಆದ್ರೆ ಅದು ಪೂರ್ವಕ್ಕೆ ಮುಖ್ಯದ್ವಾರಾ ಇದ್ದಾಗ. ಪಶ್ಚಿಮಕ್ಕೆ ಮುಖ್ಯದ್ವಾರಾ ಇದ್ದಾಗ ಈಶಾನ್ಯ ಮೂಲೆಗೆ ಬಂದೇಬರುತ್ತೆ ದೇವರಮನೆ.
Anna nim vastu vichaar sariyaage ide 😢🙏🏻🙏🏻
@VishalaVastu
6 ай бұрын
🌹🙏🌹
🌹🙏🙏🌹
@VishalaVastu
2 жыл бұрын
🙏🙏🙏
Sir devara mane neevu helida haage poorva madya bhagadalle ittare bagilu yava dikkinalliddare olithu
@VishalaVastu
10 ай бұрын
Call me
Devara mane olage mettilu eshtirabeku🙏💐
@VishalaVastu
2 жыл бұрын
1 or 3
@pushpalathag9698
2 жыл бұрын
🙏🙏💐
Sir kubra muleyalli poojaroom ide olleda
@VishalaVastu
6 ай бұрын
No👎👎👎
Guruji kichan ,bedroom& hallginta chikkadirabeka?plz heli
@VishalaVastu
2 жыл бұрын
👍yes
Sir nanu 19×21 house planing madudu idu olledu sir
@VishalaVastu
10 ай бұрын
Call me
Namasthe guruji East fencing 15,29 housing planing good and not good reply 🙏🙏🙏🙏🙏
@VishalaVastu
2 жыл бұрын
ಸಿಂಹಾಯ 👌👌👌👌👌
Sir nav rented house Alli irodhu. Ah Mane Alli south ge devara Mane ide. En solution davaithu heli. Ah pooja room na close madbahuda?
@VishalaVastu
9 ай бұрын
Call me
ಸರ್ ನನ್ ಹೆಸರು ಸ್ವಾಮಿ ಅಂತ ಕುಂಭ ರಾಶಿ ಬರುತ್ತೆ ನಾನು ಈಶಾನ್ಯ ಫೇಸ್ ಸೈಟ್ ತಗೋಬಹುದಾ ಸರ್.
Namasthe sir, Devara maneyalli mettila kelagade pooja samagri edalu draw madisabahuda.
@VishalaVastu
Жыл бұрын
👍👍👍👍
Tumba Dannyvadgalu gurugale
@VishalaVastu
2 жыл бұрын
🌹👏🌹
Namaskar guruji 🙏🙏 vhosadagi kattiro mane Bagil (choukat )pooja hege madbeku sir ?
@VishalaVastu
Жыл бұрын
Call me
Sump is towards north west , how to do alteration sir
@VishalaVastu
11 ай бұрын
Call me
🙏👍⚖️🌅
@VishalaVastu
2 жыл бұрын
🌹👏🌹
ದಯಮಾಡಿ ರಿಪ್ಲೈ ಮಾಡಿ sir
Nimma video nodi namage kannu banttu sir 🙏🙏🙏🙏🙏
@VishalaVastu
6 ай бұрын
👍👍👍
ನಿಜ ನಿಜ ಸ್ವಾಮಿ ನೀವು ಹೇಳಿದ್ ಮಾತು ಕರೆಕ್ಟ್ ನಮ್ದು ಈಶಾನ್ಯದಲ್ಲಿ ಪೂಜೆ ಮನೆ ಇದೆ ಇದಕ್ಕೆ ಪರಿಹಾರ ತಿಳಿಸಿ
West road ge yawa aaya good sir.simhaya madboda,West North West ge door edboda.south ge door edbeka sir
🚩🏹🇮🇳🌏🙏
@VishalaVastu
Жыл бұрын
🌹🌹👍🌹🌹
Sir vayu mule ali erbodha sir
@VishalaVastu
11 ай бұрын
Call me
ಉತ್ತರ ಬಾಗೀಲು ಅಯ ಈದೇಯ ಸರ್ ಉತ್ತರಕೆ ರೋಡ್ ಇದೆ
@VishalaVastu
10 ай бұрын
Call me
2 floor idre henge kelage Sompu ide and first floor eeshanya lli devru mane ide Is that fine ?
@VishalaVastu
9 ай бұрын
Call me
sir main door mathu mane gode mathu compound door onde dikkiglli ide heege erbahuda
@VishalaVastu
2 жыл бұрын
Nimage already ಉತ್ತರ ಸಿಕ್ಕಿದೆ ok
Good information sir but pooja Room size and devara katte size helli sir
@VishalaVastu
2 жыл бұрын
🌹👏🌹
Eeshanyadalli metillu madabahuda
@VishalaVastu
5 ай бұрын
No
@ChandrakalaBS-no8jp
5 ай бұрын
Thank you sir
Bari ground floor ಹೇಳ್ತೀರಾ sir ..2.3.floor ಇದ್ದಾಗ ಪೂಜಾ ರೂಮ್ ಮಾಡ್ಬೌಡಲ್ವ ದೇವ್ mooleli
@VishalaVastu
Жыл бұрын
Call me
🙏🙏 guruji batharoomli yava dikkige mukamadi kaborda kunisabeku heli please 🙏🙏
@VishalaVastu
Жыл бұрын
ವಾಯು,, ಅಗ್ನಿ
Ondu mane nododikke estu charge madtira gurugale🙏
ದೇವರ ಮನೆ ಪೂರ್ವದಲ್ಲಿ ಇದ್ದಾಗ ಬಾಗಿಲು ಯಾವ ಕಡೆ ಇರಬೇಕು ಸರ್
@VishalaVastu
16 күн бұрын
ಹೆಸರಿಗೆ ತಕ್ಕ ಬಾಗಿಲು ಇಡಬೇಕು
Guruji 3AK are jemenali site made dare yava dikinali site karede madbeku dayavitu tiles I guruji
@VishalaVastu
Жыл бұрын
👍👍👍👍👍👍call me
ದಕ್ಷಿಣ ದಲ್ಲಿ ಈಗಾಗಲೇ ಕಟ್ಟಿರುವ ದೇವರ ಮನೆಗೆ ಪರಿಹಾರ ಏನು ಸರ್ 🙏🙏🙏🙏 pls ರಿಪ್ಲೈ maadi
Sir, pooja room in South west corner is good or bad
@VishalaVastu
Жыл бұрын
👎bad
ತುಂಬ ಇಷ್ಟ ಆಯಿತು
@VishalaVastu
Жыл бұрын
🌹🙏🌹
Pooja room opposite stairs correct or wrong
@VishalaVastu
Жыл бұрын
👍👍👍
Main door opposite side devaramane door barabahuda gurugale
@VishalaVastu
2 жыл бұрын
ಅರ್ಥ ಆಗಿಲ್ಲ call me
ಈಶ್ಯಾನದಲ್ಲಿ ಸಾನ್ನದಗೃಹ ಇದ್ದರೆ ಒಳ್ಳೆದ or ಕೇಟದ್ಹ ತಿಳಿಸಿ ಸರ್
@VishalaVastu
5 ай бұрын
Danger
17/25 ಆಯಾ ದೇವರಮನೆ ಯಾವ ಕಡೆ ಇರಬೇಕು ಗುರುಗಳೇ
What about road....?
@VishalaVastu
7 ай бұрын
Call me