Manasi Sudhir and Sudhir Rao -Harapanahalli Bheemavva - Baagilu Tegeye- Shiva Parvathi Conversation

ಎಲ್ಲರಿಗೂ ಮಹಾಶಿವರಾತ್ರಿಯ ಶುಭಾಶಯಗಳು . Do remember to like, share and subscribe.
ದಾಸಸಾಹಿತ್ಯದಲ್ಲಿ ಪ್ರಮುಖ ಕೊಡುಗೆಯನ್ನಿತ್ತ ಅಪರೂಪದ ಮಹಿಳೆಯೆನಿಸಿದ "ಭೀಮೇಶಕೃಷ್ಣ" ಕಾವ್ಯನಾಮದ ಹರಪನಹಳ್ಳಿ ಭೀಮವ್ವ(1823-1903)
ಅವರ "ಬಾಗಿಲು ತೆಗೆಯೇ" . ಈ ಕವನದ ಬಗ್ಗೆ ಖ್ಯಾತ ಲೇಖಕಿ ಎಂ ಆರ್ ಕಮಲಾ ಅವರು ಹೀಗೆ ಬರೆಯುತ್ತಾರೆ
" ಶಿವ ಮತ್ತು ಪಾರ್ವತಿಯರ ನಡುವೆ ನಡೆವ ತಿಳಿಹಾಸ್ಯದ ಸಂಭಾಷಣೆಯಂತಿರುವ ಈ ಸೊಗಸಾದ ಕೀರ್ತನೆ ಮಾತಿಗಿಂತ ಮೌನದ ಅನುಸಂಧಾನ ಅರ್ಥಪೂರ್ಣವೆಂಬುದನ್ನು ಧ್ವನಿಪೂರ್ಣವಾಗಿ ಬಿಂಬಿಸುತ್ತದೆ.
ಶಿವನ ಎಲ್ಲ ಬಡಾಯಿ, ಬಡಿವಾರಗಳನ್ನು ಬಡಿದು ಬಿಸಾಕಿ ವಿವೇಕ ಕಲಿಸುವ ಹೆಣ್ಣಾಗಿ ಇಲ್ಲಿ ಪಾರ್ವತಿ ಕಾಣುತ್ತಾಳೆ. ಪಶುಪತಿ, ಸರ್ಪಶರೀರಿ, ನೀಲಕಂಠ, ಭೂತನಾಥ, ಸದ್ಯೋಜಾತ, ಖ್ಯಾತ, ಪ್ರಖ್ಯಾತ ಮುಂತಾದ ಯಾವ ಗುಣವಿಶೇಷಣಗಳಿಗೂ ಬಗ್ಗದ ಹೆಣ್ಣು ಪಾರ್ವತಿ. ಈ ಕೀರ್ತನೆ ಇಂದಿಗೂ ಎಷ್ಟು ಪ್ರಸ್ತುತ. ಲೋಕವೆಲ್ಲ ಬಿರುದು ಬಾವಲಿಗಳ ಅಬ್ಬರ, ಆಡಂಬರ, ಆರ್ಭಟಗಳಲ್ಲಿ ಮುಳುಗಿರುವಾಗ ನಗುನಗುತ್ತಲೇ ಅವನ್ನು ತಿರಸ್ಕರಿಸಿ ಒಳಗಿನ ವಿವೇಕವನ್ನು ಬಡಿದೆಬ್ಬಿಸುವ ಪಾರ್ವತಿಯಂಥ ಪ್ರಜ್ಞಾವಂತೆ ಈವತ್ತಿನ ತುರ್ತು ಎಂದೇ ಭಾವಿಸುತ್ತೇನೆ. ಗಂಡನೇ ಆದರೂ, ಜೊತೆಯಲ್ಲಿಯೇ ಬದುಕಿದ್ದರೂ ಅಂತರಂಗದ ಬಾಗಿಲು ತೆರೆಯಬೇಕಾದರೆ ಮೊದಲು ಹುಸಿ ಪ್ರಭಾವಳಿಗಳ ಕಿತ್ತೆಸೆದ ಸಹಜ ಮನುಷ್ಯನಾಗಿರಬೇಕು. ಭಾವನೆಗಳಿಗೆ ಸ್ಪಂದಿಸುವಂತಿರಬೇಕು. ಅಕ್ಷರದ, ಮಾತಿನ ಅಟಾಟೋಪದಲ್ಲಿ ತಮ್ಮನ್ನು ತಾವು ಶ್ರೇಷ್ಠರು ಎಂದು ಭ್ರಮಿಸಿ ಬೀಗುತ್ತಿರುವವರ ನಡುವೆ ಇಂದು `ಮೌನದ ವಿವೇಕ'ವನ್ನು ಕಲಿಸುವವರಾರು?"
ನನ್ನ ಪ್ರತಿ ಹಾಡಿಗೂ ವಿಡಿಯೋ ಮಾಡುತ್ತಿದ್ದ ನನ್ನ ಗಂಡ ಸುಧೀರ್ ಕ್ಯಾಮರಾದ ಮುಂದೆ ಬಂದಿದ್ದಾರೆ. ಉಡುಪಿಯ ಹೆಮ್ಮೆಯಾದ ಪ್ರತಿಭಾನ್ವಿತ ವಿಡಿಯೋಗ್ರಾಫರ್ ಪ್ರಸನ್ನ ಕೊಡವೂರು ತುಂಬಾ ಪ್ರೀತಿಯಿಂದ ಚಿತ್ರೀಕರಣ ಮತ್ತು ಸಂಕಲನ ಮಾಡಿಕೊಟ್ಟಿದ್ದಾರೆ. ಮೈಸೂರಿನ ಪ್ರತಿಷ್ಠಿತ "ನಾವು" ಬ್ಯಾಂಡ್ ನ ಅನುಷ್ ಮತ್ತು ಮುನ್ನ ಬಹಳ ಮುತುವರ್ಜಿ ವಹಿಸಿ ಈ ಹಾಡಿಗೆ ರಾಗ ಸಂಯೋಜಿಸಿ, ರೆಕಾರ್ಡ್ ಮಾಡಿ, ಬೇಕಾದ ಹಿನ್ನೆಲೆ ಸಂಗೀತವನ್ನು ಒದಗಿಸಿ ನಮಗೆ ಉಡುಗೊರೆಯಾಗಿ ನೀಡಿದ್ದಾರೆ. ತನ್ನ ಅದ್ಭುತ antique house ನ್ನು ಚಿತ್ರೀಕರಣಕ್ಕೆ ನೀಡಿದ ಮಾಯಾಗುಂಡಿ ಕೃಷ್ಣಮೂರ್ತಿ ‌ಭಟ್ ಇವರೆಲ್ಲರಿಗೂ ನಾನು ಚಿರಋಣಿ. ನಾನು ಕೇಳಿದಾಗಲೆಲ್ಲಾ ಸೂಕ್ತ ಸಲಹೆಗಳನ್ನು ನೀಡಿ ಪ್ರೋತ್ಸಾಹಿಸುತ್ತಿರುವ ಡಾ. ಶ್ರೀಪಾದ್ ಭಟ್ ಸರ್ ಗೂ, ಈ ಹಾಡನ್ನು ಸೂಚಿಸಿದ ಎಂ ಆರ್ ಕಮಲಾ ಮೇಡಂ ಗೂ, ಪ್ರೀತಿಯಿಂದ ನನಗೂ , ಸುಧೀರ್ ಸರ್ ಗೂ matching outfit ನೀಡಿದ ನಮ್ಮ ನೃತ್ಯ ಸಂಸ್ಥೆಯ ಶಿಷ್ಯೆಯರಿಗೂ ನಾನು ಆಭಾರಿ.

Пікірлер: 201

  • @bhagirathikulkarni1177
    @bhagirathikulkarni11772 жыл бұрын

    ಅದ್ಭುತ!... ಎಂಥ ಚಂದದ ಜೋಡಿ!...ಅಭಿನಯ ಬಹಳ ಖುಶಿಕೊಟ್ತು

  • @anjinappap9011
    @anjinappap9011 Жыл бұрын

    ಬಹಳ ಅರ್ಥಪೂರ್ಣವಾಗಿಯೂ ಮಾದರಿಯ ವಾಗಿಯೂ ಮನಮೋಹಕವಾಗಿ ಯೂ ಗಾಯನ ಮೂಡಿಬಂದಿದೆ. ಧನ್ಯವಾದಗಳು.

  • @shreedharbhat2456
    @shreedharbhat2456 Жыл бұрын

    ಬಹು ಸುಂದರ, ನಿಮಗೆ ಶುಭವಾಗಲಿ

  • @chandrashekharkambar3450
    @chandrashekharkambar3450 Жыл бұрын

    ಶಿವ ಮತ್ತು ಪಾರ್ವತಿಯರಿಬ್ಬರು ಈ ನಿಮ್ಮ ಮನಹೋಹಕವಾದ ಅಭಿನಯದಲ್ಲಿದ್ದಾರೆ. Exllent Performance

  • @renukanandaangadi8120
    @renukanandaangadi81203 жыл бұрын

    ಅದ್ಭುತ ತಂಗಿ ನಿಮ್ಮ ಹಾಡು ಮತ್ತು ಅಭಿನಯ

  • @govindarajn2952
    @govindarajn29523 жыл бұрын

    ಜಗತ್ತಿನ ಎಲ್ಲಾ ಜೀವರಾಶಿಗಳ ತಂದೆತಾಯಿಗಳಾದ ಪಾರ್ವತೀ ಪರಮೇಶ್ವರನಿಗೆ ವಂದಿಸುವೆ ಶಿವರಾತ್ರಿ ಪರ್ವಕಾಲಕ್ಕೆ ಉತ್ತಮವಾದ ಉಡುಗೊರೆ ಕೊಟ್ಟಿದ್ದೀರಿ.ಎಲ್ಲರಿಗೂ ಪಾರ್ವತೀ ಪರಮೇಶ್ವರರ ಕೃಪೆಯಾಗಲಿ ಧನ್ಯವಾದಗಳು 🙏

  • @weare4s
    @weare4s3 жыл бұрын

    ಹಾಡು, ಅರ್ಥ, ನಿಮ್ಮಿಬ್ಬರ ಅಭಿನಯ, ವೇಷಭೂಷಣ ಎಲ್ಲವೂ ಅತ್ಯಂತ ಮನೋಹಾರಿಯಾಗಿದೆ. ಮತ್ತೆ ಮತ್ತೆ ನೋಡಲು ಮನ ಹಾತೊರೆಯುತ್ತದೆ!

  • @nagaratnahegde6496
    @nagaratnahegde6496 Жыл бұрын

    ನೋಡಿ ಖುಷಿ ಆತು

  • @geetguruful
    @geetguruful3 жыл бұрын

    ಪಾರ್ವತಿ ಪರಮೇಶ್ವರರ ವೇಷಭೂಷಣಗಳಿಲ್ಲದೆಯೂ ಸಂಗೀತ ಹಾಗೂ ಅಭಿನಯಗಳು ಅವರನ್ನು ಚೆನ್ನಾಗಿಯೇ ಬಿಂಬಿಸುವಲ್ಲಿ ಯಶಸ್ವಿಯಾಗಿವೆ👌👍 Full marks!

  • @PriyasminiFood
    @PriyasminiFood3 жыл бұрын

    ತುಂಬಾ ಸರಳ ಉಡುಗೆಯೊಂದಿಗೆ...... ಅದ್ಬುತ ಅಭಿನಯದ ಮೂಲಕ.... ಅರ್ಥ ಪೂರ್ಣ ಹಾಡಿನೊಂದಿಗೆ.... ಪ್ರಸ್ತುತಿ ಪಡಿಸಿರುವ... ಈ ನಿಮ್ಮ ಹಾಡು ಕೇಳಲು ಆಹ್ಲಾದಕರವಾಗಿದೆ.... ಚಂದ ಇದೆ..🙏🙏🙏👏👏👏👏👌👌

  • @mallikasnayak6318
    @mallikasnayak63183 жыл бұрын

    ಚಂದದ ಪ್ರಸ್ತುತಿ 😍😍 ಮಾತಿಗಿಂತ ಮೌನದಲ್ಲೇ ಹೆಚ್ಚು ಪ್ರೀತಿ ಅಡಗಿರುತ್ತದೆ. ಮಾತಿಗಿಂತ ಮೌನವೇ ಲೇಸು ಅನ್ನುವ ಮೌನದ ಅನುಸಂಧಾನ ತುಂಬಾ ಚೆನ್ನಾಗಿತ್ತು.👌👌👌👌👌 ಮಹಾಶಿವರಾತ್ರಿಯ ಶುಭಾಶಯಗಳು ನಿಮಗೂ ಹಾಗೂ ನಿಮ್ಮ ತಂಡಕ್ಕೂ 🙏🙏🙏

  • @muralikrishna3878
    @muralikrishna38783 жыл бұрын

    Simply superb. Beau......... tiful.. ಈ ಸಲ ನಿಮ್ಮ ಜೊತೆ ಸುಧೀರ್ ಸರ್ ಅನ್ನು ಸೇರಿಸಿಕೊಂಡದ್ದು ಇನ್ನಷ್ಟು ಶೋಭೆ ತಂದಿದೆ ನಿಮ್ಮ ಭಾವಾಭಿನಯಕ್ಕೆ. ಮುಂದೆಯೂ ಇಂತಹ ಉತ್ತಮ ವಿಡಿಯೋ ಗಳ ನಿರೀಕ್ಷೆ ಈಗ. - ನಯನ ಬಜಕೂಡ್ಲು

  • @nayazahmed7332
    @nayazahmed7332 Жыл бұрын

    No words... Your expression matchless,... You look amazing....

  • @anagha_shree
    @anagha_shree3 жыл бұрын

    So so beautiful. Wonderful to see you both!

  • @poornimaanugondanahalli
    @poornimaanugondanahalli3 жыл бұрын

    ಎಂಥಾ ಅದ್ಭುತವಾದ ಹಾಡು, ಹಾಡುಗಾರಿಕೆ ಹಾಗು ನಟನೆ👏👏👏 ಬಹಳ ಸಂತೋಷವಾಯಿತು! ಪ್ರಸ್ತುತ ಪಡಿಸಿದ್ದಕ್ಕೆ ಧನ್ಯವಾದಗಳು 🙏🙏

  • @santhoshr1187
    @santhoshr11873 жыл бұрын

    ಸರಳ‌ ಸುಂದರ ನೈಜ‌‌ಅಭಿನಯ ತುಂಬಾ ಚೆನ್ನಾಗಿ ಮೂಡಿಬಂದಿದೆ

  • @rameshks8449
    @rameshks84493 жыл бұрын

    ಹರಪನಹಳ್ಳಿ ಭೀಮವ್ವ ನವರ ರಚನೆ ಅದ್ಭುತ. ನಿಮ್ಮ ಪ್ರಸ್ತುತಿಯೂ ಸುಂದರ. ಶಿವನೇ ಮೌನಿಯಾದ ಮೇಲೆ. ವ ನಮ್ಮ ಕಥೆ. ಶಂಭೋ ಶಂಕರ

  • @sandhyahonguntikar9520
    @sandhyahonguntikar95203 жыл бұрын

    ಎಂತೆಂತಹ ಪ್ರಯೋಗ ಮಾಡ್ತಿದ್ದೀರಿ. ಸೂಪರ್. ಜೋಡಿಯೂ ಅದ್ಭುತ. ಸಾಕ್ಷಾತ್ ಶಿವ ಪಾರ್ವತಿಯರನ್ನೆ ನೋಡಿದಂತಾಯಿತು. 🙏🙏

  • @mohandasshenoy4862
    @mohandasshenoy48623 жыл бұрын

    ಅಭಿನಯ, ಗಾಯನ, ಹಾವಭಾವ, ಭಾವನೆ ಎಲ್ಲವು ಒಂದಂಕಿಂತ ಇನ್ನೊಂದು ಸುಂದರ ಮತ್ತು ಆಕರ್ಷಕವಾಗಿ ಕಾಣುವುದು ❤️

  • @prakashparigna9729
    @prakashparigna97293 жыл бұрын

    ಆದರ್ಶ ದಂಪತಿಗಳು ನಿಮ್ಮ ಅಭಿನಯ ಮನಮೋಹಕ ವಾಗಿದೆ ಸೂಪರ್ ಮೇಡಂ

  • @kanyamali1776
    @kanyamali17762 жыл бұрын

    Super

  • @siricaritabletrust7093
    @siricaritabletrust70933 жыл бұрын

    ಅದ್ಭುತ ಪ್ರಸ್ತುತಿ , ಸುಂದರ ಅಭಿನಯ ನಿಮ್ಮಿಬ್ಬರದು ಅಭಿನಂದನೆಗಳು

  • @anuradhapranesh6567
    @anuradhapranesh65673 жыл бұрын

    ಹಾಡು ಮತ್ತು ನಿಮ್ಮ ಅಭಿನಯ ತುಂಬಾ ಚೆನ್ನಾಗಿದೆ

  • @mythilik67
    @mythilik673 жыл бұрын

    Excellent Mam and Sudheer Sir.You both looking So nice.

  • @nmd6546
    @nmd65463 жыл бұрын

    ಅದ್ಭುತವಾಗಿದೆ 😘😘👌👌

  • @steppingup2life996
    @steppingup2life9963 жыл бұрын

    ತುಂಬ ಮುದ್ದಾಗಿದೆ ಮಾನಸಿ. ಶಿವ ಜಾಣ ❤️

  • @jyothibhat2130
    @jyothibhat21303 жыл бұрын

    Thumbaa adbhuthavagidhe......😍❤️❤️😍❤️❤️😍

  • @shreedeviiythal6816
    @shreedeviiythal68163 жыл бұрын

    ಸಾಹಿತ್ಯ ಅದ್ಭುತವಾಗಿದೆ ಮೇಡಂ.

  • @rekharao6093
    @rekharao60933 жыл бұрын

    💐👌👌👌 ಅದ್ಬುತ.. ದಂಪತಿಗಳ ಅಭಿನಯ ತುಂಬಾ ಚೆನ್ನಾಗಿದೆ 😊

  • @amitanayak5015
    @amitanayak50153 жыл бұрын

    ತುಂಬಾ ಚೆನ್ನಾಗಿತ್ತು, ನಾನಂದು ಕೊಂಡಂತೆ ಹಾಡಿನ ಅರ್ಥ, ಗಂಡಸಿಗೆ ನಿನ್ನೆಲ್ಲ ಅಹಂ ಬಿಟ್ಟು ನನ್ನೆಡೆಗೆ ಬಾ. ನಾನು ಆಗ ನಿನ್ನನ್ನು ಒಪ್ಪಿಕೋ ಳ್ಳುತ್ತೇನೆ ಎಂದು ಅಲ್ಲವೇ?

  • @hrveenaveena551
    @hrveenaveena5513 жыл бұрын

    ಸೊಗಸಾಗಿದೆ

  • @ravipoojary7595
    @ravipoojary75953 жыл бұрын

    ಅದ್ಭುತ..ನಿಮ್ಮ ಇಬ್ಬರ ನಟನೆ 💐💐💖

  • @prashanthkavya8887
    @prashanthkavya8887 Жыл бұрын

    We r from harapanahalli

  • @shobakotian8763
    @shobakotian87632 жыл бұрын

    Super mam your act was super mam 👌👌👌

  • @paneeshahk5711
    @paneeshahk57113 жыл бұрын

    ಅದ್ಭುತ ಚೇನ್ನಾಗಿದೆ

  • @annapoornashetty2056
    @annapoornashetty20563 жыл бұрын

    Really amazing akka and sir

  • @rajaniuday6521
    @rajaniuday65213 жыл бұрын

    Very beautiful superbbbb best wishes both of you

  • @sudhakarp001
    @sudhakarp001 Жыл бұрын

    మీ అభినయం చాలా చాలా బాగుంది.

  • @MyNarsim
    @MyNarsim3 жыл бұрын

    ತುಂಬಾ ಚೆನ್ನಾಗಿದೆ. 😍 ಧನ್ಯವಾದಗಳು

  • @nagaratnahegde6496
    @nagaratnahegde64963 жыл бұрын

    Beautiful 👍both are super

  • @shravyabhandary7766
    @shravyabhandary77663 жыл бұрын

    Not only your song was good ,but also expression was so good 👌👌👌👌👌👌keep it up👍👍👍👍😍

  • @user-nt1qp1do7o
    @user-nt1qp1do7o3 жыл бұрын

    Beautiful.. super...

  • @chetanaahya4052
    @chetanaahya40523 жыл бұрын

    Nimmibbara abinayadinda Shiva parvathiyaranne nodida hagaytu... Danyavagalu 🙏

  • @ajayamuthenateneavaru3838
    @ajayamuthenateneavaru3838Ай бұрын

    soo super sister

  • @kumarikumi8125
    @kumarikumi81253 жыл бұрын

    ಹಾಡು. ನಿಮ್ಮ ಅಭಿನಯ.... ಎಲ್ಲಾ ಅದ್ಭುತ.. 👌❤️👌

  • @byronconrad6468

    @byronconrad6468

    3 жыл бұрын

    Pro tip : watch movies on flixzone. Been using it for watching lots of of movies lately.

  • @kristiansilas8890

    @kristiansilas8890

    3 жыл бұрын

    @Byron Conrad yup, have been using flixzone for months myself :)

  • @franklinrowan5845

    @franklinrowan5845

    3 жыл бұрын

    @Byron Conrad Yup, been watching on flixzone for since november myself :D

  • @mallikavinayagam5473
    @mallikavinayagam54733 жыл бұрын

    Beautiful to see you both.

  • @revathipv3433
    @revathipv34333 жыл бұрын

    ತುಂಬಾ ಚೆನ್ನಾಗಿದೆ.👏👏👌🙏

  • @gopalgplus
    @gopalgplus3 жыл бұрын

    Amazing!!! Loved it super

  • @sarojashetty5355
    @sarojashetty53553 жыл бұрын

    Amazing both of you

  • @sumathynakera6122
    @sumathynakera61223 жыл бұрын

    wow...😯🤔😃😃😃 what..a super.....there is no words....to..say....any thing.. jai kannada

  • @savithries516
    @savithries5163 жыл бұрын

    ನಿಮ್ಮ ಜೋಡಿ ನಮ್ಮ ನ್ನ ಮೋಡಿ ಮಾಡಿತು.ಹೀಗೆಯೇ ಸಾಗಲಿ ನಿಮ್ಮ ಕಲಾವಂತಿಕೆಯ ಪಯಣ.

  • @Prasannakumar-yk7bf
    @Prasannakumar-yk7bf3 жыл бұрын

    Nice duel between Parvathi and Shiva.

  • @bhargavjoshi1401
    @bhargavjoshi14013 жыл бұрын

    ಅದ್ಬುತ 👌👌🌹🌹🌹

  • @savisavinenapu2891
    @savisavinenapu28913 жыл бұрын

    Mam nimma acting andare tumba esta mam face expression is super 👌

  • @sapnakamath5405
    @sapnakamath54053 жыл бұрын

    So beautiful 🥰😍

  • @vinayarao1477
    @vinayarao14773 жыл бұрын

    ಬಹಳ ಚಂದ ಬಂದಿದೆ...ಸೂಪರ್.

  • @krishnabhat6714
    @krishnabhat67143 жыл бұрын

    ತುಂಬಾ ಚೆನ್ನಾಗಿದೆ

  • @ravishankarcp3877
    @ravishankarcp38772 жыл бұрын

    Dear sir and madam very beautiful narrative,

  • @chandrashekar2782
    @chandrashekar27823 жыл бұрын

    ನಿಮ್ಮ ಮತ್ತು ಸುದಿರ್ ರವರ ಪುಸ್ತುತಿ ತುಂಬಾ ಚೆನ್ನಾಗಿದೆ . ಮೆಡಮ್.

  • @sahanabharadwaj1754
    @sahanabharadwaj17543 жыл бұрын

    Beautiful

  • @ammaamma8786
    @ammaamma87863 жыл бұрын

    Tumba chennagide 🙏👌

  • @user-ty8wf4up3k
    @user-ty8wf4up3k3 жыл бұрын

    ತುಂಬಾ ಚೆನ್ನಾಗಿತ್ತು. 👍

  • @hemahegde9658
    @hemahegde96583 жыл бұрын

    Wowwwwww ma'am. You looks very beautiful in dance Mummy dance. Original smile.

  • @narendraaithal6089
    @narendraaithal60892 жыл бұрын

    Fantastic 🎵

  • @premashankar6578
    @premashankar6578 Жыл бұрын

    👌👌👌

  • @sunithabhat7983
    @sunithabhat79833 жыл бұрын

    Eager to watch

  • @woodman1222
    @woodman12223 жыл бұрын

    Love this super..❤️

  • @kitchenkrumbs8800
    @kitchenkrumbs88003 жыл бұрын

    You guys are perfect.....made for each other👌

  • @soukhyabk6079
    @soukhyabk60793 жыл бұрын

    Nice vlog amazing performance stay blessed

  • @gowribhat5683
    @gowribhat56833 жыл бұрын

    Your home is so beautiful.

  • @sunithabhat7983
    @sunithabhat79833 жыл бұрын

    Sooper performence and great moral to couples

  • @lakshmiramachandra2985
    @lakshmiramachandra29853 жыл бұрын

    Now this is what I call it Entertaining . Nice couple and please bring in more videos like this with story telling.

  • @minakshithakor6262
    @minakshithakor62623 жыл бұрын

    Wow! Superb... so beautiful... very very happy to see both of you together... God bless you...🥰🥰🙏🙏

  • @ushahebbar8955

    @ushahebbar8955

    3 жыл бұрын

    Wow superb.👌🙏

  • @sudhakarreddy6251
    @sudhakarreddy62513 жыл бұрын

    Beautiful 😘

  • @basavaraju4985
    @basavaraju49853 жыл бұрын

    Wonderful

  • @shubhakumar9651
    @shubhakumar96513 жыл бұрын

    Super Abinaya ❤️❤️

  • @ravikumar.n1818
    @ravikumar.n18183 жыл бұрын

    SIMPLY SUPERB 🙏🙏🙏🙏🙏🙏

  • @chitrachandru977
    @chitrachandru9773 жыл бұрын

    ಅಭಿನಯ ,ಸಾಹಿತ್ಯ ದ ಮುದ ಹೆಚ್ಚಿಸಿದೆ ಮಾನಸಿ ಯವರೆ🙏

  • @naavucovers
    @naavucovers3 жыл бұрын

    Kushi aythu ☺️👍🏽

  • @shashiudupi3054
    @shashiudupi30543 жыл бұрын

    Wow super...pentastic

  • @shilparao6462
    @shilparao6462 Жыл бұрын

    Good pair, nice

  • @irfazs.n2615
    @irfazs.n26153 жыл бұрын

    Superb maam

  • @vaidehirao9883
    @vaidehirao98833 жыл бұрын

    ಓ ಓ ! ಚೆನ್ನಾಗಿದೆ!

  • @sapnapatil9562
    @sapnapatil95623 жыл бұрын

    Grt performance.... Anna bhala cholo perform madyara hatsoff to both of u🥰😘

  • @ravindraharipuram9829
    @ravindraharipuram9829 Жыл бұрын

    Jodi - made for each other

  • @savitharamesh3966
    @savitharamesh39663 жыл бұрын

    ಬಾರೀ ಒಳ್ಳೆಯದು ಆಗಿದೆ.ಹಾಡು ಹಾಡಿದ್ದು... ಗಾಯನವಂತೂ ..ಆಹಾ...ಮನಸ್ಸಿಗೆ ಸಂತೋಷ.......ಡ್ರೆಸ್ಸ್ ಸೂಪರ್,ಮನೆ ಸೂಪರ್...

  • @sindhukrishnakumar6021
    @sindhukrishnakumar60213 жыл бұрын

    Superb 👌👌👌

  • @karthikeyan0813
    @karthikeyan0813 Жыл бұрын

    I am from Thamizhnaadu. I can't understand lyrics fully. Special mention to subtitles it helps to understand this song. From morning I have watched this song continuously 3 tyms nice music and voice.

  • @parvathiraja3352
    @parvathiraja3352 Жыл бұрын

    Pattu super ahe eruthu

  • @mrityunjaykatti6302
    @mrityunjaykatti63023 жыл бұрын

    Mesmerised. Pls bring voice dub ,digitalisation ,choreography, Camera working guys altogether then video released will reach to its highest peak. Much appreciated. Whatta body language and facial expressions. You are working on our traditions. God bless you always ....!

  • @poornimaputhrya9805
    @poornimaputhrya98053 жыл бұрын

    Super akka

  • @koppamanu
    @koppamanu3 жыл бұрын

    Very nice...

  • @ganeshpanjimararts1607
    @ganeshpanjimararts16073 жыл бұрын

    I'm waiting 🤗

  • @jayasreeparsrinath4369
    @jayasreeparsrinath43692 жыл бұрын

    Superb 🌹

  • @rajeshdoddangudde8209
    @rajeshdoddangudde82093 жыл бұрын

    Very cute ... video song...

  • @lakshmishreeupadhya990
    @lakshmishreeupadhya9903 жыл бұрын

    Super presentation

  • @deekshadeeksha8176
    @deekshadeeksha81763 жыл бұрын

    Vav nice

  • @sukanyascouture2604
    @sukanyascouture26043 жыл бұрын

    Superb👌👌

  • @vinuthanayak1682
    @vinuthanayak16823 жыл бұрын

    Very nice

  • @keerthanabhat5679
    @keerthanabhat56793 жыл бұрын

    Supper sir and teacher.......yestu sala nodidhru sakagudhillaaaaaa....😍😍❤️😍😍

  • @toxicfeet

    @toxicfeet

    3 жыл бұрын

    😁😁😁😁😁😁🤭🤭🙈🙈🙈🙈

Келесі