ಮಕ್ಕಳ ಸಂದರ್ಶನ 2024

ಹೊಸ ಮಕ್ಕಳ ಸಂದರ್ಶನ - 2024
ಈ ತಿಂಗಳ 11 ರಂದು, ಗುರುಕುಲಕ್ಕೆ ಹೊಸ ಮಕ್ಕಳನ್ನು ಸೇರಿಸಿಕೊಳ್ಳುವುದರ ಸಲುವಾಗಿ ಸಂದರ್ಶನವನ್ನು ನಡೆಸಲಾಯಿತು.
ಒಟ್ಟೂ 131 ಅರ್ಜಿಪತ್ರಗಳು ಬಂದಿದ್ದು, 106 ಜನರು ಭಾಗವಹಿಸಿದ್ದರು..
ಭಾರತೀಯ ಸಂಸ್ಕೃತಿ, ಗುರುಕುಲ ಶಿಕ್ಷಣದಲ್ಲಿ ಆಸಕ್ತಿ, ಶೈಕ್ಷಿಕ ಅಗತ್ಯತೆ ಹೀಗೆ ಅನೇಕ ಮಾನದಂಡಗಳಿಗೆ ಅನುಗುಣವಾಗಿ 30 ಮಕ್ಕಳನ್ನು ಅರಿಸಲಾಯಿತು.
ವಿಶೇಷವಾಗಿ, ಆಯ್ಕೆಯಲ್ಲಿ CA ನರಸಿಂಹಮೂರ್ತಿ ಯವರು, ಪ್ರಮೋದ್ ಅಗ್ರಜರು, ಪೂಜಾ ಕಾಮತ್, ಪ್ರಾಚಾರ್ಯರಾದ ಮೃತ್ಯುಂಜಯ ಆಚಾರ್ಯರು ಭಾಗವಹಿಸಿದರು.💐🚩
11 th April 2024 we initiated the admission process for academic year 2024 -25.
We received highest number of 126 applications. Actual participants were 106. Final selection was 30 nos.
The selection process was as usual involving written, memory, dictation, skill and finally oral soft interaction with parents and the girl child. The main criteria for admission is based on 1) Single parent ( Mother ), 2) economically weaker section, 3) Backword section of the society 4) regional representation 5)to those who are keenly interested in the Gurukula kind of education. The interview was satisfactorily conducted with the help of gurukula children. Over 300 people were present. Finally 30 children were selected with 10 children in reserve.
We wish all the best and complimemts to our Gurukula children for making this interview a great success.

Пікірлер

    Келесі