ಶುಭಂ ಕರೋತಿ ದೀಕ್ಷಾ ಮಹೋತ್ಸವ 2024 -25

दीक्षामहोत्सवः। 💐🚩🚩
गुरुकुले नूतनछात्राणां स्वीकृतिः समभवत्। ।
"ದೀಕ್ಷಾ ಮಹೋತ್ಸವ "💐
ಸ್ವಸ್ಥ ಸುಸಂಸ್ಕೃತ ಸಮಾಜ ನಿರ್ಮಾಣದ " ದೀಕ್ಷೆ " ಯನ್ನು ಪಡೆದು, ಭಕ್ತಿ ಗಣಕ್ಕಾಗಿ 32 ಮಕ್ಕಳು, ಪದವಿಪೂರ್ಣ ಶಿಕ್ಷಣಕ್ಕಾಗಿ 10 ಮಕ್ಕಳು ಗುರುಕುಲಕ್ಕೆ ಪ್ರವೇಶಿಸಿದರು.. 🚩
ರಾಮಕೃಷ್ಣ ಯೋಗಾಶ್ರಮದ ಸ್ವಾಮೀಜಿಯವರು ಸಾನ್ನಿಧ್ಯ ವಹಿಸಿದ್ದರು..
ಗುರುಕುಲದ ಮುಖ್ಯಸ್ಥರಾದ ಪ್ರಮೋದ್ ಅಗ್ರಜರು ಹೋಮಾಗ್ನಿಯ ಎದುರು ದೀಕ್ಷಾ ವಿಧಿಯನ್ನು ಬೋಧಿಸಿದರು..
ಮಾತೃಶ್ರೀಯವರು ಆರತಿಯನ್ನು ಮಾಡಿ ಮಕ್ಕಳನ್ನು ಬರಮಾಡಿಕೊಂಡರು..
ಪ್ರಾಂಶುಪಾಲರಾದ ಮೃತ್ಯುಂಜಯ ಆಚಾರ್ಯರು, ಮಧ್ಯಾಹ್ನದ ಸಭೆಯಲ್ಲಿ ಗುರುಕುಲದ ರೂಪು ರೇಷೆಗಳನ್ನು ತಿಳಿಸಿದರು..🚩🚩💐
Dear Welwishers,
It is a matter of great Joy to announce that for this academic year 2024 - 2025 we have enrolled 30 fresh children in our Gurukula.
As per the Gurukula parampara, every child takes the oath , called ' Deeksha '.
This Deeksha process involves
' Homa ' rituals for invoking Devine presence. The entire rituals takes place in the presence of ' Swamijee ' , children's parents, All the teachers , Gurukula elders and all the students. Every child takes the blessings from their parents and then receive the oath taking ceremon, followed by blessings from all the assembled gatherings. Later the children take the blessings of the Gurukula founder late Sri Ramdas Kamat. Finally the children receive welcome chantings and enter the premises of the Gurukula. Finally all the children go to the peayer hall prostrate the Gurukulas Diety Mother "Saraswati " and become the family member of the Gurukula... 🚩💐💐

Пікірлер: 3

  • @lnarayana6017
    @lnarayana6017Ай бұрын

    ಮಾತೃ ಹೃದಯಿ ಅಗ್ರಜಾರಿಗೆ ಅನಂತಾನಂತ ನಮಸ್ಕಾರಗಳು 🙏🙏🙏🙏🙏🙏🙏🙏🙏🙏🙏🙏

  • @geethanakshathra205
    @geethanakshathra205Ай бұрын

    🙏🎉

  • @pranitavenkatesh4809
    @pranitavenkatesh4809Ай бұрын

    I feel proud to be this gurukala student

Келесі