ಮಕ್ಕಳ ಆಗಿಲ್ಲ ಏನ್ ಮಾಡೋದು ? | Bad News | Javari Junction | Tamada Media
Ойын-сауық
ಎಲ್ಲ ನನ್ನ ಪ್ರೀತಿಯ ಜವಾರಿ ಜಂಕ್ಷನ ಚಾನೆಲ್ ವಿಡಿಯೋ ವೀಕ್ಷಕರಿಗೆ ನಮನಗಳು, ನಮ್ಮ ಪ್ರತಿ ವಿಡಿಯೋ ನಿಮ್ಮನ್ನ ರಂಜಿಸಲು ಮತ್ತು ಕೆಲವೊಂದು ಸಮಾಜಕ್ಕೆ ಉಪಯುಕ್ತವಾದಂತ ವಿಷಯಗಳನ್ನ ತಿಳಿಸಲು ಈ ಚಾನೆಲ್.
ನಾವು ಮಾಡುವ ತಪ್ಪುಗಳನ್ನು ತಿದ್ದುವ ಸ್ವಲ್ಪ ಜವಾಬ್ದಾರಿ ನಿಮಗೂ ಕೊಟ್ಟೆವಿ, ಕಮೆಂಟನ್ಯಾಗ ತಿಳಸ್ರಿ🙏❤️.
ನಿಮಗ ಛಲೋ ಅನಿಸಿದ ವಿಡಿಯೋಗಳನ್ನ ಶೇರ ಮಾಡ್ರಿ, ನಮಗ ಇನ್ನಷ್ಟ ಮತ್ತಷ್ಟ ವಿಡಿಯೋಗಳನ್ನ ಮಾಡಾಕ ಹುರುಪ ಬರ್ತೈತಿ.
ಉತ್ತರ ಕರ್ನಾಟಕದ ಭಾಷೆಗೆ ನಮ್ಮ ಮೊದಲ ಆಧ್ಯತೆ, ನಮ್ಮತನ ಎಲ್ಲೂ ಬಿಟ್ಟು ಕೊಡಲ್ಲ,
ವಿಡಿಯೋ ನೋಡ್ರಿ ಎಂಜಾಯ್ ಮಾಡ್ರಿ ನೋಡಿದಮ್ಯಾಗ Subscribe ಬಟನ್ನ ಒತ್ತೂದ ಮಾತ್ರ ಮರಿಬ್ಯಾಡ್ರಿ, ಆವಾಗ ಒತ್ತಿರಿ,,, ಒತ್ತಿದ್ರ ಏನ್ ಅಡ್ಡಿ ಇಲ್ಲ ಬಿಡ್ರಿ.
Subscribe ಬಟನ್ ಬಾಜೂಕ ಬೆಲ್ ಐಕಾನ್ ಕೊಟ್ಟಾರಿ ಅದನ್ನೂ ಒತ್ರಿ ಮುಂದ ಬಿಡೋ ವಿಡಿಯೋಗಳದ ನೋಟಿಫಿಕೇಶನ್ ಸಡನ್ಲಿ ನಿಮಗ ಬರ್ತದ.
ವಿಡಿಯೋ ಹೆಂಗ ಅನಸ್ತ ಕಮೆಂಟ್ ಮಾಡ್ರೆಲಾ🙏❤️😎
Artist
Mallya Bagalkot
Renu Gopi
Vishwa
Kiran Bagakot
Camera Work
Suneel Maradi
Production Head
Chandu Hiremath
Special Thanks To
Anand Anna
Parwati Medical
Shrikanth Banakar
Music Director
RaviTeja (RT Dhun) Bagalkot
#Husbandwife #GandaHendti
#JavariJunction #TamadaMedia #WirallyKannada #Parimalabar #javaripeopleatbar
#Kannadacomedy #Mallyabagalkot #JavariJunctionComedy #KannadaFunnycomedy #kannadacomedy #ComedyVideos #summer #besige
Instagram id: mallya_bagalkot...
Javeri Junction Is an entertainment channel in youtube aiming to engage people with more funny sketches, incidents happening in life. A team of four crazy youngsters group together to entertain you people. We upload New Short Films Every Week.. Subscribe to get more updates.
Click Here To Subscribe : bit.ly/3eqMSkI
#JavariJunction #TamadaMedia #WirallyKannada #MallappaSaahukaara
#JavariJunctionComedy #KannadaFunnycomedy #kannadacomedy #comedyvideos2
Пікірлер: 188
ಹಿಂದಿನ ಎಲ್ಲಾ ವೀಡಿಯೊದಲ್ಲಿ ಮಲ್ಯ ಬ್ರೂ ಸೂಪರ್ ಆಕ್ಟಿಂಗ್ ಆದರೆ ಈ ವೀಡಿಯೊದಲ್ಲಿ ಮಲ್ಯ ನಿಂಗೆ, ಕೌಂಟರ್ ಕೊಟ್ಟಿದ್ದು ಹೆಂಡ್ತಿ ಮತ್ತು ಡಾಕ್ಟರ್ 😂😂
ಮಲ್ಲಪಾ ಸಾವಕಾರ ನಿಮ್ಮ ನಟನೆ ತುಂಬಾ ಚೆನ್ನಾಗಿ👍 ಮೂಡಿಬರುತ್ತಿರುದು
ನಮ್ಮ ಭಾಷೆ ನಮಗ ಚಂದ
ಡಾಕ್ಟರ್ ಮತ್ತ್ ವಿಠ್ಠಲ್ ಅಣ್ಣಾ ಇಬ್ರು ಸೂಪರ್ ಆಕ್ಟಿಂಗ್😍🔥❤👌🏻👌🏻👌🏻👌🏻
0:50 ನಿಜವಾದ ಮಾತು 💯😂🤣
ಫುಲ್ ಮನರಂಜನೆ ಐತಿ ಈ ವಿಡಿಯೋ,, ಎಲ್ಲರೂ ಚನ್ನಾಗಿ ನಟನೆ ಮಾಡಿದ್ದೀರಿ,, ಡಾಕ್ಟರ್ ರವರ ಅಭಿನಯ ಹೆಚ್ಚು ಗಮನ ಸೆಳೆಯುತ್ತದೆ..
@suneelbadiger9058
2 жыл бұрын
Tq 🙏🙏
@bvdajikobvdajiko63
2 жыл бұрын
@Nagaraj Sipri . It The
ಇದರ ಸಂಭಾಷಣೆ ಬರೆದಿರುವವರಿಗೆ ನನ್ನ ನಮಸ್ಕಾರಗಳು
ಮಲ್ಯ and ರೇಣು ಸೂಪರ್ ಜೋಡಿ ಡೈಲಾಗ್ ಡೆಲ್ವರಿ superb
@roopadesai9584
2 жыл бұрын
0cy to be o
Sunil ❤️ Avar Acting Suppppppppperrr 👌🏻👌🏻👌🏻👌🏻👌🏻😍
@suneelbadiger9058
2 жыл бұрын
🙏
Fantastic skit mallu anna super acting love u ❤
Good messege with lot of Lough.... Renuka akka ಬೆಂಕಿ 🔥🔥🔥😘
Heavy comedy bro 😅😅😂🤣 .ekbal last expression ultimate 😅🤣🤣🤣
Dr. ಶಿವಾನಂದ ಈ ಮಜ್ಜಿಗಿ ,avra acting chennagide ❤️
4:53🔥😅😅😅😅😅 dialogue 👌👌👌👌5:31🔥👌👌👌😅😅😅
Good message originated script 👌 Team acting awesome...
last iqbal reaction is awsome🤣🤣🤣
Super video dost 2sala nodini boss
👌💞👌ಸೂಪರ್....
Super video annaji
ಹೀರೋಯಿನ್ ನಮ್ಮ ಮನಿ ಬಾಜು ಅವರ ಮನಿ ನಮ್ಮ ಗೋಪಾಲ್ ಅಣ್ಣಾ ಅವರ ಮಿಸಸ್ ❤
@dundappahirekurabar4678
Жыл бұрын
ಸೂಪರ್ ಅಕ್ಕಾ
😀😀😀😂😂ayoo super ri bro tumba kushi aytu ri 🙏🙏👍👍
ಸೂಪರ್ ಜೋಡಿ
Nacgi ಪಟ್ಟರ 136 koti ageti nacgi padadeiddar 362koti akkiddu bari dilouga
🔥🔥🔥🔥🔥🔥🔥
ಫುಲ್ ಗಿಚ್ಚಿ ಗಿಲಿ ಗಿಲಿ ಕಾಮಿಡಿ 🔥❤️
Super comidy brother Thanks
Nice ..keep it up
Super jodi, good combination,,
ನಿಮ್ಮ ವಿಡಿಯೋ ನೊಡುವದ ಒಂಥರಾ ಖುಷಿ
🔥🔥💯
Super sar thomba channagide ok
So super ❤️🌹
Doctor Anna full 🔥
Super Anna keep rocking 😎🔥
Super Benki 🔥🤗💫
🔥🔥💥
Anna supar 👌👍👍👍👍👍👍
ಅಭಿನಯ 👌👌👌😘😘
ಸೂಪರ್ ಅಣ್ಣಾ
ಅಕ್ಕಾ ನಿಮ್ಮ ಅಭಿನಯ ತುಂಬಾ ಚನ್ನಾಗಿದೆ
ಸೂಪರ್ 👍👍👍👌
Lovelyyyyy sunil bro and mallu bro💐💐🙏
@suneelbadiger9058
2 жыл бұрын
🙏
3:50🔥🔥👍
Nice...
Benki super
ಸೂಪರ್
👌👌👌👌👍👌
En benki madiripa 👏👏👏💥💥
ಸೂಪರ್ ಅಣ್ಣ
👌👌👌
🔥🔥🔥
🔥
Good content..... Keep entertain us
Super anna ❤️💕
ಸೂಪರ್ ಹಿಟ್
👌👌👌👌👌👌
very nice 👌
Keho jabaradast bro
Super👌
3:10🤣🤣🤣🤣🙏🙏🙏
🔥🔥🔥🔥🔥🔥🔥🔥🔥🔥🔥
Tumba adbuta acting Anna 👌👌👌👌
Perfect
Super
Namma baglkoti
i like you ,& your team acting
Dailogues 💥💥💥💥💥💥
🙏🏻🙏🏻🙏🏻🙏🏻🙏🏻
Super mava🔥🔥🔥😀
ವಿಠ್ಠಲ ಅಣ್ಣ ನಿನ್ನ ಲಾಸ್ಟ್ ರಿಯಾಕ್ಷನ್ ಸೂಪರ್ 🤣🤣🤣🤣🤣 ನಿಮ್ಮ ಆಕ್ಟಿಂಗ್ ಅಲ್ಟಿಮೇಟ್ 🙏
Anna time tumba ಕಡಿಮೆ ಆಗ್ತಿದೆ ಸ್ವಲ್ಪ ಜ್ಯಾಸ್ತಿ ಇರ್ಲಿ
🌹🌹🌹🌹🌹🙏
Supar
Super sir🥰🔥
Super video
Super 👌👌👌👌👌👌👌👌👌👌👌👌 I love renu dilogue ಎವ್ವ evva
Super jawari story 👍
Musth Jodi brother nimdu Yella videodallu evaranne hakoli
Super Anna 🔥❤️🔥
ಏನು ಯಾಕ್ಟಿಂಗು ಗುರು ನಿಮ್ಮದು ಸುಪರ್👌👌👌
ಲಾಸ್ಟಿಗೆ ಎಪಿಸೋಡ್ ಅರ್ಥನೇ ಆಗ್ಲಿಲ್ಲ ಮುಂದಿನ ಎಪಿಸೋಡ್ ಯಾಕೆ ಮಾಡಲಿಲ್ಲ
Super brother part 2 madri bro
Nice
😄😄😂👍 super
Part 2 madi
Tumbba super
super huliya
Soooper
super
Super Anna 🔥
Super bro
ನಿಜವಾದ ಕಾಮಿಡಿ ಅಂದ್ರೆ ನಿಮ್ಮ ವಿಡಿಯೋ ಮಲ್ಲು ಆದಷ್ಟು ಜಲ್ದಿ ಬೆಳಿ ಬೇಕು ಮಲ್ಲು ನೀ 👍 all the best
👌 mallanna♥️
Super ri bro
Good pair sir both
Good joke bro supra
Masta
Sunil g badiger Kaaka nimma acting super le sunya
ಪಾಪ ನಮ್ ಕಿರಣ್ಯಾಗ ಮಕ್ಳ್ ಅಗಲಂತೊ 😭😭
🤣😛 mast comedy