ಹೊಸ ಮೊಬೈಲ್ ತಗೊಂಡೀವಿ ಸೆಕೆಂಡ್ ಹ್ಯಾಂಡ್ | Hosa Mobile | JavariJunction | Tamada Media | Mallyabagalkot

Ойын-сауық

ಎಲ್ಲ ನನ್ನ ಪ್ರೀತಿಯ ಜವಾರಿ ಜಂಕ್ಷನ ಚಾನೆಲ್ ವಿಡಿಯೋ ವೀಕ್ಷಕರಿಗೆ ನಮನಗಳು, ನಮ್ಮ ಪ್ರತಿ ವಿಡಿಯೋ ನಿಮ್ಮನ್ನ ರಂಜಿಸಲು ಮತ್ತು ಕೆಲವೊಂದು ಸಮಾಜಕ್ಕೆ ಉಪಯುಕ್ತವಾದಂತ ವಿಷಯಗಳನ್ನ ತಿಳಿಸಲು ಈ ಚಾನೆಲ್.
ನಾವು ಮಾಡುವ ತಪ್ಪುಗಳನ್ನು ತಿದ್ದುವ ಸ್ವಲ್ಪ ಜವಾಬ್ದಾರಿ ನಿಮಗೂ ಕೊಟ್ಟೆವಿ, ಕಮೆಂಟನ್ಯಾಗ ತಿಳಸ್ರಿ🙏❤️.
ನಿಮಗ ಛಲೋ ಅನಿಸಿದ ವಿಡಿಯೋಗಳನ್ನ ಶೇರ ಮಾಡ್ರಿ, ನಮಗ ಇನ್ನಷ್ಟ ಮತ್ತಷ್ಟ ವಿಡಿಯೋಗಳನ್ನ ಮಾಡಾಕ ಹುರುಪ ಬರ್ತೈತಿ.
ಉತ್ತರ ಕರ್ನಾಟಕದ ಭಾಷೆಗೆ ನಮ್ಮ ಮೊದಲ ಆಧ್ಯತೆ, ನಮ್ಮತನ ಎಲ್ಲೂ ಬಿಟ್ಟು ಕೊಡಲ್ಲ,
ವಿಡಿಯೋ ನೋಡ್ರಿ ಎಂಜಾಯ್ ಮಾಡ್ರಿ ನೋಡಿದಮ್ಯಾಗ Subscribe ಬಟನ್ನ ಒತ್ತೂದ ಮಾತ್ರ ಮರಿಬ್ಯಾಡ್ರಿ, ಆವಾಗ ಒತ್ತಿರಿ,,, ಒತ್ತಿದ್ರ ಏನ್ ಅಡ್ಡಿ ಇಲ್ಲ ಬಿಡ್ರಿ.
Subscribe ಬಟನ್ ಬಾಜೂಕ ಬೆಲ್ ಐಕಾನ್ ಕೊಟ್ಟಾರಿ ಅದನ್ನೂ ಒತ್ರಿ ಮುಂದ ಬಿಡೋ ವಿಡಿಯೋಗಳದ ನೋಟಿಫಿಕೇಶನ್ ಸಡನ್ಲಿ ನಿಮಗ ಬರ್ತದ.
ವಿಡಿಯೋ ಹೆಂಗ ಅನಸ್ತ ಕಮೆಂಟ್ ಮಾಡ್ರೆಲಾ🙏❤️😎
Artist
Mallya Bagalkot
Renu Gopi
Suneel Bagalkot
Kiran Bagalkot
Subbu Bagalkot
Production Head
Chandu Bagalkot
Camera (DOP)
Suneel Bagalkot
Instagram id: / mallya_bagalkot. .
#comedy #uttarakarnatakacomedy #kannadacomedy #mallyabagalkot
#Kannadacomedy #Mallyabagalkot #JavariJunctionComedy #KannadaFunnycomedy #kannadacomedy #ComedyVideos
Instagram id: / mallya_bagalkot. .
Javari Junction Is an entertainment channel in KZread aiming to engage people with more funny sketches, incidents happening in life. A team of four crazy youngsters group together to entertain you people. We upload New Short Films Every Week.. Subscribe to get more updates.
Click Here To Subscribe : bit.ly/3eqMSkI
#JavariJunction #TamadaMedia #WirallyKannada #MallappaSaahukaara
#JavariJunctionComedy #KannadaFunnycomedy #kannadacomedy #comedyvideos

Пікірлер: 752

  • @Priya.savadi
    @Priya.savadi Жыл бұрын

    Photo shoot 🎉😂🤩

  • @JavariJunction

    @JavariJunction

    Жыл бұрын

    😂😂😂ಹೆಂಗೆ ನಾವು

  • @user-qq3ej6oi3u

    @user-qq3ej6oi3u

    Жыл бұрын

    ನಿಮ್ಮ ಅಭಿಮಾನಿ ನಾನು ಪ್ರಿಯಾ ಮೇಡಂ ❤

  • @shivapremiarjunkalabar

    @shivapremiarjunkalabar

    Жыл бұрын

    Superb

  • @dearsiddubro..5056

    @dearsiddubro..5056

    Жыл бұрын

    Priya avare next video nimm jottene erbek alva

  • @maningauppar8917

    @maningauppar8917

    Жыл бұрын

    @@JavariJunction 😃😄😀

  • @dearsiddubro..5056
    @dearsiddubro..5056 Жыл бұрын

    ಅಣ್ಣ ಈ ವಿಡಿಯೋ ದಲ್ಲಿ ಆಕ್ಟ್ ಮಾಡಿರೋ ಹುಡುಗಿ ಹತ್ರ ತುಂಬಾ ಕಲೆ ಇದೆ ಹುಡುಗಿ ನಮ್ಮ ಕನ್ನಡ ಚಿತ್ರ ರಂಗದಲ್ಲಿ ಒಳ್ಳೇ ಉನ್ನತ ಮಟ್ಟಕ್ಕೆ ಬೆಳಿಯೋದ್ರೇಲ್ಲಿ ಅನಮಾನನೇ ಇಲ್ಲ 😍😍😍

  • @vinod_kolavi

    @vinod_kolavi

    Жыл бұрын

    ಹೌದರಿ, ಮಾತಾಡೋ ರೀತಿ ಮತ್ತು ಆಕ್ಟಿಂಗ್ ತುಂಬಾ ಚೆನ್ನಾಗಿ ಮಾಡತಾರು - ಇಬ್ಬರಿಗೂ ಜೋಡಿ ಬಹಳ ಚೆಂದ ಹೊಂದೆತೀರಿ,

  • @JavariJunction

    @JavariJunction

    Жыл бұрын

    Yes exactly❤❤❤

  • @gangammagangamma1794

    @gangammagangamma1794

    Жыл бұрын

    @@JavariJunction haaaa meri jaan !

  • @gangammagangamma1794

    @gangammagangamma1794

    Жыл бұрын

    Haaa meri jaan,

  • @basubasu8060

    @basubasu8060

    Жыл бұрын

    ❤ super

  • @positiveshivu300
    @positiveshivu300 Жыл бұрын

    She is best. ಒಳ್ಳೇಯ ಕಲಾವಿಧೇ. ಈ ಹೆಣ್ಣುಮಗಳ ಕಲೆಗೆ ಬೆಲೆ ಕೊಟ್ಟು ಜಾಸ್ತಿ ಅವಕಾಶಗಳನ್ನು ಕೊಡಿ 🙏

  • @nagarajdodamani7615
    @nagarajdodamani7615 Жыл бұрын

    ಎಪ್ಪಾ ರೇಣುಕಾ ಅಕ್ಕಂದು ಏನ್ ಆಕ್ಟಿಂಗ್ ಪಾ 🔥🔥🔥🔥ಮಸ್ತ್ ನಮ್ಮ ಜವಾರಿ ಭಾಷೆ ಖಡಕ್ ಮಾತು ಕೇಳಾಕ್ ಚೆಂದ.. ಮಲ್ಲ್ಯಾ ಅಣ್ಣ ಸೂಪರ್

  • @mutturajmutturaj4492
    @mutturajmutturaj4492 Жыл бұрын

    ಈ ಹುಡ್ಗಿ ವಾಯ್ಸ್ ಸೂಪರ್ ಆಗಿದೆ ಆಕ್ಟಿಂಗ್ ಕೂಡ ತುಂಬಾ ಚೆನ್ನಾಗಿದೆ ಎಲ್ರೂ ಚೆಂದಾಗೆ ಮಾಡಿದ್ದೀರಾ ಬಟ್ ಈ ಹುಡುಗಿ ವಾಯ್ಸ್ ಅಮೇಜಿಂಗ್ ❤️

  • @gameexperiment6716
    @gameexperiment6716 Жыл бұрын

    ಮಲ್ಲು ಅಣ್ಣನ ವಿಡಿಯೋ ನೋಡೋರು like madi👍👍🔥🔥🔥

  • @ninagappak7161
    @ninagappak7161 Жыл бұрын

    ಎಷ್ಟು ವರ್ಣನೆ ಮಾಡಿದ್ರು ಕಡಿಮೆ. ಇಂತಹ ನಟಿಯರನ್ನು ಬೆಳೆಸಬೇಕು ❤️

  • @JavariJunction

    @JavariJunction

    Жыл бұрын

    ❤❤❤❤

  • @ningarajningaraj8598
    @ningarajningaraj8598 Жыл бұрын

    ಹೋ ಮಲ್ಲಪ್ಪ ಅಣ್ಣಾ ನೀನು ಬಿಟ್ಟು ಹೋಗು ಅಂದ್ರೂ ನಾವು ನಿಮ್ಮ ವಿಡಿಯೋ ನೋಡಿ ಲೈಕ್ ಮಾಡದೇ ಮುಂದೆ ಹೋಗೋದೇ ಇಲ್ಲಾ. ಬ್ಲಡ್ ನಲ್ಲೇ ಆಕ್ಟಿಂಗ್ ಇದೆ ಬ್ರೋ ನಿಮಗೆ.

  • @umeshanayak9144
    @umeshanayak9144 Жыл бұрын

    Actually ನಿಮ್ಮಂತ ಕಲಾವಿದರು BIG BOSS ನಲ್ಲಿ ಇರಬೇಕಿತ್ತು ....ತುಂಬಾ ಚೆನ್ನಾಗಿದೆ

  • @parashurammadar9562
    @parashurammadar9562 Жыл бұрын

    ಅಣ್ಣ ನೀವು ಅದ್ಭುತ ಕಲಾವಿದ ಹಳ್ಳಿ ಸೊಗಡಿನ ಪರಿಸರ ಕುರಿತು ತುಂಬಾ ಚನನಾಗಿದೆ 👌👌

  • @vittalgaragad6581
    @vittalgaragad6581 Жыл бұрын

    ಮೇಡಮ್ ಯಾಕ್ಟಿಂಗ್ ವಿಡಿಯೋ ಸೂಪರ್ 👌👌♥️

  • @prashantmgouli5051
    @prashantmgouli5051 Жыл бұрын

    ಎಲ್ಲ ಕಲಾವಿದರ ಅಭಿನಯಕ್ಕೆ ತುಂಬು ಹೃದಯದ ಅಭಿನಂದನೆಗಳು.👏👏

  • @JavariJunction
    @JavariJunction Жыл бұрын

    ವಿಡಿಯೋ ನೋಡಿ ಅಭಿಪ್ರಾಯ ಕಮೆಂಟ್ ಮೂಲಕ ಹೇಳ್ರಿ❤❤❤

  • @ratimember4105

    @ratimember4105

    Жыл бұрын

    ಮಲ್ಯಾನ್ ವೈಫ್ character acting super

  • @dearsiddubro..5056

    @dearsiddubro..5056

    Жыл бұрын

    Yeno helode ella skift extraordinary 👌👌👌👌 love u.... Enter holdteam.

  • @nandishdoddamani8978
    @nandishdoddamani8978 Жыл бұрын

    Bro sister acting tumba chanagide almost avaranne hakkolli nim video galige ...aa devaralli onde kelodu nanu ennu jasti jana subscribe aagli anta... Nan prayatna nan madtidini almost nim video na Sher madta ertini.... Let aadru paravagilla bro ondina nivu super star aagtira ❤️

  • @SHRISHAILBS17
    @SHRISHAILBS17 Жыл бұрын

    ಸೂಪರ್ ಆಕ್ಟಿಂಗ್ ರೇಣು ಸಿಸ್ಟರ್ 😍👌

  • @A.S.LAXMAN.0123
    @A.S.LAXMAN.0123 Жыл бұрын

    ಮುಂದೇನು ಇಂತ ಸಿಂಪಲ್ ಫ್ಯಾಮಿಲಿ ಸ್ಟೋರಿ ತೆಗಿ ಬ್ರದರ್...ಕಾಮಿಡಿಗಿಂತ ಇಂತ ಕಂಟೆಂಟ್ ಇರೋ ವಿಡಿಯೋ ತೆಗಿ ಮಲ್ಲು ಅಣ್ಣ ❤️👍💐

  • @maruthikavadis1471
    @maruthikavadis1471 Жыл бұрын

    Hey ಮಾರಾಯ ಏನ್ ಗಿಚ್ ಯಾಕ್ಟಿಂಗ್ ಅಣ್ಣಾ waw ಅದ್ಭುತ ಕಲೆ ಸೂಪರ್ ಡೂಪರ್

  • @ravikiranplc123
    @ravikiranplc123 Жыл бұрын

    ಇಬ್ಬರ ನಟನೆ ಅದ್ಭುತವಾಗಿದೆ.💐 Go ahead 💐💐

  • @srinivasbhave3196
    @srinivasbhave3196 Жыл бұрын

    ಏನ್ ಆಕ್ಟಿಂಗ್ ಮಾಡಿರಿ ಸರ್, ಜಬರ್ದಸ್ತ್ suppeeerrrrrr... Ultimate..... Excellent..... 👏👏👏👏✨️✨️✨️✨️✨️✨️✨️💐💐💐💐💐💐💐

  • @archanahiremathhpswamy5147
    @archanahiremathhpswamy5147 Жыл бұрын

    ಸೂಪರ್ ರೇಣು 😘 ಸೆಲ್ಫಿ ಸ್ಟೈಲ್ ಭಾರಿ ಅಯ್ತಿ ಮಲ್ಲಣ್ಣ 😂😂😂😂

  • @rannas3709
    @rannas3709 Жыл бұрын

    One of the best video ಅಣ್ಣಾ ಸೂಪರ್ ಬೆಂಕಿ ಅಣ್ಣಾ

  • @umeshbiradar2165
    @umeshbiradar2165 Жыл бұрын

    ಎಲ್ಲಾರ ಅಭಿನಯ ಸಹಜ ಸುಂದರವಾಗಿದೆ, love you All.. All the best ur team... 😘

  • @manju.sd.9901
    @manju.sd.9901 Жыл бұрын

    Super mast kdk comedy Mallya Anna & Sister's & Ur Team 😁😄😂🤩♥️🔥

  • @gireeshgiriyappagoudar
    @gireeshgiriyappagoudar Жыл бұрын

    Last dialogue mast..... Henak badkondrya mobile.......

  • @amareshamaresh2419
    @amareshamaresh2419 Жыл бұрын

    💙❤️😍😍 ಅದ್ಭುತವಾದ ನಟನೆ ಇಬ್ಬರದೂ ❤️💖

  • @tolamattikabaddi9368
    @tolamattikabaddi9368 Жыл бұрын

    ಸೂಪರ್ ರೇಣುಕಾ ಅವರ ನಟನೆ ❤️❤️❤️

  • @rekhal5136
    @rekhal5136 Жыл бұрын

    Chindi mally anna Comedy photoshoot chindi anna sister chindi acting ajji super acting brother's acting super 🔥🥳🥳🥳🥳😘😘🥰🥰🥰😎😎😎😎😎

  • @JavariJunction

    @JavariJunction

    Жыл бұрын

    Thank you❤❤

  • @sadanandagoudpatil1950
    @sadanandagoudpatil1950 Жыл бұрын

    ಅಣ್ಣಾ ನಿಮ್ಮ ಎಲ್ಲ ವಿಡಿಯೋ ಬಾಳ Like ಅಣ್ಣಾ ನನಗ👌👌❤️❤️

  • @thalibyani6412
    @thalibyani6412 Жыл бұрын

    ಮಲ್ಲು ಸರ್ & ರೇಣುಕಾ ಮೇಡಂ ಸೂಪರ್ ಆಕ್ಟಿಂಗ್ 🔥🔥🔥🔥🔥.ಸೂಪರ್ ಸ್ಟೋರಿ 👌👍

  • @ganuguddu9373
    @ganuguddu9373 Жыл бұрын

    ತುಂಬಾ ಚೆನ್ನಾಗಿದೆ.... 👌👌👌❤️❤️❤️😍😍😍

  • @guralingyaragatti891

    @guralingyaragatti891

    Жыл бұрын

    Super 🎉

  • @sadap8760
    @sadap8760 Жыл бұрын

    ಅಬ್ದುತವಾದ ನಟನೆ ಪ್ರಯತ್ನ ಮುಂದುವರೆಯಲಿ...👍👍

  • @manjugmailcomebelagavi
    @manjugmailcomebelagavi Жыл бұрын

    ಸಾಹುಕಾರ್ ವಿಡಿಯೋ ಚಲೋ ಐತಿ ಬಟ್ ಹಿರೋಯಿನ್ ಕೂಡ ಅತ್ತೆ ಅಂತಾಳೆ ನೀನು ಅತ್ತಿ ಅಂತಿ ಅಜ್ಜಿಗಿ ಯಾಕ್ miss ಮಾಡಿದಿ 💐

  • @Unicornshivaraj
    @UnicornshivarajАй бұрын

    ಈ ಹುಡುಗಿ ಒಳ್ಳೆ ಆಕ್ಟಿಂಗ್ ಮಾಡ್ತಾಳೆ ಸೂಪರ್. ಹಾಗೇ ಮಲ್ಯ ರವರು ಕೂಡಾ ಸೂಪರ್ actor

  • @husenappahusen512
    @husenappahusen512 Жыл бұрын

    Super mallu Anna Nimma videos kaytahirtini

  • @rekhahs7039
    @rekhahs7039 Жыл бұрын

    Nijvaglu aa hududgi hatra tumba kale ide,avru hinge olle stanakke mudvarili,nam kannada movie ge barli,avr bandre khushi pado first vekti ne naanu,realy love u appi sakat acting nindu

  • @Kannadatibhuvaneshwari98
    @Kannadatibhuvaneshwari98 Жыл бұрын

    Heroine acting superb extraordinary exlent video skip madade bitta bayi bittanga nodidini it's just ossom 🤩 i love her 😘🤩

  • @JavariJunction

    @JavariJunction

    Жыл бұрын

    ❤❤❤

  • @shiveenee3282
    @shiveenee3282 Жыл бұрын

    ಮಲ್ಯಾ ಅಣ್ಣ... ಹೊಡಿ ಒಂಭತ್ತು...

  • @gameexperiment6716
    @gameexperiment6716 Жыл бұрын

    super mallu Anna comedy👍👍🔥🔥

  • @priyamangsuli
    @priyamangsuli Жыл бұрын

    Super bro👌👌👌

  • @akshaymahajan6634
    @akshaymahajan6634 Жыл бұрын

    ಚಿಕ್ಕದಾಗಿ ಚೊಕ್ಕದಾಗಿ ಮನರಂಜನೆ ನೀಡುವಂತಹ ಈ ಒಂದು ಮುಗ್ಧ ವಿಷಯ ತುಂಬಾ ಚೆನ್ನಾಗಿದೆ ಮತ್ತು ನಿಮ್ಮೆಲ್ಲರ ನಟನೆ ಬಹು ಸುಂದರವಾಗಿದೆ. ಮಲ್ಲಯ್ಯ ಹಿರೇಮಠ ಮತ್ತು ನಿಮ್ಮ ತಂಡ ಉತ್ತುಂಗಕ್ಕೆ ಬೆಳೆಯಲಿ ಎಂದು ಆಶಿಸುತ್ತಾ ನೀವು ಅಂದರೆ ಮಲ್ಲಯ್ಯ ನನ್ನ ಈ ಅಭಿಪ್ರಾಯವನ್ನು ನೋಡಿದ ಮೇಲೆ ಸಂಪರ್ಕಿಸಲು ಇಚ್ಚಿಸುವುದಾದರೆ ಇದಕ್ಕೆ ನೀವು ಕಮೆಂಟ್ ಮಾಡಿ ಮತ್ತು ನಿಮ್ಮೊಂದಿಗೆ ಮಾತನಾಡಲು ತುಂಬಾ ಉಟ್ಸುಕನಾಗಿದ್ದೇನೆ.

  • @JavariJunction

    @JavariJunction

    Жыл бұрын

    Thank you so much sir❤❤❤

  • @shivarajgorpade6982
    @shivarajgorpade6982 Жыл бұрын

    ಮಲ್ಲು ಅಣ್ಣ ವಿಡಿಯೋ ಸೂಪರ್ ಎರಡನೇ ಭಾಗ ಹಾಕಿ 👌🏼👌🏼👌🏼👌🏼🙏🏼

  • @basavarajkgoudargoudar8061
    @basavarajkgoudargoudar8061 Жыл бұрын

    Part 2ಮಾಡಿ‌ ತುಂಬಾ ಚೆನ್ನಾಗಿ ‌ಇದೆ

  • @user-qq3ej6oi3u
    @user-qq3ej6oi3u Жыл бұрын

    ಅದ್ಭುತ 👌👌👌ಮಲ್ಯ

  • @praveenkodandi3283
    @praveenkodandi3283 Жыл бұрын

    ಸೂಪರ್ 👌👌

  • @sadanandagoudpatil1950
    @sadanandagoudpatil1950 Жыл бұрын

    ಮಲ್ಲು ಅಣ್ಣಾ ಬೆಂಕಿ ಪಾ ಅಣ್ಣಾ ನೀ ಹಕನಕ ಮೊಬೈಲ್ ಅಳಗಾಲ ಹಚ್ಚಿದಿ 🤣🤣👌👌❤️❤️

  • @badboyeditor786
    @badboyeditor786 Жыл бұрын

    ಸೂಪರ್ ಮಲ್ಲು ಮಾವ್ love from bagalakota🥰❤️

  • @sushmitharakeesh1468
    @sushmitharakeesh1468 Жыл бұрын

    Super akka 💖💖

  • @king_maker__bassu878
    @king_maker__bassu878 Жыл бұрын

    ಸೂಪರ್ ❤️❤️

  • @sonysonya715
    @sonysonya715 Жыл бұрын

    Hey ಮಲ್ಲಪ್ಪ ಸಾಹುಕಾರ ಈ video ಸೂಪರ್ paa. ಮಸ್ತ್ ಮಸ್ತ್ ಅನಾವತ್ 👌👌

  • @ayyappayadav1003
    @ayyappayadav1003 Жыл бұрын

    Nimma bhasha saili super

  • @shivuvk2721
    @shivuvk2721 Жыл бұрын

    ಸೂಪರ್ 👌🏻👌🏻👌🏻

  • @somus3876
    @somus3876 Жыл бұрын

    Super renuka and mallu anna and all team.nanna hemme banna uk.tumba kushi aagatte nimmanta kalavidaranna nodidaga.very nice

  • @anilkadakoldodamani1244
    @anilkadakoldodamani1244 Жыл бұрын

    Supar kantent video❤️

  • @kiranb6452
    @kiranb6452 Жыл бұрын

    Video super ide malyanna👌😍🔥❤️

  • @rajuuppi6048
    @rajuuppi6048 Жыл бұрын

    ಒಳ್ಳೆ ಕಥೆ ,ಒಳ್ಳೆ ಕಲಾವಿದರು ,ಮಸ್ತ ಮಜಾ ಐತಿ ❤️

  • @mantesh
    @mantesh Жыл бұрын

    ಅಣ್ಣಾ ಭಾಗ-2

  • @ambreshkalashtty3232
    @ambreshkalashtty3232 Жыл бұрын

    ನನ್ನ ಮುದ್ದಿನ ಅಕ್ಕಾ ಸೂಪರ್ 👌👌👌👌🤝💙♥️💯💯💯

  • @vilasvishawa311
    @vilasvishawa311 Жыл бұрын

    I Video Tubhane 👌 Comedy📳 Mobile 🤩

  • @venkateshvenki3509
    @venkateshvenki3509 Жыл бұрын

    ಮಲ್ಯ ಜೋಡಿ ಸೂಪರ್

  • @manjug5636
    @manjug5636 Жыл бұрын

    ಒಳ್ಳೆ ಕಲಾವಿದರ ಉತ್ತಮ ಅಭಿನಯ ಅಣ್ಣ.

  • @mutturajtimmannavar9630
    @mutturajtimmannavar9630 Жыл бұрын

    ಸೂಪರ್ ಆಕ್ಟಿಂಗ್ ರೇಣು ಅಕ್ಕಾ 😍

  • @ambannagonal3072
    @ambannagonal30729 ай бұрын

    ಸೂಪರ್ ಕಲಾವಿದರು ಎಲ್ಲರೂ 👌👌👌

  • @kedaribelgundkar4179
    @kedaribelgundkar4179 Жыл бұрын

    ಮಲ್ಯ ಅಣ್ಣಾ👌👌

  • @santoshyvarikall36
    @santoshyvarikall36 Жыл бұрын

    ಸೂಪರ್ ಆಕ್ಟಿಂಗ್

  • @unluckymahantesh1512
    @unluckymahantesh1512 Жыл бұрын

    Super yagide Anna video

  • @shivanandbiradar1731
    @shivanandbiradar1731 Жыл бұрын

    ಸಾಹುಕಾರ ಒಳ್ಳೆಯದಾಗಲಿ ❤️

  • @sureshchitti1885
    @sureshchitti1885 Жыл бұрын

    Pakka namma uk language super

  • @anilchougala1835
    @anilchougala1835 Жыл бұрын

    👌👌👌👌👌 kateri anna

  • @Dbossfans796
    @Dbossfans796 Жыл бұрын

    Suparrrrrrr ❤️💫💫💫💫💫

  • @kavitakumbarkavitakumbar5427
    @kavitakumbarkavitakumbar5427 Жыл бұрын

    Supar anna video

  • @anandnaykar2929
    @anandnaykar2929 Жыл бұрын

    Hi sir namaste nanu nimmana Betti madak raja togond bandineri sir super sir Jai Hind 🇮🇳🇮🇳🇮🇳

  • @huchappamadar8971
    @huchappamadar8971 Жыл бұрын

    Anna video super duper part 2 bedari all the best your team

  • @shivannarct4549
    @shivannarct4549 Жыл бұрын

    Climax super

  • @srinivasbhave3196
    @srinivasbhave3196 Жыл бұрын

    ಆದಷ್ಟು ಬೇಗ ನಿಮಗ ಫಿಲ್ಮ್ ನಲ್ಲಿ ಆಕ್ಟಿಂಗ್ ಮಾಡುವ ಅವಕಾಶ ಸಿಗಲಿ....

  • @luckyrathod6063
    @luckyrathod6063 Жыл бұрын

    Super👍

  • @vinoddj4546
    @vinoddj4546 Жыл бұрын

    ಸೂಪರ್ ವಿಡಿಯೋ 👌👌🤩🤩🤩

  • @jameeruddeenjameeruddeen1644
    @jameeruddeenjameeruddeen1644 Жыл бұрын

    ನಾಯಿಗೆ ಕಲ್ಲಿಂದ ಹೊಡಿಯೋ ಬದಲು ಮೊಬೈನಿಂದ ಹೊಡೀದಿದ್ದು ತುಂಬಾ ಹಾಸ್ಸ್ಯಾಸ್ಪದವಾಗಿದೆ... 😅good

  • @sangappakalasa3675
    @sangappakalasa3675 Жыл бұрын

    ತುಂಬಾ ಚೆನ್ನಾಗಿದೆ

  • @vivekkamannavar
    @vivekkamannavar Жыл бұрын

    Anna benki video anna super 😘😘

  • @prakashbashetti924
    @prakashbashetti9247 ай бұрын

    Really so much funny 😂 Wonderful acting and story 😀

  • @praveenmchalami1895
    @praveenmchalami1895 Жыл бұрын

    Ajji acting super anna ❤️❤️

  • @praveenmchalami1895

    @praveenmchalami1895

    Жыл бұрын

    Thank you ❤️

  • @yankus5299
    @yankus5299 Жыл бұрын

    ತುಂಬಾ ಅದ್ಭುತವಾದ ನಟನೆ ಮಾಡುತ್ತಿದ್ದೀರಿ ಕಥೆಯು ಚನ್ನಾಗಿ ಇದೆ. ನಿಮ್ಮಬ್ಬರ ಜೋಡಿ ಬಹಳಷ್ಟು ಜನರಿಗೆ ಇಷ್ಟವಾಗಿದೆ ಇನ್ನು ಹೆಚ್ಚಿನ ವಿಡಿಯೋ ಬರಲಿ ನಿಮಗೂ ಒಳ್ಳೇದು ಆಗಲಿ ದೇವರು ಆ ಶಕ್ತಿ ನೀಡಲಿ.

  • @muttuhugar9452
    @muttuhugar9452 Жыл бұрын

    Super vedo bhrther

  • @bassunayakbassunayak6554
    @bassunayakbassunayak6554 Жыл бұрын

    ಸೂಪರ್ ಅಣ್ಣಾ 👍

  • @suryakantbnayak
    @suryakantbnayak Жыл бұрын

    ಚೆನ್ನಾಗಿದ್ದಾನೆ ವಿಡಿಯೋ ಶುಕ್ರವಾರ ಬೇಕಾ ವಿಡಿಯೋ ಹಾಕು ಮಲ್ಲು ಅಣ್ಣ

  • @shivukamble2173
    @shivukamble2173 Жыл бұрын

    Avalu aste ala nimdu acting superb yelardu acting superb bro..

  • @chidanandlkoppad3885
    @chidanandlkoppad3885 Жыл бұрын

    Sir nimdu natural acting ri.upendra sir tara direction aiti nimmantavru beke beku.nanu kelavastu story bardu idtini nadedaddu so nanu tammanna meet madtini.namaskar nanu unemployee so nimm team serkotini.

  • @kalmeshkadkol6820
    @kalmeshkadkol6820 Жыл бұрын

    Super 👌 ಕಾಮಿಡಿ ಮಲ್ಲೇ ಅಣ್ಣಾ

  • @nagarajnilugal880
    @nagarajnilugal880 Жыл бұрын

    Mast Anna super aageti

  • @naveenwalikar3435
    @naveenwalikar3435 Жыл бұрын

    Super anna✨️😇

  • @poojaofficial10
    @poojaofficial104 ай бұрын

    ಸೂಪರ್ ❤🎉

  • @hulagappakanikeri
    @hulagappakanikeri Жыл бұрын

    Mallya Anna super acting Last seann super ♥️

  • @ragini8971
    @ragini8971 Жыл бұрын

    Tumbaane natural aagi acting madtiraa super brother

  • @muttannapammar8025
    @muttannapammar8025 Жыл бұрын

    Namm bagalkote namm hemme Super video mallu anna

  • @kumarduragannavar3612
    @kumarduragannavar3612 Жыл бұрын

    Anna video super ❤

  • @mahagaonkamalapur961
    @mahagaonkamalapur961 Жыл бұрын

    Amazing bro Simply super

  • @trucklover2215
    @trucklover2215 Жыл бұрын

    Ajji super

  • @manjunathdesai5985
    @manjunathdesai5985 Жыл бұрын

    ಸೂಪರ್ ವಿಡಿಯೋ

  • @swamieditor4204
    @swamieditor4204 Жыл бұрын

    Super anna jnna

  • @raghavendrabadakar7812
    @raghavendrabadakar7812 Жыл бұрын

    Super ❤️❤️❤️

Келесі