MADAKASHIRA FORT | ಮಡಕಶಿರಾ ಕೋಟೆ | మడకశిర కోట | ಕನ್ನಡಲ್ಲೇ ಮೊದಲ ವೀಡಿಯೋ ? | FIRST VIDEO IN KANNADA ?

ಕನ್ನಡಲ್ಲೇ ಮೊದ ವೀಡಿಯೋ ? FIRST VIDEO IN KANNADA ?
#madakasira #firstinkannada #tourism #aptourism #karnatakatourism #onestatemanyworlds #solo #solotrek #solotrekking
#andrapradesh #aptdp #nearbangalore #healthylifestyle #heritage #heritagebuilding #vloger #vlog #vlogs #youtube #youtuber #youtubevideo #youtubevideos #kannadatravelvlog #trekking #onedaytrip #trekking #hiking #familyouting #sikkantesanchara #ಸಿಕ್ಕಂತೆಸಂಚಾರ #srikrishna #shreekrishnadevaraya #vijayanagaraempire #vijayanagarempire #tippusultan #tippusulthan #hyderali #haideralikhan #haiderali #marata #ಮಡಕಶಿರಾ #anantpur #srisathyasai #lifestyle #lifestylevlog #lifestylevlogs #lifestylevlogger #fitness #fitnessjourney #fitnesslifestyle #fitnessmotivation #fortsofindia #telugu

Пікірлер: 351

  • @shivajishiva6338
    @shivajishiva6338 Жыл бұрын

    మా ఉరి కొండ గురించి ఇంత సమచరన్ని చేసినందుకు చాలా చాలా ధన్యవాదాలు అన్న

  • @SIKKANTESANCHARA

    @SIKKANTESANCHARA

    Жыл бұрын

    ధన్యవాదాలు brother..

  • @parthasarathyh.k7982
    @parthasarathyh.k79828 ай бұрын

    ನಾ ನು ಮಡಕ ಶಿರಾ ವಾಸಿ, ನಮ್ಮ ಊರಿನ ಕೋಟೆಯ ಬಗೆ ಸುಂದರ ವಾಗಿ ನೂಡಿಸದರಿ ಧನ್ಯವಾದ 🎉ನಮಸ್ಕಾರ

  • @SIKKANTESANCHARA

    @SIKKANTESANCHARA

    8 ай бұрын

    ನಿಮ್ಮ ಊರಿನ ಈ ಸುಂದರ ವಿಡಿಯೋವನ್ನು ಇನ್ನಷ್ಟು ಜನರಿಗೆ ತಲುಪಿಸಲು ದಯವಿಟ್ಟು ಬೇರೆಯವರಿಗೂ ಶೇರ್ ಮಾಡಿ ಧನ್ಯವಾದಗಳು

  • @ravivarma5643
    @ravivarma5643 Жыл бұрын

    ಮಡಕಶಿರ ಕೋಟೆಯನ್ನು ಬಹಳ ಚೆನ್ನಾಗಿ ತೋರಿಸಿದ್ದೀರಿ ನಿಮಗೆ ಧನ್ಯವಾದಗಳು ಸರ್ 🙏

  • @SIKKANTESANCHARA

    @SIKKANTESANCHARA

    Жыл бұрын

    🙏🙏 ಈ ವೀಡಿಯೋ ನಿಮಗೆ ಇಷ್ಟವಾಗಿದ್ದರೆ ಬೇರೆಯವರಿಗೂ share ಮಾಡಿ. ಧನ್ಯವಾದಗಳು ಶುಭದಿನ

  • @manjumc968

    @manjumc968

    8 ай бұрын

    Nani movie name...Krisha gadi veera premakatha

  • @gowrammaramesh4481

    @gowrammaramesh4481

    8 ай бұрын

    ❤good.sar

  • @DAY-cq3nm
    @DAY-cq3nm Жыл бұрын

    ಪಾವಗಡ ತಾಲ್ಲೂಕಿನ "ನಿಡಗಲ್ ದುರ್ಗಾ" ಬೆಟ್ಟವನ್ನು ಪರಿಚಯಿಸಿ ಸರ್ ❤️

  • @SIKKANTESANCHARA

    @SIKKANTESANCHARA

    Жыл бұрын

    ನಿಡಗಲ್ಲು ಬೆಟ್ಟಕ್ಕೆ ಹೋಗಲು ಅನೇಕ‌‌‌ ಸಾರಿ ಪ್ರಯತ್ನ ಪಟ್ಟಿದ್ದೇನೆ. ಆದರೆ, ಪಾವಗಡದಿಂದ ನಿಡಗಲ್ಲು ಗೆ ಸರಿಯಾಗಿ ಸಾರಿಗೆ ವ್ಯವಸ್ಥೆ ಇಲ್ಲದ ಕಾರಣ ಹೋಗಲು‌ ಆಗಿಲ್ಲ. ಅತೀ ಶೀಘ್ರದಲ್ಲೇ ಹೋಗಿ ಬರುತ್ತೇನೆ. If you like this video pls share it with others thank you. Have nice day

  • @svcreations9785
    @svcreations9785 Жыл бұрын

    Love from madakasira ❤️

  • @SIKKANTESANCHARA

    @SIKKANTESANCHARA

    Жыл бұрын

    Thank you

  • @smbanakar5509
    @smbanakar5509 Жыл бұрын

    ಮಡಕಶಿರ ಕೋಟೆಯನ್ನು ಬಹಳ ಚೆನ್ನಾಗಿ ತೋರಿಸಿದ್ದೀರಿ ನಿಮಗೆ ಧನ್ಯವಾದಗಳು ಸರ್

  • @SIKKANTESANCHARA

    @SIKKANTESANCHARA

    Жыл бұрын

    ಈ ವೀಡಿಯೋ ನಿಮಗೆ ಇಷ್ಟವಾಗಿದ್ದರೆ ಬೇರೆಯವರಿಗೂ share ಮಾಡಿ. ಧನ್ಯವಾದಗಳು ಶುಭದಿನ

  • @ravirkkumar7275

    @ravirkkumar7275

    Жыл бұрын

    Anna super anna nenuchusanu Sher kuda chesta anna

  • @SIKKANTESANCHARA

    @SIKKANTESANCHARA

    Жыл бұрын

    @@ravirkkumar7275 ధన్యవాదాలు brother

  • @parthasarathy459
    @parthasarathy459Ай бұрын

    ಜೀವದ ಮೇಲಿನ ಹಂಗು ತೊರೆದು ಚಿತ್ರಿಕರಿಸಿದ ಚಿತ್ರಣ ಭವ್ಯವಾಗಿದೆ. 👌👌 ಭಗವಂತನು ನಿಮ್ಮನ್ನು ಕಾಪಾಡಲಿ ಎಂದು ಪ್ರಾರ್ಥಿಸುತ್ತೇನೆ🙏🙏

  • @SIKKANTESANCHARA

    @SIKKANTESANCHARA

    Ай бұрын

    ಒಳ್ಳೆಯದನ್ನು ಕೊಡುವ ಪ್ರಯತ್ನ ಮಾಡುತ್ತೇನೆ. ಸರ್‌, ಒಂಚೂರು ರಿಸ್ಕ್‌ ತಗೋತಿನಿ. ಈ ವಿಡಿಯೋ ಚೆನ್ನಾಗಿದ್ದರೆ ಬೇರೆಯವರಿಸೂ ಶೇರ್‌ ಮಾಡಿ. ಧನ್ಯವಾದಗಳು

  • @Sandeepkumar-si5sz
    @Sandeepkumar-si5sz Жыл бұрын

    ಕೃಷ್ಣ ಗಾಡಿ ವೀರ ಪ್ರೇಮಗಾದ. ನಾನಿ ಫಿಲಂ ಕೃಷ್ಣಗಾಡಿ ವೀರ ಪ್ರೇಮಗಾದ

  • @SIKKANTESANCHARA

    @SIKKANTESANCHARA

    Жыл бұрын

    ಈ ವೀಡಿಯೋ ನಿಮಗೆ ಇಷ್ಟವಾಗಿದ್ದರೆ ಬೇರೆಯವರಿಗೂ share ಮಾಡಿ. ಧನ್ಯವಾದಗಳು ಶುಭದಿನ

  • @Rajuvlogs9182
    @Rajuvlogs9182 Жыл бұрын

    my native 😍😍thanks for making beautiful vedio 🤗

  • @SIKKANTESANCHARA

    @SIKKANTESANCHARA

    Жыл бұрын

    Did you like this video, Share with others Thank you have a nice day

  • @srinivasnarayanappa8842

    @srinivasnarayanappa8842

    Жыл бұрын

    ​@AM Vihari daily visiters untara bro

  • @harikumarreddy1990
    @harikumarreddy1990 Жыл бұрын

    Madakasiranu chikkasira antha karithare elli jana 80% kannada mathaduthare, elli karnataka samskruthi eruthe

  • @SIKKANTESANCHARA

    @SIKKANTESANCHARA

    Жыл бұрын

    ಮಾಹಿತಿ ನೀಡಿದ್ದಕ್ಕಾಗಿ ಧನ್ಯವಾದಗಳು.. ನಿಮಗೆ ವಿಡಿಯೋ ಇಷ್ಟವಾಗಿದ್ದರೆ ಬೇರೆಯವರಿಗೂ share ಮಾಡಿ. ಧನ್ಯವಾದಗಳು ಶುಭದಿನ

  • @Raja-ky2bg

    @Raja-ky2bg

    8 ай бұрын

    ಹೌದು ಏಕೆಂದರೆ ತುಮಕೂರಿನ ಶಿರಾ ಮಡಕಾ ಶಿರಾ ಅವಳಿ ಜವಳಿ ನಗರಗಳು

  • @chandrashekharbulabulli8273
    @chandrashekharbulabulli82732 ай бұрын

    ಬಹಳ ದುರ್ಗಮವಾದಂತಹ ಸ್ಥಳ ಈ ನಿಮ್ಮ ಸಾಹಸವನ್ನು ಮೆಚ್ಚಲೇ ಬೇಕು.ಅಭಿನಂದನೆಗಳು.💐❤️👌👍🇮🇳

  • @SIKKANTESANCHARA

    @SIKKANTESANCHARA

    2 ай бұрын

    ಈ ವಿಡಿಯೋ ನಿಮಗೆ ಇಷ್ಟವಾಗಿದ್ದರೆ ಬೇರೆಯವರಿಗೂ ಶೇರ್‌ ಮಾಡಿ. ಧನ್ಯವಾದಗಳು ಶುಭದಿನ

  • @Mohit_kumar68
    @Mohit_kumar688 ай бұрын

    ಕೋಟೆ ನೋಡಲು ಆಕರ್ಷಕವಾಗಿದೆ. ಆದರೆ ಮೇಲಕ್ಕೆ ಏರುವ ಮೆಟ್ಟಿಲುಗಳು ಸುಸ್ಥಿತಿಯಲ್ಲಿ ಇಲ್ಲ. ಈ ಜಾಗದ ಬಗ್ಗೆ ಅಷ್ಟಾಗಿ ಮಾಹಿತಿ ಇರಲಿಲ್ಲ. ನೀವು ಮಾಡಿರೋ ಈ ವಿಡಿಯೋ 👌👌🌹👍. ಧನ್ಯವಾದಗಳು ನಿಮಗೆ 🙏🙏.

  • @SIKKANTESANCHARA

    @SIKKANTESANCHARA

    8 ай бұрын

    ನನ್ನ ಈ ವಿಡಿಯೋ ನಿಮಗೆ ಉಪಯುಕ್ತ ವಾಯಿಗಿದ್ದು ನನಗೂ ಸಂತೋಷ, ಹಾಗೆಯೇ ಬೇರೆಯವರಿಗೂ ಇದನ್ನು ಶೇರ್ ಮಾಡಿ ಧನ್ಯವಾದಗಳು

  • @mnrprasad
    @mnrprasad Жыл бұрын

    ಬಹಳ ಸಂಕ್ಷಿಪ್ತವಾಗಿ ಹಾಗು ಸೊಗಸಾಗಿ ಮೂಡಿ ಬಂದಿದೆ. Background music is good, no extra talk, no super excitement and your voice is clear, information about all the places that you provide is very helpful. Have watched almost all your videos and hats off for your daring adventures. Thank you and I recommend all others to watch your videos.

  • @SIKKANTESANCHARA

    @SIKKANTESANCHARA

    Жыл бұрын

    Thank you so much brother.. ಈ ವಿಡಿಯೋ ನಿಮಗೆ ಇಷ್ಟವಾಗಿದ್ದರೆ, ಬೇರೆಯವರಿಗೂ share ಮಾಡಿ. ಧನ್ಯವಾದಗಳು ಶುಭದಿನ.

  • @user-xs3rs1nw4p

    @user-xs3rs1nw4p

    4 ай бұрын

    P

  • @sumalathakrsumalatha454
    @sumalathakrsumalatha454 Жыл бұрын

    Very nice. My taluk is Madakasira. Good information.

  • @SIKKANTESANCHARA

    @SIKKANTESANCHARA

    Жыл бұрын

    Thank you, if you like this video pls share to others.. Thank you have nice day

  • @puttalakshmi1303
    @puttalakshmi1303 Жыл бұрын

    ಇದು ನಮ್ಮೂರು ಚೆನ್ನಾಗಿ ತೋರಿಸಿದ್ದೀರಾ ಥ್ಯಾಂಕ್ಯು

  • @SIKKANTESANCHARA

    @SIKKANTESANCHARA

    Жыл бұрын

    ನಿಮ್ಮೂರು ಸಾಹಸ ಪ್ರಿಯರಿಗೆ ನೆಚ್ಚಿನ ಸ್ಥಳವಾಗಿದೆ. ಈ ವೀಡಿಯೋ ನಿಮಗೆ ಇಷ್ಟವಾಗಿದ್ದರೆ ಬೇರೆಯವರಿಗೂ share ಮಾಡಿ ಧನ್ಯವಾದಗಳು ಶುಭದಿನ

  • @bharathsaibabu7857

    @bharathsaibabu7857

    Жыл бұрын

    Hi

  • @srinivaspc5037
    @srinivaspc50378 ай бұрын

    ಚೆನ್ನಾಗಿ ಮೂಡಿ ಬಂದಿದೆ ಸಹೋದರ

  • @SIKKANTESANCHARA

    @SIKKANTESANCHARA

    8 ай бұрын

    ಧನ್ಯವಾದಗಳು ಮಾನ್ಯರೆ, ಈ ವಿಡಿಯೋ ವನ್ನು ತಾವು ಇನ್ನುಷ್ಟು ಜನರಿಗೆ ಶೇರ್‌ ಮಾಡುತ್ತೀರಾ ಎಂದು ನಾನು ಭಾವಿಸುತ್ತೇನೆ.

  • @venkateshvenky1369
    @venkateshvenky13699 ай бұрын

    Hushar anna alli sikkabatte karadi galu edhave jagratte

  • @SIKKANTESANCHARA

    @SIKKANTESANCHARA

    9 ай бұрын

    ಆಗಲಿ ಬ್ರದರ್‌ ಖಂಡಿತ ಎಚ್ಚರದಿಂದ ಇರುತ್ತೇನೆ.

  • @tharunkumarreddynagella2604
    @tharunkumarreddynagella26048 ай бұрын

    మీ వీడియోలో చాలా వివరముగా మడకశిర కోటగురించి చూపించారు కన్నడ నాకు రాదు కనుక అర్థంచేసుకోలేక పోయాను

  • @vasanthgowdauvcbpur
    @vasanthgowdauvcbpur8 ай бұрын

    ಎಂತಹ ಅದ್ಭುತ ಕೋಟೆ. ಸರಕಾರ ನಿರ್ಲಕ್ಷಕ್ಕೆ ತುತ್ತಾಗಿದೆ. ಸಂರಕ್ಷಣೆ ಮಾಡಿ ಒಳ್ಳೆಯ ಪ್ರವಾಸಿತಾಣ ಮಾಡಬಹುದಿತ್ತು

  • @SIKKANTESANCHARA

    @SIKKANTESANCHARA

    8 ай бұрын

    ನಿಮ್ಮ ಮಾತು ಸತ್ಯ ವಿಡಿಯೋ ಇಷ್ಟವಾಗಿದ್ದರೆ ಬೇರೆಯವರಿಗೂ ಶೇರ್ ಮಾಡಿ ಧನ್ಯವಾದಗಳು

  • @nagabhushanasharma9439
    @nagabhushanasharma9439 Жыл бұрын

    Nice video ,Mxr is my home town,we climbed many times during our child hood may be during 1970 to 1975

  • @SIKKANTESANCHARA

    @SIKKANTESANCHARA

    Жыл бұрын

    Actually it needs attention sir.. Because future generations must know the past life. If you like this video pls share to others. Thnak you..

  • @lokilokeshk524
    @lokilokeshk5248 ай бұрын

    Super bro naane Betta atidantayitu exsalent

  • @SIKKANTESANCHARA

    @SIKKANTESANCHARA

    8 ай бұрын

    ಧನ್ಯವಾದಳು ಬ್ರದರ್, ವಿಡಿಯೋ ಚೆನ್ನಾಗಿದ್ದರೆ ಬೇಟೆವರಿಗೂ ಶೇರ್ ಮಾಡಿ, Thank you

  • @sudhindrask8090
    @sudhindrask8090 Жыл бұрын

    ನಿಮ್ಮ ವಿವರವಾದ ಮಾಹಿತಿ ತಿಳಿಯಿತು ನಾವು ಹೆಸರು ಕೇಳಿದ್ದೇನೆ ನಮ್ಮದು ಸಿರಾ ಇದಕ್ಕೂ ಪಾಳೇಗಾರರ ಸಂಬಂಧವಿದೆ ಅನೇಕ ವಿಚಾರಗಳು ತಿಳಿಯಿತು ನಮ್ಮ ಸರ್ಕಾರಗಳು ರಕ್ಷಣೆ ಮಾಡಬೇಕು ಎಲ್ಲರೂ ತಿಳಿಯಬೇಕು ಆಗ ನಿಮ್ಮ ಸೇವೆ ಸಾರ್ಥಕವಾಗುತ್ತದೆ ದನ್ಯವಾದಗಳು.ಎಸ್.ಆರ್.ಕೃಷ್ಣ ಮೂರ್ತಿ ಶ್ರೀ ಬಾಲಾಜಿ ಸ್ಟೋರ್ಸ್ ಮುಖ್ಯ ರಸ್ತೆ ಸಿರ ತಾ ತುಮಕೂರು ಜಿಲ್ಲೆ.

  • @SIKKANTESANCHARA

    @SIKKANTESANCHARA

    Жыл бұрын

    ಇದೊಂದು ನನ್ನ ಸಣ್ಣ ಪ್ರಯತ್ನ. ನೀವು ಅದೆಷ್ಟು ಜನಜರಿಗೆ ಇದನ್ನು ತಲುಪಿಸಿತ್ತೀರೋ(ಶೇರ್‌ ಮಾಡುತ್ತಿರೋ) ಅಷ್ಟು ಸಹಾಯ ನನಗೆ ಆಗುತ್ತದೆ. ಧನ್ಯವಾದಗಳು, ದಯವಿಟ್ಟು ನನ್ನ ವೀಡಿಯೋ ನೋಡುತ್ತಿರಿ.

  • @rameshtd194
    @rameshtd1946 ай бұрын

    ಬಹಳ ಚನಾಗಿ ತೋರ್ಸಿಡಿರ

  • @SIKKANTESANCHARA

    @SIKKANTESANCHARA

    5 ай бұрын

    ವಿಡಿಯೋ ಚೆನ್ನಾಗಿ ಇದ್ದರೆ ಬೇರೆಯವರಿಗೂ ದಯವಿಟ್ಟು ಶೇರ್‌ ಮಾಡಿ. ಪ್ರೋತ್ಸಾಹ ನೀಡಿ ಧನ್ಯವಾದಗಳು

  • @BharathiMalve
    @BharathiMalve3 ай бұрын

    My native town thanks lot for nice video.

  • @SIKKANTESANCHARA

    @SIKKANTESANCHARA

    3 ай бұрын

    My pleasure 😊 ವಿಡಿಯೋ ನಿಮಗೆ ಇಷ್ಟವಾಗಿದ್ದರೆ ಬೇರೆಯವರಿಗೂ ಶೇರ್‌ ಮಾಡಿ. ಧನ್ಯವಾದಗಳು

  • @nagarajreddy5512
    @nagarajreddy55129 ай бұрын

    Thumba channagi vidio madiddira, photography skill eddu kanutthe, ithihasika stalaparichayisiddiri you are very great sir, namma parampareya asktaru, namma raja maharajarugalu estu great

  • @SIKKANTESANCHARA

    @SIKKANTESANCHARA

    9 ай бұрын

    thank you so much ಈ ವಿಡಿಯೋ ನಿಮಗೆ ಇಷ್ಟವಾಗಿದ್ದರೆ ಬೇರೆಯವರಿಗೂ ಶೇರ್‌ ಮಾಡಿ.

  • @Mallikarjun02
    @Mallikarjun0210 ай бұрын

    ಒಬ್ಬೊಬ್ಬರೇ ಕೆಲವು ಅಪಾಯಕಾರಿ ಸ್ಥಳಗಳಿಗೆ ಹೋಗಬೇಡಿ.. ಸ್ಥಳೀಯ ಆಸಕ್ತ ರನ್ನು ಪರಿಚಯ ಮಾಡ್ಕೊಂಡು ಹೋದ್ರೆ.. ಒಳ್ಳೇದು 👍

  • @SIKKANTESANCHARA

    @SIKKANTESANCHARA

    10 ай бұрын

    ಖಂಡಿತ ನಿಮ್ಮ ಸಲಹೆಯನ್ನು ಸ್ವೀಕರಿಸುತ್ತೇನೆ. ಆದರೂ ಕೆಲವೊಮ್ಮೆ, ಬಂಡ ಧೈರ್ಯ ಮಾಡಲೇಬೇಕಾಗುತ್ತದೆ.

  • @santhoshn6901
    @santhoshn69018 ай бұрын

    ಈ ಮಾಹಿತಿಯನ್ನು ಜನರ ಗಮನಕ್ಕೆ ತರುವ ನಿಮ್ಮ ಪ್ರಯತ್ನಕ್ಕೆ ನನ್ನ ನಮನಗಳು 🙏

  • @SIKKANTESANCHARA

    @SIKKANTESANCHARA

    8 ай бұрын

    ನೀವೂ ಇನ್ನಷ್ಟು ಜನರಿಗೆ ಇದನ್ನು ತಲುಪಿಸುವ ಮೂಲಕ, ನನಗೆ ಸಹಕಸರಿಸಿ ಧನ್ಯವಾದಗಳು

  • @malleshm9877
    @malleshm98777 ай бұрын

    Verry good

  • @SIKKANTESANCHARA

    @SIKKANTESANCHARA

    7 ай бұрын

    Thank you Pls share with others 😀

  • @m.s.rvlogs4697
    @m.s.rvlogs46978 ай бұрын

    మా మడకశిర thanks for shoot

  • @SIKKANTESANCHARA

    @SIKKANTESANCHARA

    8 ай бұрын

    Thank you so much If you like this video pls share with others

  • @rajir1249
    @rajir1249 Жыл бұрын

    Thanks for great work sir

  • @SIKKANTESANCHARA

    @SIKKANTESANCHARA

    Жыл бұрын

    Thank you, if you like this video pls share to others, thank you have nice day..

  • @gayithrigayithri8807
    @gayithrigayithri8807 Жыл бұрын

    Wow superb ❤️❤️ nam uru Madakasira tq so much sir for this video 🙏🙏

  • @SIKKANTESANCHARA

    @SIKKANTESANCHARA

    Жыл бұрын

    🙏🙏🙏 ಈ ವಿಡಿಯೋ ನಿಮಗೆ ಇಷ್ಟವಾಗಿದ್ದರೆ ಬೇರೆಯವರಿಗೂ share ಮಾಡಿ, ಧನ್ಯವಾದಗಳು ‌ಶುಭದಿನ

  • @kariyasathyakariyasathya941

    @kariyasathyakariyasathya941

    Жыл бұрын

    Nani madiro movie name ; Krishna gaadi veerapremagadhaa

  • @user-hf1jj8is1m
    @user-hf1jj8is1m7 ай бұрын

    ✌ full place lovers ge😂

  • @joshisr7489
    @joshisr74897 ай бұрын

    ತುಂಬಾ ಸಾಹಸ ಪಟ್ಟು ಸುಂದರವಾದ ವಿಡಿಯೋ ಹಾಗು ಸಂಕ್ಷಿಪ್ತ ವಿವರಣೆ ಚೆನ್ನಾಗಿದೆ, ನಿಮ್ಮ ಪಯಣ ಹೀಗೇ ಸಾಗಲಿ.

  • @SIKKANTESANCHARA

    @SIKKANTESANCHARA

    7 ай бұрын

    ಸಾಧ್ಯವಾದಷ್ಟು ಮಾಡುತ್ತೇನೆ, ನಿಮ್ಮ ಪ್ರೋತ್ಸಾಹ ಹೀಗೆ ಇರಲಿ ಸಾಧ್ಯವಾದಷ್ಟೂ ಜನರಿಗೆ ದಯವಿಟ್ಟು share ಮಾಡಿ ಧನ್ಯವಾದಗಳು

  • @hanumantharayadanda3124
    @hanumantharayadanda3124 Жыл бұрын

    Super.Informastion

  • @SIKKANTESANCHARA

    @SIKKANTESANCHARA

    Жыл бұрын

    ಈ ವೀಡಿಯೋ ನಿಮಗೆ ಇಷ್ಟವಾಗಿದ್ದರೆ ಬೇರೆಯವರಿಗೂ share ಮಾಡಿ. ಧನ್ಯವಾದಗಳು ಶುಭದಿನ

  • @kambaswamyswamy7445
    @kambaswamyswamy7445 Жыл бұрын

    Super Sir, Thankyou Sir

  • @SIKKANTESANCHARA

    @SIKKANTESANCHARA

    Жыл бұрын

    Thank you bro. ನಿಮಗೆ ವೀಡಿಯೋ ಇಷ್ಟವಾಗಿದ್ದರೆ ಬೇರೆಯವರಿಗೂ ‌share ಮಾಡಿ. ಧನ್ಯವಾದಗಳು ‌ಶುಭದಿನ

  • @varadarajusv4292
    @varadarajusv42929 ай бұрын

    Bahala chennagi vivarisiddiri,nivu sahasavanthare sari🎉😊

  • @SIKKANTESANCHARA

    @SIKKANTESANCHARA

    9 ай бұрын

    Thank you so much 😊 ಈ ವಿಡಿಯೋ ನಿಮಗೆ ಇಷ್ಟವಾಗಿದ್ದರೆ ಬೇರೆಯವರಿಗೂ ಶೇರ್ ಮಾಡಿ ಧನ್ಯವಾದಗಳು 🙏🏻

  • @varalakshmi9454
    @varalakshmi9454 Жыл бұрын

    హే... ఇది మా ఊరు.... 👏👏👏👏

  • @SIKKANTESANCHARA

    @SIKKANTESANCHARA

    Жыл бұрын

    మీ ఊరు చాలా అందంగా ఉంది.

  • @bharathsaibabu7857

    @bharathsaibabu7857

    Жыл бұрын

    Hi

  • @dailogkottu279
    @dailogkottu2797 ай бұрын

    Namma districtge swagatha

  • @SIKKANTESANCHARA

    @SIKKANTESANCHARA

    7 ай бұрын

    Haha Thank you And pls don’t forgot to share with others

  • @yanjerappamegeri8730
    @yanjerappamegeri8730 Жыл бұрын

    ಬಹಳ ಚೆನ್ನಾಗಿ ಮಾಡ್ತಿದ್ದೀರಾ

  • @SIKKANTESANCHARA

    @SIKKANTESANCHARA

    Жыл бұрын

    ನಿಮಗೆ ವೀಡಿಯೋ ಇಷ್ಟವಾಗಿದ್ದರೆ ಬೇರೆಯವರಿಗೂ share ಮಾಡಿ. Keep watching

  • @chandrashekarchandrashekar7817
    @chandrashekarchandrashekar7817 Жыл бұрын

    Very nice video and beautiful location and my taluk is madakasira and thanks for information sir.

  • @SIKKANTESANCHARA

    @SIKKANTESANCHARA

    Жыл бұрын

    This place is awesome, also it is necessary to save for future generation. If you like this video, pls share to others. Thank you have nice day.

  • @pawankumarpawan8666

    @pawankumarpawan8666

    Жыл бұрын

    Hi chandra

  • @naveenkumarkaipu8767
    @naveenkumarkaipu87677 ай бұрын

    my mother Birth pl and I have grown up during my childhood in this Beautiful town.. i recalled all my golden days thanks so Much

  • @SIKKANTESANCHARA

    @SIKKANTESANCHARA

    7 ай бұрын

    Thank you 😀 Pls share with others

  • @varatejulhaveaq5951
    @varatejulhaveaq5951 Жыл бұрын

    Tqqq sooo muchhhh for wisiting our madakasira😍😍

  • @SIKKANTESANCHARA

    @SIKKANTESANCHARA

    Жыл бұрын

    as a trekker, It's my pleasure

  • @jyothibhargav2354
    @jyothibhargav2354 Жыл бұрын

    Hatsoff for ur vedio

  • @SIKKANTESANCHARA

    @SIKKANTESANCHARA

    Жыл бұрын

    Pls share this video to others.. Thank you have a nice day

  • @maruthiaj1275
    @maruthiaj1275 Жыл бұрын

    , Butiful video

  • @SIKKANTESANCHARA

    @SIKKANTESANCHARA

    Жыл бұрын

    Thank you

  • @aswathanarayanakk
    @aswathanarayanakk Жыл бұрын

    Good keep it up sir....

  • @SIKKANTESANCHARA

    @SIKKANTESANCHARA

    Жыл бұрын

    ನಿಮ್ಮಲ್ಲರ ಪ್ರೋತ್ಸಾಹ ಬೇಕಿದೆ. ಈ ವೀಡಿಯೋ ನಿಮಗೆ ಇಷ್ಟವಾಗಿದ್ದರೆ ಬೇರೆಯವರಿಗೂ share ಮಾಡಿ ಧನ್ಯವಾದಗಳು ಶುಭದಿನ

  • @chidananda6277
    @chidananda62773 ай бұрын

    ❤❤

  • @SIKKANTESANCHARA

    @SIKKANTESANCHARA

    3 ай бұрын

    ವಿಡಿಯೋ ನಿಮಗೆ ಇಷ್ಟವಾಗಿದ್ದರೆ ಬೇರೆಯವರಿಗೂ ಶೇರ್‌ ಮಾಡಿ. ಧನ್ಯವಾದಗಳು

  • @srishirdisainityaannadanat4966
    @srishirdisainityaannadanat4966 Жыл бұрын

    Nice sir, super, thank you sir, chala baga chepparu, alage konda paina manchineeti doni undi, ,

  • @srishirdisainityaannadanat4966

    @srishirdisainityaannadanat4966

    Жыл бұрын

    Madakasira , amarapuram darilo famous sai temple undi ,

  • @SIKKANTESANCHARA

    @SIKKANTESANCHARA

    Жыл бұрын

    కన్నడ భాషలో ఓ వీడియో చేశాను. మీరు అర్థం చేసుకుని స్పందించారు. ధన్యవాదాలు

  • @SIKKANTESANCHARA

    @SIKKANTESANCHARA

    Жыл бұрын

    సమాచారం అందిచినందులకు ధన్యవాదములు. సమయం దొరికినప్పుడు వస్తాను.

  • @user-jp3fc8hj2t
    @user-jp3fc8hj2t10 ай бұрын

    Movie name Krishna gadi Veera prama katha

  • @SIKKANTESANCHARA

    @SIKKANTESANCHARA

    10 ай бұрын

    thank you so much

  • @krishnamurthynv8502
    @krishnamurthynv8502 Жыл бұрын

    sira hagu madakasira hesarina samyate mattu eradoo kotegalannu kattisiddu obbane vyakti annuva samyateyondige madakasira hesarina arta tiliyabekadare sirage a hesaru hege bantu annuvudannu tiliyabekagide. madakasira sira paleayagarara upa rajadhaniyagirabahudu.

  • @mskumarmskumar4519

    @mskumarmskumar4519

    Жыл бұрын

    Simple and informative

  • @SIKKANTESANCHARA

    @SIKKANTESANCHARA

    Жыл бұрын

    ಈ ಬಗ್ಗೆ ಇನ್ನೂ ಅನೇಕ ಮಾಹಿತಿ‌ಯನ್ನು ನಾನು ತಿಳಿದುಕೊಳ್ಳಬೇಕು. ಸಿರಾ‌ ಕೋಗೆ ಹೋದಾಗ ನನಗೆ ಅದರ ಬಗ್ಗೆ ತಿಳಿಯಬಹುದು.. ಈ ವಿಡಿಯೋ ನಿಮಗೆ ಇಷ್ಟವಾಗಿದ್ದರೆ, ಬೇರೆಯವರಿಗೂ share ಮಾಡಿ. ಧನ್ಯವಾದಗಳು ಶುಭದಿನ.

  • @SIKKANTESANCHARA

    @SIKKANTESANCHARA

    Жыл бұрын

    Thank you so much.. If you like this video pls share to other, have nice day..

  • @manjunathdine8617

    @manjunathdine8617

    Жыл бұрын

    sar nev thoresedu olleya jaga agu ethihasa adary edanna nermanna madedu yaru agu amely obary madella e kotena avara ethiyasa e kotely ella bekalva nev bare koty thorese mukyavage e kotena yar yar thama supathigy tagondru antha eludre ok adary e koty katidorna marethu betry aga koty katody kasta adary entha koty katdora ethiasa agu avara vamsada bagy elbekagethu modalu ha koteya ethihasa thiledu kollu avara vamsathiledu koly amely video madesar nanadenadaru comment nally thapedary sorry sar

  • @SIKKANTESANCHARA

    @SIKKANTESANCHARA

    Жыл бұрын

    @@manjunathdine8617 brother, ನೀವು ಹೇಳಿದ್ದರಲ್ಲಿ ಅರ್ಥವಿದೆ. ಆದರೆ, ಇದು ನನ್ನ ಹವ್ಯಾಸ ಅಷ್ಟೇ. ಅದರ ಬಗ್ಗೆ ಸಂಪೂರ್ಣವಾಗಿ ಅಧ್ಯಯನ ಮಾಡುತ್ತ ಕುಳಿತರೆ ನನ್ನ ವೃತ್ತಿ ಜೀವನಕ್ಕೆ ‌ತೊಂದರೆ ಆಗುತ್ತದೆ. ಆದರೂ, ನಿಮ್ಮ ಸಲಹೆಯನ್ನು ಗಂಭೀರವಾಗಿ ಪರಿಗಣಿಸಿ, ಇನ್ನೂ ‌ಹೆಚ್ಚಿನ ಮಾಹಿತಿ ನೀಡಲು ಪ್ರಯತ್ನ ಮಾಡುತ್ತೇನೆ. ಈ ವಿಡಿಯೋ ‌ನಿಮಗೆ ಇಷ್ಟವಾಗಿದ್ದರೆ, ಬೇರೆಯವರಿಗೂ shar ಮಾಡಿ. ಧನ್ಯವಾದಗಳು ಶುಭದಿ‌ನ

  • @rajendranrajaraja5522
    @rajendranrajaraja55229 ай бұрын

    ಚೆನ್ನಾಗಿದೆ

  • @SIKKANTESANCHARA

    @SIKKANTESANCHARA

    9 ай бұрын

    ಧನ್ಯವಾದಗಳು ಈ ವಿಡಿಯೋ ನಿಮಗೆ ಇಷ್ಟವಾಗಿದ್ದರೆ ಬೇರೆಯವರಿಗೂ ಶೇರ್ ಮಾಡಿ ಧನ್ಯವಾದಗಳು 🙏🏻

  • @VivekK-rs3dw
    @VivekK-rs3dw Жыл бұрын

    Good effort bro 💯

  • @SIKKANTESANCHARA

    @SIKKANTESANCHARA

    Жыл бұрын

    ಈ ವಿಡಿಯೋ ನಿಮಗೆ ಇಷ್ಟವಾಗಿದ್ದರೆ ಬೇರೆಯವರಿಗೂ share ಮಾಡಿ. ಧನ್ಯವಾದಗಳು.. ಶುಭದಿನ

  • @user-ht2bn9fs3q
    @user-ht2bn9fs3q4 ай бұрын

    🙏

  • @SIKKANTESANCHARA

    @SIKKANTESANCHARA

    4 ай бұрын

    ಈ ವಿಡಿಯೋ ನಿಮಗೆ ಇಷ್ಟವಾದರೆ ಬೇರೆಯವರಿಗೂ ಶೇರ್‌ ಮಾಡಿ. ಧನ್ಯವಾದಗಳು

  • @venkateshuu391
    @venkateshuu391 Жыл бұрын

    good video sir

  • @SIKKANTESANCHARA

    @SIKKANTESANCHARA

    Жыл бұрын

    Thank you brother..! ಈ ವಿಡಿಯೋ ನಿಮಗೆ ಇಷ್ಟವಾಗಿದ್ದರೆ, ಬೇರೆಯವರಿಗೂ share ಮಾಡಿ. ಧನ್ಯವಾದಗಳು ಶುಭದಿನ.

  • @kavyakavya149
    @kavyakavya1493 ай бұрын

    Ho mana madakasira

  • @SIKKANTESANCHARA

    @SIKKANTESANCHARA

    3 ай бұрын

    ధన్యవాదాలు మీకు వీడియో నచ్చితే, ఇతరులతో షేర్ చేయండి.

  • @jyothibhargav2354
    @jyothibhargav2354 Жыл бұрын

    Madakasira is my home town thanks for vedio pavagada is also my hometown hats off

  • @SIKKANTESANCHARA

    @SIKKANTESANCHARA

    Жыл бұрын

    Your native so beautiful and adventures. Pls share this video to others.. Thank you have a nice day

  • @SHYAMSUNDAR-fz6bc
    @SHYAMSUNDAR-fz6bc Жыл бұрын

    Adbhutha sir

  • @SIKKANTESANCHARA

    @SIKKANTESANCHARA

    Жыл бұрын

    🙏🙏ನಿಮಗೆ ವೀಡಿಯೋ ಇಷ್ಟವಾಗಿದ್ದರೆ ಬೇರೆಯವರಿಗೂ ‌share ಮಾಡಿ. ಧನ್ಯವಾದಗಳು ‌ಶುಭದಿನ

  • @SHYAMSUNDAR-fz6bc

    @SHYAMSUNDAR-fz6bc

    Жыл бұрын

    Kanditha sir

  • @parmeshn1301
    @parmeshn1301 Жыл бұрын

    👍👌👌super sir

  • @SIKKANTESANCHARA

    @SIKKANTESANCHARA

    Жыл бұрын

    ಧನ್ಯವಾದಗಳು, ಹೀಗೆ ನೋಡ್ತಾ ಇರಿ, ನಿಮಗೆ ಇಷ್ಟವಾದರೆ ಬೇರೆಯವರಿಗೂ ಶೇರ್‌ ಮಾಡಿ

  • @jagjagan3094
    @jagjagan3094 Жыл бұрын

    Super anna

  • @SIKKANTESANCHARA

    @SIKKANTESANCHARA

    Жыл бұрын

    🙏🙏 ಈ ವೀಡಿಯೋ ನಿಮಗೆ ಇಷ್ಟವಾಗಿದ್ದರೆ ಬೇರೆಯವರಿಗೂ share ಮಾಡಿ ಧನ್ಯವಾದಗಳು ಶುಭದಿನ

  • @madhusudhankavalara4496
    @madhusudhankavalara4496 Жыл бұрын

    Super sir I'm new subscriber

  • @SIKKANTESANCHARA

    @SIKKANTESANCHARA

    Жыл бұрын

    Thank you so much brother.. ಈ ವಿಡಿಯೋ ನಿಮಗೆ ಇಷ್ಟವಾಗಿದ್ದರೆ, ಬೇರೆಯವರಿಗೂ share ಮಾಡಿ. ಧನ್ಯವಾದಗಳು ಶುಭದಿನ.

  • @varalakshmi9454
    @varalakshmi9454 Жыл бұрын

    Tq bro... 👌👌👌👌namma uru...

  • @SIKKANTESANCHARA

    @SIKKANTESANCHARA

    Жыл бұрын

    ಈ ವೀಡಿಯೋ ನಿಮಗೆ ಇಷ್ಟವಾಗಿದ್ದರೆ ಬೇರೆಯವರಿಗೂ ‌share ಮಾಡಿ ಧನ್ಯವಾದಗಳು ಶುಭದಿನ

  • @redslatepencileatingcrunch2212
    @redslatepencileatingcrunch2212 Жыл бұрын

    Edhu namma ouru thank you so much sir namma ourige nivu visit madidhakke dhanyavadhagaluuu.

  • @redslatepencileatingcrunch2212

    @redslatepencileatingcrunch2212

    Жыл бұрын

    Sir thumba andhre thumbaneee kastapattidhira . Kasta Patti video madidhakke thanks but kannadadhalli alla thelugalli Saha edhuvarigu yaru ee video na madirlilla . Thumba Jana hathirbohudhu bettana but estu neetagi video madirodhu andhre nive frust time so thank you so much for your work nice good job and nivu yaru antha gothilla but nivu madidha video nange thumb esta aithu thank you so much and edhe rithi nivu thumba video galanna madlikke dhevaru nimage blue madali one second thank you 💞🙏

  • @SIKKANTESANCHARA

    @SIKKANTESANCHARA

    Жыл бұрын

    Thank you so muchh.. ಈ ವೀಡಿಯೋ ನಿಮಗೆ ಇಷ್ಟವಾಗಿದ್ದರೆ, ಬೇರೆಯವರಿಗೂ share ಮಾಡಿ ಧನ್ಯವಾದಗಳು

  • @venkateshuu391
    @venkateshuu391 Жыл бұрын

    Good video sir

  • @SIKKANTESANCHARA

    @SIKKANTESANCHARA

    Жыл бұрын

    Thank you so much brother. If you like this video pls share it with others. Thank you have a nice day..

  • @shamlimbore9406
    @shamlimbore9406 Жыл бұрын

    Very. Nice.....

  • @SIKKANTESANCHARA

    @SIKKANTESANCHARA

    Жыл бұрын

    ನಿಮಗೆ ವೀಡಿಯೋ ಇಷ್ಟವಾಗಿದ್ದರೆ ಬೇರೆಯವರಿಗೂ ‌share ಮಾಡಿ. ಧನ್ಯವಾದಗಳು ‌ಶುಭದಿನ

  • @raguupadhya2317
    @raguupadhya2317 Жыл бұрын

    ಓಡಾಡುವಾಗ ಸ್ವಲ್ಪ ಹುಷಾರು ಸರ್ 🙏🙏🙏

  • @SIKKANTESANCHARA

    @SIKKANTESANCHARA

    Жыл бұрын

    thank you

  • @murthymanju6631
    @murthymanju6631 Жыл бұрын

    Tq sir come to madakasira mathia tq sir video madidhyki

  • @SIKKANTESANCHARA

    @SIKKANTESANCHARA

    Жыл бұрын

    ಈ ವೀಡಿಯೋ ನಿಮಗೆ ಇಷ್ಟವಾಗಿದ್ದರೆ ಬೇರೆಯವರಿಗೂ share ಮಾಡಿ. ಧನ್ಯವಾದಗಳು ಶುಭದಿನ

  • @bhairavajosyularaghunath4371
    @bhairavajosyularaghunath43717 ай бұрын

    Hi sir thanks for your video MXR is Madakasira my mother birth place we used to enjoy this place every summer till my 10th class. Nanis Telugu film is Krishna gadi premagatha whichever you asked in the video. Also we used to climb MXR Kota super moments you shown us again thanks again

  • @SIKKANTESANCHARA

    @SIKKANTESANCHARA

    7 ай бұрын

    Thank your so much And I hope you will share this video with others 😀

  • @girishgirigirishgiri6795
    @girishgirigirishgiri6795 Жыл бұрын

    thank you sir hats up to you this my home town taluk for me sir you given good information

  • @SIKKANTESANCHARA

    @SIKKANTESANCHARA

    Жыл бұрын

    If you like this video pls share it with others thank you. Have nice day

  • @ravisuryavonshi540
    @ravisuryavonshi540 Жыл бұрын

    Anna super

  • @SIKKANTESANCHARA

    @SIKKANTESANCHARA

    Жыл бұрын

    🙏🙏 ಈ ವೀಡಿಯೋ ನಿಮಗೆ ಇಷ್ಟವಾಗಿದ್ದರೆ ಬೇರೆಯವರಿಗೂ share ಮಾಡಿ ಧನ್ಯವಾದಗಳು ಶುಭದಿನ

  • @MrVijaysonti
    @MrVijaysonti Жыл бұрын

    My birth place is madakasira. During shivaratri, they used to go to the shiva temple in singemooti. The mountain looks like a sitting lion hence the name singe moothi.

  • @SIKKANTESANCHARA

    @SIKKANTESANCHARA

    Жыл бұрын

    🙏🙏 I think I have covered some of your points. If you like this video pls share it with others thank you. Have nice day

  • @madhu9008
    @madhu9008 Жыл бұрын

    👍👍👍👍

  • @SIKKANTESANCHARA

    @SIKKANTESANCHARA

    Жыл бұрын

    👍👍👍👍 ಈ ವೀಡಿಯೋ ನಿಮಗೆ ಇಷ್ಟವಾಗಿದ್ದರೆ ಬೇರೆಯವರಿಗೂ share ಮಾಡಿ. ಧನ್ಯವಾದಗಳು ಶುಭದಿನ

  • @ramesh4351
    @ramesh4351 Жыл бұрын

    super

  • @SIKKANTESANCHARA

    @SIKKANTESANCHARA

    Жыл бұрын

    Thank you brother. ಈ ವೀಡಿಯೋ ನಿಮಗೆ ‌ಇಷ್ಟವಾಗಿದ್ದರ ಬೇರೆಯವರಿಗೂ share ಮಾಡಿ ಧನ್ಯವಾದಗಳು ಶುಭದಿನ

  • @KLRaju-xc7gv
    @KLRaju-xc7gv9 ай бұрын

    Kannada shashana ghallannu thorisi sir. Good video kannada matadu varranu thorisi. Sir

  • @SIKKANTESANCHARA

    @SIKKANTESANCHARA

    9 ай бұрын

    ವಿಡಿಯೋದಲ್ಲಿ ನನ್ನ ಜೊತೆಗೆ ಒಂದೆರಡು ಹುಡುಗರು ಇದ್ದರಲ್ಲ ಅವರು ಕನ್ನಡ ಮಾತನಾಡುತ್ತಾರೆ. ಐತಿಹಾಸಿಕ ದಾಖಲೆಗಳನ್ನು ನೋಡಿದಾಗ ಇದು ಕರ್ನಾಟಕಕ್ಕೆ ಸೇರಬೇಕು.

  • @svcreations9785
    @svcreations9785 Жыл бұрын

    ❤️

  • @user-pb8pq3iv1w
    @user-pb8pq3iv1w8 ай бұрын

    ನಮ್ಮ ಊರು ಮಡಕಶಿರಾ, ನಾನು ಎಲ್ಲಾ ನೋಡಿದ್ದೀನಿ

  • @SIKKANTESANCHARA

    @SIKKANTESANCHARA

    8 ай бұрын

    ವಿಡಿಯೋ ನಿಮಗೆ ಇಷ್ಟವಾಗಿದ್ದರೆ ದಯವಿಟ್ಟು ಬೇರೆಯವರಿಗೂ ಶೇರ್‌ ಮಾಡಿ.

  • @GSK290
    @GSK290 Жыл бұрын

    My Home Town ❤️

  • @SIKKANTESANCHARA

    @SIKKANTESANCHARA

    Жыл бұрын

    So beautiful this place

  • @prasadphprasadph3806
    @prasadphprasadph3806 Жыл бұрын

    Sir namma uranna nodiddakke danyavadagalu sir Super sir

  • @SIKKANTESANCHARA

    @SIKKANTESANCHARA

    Жыл бұрын

    ಈ ವಿಡಿಯೋ ನಿಮಗೆ ಇಷ್ಟವಾಗಿದ್ದರೆ ಬೇರೆಯವರಿಗೂ ‌share ಮಾಡಿ. ಧನ್ಯವಾದಗಳು ಶುಭದಿನ.

  • @janijani8477
    @janijani8477 Жыл бұрын

    Nambhu Madakasira

  • @SIKKANTESANCHARA

    @SIKKANTESANCHARA

    Жыл бұрын

    👌👍 ಈ ವೀಡಿಯೋ ನಿಮಗೆ ಇಷ್ಟವಾಗಿದ್ದರೆ ಬೇರೆಯವರಿಗೂ share ಮಾಡಿ ಧನ್ಯವಾದಗಳು ಶುಭದಿನ

  • @raghavendramn3625
    @raghavendramn3625 Жыл бұрын

    ನಿಮ್ಮ ಸಾಹಸಕ್ಕೆ ವಂದಿಸುವೇ ಸರ್

  • @SIKKANTESANCHARA

    @SIKKANTESANCHARA

    11 ай бұрын

    Thank you pls keep watching! I’m

  • @sgdr643
    @sgdr6438 ай бұрын

    Ratnagiri betta vannu video Maadi

  • @prathapk2732
    @prathapk2732 Жыл бұрын

    Best place nanu kuda hogidini...

  • @SIKKANTESANCHARA

    @SIKKANTESANCHARA

    Жыл бұрын

    ಈ ವಿಡಿಯೋ ನಿಮಗೆ ಇಷ್ಟವಾಗಿದ್ದರೆ ಬೇರೆಯವರಿಗೂ ‌share ಮಾಡಿ. ಧನ್ಯವಾದಗಳು ಶುಭದಿನ

  • @tharunkumarreddynagella2604
    @tharunkumarreddynagella26048 ай бұрын

    చితదుర్గం కోట గురించి వీడియో తీయండి మీ వీడియోలను తెలుగు భాషాభిమానులకోసం తెలుగులో కూడా అప్లోడ్ చెయ్యండి

  • @murulidharagowda8554
    @murulidharagowda8554 Жыл бұрын

    U r first

  • @SIKKANTESANCHARA

    @SIKKANTESANCHARA

    Жыл бұрын

    Thank you ಈ ವಿಡಿಯೋ ‌ನಿಮಗೆ ಇಷ್ಟವಾಗಿದ್ದರೆ, ಬೇರೆಯವರಿಗೂ shar ಮಾಡಿ. ಧನ್ಯವಾದಗಳು ಶುಭದಿ‌ನ

  • @kodappah658
    @kodappah658 Жыл бұрын

    ನಿಡಗಲ್ ಕಾಮರಾಜ್ ಬಗ್ಗೆ ಒಂದು ವೀಡಿಯೋ ಮಾಡಿ ಸಾರ್

  • @SIKKANTESANCHARA

    @SIKKANTESANCHARA

    Жыл бұрын

    ಕಳೆದವಾರ ಹೋಗಬೇಕಾಗಿತ್ತು ಅಲ್ಲಿಗೆ ಆದ್ರೆ, ನಮ್ಮ ಸ್ನೇಹಿತರು ಮಳೆ‌ ಹೆಚ್ಚಾಗಿದ್ದರಿಂದ ಬೇಡ ಎಂದಿದ್ದರು. ಅನುಕೂಲ ಮಾಡಿಕೊಂಡು‌ ಹೋಗಿಬರುತ್ತೇನೆ. ಈ ವಿಡಿಯೋ ನಿಮಗೆ ಇಷ್ಟವಾಗಿದ್ದರೆ ಬೇರೆಯವರಿಗೂ share ಮಾಡಿ, ಧನ್ಯವಾದಗಳು ‌ಶುಭದಿನ

  • @notnow230
    @notnow230 Жыл бұрын

    👌👌👌

  • @SIKKANTESANCHARA

    @SIKKANTESANCHARA

    Жыл бұрын

    Thank you.. ಈ ವಿಡಿಯೋ ನಿಮಗೆ ಇಷ್ಟವಾಗಿದ್ದರೆ, ಬೇರೆಯವರಿಗೂ share ಮಾಡಿ. ಧನ್ಯವಾದಗಳು ಶುಭದಿನ.

  • @rajshekarbashetti7919

    @rajshekarbashetti7919

    Жыл бұрын

    ತುಂಬಾ ಶ್ರಮ ಪಟ್ಟು ನಮಗೆ ಐತಿಹಾಸಿಕ ಸ್ಥಳ ತೋರಿಸಿದ್ದೀರಿ ತಮಗೆ ಶರಣು ಶರಣಾರ್ಥಿ... ದುರ್ಗಮ ಸ್ಥಳದಲ್ಲಿ ಹುಷಾರಾಗಿ ಸಂಚರಿಸಿ ಅವಸರ ಬೇಡ ನಿಮಗೆ ಶುಭವಾಗಲಿ.. ಡಾ ರಾಜಶೇಖರ ಬಶೆಟ್ಟಿ ಕುಟುಂಬಸ್ಥರು.. ಧಾರವಾಡ ಮತ್ತು ಬಸವನ ಬಾಗೇವಾಡಿ..🙏👍👌

  • @sneharaghunatha1647
    @sneharaghunatha1647 Жыл бұрын

    Nav tumba sala madakasira visit kottivi..but kote bagge istu clear view nimminda gott ayitu..tqq very much for ur effort..town li iruva Sai baba temple bagge video madi.tumba gud temple.🙏

  • @SIKKANTESANCHARA

    @SIKKANTESANCHARA

    Жыл бұрын

    ಇನ್ನೊಮ್ಮೆ ಮಡಶಿರಾಕ್ಕೆ ಹೋದಾಗ ದೇವಸ್ಥಾನಕ್ಕೂ‌‌ ಹೋಗಿಬರುತ್ತೇನೆ. ಈ ವಿಡಿಯೋ ‌ನಿಮಗೆ ಇಷ್ಟವಾಗಿದ್ದರೆ, ಬೇರೆಯವರಿಗೂ shar ಮಾಡಿ. ಧನ್ಯವಾದಗಳು ಶುಭದಿ‌ನ

  • @shobharaniusshubha771
    @shobharaniusshubha771 Жыл бұрын

    Palegararu thubane veeraru...

  • @SIKKANTESANCHARA

    @SIKKANTESANCHARA

    Жыл бұрын

    ಎಲ್ಲ ಮಹಾ ಸಾಮ್ರಾಜ್ಯಗಳ ಬೆನ್ನೆಲುಬು ಆಗಿದ್ದವರೇ ಪಾಳೇಗಾರರು ಅದ್ರಿಂದ ನೀವು ಹೇಳಿದ್ದು ಸರಿಯಾಗಿದೆ. ಧನ್ಯವಾದಗಳು.. ಈ ವೀಡಿಯೋ ನಿಮಗೆ‌ ಇಷ್ಟವಾಗಿದ್ದರೆ ಬೇರೆಯವರಿಗೂ share ಮಾಡಿ ಧನ್ಯವಾದಗಳು ಶುಭದಿನ

  • @yanjerappamegeri8730

    @yanjerappamegeri8730

    Жыл бұрын

    ಹೌದುಪಾಳೆಗಾರರುವೀರ ರಾಗಿದ್ದರು

  • @yanjerappamegeri8730

    @yanjerappamegeri8730

    Жыл бұрын

    వాల్మీకి బోయ బేడ రు నాయక రాజులు వీరులు

  • @manoharroy3952
    @manoharroy3952 Жыл бұрын

    Next visit penukonda fort anna

  • @SIKKANTESANCHARA

    @SIKKANTESANCHARA

    Жыл бұрын

    ಸಧ್ಯಕ್ಕೆ ಆ ಸ್ಥಳ ಇಲ್ಲ.. ಕಂಡಿತವಾಗಿಯೂ ಅಲ್ಲಿಗೂ ಹೋಗ್ತೇನೆ. ಈ ವಿಡಿಯೋ ನಿಮಗೆ ಇಷ್ಟವಾಗಿದ್ದರೆ, ಬೇರೆಯವರಿಗೂ share ಮಾಡಿ. ಧನ್ಯವಾದಗಳು ಶುಭದಿನ.

  • @ashwathagv
    @ashwathagv8 ай бұрын

    Bagepalli Gulur Devikunte betta. Video madi channagide

  • @SIKKANTESANCHARA

    @SIKKANTESANCHARA

    8 ай бұрын

    ಕಂಡಿತ ಬರುತ್ತೇನೆ ವಿಡಿಯೋ ಇಷ್ಟವಾಗಿದ್ದರೆ ಬೇರೆಯವರಿಗೂ ಶೇರ್ ಮಾಡಿ

  • @sathyanarayanak2457
    @sathyanarayanak2457 Жыл бұрын

    Sir visit once Gudibanda fort near chikkaballapur district

  • @SIKKANTESANCHARA

    @SIKKANTESANCHARA

    Жыл бұрын

    ಈಗಾಗಲೇ ಒಮ್ಮೆ ಹೋಗಿ ಬಂದಿದ್ದೇನೆ. ವಿಡಿಯೋ ಇದೆ ನೋಡಿ. ಆದರೆ ಅಲ್ಲೊಂದು ಸ್ಥಳ ಮಿಸ್ ಮಾಡಿಕೊಂಡಿದ್ದರಿಂದ ಮತ್ತೊಮ್ಮೆ ಹೋಗಬೇಕಿದೆ. ಈ ವಿಡಿಯೋ ನಿಮಗೆ ಇಷ್ಟವಾಗಿದ್ದರೆ ಬೇರೆಯವರಿಗೂ ‌share ಮಾಡಿ. ಧನ್ಯವಾದಗಳು ಶುಭದಿನ

  • @charantej2563
    @charantej2563 Жыл бұрын

    Movie name Krishna gadi Veera Prema. Gadha (Nani hero) shooting in madakasir fort

  • @SIKKANTESANCHARA

    @SIKKANTESANCHARA

    Жыл бұрын

    thank you so much brother

  • @supreethasupree8454
    @supreethasupree8454 Жыл бұрын

    Olle chandana channel nalli program baruttalla aa tara decent agi ittu ..all the best sir ..namdu pavagada 13 km from madakasira.

  • @SIKKANTESANCHARA

    @SIKKANTESANCHARA

    Жыл бұрын

    ಪಾವಗಡ ಕೋಟೆಗೂ ನಾನು ಹೋಗಿದ್ದೇನೆ. ಅದು ಕೂಡ ತುಂಬಾ ಚೆನ್ನಾಗಿದೆ. ಎರಡೂ ವಿಡಿಯೋಗಳು ನಿಮಗೆ ಇಷ್ಟವಾಗಿದ್ದರೆ ಬೇರೆಯವರಿಗೂ share ಮಾಡಿ. ಧನ್ಯವಾದಗಳು ಶುಭದಿನ

  • @SIKKANTESANCHARA

    @SIKKANTESANCHARA

    Жыл бұрын

    ಚಂದನ ಟಿವಿಗೆ ಹೋಲಿಸಿದ್ದೀರಿ. ಹೃದಯ ತುಂಬಿ ಬಂತು. ಧನ್ಯವಾದಗಳು..

  • @praveenpv3506
    @praveenpv3506 Жыл бұрын

    Thank you ❤️ sir

  • @SIKKANTESANCHARA

    @SIKKANTESANCHARA

    Жыл бұрын

    👍 ಈ ವೀಡಿಯೋ ನಿಮಗೆ ಇಷ್ಟವಾಗಿದ್ದರೆ ಬೇರೆಯವರಿಗೂ share ಮಾಡಿ ಧನ್ಯವಾದಗಳು ಶುಭದಿನ

  • @ranganath.nranganath.n3163

    @ranganath.nranganath.n3163

    8 ай бұрын

    Idu appata kannada mathaduva pradesa adu yava kannu kanada idiat andra kke sersidano gothilla ekandre nanna birth place kooda ide Tq nanna ammana mane irodu ee Tq naanu e tq nalli odadididdene 1% kooda telugu illa

  • @user-vn6ey7fl9h
    @user-vn6ey7fl9h Жыл бұрын

    కృష్ణ గాడి వీర ప్రేమ గాద movie

  • @SIKKANTESANCHARA

    @SIKKANTESANCHARA

    Жыл бұрын

    రిమైండర్ చేసినందుకు ధన్యవాదాలు🙏

  • @hundikam175
    @hundikam17524 күн бұрын

    madakasira was part of Tumkur district

  • @SIKKANTESANCHARA

    @SIKKANTESANCHARA

    12 күн бұрын

    ಈ ವಿಡಿಯೋಗಳು ನಿಮಗೆ ಇಷ್ಟವಾಗಿದ್ದರೆ ಬೇರೆಯವರಿಗೂ ಶೇರ್‌ ಮಾಡಿ.

  • @hibro3401
    @hibro3401 Жыл бұрын

    ಸಾರ್ ಆ ಜಾಗದ ಬಗ್ಗೆ ಮಾಹಿತಿ ಗೂಗಲ್ ನಗೆ ಹುಡುಕುತ್ತೀರ ಅಥವಾ ಅಲ್ಲಿನ ಜನಗಳನ್ನ ಕೇಳುತ್ತೀರ...

  • @SIKKANTESANCHARA

    @SIKKANTESANCHARA

    Жыл бұрын

    ಯಾವುದೇ ಪ್ರಸಿದ್ಧ ಸ್ಥಳಗಳ ಬಗ್ಗೆ ಯಾರಾದರೂ ಬರೇದೇ ಇರ್ತಾರೆ ಅದನ್ನು ಹುಡುಕಿಕೊಂಡು ಓದಬೇಕು. ಆ ಸ್ಥಳಕ್ಕೆ ಹೋದಾಗ, ಅಲ್ಲಿನ ಹಿರಿಯ ಜನರನ್ನು ಮಾತಾಡಿಸಬೇಕು.. ಆವಾಗ ಮಾಹಿತಿ ಸಿಗುತ್ತದೆ..

  • @sneharaghunatha1647
    @sneharaghunatha1647 Жыл бұрын

    Obre yav betta nu hattoke hogbedi very danger..locals jote idre safe..betta hatto tym rain bandre bande jarutte jopana..nim effort ge nam salam.

  • @SIKKANTESANCHARA

    @SIKKANTESANCHARA

    Жыл бұрын

    ಆಗಲಿ ಮೇಡಂ.. ಈ ವಿಡಿಯೋ ‌ನಿಮಗೆ ಇಷ್ಟವಾಗಿದ್ದರೆ, ಬೇರೆಯವರಿಗೂ shar ಮಾಡಿ. ಧನ್ಯವಾದಗಳು ಶುಭದಿ‌ನ

  • @arkvlogs9278
    @arkvlogs9278 Жыл бұрын

    Anna namma madakasira 🙏🙏🙏💐 welcom

  • @SIKKANTESANCHARA

    @SIKKANTESANCHARA

    Жыл бұрын

    🙏🙏👌👌👌🙏🙏 ಈ ವೀಡಿಯೋ ನಿಮಗೆ ಇಷ್ಟವಾಗಿದ್ದರೆ ಬೇರೆಯವರಿಗೂ share ಮಾಡಿ ಧನ್ಯವಾದಗಳು ಶುಭದಿನ..

  • @helpernumerology

    @helpernumerology

    11 ай бұрын

    ❤❤

  • @shankars807
    @shankars8074 ай бұрын

    Krishnna gari vera prema katha cinema

  • @SIKKANTESANCHARA

    @SIKKANTESANCHARA

    4 ай бұрын

    thank you for comment ವಿಡಿಯೋ ಇಷ್ಟವಾಗಿದ್ದರೆ ಬೇರೆಯವರಿಗೂ ಶೇರ್‌ ಮಾಡಿ. ಧನ್ಯವಾದಗಳು

  • @suprithhsreachme
    @suprithhsreachme Жыл бұрын

    Nama uranna bahala soghasagi torsideri 🙏

  • @SIKKANTESANCHARA

    @SIKKANTESANCHARA

    Жыл бұрын

    ನಿಮ್ಮೂರು ನಾನು ತೋರಿಸಿದ್ದಕ್ಕಿಂತಲೂ ಸೊಗಸಾಗಿದೆ. ಈ ವೀಡಿಯೋ ನಿಮಗೆ ಇಷ್ಟವಾಗಿದ್ದರೆ ಬೇರೆಯವರಿಗೂ share ಮಾಡಿ. ಧನ್ಯವಾದಗಳು ಶುಭದಿನ

  • @gangashankar2156
    @gangashankar21569 ай бұрын

    Nanu pavagada munde iruva Y n hosakote nanu chikkavalagiddagininda Nodiddene madakasira nanna Thayi mane brother Sarina brother

  • @SIKKANTESANCHARA

    @SIKKANTESANCHARA

    9 ай бұрын

    ಧನ್ಯವಾದಗಳು, ಈ ವಿಡಿಯೋ ನಿಮಗೆ ಇಷ್ಟವಾಗಿದ್ದರೆ ಬೇರೆಯವರಿಗೂ ಶೇರ್ ಮಾಡಿ ಮತ್ತೆ ಪಾವಗಡ ಹಾಗೂ ನೀಡಗಲ್ಲು ವೀಡಿಯೊಗಳು ಇದಾವೆ ನೋಡಿ, ಅವುಗಳನ್ನು ಶೇರ್ ಮಾಡಿ, Thank you 🙏🏻

Келесі