ಮಂಗಳೂರಿನಲ್ಲಿ ಚಡ್ಡಿ ಗ್ಯಾಂಗ್ ದರೋಡೆ ಇಂಚಿಚು ಮಾಹಿತಿ ಬಿಚಿಟ್ಟ ಮನೆ ಮಾಲಕಿ.!
Gmail: kudlarampage@gmail.com
Facebook
profile.php?id=61557804988774&sk=photos
Instagram
kudla_rampage?igshid=OGQ5ZDc2ODk2ZA==
#kudlarampage #mangalore #chaddigang #robbery
Contact : 917483432472
Пікірлер: 194
ಎಂತ ಹಿರಿಟೇಷನ್ ಮಾರ್ರೆ ಕೇಳಿದ ಪ್ರಶ್ನೆಗಳನ್ನೇ ಕೇಳುದು, ಅವರ ತಲೆಬಿಸಿ ಅವರಿಗೆ ಅದ್ರಲ್ಲೂ ಅವರಿಗೆ ಮಾಧ್ಯಮದವರ ಪ್ರಶ್ನೆಗೆ ಉತ್ತರ ಕೊಟ್ಟು ಅರ್ಧ ಹೈರಾಣ ಆಗ್ಬಹುದು
ಸೂಪರ್ ಅಜಯ್ ಸಾರ್ ನಿಮ್ಮ್ tv ge ಸ್ಟುಡಿಯೊ ಮಾಡಿ ಆದಷ್ಟು ಬೇಗಾ 🙏🙏🙏💪💪💪licence ಮಾಡಿ ಸಪೋರ್ಟ್ ಮಾಡ್ತೀವಿ olle ವಿಷಯವನ್ನ ಪ್ರಸಾರ ಮಾಡ್ತೀರಿ 👌👌👌
@user-nf4ju3iw1k
23 күн бұрын
Howdu, naavu sahaya aagthivii anna
ಐಸಿ ಅಜಯ್ ನಿಮ್ಮನ್ನು ಇಂತಹ ಕೇಸಲ್ಲಿ ನಾನು ನೋಡಿದ್ದು ಪ್ರಥಮ ವಂದನೆಗಳು 🙏🏻🙏🏻🙏🏻
ಕಳ್ಳರ ,ಮೋಸಗಾರರ, ಟೊಳ್ಳು ದೇವ ಮಾನವರ ವಿರುದ್ಧ ಸಮರ ಸಾರಿರುವ ಅಜಯ್ ನಿಮಗೆ ಧನ್ಯವಾದಗಳು
ಬೆಲ್ ಕೊಡ್ಸಿ ಆಚೆ ಕರೆದು ಕೊಂಡು ಕಳ್ಳ ರಿಗೆ ಬರೋಕೆ redy ಇದ್ದಾರೆ ನಮ್ಮ ಲೌಡ ಲಾಯರ್ಸ್ 😂😂😂😂
@shivanandajois7398
23 күн бұрын
ಬೆಲ್ ಅಲ್ಲ ಬೇಲ್
@Avinashkable86666
23 күн бұрын
ಲಾಯರ್ಸ್ ತಪ್ಪಿಲ್ಲ, ಭೇಲ್ ಕೊಡ್ಸೋರಿಗೆ ಉಗೀರಿ 😂😮
@GuruPrasad-wu9ls
21 күн бұрын
4 alla 5 jana iddaare aa video nodi sari
@mamtanaveen4670
20 күн бұрын
ಹೌದು ಐದು ಜನ ಇದ್ದಾರೆ. ಆದ್ರೆ ಪೋಲೀಸರಾಗಲಿ, ಮೀಡಿಯಾದವರಾಗಲಿ ಐದನೆಯವನ ವಿಷಯವೇ ಎತ್ತುತ್ತಿಲ್ಲ!!🤔🤔@@GuruPrasad-wu9ls
Plz do not give family details to public.
ಅಜಯ್ 👌💐 ವರದಿ, ಅನವಶ್ಯಕ ಪ್ರಶ್ನೆ, ಇದರ ಬಗ್ಗೆ ಏನು ಹೇಳುತ್ತೀರಿ... ಪ್ರಶ್ನೆ ಇಲ್ಲಾ. ಬೇಕಾದ ಮಾಹಿತಿ ಮಾತ್ರ 💐☝️💐
ಮಂಗಳೂರಿಗೆ ಬಿಹಾರ, ತ್ರಿಪುರ,ಮಧ್ಯಪ್ರದೇಶದಿಂದ ಕೂಲಿ ಕೆಲಸಕ್ಕೆ ಬರುವವರು ಅತಿಯಾಗಿದ್ದಾರೆ. ಸ್ವಲ್ಪ ಅಲರ್ಟ್.
@KaravaliHuduga-dm3hd
20 күн бұрын
ಕೇರಳ ದವರು ಇದ್ದಾರೆ
@mamtanaveen4670
20 күн бұрын
@@KaravaliHuduga-dm3hdಕೇರಳದವರು ಹಿಂದಿನಿಂದಲೂ ಇದ್ದಾರೆ. ಆದ್ರೆ ಕಳ್ಳತನ ಮಾಡೋದು ಹೆಚ್ಚಾಗಿ ಬಿಹಾರ, ಯುಪಿ, ಎಂಪಿ ಯವರು.
@musthafakoyamustha5204
20 күн бұрын
@@KaravaliHuduga-dm3hd ಕೇರಳ ಪರ್ವಾಗಿಲ್ಲ ಪಕ್ಕದ ಜಿಲ್ಲೆ. ಹುಡುಕ್ಬಹುದು.
@JungleSafari-8
18 күн бұрын
UP main....😂
ಇಂಟರ್ವ್ಯೂ ಮಾಡುವಾಗ ಕೆಲವು ವಿಷಯ ಗಮನದಲ್ಲಿ ಇಡಿ, ಅವರ ಪರ್ಸನಲ್ ಇನ್ಫಾರ್ಮಶನ್ ಇಂಟರ್ವ್ಯೂ ಲಿ ಹಾಕ್ಬಾರ್ದು ಅಂತ ನನ್ನ ಅನಿಸಿಕೆ, ಎಷ್ಟು ಜನ ಇದಾರೆ, ಯಾರ್ಯಾರು ಇದಾರೆ ಎಂಬುದು ತುಂಬಾ ಸೂಕ್ಷ್ಮ ವಿಷಯ.
@anjalitmBlr
21 күн бұрын
Howdhu helbardhu
@kalpanasridharmurulya4011
21 күн бұрын
Exactly. Even I was surprised
@Mabs285
20 күн бұрын
Exactly
@user-kk6ry7uq3z
18 күн бұрын
100%
@samith2samith94
15 күн бұрын
He is unprofessional
ಮಾಧ್ಯಮದವರಿಗೆ ಇಂತಹ ಘಟನೆಗಳು ಆದರೆ ಹಬ್ಬ. ಅವರಿಗೆ ಏನೂ ಕನಿಕರ ಇಲ್ಲ. ಕೇಳಿದ ಪ್ರಶ್ನೆಯನ್ನು ಮತ್ತೆ ಮತ್ತೆ ಕೇಳೋದು ಅಷ್ಟೇ ಇವರ ಕೆಲಸ. ಇವರಿಗೆ ವಿಡಿಯೋ ವಿವ್ಸ್ ಬೇಕು ಅಷ್ಟೇ.
Good explanation with full description. Mostlly welll known persons, or bayya from out of station.
Really you are a journalist salute you ಅಜಯ್
ತಮ್ಮ ಉತ್ತಮ ಮಾಹಿತಿಗಾಗಿ ಅಭಿನಂದನೆಗಳು. ರಾಮ್ ಪೇಜ್ ಮಿನುಗುವ ತಾರೆ 👍👍👍
ಒಳ್ಳೆ ಮಾಹಿತಿ ನಿಡಿದಿರ ಸರ್
Footage ಲ್ಲಿ ಐದು ಜನ ಇದ್ದಾರೆ ಮತ್ತು ಏನಿದು ಚಡ್ಡಿಗ್ಯಾಂಗ್ ? ಅವರು ಬಂದಿರೋದು ಪ್ಯಾಂಟಲ್ಲಿ ಅಲ್ವಾ?
Ramesh thank u for the video/ information
ಚಡ್ಡಿ ಗ್ಯಾಂಗ್ ಚಡ್ಡಿ ಉದ್ರೋಗೋ ತರ ಓಡಿಬೇಕು ಹಡ್ಸಿ ಮಕ್ಕಳಿಗೆ
Dont alow news chanel to interview these kind of acts. They are happy to promote this story. Instead of awarenes warning.
Local boys ಇದು ಗೊತ್ತಿರುವವರೆ
@Ricky1234-o4q
23 күн бұрын
ಅಲ್ಲ
After showing house in so much detail and giving all the personal info you are making it easier dor thieves to rob them next time 😢
Super information Anna👌
My dear ajey thank u God bless u
ಅಜಯ್ ನಿಮ್ಮ ಇಂತಹ ಒಳ್ಳೆ ಕೆಲಸಕ್ಕೆ ತುಂಬಾ ತುಂಬಾ ಧನ್ಯವಾದಗಳು
ಎಲ್ಲಾ Construction field ಕೆಲಸಕ್ಕೆ ಬರುವವರು ಎಲ್ಲಾ ನೋಡಿಕೊಂಡು ಹೋಗುತ್ತಾರೆ. ಯಾರೇ ಆಗಲಿ ಅಂತರಾಜ್ಯಾ ಕಾರ್ಮಿಕರ ರೇಜಿಸ್ಟರ್ ಪೊಲೀಸ್ ಠಾಣೆ ಯಲ್ಲಿ ಇರಲಿ
Yenkleg podige apund mare, kitki cut malth ellada ulai batper 😮😮
@beautifulworld4282
21 күн бұрын
Ninna para kitki posath dheela
ಅವರ ಮನೆ Paint ಮಾಡಿದವರ kelsa agirbeku.
Police enquiry what if any they will do 🙏
After working so hard all their life they can't even live peacefully .They almost lost everything. So sad.
Good sir
As we speak first glad the family is safe . And the so called gang has been caught !!!
Hatts up mem 😮
ಇದರ ಟೈಟಲ್ ಎಂಥಾ ಸುಡುಗಾಡು ಮಾರ್ರೆ... ಬೋರಿಂಗ್ ಇಂಟರ್ವ್ಯೂ...
Window grills looks very thin.
ಸೂಪರ್ ಕನ್ನಡ ನಿಮ್ಮದು 🙏🏾🙏🏾👌🏾👌🏾👍🏾
Good jobs Ajai❤
Battery based Sirens to be installed by remotely operating in houses to alert other residents and surrounding people to reduce such things
CC ಕ್ಯಾಮೆರಾದಲ್ಲಿ 5 ಜನ ಕಾಣುತ್ತಾ ಇದ್ದಾರೆ
@janetdsouza6634
23 күн бұрын
Yes
Sir, athyachara, kalathana kelli videos Noduvudhake bhaya vaguthe, Evarige kannunina bhaya swalpanu ella
This lady is foolish,she is letting out her weakness like no other inmates other than her husband. The entire walk through of her house is now public. This info can be used by shrewd crooks without without any loopholes.🤦
ಆದ್ರೆ ನಮ್ಮ ದೇವ್ರಿಗೆ ಏನು ಕೆಲಸ ಇಲ್ವಾ 😂❤❤..ಅಜಯ್..
@Aakashputtur
21 күн бұрын
Neevu tamil,malayali,hindi soolemaklu ee ooru bittu odre nemmadhi irtade
Atleast You should have dog's,.
Too many unnesessary questions.
Kallara sarkara ede alla..darodenu freeeee
@fathimarodrigues633
23 күн бұрын
ದೊಡ್ಡ ದೊಡ್ಡ ಕಳ್ಳರೆಲ್ಲ ವಿದೇಶಕ್ಕೆ ಓಡಿ ಹೋಗಿದ್ದಾರೆ. ಕಳ್ಳರ ಸ್ನೇಹಿತರಿದ್ದಾರಲ್ಲ. ಓಡಿ ಹೋಗಲು ಸಹಕರಿಸಿದ್ದಾರೆ.
@lloydcorrea6243
22 күн бұрын
ನಿನ್ನ ಹೆಂಡ್ತಿ ಬಸುರು ಆದ್ರೂ ಸರಕಾರನೇ ಕಾರಣನಾ...??
🙏👌police
Sir e vishya de namma kudla de bolangadi ne kulade live 😂😂😂 media ge yapa artapunda devaaa
Ajay, ಬರೀ ಕೈಯಲ್ಲಿ ಏನೂ ಮು ಟ್ಟಬೇಡಿ, finger prints problem ಬರಬಹುದು. You should be careful while interview ing
Same thing happened to me in mumbai,3,4 years ago, luckly i was in bangalore, i lost 15 to 20 lac.
Maneyalli nayi sakbeku safety security
OMG 😱😱😱
ಚಡ್ಡಿ ಗೈoಗ 😂
ಕೆಲಸದವರ ಮಕ್ಕಳನ್ನು ವಿಚಾರಣೆ ಮಾಡಿದರೆ ಗೊತ್ತಾಗ್ಬಹುದು
@vaniprasad5773
23 күн бұрын
Police hididdidare.madyapradesh davaru
😮👌👌👌🚩
I love kudla people
Sir grill kattarisivaga noise aglilla mam
Hello sir First Laws is British Law Change to Dubai Law's immediately to Control Rubber s, Crime 😮😮😮😮😮😮😮😮
@aals910
23 күн бұрын
In Dubai also big fradusters are there all false promises they will start financial business saying 36% yrly for $and later they close the office and run away with all investors money ,I am the victim of this scam , only court case no Dubai law will help
Ondu doubt ah video dalli 5 members eddare but 4 janarannu matra sikkidara???
Okay okay.... Okay.... Okay.... Okay..... Okay..................... Okay 😂
Kallarannu bedabedi avarannu satta muridhu haaki
17:15 ಅವ್ರಿಗೆ ಹೆದ್ರಿಕೆ ಆಗ್ಲಿಲ್ಲ ಭಯ ಆಯ್ತು 🙊
👌👌🙏
MLA MP galu enu madodilla
@karthypaiya
22 күн бұрын
Rice-bag convert.... Law & order is under the control of ruling govt.
E chaddi gang namma "theeran" movie tarane ede
Ok ok ok..hmm.hmmm.hmmm. ಹೌದು ಹೌದು 😂😂😂
ಕುಡ್ಲ ರಾಂಪೇಜ್ ರವರೇ ಬಹಳ ಒಳ್ಳೆಯ ಕೆಲಸ ಮಾಡಿದ್ದೀರಿ.
FingerPrint Scan Maadidre Nimde Sigbohdu
Audio clear ilva
adastu irritate ಆಗಿ questions..keltira broo... 7:37 ..avru ಮೊದಲೇ tension ಅಲ್ಲಿ irtade
Videodalli 5 Jana idharalla ?🤔
Ondu ok. Ok😂 Estu ok yake😂
👍
I up bihari bangaligalige karavali inda odisi
Nice information about robbering. B'lore.
Tumba watchss edda box kallatsna agede edu ondu clu police ge edu kallaranu hedeyalu daree try madee
❤❤
Kelashatii ya maga nanu swalp vicharesi enadaru vishyy
Yapa devare
Crime scene investigation interview,,, dhajjiyaan udaadi,,, Overenthusiast, for more views,,, more subscription 😂😂😂,,, if this channel continue like this,,, 😅😅😅. ,,,, GOD BLESS 🎉🎉🎉😂😅
Namma manegoo kallaru bandidru Yeyyadi 2021 lli… adrustavashath navu irlilla aa dina .. namma maneyalli enu sigalilla.. maneya hindina door open maadi ,ella gaji Biji maadi30rs hidkond hogiddare… police bandu namgenu agilla heli ,complaint beda helidru.. eno eega annistade ivre agirbeku namma manege bandavru anta…
Thank u Ajay sorry not Ramesh
Janarige awareness kottidare
interview⭐️
Ji.ajaeii.💯👌👍🙏🙏🙏🙏🙏🙏🙏
Ala sawmi .ewarigai .eg gothhu maneyalu han gold untu antha.
Next ivne darode madyanu
Kuri,koli,pig doctorate gang , paddey gang
Britisharra mannaye irrabekku😅
Naravi navajoythi bar gu nuggidu evare anisuthe
ಒಬ್ಬರ ಕಷ್ಟ ನೋಡಿ ನಗುವಂತ ವರು ನಾವು ಆಗ್ಬಾರ್ದು ಸಹಾಯ ಮಾಡು ವಂತ ವರು ಆಗ್ಬೇಕು ಕೆಟ್ಟ ಕಾಮೆಂಟ್ ಅಕ್ಬೇಡಿ
It's planned
Irritating, repetitive statements by interviewer 🤦🏻😡
ಕಳೆದು ಹೋಗಿರುವ ಫೋನಿನ IMEI ನಂಬರ್ ನನ್ನು ಟ್ರ್ಯಾಕ್ ಮಾಡಿ
Ok ok ok ok ok😂😂
ನಿಮಿಗೆ ದೇವರ ನಂಬಿಕೆ ಇತ್ತಾ.. ಇದ್ರೆ ಈ ತರ ಆಗ್ತಾ ಇರ್ಲಿಲ್ಲ..❤❤❤
@lloydcorrea6243
22 күн бұрын
ಲೇ ಬೇಕೂಫ ನೀನು ದೇವರ ಹತ್ತಿರ ಪ್ರಾರ್ಥಿಸುವ ಚರ್ಚುಗಳಲ್ಲೇ ಕಳ್ಳತನವಾಗಿದ ಎಷ್ಟೋ ಉದಾಹರಣೆಗಳಿವೆ. ಹೊಟ್ಟೆ ಅನ್ನ ತಿಂತಿಯೋ ಇಲ್ಲಾ ಹಂದಿ ಹೇಳು ತಿನ್ನುತ್ತಿಯೋ..???
Awara maneyaĺi eastu jana edhare personal information kodbedi mare. Bere yawa kalla bandre kasta.
Ok ok kadime madi kelodikke aagalla
Cha ddi gang😂
😢😢😢
Cheddy gang🤣🤣🤣khaki cheddy gang dacoits,
Oraginavare eli kalaru Hindi kannada davar
Yella ok avra family details Ella yake pls public madbedi