KUDLA RAMPAGE

KUDLA RAMPAGE

🌟 Welcome to Kudla Rampage - Your Gateway to the Pulse of Karnataka! 🌟
🗞️ Stay Informed, Stay Entertained! 🎬🏏
Dive into the heart of Karnataka with Kudla Rampage, your go-to channel for the latest news and updates in Kannada and Tulu languages. We're not just a news channel; we're your connection to the heartbeat of the region, covering everything from current affairs to entertainment and sports.
🤝 How You Can Support:
Hit that subscribe button and join the Kudla Rampage family! Your support empowers us to bring you the latest news, stories, and updates from every region of Karnataka. Together, let's stay informed and celebrate the richness of our culture.
🌟 Subscribe Now and Be a Part of the Kudla Rampage Community!
Thank you for choosing Kudla Rampage - Where Karnataka Unfolds!
#KudlaRampage #KarnatakaNews #StayInformed #SubscribeNow
GMAIL: [email protected]

Пікірлер

  • @ravichandrasunoon9047
    @ravichandrasunoon90479 минут бұрын

    ಕಾಮಾಂದನ ಕೃಪೆಯಿಂದ ಕಾಣದ ಕೈಗಳ ಚಮತ್ಕಾರ.

  • @dattaprasad.p.anvekar1521
    @dattaprasad.p.anvekar152124 минут бұрын

    👌👍🙏❤️

  • @user-rb3rs2qg2d
    @user-rb3rs2qg2d25 минут бұрын

    Super akka prasanna

  • @MaheshMa-nm1fr
    @MaheshMa-nm1fr37 минут бұрын

    ದೇವೆರ್ ಎಡ್ಡೆ ಮಲ್ಪಡು ಜೀವ ಒರಿಪಾದರು ಬಸ್ಸು ಪುದರೆ ದೇವೆರ್ನ ಉಂಡು ಕೃಷ್ಣ ಪಂಡುದ್

  • @user-lu3hk9yc1j
    @user-lu3hk9yc1j40 минут бұрын

    Akkaaaaaaa❤

  • @STARSIDESAM
    @STARSIDESAM54 минут бұрын

    ಒಬ್ಬ ಬಸ್ ಡ್ರೈವರ್ ಹಾಗೂ ಕಂಡಕ್ಟರ್ ದಿನಚರಿ ಅಂದ್ರೆ ಸುಲಭದ ಕೆಲಸ ಅಲ್ಲ.ನೋಡುವವರಿಗೆ ಸುಲಭ ಅಂತ ತೋರ ಬಹುದು.ಪ್ರತಿ ನಿತ್ಯ ಬೆಳಿಗ್ಗೆ ಬೇಗ ಎದ್ದು ಹೋದರೆ ಕೆಲಸ ಮುಗಿಸಿ ಬರುವಾಗ ಬೇರೆ ಉದ್ಯೋಗದ ವ್ಯಕ್ತಿಗಳು ಮನೆಯಲ್ಲಿ ಇರುತ್ತಾರೆ.ಒಂದು ರೀತಿಯ ಪರಿಶ್ರಮ ಜೀವನ ನಿರಂತರವಾಗಿ.ಇಂತಹ ಕರ್ತವ್ಯದ ಮಧ್ಯೆಯೂ ಇಬ್ಬರೂ ಸಮಯ ಪ್ರಜ್ಞೆ ಮೆರೆದು ಜೀವ ಉಳಿಸಿದ್ದಾರೆ.ಇಂತಹ ವ್ಯಕ್ತಿಗಳಿಗೆ ಸನ್ಮಾನ ಕೊಡಿ ಪರವಾಗಿಲ್ಲ ಆದರೆ ಆರ್ಥಿಕ ರೂಪದಲ್ಲಿ ಸಂಘ ಸಂಸ್ಥೆಗಳೋ ಸರ್ಕಾರದ ಪರವಾಗಿ ನೀಡಿದರೆ ಹೆಚ್ಚು ಅರ್ಥ ಪೂರ್ಣ ಆದೀತು ಅನ್ನುವುದು ನನ್ನ ಅಭಿಪ್ರಾಯ.ಏಕೆಂದರೆ ಇವರು ದುಡಿದು ತಿನ್ನುವ ವರ್ಗ.

  • @dharshand9159
    @dharshand915959 минут бұрын

    E Jana baari maatadtade IVLA Ganda badukirlikke illa

  • @vinayagouda5600
    @vinayagouda5600Сағат бұрын

    Namma uru 😢😢

  • @kusumak9004
    @kusumak9004Сағат бұрын

    Manglore gintha EGA banglore yesto ollededhe Bescom navaru karda thaksana barthare olle nature edhe avare thumbane olleyavaru

  • @user-ui9lz4vo9z
    @user-ui9lz4vo9zСағат бұрын

    God bless you driver condector

  • @sheenappa.r.s226
    @sheenappa.r.s226Сағат бұрын

    Prasanna Akka erena pathera kandivadla Sathya ❤

  • @user-mn4hf8st6w
    @user-mn4hf8st6wСағат бұрын

    Super

  • @manoharbekal6463
    @manoharbekal6463Сағат бұрын

    Ajay sir good job 🙏

  • @sathyasubramanyabhat5427
    @sathyasubramanyabhat5427Сағат бұрын

    ಚಾಲಕ ನಿರ್ವಾಹಕರಿಗೆ ಅಭಿನಂದನೆಗಳು ಸರಕಾರ ಇವರನ್ನು ಗುರುತಿಸಿ ಸಮ್ಮಾನಿಸುತ್ತಿರುವುದು ಸ್ವಾಗತಾರ್ಹ❤

  • @pradeepkumarpradi6361
    @pradeepkumarpradi6361Сағат бұрын

    ಘಟನೆ ಆಗಿ ಅದೇ ವರ್ಷ ಈ ತರ ಚರ್ಚೆಗಳು ಆಗಿದ್ರೆ ಇಸ್ಟೊತ್ತಿಗೆ ಕೇಸ್ ಗೆ ನ್ಯಾಯ ಸಿಕ್ಕಿರ್ತಿತ್ತು

  • @manoharbekal6463
    @manoharbekal6463Сағат бұрын

    Good job 🙏

  • @arjun_jackpot
    @arjun_jackpot2 сағат бұрын

    Go and meet teacher

  • @JagadeeshshettyJagadeesh
    @JagadeeshshettyJagadeesh2 сағат бұрын

    I🙏🙏🙏

  • @veefhgjfhhkkgnkkjjhbfnmkjb4524
    @veefhgjfhhkkgnkkjjhbfnmkjb45242 сағат бұрын

    Good jab sir

  • @agastyasss3628
    @agastyasss36282 сағат бұрын

    Namma eeshwar malpe yavarige rajya prashasthi yavaga kodtiri

  • @gtfishhuntersmanglore9089
    @gtfishhuntersmanglore90892 сағат бұрын

    Road saide kar mata deedh road block manper awen yerla kenujer

  • @user-tp9qt3uw5z
    @user-tp9qt3uw5z2 сағат бұрын

    God blessings draivar &condecter blessings.

  • @a.rameshadevadiga3135
    @a.rameshadevadiga31352 сағат бұрын

    Done great job,heros of tulunad

  • @Sushanth-vt2qb
    @Sushanth-vt2qb2 сағат бұрын

    All da best

  • @udayapoojary4518
    @udayapoojary45182 сағат бұрын

    ಶುಭ ವಾಗಲಿ 🚩🚩🚩🚩🚩

  • @namalnaadee221
    @namalnaadee2212 сағат бұрын

    ನಮ್ಮ ಕೂಡ್ಲದಲ್ಲಿ ಅದೂ ಮಳೆಗಾಲದಲ್ಲಿ ಹೆಚ್ಚಿನ ಬೇಜವಾಬ್ದಾರಿ ಮೆಸ್ಕಾಂ ಅಧಿಕಾರಿ ,O&M ಸಿಬ್ಬಂದಿ ಯವರೆಲ್ಲ ಕಂಪ್ಲೇಂಟ್ ಫೋನ್ ನ ರಿಸೀವರ್ ಪಕ್ಕಕ್ಕೆ ಎತ್ತಿ ಇಟ್ಟು , ಕಿವಿಗೆ ಮೊಬೈಲ್ ಫೋನ್ಗೆ ಇಯಾರ್ ಫೋನ್ ಸಿಕ್ಕಿಸಿ ಕೊಂಡು ಇಂಟರ್ನೆಟ್ ಜಾಲಾಡುತ್ತ, ಬಿಸಿಬಿಸಿ ಗೋಳಿಬಜ್ಜಿ ತಿನ್ನುತ್ತಾ, ಚಹ ಕಾಫಿ ಕುಡಿಯುತ್ತಾ , ತಲ್ಲೀನರಾಗಿ ಡ್ಯೂಟಿ ಸಮಯಕ್ಕಿಂತ ಮುಂಚಿತವಾಗಿ ಪೇಟೆಯಲ್ಲಿ ಖರೀದಿ ಮಾಡಿ ಮನೆಗೆ ಹೋಗುತ್ತಾರೆ... ಇವರಿಗೆ ಎಲ್ಲ ಇಲಾಖೆ ಗಿಂತ ಹೆಚ್ಚಿನ ಸಂಬಳ, ವಾಹನ ಇತರೆ ಸೌಲಭ್ಯ ಳೇಲ್ಲವೂ ಕಲ್ಪಿಸಿದ ಮೇಲು ಇವರ ಕರ್ತವ್ಯ ಪ್ರಜ್ಞೆ ಜಕಾರುಕ ಗೊಂಡಿಲ್ಲ ಇವರು ಬರಿ ಹೇಸಿಗೆ (ಲಂಚ ) ತಿನ್ನೋ ಕಡೆ ಗಮ ಹರಿಸುತ್ತಾರೆ ಅಷ್ಟೇ ಪಾಪ ಪ್ರಜ್ಞೆ ಯಂತೂ ಕಾಡುವುದೇ ಇಲ್ಲ ....😭😭😭😭

  • @user-ib3bx7tl9m
    @user-ib3bx7tl9m2 сағат бұрын

    Emargency hospital bord prti bassnalli erali

  • @lawrencericharddsouza9864
    @lawrencericharddsouza98642 сағат бұрын

    Great sir God bless you 🙏

  • @VelicchaPo
    @VelicchaPo2 сағат бұрын

    Ee bvcge matadlikke ne barudilla

  • @shaherbani3468
    @shaherbani34682 сағат бұрын

    Nimma maatu 100% nijaa

  • @srisay8732
    @srisay87323 сағат бұрын

    Mangalore lli nanu years driving madidde evaga Bangalore lli edini but Mangalore lli Bangalore thara traffic ella

  • @pramodhachandrashetty7013
    @pramodhachandrashetty70133 сағат бұрын

    Good ಮೇಡಂ

  • @pramodhachandrashetty7013
    @pramodhachandrashetty70133 сағат бұрын

    ಸರಿಯಾಗಿ ಹೇಳಿದಿರಿ ಮೇಡಂ

  • @radhakrishnagowda1324
    @radhakrishnagowda13243 сағат бұрын

    ಸೂಪರ್ ಮೇಡಂ.. ನಿಮ್ಮ ಹೋರಾಟಕ್ಕೆ ಸಂಪೂರ್ಣ ಬೆಂಬಲ... ಮೊದಲು ಶ್ರೀಮಂತರ ಎಲ್ಲಾ ಇಲ್ಲಿಗಾಲ್ ಶಾಪ್ ಗಳನ್ನು ರಿಮೋವ್ ಮಾಡ್ಲಿ ಧನ್ಯವಾದಗಳು... ಮೇಡಂ ಬಡವರ ಪರವಾಗಿ ನಿಲ್ಲಿದಕ್ಕೆ 🙏🙏🙏

  • @arunkumar-qd1oh
    @arunkumar-qd1oh3 сағат бұрын

    ಇಲ್ಲಿ ಮಾತ್ನಡುವವರಲ್ಲಿ ಒಂದು ವಿನಂತಿ ನೀವು ಈ ಜಾಗದಲ್ಲಿ ಇರುತ್ತಿದ್ದರೆ ಏನು ಮಾಡ್ತಾ ಇರುತ್ತಿದೀರಿ....ಇಲ್ಲಿ ಎಲ್ಲವೂ ಒಬ್ಬರೇ ತೆಗೆಯುವ ನಿರ್ಧಾರ ಅಲ್ಲ..ಸುಮಾರು ಜನ ಸೇರಿ ತೆಗೆಯುವ ನಿರ್ಧಾರ ....ಸ್ವಲ್ಪ ವ್ಯವಸ್ಥೆ ಯ ಬಗ್ಗೆ ತಿಳಿದು ಕೊಳ್ಳಿ...

  • @charlesdsouza1242
    @charlesdsouza12423 сағат бұрын

    Hafta mamuli kottu vyapara madude beedi vyapara ,ewarge mamuli sigadiddakke e reeti madiddu 👍👍

  • @padmapadma3550
    @padmapadma35503 сағат бұрын

    Badavara hennumakkalanu thindu thegi kondu bisaduva...papigalu eddannu nodi kaliyalli...jai sowjanya.

  • @indirap4077
    @indirap40773 сағат бұрын

    ಸೂಪರ್ ಸರ್.ಜೀವ ಉಳಿಸುವ ಇಂತಹ ಜನರು ನಮ್ಮ ತುಳುನಾಡಿನ ಹೆಮ್ಮೆ.ಧನ್ಯವಾದಗಳು ರಾಂಪೇಜ್ .

  • @alicemenezes2760
    @alicemenezes27603 сағат бұрын

    Prize the lord

  • @ragu.shetty8506
    @ragu.shetty85063 сағат бұрын

    ದೇವರ ಆಶೀರ್ವಾದ ಸದಾ ಇರ್ಲಿ 🙏🙏

  • @ursrinivsagururaj8678
    @ursrinivsagururaj86783 сағат бұрын

    GOD BLESS DRIVER AND CONDATER

  • @shanthisuresh6837
    @shanthisuresh68373 сағат бұрын

    good work sir🙏

  • @shavij3555
    @shavij35553 сағат бұрын

    Useless government employees they will never understand pain of public they are living only for salary

  • @nuthannuthan4697
    @nuthannuthan46973 сағат бұрын

    Good job 👍

  • @SureshS-tc1hw
    @SureshS-tc1hw3 сағат бұрын

    Ondu jeeva ulisuvd ande adu dodda upkara bus navarige devara days ede

  • @prathishDevadiga_7349
    @prathishDevadiga_73493 сағат бұрын

    👏👏

  • @geethaballamanja96
    @geethaballamanja963 сағат бұрын

    ಗ್ರೇಟ್ ಡ್ರೈವರ್ &ಕಂಡಕ್ಟರ್.. ಒಳ್ಳೆದಾಗಲಿ.. 🙏🙏🙏🙏

  • @genevivepinto5983
    @genevivepinto59833 сағат бұрын

    What media asking nonsense questions must ban this man

  • @user-zo2bj3pq3d
    @user-zo2bj3pq3d4 сағат бұрын

    Super sir

  • @bhagavathia5803
    @bhagavathia58034 сағат бұрын

    Super madam