ಲಕ್ಷ್ಮೀ ಯವರ "ಕಥೆಯಲ್ಲ ಜೀವನ" ಕಾರ್ಯಕ್ರಮದಿಂದ ಜನತೆಗೆ ನಮ್ಮ ಪರಿಚಯವಾಯ್ತು | Halu Jenu Ramkumar Interview Ep-1

Ойын-сауық

Objective / Mission
To preserve, progress and promote Kannada language, culture, literature, heritage amongst the present and future generations of Kannada speaking population living in India and outside India through selling Kannada books, music and movies, etc.
Subscribe to our Channel
/ totalkannadaofficial
Our Webiste:
www.totalkannada.com
Follow and like us on:
/ totalkannada
Email us:
totalkannada2006@gmail.com
Follow us on:
/ totalkannada
About our Total Kannada Store
Total Kannada is an unique store. We have 25,000+ items in our catalogue. It includes 2,500+ Movies VCDs and DVDs (out of total 3400 Kannada Movies), 6,000 Audio titles (Film Music, Light Music, Folk Music,Drama, Lecture,Comedy,etc), 11,000+ books, 60 varities of Tee Shirts, Kannada Clocks and Watches , 100+ varieties of greeting cards, Kannada Calendars, etc. Kannada movies VCDs, DVDs, Audio CDs, MP3s, Songs, Films / Movies, Kannada albums, Books, eBooks,Audio Books, Raajyothsava Items (Shalya, Flags, Badges,Buntings,Decoration Items). You name it. We have it. Everything under one roof. No where on this earth you will find such collection all under one roof.
Store Address:
TOTAL KANNADA
No.638, 31st Cross, 10th B Main Road
Jayanagar 4th Block, Bengaluru - 560 011
Ph: 080-41460325
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
Total Kannada Avalokana, Total Kannada Manasare, Total Kannada Book Store, Total Kannada CDs, Total Kannada Movies, Writers, Poets, Literature, Cinema, Movies, Serials, Tele Films, Documentaries, Award Winning movies, Sports, Politics, Music, Picture, Kuvempu, TP Kailasam, Dr Raj Kumar, Dara Bendre, Shivarama Karanth, GP Rajarathnam, Na Kasthuri, YV Gundur Rao, Lakshmikanth,
Mohan Kamakshi, Girish Kasaravalli, P Sheshadri, V Manohar, Hamsalekha, S Mahendar, Dinesh Babu, Karisubbu, Kannada Film Industry, Sandle Wood, Sandal Wood, News, Public, TV, Madhyama, Kannada Channel, Studio, Upendra, Super Star Upendra, Power Star Puneet Raj Kumar, Shivaraj Kumar, Shivanna, Darshan, D Boss, Short Films, Shankar Nag, YNK, Ananth Nag, Yogaraj Bhat, Suri, Duniya Suri, Nagathihalli Chandrashekhar, Dodda Range Gowda, Rajan Nagendra, Upendra Kumar, GK Venkatesh, M Ranga Rao, SP Balasubramanyam, Vijaya Bhaskar, Puttanna Kanagal, BR Panthulu, Umesh, Kannada, Makkala Rajya
#Rajkumar #AamirKhan #SatyamevaJayate

Пікірлер: 434

  • @gururajswamy7748
    @gururajswamy77482 жыл бұрын

    ಅಣ್ಣಾವ್ರ ಹೆಸರು ಹೇಳೋಕು, ಯೋಗ್ಯತೆ ಬೇಕು, ಗುಬಾಲ್ ಅಮೀರ್ ಖಾನ್ .

  • @onlyrajlakshmi
    @onlyrajlakshmi2 жыл бұрын

    ಅಂಧ ಅಭಿಮಾನಿಗಳನ್ನು ಕೆಲವರನ್ನು ಕಂಡಿದ್ದೇನೆ.ಇಂತಹಾ ಅಭಿಮಾನಿಗಳನ್ನು ಪರಿಚಯಿಸಿದ ನಿಮಗೆ ಧನ್ಯವಾದಗಳು. ರಾಜ್ ಕುಮಾರ್ ಅವರ ಪಾತ್ರಗಳಿಂದ ನಾನು ಬಹಳಷ್ಟನ್ನು ಕಲಿತಿದ್ದೇನೆ.ಅವರ ಅಭಿನಯ ನನ್ನ ಮೇಲೆ ಮಾತ್ರವಲ್ಲ ನನ್ನ ಮಗನ ಮೇಲೂ ಪ್ರಭಾವ ಬೀರಿದೆ. ಮುಂದೆಯೂ ಮುಂದಿನ ಜನಾಂಗ ದ ಮೇಲೂ ಖಂಡಿತ ಪ್ರಭಾವ ಬೀರಬಲ್ಲಂತಹ ಅಭಿನಯ ಅವರದ್ದು. ಯಾವುದೇ ದೇಶದ ಚಿತ್ರ ಜಗತ್ತಿನಲ್ಲೂ ರಾಜ್ ಕುಮಾರ್ ಅಂತಹಾ ಕಲಾವಿಧ ಇರಲು ಸಾಧ್ಯವೇ ಇಲ್ಲ ಎಂದು ನನಗೆ ಅನಿಸುತ್ತದೆ. ತಮಗೂ ತಮ್ಮ ತಂಡಕ್ಕೂ ಧನ್ಯವಾದಗಳು.

  • @ramkudr

    @ramkudr

    2 жыл бұрын

    ನಿಮ್ಮ ಅಭಿಪ್ರಾಯ ಓದಿ ಹೃದಯ ತುಂಬಿ ಬಂತು.

  • @onlyrajlakshmi

    @onlyrajlakshmi

    2 жыл бұрын

    @@ramkudr ಹೃದಯ ವಂತರಾದವರೆಲ್ಲರಿಗೂ ಒಳ್ಳೆಯ ವ್ಯಕ್ತಿತ್ವ ವನ್ನು ಕಂಡಾಗ ಹೃದಯ ತುಂಬಿ ಬರುತ್ತದೆ. ಹೃದಯವಂತರು , ವಿಚಾರವಂತರೂ ಆದವರು ತಾವು.ತಮಗೆ ಹೃತ್ಪೂರ್ವಕ ವಂದನೆಗಳು. 🙏🙏🙏🙏🙏

  • @keshavak9948
    @keshavak99482 жыл бұрын

    "Dr. ರಾಜ್ ಅಭಿಮಾನಿಗಳು ಒಳ್ಳೆಯವರಾಗಿರುತ್ತಾರೆ" - ಒಬ್ಬ ವ್ಯಕ್ತಿ ದಂತ ಕಥೆ ಆಗುವುದು ಅಂದರೆ ಹೀಗೆ ಅಲ್ಲವೇ!

  • @ranganathackcrrss9403

    @ranganathackcrrss9403

    2 жыл бұрын

    ಗ್ರೇಟ್ ಮ್ಯಾನ್ ಡಾ ರಾಜ್ ಕುಮಾರ್

  • @ramkudr

    @ramkudr

    2 жыл бұрын

    ಸತ್ಯವಾದ ಮಾತು.

  • @mohanhullur4669
    @mohanhullur46692 жыл бұрын

    ಹಾಲು ಜೇನು ತುಂಬಾ ಹೃದಯ ತಟ್ಟುವ ದಂಪತಿಗಳ ನಿಜ ಪ್ರೀತಿಯ ಸಾಕ್ಷಾತ್ಕಾರದ ಚಿತ್ರ. ಅದರಂತೆ ಬದುಕಿದ ರಾಮಕುಮಾರ ರವರಿಗೆ ಧನ್ಯವಾದಗಳು.

  • @ramkudr

    @ramkudr

    2 жыл бұрын

    ನಿಮ್ಮ ಮನದಾಳದ ಮಾತಿಗೆ ನನ್ನ ಹೃದಯ ಪೂರ್ವಕವಾದ ಧನ್ಯವಾದಗಳು.

  • @manjukpowerstar1953
    @manjukpowerstar19532 жыл бұрын

    ಅಭಿಮಾನಿಗಳ ಆರಾಧ್ಯ ಧೈವ ಡಾ.ರಾಜ್💎💎💎💎ನನ್ನ ದೇವರು ಅಣ್ಣಾವ್ರು💞💞💞💞💞🌹🌹🌹🌹

  • @govindrajraj5936
    @govindrajraj59362 жыл бұрын

    ಅಣ್ಣಾವ್ರ ಬಗೆಗಿನ ನಿಮ್ಮ ಹೃದಯಾಂತರಾಳದ ನುಡಿ ಕೇಳಿ ನಮ್ಮ ಕಣ್ಣಾಲಿಗಳು ತುಂಬಿ ಬಂದವು. ನಿಜಕ್ಕೂ ಅಣ್ಣಾವ್ರು ಮಹಾಚೇತನ. ಜೈ ರಾಜಕುಮಾರ್

  • @ramkudr

    @ramkudr

    2 жыл бұрын

    ನಿಮ್ಮ ಅಭಿಮಾನದ ನುಡಿಗಳಿಗೆ ನಾನು ಮೂಕವಿಸ್ಮಿತ.

  • @ananthganapathihegde9930

    @ananthganapathihegde9930

    2 жыл бұрын

    @@ramkudr 🙏Dr, Rajkumar Always in each person Heart . He was God Gift Person 👍🙏

  • @sandeepadp4516

    @sandeepadp4516

    Жыл бұрын

    ಹೌದು ಸಾರ್ 𝔻𝕣 ರಾಜ್ ಕನ್ನಡಿಗರ ಹೆಮ್ಮೆ

  • @umaprabhu5527
    @umaprabhu55272 жыл бұрын

    ಸರ್ ತುಂಬಾ ಧನ್ಯವಾದಗಳು, ನನ್ನ ಅಣ್ಣಾ ರಾಮ ಕುಮಾರ್ ಅವರ ಸಂದರ್ಶನ ಯಾವಾಗ ಬರುತ್ತದೆಯೋ ಎಂದು ಕಾಯುತ್ತಿದ್ದೆ. ಒಂದೆರಡು ಸಂಚಿಕೆ ಸಾಕಾಗಲ್ಲ, ಅವರಿಂದ ತುಂಬಾ ವಿಚಾರ ಪ್ರಪಂಚಕ್ಕೆ ತಿಳಿಯಬೇಕಿದೆ.

  • @ramkudr

    @ramkudr

    2 жыл бұрын

    ನಿನ್ನ ಪ್ರೀತಿ ವಿಶ್ವಾಸಕ್ಕೆ ನಾನು ಚಿರಋಣಿ ಉಮ.

  • @harshithraj3888
    @harshithraj38882 жыл бұрын

    ನಾನು ಅಣ್ಣಾವ್ರ ಅಭಿಮಾನಿ ಹೌದು, ಆದರೆ ಅಣ್ಣಾವ್ರ ಅಭಿಮಾನಿಗೆ ಅಭಿಮಾನಿಯಾಗಿದರೆ ಅದು ಇವರಿಗೆ🙏 ನಿಮ್ಮ ದಾಂಪತ್ಯ ಜೀವನಕ್ಕೆ ಒಂದು ಹಾಡು ಸಮರ್ಪಣೆ ಮಾಡುವುದಾದರೆ ' ಜೀವನ ಚೈತ್ರವಿದು....🎶 ಎಂದು ತಿಳಿಸಲು ಹೃದಯ ತುಂಬಿ ಬಂದಿದ್ದೆ, ಅಣ್ಣಾವ್ರ ಜೊತೆ ನಿಮ್ಮ ಬದುಕೂ ನಮಗೆ ಮಾದರಿ 💛❤️

  • @ramkudr

    @ramkudr

    2 жыл бұрын

    ನಿಮ್ಮ ಅಭಿಮಾನದ ನುಡಿಗಳಿಗೆ ನಾನು ಮೂಕವಿಸ್ಮಿತ.

  • @ygcg8696
    @ygcg86962 жыл бұрын

    ಇದಪ್ಪ... ರಾಜಕುಮಾರ್ ತೆರೆಯ ಮುಂದೆ ಹಾಗು ಹಿಂದೆ ಗಳಿಸಿದ ಅಭಿಮಾನ! ಅಭಿಮಾನಿ ಒಬ್ಬರು ಅಭಿಮಾನಿ ದೇವರಾದ ಪರಿ ! ಧನ್ಯ ರಾಜಕುಮಾರ ಧನ್ಯ ! 🙏🏼

  • @ramkudr

    @ramkudr

    2 жыл бұрын

    ನಿಮ್ಮ ಸ್ಪಂದನೆಗೆ ಹಾಗೂ ಅಭಿಪ್ರಾಯ ಮಂಡನೆಗೆ ಧನ್ಯವಾದಗಳು.

  • @ygcg8696

    @ygcg8696

    2 жыл бұрын

    @@ramkudr 🙏

  • @yunikaygowda5476
    @yunikaygowda54762 жыл бұрын

    ಜಗತ್ತಿನಲ್ಲಿ ಇಂತಹ ಅದ್ಬುತ ವಿಶೇಷ ವ್ಯಕ್ತಿಗಳು ಇರೋದು ನೋಡಿ ಕಣ್ತುಂಬಿ ಬಂದಿತು

  • @ramkudr

    @ramkudr

    2 жыл бұрын

    ನಿಮ್ಮ ಅಭಿಮಾನದ ನುಡಿಗಳಿಗೆ ನಾನು ಮೂಕವಿಸ್ಮಿತ.

  • @venkateshbabu3744
    @venkateshbabu37442 жыл бұрын

    ಮುತ್ತುರಾಜಣ್ಣ ಬದಿಕಾದಾಗ ಒಂದೇ ಇಲ್ಲಾ ಅಂದ್ರು ಒಂದೇ ಅವರ ವಿಷಯ 15ವರ್ಷಗಳು ಆದರೂ ಇನ್ನೂ ಅವರ ಬಗ್ಗೆ ಚರ್ಚೆ /ವಿಶಾಲವಾದ ವಿಚಾರಗಳ ಮಾತುಕತೆ /ಇನ್ನೂ ಅಭಿಮಾನಿಗಳು ಅವರ ಮಕ್ಕಳ್ಳಲಿ ಅವರ ಸಾಧನೆ /ವಿನಯ ವಂತಿಕೆ /ನೇರವಂತಿಕೆ /ಸರಳತೆ /ಇನ್ನೂ ಬಿಡಿ ಅವರ ಬಗ್ಗೆ ಮಾತುಗಳು ಬರೋಲ್ಲ ಹಾಲುಜೇನು ರಾಮಕುಮಾರ್ ನಿಮಗೆ ವಂದನೆಗಳು 🙏🙏🙏

  • @vijaymanjunath5646
    @vijaymanjunath56462 жыл бұрын

    ಅಣ್ಣಾವ್ರ ಅಭಿಮಾನಿ ಹೆಮ್ಮೆಯ ಅಭಿಮಾನಿ ನಿಮಗೆ ನಮೋನ್ನಮಃ.🙏🙏🙏

  • @ramkudr

    @ramkudr

    2 жыл бұрын

    ನಿಮ್ಮ ಮನದಾಳದ ಮಾತಿಗೆ ನನ್ನ ಹೃದಯ ಪೂರ್ವಕವಾದ ಧನ್ಯವಾದಗಳು.

  • @shylajaashok9970
    @shylajaashok99702 жыл бұрын

    ಬಹಳ ಚೆನ್ನಾಗಿದೆ ಈ ಸಂಚಿಕೆ, ನಮ್ಮಿಬ್ಬರಿಗೂ ಹೃದಯ ಪೂರ್ವಕ ಧನ್ಯವಾದಗಳು. ಜೈ ಕನ್ನಡ ಭುವನೇಶ್ವರಿ.

  • @ramkudr

    @ramkudr

    2 жыл бұрын

    ನಿಮ್ಮ ಸ್ಪಂದನೆಗೆ ಹಾಗೂ ಅಭಿಪ್ರಾಯ ಮಂಡನೆಗೆ ಧನ್ಯವಾದಗಳು.

  • @ManjulaManjula-jt4wj
    @ManjulaManjula-jt4wj2 жыл бұрын

    ಸರ್, ನಾವು ಸುಮ್ಮನೆ ರಾಜ್‍ಕುಮಾರ್ ಅಭಿಮಾನಿಗಳು, ಆದರೆ ನಿಮ್ಮ ತನು, ಮನ, ಧನ ಎಲ್ಲವೂ ಹೃದಯ ಪೂರ್ವಕವಾಗಿ ರಾಜ್‍ಕುಮಾರ್ ಅಭಿಮಾನದಿಂದ ತುಂಬಿದೆ.

  • @ramkudr

    @ramkudr

    2 жыл бұрын

    ನಿಮ್ಮ ಮನದಾಳದ ಮಾತಿಗೆ ನನ್ನ ಹೃದಯ ಪೂರ್ವಕವಾದ ಧನ್ಯವಾದಗಳು.

  • @bheemachandra2729
    @bheemachandra27292 жыл бұрын

    ಅಣ್ಣಾವ್ರು ಕರುನಾಡಿಗೆ ಮಾಡಿದ ಸಹಾಯ ಯಾರು ಮರಿಯಬಾರದು....ಅದ್ರಲ್ಲೂ ಕನ್ನಡ ಭಾಷೆಗೆ,ಹಾಗೂ ಚಿತ್ರರಂಗಕ್ಕೆ....

  • @swethasantosh4325

    @swethasantosh4325

    2 жыл бұрын

    True

  • @nirmalajayaprakash2456
    @nirmalajayaprakash24562 жыл бұрын

    ಅನಂತನಾಗ್_ ಶಂಕರ್ ನಾಗ್ ಜಮಾನಾ ದ ನಮಗೆ ಇಷ್ಟೊಂದು ಮಾಹಿತಿ ಗಳು ಗೊತ್ತಿರಲಿಲ್ಲ..!! Thanku TOTAL+ KANNADA....!!!

  • @ramkudr

    @ramkudr

    2 жыл бұрын

    ನಿಮ್ಮ ಸ್ಪಂದನೆಗೆ ಹಾಗೂ ಅಭಿಪ್ರಾಯ ಮಂಡನೆಗೆ ಧನ್ಯವಾದಗಳು.

  • @trishna742
    @trishna7422 жыл бұрын

    ಅತ್ಯುತ್ತಮ ಸಂಚಿಕೆ. ಹಾಲುಜೇನು ರಾಮ್ ಕುಮಾರ್ ಅವರ ಬಗ್ಗೆ ತಿಳಿದು ತುಂಬ ಸಂತೋಷವಾಯಿತು.

  • @ramkudr

    @ramkudr

    2 жыл бұрын

    ಧನ್ಯವಾದಗಳು.

  • @padmabheeman1425
    @padmabheeman14252 жыл бұрын

    Rajkumar sir is great. The same qualities can be seen in his son's too. Karnataka is proud to have these stars who are also great human beings.🙏🙏

  • @manjukpowerstar1953
    @manjukpowerstar19532 жыл бұрын

    ಸರ್ ನಿಮ್ಮ ಅಭಿಮಾನ ಬರೀ ಮಾತಿನಲ್ಲಿ ಬಣ್ಣಿಸಲಾಗದು..ಈ ಸಂಚಿಕೆಯನ್ನ ದಯವಿಟ್ಟು🙏🏼🙏🏼ಮುಂದುವರಿಸಿ ಅಣ್ಣಾ💎💎💎💎💎ಅಣ್ಣಾವ್ರ ಬಗ್ಗೆ ಕೇಳುವುದೇ ಕಿವಿಗೆ .ಮನಸ್ಸಿಗೆ ಹಿತಾನುಭವ💐💐💐💐ನನ್ನ ದೈವ💞🙏🏼

  • @ramkudr

    @ramkudr

    2 жыл бұрын

    ನಿಮ್ಮ ಮನದಾಳದ ಮಾತಿಗೆ ನನ್ನ ಹೃದಯ ಪೂರ್ವಕವಾದ ಧನ್ಯವಾದಗಳು.

  • @chandrashekar-kg7oi
    @chandrashekar-kg7oi2 жыл бұрын

    ಕನ್ನಡದ ಸಂಸ್ಕಾರ🙏🏻 ನಮ್ಮ ಅಣ್ಣಾವ್ರು🙏🏻

  • @krishnamona518
    @krishnamona5182 жыл бұрын

    See the greatness of Dr Rajkumar. That's why he is so deep rooted in our hearts. Hats off to Dr Rajkumar & Mr Ramkumar. I am also Canarite, retired DM, Mr Ramkumar.

  • @ramkudr

    @ramkudr

    2 жыл бұрын

    Nice to meet a can bank member.Thanks a lot sir.

  • @byregowdabg271
    @byregowdabg2712 жыл бұрын

    ಅಭಿಮಾನಿ ದೇವರುಗಳು.

  • @ramyak151
    @ramyak1512 жыл бұрын

    ಅಣ್ಣಾವರ ವ್ಯಕ್ತಿತ್ವ ಅದೆಷ್ಟು ಜನರಿಗೆ ಮಾದರಿ ..ರಾಂಕುಮಾರ್ ಹಾಗೂ ಶ್ರೀಮತಿ ಪದ್ಮಶ್ರೀ ಅವರಿಗೆ ರಾಜಕುಮಾರ್ ಅವರ ಮೇಲೆ ಇರುವ ಪ್ರೀತಿ, ಅಭಿಮಾನ ಕಣ್ಣಾರೆ ಕಂಡವರಲ್ಲಿ ನಾನು ಒಬ್ಬಳು..Hats off to you both..

  • @ramkudr

    @ramkudr

    2 жыл бұрын

    ನಿನ್ನ ಮನದಾಳದ ಮಾತಿಗೆ ನನ್ನ ಹೃದಯ ಪೂರ್ವಕವಾದ ಧನ್ಯವಾದಗಳು ರಮ್ಯಾ.

  • @mallikarjunkmirajkar13569

    @mallikarjunkmirajkar13569

    2 жыл бұрын

    ದಯವಿಟ್ಟು ರಾಮ್ ಕುಮಾರ್ ನಂಬರ್ ಶೇರ್ ಮಾಡಿ ಪ್ಲೀಸ್

  • @mahadevna6713
    @mahadevna67132 жыл бұрын

    ಅಣ್ಣಾವ್ರ ಮಾಹಿತಿ ಕಣಜ ಹಾಲುಜೇನು ರಾಮಕುಮಾರ್ ಸರ್

  • @ramkudr

    @ramkudr

    2 жыл бұрын

    ನಿಮ್ಮ ಅಭಿಮಾನದ ನುಡಿಗಳಿಗೆ ಧನ್ಯವಾದಗಳು.

  • @santhoshkumarp2361
    @santhoshkumarp23612 жыл бұрын

    Golden man nammanna Raajanna❤😘😘😘😘😘

  • @krishnaabbi9744
    @krishnaabbi97442 жыл бұрын

    ಧನ್ಯವಾದಗಳು ಸರ್ ❤️ ತುಂಬಾ ಇಷ್ಟವಾಯಿತು ಅಣ್ಣಾವ್ರ ಬಗ್ಗೆ ಮಾತಾಡಿದ್ದಕ್ಕೆ ತುಂಬು ಹೃದಯದ ಧನ್ಯವಾದಗಳು 💐

  • @ramkudr

    @ramkudr

    2 жыл бұрын

    ನಿಮ್ಮ ಸ್ಪಂದನೆಗೆ ಹಾಗೂ ಅಭಿಪ್ರಾಯ ಮಂಡನೆಗೆ ಧನ್ಯವಾದಗಳು.

  • @surenbond8187
    @surenbond81872 жыл бұрын

    ಹಾಲು ಜೇನು ಒಂದಾದ ಹಾಗೆ ನಿಮ್ಮ ಜೀವನ.

  • @ramkudr

    @ramkudr

    2 жыл бұрын

    ಸತ್ಯವಾದ ಮಾತು.

  • @madavakv
    @madavakv2 жыл бұрын

    ನಿಮ್ಮ ಹಾಗೇನೆ ಸರ್ ನಾನು ಈ ಕಾಲದವನಾದರು ಹಾಗೆ ಇವಾಗೆಲ್ಲ ಎಷ್ಟೇ ನಟರಿದ್ದರು ನನ್ನ ನೆಚ್ಚಿನ ಮಾದರಿ ರಾಜ್‍ಕುಮಾರ್ ಮಾತ್ರ ಚಿಕ್ಕವಯಸ್ಸಿನಿಂದ ಅವರ ಸಿನಿಮಾ ನೋಡಿ ಬೆಳೆದ ನಮಗೆ ಅವರೇ ಸ್ಪೂರ್ತಿ. ಆದರೆ ನಮ್ಮ ಪೀಳಿಗೆ ನೇರವಾಗಿ ಅವರನ್ನ ನೋಡುವ ಅವಕಾಶವನ್ನೇ ಕಳುಕೊಂಡೆವು.

  • @latheefpm7346
    @latheefpm73462 жыл бұрын

    ಅತ್ಯುತ್ತಮ ಸಂದರ್ಶನ

  • @relaxationguru8936
    @relaxationguru89362 жыл бұрын

    🌏 ಕಲಾ ವಿಶ್ವದ ಏಕಮೇವಾದ್ವಿತೀಯ ನಟಸಾರ್ವಭೌಮ. 🌐 ವಿಶ್ವ ರತ್ನ 🌐 ⭐ ಡಾ. ರಾಜ್ ಕುಮಾರ್ ⭐ 💖 ನಮ್ ರಾಜಣ್ಣ 💖 🙏 ನಮ್ ಅಣ್ಣಾವ್ರು 🙏 🇮🇳🇮🇳🇮🇳🇮🇳🇮🇳🇮🇳🇮🇳

  • @bharathijagadish5433
    @bharathijagadish54332 жыл бұрын

    ಡಾ, ರಾಜಕುಮಾರ್ ಮೇರು ವ್ಯಕ್ತಿತ್ವದ ಬಗ್ಗೆ ತಮ್ಮ ಮಾತುಗಳಲ್ಲಿಕೇಳಿ ಸಂತೋಷವಾಯಿತು ಅಪ್ಪಾಜಿ, ನಿಮ್ಮಿಂದ ಮತ್ತಷ್ಟು ಡಾ. ರಾಜಕುಮಾರ್ ಅವರ ಬಗ್ಗೆ ಮಾಹಿತಿ ಹಂಚಿಕೆ ಯಾಗಲಿ ಅಪ್ಪಾಜಿ ಧನ್ಯವಾದಗಳು, 🙏👏

  • @premav2184
    @premav21842 жыл бұрын

    Thank you so much, Ramkumar Sir. Nimma Maatu keli Annavra bagege idda nanna abhimaana 100 pattu jastiyaaytu. Nimma baduku saha abhinandanaarha. Both are great personalities.

  • @ramkudr

    @ramkudr

    2 жыл бұрын

    ನಿಮ್ಮ ಮನದಾಳದ ಮಾತಿಗೆ ನನ್ನ ಹೃದಯ ಪೂರ್ವಕವಾದ ಧನ್ಯವಾದಗಳು.

  • @premav2184

    @premav2184

    2 жыл бұрын

    🙏

  • @manjuladeviks2505
    @manjuladeviks25052 жыл бұрын

    Manjunath Sir you are very good intervewver, selute to Halu Jenu Ramkumar, 🙏, ❤️.

  • @subhashyaraganavi8910
    @subhashyaraganavi89102 жыл бұрын

    Halu jenu Ramkumar Avarige dhanyavad Annavaru devata manusha egaladaru janarige tiliyabahudy halu jenu Ramkumar yella program Facebook nodata irateve sundarwad baduku

  • @ramkudr

    @ramkudr

    2 жыл бұрын

    Thanks for your heart felt comments.

  • @puttaswamya5977
    @puttaswamya59772 жыл бұрын

    ಅತ್ಯುತ್ತಮ ಸಂಚಿಕೆ ಸರ್. ನಿಜವಾದ ಅಭಿಮಾನಿ ದೇವರ ದರ್ಶನ ಮಾಡಿಸಿದ್ದೀರಿ ಸರ್. ನಮ್ಮ ರಾಜಣ್ಣರ ಅಭಿಮಾನಿ ದೇವರ ಮಾತುಗಳನ್ನು ಕೇಳಿ ಧನ್ಯರಾದೆವು ಸರ್.

  • @ramkudr

    @ramkudr

    2 жыл бұрын

    ನಿಮ್ಮ ಮನದಾಳದ ಮಾತಿಗೆ ನನ್ನ ಹೃದಯ ಪೂರ್ವಕವಾದ ಧನ್ಯವಾದಗಳು.

  • @ramuk7735
    @ramuk77352 жыл бұрын

    Ramkumar is a great person 🙏🙏🙏

  • @ramkudr

    @ramkudr

    2 жыл бұрын

    ನಿಮ್ಮ ಪ್ರಶಂಸೆಗೆ ನಾನು ಎಷ್ಟರ ಮಟ್ಟಿಗೆ ಅರ್ಹನೋ ನಾನರಿಯೆ, ಆದರೂ ನಿಮ್ಮ ಮನದಾಳದ ಪ್ರಶಂಸೆಯನ್ನು ಕೃತಜ್ಞತಾಪೂರ್ವಕವಾಗಿ ಸ್ವೀಕರಿಸುತ್ತೇನೆ.

  • @kamaladevi6241
    @kamaladevi62412 жыл бұрын

    What a divine love ! I hv never come across such a couple till now in my life U hv chosen an excellent personality

  • @ramkudr

    @ramkudr

    2 жыл бұрын

    I acknowledge your heartfelt regards.Thanks a lot Madam

  • @amrutakh5731
    @amrutakh57312 жыл бұрын

    ನಾನು 1979ರಲ್ಲಿ ಹುಟ್ಟಿದವನು ರಾಜಕುಮಾರ್ ಬಗ್ಗೆ ತುಂಬಾ ಅಭಿಮಾನವಿದೆ ಅವರು ಚಿತ್ರಗಳನ್ನು ನೋಡಿದ್ದೇನೆ.ಇನ್ನು ತುಂಬಾ ನೋಡುವುದಿದೆ.ಕನ್ನಡ ಚಿತ್ರರಂಗ ಅಷ್ಟೇ ಅಲ್ಲ ವಿಶ್ಶಚಿತ್ರರಂಗಕ್ಕೆ ತುಂಬಾ ಶ್ರೇಷ್ಠ ನಟರು.ಇಂತವರನ್ನು ಮತ್ತೆಲ್ಲು ಹುಡುಕಲು ಸಾಧ್ಯವಿಲ್ಲ.ರಾಮ್ ಕುಮಾರ್ ಸಾರ್ ಅವರು ಸಂಚಿಕೆಗಳನ್ನು ಮುಂದುವರೆಸಿದರೆ ತುಂಬಾ ಪುಣ್ಯ ಬರುತ್ತದೆ.ಮಂಜುನಾಥ ಸಾರ್ ನಿಮ್ಮ ಯು ಟ್ಯೂಬ್ ವಾಹಿನಿಯ ಎಲ್ಲಾ ಸಂಚಿಕೆಗಳನ್ನು ನೋಡಿದ್ದೇನೆ, ತುಂಬಾ ಚೆನ್ನಾಗಿ ಮೂಡಿಬಂದಿವೆ.ದಯವಿಟ್ಟು ಮುಂದುವರೆಸಿ ನಿಲ್ಲಿಸಬೆಡಿ

  • @manjunathhs4461

    @manjunathhs4461

    2 жыл бұрын

    ಮುಂದುವರಿಯುತ್ತದೆ.

  • @ramkudr

    @ramkudr

    2 жыл бұрын

    ಧನ್ಯವಾದಗಳು.

  • @ksparashiva
    @ksparashiva2 жыл бұрын

    ಸಾಷ್ಟಾಂಗ ನಮಸ್ಕಾರ ಸರ್ 🙏 ನಿಮ್ಮ ಈ ಎಪಿಸೋಡ್ ನಮ್ಮಂಥವರಿಗೆ ಮನಃ ಪರಿವರ್ತನೆ ಮಾಡಿಸೋದರಲ್ಲಿ ಸಹಾಯ ಮಾಡೋದು ಖಂಡಿತ 🙌🙌

  • @ramkudr

    @ramkudr

    2 жыл бұрын

    ನಿಮ್ಮ ಮನದಾಳದ ಮಾತಿಗೆ ನನ್ನ ಹೃದಯ ಪೂರ್ವಕವಾದ ಧನ್ಯವಾದಗಳು.

  • @geethanarayana3095
    @geethanarayana30952 жыл бұрын

    ನೀವು ರಾಜಕುಮಾರರ ಅಭಿಮಾನಿ, ನಾನು ನಿಮ್ಮ ಅಭಿಮಾನಿ ಆಗಿಬಿಟ್ಟೆ ಈ program ನೋಡಿ ತುಂಬಾ ಧನ್ಯವಾದಗಳು sir🙏🙏

  • @ramkudr

    @ramkudr

    2 жыл бұрын

    ಧನ್ಯವಾದಗಳು ಗೀತಾ ರವರೇ.

  • @manjunatha_1926
    @manjunatha_19262 жыл бұрын

    ಸದಭಿರುಚಿಯ ಮಾಹಿತಿ ಪೂರಕ ಸಂದರ್ಶನ...💐💐👌👌

  • @ramkudr

    @ramkudr

    2 жыл бұрын

    ಅಭಿಪ್ರಾಯ ಮಂಡನೆಗೆ ಧನ್ಯವಾದಗಳು

  • @AbdulHamid-gs8vx
    @AbdulHamid-gs8vx2 жыл бұрын

    **** Dr.RaajKumaar....abiamaani galu olleyavaragirthare.......Wow..super.......👌👌👌👌👌👌👌👏👏👏👏👏💚💛💜💖💟💝💗 ******

  • @shyam2k111
    @shyam2k1112 жыл бұрын

    ನಿಮಗೊಂದು ದೊಡ್ಡ ಸಲಾಂ ಸರ್. ನಾವು ಆಗಾಗ ಆ ಹಳೆಯ video ನೋಡಿ ಕಣ್ತುಂಬಿಕೊಳ್ತಿದ್ವಿ. ಈಗ ಮತ್ತಷ್ಟು ಮಾಹಿತಿ totalkannada ದಿಂದ ತಿಳಿಯಿತು. ನೀವೂ ಆದರ್ಶಪ್ರಾಯರು. ಧನ್ಯವಾದಗಳು totalkannada.

  • @ramkudr

    @ramkudr

    2 жыл бұрын

    ನಿಮ್ಮ ಮನದಾಳದ ಮಾತಿಗೆ ನನ್ನ ಹೃದಯ ಪೂರ್ವಕವಾದ ಧನ್ಯವಾದಗಳು.

  • @prakasholekar3950
    @prakasholekar39502 жыл бұрын

    ಡಾಕ್ಟರ್ ರಾಜಕುಮಾರ್ ಅವರು ಕನ್ನಡದ ಮೇರು ಪರ್ವತ ಅವರಿಂದ ನಾವು ಬಹಳ ಕಲಿಯಬೇಕು

  • @balagondapatil1675
    @balagondapatil16752 жыл бұрын

    धन्यवाद सर...... डॉ राजकुमार जी के अभिमानी का जीवन कहानी आपने हम तक पहुंचा दी.....

  • @thimmaiahprema112
    @thimmaiahprema1122 жыл бұрын

    Great to hear this from the you sir, thank you so so much, janake innu hottekicchu Dr. Raj kandre, but he is always great great great🙏🏿🙏🏿🙏🏿🙏🏿🙏🏿🙏🏿🙏🏿🙏🏿🙏🏿🙏🏿🙏🏿🙏🏿🙏🏿

  • @ramkudr

    @ramkudr

    2 жыл бұрын

    ಧನ್ಯವಾದಗಳು.

  • @yathishappuaradhya16
    @yathishappuaradhya162 жыл бұрын

    Hariharapura manjunath sir.. Nimma nirupane 🙏🙏👌

  • @muniswamygowda3981
    @muniswamygowda39812 жыл бұрын

    It seems that Ameer Khan is a sadist natured fellow

  • @NEVERCRYee

    @NEVERCRYee

    Жыл бұрын

    100% ನಿಜ....

  • @prakashys6487
    @prakashys64872 жыл бұрын

    yes Rajkumar abhimanigalu truly well good hearted persons

  • @somanathkedar1132
    @somanathkedar11322 жыл бұрын

    RAMKUMAR SIR NIMAGE 🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏

  • @luckyv8410
    @luckyv84102 жыл бұрын

    Halu Jenu Ramkumar sir, what a inspirational person sir nivu🙏🙏🙏🙏

  • @ramkudr

    @ramkudr

    2 жыл бұрын

    Thanks for your compliments.

  • @mgkulkarnikulkarni7754
    @mgkulkarnikulkarni77542 жыл бұрын

    Strange episode highlighting the hidden qualities of Raj Kumar which common person doesn't know.Please continue🙏👍

  • @ramkudr

    @ramkudr

    2 жыл бұрын

    ಧನ್ಯವಾದಗಳು.

  • @sathyanarayana5272
    @sathyanarayana52722 жыл бұрын

    Exelent no words, that's why he called Abhimani Devarugale.

  • @subramanyans8358
    @subramanyans83582 жыл бұрын

    Great person rajkumar s ideal s is living in him

  • @ramkudr

    @ramkudr

    2 жыл бұрын

    ನಿಮ್ಮ ಸ್ಪಂದನೆಗೆ ಹಾಗೂ ಅಭಿಪ್ರಾಯ ಮಂಡನೆಗೆ ಧನ್ಯವಾದಗಳು.

  • @lovemynation
    @lovemynation2 жыл бұрын

    ಸತ್ಯಮೇವ ಜಯತೇ ಅಲ್ಲ ಸತ್ತಮೇಲೆ...!?

  • @jagadishjagu3375
    @jagadishjagu33752 жыл бұрын

    ಅವತ್ತಿಂದ ನಾನು ಕೂಡ ಒಬ್ಬ ವೀಕ್ಷಕನಾಗಿ ತುಂಬ ಪ್ರೀತಿಯಿಂದ ಮತ್ತು ಅವರ ಮಾಡಿರುವ ಕೆಲಸ ತುಂಬಾ ಹೆಮ್ಮೆ ಪಡುತ್ತಿದ್ದೇನೆ ತುಂಬಾ ಧನ್ಯವಾದಗಳು ನಿಮ್ಮಿಂದ ಹಿರೇ ಪ್ರೀತಿ ನನಗೆ ಹಾಗಿರುವ ತಪ್ಪು ಗ್ರಹಿಕೆಯಿಂದ ಅವರ ಅಮೂಲ್ಯವಾದ ಸಾಧನೆಗಳನ್ನು ತಿಳಿಸಿಕೊಟ್ಟಿದ್ದಕ್ಕೆ ಧನ್ಯವಾದಗಳು

  • @ramkudr

    @ramkudr

    2 жыл бұрын

    ನಿಮ್ಮ ಮನದಾಳದ ಮಾತಿಗೆ ನನ್ನ ಹೃದಯ ಪೂರ್ವಕವಾದ ಧನ್ಯವಾದಗಳು.

  • @gireeshgireesh3300
    @gireeshgireesh33002 жыл бұрын

    ನಿಮಗೆ ತುಂಬುಹೃದಯದ ವಂದನೆಗಳು

  • @someshwarbendigeri4197
    @someshwarbendigeri41972 жыл бұрын

    Dr Rajkumar was not only a Great Actor/ Hero in films, but was real Hero in personal life also as per Ramnath Sir views. The awards/honors whatever was given to him is very very less. He should have been conquered with Bharat Ratna. Narration of Ramnath Sir was really excellent. Thanks Sir for sharing Wonder information.

  • @ramkudr

    @ramkudr

    2 жыл бұрын

    Thanks for your appreciation.

  • @Laniakea369

    @Laniakea369

    2 жыл бұрын

    ರಾಮಕುಮಾರ್ ಸರ್, ರಾಜಕುಮಾರ್ ಹೆಸರು ಪ್ರಸ್ತಾಪ ಮಾಡಬಾರದೆಂದು ಯಾವ ಕಾರಣಕ್ಕೆ ಆಮೀರ್ ಖಾನ್ ಹೇಳಿದ. ಆತ ನಡೆಸಿ ಕೊಡುತ್ತಿದ್ದ ಕಾರ್ಯಕ್ರಮ "ಸತ್ಯ ಮೇವ ಜಯತೆ" ... ಹಾಗಾದರೆ "ಸತ್ಯ ಇಲ್ಲದ" ಕಾರ್ಯಕ್ರಮ ಆತ ನಡೆಸಿದ್ದು.

  • @ramkudr

    @ramkudr

    2 жыл бұрын

    @@Laniakea369 ಆ ತಂಡದ ಸದಸ್ಯರೊಬ್ಬರು ನಮಗೆ ಇಷ್ಟೇ ಹೇಳಿದ್ದು ಡಾ.ರಾಜ್ ಕುಮಾರ್ ರವರ ಹೆಸರನ್ನು ಪ್ರಸ್ತಾಪಿಸದೆ ಕಾರ್ಯಕ್ರಮ ಪ್ರಸಾರ ಮಾಡಲು ನಿಮ್ಮ ಸಮ್ಮತಿ ಇದೆಯೇ? ಅದಕ್ಕೆ ನಾನು ಕೊಟ್ಟ ಉತ್ತರ ನಮಗೆ ದೇಶದಾದ್ಯಂತ ಪ್ರಚಾರವೂ ಬೇಡ,ಆ ಹಿರಿಮೆಯೂ ಬೇಡ.ಡಾ.ರಾಜ್ ಕುಮಾರ್ ಅಭಿಮಾನಿಗಳೆಂಬ ಹಿರಿಮೆಯೇ ನಮಗೆ ಸಾಕು.

  • @subhashyaraganavi8910
    @subhashyaraganavi89102 жыл бұрын

    Great full to you sir kannada Abhimanakke satyameva jayate hogadiddu

  • @soumyaf6962
    @soumyaf69622 жыл бұрын

    Wow sir yantha mathu hemeyaguthe nimmana noddaga

  • @ramkudr

    @ramkudr

    2 жыл бұрын

    ನಿಮ್ಮ ಮನದಾಳದ ಮಾತಿಗೆ ನನ್ನ ಹೃದಯ ಪೂರ್ವಕವಾದ ಧನ್ಯವಾದಗಳು.

  • @Charankumar-jd2gp
    @Charankumar-jd2gp2 жыл бұрын

    The chest swells in pride..what a personality nam Annavru...Kannadigas have to be indebted to nam Annavru atleast we have an icon to lead us all through.. .hats off to you Ramkumar Sir..your decision is amazing..hats off

  • @ramkudr

    @ramkudr

    2 жыл бұрын

    What to say. Whether I am entitled to get that appreciation or not - I dont know. Yet I do not wish to refuse your appreciation .Thanks.

  • @Charankumar-jd2gp

    @Charankumar-jd2gp

    2 жыл бұрын

    @@ramkudr thank you Sir..yestu artha poorna matugalu..baduki iruvaga chennagi nodkobeku theer konda mele yentha samadhi kattidare yenu prayojana..yuvakarige daari deepa ee matugalu..

  • @muniswamygowda3981
    @muniswamygowda39812 жыл бұрын

    Excellent program please continue it

  • @ramkudr

    @ramkudr

    2 жыл бұрын

    ಶ್ರದ್ಧಾವಂತ ಪ್ರಯತ್ನ ಮಾಡುತ್ತೇನೆ.

  • @k.t.venkatachala1255
    @k.t.venkatachala12552 жыл бұрын

    His disclosure about Dr Rajkumar who helped to his fellow artiest what ever way possible is also a great service to the society.

  • @ramkudr

    @ramkudr

    2 жыл бұрын

    ನಿಮ್ಮ ಮನದಾಳದ ಮಾತಿಗೆ ನನ್ನ ಹೃದಯ ಪೂರ್ವಕವಾದ ಧನ್ಯವಾದಗಳು.

  • @jagadishjagu3375
    @jagadishjagu33752 жыл бұрын

    ನಮ್ಮದೇ ರೀತಿ ಅವರ ಸಾಧನೆಗಳನ್ನು ❤❤ನಮ್ಮ ವಯಸ್ಸಿಗೆ ತಕ್ಕಹಾಗೆ ತಿಳಿಸಿಕೊಟ್ಟಿದ್ದಕ್ಕೆ ತುಂಬಾ ಧನ್ಯವಾದಗಳು ಮತ್ತು ಇದೇ ರೀತಿ ನಮಗೆ ತಿಳಿಸಿ ಕೊಡಿ ಅನ್ಕೊಂಡಿದ್ದೀನಿ ನಿಮ್ಮ ಪ್ರಯತ್ನಕ್ಕೆ ಶುಭವಾಗಲಿ

  • @ramkudr

    @ramkudr

    2 жыл бұрын

    ಈಗಾಗಲೇ ಮನಸಾರೆ ಕಾರ್ಯಕ್ರಮದ 24 ಸಂಚಿಕೆಗಳಲ್ಲಿ ಸಾಕಷ್ಟು ಮಾಹಿತಿ ನೀಡಿದ್ದೇನೆ.ಅದು ನಿಮ್ಮ ಗಮನಕ್ಕೆ ಬಂದಿದೆ ಅಂತ ಭಾವಿಸುತ್ತೇನೆ.

  • @SudarshanKannadiga
    @SudarshanKannadiga2 жыл бұрын

    Excellent episode 🙏🙏

  • @raghugolla7695
    @raghugolla76952 жыл бұрын

    Sir ನಿಮ್ಮ ಪಾದಕ್ಕೆ ನಮಸ್ಕಾರ 🙏🙏🙏🙏

  • @ramkudr

    @ramkudr

    2 жыл бұрын

    ದೊಡ್ಡ ಮಾತು.

  • @ravi93866
    @ravi938662 жыл бұрын

    Proud to be a ಅಣ್ಣಾವ್ರ fan...

  • @ananthganapathihegde9930
    @ananthganapathihegde99302 жыл бұрын

    🙏 Great , Manjunath informed to lot of information about Cinema Artists and their life Stories. It's wonderful works he did so far. I was watching his entire episode, and appreciated You have given to beautiful information to people of Karnataka Thanks.🙏🙏🙏🙏🙏

  • @tejasd5505
    @tejasd55052 жыл бұрын

    Nimage mathu Anna avarige nanna Namanna gallu. 🙏🏻🙏🏻🙏🏻🙏🏻🙏🏻🙏🏻🙏🏻🙏🏻

  • @yathishappuaradhya16
    @yathishappuaradhya162 жыл бұрын

    Hariharapura manjunath sir 👌👌🙏

  • @guruprasadveerappa9605
    @guruprasadveerappa96052 жыл бұрын

    ಅದ್ಭುತವಾದ ಮಾತುಗಳು ಸರ್..🙏

  • @ramkudr

    @ramkudr

    2 жыл бұрын

    ಧನ್ಯವಾದಗಳು.

  • @prakashys6487
    @prakashys64872 жыл бұрын

    halujenu evergreen good movie hatsof to Rajkumar

  • @ravichandraudupi6189
    @ravichandraudupi61892 жыл бұрын

    Danyavada

  • @ramkudr
    @ramkudr2 жыл бұрын

    ಈ ಸಂಚಿಕೆಯನ್ನು ವೀಕ್ಷಿಸಿ ಅಭಿಪ್ರಾಯ ಮಂಡಿಸಿರುವ ಎಲ್ಲರಿಗೂ ಹೃದಯ ಪೂರ್ವಕವಾದ ಧನ್ಯವಾದಗಳು .

  • @VickyVicky-xr4ov
    @VickyVicky-xr4ov2 жыл бұрын

    U great Haluhenu Ramkumar sir❤️🙏

  • @hemanthgiriraj8234
    @hemanthgiriraj82342 жыл бұрын

    Unbelievable imbibe of rajkumar film character to real life you are great mr. halu jenu ramkumar Karnataka needs kannada lovers like you

  • @ramkudr

    @ramkudr

    2 жыл бұрын

    ನಿಮ್ಮ ಮನದಾಳದ ಮಾತಿಗೆ ನನ್ನ ಹೃದಯ ಪೂರ್ವಕವಾದ ಧನ್ಯವಾದಗಳು.

  • @gowrammashivashankarshivas2994
    @gowrammashivashankarshivas29942 жыл бұрын

    Manjunath sir ramkumar sir rajkumar sir appaji bagge estu prethi olavu ide nimge ಧನ್ಯವಾದಗಳು ಸರ್

  • @manjunathv640
    @manjunathv6402 жыл бұрын

    Dr rajkumar legend of Indian cinema acting and singing and behavior simplycity

  • @tagorestudio7029
    @tagorestudio70292 жыл бұрын

    10:10 ಅದ್ಬುತ ಮಾತು

  • @sri7764
    @sri77642 жыл бұрын

    Jai Annavru 😍✊

  • @pauljoseph7097
    @pauljoseph70972 жыл бұрын

    Superb

  • @manjeshn2280
    @manjeshn22802 жыл бұрын

    Ramkumar Sir ನೀವೂ ದೊಡ್ಡ ವ್ಯಕ್ತಿ ಸರ್ ನಿಮ್ಮಿಂದ ತುಂಬಾ ಕಲಿಯುವಂಥದ್ದು ಇದೆ ದಯವಿಟ್ಟು ಮುಂದುವರೆಸಿ ಇದನ್ನು ಇಲ್ಲಿಗೆ ನಿಲ್ಲಿಸಬೇಡಿ. ಧನ್ಯವಾದಗಳು

  • @ramkudr

    @ramkudr

    2 жыл бұрын

    ಧನ್ಯವಾದಗಳನ್ನು ತಡವಾಗಿ ಸಲ್ಲಿಸುತ್ತಿದ್ದೇನೆ. ಕ್ಷಮೆಯಿರಲಿ.ನಿಮ್ಮ ಕೋರಿಕೆಯನ್ನು ಈಡೇರಿಸಲು ಪ್ರಯತ್ನಿಸುತ್ತೇನೆ.

  • @mohanh.c1591
    @mohanh.c15912 жыл бұрын

    Bharatiya chithrarandalle dr raj sarisati illave illa world greatest person

  • @krishnamk3403
    @krishnamk34032 жыл бұрын

    Beautiful heart ramkumarsir

  • @ramkudr

    @ramkudr

    2 жыл бұрын

    I am dumb sticken.

  • @jayalakshmipotti6263
    @jayalakshmipotti62632 жыл бұрын

    ಒಳ್ಳೆಯ ಸಂದರ್ಶನ

  • @ramkudr

    @ramkudr

    2 жыл бұрын

    ಧನ್ಯವಾದಗಳು.

  • @somanathkedar1132
    @somanathkedar11322 жыл бұрын

    We want MORE from RAMKUMAR SIR CONTINUE............. MANJUNATH SIR

  • @ramkudr

    @ramkudr

    2 жыл бұрын

    ಡಾ.ರಾಜ್ ಕುಮಾರ್ ರವರ ಬಗ್ಗೆ ಮಾತನಾಡಲು ನನಗೂ ಅತೀವ ಹೆಮ್ಮೆ ಎನಿಸುತ್ತದೆ. ನನ್ನ ಜೀವನವಿಡೀ ಅವರ ಕುರಿತಂತೆ ಅಧ್ಯಯನಕ್ಕೆ ನನ್ನ ಆದ್ಯತೆ.

  • @lakshmanlakshman644
    @lakshmanlakshman6442 жыл бұрын

    Nam devaru dr Rajkumar apaji

  • @k.t.venkatachala1255
    @k.t.venkatachala12552 жыл бұрын

    Thank you very much for bringing him face to face. 👍👌🙏🌺

  • @ramkudr

    @ramkudr

    2 жыл бұрын

    I am honoured.

  • @puttannam322
    @puttannam3222 жыл бұрын

    Supersir

  • @mithunmuniyappa1275
    @mithunmuniyappa12752 жыл бұрын

    ಕಟ್ಟ ಅಭಿಮಾನಿ ಶ್ರೀ ರಾಮ ಕುಮಾರ್ ನಮಸ್ಕಾರಗಳು ನಿಮ್ಮ ಆದರ್ಶ ಅಭಿಮಾನಕ್ಕೆ ವಂದನೆಗಳು. ನಿಮ್ಮ ಅಭಿಮಾನಕ್ಕೆ ನಾವು ಅಭಿಮಾನಿಯಾಗಿದ್ದೇವೆ.

  • @ramkudr

    @ramkudr

    2 жыл бұрын

    ತುಂಬಾ ಸಂತೋಷ. ಧನ್ಯವಾದಗಳು.

  • @sathyanarayanmy1266
    @sathyanarayanmy12663 ай бұрын

    Thank you very much HHP Manjunath Sir for doing this interview with HJ Ramkumar. When HJ Ramkumar became Fan of Dr Raj Kumar on 25.03.1964, I was not born at all. My DOB is 20.07.1964. I am also a fan Rajkumar. I have seen all Raj kumar movies 2 times each Excepting few very old black & white movies. Shankar Guru movie I have seen 4 to 5 times in Navarang theatre. Tks

  • @jayahsjaya2693
    @jayahsjaya26932 жыл бұрын

    ಬಹಳ ಒಳ್ಳೆಯ ಸಂಧರ್ಶನ. ವಂದನೆಗಳು 🙏🏼🙏🏼Dr. Rajakumar ಅವರ ಸಾಹಿತ್ಯ ಮತ್ತು ಸಂಗೀತದ ವಿದ್ವತ್ ಬಗ್ಗೆ ಬಹಳ ಹತ್ತಿರ ದಿoದ ಬಲ್ಲ ಕಲಾಶ್ರೀ Dr. Jayashre Aravind ಅವರನ್ನು ಸಂಧರ್ಶನ ಮಾಡಬೇಕೆಂದು ನಮೆಲ್ಲರ ಕೋರಿಕೆ.🙏🏼🙏🏼

  • @manjunathhs4461

    @manjunathhs4461

    2 жыл бұрын

    ಈಗಾಗಲೇ ಬಂದಿವೆ...ನೋಡಿ.

  • @TotalKannadaMedia

    @TotalKannadaMedia

    2 жыл бұрын

    ಜಯಶ್ರೀ ಅರವಿಂದ್ ಅವರ ಸಂದರ್ಶನ ನಮ್ಮ ವಾಹಿನಿಯಲ್ಲಿ ಈಗಾಗಲೇ 30 ಸಂಚಿಕೆಗಳಲ್ಲಿ ಪ್ರಸಾರವಾಗಿದೆ. ದಯವಿಟ್ಟು ನೋಡಿ..

  • @UmeshGuruRayaru
    @UmeshGuruRayaru2 жыл бұрын

    ರಾಮ್ ಕುಮಾರ್ ಸರ್ ನೀವು ನಮ್ಮ ಅಣ್ಣಾವ್ರಷ್ಟೇ ಅದ್ಭುತ ವ್ಯಕ್ತಿ ಸರ್. ಮಂಜುನಾಥ್ ಸರ್ ನಿಮ್ಮ ಸೌಜನ್ಯಯುತ ನಿರೂಪಣೆಯನ್ನು ಕೇಳುವುದೇ ಒಂದು ಚೆಂದ ಸರ್

  • @ramkudr

    @ramkudr

    2 жыл бұрын

    ನಿಮ್ಮ ಪ್ರಶಂಸೆಗೆ ನಾನು ಎಷ್ಟರ ಮಟ್ಟಿಗೆ ಅರ್ಹನೋ ನಾನರಿಯೆ. ಆದರೂ ಪ್ರೀತಿ ಪೂರ್ವಕವಾದ ನಿಮ್ಮ ಪ್ರಶಂಸೆಯನ್ನು ನಾನು ಕೃತಜ್ಞತಾಪೂರ್ವಕವಾಗಿ ಸ್ವೀಕರಿಸುತ್ತೇನೆ.

  • @kirangowda5301
    @kirangowda53012 жыл бұрын

    U r great sir

  • @ramkudr

    @ramkudr

    2 жыл бұрын

    ದೊಡ್ಡ ಮಾತು.

  • @chethansgowda6777
    @chethansgowda67772 жыл бұрын

    ಅಣ್ಣಾವ್ರು ಅಂದ್ರೆ ಒಂದು ದಂತ ಕಥೆ ಬಿಡಿ ಸಾರ್ 👏👏👏

  • @hongiranas2817
    @hongiranas28172 жыл бұрын

    ಹಾಲು ಜೇನು ರಾಮ್ ಕುಮಾರ್ Sir 🙏

  • @VijayKumar-zk2jk
    @VijayKumar-zk2jk2 жыл бұрын

    ಏನು ಏಳೋಕೆ ಪದಗಳು ಇಲ್ಲ ♥️♥️♥️🌹🌹🌹🌹👌👌👌👌👍👍👍🙏🙏🙏🙏🙏🙏

  • @ramkudr

    @ramkudr

    2 жыл бұрын

    ಧನ್ಯತಾಭಾವ ನನ್ನಲ್ಲಿ ಮನೆ ಮಾಡಿದೆ.

  • @VickyVicky-xr4ov
    @VickyVicky-xr4ov2 жыл бұрын

    That's is great man my god of sandalwood Dr||Rajkumar Appajji❤️🙏

  • @anandamurthy1141
    @anandamurthy11412 жыл бұрын

    ನಿಮ್ಮ ಅಭಿಮಾನಕ್ಕೆ ಧನ್ಯವಾದಗಳು ಸರ್

  • @ramkudr

    @ramkudr

    2 жыл бұрын

    ಪ್ರತಿ ಧನ್ಯವಾದಗಳು.

  • @sri7764
    @sri77642 жыл бұрын

    Jai Dr Raajakumar 😍💪😎

Келесі