ಕಡಿಮೆ ಬೆಲೆಯಲ್ಲಿ ಸಾವಯವ ತೊಗರಿ ಬೇಳೆ ಈಗ ನೇರವಾಗಿ ನಿಮ್ಮ ಮನೆಗೆ. ಈಗಲೇ ಆರ್ಡರ್ ಮಾಡಿ!!
ಇದು ಧಾರವಾಡ ಜಿಲ್ಲೆಯ ಕುಂದಗೋಳ ತಾಲೂಕಿನ ಮತ್ತಿಗಟ್ಟಿಯಲ್ಲಿ ರತ್ನ ಹೊಸಳ್ಳಿ ನೇತೃತ್ವದ ಸ್ವ ಸಹಾಯ ಗುಂಪಿನ ಮಹಾ ಸಾಧನೆ. ಕೇವಲ 10 ರೂ ಬಂಡವಾಳದಿಂದ ಶುರುವಾದ ಸ್ವಸಹಾಯ ಸಂಘ ಈ ದಿನ ಲಕ್ಷಾಂತರ ವಹಿವಾಟಿನ ಸಂಸ್ಥೆಯಾಗಿದ್ದು ಅಳಿದು ಹೋದ 77 ತಳಿಗಳ ಬೀಜದ ಕಾಪಿಟ್ಟುಕೊಳ್ಳುವ ಕೆಲಸ ಮಾಡುತ್ತಿದ್ದು ಸಾವಯವ ತೊಗರಿ ಬೇಳೆ ಫ್ಯಾಕ್ಟರಿ ಜೊತೆ ಮಹಿಳೆಯರ ಕೈಗೊಂಡ ಗುಡಿ ಕೈಗಾರಿಕೆಗಳು ಊರ ತುಂಬಾ ಹರಡಿಕೊಂಡಿವೆ.ಇದು ದೇಶಕ್ಕೆ ಮಾದರಿಯಾದ ಸ್ವಸಹಾಯ ಸ್ತ್ರೀ ಸಂಘ.ವಿವಿಧ ಎಪಿಸೋಡ್‌ಗಳ ಮೂಲಕ ಸರಣಿ ಮೂಡಿಬರಲಿದೆ ಹರಸಿ ಆಶೀರ್ವದಿಸಿ.
This is a great achievement of self help group led by Ratna Hosalli in Mattigatti of Kundagola taluk of Dharwad district. Swasaha Sangh, which started with a capital of only Rs 10, is today a multi-million turnover organization, working to preserve the seeds of 77 varieties of extinct species, organic sorghum factory and small industries undertaken by women are widespread in the town.
ವಿಳಾಸ: ಮತ್ತಿಗಟ್ಟಿ.ಕುಂದಗೋಳ ತಾಲೂಕು, ಧಾರವಾಡ ಜಿಲ್ಲೆ
map: maps.app.goo.gl/QQ7obr9TnejWh...
ರತ್ನಾ ಹೊಸಳ್ಳಿ : +918497824002
#Matthikatti#kundagola#farmar#leadisefamar
#foodblogger #foodvlog #badukinabutti #bangalore #foodies #foodie #idlichutney #ricebath #hotel #hotelstories #breakfast #foodstagram #blogging #vloginkannada #Vlog #Kannada #storiesinkannada #Stories #successful #motivational #travelvlog #bangaloreyoutuber #Karnataka #badukinabuttirecipes #famoushotel #oldhotel #Old #brahmin #foodlover #lunchrecipe #hotelmanagement #vloggers #vloger #bangalore #karnataka #Foodnews #vlog #bangaloreyoutuber #bangalorefoodie #foodiesofinstagram #foodsofindia #kannada #success #storiesinkannada #motivationinkannada #traditional #traditionalfood #Foods #foodstreet
👉For channel business and promotions:
Contact
Phone no :9632788983 (Whatsapp Only)
Gmail:badukinabutthii@gmail.com
Пікірлер: 34
ಒಳ್ಳೆಯದಾಗಲಿ ನಿಮ್ಮ ಸಂಘಕ್ಕೆ ಇನ್ನು ದೊಡ್ಡ ಮಟ್ಟದಲ್ಲಿ ಬೆಳೆಯಲಿ
Vote for ನೇಮಿಚಂದ್ರ interview
@maharudrappagodachi6303
15 күн бұрын
ಖಂಡಿತ ಸರ್ ನೇಮಿಚಂದ್ರ ಅವರ ಇಂಟರ್ವ್ಯೂ ಮಾಡೋದಕ್ಕೆ ಬದುಕಿನ ಬುತ್ತಿ ಕೂಡ ಉತ್ಸುಕವಾಗಿದೆ. ದಯವಿಟ್ಟು ಅಡ್ರೆಸ್ ಮತ್ತು ಫೋನ್ ನಂಬರ್ ಇದ್ದರೆ ನಮಗೆ ತಿಳಿಸಿ 🙏🏻🙏🏻
Hats of to you sister great work continue ❤ love you
ಸೂಪರ್ ಸರ್
Mission elusive amount test
ಸೂಪರಸರ್👌👌
ನಾವು ಕೂಡ ಮನೆ ಯಲ್ಲಿ ಇರತಿವಿ ನಮಗೂ ಕೆಲಸ ಕೊಡಿ 😊
Super job medam
❤❤❤❤👍👍
Good initiative and good luck for your business
Yavdke estu rate anta tisidre order kodbahudu
Super sir 👌
ಸಂಘದಲ್ಲಿ ನಮ್ಮನು ಸೇರಿಸಿ ಕೋಳಿ mam
Is it available in Bengaluru
🎉🎉
Tq you sir visit our village
Super interview 👌🏻
Good news sir
❤❤
❤❤❤
30kg kalasava tangi amount estu helabe tangi
🎉🙏
Prati halli gu ee thara saavayava krushi training kotre chenaagirutte sir
ನೀವು. ನಮಗೂ. ಕೆಲಸ ಮಾಡಲು. ಮನೆಗೆ ಕೂಡತಿರಿ. ನಮಗೂ. ಮಾಡಲು. ಕೂಡಿ
T dall yest per kg
Pls return amount all Karnataka women society members
How to purchase
How to order
ಯಾಕೆ ಹೆಚ್ಚಿಗೆ ದರ ಅನ್ನೋದು clear ಆಗಿ explain madalilla
Tangi ninnantavaru savira mandi huttabeku abhnandanegalu
@creative_psyche8046
15 күн бұрын
👍👍👍❤