ಕೋಪ ಬಂದಾಗ ಇದೊಂದನ್ನು ಪಾಲಿಸಿ! | Do This When You Are Angry | Sadhguru Kannada

Ойын-сауық

ನಮ್ಮಲ್ಲಿ ಕೆಲವರು "ನನಗೆ ತುಂಬಾ ಕೋಪ ಬರುತ್ತದೆ, ನಾನು ತುಂಬಾ ಕೋಪದ ಮನುಷ್ಯ" ಎನ್ನುವುದುಂಟು ಆದರೆ ಕೋಪವು ಬಹಳಷ್ಟು ವಿಷಯಗಳನ್ನು ಕಳೆದುಕೊಳ್ಳುವಂತೆ ಮಾಡುತ್ತದೆ. ಆಗಾಗ ಕೋಪವನ್ನು ಹತೋಟಿಯಲ್ಲಿಟ್ಟುಕೊಳ್ಳಲು ಪ್ರಯತ್ನಿಸಿದರೂ ಪ್ರಯೋಜನವಾಗುವುದಿಲ್ಲ. ಕೋಪ ಬಂದಾಗ ಹೇಗೆ ನಡೆದುಕೊಳ್ಳುವುದು ಎಂಬುದರ ಬಗ್ಗೆ ಸದ್ಗುರುಗಳ ಈ ವಿಡಿಯೋ ನೋಡಿ.
#kannada #emotional #angry
Tamil Video: • கோபம் வரும்போது இதை செ...
ಸದ್ಗುರು ಕನ್ನಡ ಅಧಿಕೃತ ಟೆಲಿಗ್ರಾಮ್ ಚಾನಲ್‍:
t.me/sadhgurukannada
ಸದ್ಗುರು ಕನ್ನಡ ಅಧಿಕೃತ ಫೇಸ್‍ಬುಕ್ ಚಾನಲ್‍:
/ sadhgurukannada
ಸದ್ಗುರು ಕನ್ನಡ ಅಧಿಕೃತ ಇನ್‍ಸ್ಟಾಗ್ರಾಮ್ ಚಾನಲ್‍:
sadhguru_kannad...
ಸದ್ಗುರು ಅಪ್ಲಿಕೇಶನ್ ಡೌನ್ಲೋಡ್ ಮಾಡಿ:
onelink.to/sadhguru__app
ಈಶ ಫೌಂಡೇಷನ್ ಕನ್ನಡ ಬ್ಲಾಗ್:
isha.sadhguru.org/in/kn/wisdom
ಕನ್ನಡದಲ್ಲಿ ಉಚಿತ ಪರಿಚಯಾತ್ಮಕ ಯೋಗಾಭ್ಯಾಸಗಳಿಗಾಗಿ:
• ಈಶ ಪ್ರಾರಂಭಿಕ ಅಭ್ಯಾಸಗಳು...
ಸದ್ಗುರುಗಳ ಉಚಿತ ಮಾರ್ಗದರ್ಶಕ ಧ್ಯಾನ:
www.ishafoundation.org/ka/Ish...
ಆಧುನಿಕ ಯುಗದ ಅತಿ ಶ್ರೇಷ್ಠ ಅನುಭಾವಿಗಳಲ್ಲಿ ಒಬ್ಬರು ಎಂದು ಪರಿಗಣಿಸಲಾಗಿರುವ
ಸದ್ಗುರುಗಳು, ಆಧ್ಯಾತ್ಮಿಕ ಚಿಂತನೆಯಲ್ಲಿ ಇತರರಿಗಿಂತ ಭಿನ್ನವಾಗಿ ನಿಲ್ಲುವರು. ಆಳವಾದ
ಅಂತರ್‌ಜ್ಞಾನ ಮತ್ತು ವ್ಯಾವಹಾರಿಕತೆಯ ಸಮ್ಮಿಲನದಂತಿರುವ ಅವರ ಬದುಕು ಮತ್ತು
ಕೆಲಸಗಳು ಆಂತರಿಕತೆ ಅಥವಾ ಆಧ್ಯಾತ್ಮಿಕತೆ ಎನ್ನುವಂಥದ್ದು ಈಗ ಅಪ್ರಸ್ತುತವಾದ
ಒಂದು ಗತಕಾಲದ ಗೌಪ್ಯ ತತ್ವವಾಗಿರದೆ, ವರ್ತಮಾನಕ್ಕೆ ಅತ್ಯಂತ ಪ್ರಸ್ತುತವಾದ
ಸಮಕಾಲೀನ ವಿಜ್ಞಾನ ಎಂಬುದನ್ನು ನೆನಪಿಸುತ್ತದೆ.

Пікірлер: 45

  • @kannadashamanth2610
    @kannadashamanth261011 ай бұрын

    ಜನರಿಗೆ ಒಂದು ಒಳ್ಳೆಯ ಸಲಹೆ ನೀಡಿದ್ದಿರಾ ಗುರುಗಳೇ❤🙏🏼🌼.

  • @manusarvathra9538

    @manusarvathra9538

    11 ай бұрын

    M

  • @ravil8600

    @ravil8600

    9 ай бұрын

    ​@@manusarvathra9538❤❤❤❤❤❤❤❤❤❤❤❤❤❤❤

  • @ningappanavali3326
    @ningappanavali33268 ай бұрын

    ಅನುಮಾನ ಪಡುವುದನ್ನು ನಿಲ್ಲಿಸುವುದು ಹೇಗೆ

  • @luckylakshmi591
    @luckylakshmi59111 ай бұрын

    Namaste sadguruji 🙏💖💐💐💐🌹

  • @UmaUma-dq8ms
    @UmaUma-dq8ms11 ай бұрын

    Thank you. guruji,

  • @kavithasmkavithasm1495
    @kavithasmkavithasm149511 ай бұрын

    ಧನ್ಯವಾದ ಸದ್ಗುರು ಜೀ 🙏💐

  • @hallikarswarga4282
    @hallikarswarga428211 ай бұрын

    Sadhguru 🧘🙏

  • @RevannaR-ow2jm
    @RevannaR-ow2jmАй бұрын

    ಧನ್ಯವಾದಗಳು ಗುರುಗಳೇ 🙏🙏🙏🙏

  • @user-gt6lx6bc4c
    @user-gt6lx6bc4c9 ай бұрын

    ಧನ್ಯವಾದ ಸದ್ಗುರು ಜೀ....🙏

  • @leelavathib156
    @leelavathib15611 ай бұрын

    Super information Guruji🙏🙏

  • @SharasSaveSoil
    @SharasSaveSoil11 ай бұрын

    Thank you Sadhguru 🙏🙇♥️

  • @hitheshpoojary1049

    @hitheshpoojary1049

    10 ай бұрын

    U

  • @nirmalar294
    @nirmalar29411 ай бұрын

    Thank u sadguru

  • @lohithl2627
    @lohithl262711 ай бұрын

    Yes 💯 truth excellent gurugi thanks for information

  • @kingkishuable
    @kingkishuable11 ай бұрын

  • @ganeshbhat9417
    @ganeshbhat941711 ай бұрын

    🙏🙏🙏🙏

  • @user-rt1yz5qd1d
    @user-rt1yz5qd1d9 ай бұрын

    Thank. U. Sadguru

  • @akshayakrishnan8787
    @akshayakrishnan878711 ай бұрын

    Super gurujii 🙏🙏👌💐💐✨

  • @jogijogayya3817
    @jogijogayya38179 ай бұрын

    Super,,,,❤❤❤❤

  • @kusumabsy5859
    @kusumabsy585910 ай бұрын

    Super guruji sir ❤❤

  • @shivakumarshivu539
    @shivakumarshivu5398 ай бұрын

    ಓಂ ನಮಃ ಶಿವಾಯ ಶಂಭೋ...❤

  • @spottyda1615
    @spottyda161510 ай бұрын

    Well said 😊

  • @sangammabkrishna9871
    @sangammabkrishna987110 ай бұрын

    ನಿಜ ಗುರುಗಳೇ ಥ್ಯಾಂಕ್ಸ್ ಕೋಟಿ namana

  • @asha5526
    @asha55263 ай бұрын

    Thank you guruji 🙏🙏💐

  • @parvathykp6722
    @parvathykp672211 ай бұрын

    Nimma maatu nija guruji🙏🏻🙏🏻🙏🏻

  • @Ravi-zg9ph
    @Ravi-zg9ph11 ай бұрын

    ಒಬ್ಬ ಕನಸುಗಾರನ ಕನಸು ನನಸಾಗಲಿಲ್ಲ

  • @vidyashrividyashri4881
    @vidyashrividyashri48812 ай бұрын

    Tq

  • @hvsavithahvsavitha5784
    @hvsavithahvsavitha578411 ай бұрын

    🙏🙏

  • @shantinele
    @shantinele11 ай бұрын

    ಓಂ ನಮಃ ಶಿವಾಯ 🙏

  • @guru.m711guru3
    @guru.m711guru312 күн бұрын

    ❤😊

  • @hmassjk5099
    @hmassjk509911 ай бұрын

    ❤❤nija

  • @divyamohan7613
    @divyamohan761310 ай бұрын

    🙏🙏🙏🙏🙏

  • @anitha3809
    @anitha380910 ай бұрын

    🙏😊😊

  • @user-ky1jr6uf1c
    @user-ky1jr6uf1c8 ай бұрын

    Thank you ❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤........................

  • @ShivarudrappaAngadi-lh9ql
    @ShivarudrappaAngadi-lh9ql9 ай бұрын

    🎉

  • @music-amysticitself232
    @music-amysticitself23211 ай бұрын

    ತಮ್ಮ ವ್ಯಾಪ್ತಿಯಲ್ಲಿ ಎಲ್ಲದರ ಮೇಲೂ ತಮ್ಮ ಪ್ರಭಾವ ಇರೋದ್ರಿಂದ ತಮಗೆ ಅಂಥಾ ಸವಾಲು ಉದ್ಭವಿಸೋದಿಲ್ಲ ಸದ್ಗುರು... ನಿಮ್ಮ ಸುತ್ತಲಿನ ಜನ ನಿಮ್ಮ ನ್ನು ಪ್ರೀತಿಸುವವರು ಅಥವಾ ನಿಮಗೆ ಅಗತ್ಯ ಇಲ್ಲದವರು ಆಗಿದ್ದಾರೆ... ಬೇರೆಯವರ ಸ್ಥಿತಿ ಹಾಗಿರುವುದಿಲ್ಲ... ತಮ್ಮ ಪರಿಸರದಲ್ಲಿ ಎಲ್ಲರೂ ಒಂದೇ ಮಾನಸಿಕತೆ ಇಟ್ಟುಕೊಂಡಿರೋರಾಗಿರ್ತಾರೆ

  • @MAHENDRA.V
    @MAHENDRA.V11 ай бұрын

    Kannada.Muttala ? 5 Elements of ? Answer!

  • @vidyanaik8624
    @vidyanaik862410 ай бұрын

    Nimage kopaane barodilva?

  • @SagarSagar-nj3ub
    @SagarSagar-nj3ub2 ай бұрын

    😂

  • @user-mq2uy8ns6l
    @user-mq2uy8ns6l2 ай бұрын

    🙏🙏

  • @cinnaswamy9732
    @cinnaswamy97329 ай бұрын

  • @rameshadm7062
    @rameshadm706210 ай бұрын

    🙏

  • @veereshairani7079
    @veereshairani70798 ай бұрын

    🙏

Келесі