''ಜಸ್ಟ್ 20 ರೂಪಾಯಿಗೆ ತಟ್ಟೆ ತುಂಬಾ ಇಡ್ಲಿ,ಹೊಟ್ಟೆ ತುಂಬಾ ಟಿಫನ್''||Famous Magadi Kumbar Idli Hotel||
ಪ್ಲಾಸ್ಟಿಕ್ ಬಂದ ಮೇಲೆ ಹೆಚ್ಚು ಕಡಿಮೆ ಕುಂಬಾರಿಕೆ ನಿಂತೇ ಹೋಯಿತು,ಆಗ ಶುರುವಾದದ್ದೇ ಮಾಗಡಿಯ ಈ ಕುಂಬಾರ ಇಡ್ಲಿ ಹೋಟೆಲ್. ನಿರಂತರವಾಗಿ 51 ವರ್ಷಗಳ ಕಾಲ ತನ್ನ ಮೂಲ ಸ್ವರೂಪವನ್ನು ಕಳೆದುಕೊಳ್ಳದೆ ಹಾಗೆ ಉಳಿದುಕೊಂಡು ಬಂದಿದೆ. ಇಂಥ ಹೋಟೆಲ್ಗಳನ್ನು ಕರ್ನಾಟಕದ ಸಾಧ್ಯವಾದರೆ ರಾಜ್ಯದ ಆಚೆ ದಾಖಲಿಸಿ ತಮ್ಮ ಮುಂದೆ ಪರಿಚಯಿಸುವ ಮತ್ತು ದಾಖಲಿಸುವ ಉಮೇದು ಇದೆ. ಅದರ ಭಾಗವಾಗಿ ಬದುಕಿನ ಬುತ್ತಿ ತಂಡ ಮುಂದಿನ ದಿನಗಳಲ್ಲಿ ಎಲ್ಲಾ ಜಿಲ್ಲೆಗಳಲ್ಲಿಯೂ ಸಂಚರಿಸಲಿದೆ, ಎಂದಿನಂತೆ ತಮ್ಮ ಬೆಂಬಲದೊಂದಿಗೆ ಭೇಟಿಯಾಗೋಣ.
After the introduction of plastic, pottery more or less stopped, then this Kumbara Idli Hotel in Magadi started. It has remained so without losing its original form for a continuous period of 51 years. Such hotels can be found outside the state if possible in Karnataka
There is an intention to register and register before them outside the state. As a part of that, the Badukina Butthi Team will be traveling in all the districts in the coming days, let's meet with their support as usual.
address:Magadu, Kumbara idli mane.
Map:
maps.app.goo.gl/mjPGYbWz8FmRs...
#Magadi #Magadikumbarahotel #Kumbarahotel #Hotel
#foodblogger #foodvlog #badukinabutti #bangalore #foodies #foodie #idlichutney #ricebath #hotel #hotelstories #breakfast #foodstagram #blogging #vloginkannada #Vlog #Kannada #storiesinkannada #Stories #successful #motivational #travelvlog #bangaloreyoutuber #Karnataka #badukinabuttirecipes #famoushotel #oldhotel #Old #brahmin #foodlover #lunchrecipe #hotelmanagement #vloggers #vloger #bangalore #karnataka #Foodnews #vlog #bangaloreyoutuber #bangalorefoodie #foodiesofinstagram #foodsofindia #kannada #success #storiesinkannada #motivationinkannada #traditional #traditionalfood #Foods #foodstreet
Пікірлер: 87
ಕುಂಬಾರರು ನಿಜವಾಗಿ ಹಿಂದುಳಿದಿದ್ದಾರೆ..
ತಮ್ಮ ಹಳೇ ಹೋಟೆಲ್ ಗಳನ್ನ ಪರಿಚಯಿಸುವ ಕಸ್ಪೇಟ್ ತುಂಬಾ ಚನ್ನಾಗಿ ಇದೆ ಸರ್, ತಮ್ಮ ಕಾರ್ಯ ಕ್ಕೆ ಧನ್ಯವಾದಗಳು ಸರ್
ನಾನು ವಿಜಾಪುರ ಜಿಲ್ಲೆಯವನು,, ನಾನು ಕೂಡಾ ಒಂದು ಸಾರಿ ಈ ಹೊಟೇಲಿಗೆ ಹೋಗಿದ್ದೆ. ಚಾಪೆಯ ಮೇಲೆ ಕೂತು ಅರ್ದ ಇಡ್ಲಿ ತಗೊಂಡು ತಿಂದಿದ್ದೆ. ಚೆನ್ನಾಗಿದೆ ಒಳ್ಳೆಯ ವಿಷಯ
4:57 super namma magadi ಸೌದೆ ವಲೆ ಊಟ ತಟ್ಟೆ ಇಡ್ಲಿ ಚೆನ್ನಾಗಿ ಇರುತ್ತೆ, ಒಂದ್ ಫುಲ್ ಇಡ್ಲಿ ತಿನ್ನೋಕೆ ಆಗಲ್ಲ ಅಷ್ಟು ದೊಡ್ಡದು. ಕರವಾದ ಚೆಟ್ನಿ ಮಸ್ತ್ ಇರುತ್ತೆ, #ನಮ್ಮ ಮಾಗಡಿ
ತುಂಬಾ ಧನ್ಯವಾದಗಳು ಸಾರ್ e ನಮ್ಮ ಕುಂಬಾರ ಇಡ್ಲಿ hotel ಪರಿಚಯ ಮಾಡ್ಕೊಟ್ಟದಕ್ಕೆ
ತುಂಬಾ ಚೆನ್ನಾಗಿ ತೋರಿಸಿದ್ದೀರಾ ತುಂಬು ಹೃದಯದ ಧನ್ಯವಾದಗಳು ನಿಮಗೆ... ನೀವು ಬಂದಾಗ ನಮಗೆ ಮಾತನಾಡಲು ಅವಕಾಶ ಸಿಗಲಿಲ್ಲ 🙏🙏🙏
ಸೂಪರ್ ಇಡ್ಲಿ,, ಸೂಪರ್ ಟೇಸ್ಟ್......🥰😘😘
ಬದುಕಿನ ಬುತ್ತಿ, ಚೆನ್ನಾಗಿದೆ ಧನ್ಯವಾದಗಳು
ಕುಂಬಾರ್ ಇಡ್ಲಿ .. ಕುಟುಂಬಕ್ಕೆ. ಧನ್ಯವಾದಗಳು.. ಹಾಗೂ ಬದುಕಿನ ಬುತ್ತಿಗೆ ನಮಸ್ಕಾರಗಳು .. ಸರ್❤
ನಮ್ಮ ಊರು ಮಾಗಡಿ ಇಂದ 2km ಸರ್ ಕಲ್ಯಾ ಅಲ್ಲಿ ಪುರಾತನ ದೇವಸ್ಥಾನಗಳು ಇದೆ ಸರ್ ಕಲ್ಯಾಊರನ್ನು ಕಲಾವತಿ ಪಟ್ಟಣ ಎಂದು ಕರೆಯುತ್ತಿದ್ದರು ಅಲ್ಲಿಗೆ ಒಂದು ಬಾರಿ ಹೋಗಿ ಬನ್ನಿ ಸಾರ್
@kannadigagirishkannadiga8481
Жыл бұрын
ನಮ್ಮ್ಂದು ಎಡವಾಣಿ ಯ್ಯಾಂಡ್ ಪೋಸ್ಟ್ ವೈಜಿ ಗುಡ್ಡ
Kumbhar hotel idli all the best 🙏🙏💐💐
Super Kumbar hotel idli .🙏🙏🙏
ನಿಮ್ಮ ವಿಡಿಯೋಗಳು ತುಂಬಾ ಚನ್ನಾಗಿ ಬರ್ತಿವೆ ಸಾರ್ ❤🎉
ಸರ್ ನೀವು ತಿಂದರೇ ಚೆನ್ನಾಗಿ ಇರುತ್ತೆ ಸರ್ 😊
idli.,jothege khara vada chutney,mele tuppa.,naalige churr anno pakoda bonda🤤😋..anta tiffen idi Bangalore nalli yellu sigolla.
ಅಪರೂಪದ ಮತ್ತು ಉತ್ತಮ ಚಾನೆಲ್
ಧನ್ಯವಾದಗಳು ಸರ್ ನಿಮ್ಮ ಕಾರ್ಯಗಳಿಗೆ
ಸುಪರ್ ಸರ್ ಚಾನೆ ಗೆ ಅಭಿನಂದನೆಗಳು
ನಿಜವಾಗಿಯೂ ನಿಮ್ಮ ಕಾರ್ಯಕ್ರಮಗಳು ಮನಮುಟ್ಟುತ್ತವೆ.
Sir bahala valleya yochane sir nimage tumbu hrudayada dhanyawaad sir🎉🎉🎉🎉
Shanthappa Bennedose Hotel ...Near Clock tower Davangere 40 years old
We never knew about this hotel. Thank you Sir. We will definitely visit this place.
Sir namma uru Birur nalli preeti canteen bahala famous old hotel niv ondsala hotel banni ...
Kollegalkke banni 35years ondu hotel naditide healthy aagi ade neatness enda
ನಾನು ಮನೆಗೆ ತಟ್ಟೆಇಡ್ಲಿ ತೆಗೆದುಕೊಂಡು ಬಂದು ತಿಂದೆ ಚೆನ್ನಾಗಿ ಇತ್ತು
Hatsap amma🙏🏻🙏🏻🙏🏻🙏🏻
God bless u💐
Nam magadi ❤
Supper nice sir 👌👍👌👍❤
Super
Thanks 🙏🏾💐
Very nice
14:55 what you said 😌😌😌
Super 👌 program
Super sir tq
ಒಳ್ಳೆ ಸ್ಕೂಲ್ ಬಗ್ಗೆ ತಿಳಿಸಿ
👌
👏👏👏👍👌
Sir namasthe nimma ella video nodthivi dayavittu Tumkur district loon vevasthe thilsi
God bless you Amma .🙏🙏🙏
Good good
Namma magadi kumbara hotel super
Namma magadi💝
Love you sir..❤
Super.bro.
U r doing really good sir super motivation for youngsters, really good❤❤❤❤❤❤
Sir namaste sir tumkur distric tumkur talak kora houbli kestur Elli thatta idle thumps famous hotel lingaytra hotel once visit madi sir
14.26 ಬಜಿ ಅಂದ ಕೂಡಲೇ ಆಂಟಿ ಫುಲ್ ಶಾಕ್ 😂😂
She learnt from Tumkur famous for theta idlies
Super channel buti
Sir Yella kade nevu hogi Taste madi heli... Just avra bagge helidre sakagalla, edu nanna salahe aste
Sir navu magdi avre kumbara hotels channagiruthe sir tindi alli suparb
🙏🙏❤❤
Please eat food and review it.
Congratulated for 300K sir
@badukinabutthi5385
Жыл бұрын
thank you so much
ರಾಮನಗರ 🔥
Panchakshari sir from Vasavi vidhyanikethan school magadi ...
Like ❤❤❤❤😊😊
Bangalore rural dist hoskote taluk chikkanahalli gate Eshwarppa old hotel kolar road idli bonda famous 👍
Nam cast 😘❤️
❤👌
🙏🙏🙏🙏🙏🙏😀
18:27
Sir once you visit Indira canteen as people are not getting food but here people talk negative about food
Nam magadi kurabana hotel one idli thindre sakj
Show packing jobs sir I'm waiting
Manju kumbeR
Niv helidaha agey idli doddadhu eday adrey teaste ella thumba gatti eday chitranna kuda chenagilla Nivu hogi taste nodi nimgey gothaguthey navu e divasa hogidvi yarigu esta agilla
Dodabalapur andappa free mills one time
Yelrgu he hudgare comments kodthare
Mr, it became so commercial not about native or poor..
Illa sir sullu kempe gowda muulasthana idalla
Idli ne thorisilla bari mathe ayithu
Re swamy first nevu thine every episod nodthidene..karma😴😴🙏
Nanu 5 rupayi eddaga salali Nintu tandu tinddeni
Sir nimma number kodi
@jayaprakashhs3227
Жыл бұрын
Super
Sir Chikamaglor. onedu sir viest kode all food femus food all hotal
Super