'ಜೈಲು ಕಂಡು ಬಂದ "ಒಳಿತು ಮಾಡು ಮನುಸ" ಋಷಿ ನೋವಿನ ಕತೆ!!"-E01-Olitu Madu Manusa Rushi-Kalamadhyama-

#olitumadumanusa #rushi #cashwath #kannadapoet #lifestory #kannadainterviews #hometour #kalamadhyama #param
"ಒಳಿತು ಮಾಡು ಮನುಸ" ಹಾಡು ಬರೆದ ಋಷಿ ಅವರ ಬದುಕಿನ ನೋವಿನ ಕತೆ! ನಿಮಗಾಗಿ. ನೋಡಿ ಶೇರ್ ಮಾಡಿ, ಕಾಮೆಂಟ್ ಮೂಲಕ ನಿಮ್ಮ ಅಭಿಪ್ರಾಯ ತಿಳಿಸಿ ಹಾಗೂ ಎಂದಿನಂತೆ ಕಲಾಮಾಧ್ಯಮ ಬೆಂಬಲಿಸಿ. ನಿಮ್ಮ ಪ್ರೀತಿಗೆ ಧನ್ಯವಾದ.
Kannada Writer Rushi Interview
Interviewed & Directed by: KS Parameshwar
DOP: Raviraj Hombala
Produced by : Kalamadhyama Media Works.
Our Contact Details:
WhatsApp No: 7411992697
Only Urgent Calls : 9008099686
Our Official Website:
Subscribe to Our KZread Channel: / @kalamadhyamayoutube
Like us on Facebook / kalamadhyama
Follow us on Twitter: / kalamadhyamblr
Follow us on LinkedIn: / kalamadhyam
Follow Instagram: / kalamadhyamayoutube
Email us on: email: kalamadhyamachannel@gmail.com
YOU CAN SUPPORT KALAMADHYAMA KZread CHANNEL:
If you enjoyed this video, please consider supporting KALAMADHYAMA KZread CHANNEL by joining our membership community on KZread by hitting the ‘join’ button below or on the home page. For more info, check out the links below.
.
.
.
.
.
.
..
.
.
.
.
.
.
.
.
.
.
.
.
.
.
.
.
Life Story Kalamadhyama, Life Story Interviews, Kannada Movies, Best Kannada Films, Kannada Film Industry, Kalamadhyama Interviews, Kannada Interview, Kannada Celebrity Interview, Kannada Poets, Olitu Maadu manusa Writer Rushi Life Story, Olitu Maadu manusa Writer Rushi Interview, Kannada Writer Rushi Interview, Olitu Maadu manusa Song, Oli maadu manusa c ashwath, Kannada Hit Songs, Kannada Bhavageetegalu, KS Parameshwar, Kalamadhyama KZread Channel, Kannada Interviews,

Пікірлер: 165

  • @KalamadhyamaYouTube
    @KalamadhyamaYouTube5 ай бұрын

    ಆತ್ಮೀಯರೇ, ಕಲಾಮಾಧ್ಯಮದ ಅಪರೂಪದ ವಿಡಿಯೋಗಳು ನಿಮಗೆ ಸಿಗಬೇಕಾದರೆ ತಪ್ಪದೇ Subscribe ಮಾಡಿ. Its 100% FREE... kzread.infofeatured

  • @lavinadsilva2326

    @lavinadsilva2326

    5 ай бұрын

    Kalmadama is doing great job.They search for the hidden talents and real life situation of people. Thank you everyone working behind this episode

  • @UPremierSeries
    @UPremierSeries5 ай бұрын

    ಹೇ ಹೇ ಒಳಿತು ಮಾಡು ಮನುಷ್ ಇರೋದು ಮೂರು ದಿವಸ😭, ಇಂತಹ ಅದ್ಭುತವಾದ ಹಾಡು ಪಡೆದ ನಾವೇ ಧನ್ಯರು🙏

  • @kalpataru6793
    @kalpataru67935 ай бұрын

    ನನ್ನ ಸ್ನೆಹಿತ ಮೂಗ, ಯಾರದೂ ಕೂಲೆ ಅದ ನಂತರ ಆ ರಸ್ತೆಯಲ್ಲಿ ಹೂಗಿದ್ದ, ಅವನೆ ಅಪರಾಧಿ ಎಂದು ಅರು ವರ್ಷ ಜೈಲಿನಲ್ಲಿದ್ದ, ಎಂತಹ ವಿಪರ್ಯಾಸ

  • @slime1592

    @slime1592

    5 ай бұрын

    Nijavada viparyasave sari, intaha amayaka janara naduve umesh reddy yanthavaru hattaru kole atyachaara yesagidaru sikki haakikollade innu hattaru tappu madutiruttare. Ee manushya maadida yestho krityagalalli saakshi illavendu avanu maadida kelavu tappugale mucchihodavu. 😢

  • @firststeps6640

    @firststeps6640

    5 ай бұрын

    namma police grt police

  • @shashikumarammu1587

    @shashikumarammu1587

    5 ай бұрын

    Nim friend ge heli sir 211 case file madodake kanunu yalarigu ovnde sir

  • @lakshmishreeupadhya2704

    @lakshmishreeupadhya2704

    5 ай бұрын

    ಪಾಪ ಈ ಕಾರಣಕ್ಕೆ ಎಲ್ಲರು ಪೊಲೀಸ್ station ಗೆ ಹೋಗೋಕೆ ಹೆದರುತ್ತಾರೆ

  • @Maanikya93

    @Maanikya93

    5 ай бұрын

    3000 lancha kotre ninnunnu bekadre kolegara madtidru.

  • @RamuPRamu-ey7rt
    @RamuPRamu-ey7rt5 ай бұрын

    ಋಷಿ ಸಾರ್ ಅವರನ್ನು ಒಂದು ಸಾರಿ ಯಶವಂತಪುರದಿಂದ ಜಾಲಳ್ಳಿಗೆ ಆಟೋದಲ್ಲಿ ಕರೆದುಕೊಂಡು ಹೋಗ್ತಾ ಇದೆ ನಾನು ಆಗ ಅವರ ನನ್ನ ಮಧ್ಯ ಮಾತು ನಡಿತಾ ಇತ್ತು ಅಶ್ವತ್ ಅವರ ಒಳಿತು ಮಾಡು ಮನುಸ ಹಾಡು ಕೇಳಿದಿರೇಂದ್ರಿ. ಅಂತ ನನ್ನನ್ನ ಕೇಳಿದರು ಆಗ ಎಂತಹ ಅದ್ಭುತ ಹಾಡು ಯಾರ ತಾನೆ ಕರ್ನಾಟಕದಲ್ಲಿ ಕೇಳಿಲ್ಲ ಹೇಳಿ ಅದ್ಭುತ ಎಂದೇ. ಅದನ್ನ ಬರೆದಿರುವವರು ಯಾರು ಎಂದರು ಗೊತ್ತಿಲ್ಲ ಸಾರ್ ಎಂದೆ ಆಗ ಅದನ್ನ ಬರೆದಿರೋ ಸೂಳೇಮಗ ನಾನೇ ಎಂದರು. ಒಂದು ಕ್ಷಣ ಗಾಡಿ ಓಡಿಸಬೇಕಾದರೆ ದಿga ಬ್ರಂತನಾದೆ. ಹಾ ರಾತ್ರಿ ಮನೆಗೆ ಬಂದಾಗ ನನ್ನ ಮಡದಿಯತ್ರ ಹೇಳಿ ಆಶ್ಚರ್ಯ ಹಾಗೂ ಖುಷಿ ಪಟ್ಟೆ

  • @nagarajnc6679

    @nagarajnc6679

    5 ай бұрын

    👌👌👌sir

  • @RamuPRamu-ey7rt

    @RamuPRamu-ey7rt

    5 ай бұрын

    ಹೌದು ಸರ್

  • @raghva6046
    @raghva60465 ай бұрын

    ಉನ್ನತ ಶಿಕ್ಷಣ ಕಲಿತವರಿಗಷ್ಟೇ ಕಲೆ, ಸಾಹಿತ್ಯ ಒಲಿಯುತ್ತದೆ ಎಂಬುದು ಪೂರ್ಣ ಸತ್ಯವಲ್ಲ ಎಂಬುದಕ್ಕೆ ಉತ್ತಮ ಉದಾಹರಣೆ 👍

  • @TippuTippu-xq3xh
    @TippuTippu-xq3xh5 ай бұрын

    ಅದ್ಭುತ ಹಾಡು 👍🏻🙏. 🙏 ನಮ್ಮ ಜಿಲ್ಲೆ ನಮ್ಮ ಹೆಮ್ಮೆ ❤️❤️❤️

  • @sadashivasadashiva2258
    @sadashivasadashiva22585 ай бұрын

    ಒಳಿತು ಮಾಡು ಮನಸ ನೀ ಇರೋದು ಮೂರು ದಿವಸ ಉಸಿರು ನಿಂತ ಮ್ಯಾಗೆ ನಿನ್ನ ಹೆಸರು ಹೇಳುತಾರ ಈ ಹಾಡು ಕೇಳೋದಕ್ಕೆ ಇನ್ನೂ 50 ವರ್ಷ ಆದ್ರೂನು ಕೇಳೋದಕ್ಕೆ ಬೇಸರವಾಗುವುದಿಲ್ಲ

  • @rangayyag8706
    @rangayyag87065 ай бұрын

    ಒಳಿತು ಮಾಡು ಮನುಷ್ಯ ಋಷಿ ಸರ್ ತುಂಬಾ ಅದ್ಭುತವಾದ ಸಾಂಗ್ 🌹🌹🙏🌹🌹❤️❤️❤️❤️👌

  • @mariswamy.dmariswamy.d3755
    @mariswamy.dmariswamy.d37555 ай бұрын

    ಒಳಿತು ಮಾಡು ಮನುಷ್ಯ ಗೀತೆ ರಚನೆ ಕಾರರನ್ನು ತೋರಿಸಿದ್ದಿಕ್ಕೆ ಧನ್ಯಾವಾದ ಗಳು ಪರಂ ಸರ್

  • @MANJUNATHManjunath-zy5eq
    @MANJUNATHManjunath-zy5eq5 ай бұрын

    ನಮ್ಮ ರಾಯಚೂರು ನಾ ಅದ್ಭುತ ಕಲಾವಿದ ❤

  • @NevrasMathsTutorials
    @NevrasMathsTutorials5 ай бұрын

    ತುಂಬಾ ತುಂಬಾ ಸರಳ ವ್ಯಕ್ತಿ. Down to earth person and his songs lyrics extra ordinary

  • @user-yg8hy8pt4l
    @user-yg8hy8pt4l22 күн бұрын

    ಕನ್ನಡನಾಡಿನಲ್ಲಿ ಇನ್ನಷ್ಟು ಸಾಹಿತ್ಯ ಕೃಷಿ ಮಾಡಲಿ ಎಂದು ಹಾರೈಸುವೆ ಜೈ ಕರ್ನಾಟಕ ಮಾತೆ

  • @AppleApple-fn2pw
    @AppleApple-fn2pw5 ай бұрын

    ನಮ್ ಋಷಿ ಸರ್ ಗೆ ಅಭಿನಂದನೆಗಳು, ರಾಮ್ ರಹೀಮ್ ಚಿತ್ರದಲ್ಲಿ ರಾಮ್ ಪಾತ್ರ ಕೊಟ್ಟಿದ್ದೀರಾ ನಿಮಗೆ ನಾನು ಚಿರಋಣಿ ಆಗಿ ಇರ್ತೀನಿ ಸರ್.

  • @lokeshvloki9751
    @lokeshvloki97515 ай бұрын

    My favourite man God blessings 🙏👍👍🙏🙏🙏🎉🎉🎉

  • @mahamadmustafmustaf9017
    @mahamadmustafmustaf90175 ай бұрын

    ನಮ್ಮ ತಾಲ್ಲೂಕು ನವರು ನೀವು ಸರ್ ಕಲಾ ಮಧ್ಯಮದಲ್ಲಿ ನಿಮ್ಮ ವಿಡಿಯೋ ನೋಡಿ ತುಂಬ ಖುಷಿ ಆಯ್ತು

  • @mahanteshnanda4311
    @mahanteshnanda43115 ай бұрын

    ಅಧ್ಭುತ, 🙏👌👏 ಸೂಪರ್ ಸರ್

  • @mahanteshnanda4311
    @mahanteshnanda43115 ай бұрын

    ನಮ್ಮ ಊರಿನವರು, ರಾಯಚೂರು. 🙏🌹

  • @Indiands2020

    @Indiands2020

    5 ай бұрын

    ನಾನು ರಾಯಚೂರ ಕಣೋ ಸೂಳ್ ಮಗನೇ

  • @user-bw3lf5jw3b
    @user-bw3lf5jw3b5 ай бұрын

    Ashwath sir haduvaga nanu thumba sari repeat kelidini he song writer nimana nodi thumba kushi mathe heno one thara sankata u are looking simpal 👌 Nama kannada 🙏🙏🙏🙏🙏

  • @user-bw3lf5jw3b

    @user-bw3lf5jw3b

    5 ай бұрын

    ♥️

  • @user-bw3lf5jw3b

    @user-bw3lf5jw3b

    5 ай бұрын

    ♥️

  • @rangaswamytrangaswamy3790
    @rangaswamytrangaswamy37905 ай бұрын

    🎉ರಿಷಿ ಸರ್ ನಮಗೆ ತುಮಕೂರಿನ ಬಸ್ ನಲ್ಲಿ meet ಮಾಡಿ selfie ತಗೊಂಡೆವು... ಒಳ್ಳೆಯ ಮನುಷ್ಯ

  • @user-eq4no5tc9t

    @user-eq4no5tc9t

    5 ай бұрын

    Howda namma Tumkur ge bandidra yavaga......

  • @manjunathm844
    @manjunathm8445 ай бұрын

    The Reality of life is great . What a great song close to life . Keep going 👍👍👍👍👍

  • @shankarkalabuaragi1598
    @shankarkalabuaragi15985 ай бұрын

    ನಮಸ್ಕಾರ ನಾನು ನಿಮ್ಮ ಆ ಇಂಟರ್ವ್ಯೂ ನೋಡಿದ್ದೇನೆ ನೆನಪಾಯಿತು 💐🌹❤️💐🌹

  • @ningarajuharohalliningaraj3015
    @ningarajuharohalliningaraj30155 ай бұрын

    ಅದ್ಬುತವಾದ ಸಂದರ್ಶನ

  • @gopalac5632
    @gopalac56325 ай бұрын

    Keep rock on ಕಲಾಮಾಧ್ಯಮ

  • @sarojashigli2325
    @sarojashigli23255 ай бұрын

    Excellent song is reality life thank you sir 🙏

  • @hanumeshnayak2474
    @hanumeshnayak24745 ай бұрын

    Super song thank you sir

  • @seanbellfort2298
    @seanbellfort22985 ай бұрын

    ☝️☝️☝️Very fasinating and interesting video. 🕉️🇮🇳🕉️

  • @ynmohan8953
    @ynmohan895327 күн бұрын

    Sir nihu motivation speech maadi. Thumba chennagi yellarigu anukulavagute

  • @mohansequeira3236
    @mohansequeira32365 ай бұрын

    i dont know about rushi...but i can say that this person speaks from his heart...thanks Parameshwar for this interview....very inspiring giving the reality of life

  • @bheemarayabheem732
    @bheemarayabheem7325 ай бұрын

    Good massage sir thanks for you

  • @lucylewis3419
    @lucylewis34195 ай бұрын

    I have listened many times and forwarded to many people through what's up.

  • @shivushivu4570
    @shivushivu45705 ай бұрын

    ❤ಸೂಪರ್ ❤

  • @ravikumar-bq8lh
    @ravikumar-bq8lh5 ай бұрын

    Great interview

  • @manishagandhi_2001
    @manishagandhi_20015 ай бұрын

    ಬಿಳಿ ಕೂದಲು ಬರುವ ತನಕ philosophy ಇರಲ್ಲ.... ಬಿಳಿ ಕೂದಲು ಬಂದ ಮೇಲೆ ಜ್ಞಾನೋದಯ ಆಗುತ್ತದೆ ...

  • @devilfordevil

    @devilfordevil

    5 ай бұрын

    Arthagarbhita maatu nimaadu ❤👍🙏

  • @user-mq1qi9to3ykannadiga

    @user-mq1qi9to3ykannadiga

    5 ай бұрын

    hi

  • @LiveSagarSmg

    @LiveSagarSmg

    5 ай бұрын

    Tappu 🙃

  • @naanunannajagattu

    @naanunannajagattu

    5 ай бұрын

    Nimge avaru modlindanu gotta

  • @sidg1742
    @sidg17425 ай бұрын

    Topclass interview

  • @spradeepkumarschandrasheka672
    @spradeepkumarschandrasheka6725 ай бұрын

    Awesome vlog sir 😊😊😊😊😊

  • @munirajus7344
    @munirajus73445 ай бұрын

    Great sir

  • @rajujc3910
    @rajujc39105 ай бұрын

    Super hero nice song 👌

  • @user-bp1yx5cq7m
    @user-bp1yx5cq7m5 ай бұрын

    ❤👌

  • @Sunworld279
    @Sunworld2795 ай бұрын

    Super❤❤❤❤❤❤❤

  • @stellarani6765
    @stellarani676512 күн бұрын

    👌 Man's interview

  • @AbhiSajjan-rv5eb
    @AbhiSajjan-rv5eb5 ай бұрын

    Thanks..sir

  • @rudrappamudalagiri5982
    @rudrappamudalagiri59825 ай бұрын

    Super Speech

  • @vatsalaprabhakar6829
    @vatsalaprabhakar68295 ай бұрын

    We are great to sing ur sangs

  • @srpatilpatil3306
    @srpatilpatil33065 ай бұрын

    Bro I am from raichur very very happy to know you both.🎉🎉🎉 Wish you all the best for your future.

  • @pauljoseph7097
    @pauljoseph70975 ай бұрын

    Superb person

  • @nagarajab7689
    @nagarajab76895 ай бұрын

    Super Philosophy songs 🌹👍

  • @malnadharish
    @malnadharish5 ай бұрын

    Rushi sir god bless you❤

  • @santhoshk4624
    @santhoshk46245 ай бұрын

    ನೀವ್ ನಿಮ್ಮ ಸೂರ್ಯ ದಿ ಗ್ರೇt ಚಿತ್ರದಲ್ಲಿ ಉಪೇಂದ್ರ ಅವರನ್ನಾ ಯಾಕೆ ಕೆಟ್ಟದಾಗಿ ತೋರಿಸಿದ್ದೀರ ಉತ್ತರ ಕೊಡಿ.?

  • @natarajan3329
    @natarajan33295 ай бұрын

    Good person ❤ rushi sir

  • @francisdsa6790
    @francisdsa67905 ай бұрын

    Very great God is helping him to write the song. he is gift from from God to Karnataka 🙏🙏🙏🙏🙏♥️♥️♥️♥️♥️♥️♥️🇮🇳🇮🇳🇮🇳🇮🇳🇮🇳🇮🇳🇮🇳🇮🇳💐💐💐💐💐💐💐👌👏👏👏👏👏👏

  • @Sunworld279
    @Sunworld2795 ай бұрын

    ❤o my God

  • @user-bk5nm4ic2j
    @user-bk5nm4ic2j5 ай бұрын

    Super hero

  • @sureshbm7136
    @sureshbm71365 ай бұрын

    Editing superb,,,,!!!!!

  • @NarayanBK-po4pe
    @NarayanBK-po4pe5 ай бұрын

    Super

  • @1970jai
    @1970jai5 ай бұрын

    ಒನ್ ವೇನಲ್ಲಿ ಹೆಲ್ಮೆಟ್ ಇಲ್ಲದೆ ಹೋಗೋಧು ಖಂಡಿತಾ ಸರಿಯಲ್ಲ , param sir

  • @manishagandhi_2001

    @manishagandhi_2001

    5 ай бұрын

    Who is Param?? His name is Paramesha.....

  • @achyutasubraya8339

    @achyutasubraya8339

    5 ай бұрын

    @@manishagandhi_2001 ಪರಮೇಶನ್ನೇ ಪ್ರೀತಿಯಿಂದ ಪರ್ಮು ಪರ್ಮು ಅಂತಿರೋದು ಅವ್ರು ಅವ್ರುದುಕೆ ಪರ್ಮು ಮ್ಯಾಕೆ ಸಿಕ್ಕಾಪಟ್ಟೆ ❤️ಪ್ಯಾರ್ 🤣

  • @sureshbm7136

    @sureshbm7136

    5 ай бұрын

    """"ಹಾಕೋ ಜಾಗದಲ್ಲಿ,,,ಹೆಲ್ಮೆಟ್ ಹಾಕಿದ್ರೆ""""" ಇಷ್ಟು ಸಮಸ್ಯೆ ಬರುತ್ತಿರಲಿಲ್ಲ,,, ಅಂಧ್ಕೊತಿನಿ ... ಆದ್ರೆ ಇರಲಿ,, ಗೆಲ್ಲಲಿ ನಿರೋದೇಶಕ,,

  • @kumarkumar0987-gf2xy
    @kumarkumar0987-gf2xy5 ай бұрын

    🎉🎉🎉❤

  • @shivuyadav1317
    @shivuyadav13175 ай бұрын

    ❤❤

  • @ShankarppamadarShankarpp-lm1fk
    @ShankarppamadarShankarpp-lm1fk5 ай бұрын

    ❤,👌

  • @dayanandakumarkumar6775
    @dayanandakumarkumar67752 ай бұрын

    ಪರಮ್ ರವರೇ ನಮಸ್ಕಾರ, ನಾನು ನಿಮ್ಮ ಅಭಿಮಾನಿ, ದಯವಿಟ್ಟು ತಾವು ಹೆಲ್ಮೆಟ್ ಹಾಕೊಂಡು ಮೋಟಾರ್ ಸೈಕಲ್ ಚಲಾಯಿಸಿ... 🙏

  • @prabhuhr755
    @prabhuhr7555 ай бұрын

    👏🏽💐🙏🏻

  • @user-sx5ct8rh4m
    @user-sx5ct8rh4m5 ай бұрын

    Evaag Olle vedike sikthu anna ninge credits to Param anna

  • @nirupkhair8318
    @nirupkhair83185 ай бұрын

    Good morning❤

  • @mrkrjvlogs6180
    @mrkrjvlogs61805 ай бұрын

    Entha hadu lyrics sir munde barodu illa hinde bandu illa ❤❤❤❤super rishi sir

  • @channaveergr994
    @channaveergr9945 ай бұрын

    ಮುಂದೆ ಬನ್ನಿ ಇನ್ನಾದರೂ ಜೀವನದಲ್ಲಿ ಹಾಡು ನೆನಪು ಆಗ್ತಾ ಇದೆ

  • @harshithaharshitha7273
    @harshithaharshitha72735 ай бұрын

    Very good song

  • @Shylakitchen
    @Shylakitchen5 ай бұрын

    ಪುನೀತ್ ರಾಜ್ ಕುಮಾರ್ ರವರು ವಿಧಿವಶರಾದಾಗ ಈ ನಿಮ್ಮ ಹಾಡು ಪುನೀತ್ ರಾಜ್ ಕುಮಾರ್ ರವರಿಗೆ ಹೇಳಿ ಮಾಡಿಸಿದ ಹಾಗಿತ್ತು

  • @shabbirdange9991
    @shabbirdange99915 ай бұрын

    ❤❤❤❤❤

  • @svmom6970
    @svmom69705 ай бұрын

    Nanu e Song na Dodda abhimani.. 🙏🙏🙏🙏🙏🙏🙏🙏🙏🙏🙏

  • @shankarkputtathayamma956
    @shankarkputtathayamma9565 ай бұрын

    ಅ ದಿನ ನಾನು ನಿಮ್ಮ ಪ್ರೋಗ್ರಾಮ್ ನೋಡಿದೆ 🎉 ಪಬ್ಲಿಕ್ ಟಿವಿ ಯಲ್ಲಿ

  • @jagadishkukkaralli1205
    @jagadishkukkaralli12055 ай бұрын

    🙏🏻

  • @user-qn4oq3cq1v
    @user-qn4oq3cq1v5 ай бұрын

    ನಮ್ದು ಸಿರವಾರ್ ತಾಲೂಕ್ ಸರ್❤

  • @akshathakini9944
    @akshathakini99445 ай бұрын

    🙏

  • @Uppi33
    @Uppi335 ай бұрын

    Ranganna rocks everywhere ❤

  • @amithraj1897
    @amithraj18975 ай бұрын

    ❤❤❤❤❤❤❤

  • @Mydesiayurvedic
    @Mydesiayurvedic4 ай бұрын

    Music one of the medicines

  • @KiranKarna-kl6jp
    @KiranKarna-kl6jpАй бұрын

    Sir namm ತಾಲೂಕು ಅವರು ತುಂಬಾ ಕುಶಿ ಆಯ್ತು

  • @gkirankumargkirankumar8168
    @gkirankumargkirankumar81684 ай бұрын

    ❤❤❤ sir hits songs rushi sir❤❤❤

  • @ravikumarm1400
    @ravikumarm14005 ай бұрын

    ❤❤❤❤❤🎉🎉🎉

  • @sathishkb3915
    @sathishkb39155 ай бұрын

    Sir, it will be great if u provide to links to all his lyrics songs .

  • @hemalatha.r357
    @hemalatha.r3575 ай бұрын

    ಪರಮ್ ಸರ್ ,ಸರ್ ನಂಬರ್ ಕೊಡಿ.

  • @ManjunathaG-jq6gs
    @ManjunathaG-jq6gs4 ай бұрын

    🙏🙏🙏🙏🙏🙏🙏💞💞💞💞💞

  • @murugeshtravels8289
    @murugeshtravels82895 ай бұрын

    Parichayisida nimsge danyoshmi,🙏🙏🙏🙏🙏🙏💐🤭❤

  • @puneethm4240
    @puneethm42405 ай бұрын

    Sir update your lifestyle is good.kindly update your camera, lighting,sound quality is better for watch your videos

  • @golllalakumbar7647
    @golllalakumbar76475 ай бұрын

    ಯಾಕೆ ಜೈಲಿಗೆ ಹೋಗಿದ್ದು ಅದರ ಬಗ್ಗೆ ಕೇಲಿ😢😮

  • @KasimSab-sl8de
    @KasimSab-sl8de5 ай бұрын

    Nanna friend from sirwar

  • @mahendramahi5346
    @mahendramahi53465 ай бұрын

    😢

  • @indiraaiyanna6413
    @indiraaiyanna64135 ай бұрын

    Hadugalenu barithira heegella like Anna obre idara parinama samajada mele enu

  • @AmusedParaglider-iz7lo
    @AmusedParaglider-iz7lo4 ай бұрын

    Sir please Nan jivandhalli thumba novagide sir please please please

  • @amithami2426
    @amithami24265 ай бұрын

    Sir I have acted in his movie marubhumi...

  • @lokeshm7550
    @lokeshm75505 ай бұрын

    ಸರ್ ಇವ್ರ ಸಾಂಗ್ ಪೂರ್ತಿ ಯೂಟ್ಯೂಬ್ ನಲ್ಲಿ ಸಿಗೋದಿಲ್ವಾ ಲ್ಲ ಸರ್

  • @user-dr3vv9nc8m
    @user-dr3vv9nc8mАй бұрын

    Rama rahima namma uralli shoting ayitu raichur distic

  • @AmusedParaglider-iz7lo
    @AmusedParaglider-iz7lo4 ай бұрын

    Sir please please please

  • @NageshSP-xl7yg
    @NageshSP-xl7yg5 ай бұрын

    ಪರಮೇಶ್ ಅವರೇ ನಿಮ್ಮ ಜೀವನದ ಕಥೀನು ಹೇಳ್ರಿ ಒಮ್ಮೆ,

  • @AB-jf8pr
    @AB-jf8pr5 ай бұрын

    Great 4 film 😂😂

  • @lakshmeeshaparivar
    @lakshmeeshaparivar5 ай бұрын

    From.....❤.... KL14

  • @SaleemmullaMulla
    @SaleemmullaMulla5 ай бұрын

    ಒಳ್ಳೆಯವರಿಗೆ ದೇವರು ಯಾವತ್ತು ಕಷ್ಟನೇ ಕೊಡೋದು

  • @chaithraadvekar3292
    @chaithraadvekar329218 күн бұрын

    Sir please help him

  • @sridhardixitomkarmelodies3027
    @sridhardixitomkarmelodies30275 ай бұрын

    ನಿಮಗೆ ಗೆಲುವಿನ ಸಂತಸ ಇರಬಹುದು ಆದರೆ ಅದಕೆ ಮೆಟ್ಟಿಲುಗಳನ ಮರೆಯಬಾರದು

  • @meghapandith5101
    @meghapandith51015 ай бұрын

    Jana nodho cinema madoo guru

  • @vijayraj2813
    @vijayraj28135 ай бұрын

    ಈಡಿಗರು ಅನ್ನಿ ಬಾಹುಬಲಿಲಿ ತೋರಿಸಿದರೆ

Келесі