ಜೇನಿನ ರುಚಿಗಿಂತ - ಕನ್ನಡ ಸಂಕೀರ್ತನೆ - CSI Kannada Lyric - 15- Instrumental Cover

Музыка

CSI Kannada Lyric - 15
ಕನ್ನಡ ಸಂಕೀರ್ತನೆ - No. 15
ಪಲ್ಲವಿ
ಜೇನಿನ ರುಚಿಗಿಂತ ಯೇಸು ಸುನಾಮವು ದಿವ್ಯ ಮಧುರವಾದ್ದೇ ಅದನು
ಧ್ಯಾನಕ್ಕೆ ತಂದು ಹೊಂದಲು ಬನ್ನಿರಾತನ ಸೇವಕರೇ
ಚರಣಗಳು
1. ಲೋಕದ ಮೇಲೆ ಪ್ರೀತಿಯ ತುಂಬಿ ಕಷ್ಟಗಳನ್ನು ತಾಳಿ - ಪಾಪ
ಶೋಕವ ಹರಿಸಿ ಶಾಪವ ಕಳೆದನು ಧ್ಯಾನಿಸು ನೀ ಮನವೇ - ಜೇನಿನ -
2. ಪಾಪಿಯನುಳಿಸಲು ಹೀಗೆಯೇ ತನ್ನ ಪ್ರಾಣವನೇ ಕೊಟ್ಟ - ಶ್ರೇಷ್ಠ
ಭೂಪನ ಕರುಣೆ ಸುಸ್ಥಿರವದನು ಬಿಡದೆ ಸೇವಿಸಿರಿ - ಜೇನಿನ -
3. ಮೇಲನು ಕೊಡಿಸಲು ಕರುಣೆಯಿಂದಾಳ್ವ ರಕ್ಷಕನಾದವನು - ನಿನ್ನ
ಪಾಲಿಗೆ ಸಿಕ್ಕಲು ಶ್ರಮೆಯನೆ ಹೊಂದಿ ಬೇಗೆನೆ ನೀ ಪಡಕೋ - ಜೇನಿನ -
4. ಶ್ರಮೆಯೊಳಗಿಂಪು ಚಿಂತೆಗೆ ಶಾಂತಿ ಕೊಡುವಿಷ್ಟನ ಬಳಿಗೆ - ಬೇಗ
ಭ್ರಮೆಯಿಂ ಬಂದು ಪ್ರಾರ್ಥನೆ ಮಾಡಿ ಪಡಕೋ ನೀ ಮನವೇ - ಜೇನಿನ -
5. ಮಾತಾಪಿತರಂ ಬಂಧುಬಳಗವಂ ಆತುಕೊಂಡರೇನು - ನೀನು
ನೀತಿಯ ಕ್ರಿಸ್ತನ ಪ್ರೀತಿಯ ಹರ್ಷದಿಂ ಸಂಭ್ರಮಿಸು ಮನವೇ - ಜೇನಿನ -
6. ನೂತನ ಹಿಮದ ಹಾಗೆ ಜಗತ್ತು ಸೂಕ್ಷ್ಮದಿ ಕಳೆದೀತು - ಎಂದೂ
ಆತನ ಪದವಂ ಭರವಸದಿಂದ ವಿಶ್ವಾಸಿಸಿ ಬದುಕು - ಜೇನಿನ -
7. ಭೂಲೋಕದವರೂ ಮೇಲ್ಲೋಕದವರೂ ಕೀರ್ತಿಪ ನಾಮವ - ಭಜಿಸಿ
ಮೇಲಿನ ಧನವಂ ಹೊಂದುವಿರೆಲ್ಲರೂ ನಿಶ್ಚಯ ನಿಶ್ಚಯವೇ - ಜೇನಿನ -

Пікірлер: 26

  • @PerfectBibleStudy
    @PerfectBibleStudy3 ай бұрын

    All time hit spiritual song 🎉

  • @DayandaPrabakar-jk6bq
    @DayandaPrabakar-jk6bqАй бұрын

    👌

  • @gtkinjesus
    @gtkinjesus3 ай бұрын

    👌👌❤️

  • @ceciliasaldanha4318
    @ceciliasaldanha43182 ай бұрын

    Very melodius

  • @NirmalaCharitableTrust
    @NirmalaCharitableTrust24 күн бұрын

    ❤❤❤🎉🎉💐👌👌👌

  • @lakkappamadar1721
    @lakkappamadar17212 ай бұрын

    Nice👌👍

  • @vilmaalsestes6973
    @vilmaalsestes69733 ай бұрын

    Well done 👍

  • @malo683
    @malo6833 ай бұрын

    Beautiful

  • @Vinil5557
    @Vinil55573 ай бұрын

    Super 😊

  • @anthonijeevan
    @anthonijeevan4 ай бұрын

    Wow. Super

  • @Susilamma77
    @Susilamma7715 күн бұрын

  • @sumanajohn8875
    @sumanajohn88754 ай бұрын

    Lovely!

  • @JosephPavamani100
    @JosephPavamani1005 ай бұрын

    GOD BLESS both of you!

  • @sheilavinodini5112
    @sheilavinodini51126 ай бұрын

    Super God bless you both abundantly 🙏🏽

  • @EbenezerMusic

    @EbenezerMusic

    6 ай бұрын

    Thank you !

  • @harrys509
    @harrys5096 ай бұрын

    ❤Nice playing for his Glory God bless both of you

  • @navomiswarnalatha1343
    @navomiswarnalatha13432 жыл бұрын

    Awesome👍👏👏 👌God bless you children

  • @sanjayebenezer
    @sanjayebenezer2 жыл бұрын

    Nice playing instruments.

  • @johnsonsamuel4470
    @johnsonsamuel44707 ай бұрын

    Super

  • @benmatthewramesh1499
    @benmatthewramesh14992 жыл бұрын

    God bless you guys

  • @tamburajmathew8832
    @tamburajmathew88327 ай бұрын

    Praise the lord Jesus God bless both of you 🎉🎉🎉

  • @EbenezerMusic

    @EbenezerMusic

    7 ай бұрын

    Praise the Lord. Thank You !

  • @devarajr6441
    @devarajr64417 ай бұрын

    Nice music super ,

  • @justinebenezer5452
    @justinebenezer54522 жыл бұрын

    Awesome playing kids God bless you with more talents in the days to come keep rocking kids

  • @EbenezerMusic

    @EbenezerMusic

    2 жыл бұрын

    Thank you very much!

  • @deemamathew4001
    @deemamathew40012 жыл бұрын

    Awesome u 2 👏👏👏

Келесі