ಜ್ಞಾನಸುಧಾ - ಮೌಲ್ಯಸುಧಾ : 10 , ನನ್ನ ಏಳಿಗೆಗೆ ನಾನೇ ಶಿಲ್ಪಿ | ಕು.‌ ಅಕ್ಷಯಾ ಗೋಖಲೆ, ಉಪನ್ಯಾಸಕರು, ಕಾರ್ಕಳ

Adarsha Gokhale : kzread.info0uPUNCtf...
Moulya_Sudha
Jnana_Sudha_Institutions
Ganit_Nagar
Shri_MahaGanapathi_Temple
Values_For_Life

Пікірлер: 105

  • @user-ii2pf5ls2g
    @user-ii2pf5ls2g8 ай бұрын

    ಜೈ ರಾಮಕೃಷ್ಣ ತುಂಬಾ...........ಅದ್ಬುತವಾದ ಮಾತುಗಳು.... ಆ ಕೊನೆಯ ಕಥೆ ಅದೇ ಅಪ್ಪ ಮಗಳ ಕಥೆಯಂತೂ......... ಕಣ್ಣಲ್ಲಿ ನೀರು ತರಿಸಿ ಬಿಟ್ಟಿತು. ಎಲ್ಲಾ ಮಕ್ಕಳಿಗೂ ಅನ್ವಯಿಸುವಂತಹ ಉಪನ್ಯಾಸ. ಧನ್ಯವಾದಗಳು ಕು ಅಕ್ಷಯಾ ಗೋಖಲೆಯರಿಗೆ

  • @manjunathak7502
    @manjunathak75028 ай бұрын

    🌹🙏🌹 ಅಕ್ಕ ನಿಮ್ಮ ಮಾತುಗಳು,,,, ಒಂದೊಂದು ಹನಿ ಹನಿ ಮುತ್ತಾಗಿ,,,, ನಮ್ಮ ಯುವಕರಿಗೆ ದಾರಿ ದೀಪವಾಗಿದೆ,,,, 🙏

  • @user-ii2pf5ls2g
    @user-ii2pf5ls2g8 ай бұрын

    ನಿಮ್ಮ ಉಪನ್ಯಾಸ ಹೀಗೇ ಮುಂದುವರೆಯಲಿ....... ಕು ಅಕ್ಷಯಾ ಗೋಖಲೆಯವರೆ

  • @laxmihadapad8800
    @laxmihadapad88008 ай бұрын

    ನಮಸ್ತೆ mam🙏🏾 ನೀವು ಹೇಳಿದ ಪ್ರತಿಯೊಂದು ಮಾತು ಎಲ್ಲರ ಮನಸ್ಸಿಗೆ ಮುಟ್ಟುವಂತೆ ಇದೆ. ಅರಿತು ನಡೆದರೆ ಜೀವನ ಸಾರ್ಥಕವಾಗುತ್ತೆ. 👌👌👌

  • @shekharayyahiremath565
    @shekharayyahiremath5658 ай бұрын

    ಇಂದಿನ ಪೀಳಿಗೆಗೆ ಜೀವನದ ಗುರಿಯ ಮಾರ್ಗಾ ದರ್ಶನ ದಬಗ್ಗೆ ನಿರರ್ಗಳವಾಗಿ ಬೊದಿಸಿದ್ದಕ್ಕೆ ನನ್ನ ಹೃತ್ಪೂರ್ವಕ ವಂದನೆಗಳಮ್ಮ

  • @sidharoodhkamble6687
    @sidharoodhkamble668710 ай бұрын

    ತುಂಬಾ ಚನ್ನಾಗಿ ಮಾತನಾಡಿದ್ದೀರಿ ಮೇಡಂ

  • @P.srinivasa
    @P.srinivasa8 ай бұрын

    Dear ma'amMadam your speech is very wonderful ನಿಮ್ಮಂತ ಬೋಧಕರ ಸಿಕ್ಕಿದ್ದು ನಿಮ್ಮ ಏರಿಯಾದ ವಿದ್ಯಾರ್ಥಿಗಳು ಬಹಳ ಅದೃಷ್ಟವಂತರು ಇದನ್ನು ಸರಿಯಾದ ರೀತಿಯಲ್ಲಿ ಉಪಯೋಗಿಸಿಕೊಳ್ಳಬೇಕು ನಿಮ್ಮ ವಿದ್ಯಾರ್ಥಿಗಳುನಿಮಗೆ ದೇವರು ಒಳ್ಳೆಯ ಆರೋಗ್ಯವನ್ನು ಕೊಡಲೆಂದು ಕೇಳಿಕೊಳ್ಳುತ್ತೇನೆ ಮೇಡಂ ನಿಮ್ಮಂತ ಬೋಧಕರ ಸಿಗುವುದು ಇವತ್ತಿನ ದಿನ ಬಹಳ ಕಷ್ಟ ನಿಮಗೆ ಕೋಟಿ ಕೋಟಿ ನಮಸ್ಕಾರಗಳು🎉

  • @m.gopalreddybgr3879
    @m.gopalreddybgr38798 ай бұрын

    ಪ್ರಸ್ತುತ ಸಮಯದಲ್ಲಿ ನಮ್ಮ ಯುವಪಿಳಿಗೆಗೆ ಮೌಲ್ಯಸುಧಾ ಮಾಲಿಕೆಯ ಇಂತಹ ವಿಚಾರ ಕಾರ್ಯಕ್ರಮಗಳು ಅವಶ್ಯಕ. ಧನ್ಯವಾದಗಳು.🎉

  • @mahanteshgundagi5145

    @mahanteshgundagi5145

    8 ай бұрын

    🎉🎉

  • @prathibhabadri3414
    @prathibhabadri34149 ай бұрын

    ಅದ್ಭುತವಾಗಿ ಮೂಡಿಬಂದಿತು. ಧನ್ಯವಾದಗಳು.🎉

  • @sathyanaru
    @sathyanaru7 ай бұрын

    ಖಂಡಿತವಾಗಿಯೂ ಅರಿತುಕೊಳ್ಳಬೇಕಾದ ಸುಧೆ.. 🎉🎉🎉🎉🎉🎉🎉🎉 ಮಕ್ಕಳನ್ನು ಸಾಧಕರನ್ನಾಗಿ ಪ್ರಯತ್ನ ಶೀಲರನ್ನಾಗಿ ಮಾಡುವ ನಿಮ್ಮ ಸಾಧನೆಗೆ ಅಭಿನಂದನೆಗಳು . ಜಯವಾಗಲಿ 🎉🎉❤❤ ಸಂತೋಷ!!

  • @lakshmimirji3041
    @lakshmimirji30419 ай бұрын

    ಬಹಳ ಚೆನ್ನಾಗಿ ಮಾತನಾಡಿದ್ದಾರೆ. ಧನ್ಯವಾದಗಳು.

  • @nramayya9197
    @nramayya91976 ай бұрын

    Sahodari, jnana saraswatiyavarige Belagina shubodayagalu, Baghavanta Hechhina Ayurarogya Bagya kottu kapadali.🌺🌿🎉

  • @Gouri98
    @Gouri989 ай бұрын

    ಅದ್ಭುತ ವಾಕ್ಚಾತುರ್ಯ🙏🏼

  • @Soni...S00
    @Soni...S009 ай бұрын

    Super sister... very motivational speech 💬....❤... thank a lot 👍 mam Namaste ❤️🙏🌄🌄💐♥️

  • @siddaramzalaki4657
    @siddaramzalaki46579 ай бұрын

    ಬಹಳ ಸುಂದರವಾಗಿ ಮಾತಾಡಿದರೆ ನಿಮಗೆ ಧನ್ಯವಾದಗಳು

  • @CRICKET__786_
    @CRICKET__786_2 ай бұрын

    Thumba valle udhar ne kottiddri 🙏

  • @venkateshm4451
    @venkateshm44518 ай бұрын

    Real required today's generation those speech🙏

  • @kidsofindiateamwork
    @kidsofindiateamwork8 ай бұрын

    🎉👏👏👏👏🙋‍♂️🙏✌ವಿಜಯೀಭವ🎉ಜಯವಾಗಲಿ.

  • @vimalarao8833
    @vimalarao88332 ай бұрын

    ವಯಸ್ಸಿಗೆ ಮೀರಿದ ಜ್ಞಾನ.ವಂದನೆಗಳು.

  • @bhrahmavanibhatt8784
    @bhrahmavanibhatt87844 ай бұрын

    Super speech mam 🎉

  • @user-kn6qh8il2z
    @user-kn6qh8il2z10 ай бұрын

    Beautiful speech.madam

  • @manjunath259
    @manjunath25910 ай бұрын

    Super Madam. ಎಷ್ಟೊಂದು Energy ಹಾಗೂ ಉಪಯುಕ್ತ ಮಾಹಿತಿಗಳು...❤

  • @krishnamurthymurthy6774
    @krishnamurthymurthy6774 Жыл бұрын

    ನಿರೂಪಕಿಯ ಕೊನೆಯ ಮಾತುಗಳು ಅದ್ಭುತ

  • @bharthibharhi4528
    @bharthibharhi45289 ай бұрын

    Very nice really moti motivation speech

  • @umamaheshwari3307
    @umamaheshwari33079 ай бұрын

    Wow tumba chennagi matadtira mam👌👌👌👌👌👌👌👌👌👌👌👌👌👌👌

  • @PadmanabhaBhatthire
    @PadmanabhaBhatthire9 ай бұрын

    ಅಪ್ಪ ಅಮ್ಮ ನ ಬಗ್ಗೆ ಮಾಹಿತಿ ನೀಡಿದ ಮತ್ತು ಅವರ ಪ್ರಧಾನ ತೆ ಯನ್ನು ತಿಳಿಯ ಪಡಿಸಿ ಹೆಮ್ಮೆಯ ಮಗಳ ಕರ್ತವ್ಯ ನಿರ್ವಹಿಸಿ ನನ್ ಎರಡು ಕಣ್ಣೀರ ಹನಿ ಗೆ ಕಾರಣ ರಾದ ನಿಮಗಿದು ಗೌರವದ ವಂದನೆ ಸ್ವೀಕರಿಸಿ 🙏🙏🙏🙏

  • @prakashpujari8964

    @prakashpujari8964

    8 ай бұрын

    😊😊😊

  • @AshokD-bf6rd

    @AshokD-bf6rd

    7 ай бұрын

    🎉🎉🎉🎉

  • @dyamannanelajeri6730
    @dyamannanelajeri67309 ай бұрын

    Super speech mam super ❤

  • @ravichandra5830
    @ravichandra58308 ай бұрын

    Namaste Teacher Koty Koty Dhanyavadagalu God bless you and your family Loka Samasta Sukino Bhavantu 🙏🌹❤️

  • @rajukumarmuttakoda645
    @rajukumarmuttakoda6458 ай бұрын

    👌ಸೂಪರ್ ಅಕ್ಕ. ಒಳ್ಳೆ ಮಾತ್ತು

  • @bheemarayabheem732
    @bheemarayabheem732 Жыл бұрын

    Exalent massage Madam thanks for you

  • @sunils4765

    @sunils4765

    9 ай бұрын

    No massage ok message

  • @shubhaks3030
    @shubhaks3030 Жыл бұрын

    good singing God bless you kanda

  • @murugendramr.muruli
    @murugendramr.muruliАй бұрын

    Super mam

  • @idealphotographyvideograph285
    @idealphotographyvideograph2859 ай бұрын

    wow super mam

  • @umamaheshwari3307
    @umamaheshwari33079 ай бұрын

    Tumba chennagi matanadiddiri mam👌👌👌👌👌👌👌👌👌👌👌👌👌👌

  • @laxmikantsimpi724
    @laxmikantsimpi7248 ай бұрын

    I like your speech madam it's very inspiring thank you

  • @shirram2700
    @shirram27008 ай бұрын

    PSK 🙏 सोलापुर महाराष्ट्र नमस्कार

  • @pushpavathipushpa5446
    @pushpavathipushpa5446 Жыл бұрын

    Very well speech mam💐👌

  • @user-hs7wt5zs2g
    @user-hs7wt5zs2g8 ай бұрын

    SUPER MAM

  • @girijasraju6972
    @girijasraju69726 ай бұрын

    Soooperrrr speach Madam 🙏

  • @sriniwasaksriniwasa2240
    @sriniwasaksriniwasa22408 ай бұрын

    Om Sai Ram

  • @sureshbabumr8564
    @sureshbabumr85648 ай бұрын

    🙏🙏🙏👌👏👏sureshbabu

  • @vasanthas8433
    @vasanthas84339 ай бұрын

    Super madam , very energetic speech

  • @ashokdk523
    @ashokdk5239 ай бұрын

    Excellent 👍 Motivational speech

  • @PadmanabhaBhatthire

    @PadmanabhaBhatthire

    9 ай бұрын

    ತುಂಬಾ ಅರ್ಥವತ್ತಾಗಿ, ಮೌಲ್ಯ ಉಳ್ಳ ನುಡಿ ಮುತ್ತುಗಳ ನು ಸುರಿಸುತ್ತಾ ಸ್ಪೂರ್ತಿ ತುಂಬಿ ಮೈ ಮನಗಳ ನು ಬೆಳಗಿಸಿ ಎರಡು ಹನಿ ಕಣ್ಣೀರು ಬೀಳುವಂತೆ ಮಾಡಿದ ಅಕ್ಷತ ನಿಮಗೂ ನಿಮ್ಮ ಬಾಳ ಅಲ್ಲಿ ಸಂತೋಷ ಸುಖ ನೆಮ್ಮದಿ ದೀರ್ಘ ಕಾಲ ಬಾಳಿ ಬದುಕುವ ಆಯುಸ್ಸು ದೇವರು ಅನುಗ್ರಹ ಪ್ರಶಸ್ತಿ ಪ್ರದಾನ ನೀಡಲಿ 🙏🙏🙏🙏👍❤️

  • @hpurandara7619
    @hpurandara76198 ай бұрын

    ಒಂದು ದೇವಸ್ಥಾನದ ಒಂದು ಕಲ್ಲು,ಮೂರ್ತಿ ಮತ್ತು ಶಿಲ್ಪಿಯ ಕಥೆಯನ್ನು ಸುಂದರವಾಗಿ ಹೆಣೆದು ಅರ್ಥ ಪೂರ್ಣವಾಗಿ ಬದುಕಿಗೆ ಯಶಸ್ಸು ಎಂದರೇನು ಬೇಕಾದ ವಿಷಯಗಳನ್ನು ವಿವರವಾಗಿ ತಿಳಿಸಿದ್ದೀರಿ.

  • @anitakorvi9494
    @anitakorvi94948 ай бұрын

    Super

  • @drnandinid.b445
    @drnandinid.b445 Жыл бұрын

    Very well said Ma'am 👌👏

  • @gurusharankumbar1496
    @gurusharankumbar14963 ай бұрын

    MDM salute

  • @suniljarali5748
    @suniljarali57489 ай бұрын

    🙏🙏🙏🙏🙏

  • @madhusullannavar2898
    @madhusullannavar28988 ай бұрын

    Nice speech mam......👌❤️🙏

  • @fakirappapachinavar952
    @fakirappapachinavar9528 ай бұрын

    ಮೇಡಂ ನಿಮ್ಮ ವಾಕ್ ಚಾತುರ್ಯ ಸೂಪರ್

  • @pramodhachandrashetty7013
    @pramodhachandrashetty70134 ай бұрын

    ಜ್ಞಾನ ಧಾರೆ ನಿರಂತರವಾಗಿ ಸಾಗಲಿ ಮೇಡಂ

  • @vanishreegothe2583
    @vanishreegothe25838 ай бұрын

    Very nice mam , inspirational speech

  • @vratharajnayak7625
    @vratharajnayak7625 Жыл бұрын

    Orva Simhiniyanteye Gharjisiddare. Higiye Payana Sagali.

  • @roopanandi3360
    @roopanandi33608 ай бұрын

    Very good motivation speech mam 😂

  • @ManjuManjunath-wo8zx
    @ManjuManjunath-wo8zx8 ай бұрын

    Éxalent

  • @lakshminarayana8744
    @lakshminarayana87448 ай бұрын

    Nimma e artha garbitha vaada maathu galu nijakku entha manushya ri gaadru baduka beku ennuva chala hutti barutte. Hats off u mdm. Namasthe. ❤❤❤

  • @JnanaSudha_KarkalaUdupiManipal
    @JnanaSudha_KarkalaUdupiManipal8 ай бұрын

    kzread.info/dash/bejne/oplm282jk9PSkZs.htmlsi=kKNyjB09XoxAz49_ ಮೌಲ್ಯಸುಧಾ ಮಾಲಿಕೆಯ ಮತ್ತೊಂದು ಮನಮುಟ್ಟುವ ಕಾರ್ಯಕ್ರಮ 👆🏼

  • @user-bi5wh7yp6z
    @user-bi5wh7yp6z7 ай бұрын

    ಸ್ಪೂರ್ತಿದಾಯಕವಾದ ಮಾತುಗಳು ಮತ್ತು ಪ್ರತಿಯೊಬ್ಬ ವಿದ್ಯಾರ್ಥಿಗಳು ಕೇಳಬೇಕಾದ ಮಾತುಗಳು ಮೇಡಂ 🙏🏻

  • @udaykumardandgi2686
    @udaykumardandgi26868 ай бұрын

    Namaskar media ji 👍..... Well said media, ji........❤.......

  • @user-kl7of3yc6d
    @user-kl7of3yc6d8 ай бұрын

    SUUUUUUPER MADAM

  • @vinuthasr2930
    @vinuthasr29308 ай бұрын

    Excellent mam❤🙏🙇‍♀️

  • @premaleelakunigal6296
    @premaleelakunigal62969 ай бұрын

    ಕಲ್ಲು ಕಲ್ಲು ಎನ್ನುವ ಬದಲು ಶಿಲೆ ಪದ ಬಳಸಿ . ಸುಂದರವಾಗಿದೆ.

  • @lakshminarayana8744
    @lakshminarayana87448 ай бұрын

    Super mdm ur speech and ur speech is inspiration.

  • @ssathish7503
    @ssathish75038 ай бұрын

    amazing

  • @snehatenginkai3316
    @snehatenginkai3316 Жыл бұрын

    👌👌🙏🙏

  • @nagarajyveryniceprogram1376
    @nagarajyveryniceprogram13768 ай бұрын

    Very good motivation speech madam

  • @Lachamanna.1975
    @Lachamanna.197510 ай бұрын

    🙏🙏🙏

  • @ganapathisuri3739
    @ganapathisuri3739 Жыл бұрын

    👌👌👌

  • @chandanchandu6916
    @chandanchandu69166 ай бұрын

    🥰❤

  • @sshree8945
    @sshree89458 ай бұрын

    Superb motivational talk mam..

  • @rajaannaiah2173
    @rajaannaiah21738 ай бұрын

    Hello Madam Excellent motivational speech

  • @kalavenkat7911
    @kalavenkat79118 ай бұрын

    🙏👌👌👏👏👏👏🙏

  • @PriyankaKoti-fy1hz
    @PriyankaKoti-fy1hz8 ай бұрын

    Well speech mam

  • @gurumurthy5269
    @gurumurthy52697 ай бұрын

    Super song Madam

  • @manjuk9061
    @manjuk90618 ай бұрын

    🙏🙏🙏❤️

  • @parameshwarabhat1069
    @parameshwarabhat10699 ай бұрын

    Yes mam100 present I can do

  • @SarveshaSarvesha-bg2jc
    @SarveshaSarvesha-bg2jc Жыл бұрын

    𝓦𝓱𝓪𝓽 𝓪 𝓦𝓸𝓷𝓭𝓮𝓻𝓯𝓾𝓵 𝓢𝓹𝓮𝓮𝓬𝓱✨✨✨

  • @rakeshscsc3151
    @rakeshscsc3151 Жыл бұрын

    🙏✌️

  • @ramesharameshamb8423
    @ramesharameshamb84237 ай бұрын

    Super akka

  • @jayaramhn8452
    @jayaramhn84528 ай бұрын

    Great lnspirer

  • @svrustampur8743
    @svrustampur87439 ай бұрын

    Very good motivation speech

  • @c.jmahadev2449
    @c.jmahadev2449 Жыл бұрын

    👌🙏🌹

  • @vittalteli199
    @vittalteli1998 ай бұрын

    💐💐🙏🙏

  • @madhukarnsmadhu6952
    @madhukarnsmadhu69528 ай бұрын

    Drone pratap ತಂಗಿ

  • @RakeshRocky-jk9ok
    @RakeshRocky-jk9ok7 ай бұрын

    Thank you ❤

  • @rameshrangapur8756
    @rameshrangapur87568 ай бұрын

    Marvelous speech 😂🎉

  • @hosabettulaxmanbangera1471
    @hosabettulaxmanbangera14719 ай бұрын

    Dhever Yeddemulpad.

  • @NammaABHIRUCHI
    @NammaABHIRUCHI7 ай бұрын

    🌹🌹🌹

  • @jom8330
    @jom83308 ай бұрын

    ❤ i love you

  • @dineshpai
    @dineshpai9 ай бұрын

    Rankina.jothage.manavathaya.dharmavannu.nanapisikondu.karthvyavannu.madabaku

  • @BandigisabMulla
    @BandigisabMulla6 ай бұрын

    Innstu haki please

  • @byregowdan4364
    @byregowdan43646 ай бұрын

    Super

  • @shashanksn5786
    @shashanksn57868 ай бұрын

    Super mam

  • @parameshwarabhat1069
    @parameshwarabhat10699 ай бұрын

    Yes mam100 present I can do

  • @parameshwarabhat1069
    @parameshwarabhat10699 ай бұрын

    Yes mam100 present I can do

Келесі