ಮೌಲ್ಯಸುಧಾ -15 | ವಿಷಯ : ಬದುಕು - ಬೆಳಕು | ಉಪನ್ಯಾಸ : ಶ್ರೀ ಪ್ರಕಾಶ್ ಮಲ್ಪೆ

ಪ್ರಕಾಶ್ ಮಲ್ಪೆ Prakash Malpe
* ಎರಡು ವಿಶ್ವದಾಖಲೆ (world record) ಗಳನ್ನು ತನ್ನದಾಗಿಸಿಕೊಂಡ ಸಂವೇದನಾ ಫೌಂಡೇಶನ್ (ರಿ) ಉಡುಪಿ ಸಂಸ್ಥೆಯ ಸಂಸ್ಥಾಪಕ- (Founder)
* ಕರ್ನಾಟಕದ ಎಲ್ಲಾ 30 ಜಿಲ್ಲೆಗಳ ವಿವಿಧ ಕಾಲೇಜುಗಳು ಹಾಗೂ ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಭಾರತ ದರ್ಶನ ಉಪನ್ಯಾಸ ಹಾಗೂ ಶಿಕ್ಷಕರು, ಉಪನ್ಯಾಸಕರಿಗಾಗಿ ಕಾರ್ಯಾಗಾರಗಳು, ಕಲೆ,ಸಾಹಿತ್ಯ, ಇತಿಹಾಸ, ಧಾರ್ಮಿಕ ಹೀಗೆ ವಿವಿಧ ವಿಚಾರಗಳ ಕುರಿತಾಗಿ ಸಾವಿರಕ್ಕೂ (1000+)ಹೆಚ್ಚು ಉಪನ್ಯಾಸ
* ಲೇಖಕ, ಅಂಕಣಕಾರ
* ಆತ್ಮರಕ್ಷಣಾ ಕಲೆ ತರಬೇತುದಾರ Martial art trainer
* ರಾಜ್ಯಾದ್ಯಂತ 100 ಕಾಡುಗಳನ್ನು ಬೆಳೆಸುವ ಗುರಿ ಇಟ್ಟುಕೊಂಡು ಈಗಾಗಲೇ ಕೆಲವು ಕಾಡು(forest)ಗಳ ನಿರ್ಮಾಣ
* 30,000 ಬೀಜದುಂಡೆಗಳನ್ನು (seed ball)ಗಳನ್ನು ದಾರಿಯುದ್ದಕ್ಕೂ ಹಾಕುತ್ತಾ ಮಲ್ಪೆಯಿಂದ ಮಂತ್ರಾಲಯದವರೆಗೆ ಧಾರ್ಮಿಕ ಹಾಗೂ ಪರಿಸರ ಜಾಗೃತಿಯ ಪಾದಯಾತ್ರೆ
(548ಕಿ.ಮೀ, 14ದಿನಗಳು)
ಇತ್ತೀಚೆಗೆ ಹಾವೇರಿಯಲ್ಲಿ ನಡೆದ ಪ್ರತಿಷ್ಟಿತ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ " ಕನ್ನಡ ಚಲನಚಿತ್ರಗಳಲ್ಲಿ ರಾಷ್ಟ್ರಭಕ್ತಿ ಹಾಗೂ ಕನ್ನಡ ಪರ ಗೀತೆಗಳು" ಎಂಬ ವಿಷಯದಲ್ಲಿ ವಿಚಾರ ಮಂಡನೆ.

Пікірлер: 7

  • @hbckarnataka5579
    @hbckarnataka55797 ай бұрын

    Excellent sir Jai bharat mata ki jai Vande mataram❤❤❤

  • @savitripatgar9683

    @savitripatgar9683

    Ай бұрын

  • @rajus-il6kv
    @rajus-il6kv9 ай бұрын

    Very like him.👍

  • @ramachandrabhat5623
    @ramachandrabhat562310 ай бұрын

    At present not getting the matter video.Please send for getting details.Thank you.

  • @dineshpai
    @dineshpai10 ай бұрын

    Athmadalli.jnana.moodidaga.jivanadalli.belaku.

  • @sangappachoudary3170
    @sangappachoudary317011 ай бұрын

    super sir

  • @prakashmalpe2007

    @prakashmalpe2007

    11 ай бұрын

    ಧನ್ಯವಾದಗಳು

Келесі